Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
Ajji is hardworking and very loving person. God bless her with good health. Thanks Arun 🙏
❤
Sir good video
ಬಾಲ್ಯದ ನೆನಪು ಅಜ್ಜಿ ಮನೆ ಪುರಿ ಉಂಡೆ ನೆನಪು ಬಂತು ನಿಮಗೆಲ್ಲರಿಗೂ ವಂದನೆಗಳು 🙏🏻🙏🏻
ಬಾಯಿ ನೀರೂರುತ್ತಿದೆ,ಸೂಪರ್ ಅಜ್ಜಿ ಉಂಡೆ
ನಮ್ಮ ಬಾಲ್ಯದ ಅಚ್ಚುಮೆಚ್ಚಿನ ಅಂಗಡಿ ತಿಂಡಿ (ಪೂರಿಉಂಡೆ)ಧನ್ಯವಾದಗಳು ಅಜ್ಜಿ ಮತ್ತೆ ನೆನಪು ಮಾಡಿದಕ್ಕೆ
Bharathi amma and Ahalya Bai Amma are made for each other !Experts in culinary Art .
ಹೂವಿನ ಜೊತೆಗೆ ನಾರು ಸ್ವರ್ಗಕ್ಕೆ ಏರಿ ತು ಅಂತ ಹೇಳುತ್ತಾರೆ ಅಲ್ವಾ ಹಾಗೇ ಆಯಿತು ನಿಮ್ಮ ಚಾನೆಲ್ 😊 ನವೀರಾದ, ಆತ್ಮೀಯ ಮಾತುಕತೆ ಅಡುಗೆಯ ಜೊತೆಗೆ ಎಲ್ಲವೂ ಅದ್ಭುತ
It must only be made by own granny, else you won't get true emotional joy from it.
Yummy Puri Unde 👏👌😋.
Super navu ella thindi try naideevi Chennagi banthu. Ondu undege eshtu charge madthira thilisidare tumba olledu. Dhanyavadagalu
Very nice recipe 👌👌😋 namma school time nali tinnutidvi nepisadake thanks for your video very nice happy navaratri 💐💐💐
Amma 😊Super delicious recipe 🤤👍🙏
❤❤sooper amma
Wow, very nice 👌
We need to support such ventures.
My granny used to make them for me.
Mouth watering...😋
Thanks for sharing 👍
ನಮ್ಮ ಮನೆಯಲ್ಲಿ ಈಗಲೂ ಮಾಡುತ್ತೇವೆ ಉಂಡೆ ಕಟ್ಟಿದಮೇಲೆ ಮೋರದಲ್ಲಿ ಹಾಕಿ ಅಲ್ಲಾಡಿಸುತ್ತೇವೆ ಅಮ್ಮ ತುಂಬಾ ಚೆನ್ನಾಗಿ ಮಾಡಿರುವಿರಿ
பொரியுண்டை❤
Super Amma...❤❤..plz show some powder pickle 😊
My favorite food
Superb❤
Super ❤ Amma
🙏🌳🌹🌳🙏❤❤❤❤❤❤❤❤😂😂 ನಮಸ್ಕಾರ ಅಮ್ಮ ಎಷ್ಟು ಸುಲಭವಾಗಿ ಮಾಡಿ ತೋರಿಸಿದ್ರಿ ನಿಜವಾಗಲೂ ನಮ್ಮ ಕೈಯಲ್ಲಿ ಆಗುತ್ತಾ???? ಇದನ್ನು ಮಾಡಿ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ನಿಮ್ಮನ್ನು ಹೊಗಳದ್ದಕ್ಕೆ ಪದಗಳೇ ಇಲ್ಲ 🙏🙏🙏🙏🙏❤❤❤❤🙏🌳🌹🌳🙏
ತುಂಬಾ easy thanks ಅಜ್ಜಿ 🙏🤝
నమస్కారం సార్ 🙏🙏🙏, మా చిన్న తనం లొ వీటిని తినేవాళ్ళం మమ్మల్ని మళ్ళీ ఆ రోజులకు తీసుకుని వెళ్లినందుకు ధన్యవాదములు
Thanks for sharing 🙏
Super ಅಮ್ಮ
ಅಮ್ಮ ನಿಮ್ಮ ಅಡುಗೆಗಳು ಸೂಪರ್ ಅಮ್ಮ
Super 👌
Super 👌🏻
Where do we get avlakki pori in Bangalore
❤👌👌
Nice.iam also taking order nd doing.
Madam yavathu neevu pakakke yestu neer hakbeku antha thorsode illa .main pakane
🥰🥰🥰🥰🥰🥰🥰👏👏🙋
Thank you Amma super
❤❤
🙏🙏🙏🙏
Nice
Verynice
Rate also mention please
Idara jote bili yallannu huridu hakabeku innu ruchiyagiruttade🙏
ಅಹಲ್ಯ ಬಾಯಿ ಅಮ್ಮನ ಹೀರೆಕಾಯಿ ಹುಳಿತೊವ್ವೆ ರೆಸಿಪಿ ತೋರಿಸಿ
Amma is impossible to get on Mobile to place any orders
9663870274
@@ManeManeRasadoota tried in daytime as well as after 6 sir
ನಾವು ಅಕ್ಕಿ ಜರಡಿಲಿ ಕಟ್ಟಿದ ಉಂಡೇನ ಆಡಿಸ್ತಾ ಇದ್ವಿ.
ಸಾರ್ ನಂಬರ್ ಕೊಡಿ, ನೀವು ಬೇರೆ ಕಾರ್ಯಕ್ರಮವನ್ನು ವೀಡಿಯೋ ಮಾಡಿ ಪ್ರಸಾರ ಮಾಡ್ತೀರಾ ,
ಅಮ್ಮ ಉಪ್ಪಿನಕ್ಕಯ್ ಜಾಮ್ ಮಾಡಿ ತೋರಿಸಿ 🙏🙏plz ಅಮ್ಮ
O o ಸಾರ್ ನನ್ ಕಾಮೆಂಟ್ ಗೆ ಉತ್ತರ ಇಲ್ಲ 😂😂😂😂
Ondu jothe Puri onde estu amma
ನನ್ನ ಮಗಳು ಆರತಿ ಕಾರ್ಯಕ್ರಮ ಕ್ಕೆ ಮಾಡಿದೋ ಅದು ಚೆನ್ನಾಗಿ ಆಗಿಲ್ಲ.... ನೀವು ಮುಂಚೆ ತೋರಿಸಬೇಕಿತು ಸಾರ್
Ajji is hardworking and very loving person. God bless her with good health. Thanks Arun 🙏
❤
Sir good video
ಬಾಲ್ಯದ ನೆನಪು ಅಜ್ಜಿ ಮನೆ ಪುರಿ ಉಂಡೆ ನೆನಪು ಬಂತು ನಿಮಗೆಲ್ಲರಿಗೂ ವಂದನೆಗಳು 🙏🏻🙏🏻
ಬಾಯಿ ನೀರೂರುತ್ತಿದೆ,ಸೂಪರ್ ಅಜ್ಜಿ ಉಂಡೆ
ನಮ್ಮ ಬಾಲ್ಯದ ಅಚ್ಚುಮೆಚ್ಚಿನ ಅಂಗಡಿ ತಿಂಡಿ (ಪೂರಿಉಂಡೆ)ಧನ್ಯವಾದಗಳು ಅಜ್ಜಿ ಮತ್ತೆ ನೆನಪು ಮಾಡಿದಕ್ಕೆ
Bharathi amma and Ahalya Bai Amma are made for each other !Experts in culinary Art .
ಹೂವಿನ ಜೊತೆಗೆ ನಾರು ಸ್ವರ್ಗಕ್ಕೆ ಏರಿ ತು ಅಂತ ಹೇಳುತ್ತಾರೆ ಅಲ್ವಾ ಹಾಗೇ ಆಯಿತು ನಿಮ್ಮ ಚಾನೆಲ್ 😊 ನವೀರಾದ, ಆತ್ಮೀಯ ಮಾತುಕತೆ ಅಡುಗೆಯ ಜೊತೆಗೆ ಎಲ್ಲವೂ ಅದ್ಭುತ
It must only be made by own granny, else you won't get true emotional joy from it.
Yummy Puri Unde 👏👌😋.
Super navu ella thindi try naideevi
Chennagi banthu. Ondu undege eshtu charge madthira thilisidare tumba olledu. Dhanyavadagalu