ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
ಅಣ್ಣ ಈ ಸಾನ್ ಮಾತ್ರ ನೇಷ್ಟ ಲೆವೆಲ್ ಅಣ್ಣ ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸ್ತಿದೆ ಅಣ್ಣ ಎಷ್ಟು ಸರಿ ಕೇಳಿಸಿದರೂ ಬೇಜಾರಾಗಲ್ಲ 50 ಟೈಮ್ ರಿಪೀಟ್ ಪ್ಲೇ❤❤❤❤❤❤❤❤❤❤❤❤❤
ಉತ್ತರ ಕರ್ನಾಟಕ ಜಾನಪದ🎉 ಲೋಕದ ಕೋಗಿಲೆ ಕಂಠ ಜಾನಪದ ಬಂಟ 🎉ಬಾಳು ಅಣ್ಣ ಫೀಲಿಂಗ್🎉 ಸಾಂಗ್ ಸೂಪರ್ ಏನಣ್ಣ ನಿನ್ನ ಧ್ವನಿ🎉🎉 ನಡಿಗೆ ಹೋಯ್ತು ಕರುನಾಡ ಜನ ವಾವ್ ಮೆಚ್ಚಬೇಕು ನಿನ್ನ ಧ್ವನಿಗೆ ಬಾರಿ ಖುಷಿ ಆಯ್ತಣ್ಣ ಕೇಳಿ🎉
ಈ ಸಾಂಗ್ ಎಷ್ಟು ಸಲ ಕೇಳಿದರು ಇನ್ನೂ ಕೇಳಬೇಕು ಅನಿಸುತ್ತದೇ...? 30 ಸಲ ಕೇಳಿನಿ ಅನುಸುತೆ..? 💥💥💥 ಈ ಹುಡುಗಿರು... ಮೋಸ ಮಾಡೋದು ಬಿಡಲ್ಲ ಹುಡುಗರು ಲವ್ ಮಾಡೋದು ಬಿಡಲ್ಲ...? ಹುಡುಗೀರು ಮದುವೆ ಆದ ಮೇಲೆ...? 🙃🙃🙃😔😔
Janapadali edu modalane Hejje ❤😊 Nimma Support hinga erali 🙏🏻🙏🏻
❤❤❤❤😊😊😊
Namm support yavattu erath anna❤❤
😢😢😢😢😢😢😢
😅😅😅😮😅😅😅😅😅😅😅😅😅😅😅😅😅😅😅😅😅😅😅😅😅😅😮😮😅😮😮😮😅😅😮😮😅😅
🥹🥹
ಅಣ್ಣ ಏನ್ ಸಾಂಗ್ ಅಣ್ಣ 😢🥀💔 ಕೇಳ್ತಿದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ 😢🖤🙏 Big Fan Bro 🎉❤️
Power of Balu Mama❤
0:27 0:27
ಸೂಪರ್ ಇಂತಾ ಹುಡಿಗೇರ ಈ ವಿಡಿಯೋ ನೋಡಿ ಬುದ್ದಿ ಕಲ್ಕೋಲಿ
ಕರ್ನಾಟಕದಾಗ ಯಾರ್ ಯಾರು ಈ ಸಾಂಗ್ ಕೇಳ್ತಾ ಇದ್ದೀರಿ ಅವರು ಲೈಕ್ ಮಾಡಿ ❤❤
ಹಾಗೆ ಎಲ್ಲರೂ ಈ ಚಿಕ್ಕ ಕಲಾವಿದನಿಗೆ ಸಪೋರ್ಟ್ ಮಾಡಿ 🙏🙏❤❤
ನನ್ ಮಗಳು ಸಿಕ್ಕಾಪಟ್ಟೆ ಆರಾಮಿಲ್ಲದಾಗ ಸಂಜೀವಿನಿ ಯಾಗಿ ಬಂದಿದ ಹಾಡು ಲಂಗಾದಾವಣಿ ಲಾವಣ್ಯ ಹಾಡು ಬಾಳು ಅಣ್ಣಾ ಆ ಹಾಡು ಕೇಳಿದಾಗಿಂದ ಅವಳ ಆರಾಮ ತಪ್ಪೋದು ಕಮಮ್ಮಿ ಆಗಿ ಇವಾಗ ಆಡತಿದಾಳೆ ತುಂಬಾನೆ ಆರಾಮ ಇದಾಳೆ ಒಂದು ವರ್ಷ ಮೂರು ತಿಂಗಳ ಅಷ್ಟೇ ನಾವು ಹೊಗದಿರೋ ಹಾಸ್ಪಿಟಲ್ ಇಲ್ಲಾರಿ... ತುಂಬು ಹೃದಯದ ಧನ್ಯವಾದಗಳು ಇನ್ನೂ ಬರಲಿ ಹೊಸ ಹಾಡುಗಳು ಹೊಸ ಪರಿಕಲ್ಪನೆಯೊಂದಿಗೆ 🎉
ಹುಟ್ಟಿದಾಗ ಕಾಣದು ಕಲೆ,
ಛಲದ ಜೀವನದಲಿ ಸಿಗುವುದು ಕಲೆಗೆ ಬೆಲೆ..❤❤
ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ..love you bro... 💞🔥💯
ಮರಳು ಗಾಡಿನಲ್ಲಿ ನೀರು ಸಿಕ್ಕಂಗೆ ಆಯಿತು ಗುರು ಏನ್ ಸಾಹಿತ್ಯ ಗುರು ಕೇಳುದ್ರೆ ಒನ್ ಮೋರ್ ಒನ್ ಮೋರ್ ಅನ್ಸುತ್ತೆ ಜೈ ಜಾನಪದ 😊
ಏನಾ ಅಣ್ಣಾ ನೀನು,ನಿನ್ನ ಧ್ವನಿ,ನಿನ್ನ ಹಾಡು, ಅಬ್ಬಾ ದೇವರು ಕೊಟ್ಟ ವರ ನೀನು ಜನಪದಲೋಕಕ್ಕೆ love you brother ❤❤
ಬೆಂಕಿ ಬಾಳು ಅಣ್ಣ...... ಇದೆ ತರ ಬೆಳೀಬೇಕು ನೀನು ಇನ್ನು.... ನಾನು ನಿನ್ನ ಅಭಿಮಾನಿ ಅಣ್ಣ ಪಕ್ಕಾ......❤❤❤❤
Ennu time aada taalu
👌👌💛💛💛💛💛💛💛💛🔥🌹🌹🌹🌹🌺🌺❤️🔥💔
🔥🔥 ಬಾಳು ಅಣ್ಣ ..
ಇದೆ ತರ ಇನ್ನು ಬೇಳಿಬೇಕು ಅಣ್ಣ
ಅಣ್ಣ ನಾ ನಿಮ್ಮ ಅಭಿಮಾನಿ ಅಣ್ಣ 👑❤️
❤❤
❤❤❤😢😢😢
ಬಾಳು ಅಣ್ಣಾ ನಾನು ಒಬ್ಬ ಸೈನಿಕ ನಿನ್ನ ಪ್ರತಿ ಒಂದು ಹಾಡು ಅಣ್ಣಾ ಕೇಳಿದ್ರೆ ಕೇಳುತ್ತಾನೆ ಇರಬೇಕು ಅನಿಸುತ್ತೆ ಅಣ್ಣಾ ❤❤️
Same to you Bro ❤
Jai hind🎉
ವರ್ಣಿಸೋಕೆ ಪದಗಳೆ ಬರುತ್ತಿಲ್ಲ ಈ ನಿಮ್ಮ ಹಾಡಿಗೆ ❤️❤️❤️
ಒಂದು ಕ್ಷಣ ಮನದಾಳದ ಕಣ್ಣೀರು ತುಂಬಿತು 😔
ಮನಸ್ಸಿಗೆ ಸಮಾಧಾನ ಆಯಿತು ಈ ಹಾಡು ಕೇಳಿ 🙏🙏🙏
ಎರಡೆ ವರ್ಷದಲ್ಲಿ ಬೆಳೆದ ನಮ್ಮ ಬಾಳು ಅಣ್ಣಂಗೆ ಜೈ🎉🎉🎉❤❤❤
Thanks!
ಬಾಳು ದುಡ್ಡು ಹಾಕಿದರೆ ಮಾತ್ರ ಲೈಕ್ ಕೊಡ್ತೀರಾ
ಏನ್ ಸಾಂಗ್ ಅಣ್ಣಾ ಸೂಪರ್
ಈ ಸಾಂಗ್ ಕಣ್ಣ ಮುಚ್ಚಿ ಕೇಳಿರ ಕಣ್ಣಾಗ ನೀರ್ ಬರತಾವ್ ಅಣ್ಣಾ 😢
ಅಣ್ಣ ಈ ಸಾನ್ ಮಾತ್ರ ನೇಷ್ಟ ಲೆವೆಲ್
ಅಣ್ಣ ಈ ಹಾಡು ಕೇಳ್ತಾ ಇದ್ರೆ ಮತ್ತೆ ಮತ್ತೆ ಕೇಳಬೇಕು ಅನಿಸ್ತಿದೆ ಅಣ್ಣ ಎಷ್ಟು ಸರಿ ಕೇಳಿಸಿದರೂ ಬೇಜಾರಾಗಲ್ಲ 50 ಟೈಮ್ ರಿಪೀಟ್ ಪ್ಲೇ❤❤❤❤❤❤❤❤❤❤❤❤❤
ನಿಜ್ವಾಗ್ಲೂ ಸಾಂಗ್ ಕೇಳ್ತಾ ಇದ್ರೆ ಕಣ್ಣೀರು ಬರ್ತಾ ಇದೆ ಅಣ್ಣಾ...😢😢
ಬಾಳು ಬೆಳಗುಂದಿ ನಾವು ನಿಮ್ಮ ಅಭಿಮಾನಿ ಆಲ್ ಸಾಂಗ್ ಫೆಂಟಾಸ್ಟಿಕ್❤❤❤😊
Shining star alla eki
ಪ್ರತಿ ಹಳ್ಳಿಯ ಹುಡಗರ ಲವ್ ಸ್ಟೋರಿ ಈ ಹಾಡಿನಲ್ಲಿ ಇದೆ ಸೂಪರ್ ಬಾಳು ಅಣ್ಣ 🎉🎉🎉
👌👌
❤️
Nijja
ಬಾಳು ಬೆಳಗುಂದಿ ಅಣ್ಣಾನ ಸೂಪರ್ ಸಾಂಗ್. ಹತ್ತು ಸಲ ಕೇಳಿ ಅನ್ನು ಈ ಹಾಡು ಕುರಿಯಾಗ
ಬಾಳು ಬೆಳಗುಂದಿ ಅಣ್ಣಾನ ಅಭಿಮಾನಿ ಬಳಗ ❤❤
90 kids ಈ ಹಾಡು ಇಷ್ಟ ಅಗೆ ಆಗುತ್ತೆ❤❤
ಅದ್ಭುತ ಸಾಹಿತ್ಯ ಮತ್ತು ಪ್ರಾಸ
ಅಷ್ಟೇ ಸೊಗಸಾದ ಸಂಗೀತ ಸಂಯೋಜನೆ ಜೊತೆಗೆ ಅರ್ಥಪೂರ್ಣ ಗಾಯನ ಎಲ್ಲ ತಂಡಕ್ಕೆ ಶುಭವಾಗಲಿ
ಸೂಪರ್ ಸಾಂಗ್ ಅಣ್ಣಾ 🤭 ಹುಟ್ಟಿದ ಊರಿಗಿ ಹೋದರ್ ನನ್ನ ಕಟ್ಟಿ ಬಡಿತಾರ 😍 ಒಮ್ಮೆ ಕೇಳಿದ್ರೆ ಇನೊಮ್ಮೆ ಕೇಳು ಬೇಕು ಅನುಸುತ್ತೆ ಅಣ್ಣಾ 😍
Super ಬಾಳು ಅಣ್ಣಾ ಸಾಂಗ 💔👍one off the best singer ❤❤
ಯಾವುದಕ್ಕೂ ಕಡಿಮೆಯಿಲ್ಲ ನಮ್ಮ ಜಾನಪದ ಲೋಕ ❤️
ಬಾಳು ಅಣ್ಣ ಈ ಸಾಂಗ್ ಜನಪದ ಲೋಕಕ ಕೊಟ್ಟವರಿಗೆ ನನ್ನದೊಂದು 🙏👌❤️ ಸೂಪರ್
Super lerics and ಸಾಹಿತ್ಯ ಅದ್ಬುತ ಸಾಂಗ್ ಅಂತೂ ಬೆಂಕಿ 🔥heart touching song ಬಾಳು ಮಾಮಾ love you ಮಾಮು ❤
ಸಾಹಿತ್ಯ ಮ್ಯೂಸಿಕ್ ಹಾಗೂ ಬಾಳು ಅಣ್ಣಾನ ಧ್ವನಿ ಈ ಮೂರು ಈ ಹಾಡಿಗೆ ಒಂದು ದೊಡ್ಡ ಶಕ್ತಿ.. ಎಷ್ಟು ಸಲ ಕೇಳಿದ್ರು ಸಾಕಾಗೋಲ್ಲ.. ❤️🥰🥰
1 ಕಾಮೆಂಟ್ ನಮ್ದೇ ಸಾಂಗ್ 🔥🔥🔥🔥
Feeling song 😢😢😢😢
ಬಿ ಬಿ ಬ್ರಾಂಡ್ ನಮ್ಮದು ❤❤
1 viv nande bro balu anna 🎉🎉🎉🎉🎉
5days alli 2million view andre sumnena 😮benki ಜಾನಪದ ಟ್ರೆಂಡ್ ಆಗ್ತಿದೆ
👌 bro ❤
Super Anna ❤
ಪ್ರತಿಯೊಬ್ಬ ಹಳ್ಳಿ ಹುಡುಗರ ಲವ್ feeling ಇದ್ರಾಗ ಅಯ್ತಿ ಅಣ್ಣಯ್ಯ..
ಅಣ್ಣಾ ಸಾಂಗ್ ಸೂಪರ್ ಬಾಳು ಅಣ್ಣಾ 🔥🔥❣️💕
ಸುಪರ್ ಸಾಂಗ್ ಅಣ್ಣಾ ಅಕ್ಕನ ಮಗಳ ಮೇಲೆ ಒಂದ ಸಾಂಗ್ ತೆಗಿ ಅಣ್ಣಾ❤❤
❤❤❤❤ ಸಪರ್ ಅಣ್ಣ ಹಾಡ ಏಷ್ಟು ಕೇಳಿದ್ರು ಮತ್ತೆಮತ್ತೆ ಕೇಳಬೇಕು ಅನುಸುತ್ತ❤❤
ಹಾಡು ಮಾತ್ರ ಬೆಂಕಿ ಬಾಳು ಅಣ್ಣ 😢😢
❤
ಪ್ರೀತಿ ಎಂದಿಗೂ ಮಾಡಬಾರದು ಮಾಡಿದ ಮ್ಯಾಗ ನಮನ ಹುಟ್ಟಿದವರಿಗೆ ಕಡಿತ😢😢😢❤❤❤
❤❤❤❤❤❤❤ nivu sa re ga ma pa g audition kottidri alaa... All the best anna🥰🥰🥰🥰🥰🥰
ಉತ್ತರ ಕರ್ನಾಟಕ ಜಾನಪದ🎉 ಲೋಕದ ಕೋಗಿಲೆ ಕಂಠ ಜಾನಪದ ಬಂಟ 🎉ಬಾಳು ಅಣ್ಣ ಫೀಲಿಂಗ್🎉 ಸಾಂಗ್ ಸೂಪರ್ ಏನಣ್ಣ ನಿನ್ನ ಧ್ವನಿ🎉🎉 ನಡಿಗೆ ಹೋಯ್ತು ಕರುನಾಡ ಜನ ವಾವ್ ಮೆಚ್ಚಬೇಕು ನಿನ್ನ ಧ್ವನಿಗೆ ಬಾರಿ ಖುಷಿ ಆಯ್ತಣ್ಣ ಕೇಳಿ🎉
❤❤❤supanana
ಲವ್ ಫೀಲಿಂಗ್ ಸಾಂಗ್ 🔥🔥ಅತಿ ಅಣ್ಣಾ ಬಾಳು ಅಣ್ಣಾ ಅಂದ್ರೆ 🔥🔥ಇದ್ದಂಗ
ಎಸ್ಟ್ ಸಲ ಕೇಳಿದ್ರು ಮತ್ತೆ ಕೇಳಬೇಕು ಅನ್ಸುತ್ತೆ bro❤️❤️❤️❤️🎉🎉
ಇನೂ ಬಹಳಷ್ಟು ಯಾತರಕ್ಕೆ ಬೆಳಿ ಅಣ್ಣ 🎉🎉💐💐
ಅಣ್ಣಾ 10 ಸಾರಿ ಕೇಳಿದ್ರು ಇನ್ನೊಮ್ಮಿ ಇನ್ನೊಮ್ಮಿ ಕೇಳುವಂಗ್ ಐತಿ ಪಾ ಈ song 😔
ನಾನ ಈ ಹಾಡಾ ಮುಂಜಾನೆ ಹಚದರ ಹೊತ್ತ ಮ್ಯೂನುಗುವರೆಗೆ ಇದನ್ನೇ ಕೆಳತಿನಿ ಅಣ್ಣ ಸೂಪರ್ ಸೊಂಗ ಅಣ್ಣ ❤❤❤❤
Balu anna e ಹುಡಗಿ ನನ್ನ ಪ್ಯಾರ್ ಇದ್ದಂಗ ayti nodu ನನಗಂತೂ full mood of ageti ninn song keli
ಅಣ್ಣ.... ನಮ್ಮ ಹಳ್ಳಿ ಹುಡುಗರ ಜೀವನದ... ರಿಯಲ್ ಲೈಫ್ ಸ್ಟೋರಿ 🥹💔💔💔
ಎಸ್ ❤
ನೊಂದ ಹೃದಯಗಳಿಗೆ ಈ ಹಾಡೇ ಔಷಧಿ ❤
Super balu anna parti halli hudugana love story edu anna 🔥🔥🔥
ಈ ಸಾಂಗ್ ಎಷ್ಟು ಸಲ ಕೇಳಿದರು ಇನ್ನೂ ಕೇಳಬೇಕು ಅನಿಸುತ್ತದೇ...? 30 ಸಲ ಕೇಳಿನಿ ಅನುಸುತೆ..? 💥💥💥 ಈ ಹುಡುಗಿರು... ಮೋಸ ಮಾಡೋದು ಬಿಡಲ್ಲ ಹುಡುಗರು ಲವ್ ಮಾಡೋದು ಬಿಡಲ್ಲ...? ಹುಡುಗೀರು ಮದುವೆ ಆದ ಮೇಲೆ...? 🙃🙃🙃😔😔
Super anna 🎉🎉🎉🎉🎉🎉🎉🎉🎉😢😢😢😢😢😢❤❤❤
DBOSS ❤❤❤❤❤
❤
Super
ಅಣ್ಣ ಮೊದಲನೇ ಲೈಕ್ ನಂದ ಅಣ್ಣ 🥰🥰🎉🎉 ಅಣ್ಣ ಸಾಂಗ್ ಬೆಂಕಿ 🤗😍
Song benki ada mava 🙏❤️👑🔥
ಅಣ್ಣ ಎಷ್ಟು ಕೇಳಿದರು ಕೇಳಬೇಕು ಅನಿಸುತ್ತೆ ಈ ಸಾಂಗ್ ಆದರೂ ಬಹಳ ನೋವಾಗುತ್ತೆ ಸೂಪರ್❤❤❤❤❤❤❤❤❤
Super song❤❤❤❤❤❤❤
ಅಣ್ಣಾ ನಿಜವಾಗ್ಲೂ ಯಾವುದೊ ಮೂವಿ ನೊಡಾಕತ್ತಿನಿ ಅಂತ ತಿಳ್ಕೊಂಡಿದ್ಯ 😊ಬಾಳು ಅಣ್ಣಾ ನೀ 🔥ಪಾ❤
Super balu ann❤❤❤
Without reason i listened this more than 10 times😂 , 😂
Super song Bhai 😢
2:17 ಮನಿದೇವರಾಣಿ ಮಾಡಿ ಮನಸಿಟ್ಟನಾ ಹೇಳತೀನಿ ಮೋಸಮಾಡಿಲ್ಲ ಗೆಳತಿ ....ಮೋಸ ಮಾಡಿನಂತ ಯಾಕಳತೀ ....😢😢❤❤ ಸುಪರ್ ಲೀರಿಕ್ಷ್ ಬ್ರದರ್....../
ಫೀಲಿಂಗ್ ಸಾಂಗ್ ಸೂಪರ್ ❤❤❤❤❤❤❤❤❤❤❤❤❤❤❤❤❤❤❤❤❤❤❤👍🏽
Superb song Bro God bless you ide tara ಒಳ್ಳೆ ಒಳ್ಳೆ song ಮಾಡಿ ❤🎉
RCB FAN'S ❤
👌👌🙏👌👌
🔥🔥🔥 ಮಾವ ಬೆಂಕಿ
Janpada lover's like🥰😅
Son
Super song ballu bhai🎤🎤🎤🎤
😢😢😢😢❤❤❤❤❤
😢❤
ಅಣ್ಣಾ ನೀನು ಎಷ್ಟು ಸಲ ಹೃದಯ ಗೆಲ್ತಿಯ ಅಣ್ಣಾ ಒಂದೂ ಮತ್ ಈ ಹಾಡು ಹಿಟ್ ಆಗಲೇ ಬೇಕು.. ಆಗುತ್ತೆ 🎉🎉🎉🎉🎉 ಆದರೆ viral ಅಗೆ ಆಗುತ್ತೆ
ನಮ್ಮ ಜೀವ ಬಾಳು ಬೆಳಗುಂದಿ ಅಣ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Fantastic song 😊😊
ಸೂಪರ್ ಸಾಂಗ್ ಬಾಳು ಅಣ್ಣ ❤❤❤
ಡ್ರೈವಿಂಗ್ ಮಾಡುವಾಗ ಹುಲಿ ಸಾಂಗ್ ಹೋಗುವ ದಾರಿ km ಗೊತ್ತಾಗಲ್ಲ ಹುಲಿ ಬಾರಿ ಧೂಳ್ 🤝
All the best balu anna ❤❤❤❤❤❤❤❤❤❤❤❤😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😢😢😢😢😢❤❤❤❤❤❤❤❤❤❤🎉🎉😢😢😢😢😢😂😂😂😂😂
🔥 ಸಾಂಗ್ ಅಣ್ಣ ಫಸ್ಟ್ ಕಮೆಂಟ್ ನಂದೆ ಅಣ್ಣ 🔥❤😭
ಅಣ್ಣಾ ಸಾಂಗ್ ಫುಲ್ ಫೀಲಿಂಗ್ ಅಣ್ಣಾ ಬಾಳ ವೇಟ್ ಮಾಡತಿದ್ಯಾ ಅಣ್ಣಾ ಸೂಪರ್ 🙏🙏🙏
Frist vew balu mama 😢❤
ಸೂಪರ್ ಅಣ್ಣ 💔💔
Benki Anna 🎉🎉
❤ ಸುಪರ್ ಸಾಂಗ್❤
40 ಬಾರಿ ಕೇಳಿದ್ದೇನೆ ಸಾಂಗ್ ನಿಜವಾಗ್ಲೂ ತುಂಬಾ ಚೆನ್ನಾಗಿದೆ ಏನು ಸಾಂಗು ಹಣ ಬಾಳು ಬೆಳಗುಂದಿ ನಂಬರ್ ಒನ್ ಸಾಂಗ್ ಹಾಡಿದೆ ಸೂಪರ್ ಸೂಪರ್ ಗುರು
ಎನ್ ಸಾಂಗು ಗುರು ಚಿಂದಿ ಒಂದೊಂದು ಲೈನ್ಸ್ ಹಾರ್ಟ್ಗೆ ಟಚ್ ಆಯಿತು ಬ್ರೋ
I don't like janapada bt this one is masterpiece ❤
ಥ್ಯಾಂಕ್ಸ್ ಬಾಳು ಅಣ್ಣಾ ಈ ಸಾಂಗ್ ಹಾಡಿದಕ 🙏🏽😭😭😭
Anna release agindagind 100 sala song kelini otta besra aglarda Holli Holli kelu hanga akketi kann muccidra kannir bartav balu Anna song super bro❤😢
🔥🔥 Song ಬಾಳು ಅಣ್ಣಯ್ಯ ❤️
Frist comment mava ❤ song benki ada
Ann fast like nande korwar
ಇನೊಂದ್ ಬಿಡ ಅಣ್ಣಾ ಲವ್ ಫೀಲಿಂಗ್ ಸಾಂಗ್ ಸೂಪರ್ ಬಾಳು ಅಣ್ಣಾ ❤❤❤
♥️♥️ಅಣ್ಣ ಫಿಲ್ಲಿಂಗ್ ಸಾಂಗ್ ♥️♥️
ಅಣ್ಣಾ ಈ ಸಾಂಗ್ ಶಿವಕಾಂತ್ ಪೂಜೇರಿ ಹಾಡಬೇಕಿತ್ತು ಅವನಿಗೆ ಒಪ್ಪತಿತ್ತು 💫❤️love u balu anna💫❤️
Super Annaji 😢
ಎನ್ ಸಾಹಿತ್ಯ ಬಾಳು ಅದ್ಬುತ ಗಾಯನ ಬಗ್ಗೆ ಎರಡೂ ಮಾತಿಲ್ಲ ಹಿಂಗ್ ಇನ್ನೂ ಹೆಚ್ಚು ಹಾಡು ಬರ್ಲಿ ಮನಸಿಗೆ ಮುಟ್ ಹಾಡು..
Nan story nodidaga aitu anna🫡🥹 nadu😭😢 supar tq so much 😊
Super annayya yen song edu super ✨😘
ಅಣ್ಣ ನನ್ ಜೀವನ ಇದೇ ತರ ಆಗಿದೆ ನಾನು ಊರಿಗೆ ಹೋಗಿ 8 ವರ್ಷ ಆಯ್ತು 😢
ಯಾಕ ಹೋಗಿಲ್ಲ ನೀನು ಊರುಗೆ ಅಂತಾದ ನೀನು ತಪ್ಪು ಏನು ಮಾಡಿದೀಯ
Pubg Fan's 😂❤❤
ಆಕಸ್ಮಿಕವಾಗಿ ಈ ವಿಡಿಯೋ ಅನ್ನು ನೋಡಿದೆ... ಫುಲ್ ನೋಡುವವರಿಗೆ ತುಂಬಾ ಒಳ್ಳೆ ವಿಡಿಯೋ❤
Super bro
❤❤❤😢😢😢😢