ಬಾಯಿಗೆ ರುಚಿ ಕೊಡುವ ಕಡ್ಲೆ ಬೇಳೆ ವಡೆ ತುಂಬಾ ಸುಲಭವಾದ ಟಿಪ್ಸ್ ಗಳು | Masala Vada Recipe By RVR Vinay Srinvas

Поділитися
Вставка
  • Опубліковано 20 вер 2024

КОМЕНТАРІ • 772

  • @shankarsalian4882
    @shankarsalian4882 10 місяців тому +37

    ನಿಮ್ಮ ನಗುಮುಖದ ವ್ಯಕ್ತಿತ್ವ ವೇ ನೀವು ಮಾಡುವ ಆಹಾರದ ರುಚಿಯನ್ನು ಮೀರಿಸುತ್ತದೆ. ಖುಷಿಯಾಯಿತು.

  • @ncsudha7185
    @ncsudha7185 10 місяців тому +28

    Vinay your ever smiling face inspires everyone that will enrich the taste of every receipes you prepare I am overwelmed by your all receipes and you are soo humble and selflessly serving the society with your MASTER FATHER TEACHIG YOU ALL TRADITIONAL RECEIPES. SAY THANKS TO YOUR FATHER.

  • @sarojagopal5661
    @sarojagopal5661 6 місяців тому +11

    ಮುಕ್ತ ಮನಸಿನ ನಗು ಮುಖದ ಭಟ್ರು ಥ್ಯಾಂಕ್ಸ್ ಧನ್ಯವಾದಗಳು ಟಿಪ್ಸ್ ಹೇಳಿ ಕೊಟ್ಟಿದ್ದಕ್ಕೆ 👌👌🌹🌹

  • @geethas5499
    @geethas5499 10 місяців тому +176

    ಗುಣವಂತ ನಳಮಹರಾಜ ವಿನಯ್ 🙏

  • @nagarathnakr5499
    @nagarathnakr5499 4 місяці тому +5

    ತುಂಬಾ ಸೂಪರ್ ಪರ್ಫೆಕ್ಟ್ ... ಹೇಳಿ ಕೊಡುವ ವಿಧಾನ ಅತ್ಯಂತ ಹೃದ್ಯ ವಾಗಿರುತ್ತದೆ ಸಾರ್ ... ಪಾಕಶಾಸ್ತ್ರ ದ ಪುಸ್ತಕ ಬರೆಯಿರಿ ಸಾರ್.

  • @Shahindecore
    @Shahindecore 6 місяців тому +14

    I cooked it today for ifthar in Ramadan and it was super tasty ....I prepared 8 vadas and ate 6 of it myself and gave 2 to mu husband 😅😅 it was that tasty ...meanwhile thanks for the authentic recipe ❤🎉

  • @shrinivaskoppal
    @shrinivaskoppal 10 місяців тому +9

    ಸದಾ ಹಸನ್ಮುಖಿ ವಿನಯ್ , ಅಧ್ಬುತ, ಮತ್ತು ಕರಾರುವಾಕ್ಕಾಗಿ ಅಳತೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು,
    Mixed vegetable Vada ಮಾಡುವ ವಿಧಾನವನ್ನು ತೋರಿಸಿ ಎಂದು ವಿನಂತಿ

  • @naveenhdnaveenhd1460
    @naveenhdnaveenhd1460 10 місяців тому +14

    ನಿಮ್ಮ ನಗುಮುಖದ ಪರಿಭಾಷೆ ಅದ್ಭುತ

  • @RaviPrakash-fd3cp
    @RaviPrakash-fd3cp 10 місяців тому +16

    ಸೂಪರ್..... ಕಡಲೆಕಾಯಿ ಬೀಜ ಹಾಕೋ idea ಸೂಪರ್..... ಒರಳು ಕಲ್ಲು ಉಪಯೋಗಿಸಿ ರುಬ್ಬಿದರೆ ಇನ್ನೂ ಸೊಗಸು.....ಧನ್ಯವಾದಗಳು....

  • @vanajahr224
    @vanajahr224 10 місяців тому +5

    ಎಷ್ಟು ರುಚಿ ಅಂದ್ರೆ ವಡೆ ತಿಂದು ವಿನಯ್ ಗೆ ಕಾಲ್ ಮಾಡೋ ತನಕ ಸಮಾಧಾನ ಆಗಿಲ್ಲ ನನಗೇ . ತುಂಬಾ ಧನ್ಯವಾದಗಳು ವಿನಯ್ ❤

  • @Madhulakshmi.
    @Madhulakshmi. 10 місяців тому +34

    ನಗುಮುಖದ ಹಿಟ್ಲರ್ 👌

  • @salman.s5958
    @salman.s5958 9 місяців тому +4

    Being a muslim..... I like your cooking methods with innocent smile brother

  • @padmaja711
    @padmaja711 10 місяців тому +9

    Thank you so much brother for sharing your recipe secrets. 🙏 wonderful taste 👌 feeling to eat right now 😋

  • @corporatestepscorporateste3678
    @corporatestepscorporateste3678 10 місяців тому +12

    ಯಾವಾಗ್ಲೂ ನಗ್ತಾನೇ ಇರ್ತೀರಾ ಚೆನ್ನಾಗಿರುತ್ತೆ ಗುಡ್ ಕೀಪ್ ಇಟ್ ಅಪ್ ಸರ್ 👍👌🙏

  • @vishwanathgangaiah1035
    @vishwanathgangaiah1035 10 місяців тому +19

    Blessed to have cook master like you...

  • @uman6111
    @uman6111 6 місяців тому +2

    Vinay avare method tumbachhennagide thankyou so much

  • @girijahn8976
    @girijahn8976 10 місяців тому +2

    ಸರ್ ನೀವು ಹೇಳಿ ಕೊಡುವ ರೀತಿ ತುಂಬಾ ಚೆನ್ನಾಗಿ ಹೇಳುತ್ತೀರಾ ಅಡುಗೆ ಮಾಡುವುದು ಗೊತ್ತಿಲ್ಲದವರು ಸಹ ಈಸಿಯಾಗಿ ಮಾಡಬಹುದು ಕೆಲವೊಂದು ಟಿಪ್ಸ್ ಗಳನ್ನು ಸಹ ತುಂಬಾ ಮನಬಿಚ್ಚಿ ಹೇಳುತ್ತೀರಾ ಈ ರೀತಿ ಹೇಳುವುದು ತುಂಬಾ ಅಪರೂಪ ನೀವು ಅಡುಗೆಯ ಟಿಪ್ಸ್ ಅನ್ನು ತಿದ್ದಿ ಹೇಳುವುದನ್ನು ನೋಡುತ್ತಿದ್ದರೆ ನಮ್ಮ ತಾಯಿಯ ನೆನಪಾಗುತ್ತದೆ ನೀವು ಹೇಳಿಕೊಟ್ಟ ಉದ್ದಿನ ವಡೆ ಮಾಡಿದ್ದೇನೆ ಮತ್ತು ಕಡಲೆಬೇಳೆ ಒಡೆಯನು ಮೊನ್ನೆ ಮಾಡಿದೆ ಎರಡು ಸೂಪರ್ ಸೂಪರ್ ಆಗಿ ಬಂತು ನಿಮಗೆ ತುಂಬಾ ತುಂಬಾ ಅನಂತ ಧನ್ಯವಾದಗಳು

  • @ganesha5802
    @ganesha5802 10 місяців тому +7

    Namaste sir, tried this today and it came out really crispy and tasty. Thank you sir for the step by step explanation making cooking easy, tasty and enjoyable 😀...

  • @lilavathikambalimath2067
    @lilavathikambalimath2067 5 днів тому

    Super Vinayai balanice heli koduthra ista ayithu nimma. All adige chenagi thilisuthira. Thanks🙏🙏🙏👍👌🌹🌹🌹

  • @veenakshib.p7791
    @veenakshib.p7791 3 дні тому

    ನಿಮಗೂ ಖುಷಿ ಆಯ್ತು. ತುಂಬಾ ಚೆನ್ನಾಗಿ ವಿವರಿಸಿ ಹೇಳಿದ್ದೀರಿ.

  • @hrajanna
    @hrajanna 10 місяців тому +3

    ನಾವೂ ಇದೇ ರೀತಿ ಮಾಡುವುದು. ಆದರೇ ಮಸಾಲೆಗೆ ದನಿಯ ಜೀರಿಗೆ ಹಾಕುತ್ತಿರಲಿಲ್ಲ . ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿದೆ. Thank you.

  • @heritagetrendyboutique1
    @heritagetrendyboutique1 10 місяців тому +4

    ವಾವ್ ತುಂಬಾನೇ ಚೆನ್ನಾಗಿದೆ ಸರ್ ವಡೆ ನೋಡೋದಕ್ಕೆ ಹಾಗೆ ನಮಗೂ ಕೂಡ ತಿನ್ಬೇಕು ಅಂತ ಅನಿಸ್ತಾ ಇದೆ😊

  • @Nishukannandavlogs
    @Nishukannandavlogs 10 місяців тому +3

    Wow super nice sharing 😊 looks very delicious 😋

  • @palamma.gpalamma.g1755
    @palamma.gpalamma.g1755 5 днів тому

    ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದೀರಾ

  • @shashikalan2847
    @shashikalan2847 10 місяців тому +3

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏ತುಂಬಾ ಸುಲಭವಾಗಿ ತೋರಿಸಿಕೊಟ್ಟಿದಕ್ಕೆ . ಯಾವುದೇ ಕಲ್ಮಶವಿಲ್ಲದೆ ಎಲ್ಲಾ ಬಗೆಯ ತಿಂಡಿ ತಿನಿಸುಗಳನ್ನು ತುಂಬು ಹೃದಯದಿಂದ ಹೇಳಿಕೊಡುತ್ತೀರಾ , ನಿಮ್ಮ ನಗು ಮುಗಾವಿನ ಮುಗ್ಧ ಮನಸ್ಸಿಗೆ ಉಧಾರತ್ವಕ್ಕೆ ನಾವು ಚಿರಋಣಿ 😊😊

  • @SumanSuman-cy3yd
    @SumanSuman-cy3yd 3 місяці тому +1

    Wow thumba chennagi helkotri..thumba kushiyaithu. Naanu try madthini thank you so much sir ❤❤😊

  • @sarojashivaram1070
    @sarojashivaram1070 8 місяців тому +8

    ವಿನಯವಂತ ನಳ ಮಹಾರಾಜ

  • @mchethana9792
    @mchethana9792 8 місяців тому +9

    ಎಷ್ಟು ಸರಳವಾಗಿ ನಗು ನಗುತ ಅಡಿಗೆ ಮಾಡ್ತೀರಾ ವಿನಯ್ ಅವರೇ 😁🌹

  • @mjm3205
    @mjm3205 10 місяців тому +1

    Super bidi sir, neevu niyattagi heli koduttira sir. Thanks a LOT

  • @devikabrravikumar9684
    @devikabrravikumar9684 10 місяців тому +11

    ನೀವು ತಿಂತಾ ಇರೋದು ನೋಡ್ತಾ ಇದ್ರೆ, ನಾನೂ ಮಾಡ್ಬೇಕು ಅಂತ ಅನ್ನಿಸ್ತಿದೆ...... 👌
    Thank you sir....

  • @chandanam1546
    @chandanam1546 6 місяців тому +1

    Very well explained calmly and smilingly. Thanks for all your wonderful delicious recipes. Awesome.

  • @dr.vijethasrinivaspalnaty1593
    @dr.vijethasrinivaspalnaty1593 10 місяців тому +10

    Such a nice way of explaining ❤

  • @subbannahg4668
    @subbannahg4668 5 днів тому

    Thank you boss nange use full aythu hosdaggi hotel start madideni ❤

  • @padmagopinath5788
    @padmagopinath5788 10 місяців тому +4

    Excellent recepee Vinay Sir. You are explanation about presentation giving tips by you is mind blowing. Pl keep posting more Resipee in future also. My regards to you.

  • @gforcework6228
    @gforcework6228 10 місяців тому +3

    ನನಗೆ ತುಂಬಾ ಇಷ್ಟ ಆಯಿತು ಈ ರೆಸಿಪಿ, ಟ್ರೈ ಮಾಡ್ದೆ ತುಂಬಾ ರುಚಿ ಆಗಿ ಇತ್ತು ಥಾಂಕ್ ಯು ವಿನಯ್ ಸರ್.

  • @bhavyahegade7177
    @bhavyahegade7177 10 місяців тому +2

    I will Try this sir today.my mother fev vada.thank u sir for this episode.

  • @sgowdagowda4646
    @sgowdagowda4646 10 місяців тому +2

    UR Smile is sooo super . Way of explain is marveles . All the best .

  • @anithaaursv1233
    @anithaaursv1233 10 місяців тому +1

    Thumba chennagi heli kotri anna... Nanu thumba mistake madtidde... Evga method gottaytu.. Tq so much anna 🌹

  • @mahadevaswamyh.p8916
    @mahadevaswamyh.p8916 Місяць тому +1

    Super agidhe vade

  • @bhujangarao3821
    @bhujangarao3821 5 місяців тому +1

    Very very fine demonstrations thank you sir. NARRATION IS VERY GOOD.

  • @lalitham864
    @lalitham864 10 місяців тому +2

    Vinay sir nim aduge bhala changide nanu tray madidine it's excellent dhanyavadagalu

  • @nishideepthi274
    @nishideepthi274 8 місяців тому +1

    Hello Vinay, yesterday prepared vada, forgotten to add chakke, really came well and oil consumption not much.. thank u🤩

  • @preman6076
    @preman6076 10 місяців тому +2

    6:06I tried this Vada on Deepavali day,it was very crispy and tasty,everyone liked it,thank you for the wonderful tips

  • @vijayaac238
    @vijayaac238 10 місяців тому

    ತುಂಬ ಅಚ್ಚುಕಟ್ಟಾದ ವಿವರಣೆಗೆ ಧನ್ಯವಾದ

  • @veenabhatbhat4610
    @veenabhatbhat4610 10 місяців тому +2

    ತುಂಬಾ crispy ಆಗಿದೆ ,ನೋಡೇ ಹೇಳ್ಬಹುದು

  • @CHAYADILEEP
    @CHAYADILEEP 2 місяці тому

    Nimma receipe galu thumba chanagi irutte. Thumba thumba danyavada nimge

  • @vigneshreddy176
    @vigneshreddy176 10 місяців тому +2

    Ur way explaining is so so 🎉 good ,even beginners also can do every body will do mistakes but again we should not do u r telling excellent quote for everyone .show many recipes and snack recipes.thank u so much sir for showing such nice recipes

  • @incharar7161
    @incharar7161 4 місяці тому

    Tried this recipe today.. thumba chennagi masala vade taste itthu.. nice crisp... My friends loved it❤.. thank you 😊

  • @simplytube3687
    @simplytube3687 10 місяців тому +2

    ಹೌದು, ನಾನು ಕೂಡ ತುಂಬಾ wrong ಮಾಡಿದೀನಿ ಮಸಾಲಾ ವಡಗೆ, ಈ ರೀತಿ try ಮಾಡ್ತೀನಿ... Thank you so much 🎉

  • @sumavenkatesh3288
    @sumavenkatesh3288 10 місяців тому +1

    Beautiful cooking and good teaching thank you very much i will try this at home.

  • @AMAN-er3jb
    @AMAN-er3jb 10 місяців тому +1

    Thank you for your correct method of frying masala Vada mouth watering 🎉

  • @vradha6211
    @vradha6211 18 днів тому

    ನಾನು ಉದ್ದಿನ ವಡೆ ಮಾಡುವುದನ್ನು ಸಹ ತಮ್ಮಿಂದ ತಿಳಿದಿದ್ದೆ ಈ ದಿನ ವಡೆ ಮಾಡುವ ಬಗ್ಗೆ ನನಗೆ ತಿಳಿದಿತ್ತು ಆದರೂ ಕೆಲವು ಟಿಪ್ಸ್ ಬಹಳ ಇಷ್ಟವಾಯಿತು
    ಧನ್ಯವಾದಗಳು

  • @akhilakarnatakabangarpetps5772
    @akhilakarnatakabangarpetps5772 10 місяців тому +1

    ಮಸಾಲೆ ವಡೆ ಮಾಡುವ ವಿಧಾನ ತುಂಬಾ ಚೆನ್ನಾಗಿತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🎉🎉🎉🎉

  • @MaganuSri
    @MaganuSri 10 місяців тому

    Super n very nice.....d way u explain everything neatly.....n perfect.... dhanyavadagalu 🙏

  • @bhanumathis5856
    @bhanumathis5856 10 місяців тому +1

    My favorite dishh😊😊

  • @KryashaswiniRamasanjeeva-pt3jk
    @KryashaswiniRamasanjeeva-pt3jk 9 місяців тому

    ತುಂಬಾ ಚೆನ್ನಾಗಿತ್ತು.....ವಡೆ. Thank you sir

  • @manjuladevih.s5781
    @manjuladevih.s5781 4 місяці тому +1

    Super super ಮಸಾಲೆ ವಡೆ 🙏💐👌👍

  • @SridharaDoddaballapur
    @SridharaDoddaballapur 21 день тому

    I thank u mr.vinay for having shown the procedure to prepare the masala vadearation.once again thsnks to u.. which actually i was waiting to know theprep

  • @gayathrinew-ez2ih
    @gayathrinew-ez2ih 9 місяців тому +1

    Very nice explanation with good tips. I didn't know that we can use ground nuts for vada. 👌👌😊

  • @MahaLakshmi-so6te
    @MahaLakshmi-so6te 7 місяців тому

    Wow....,👏👏👏g n seeds....first time nodtha idini.....i will try definitely 👍👌👌👌 sooooooper

  • @jjnanadev
    @jjnanadev 3 місяці тому

    Very nice sir and TQ so much nimminda uddina vada madodu kaltidini ivaga chikkadagi hotel hakidini idli vada chennagi madtidivi ..TQ so much again

  • @ushabharath8531
    @ushabharath8531 10 місяців тому +1

    ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿರ.

  • @ravij3341
    @ravij3341 10 місяців тому +1

    Very nice way of preparing Masala Vadas. Thanks

  • @eshithalakshman2103
    @eshithalakshman2103 14 днів тому

    Vada recipe is super be always smile and God bless u

  • @raghurs1812
    @raghurs1812 Місяць тому +1

    Super sir ನಮ್ಗೂ ಅಡಿಗೆಯಲ್ಲಿ ತುಂಬಾ ಆಸಕ್ತಿ ಇದೆ sir ಆದರೆ ನಿಮ್ಮ ತರ cooking ಮಾಡೋದು ಕಲಿಬೇಕು sir ..👍

  • @sadhyasawant9550
    @sadhyasawant9550 9 місяців тому

    Bare khushi aitu thank you for showing this recipe.

  • @Jyoti-kj1ot
    @Jyoti-kj1ot 10 місяців тому +1

    ನಗು ಮುಖದ ಸಹೋದರ...❤❤

  • @pushparao4819
    @pushparao4819 10 місяців тому

    Perfection I simply love to cook 62 Bangalorean started at ate 5 in the kitchen apprentice still vegetarian Brahmin from Mysore Bangalore in Canada and carrying on our tradition God bless you and your wonderful hand n heart

  • @geetharaghavendrarao1742
    @geetharaghavendrarao1742 10 місяців тому

    Super sir receipe chennagi ಇದೆ.ansutte thank you

  • @sandhyaramesh6130
    @sandhyaramesh6130 2 місяці тому

    Sir, thank you for sharing this wonderful recipe, I have been making masala vadas for more than 40 years, but tried your recipe today and it was delicious, crispy but not hard, soft inside and flavorful. Your videos are very helpful to both experienced and inexperienced people. Best wishes

  • @vanithadjeerawalajeerawala1758
    @vanithadjeerawalajeerawala1758 8 місяців тому +1

    Really nice job Aap hamare guru banchuke
    ho sir🎉

  • @gayathri-u6g
    @gayathri-u6g 10 місяців тому

    Sir try madide vade thumba channagithu, really very tasty thank u

  • @savithribl7247
    @savithribl7247 2 місяці тому

    ಕಡಳೆಬೇಳೆಒಡೆ ತುಂಬಾನೇ ಚೆನ್ನಾಗಿದೆ ಸರ್ ಬಹಳ. ತುಂಬಾನೇ ಚೆನ್ನಾಗಿದೆ ಸರ್ ತೋರಿಸುವಹೇಳಿದರೆ ಅವರು ಹೇಳುತ್ತಾರೆ ನಮಸ್ಕಾರ ಗುರು ಗಳಿಗೆ ನಮ್ಮ ನಮಃ ಓಂ ನಮೋ. ತುಂಬಾನೇ ಚೆನ್ನಾಗಿದೆ 🙏🌺🌻💓

  • @nandinigs5433
    @nandinigs5433 3 місяці тому

    Thank you sir recipe madidhe chennagi agithu

  • @shashikalaballary7783
    @shashikalaballary7783 2 місяці тому

    Yestu neetagi heli kottidira dosa recipe thumba ista ayitu matte yella recipe kuda namage bekagiro tastally heli kottidira tq.

  • @sathyaabinov2270
    @sathyaabinov2270 10 місяців тому

    I'm from Tamil Nadu Chennai.Neevu nagu nagutha helsi koduva vidhana thumba channagi idhey.super

  • @balajir2480
    @balajir2480 6 місяців тому

    How sweet of your smile as well as explaining wow thank you so much

  • @ashwinips1649
    @ashwinips1649 10 місяців тому

    Sir nanu e recipe na try madidhe tumbha chennagi bhanthu thank u sir for sharing recipe

  • @mangalakokatnur9768
    @mangalakokatnur9768 13 днів тому

    Sooper masal vada recipe

  • @sudhakranganathachar8585
    @sudhakranganathachar8585 10 місяців тому +2

    Sir really super. Mouth is watering. Thank you so much. Expecting one more yummy recipe from you. 😋👍😊

  • @raghavendrab.h286
    @raghavendrab.h286 2 місяці тому

    I tried today.. it has come very superb. Thank you

  • @bhagyadakshinamurthy4820
    @bhagyadakshinamurthy4820 6 місяців тому

    Thank you so much for sharing tips that is to follow. I tried and found perfectly well.

  • @sridharnaik3266
    @sridharnaik3266 5 місяців тому +1

    ವಿನಯ್ ಅವರೇ ನಿಮ್ಮ ಪಾಕವಿಧಾನ ಅದ್ಭುತ🎉🎉🎉

  • @pdamarnath3942
    @pdamarnath3942 9 місяців тому

    I just like the way you explain. Though i am not kannadiga and do not know kannada, i can follow it. I simply appreciate your explanations. Great. Good luck

  • @savitharamaiah8411
    @savitharamaiah8411 10 місяців тому +1

    Vinay tq ,I want bajji recipe ,, good explanation, I am eagerly waiting for bajji ingredients

  • @backiyalakshmis4461
    @backiyalakshmis4461 10 місяців тому +2

    You're the wonderful versatile chef my dear son.

  • @meenakini556
    @meenakini556 4 місяці тому

    Yes I'm big fan of your recepies, I follow some of your tips.👌👌👌👌

  • @foodwithpassion.
    @foodwithpassion. 10 місяців тому +2

    ತುಂಬಾ ಚೆನ್ನಾಗಿದೆ👌👌

  • @pavithrahanchate6266
    @pavithrahanchate6266 Місяць тому

    Tumba thank you....I'm staying in malaysia..kulalumpur and whenever i come to India definitely i wl visit to restaurant ....thank u sir for the wonderful recipe

  • @yathum
    @yathum 9 місяців тому

    Hai bro சாளா பாகுந்தி super taste yummy yummy thankyou so much தம்புடு ❤

  • @arunasantosh4856
    @arunasantosh4856 10 місяців тому +1

    This recipe is so delicious. We all must make it this way. Thank you

  • @SatishaJogaiah
    @SatishaJogaiah 5 місяців тому

    I tried it yesterday and it came out so crispy and tasty.... thanks for the recipe.....

  • @chidanandaa8876
    @chidanandaa8876 10 місяців тому

    Honestly explanation, youngsters use this for self employment. Thank you sir.👌👌👌🙏🙏

  • @goodones8444
    @goodones8444 10 місяців тому +3

    ವಿನಯ್ ಪಾಕ ಗುರು ಜಿ ❤

  • @geethageetha-sz6by
    @geethageetha-sz6by 10 місяців тому

    Super aagi bartide nim recipe sir excellent video

  • @nageshraob4909
    @nageshraob4909 10 місяців тому

    ವಡೆ ಸೂಪರ್ ಕಿಂಗ್ಸ್ of ಅಡುಗೆ

  • @prabhavathim2121
    @prabhavathim2121 6 місяців тому

    ತುಂಬಾ ಚೆನ್ನಾಗಿ ಮಾಡ್ತೀರಾ ವಿನಯ್ ಗೆಮಸ್ಕಾರಗಳು

  • @vijayakumar-bd1ki
    @vijayakumar-bd1ki 10 місяців тому

    Nalamaharaja re Vinay, neevu e receipe na upload madid mele 2 sale e video na nodidde,
    Evathu Vade madi eegashte savide, same texture, taste anthu sooooooooper.
    Esht sala dhanyavadagaluantha helidru kadme.
    Thanks a million Vinay 🙌

  • @MadhushreeD
    @MadhushreeD 10 місяців тому

    Super ಆಗಿದೆ ಸಾರ್ ಮಸಲ್ vadaaa

  • @kokilakagal5064
    @kokilakagal5064 10 місяців тому

    Evattu try maadiddee sir superrrrr....taste