ನಾನು ಮಂಗಳೂರು ಕಡೆಯವನು, ನಾವು ಅಷ್ಟು ಸುಲಭವಾಗಿ ಯಾವುದೇ ಫಿಲಂ ಅಥವಾ ವಿಡಿಯೋ ಗಳನ್ನ ಮೆಚ್ಚೋದಿಲ್ಲ ಆದ್ರೆ ನಿಮ್ಮ ಒಂದೊಂದು ವಿಡಿಯೋಗಳು ಕಥೆಗಳು, ನಟನೆ, ಅದ್ಭುತ. ನಿಮ್ಮ ಪ್ರಯತ್ನ ಇದೆ ತರ ಮುಂದುವರಿಯಲಿ ತಮ್ಮ
ಏನ್ ಸಿನೆಮಾ ಮಾಡಿರಿ ನಿಂಗರಾಜ್ ಅಣ್ಣ ಸೂಪರ್ ಸಿನೆಮಾ ರಿ ಅಣ್ಣ. ಗಂಡಹೆಂಡತಿ ಪ್ರೀತಿ ಈ ತರ ಇರಾಕ್ ಈಗಿನ ಕಾಲದಾಗ ಬಾಳ್ ಕಡಿಮೆ. ನಿಮ್ಮ ಸಿನೆಮಾಗಳು ಹಿಂಗ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ 🙏💐
Akka nimdu acting super aagide akka Ningaraj anna du kuda acting super ottinalli e film ond emotion tandu kotttitu, innu munde ide ರೀತಿಯಲ್ಲಿ film mudibarali Anna
ಸಹೋದರ ನೀವು ಮಾಡಿರುವ ಎಲ್ಲ ಸಿನಿಮಾಗಳು ಕೂಡ ಅದ್ಭುತ... ಅದರಲ್ಲೂ ಮುದ್ದಿನ ಹೆಂಡತಿ ಹಾಗೂ ಎಂದು ಜೊತೆಯಲಿ ಇರುವೆ ಸಿನಿಮಾ ಅಂತೂ ರಿಯಲಿ ಗ್ರೇಟ್ ಬ್ರದರ್ ❤️ಇನ್ನು ಉತ್ತಮವಾದ ಸಿನಿಮಾಗಳು ಮೂಡಿ ಬರಲಿ... ನೀವು ಒಬ್ಬ ಜನಪ್ರಿಯ ನಾಯಕ ಕಲಾವಿದರಾಗಿ ಉನ್ನತ ಸ್ಥಾನಮಾನಗಳು ಸಿಗಲಿ ಸಹೋದರ... 💐💐
ನಿಜ್ವಾಗ್ಲೂ ಅಣ್ಣ ಸೂಪರ್ ಈ ಕಥೆಯಲ್ಲಿ ತಾಯ್ತನ ಹಾಗೂ ಪ್ರೀತಿ ಬಗ್ಗೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಒಬ್ಬರ ಮೇಲೆ ಒಬ್ಬರು ಇಟ್ಟಿರುವ ಪ್ರೀತಿ ನಾ ಪ್ರೀತಿಸುವರು ನಮ್ಮನ್ನು ಪ್ರೀತಿಸುವ ಸಿಗೋದು ತುಂಬಾ ಕಡಿಮೆ ಸೂಪರ್ ಅಣ್ಣ ❤️❤️❤️❤️❤️❤️❤️ ಎಷ್ಟು ಹೇಳಿದರು ಕಡಿಮೆ
ರೇಣು ಅವರು is Back👍✊👏😘... superb ಆ್ಯಕ್ಟಿಂಗ್... ಈಗ ನಿಜವಾದ ಪ್ರೀತಿಗೆ ಬೆಲೆ ಇಲ್ಲದ ಜಗತ್ತು.... ಬರೀ ಮೋಸದ್ ಜಗತ್ತು.... ಆಮೇಲೆ ನೀವು ಮಾಡೋ short Film heart ge❤️ touch aagathve..Really ಸೂಪರ್ 👌wounderful 🥰😘😘❤️
ನೀವಿಬ್ರು ಹೋದ್ರಿ ಅಂತ ಅಳುವುದೋ, ಮಗು ಬಂತು ಅಂತ ಖುಷಿ ಪಡುವುದೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಪ್ರೀತಿ ಮಾಡೋರು ಸತ್ತು ಪ್ರೀತಿಯ ನೆನಪುಗಳನ್ನು, ಪ್ರೀತಿಯ ಸಂಕೇತವನ್ನು ಬದುಕಿಸಿದ್ದಾರೆ🙏
ಈ ಮೋಸದ ಪ್ರಪಂಚದಲ್ಲಿ ಪ್ರೀತಿ ಅಂದ್ರೆ ಏನು ನಿಜವಾದ ಪ್ರೀತಿ ಹೇಗಿರುತ್ತೆ ಅಂತ ಅದ್ಭುತವಾಗಿ ಈ ಸಿನಿಮಾ ಮುಖಾಂತರ ತಿಳಿಸಿಕೊಟ್ಟಿದ್ದೀರಿ...❤❤ ಧನ್ಯವಾದಗಳು... ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ... ಇದೆ ರೀತಿ ಒಳ್ಳೆಯ ಸಂದೇಶಗಳನ್ನು ಜನರಿಗೆ ತಲುಪಿಸಿ........
What a beautiful melodious song sung and lovely composition. Sharan Choudhri sir , you did full justice to the emotional song , the music, rhythm, beats , lyrics , singing , great team work.
ಈ ವಿಡಿಯೋ ನೋಡಿ ಯಲ್ಲ ದಂಪತಿಗಳಿಗೆ ಒಂದು ಪ್ರೀತಿ ಅಂದ್ರೆ ಇದು ಅಂತ ಅರ್ಥ ಆಯಿತು ನೋಡಿ ಅಣ್ಣ 🥰🌍 ಇನ್ನು ಚನ್ನಾಗಿ ಇರೋ ವಿಡಿಯೋ ಮಾಡಿ ಅಣ್ಣ ನೀವು ತುಂಬಾ ಮುಂದೆ ಬನ್ನಿ ಅಂತ ಹೇಳೋಕೆ ಇಷ್ಟೇ ಪಡುತೀನಿ ❤❤❤
ಒಂದು ಕಡೆ ಗಂಡನ ಪ್ರೀತಿ ಇನ್ನೊಂದು ಕಡೆ ಮಗಳ ನೋಡಬೇಕು ಅನ್ನುವ ಬಯಕೆ ಆದರೆ ಈ ರೋಗ ಅನ್ನೋದು ಒಂದು ದುಷ್ಟ ಅಂಟಿಕೊಂಡು ಬಿಟ್ಟಿದೆ ಸಂಸಾರದಲ್ಲಿ ಇಂತಹ ನೋವು ಇದ್ದೆ ಇರುತ್ತದೆ ಸುಪರ್ ವಿಡಿಯೋ ಅಣ್ಣ
ಅಣ್ಣ ನೀವು ಮಾಡೋ ಪ್ರತೀರೊಂದು ವಿಡಿಯೋ ತುಣುಕುಗಳು ನೋಡಿದೀನಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಪ್ರಯತ್ನ ನಿರಂತರವಾಗಿರಲಿ ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ...........,❤️🎆
ಈ ಕಥೆಯಲ್ಲಿ ಸಮಾಜಕ್ಕೆ ಕೊಡುವಂತಹ ಪ್ರೀತಿಯ ಸಂಕೇತ ಮನ ಮುಟ್ಟುವ ಹಾಗಿದೆ, ತಮ್ಮ ಪರಿಶ್ರಮಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಹಾಗೆಯೇ ನಮ್ಮ ಎಲ್ಲಾ ಕಲಾ-ಬಳಗದವರ ಮೇಲೆ ದೇವರ ಆಶೀರ್ವಾದ ಸದಾ ಇರಲೆಂದು ಹಾರೈಸುವೆ... ಎಲ್ಲರಿಗೂ ಧನ್ಯವಾದಗಳು... 🙏
ನಿಮ್ಮಿಬ್ಬರ ಪ್ರೀತಿಯ ಮುಂದೆ ವಿಧಿಯಾಟವೆ ಗೆದ್ದಿತು ಪ್ರೀತಿಯ ಮುಂದೆ ಸೋಲು ಗೆಲುವಿನ ಲೆಕ್ಕಾಚಾರ, ಸುಪರ ವಿಡಿಯೋ ಚೆನ್ನಾಗಿ ಮೂಡಿಬಂದಿದೆ, god bless you and all team members, thankyou brother
ನಿಮ್ಮ ಪ್ರತಿ ಸಿನಿಮಾನು ನೋಡಿದೇನಿ ಪ್ರತಿಯೊಂದು ಸಿನಿಮಾದಲ್ಲೂ ಒಂದ ಒಂದ ಅರ್ಥ ತಿಳಸ್ತಾ ಈ ಸಿನಿಮಾ ಮಾತ್ರ ತುಂಬಾ ಇಷ್ಟ ಆಯಿತು ಒಂದ ಕ್ಷಣಾ ಕಣ್ಣ ತುಂಬಿ ನೀರು ಬಂತು ಆ ದೇವರು ನಿಮ್ಮ ಪ್ರಯತ್ನಕ್ಕೆ ಪ್ರತಿಪಲಾ ಕೊಡಲಿ ನೀವು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡೊತರಾ ಆಗಲಿ ಆಲ್ ದಿ ಬೆಸ್ಟ್ ಅಣ್ಣ ❤️💐💐
ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು. ಪಾತ್ರ ಕೂಡ ಅಷ್ಟೇ ಅದ್ಭುತ ವಾಗಿತ್ತು ನಿಜವಾಗಲೂ. ಬಡತನಕ್ಕೆ ತುಂಬಾ ಅಂದ್ರೆ ತುಂಬಾ ಕಷ್ಟಗಳು ಬರುತ್ತವೆ ಆದರೆ ಇತರ ಕಷ್ಟದಿಂದ ಹೇಗೆ ಬಡತನದ ಅವರು ಪಾರಾಗಬೇಕು ಎಂದು ಅರ್ಥ ಸಿಗುತ್ತಿಲ್ಲ ಸಿರಿಮಂತ ಇತರ ಕಷ್ಟ ಬಂದಾಗ ಹಣದಿಂದ ಕಷ್ಟ ಬಂದಾಗ ಪಾರಾಗುತ್ತಾರೆ ಆದರೆ ಬಡತನಕ್ಕೆ ಇಷ್ಟೊಂದು ತೀವ್ರ ಕಷ್ಟ ಬಂದಾಗ ಅವರು ಪಾರಾಗುವುದಕ್ಕೆ ಆಗುವುದಿಲ್ಲ ವೈದ್ಯರು ಕೂಡ ಅವರ ಮೇಲೆ ನಿರ್ಲಕ್ಷ್ಯ ತೋರಿಸುತ್ತಾರೆ. ಆದರೆ ನಿಜಕ್ಕೂ ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು ಸರ್. 😢😢
ಸಿನಿಮಾ ಇಷ್ಟಾ ಆದ್ರೆ ದಯವಿಟ್ಟು Channel ಅನ್ನು Subscribe ಮಾಡಿ ✨😍🙏
💔💔🥹🥹👎👎🫵😭😭🙏🙏
🙏🙏😭😭😁🤔
Anna ninge duda nammsakara Anna nan mansige bahalla taras ayitu Anna idu flim nudi 😭😭😭
ಓಕೆ ಅಣ್ಣಾ
Anna mansige tumbe bejaragi kannir bantanna 😢😢
ಇ ಕೆಟ್ಟು ಹೋಗಿರುವ UA-cam ಜಗತ್ ಅಲ್ಲಿ ಒಂದು ಸುಂದರ ಚಿತ್ರ ನೋಡಿ ತುಂಬಾ ಖುಷಿ ಆಯ್ತು.
Yes bro❤❤
😊😊😊@@rameshrr726
Nija
ನಾನು ಮಂಗಳೂರು ಕಡೆಯವನು, ನಾವು ಅಷ್ಟು ಸುಲಭವಾಗಿ ಯಾವುದೇ ಫಿಲಂ ಅಥವಾ ವಿಡಿಯೋ ಗಳನ್ನ ಮೆಚ್ಚೋದಿಲ್ಲ ಆದ್ರೆ ನಿಮ್ಮ ಒಂದೊಂದು ವಿಡಿಯೋಗಳು ಕಥೆಗಳು, ನಟನೆ, ಅದ್ಭುತ. ನಿಮ್ಮ ಪ್ರಯತ್ನ ಇದೆ ತರ ಮುಂದುವರಿಯಲಿ ತಮ್ಮ
ಹೊಟ್ಟೆಗೆ ಏನ್ ತಿಂತೀಯಾ bosdk..... ನಮ್ಮ ಕನ್ನಡ ಭಾಷೆ ನಿಂಗ್ ಅರ್ತ ಆಗಲ್ವಾ ❤💛
Andh ee anna manpuna prathi onji video arthapoornavadipundu 🙏
ಕಣ್ಣಾಗ ನೀರ ತರುವಂತಹ ವಿಡಿಯೋಗಳ ಮಾರಾಯ ಹೃದಯ ಮುಟ್ಟುವ ವಿಡಿಯೋ ಧನ್ಯವಾದಗಳು
ಅಣ್ಣಯ್ಯ ನಿಜವಾಗಲೂ ಒಂದು ಕ್ಷಣ ಕಣ್ಣಿನಲ್ಲಿ ನೀರು ಬಂತು...
ನಾಗರಾಜ್ ಅಣ್ಣನ ಅಭಿಮಾನಿ ಯಾರ ಯಾರ ಅದಿರಿ ಲೈಕ್ ಮಾಡಿ ❤❤
ನಾಗರಾಜ್ ಅಲ್ಲ ಬ್ರದರ್
ನಿಂಗರಾಜ್
ನಿಜವಾದ ಪ್ರೀತಿಗೆ ಆಯಸ್ಸು ಬಹಳ ಕಮ್ಮಿ ❤️❤️
ನಿಜವಾದ ಗಂಡ ಹೆಂಡತಿ ಪಾತ್ರಕ್ಕೆ ಜೀವ ತುಂಬಿದ ನೀವೇ ಧನ್ಯರು ಅನ್ನ
ಏನ್ ಸಿನೆಮಾ ಮಾಡಿರಿ ನಿಂಗರಾಜ್ ಅಣ್ಣ ಸೂಪರ್ ಸಿನೆಮಾ ರಿ ಅಣ್ಣ. ಗಂಡಹೆಂಡತಿ ಪ್ರೀತಿ ಈ ತರ ಇರಾಕ್ ಈಗಿನ ಕಾಲದಾಗ ಬಾಳ್ ಕಡಿಮೆ. ನಿಮ್ಮ ಸಿನೆಮಾಗಳು ಹಿಂಗ ಯಶಸ್ಸು ಸಿಗಲಿ ಅಂತ ಹಾರೈಸುತ್ತೇನೆ 🙏💐
ಅಣ್ಣಾ ಹೆಂಡತಿ ಅನ್ನೋ ಪದಕ್ಕೆ ಕಳೆ ಬಂದಾಯ್ತು ಗುರು ಅದರಲ್ಲಿ ಕೂಡಾ ಈ ಹೊಸ ಸಾಂಗ್ ಸೂಪರ್ ಇದೆ ಅಣ್ಣಾ ಪೃತೀವಿ ಭಟ್ ಸೂಪರ್ ಸಾಂಗ್ ಮಾಡಿದಿರಿ ಮೇಡಂ ರೀ 🎉🎉🎉❤❤❤
Akka nimdu acting super aagide akka
Ningaraj anna du kuda acting super ottinalli e film ond emotion tandu kotttitu, innu munde ide ರೀತಿಯಲ್ಲಿ film mudibarali Anna
ನಿಜವಾಗ್ಲೂ ಕಣ್ಣಲ್ಲಿ ನೀರು ತರಿಸಿತು... ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ 😊
ತುಂಬಾ ಚೆನ್ನಾಗಿದೆ ಸರ್...
ಮೇಡಂ ನೀವೂ ತು೦ಬಾ ದಿನ ಆದ ಮೇಲೆ ಸಿನಿಮಾ ದಲ್ಲಿ ಕಾಣಿಸಿಕೊಂಡ re supra acting ❤❤❤
ಚಿತ್ರ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಒಳ್ಳೆಯ ಗುಣಕ್ಕೆ ಎಲ್ಲರ ಸಹಕಾರ ಚೆನ್ನಾಗಿ ಸಿಕ್ಕಿದೆ.ಒಳ್ಳೆಯದಾಗಲಿ.
ವಾವ ಸೂಪರ್ ಅಣ್ಣಾ🎉
ಒಳ್ಳೆಯ ರೀತಿ ಮೂಡಿ ಬಂದಿದೆ ಈ ಕಿರು ಚಿತ್ರ ಬ್ರದರ್ 🙏🏽🙏🏽
ಪ್ರೀತಿ ಬಯಸು ಮನಕ್ಕೆ ಸದಾ ಪ್ರೀತಿ ಸಿಗಲಿ ಸ್ನೇಹ ಬಯಸೋ ಹೃದಯಕ್ಕೆ ಸದಾ ಸ್ನೇಹ ಸಿಗಲಿ ಹಾಗೆ ನಿಮ್ಮ ಕಿರುಚಿತ್ರ ಮುಂದುವರೆಯಲಿ ಅಣ್ಣ ❤❤❤
ಕಣ್ಣಂಚಲಿ ಒಂದು ಕ್ಷಣ ನೀರು ಬಂತು ಗುರು....❤😢 ಬೆಂಕಿ ಸ್ಟೋರಿ😢
ಹೃದಯ ಮುಟ್ಟುವ ಚಿತ್ರೀಕರಣ .. ಪ್ರೀತಿಯ ಪವಿತ್ರತೆ ತೋರಿದ ದೃಶ್ಯ ...ಧನ್ಯವಾದಗಳು ಅಣ್ಣಾ
ಸಹೋದರ ನೀವು ಮಾಡಿರುವ ಎಲ್ಲ ಸಿನಿಮಾಗಳು ಕೂಡ ಅದ್ಭುತ... ಅದರಲ್ಲೂ ಮುದ್ದಿನ ಹೆಂಡತಿ ಹಾಗೂ ಎಂದು ಜೊತೆಯಲಿ ಇರುವೆ ಸಿನಿಮಾ ಅಂತೂ ರಿಯಲಿ ಗ್ರೇಟ್ ಬ್ರದರ್ ❤️ಇನ್ನು ಉತ್ತಮವಾದ ಸಿನಿಮಾಗಳು ಮೂಡಿ ಬರಲಿ... ನೀವು ಒಬ್ಬ ಜನಪ್ರಿಯ ನಾಯಕ ಕಲಾವಿದರಾಗಿ ಉನ್ನತ ಸ್ಥಾನಮಾನಗಳು ಸಿಗಲಿ ಸಹೋದರ... 💐💐
ನಿಜ್ವಾಗ್ಲೂ ಅಣ್ಣ ಸೂಪರ್ ಈ ಕಥೆಯಲ್ಲಿ ತಾಯ್ತನ ಹಾಗೂ ಪ್ರೀತಿ ಬಗ್ಗೆ ಬಹಳ ಚೆನ್ನಾಗಿ ಮೂಡಿ ಬಂದಿದೆ ಒಬ್ಬರ ಮೇಲೆ ಒಬ್ಬರು ಇಟ್ಟಿರುವ ಪ್ರೀತಿ ನಾ ಪ್ರೀತಿಸುವರು ನಮ್ಮನ್ನು ಪ್ರೀತಿಸುವ ಸಿಗೋದು ತುಂಬಾ ಕಡಿಮೆ ಸೂಪರ್ ಅಣ್ಣ ❤️❤️❤️❤️❤️❤️❤️ ಎಷ್ಟು ಹೇಳಿದರು ಕಡಿಮೆ
ರೇಣು ಅವರು is Back👍✊👏😘... superb ಆ್ಯಕ್ಟಿಂಗ್...
ಈಗ ನಿಜವಾದ ಪ್ರೀತಿಗೆ ಬೆಲೆ ಇಲ್ಲದ ಜಗತ್ತು.... ಬರೀ ಮೋಸದ್ ಜಗತ್ತು....
ಆಮೇಲೆ ನೀವು ಮಾಡೋ short Film heart ge❤️ touch aagathve..Really ಸೂಪರ್ 👌wounderful 🥰😘😘❤️
ನೀವಿಬ್ರು ಹೋದ್ರಿ ಅಂತ ಅಳುವುದೋ, ಮಗು ಬಂತು ಅಂತ ಖುಷಿ ಪಡುವುದೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಪ್ರೀತಿ ಮಾಡೋರು ಸತ್ತು ಪ್ರೀತಿಯ ನೆನಪುಗಳನ್ನು, ಪ್ರೀತಿಯ ಸಂಕೇತವನ್ನು ಬದುಕಿಸಿದ್ದಾರೆ🙏
ತುಂಬಾ ಚೆನ್ನಾಗಿದೆ ಕಣ್ಣಂಚಿನಲ್ಲಿ ನೀರು ತಾನಾಗಿ ತುಂಬಿ ಬಂತು ಈ ಚಿತ್ರದ ಸಾಹಿತ್ಯ ಬರೆದವರಿಗೂ ಹಾಗೂ ಚಿತ್ರಕ್ಕೆ ಸಹಕರಿಸಿದ ಎಲ್ಲರಿಗೂ ತುಂಬಾ ಕೃತಜ್ಞತೆಗಳು
ಗಂಡ ಹೆಂಡತಿ ನಡುವಿನ ಸಂಬಂಧಕ್ಕೆ ಒಂದು ಒಳ್ಳೆ ಅರ್ಥ ನೀಡಿದೆ ಈ ಕಿರುಚಿತ್ರ. ಕಳೆ ಬಂದಿದೆ ನೋಡಿ ಕಣ್ಣಿರು ಬಂತು ಲವ್ ಯು ಸರ್ರೆ
Ganga hendati naduvina sanbamandake one olle arth nide e kiruchitra nodi kaniru bantu
Yes medam
ಅದ್ಬುತವಾದ ನಟನೆ ಮತ್ತು ಚಿತ್ರಕಥೆ ನಿಮ್ಮ ಪ್ರಯತ್ನ ಹೀಗೆ ಸಾಗಾಲಿ ❤🎉🎉🎉wish u all the very best godbless u all........
❤ನಿಜವಾದ ಪ್ರೀತಿಗೆ ಆಯಸ್ಸು ತುಂಬಾ ಕಡಿಮೆ ❤love is great ♥️♥️♥️♥️♥️♥️
ಜೀವನ ಅಂದ್ರೆ ಸುಖ ದುಃಖಗಳ ಸಮ್ಮಿಲನ ಇಷ್ಟೆ 👌👌❤️❤️
🙌
Super ningaraj singadiyavare
Story bhari mast aiti super.....
Anna nivu ಮಾಡಿರುವುದು ಒಂದು ಕತೆ ಅಲ್ಲ ,ಪ್ರೇಮಿ ಗಳನ್ನ ನೋಡಿ ಕಣ್ಣೀರಿಡುವ ಕತೆ ❤
ಸೂಪರ್ ನಿಂಗರಾಜ ಸಿಂಗಾಡಿಯವರೇ .ನಿಮಿಗೂ ನಿಮ್ಮ ತಂಡಕ್ಕೂ ಧನ್ಯವಾದಗಳು
ಈ ಚಿತ್ರ ನೋಡಿ ಕಣ್ಣು ಮತ್ತು ಹೃದಯ ❤ಎರಡು ತುಂಬಿ ಬಂತು... ಅಣ್ಣ. ತುಂಬಾ ಚೆನ್ನಾಗಿ👌 ನಿರ್ಮಾಣ ಮಾಡಿರಿ. ಧನ್ಯವಾದಗಳು.🙏
ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಅಲ್ಟಿಮೇಟ್ ಸ್ಟೋರಿ. 👌👌👌
ಸೂಪರ್ ಸೂಪರ್ ಹೆಣ್ಣಿನ ಕುಲಕ್ಕೆ ಒಂದು ಹೊಸ ಸಂದೇಶ ಕೊಟ್ಟಿದ್ದೀರಾ ❤❤❤🌹🌹🌹
ಅಣ್ಣ ಕಣ್ಣಾಗ ನೀರ್ ತರಿಸಿದ್ರಿ .ತುಂಬಾ ಒಳ್ಳೆ ದೃಶ್ಯ.ಇಂತ ಪ್ರೀತಿ ಎಲ್ಲ ಹೆಣ್ಣು ಮಕ್ಕಳಿಗೂ ಸಿಗಲಿ❤❤ಲವ್ ಯು S❤❤
ತುಂಬಾ ಚಂದ ಮಾಡಿರಿ ವಿಡಿಯೋ ತುಂಬಾ ಸೂಪರಾಗಿದೆ ಅಣ್ಣ
ಈ ಮೋಸದ ಪ್ರಪಂಚದಲ್ಲಿ ಪ್ರೀತಿ ಅಂದ್ರೆ ಏನು ನಿಜವಾದ ಪ್ರೀತಿ ಹೇಗಿರುತ್ತೆ ಅಂತ ಅದ್ಭುತವಾಗಿ ಈ ಸಿನಿಮಾ ಮುಖಾಂತರ ತಿಳಿಸಿಕೊಟ್ಟಿದ್ದೀರಿ...❤❤
ಧನ್ಯವಾದಗಳು...
ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ ...
ಇದೆ ರೀತಿ ಒಳ್ಳೆಯ ಸಂದೇಶಗಳನ್ನು ಜನರಿಗೆ ತಲುಪಿಸಿ........
What a beautiful melodious song sung and lovely composition. Sharan Choudhri sir , you did full justice to the emotional song , the music, rhythm, beats , lyrics , singing , great team work.
ಈ ಕಿರು ಚಿತ್ರದ ಕಥೆ ಮತ್ತು ಚಿತ್ರಕಥೆ ಬಹಳ ಅದ್ಭುತವಾಗಿದೆ ಹಾಗೆಯೇ ನನ್ನ ಗೆಳೆಯ ಅದ್ಬುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಡೀ ಚಿತ್ರ ತಂಡಕ್ಕೆ all the best🎉
🙏🏾❤️ನಿಂಗರಾಜ್ ಅಣ್ಣ ನಿಮೆಲ್ಲರ ಅಭಿನಯ ಅದ್ಭುತ ಒಳ್ಳೆ ಕಿರು ಚಿತ್ರ 💐🎉🎉
ಈ ವಿಡಿಯೋ ನೋಡಿ ಯಲ್ಲ ದಂಪತಿಗಳಿಗೆ ಒಂದು ಪ್ರೀತಿ ಅಂದ್ರೆ ಇದು ಅಂತ ಅರ್ಥ ಆಯಿತು ನೋಡಿ ಅಣ್ಣ 🥰🌍 ಇನ್ನು ಚನ್ನಾಗಿ ಇರೋ ವಿಡಿಯೋ ಮಾಡಿ ಅಣ್ಣ ನೀವು ತುಂಬಾ ಮುಂದೆ ಬನ್ನಿ ಅಂತ ಹೇಳೋಕೆ ಇಷ್ಟೇ ಪಡುತೀನಿ ❤❤❤
Sar video super super 👏👏👏❤❤❤❤
ಅದ್ಭುತ! ಒಂದು ಕ್ಷಣ ಕಣ್ಣಿರು ಬಂತು...
@ningarajsingadip What a climax scene!! Really a Goosebumps!! True love story ❤
ಈ ಒಂದು ಬಡತನ ಜೀವನದ ನಿಜ ಸ್ವರೂಪವನ್ನು ತೋರಿಸಿದಂತಹ ನಿಂಗರಾಜ್ ಅಣ್ಣ ನವರಿಗೆ ತುಂಬುಹೃದಯದ ಧನ್ಯವಾದಗಳು. ಇಂತಿ ನಿಮ್ಮ ಸ್ನೇಹಿತ ಪರಶುರಾಮ್. ವಿ {ಹರಿಹರ }
ಸಾಂಗ್ ಯಾವದೋ ಪಾ ಅಣ್ಣಾ..super ಐತಿ...❤❤❤👌👌
ಅಣ್ಣಯ್ಯ ನಿನ್ನ ಕಿರುಚಿತ್ರ ಹೃದಯ ಮುಟ್ಟಿತು ತುಂಬಾ ಧನ್ಯವಾದಗಳು❤ ಇತರ ಮುಂದುವರೆಯಲಿ ದೇವರು ಸುಖವಾಗಿ ಇಡಲಿ
ಒಂದು ಕಡೆ ಗಂಡನ ಪ್ರೀತಿ ಇನ್ನೊಂದು ಕಡೆ ಮಗಳ ನೋಡಬೇಕು ಅನ್ನುವ ಬಯಕೆ ಆದರೆ ಈ ರೋಗ ಅನ್ನೋದು ಒಂದು ದುಷ್ಟ ಅಂಟಿಕೊಂಡು ಬಿಟ್ಟಿದೆ ಸಂಸಾರದಲ್ಲಿ ಇಂತಹ ನೋವು ಇದ್ದೆ ಇರುತ್ತದೆ ಸುಪರ್ ವಿಡಿಯೋ ಅಣ್ಣ
ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ❤ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಅಣ್ಣ
ತುಂಬಾ ಚೆನ್ನಾಗಿದೆ ಕಣ್ಣಾಗ ನೀರು ಬಂದು ಒಳ್ಳೆ ವಿಡಿಯೊ
❤ಸಮಾಜದ ಒಳಿತಿಗಾಗಿ ಮಾಡುವ ನಿಮ್ಮ ವೀಡಿಯೋಗಳಿಗೆ🎉---ನಿಮಗೆ ಒಳ್ಳೆಯದಾಗಲಿ🎉
ಧನ್ಯವಾದಗಳು ಅಣ್ಣಾ ತುಂಬಾ ಸುಂದರವಾದ ಕಥೆಯನ್ನು ಕಣ್ಣೆದುರಿಗೆ ತಂದಿದಿರಾ..❤
ಈಗಿನ ದಿನದಲ್ಲಿ ನಡೆದಂತ ಘಟನೆ ಅಣ್ಣಾ ತುಂಬಾ ಚೆನ್ನಾಗಿ ಮೂಡಿ ಬಂದಿದಿ ನೆನಸಿದ್ರೆ ಕಣ್ಣಲ್ಲಿ ನೀರು ಬರುತ್ತೆ
ನಮ್ಮ ಸಿಂದಗಿ ಮಂದಿ ಲೈಕ ಮಾಡ್ರಾಪ್ 😢
ತುಂಬ ಅದ್ಬುತವಾದ ದೃಶ್ಯ ಅಣ್ಣ 👍🙏
🥳🥳ಸೂಪರ್ ದೋಸ್ತ್ ಈ ಕಿರುಚಿತ್ರದ ಸ್ಟೋರಿ🤝🤝ಗುಡ್ ಲಕ್🎉🎉
ಅಣ್ಣ ಇದು ಒಂದು ಬಹಳ ಮನ ಕುಲ ಕುವ ಚಿತ್ರ
ಅಣ್ಣ ನೀವು ಮಾಡೋ ಪ್ರತೀರೊಂದು ವಿಡಿಯೋ ತುಣುಕುಗಳು ನೋಡಿದೀನಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಪ್ರಯತ್ನ ನಿರಂತರವಾಗಿರಲಿ ತುಂಬಾ ಚೆನ್ನಾಗಿದೆ ಅಣ್ಣ ವಿಡಿಯೋ ...........,❤️🎆
Istu natural aagi acting maadoru yellu illa pa 👌👌👌👌👌👌
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಈ ಕಥೆ. ಮನ ಮುಟ್ಟುವಂತಹದಾಗಿದೆ
ಈ ಕಥೆಯಲ್ಲಿ ಸಮಾಜಕ್ಕೆ ಕೊಡುವಂತಹ ಪ್ರೀತಿಯ ಸಂಕೇತ ಮನ ಮುಟ್ಟುವ ಹಾಗಿದೆ, ತಮ್ಮ ಪರಿಶ್ರಮಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಹಾಗೆಯೇ ನಮ್ಮ ಎಲ್ಲಾ ಕಲಾ-ಬಳಗದವರ ಮೇಲೆ ದೇವರ ಆಶೀರ್ವಾದ ಸದಾ ಇರಲೆಂದು ಹಾರೈಸುವೆ... ಎಲ್ಲರಿಗೂ ಧನ್ಯವಾದಗಳು... 🙏
Amma Nina acting Matra ultimate... Even my wife is pregnant nanu wait madutha ideni Nana magalige
ಅಣ್ಣ ಸುಪ್ಪರ್ ಸೊರ್ಟ್ ಫಿಲಂ its very bad moment ನಿಜವಾಗ್ಲೂ ಹೃದಯ ಮನ ಮುಟ್ಟುವ ಕತೆ ತುಂಬಾ ತುಂಬಾ ಅಳು ಬಂತು ಅಣ್ಣ
Anna
super video
ಸೂಪರ್ ಅಭಿನಯ ನಿಂಗರಾಜ ಬ್ರದರ್ & ರೇಣು ಅಕ್ಕಾ 🙌❤️
Anna akka super 😢
ನಿಮ್ಮಿಬ್ಬರ ಪ್ರೀತಿಯ ಮುಂದೆ ವಿಧಿಯಾಟವೆ ಗೆದ್ದಿತು ಪ್ರೀತಿಯ ಮುಂದೆ ಸೋಲು ಗೆಲುವಿನ ಲೆಕ್ಕಾಚಾರ, ಸುಪರ ವಿಡಿಯೋ ಚೆನ್ನಾಗಿ ಮೂಡಿಬಂದಿದೆ, god bless you and all team members, thankyou brother
ಹಾಡೊಂದು ಸುಂದರವಾಗಿದೆ
ಕಥೆಯೊಂದು ಮನಕಲಕಿದೆ
ನಿಮ್ಮ ಪ್ರಯತ್ನ ಫಲಿಸಿದೆ..... ಶುಭವಾಗಲಿ 💐💐💐💐💐
व्हिडयो खुप चांगले आहेत तुमचे प्रत्येक व्हिडयो बघतो जय हिदNingaraj ANNA
ಅಣ್ಣ ನಿಮ್ಮ ವೀಡಿಯೋ ನೋಡಲು ಬಲು ಸುಂದರ ಕವನ ತುಂಬಾ ಅರ್ಥ ಪೂರ್ಣವಾಗಿದೆ ಚನ್ನಾಗಿ ಮೂಡಿ ಬಂದಿದೆ ಅಣ್ಣನ
ನಿಮ್ಮ ವಾಹಿನಿ ಅದ್ಭುತವಾದ ಸಂದೇಶ ಸಾರುವ ಕಥೆಗಳು ಬರುತ್ತಿವೆ ಮನಕಲಕುವ ಕಥೆ
ಸೂಪರ್. ಆಗಿ. ಈ. ಕಥೆನ.ಬಿಡಸಿದಿರಾ. ಮತ್ತೆ. ಒಂದು. ಕಿರು. ಚಿತ್ರ.ನೋಡಿದರೆ. ಎದೆ.. ಜಲ್. ಯಾನೊವ್. ಹಾಗೆ. ಮೂಡಿ. ಬಂದಿದೆ. ಅಣ್ಣಾ.
Mast khatrnak concept ree Ningaraj Anna & Ur Team ♥️🥰💯
ಹೃದಯ ಮುಟ್ಟಿತು.... Good luck bro👍
ತುಂಬ ಹೃದಯ ಮುಟ್ಟಿತು ಅಣ್ಣ 😢
Good movie anna
ಸೂಪರ್ ಅಣ್ಣ ಈ ಚಿತ್ರ ನೋಡಿ ತುಂಬಾ ನೋವಾಯಿತು ನಿಜವಾದ ಪ್ರೀತಿಗೆ ಸಾವಿಲ್ಲ ಅಣ್ಣ ಇದೇ ತರ ಇನ್ನು ನಿಮ್ಮ ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬರಲಿ ಅಣ್ಣ ಆಲ್ ದ ಬೆಸ್ಟ್❤🎉
Brother enri idu movie really heart touching thumba dhanyavadagalu nimge bhavanegalanna sada badukisuva prayathna padtirodakke
ತುಂಬಾ ಚೆನ್ನಾಗಿದೆ ಸಿನಿಮಾ ❤❤... ಒಂದು ಕ್ಷಣ ಈ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬಂತು😢😢
ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತೆ ಅನ್ನೋ ಮಾತು ಸುಳ್ಳು ನೀವು ಮತ್ತೊಮ್ಮೆ ಕರೆ ಮಾಡಿದ್ರಿ ನಿಮ್ ಈ ಕಿರು ಚಿತ್ರದಿಂದ 😢
ಇದೇ ತರ ಚಿತ್ರವನ್ನು ಮುಂದುವರೆಸಿ.... ತುಂಬಾ ಚೆನ್ನಾಗಿ ಇದೆ.... ನೋಡುವುಗರ ಮನವು ಬಡಿವುವಂತ ಚಿತ್ರ ......
ಅಥಣಿ ಮಂದಿ ಲೈಕ್ ಮಾಡಿ 👍
😅
ಕೊನೆಯ ಕ್ಷಣಗಳು ನೋಡುತಿದ್ದಂತೆ ಕಣ್ಣಲ್ಲಿ ಹನಿ ನೀರು ಜಾರಿತು, ಹೃದಯ ಮುಟ್ಟುವಂಥ ಕಥೆ. ನಿಮ್ಮ ಪ್ರತಿ ಕಥೆಯಲ್ಲಿ ಒಂದು ಅರ್ಥ ಇದ್ದೆ ಇರುತ್ತೆ. 🙏🙏🙏👌👌👌
ನಿಮ್ಮ ಪ್ರತಿ ಸಿನಿಮಾನು ನೋಡಿದೇನಿ ಪ್ರತಿಯೊಂದು ಸಿನಿಮಾದಲ್ಲೂ ಒಂದ ಒಂದ ಅರ್ಥ ತಿಳಸ್ತಾ ಈ ಸಿನಿಮಾ ಮಾತ್ರ ತುಂಬಾ ಇಷ್ಟ ಆಯಿತು ಒಂದ ಕ್ಷಣಾ ಕಣ್ಣ ತುಂಬಿ ನೀರು ಬಂತು ಆ ದೇವರು ನಿಮ್ಮ ಪ್ರಯತ್ನಕ್ಕೆ ಪ್ರತಿಪಲಾ ಕೊಡಲಿ ನೀವು ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡೊತರಾ ಆಗಲಿ ಆಲ್ ದಿ ಬೆಸ್ಟ್ ಅಣ್ಣ ❤️💐💐
Ningraj brother nimma matthu nimma thandakke devru samruddhiyagi aashirvadisali
ನಿಜವಾದ ಪ್ರೀತಿ ಅಂದ್ರೆ ಇದೆ ಅನ್ಸುತ್ತೆ ಅಣ್ಣ ಸೂಪರ್ ಅಣ್ಣ
Im literally cried at end 😢
ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು. ಪಾತ್ರ ಕೂಡ ಅಷ್ಟೇ ಅದ್ಭುತ ವಾಗಿತ್ತು ನಿಜವಾಗಲೂ. ಬಡತನಕ್ಕೆ ತುಂಬಾ ಅಂದ್ರೆ ತುಂಬಾ ಕಷ್ಟಗಳು ಬರುತ್ತವೆ ಆದರೆ ಇತರ ಕಷ್ಟದಿಂದ ಹೇಗೆ ಬಡತನದ ಅವರು ಪಾರಾಗಬೇಕು ಎಂದು ಅರ್ಥ ಸಿಗುತ್ತಿಲ್ಲ ಸಿರಿಮಂತ ಇತರ ಕಷ್ಟ ಬಂದಾಗ ಹಣದಿಂದ ಕಷ್ಟ ಬಂದಾಗ ಪಾರಾಗುತ್ತಾರೆ ಆದರೆ ಬಡತನಕ್ಕೆ ಇಷ್ಟೊಂದು ತೀವ್ರ ಕಷ್ಟ ಬಂದಾಗ ಅವರು ಪಾರಾಗುವುದಕ್ಕೆ ಆಗುವುದಿಲ್ಲ ವೈದ್ಯರು ಕೂಡ ಅವರ ಮೇಲೆ ನಿರ್ಲಕ್ಷ್ಯ ತೋರಿಸುತ್ತಾರೆ. ಆದರೆ ನಿಜಕ್ಕೂ ಕಿರು ಚಿತ್ರ ತುಂಬಾ ಅಂದ್ರೆ ತುಂಬಾ ಚೆನ್ನಾಗಿತ್ತು ಸರ್. 😢😢
Super wonderful story all the best
ಒಳ್ಳೆ ಸಿನಿಮಾ ಅಣ್ಣ ದೇವರು ಒಳ್ಳಯದನ್ನು ಮಾಡಲಿ ❤❤
ನಿಜವಾದ ಪ್ರೀತಿಗೆ ಒಂದು ಒಳ್ಳೆ ಸಂದೇಶ ಕೊಟ್ಟ ಈ ಗುರು 🙏🙏🙏👌👌👌
Heart Touching Story💔Best Acting & Team Work 🥺Hands-up To You All
ನಿಜವಾಗ್ಲೂ ಕಣ್ಣಾಗ ನೀರ್ ತರಸಿದ್ರಿ ಅಣ್ಣಾ
ನೀವು ಹೇಳುವ ಕಥೆ ಅದ್ಭುತ ನಿಮ್ಮ ವಿಡಿಯೋ ಎಲ್ಲವನ್ನು ನೋಡಿದ್ದೇನೆ ಎಲ್ಲವೂ ಸೂಪರ್
ಬಹಳ ಅರ್ಥಪೂರ್ಣ ಸಹೋದರ ಪ್ರೀತಿಗೆ ನಿಜವಾದ ಅರ್ಥ ಕಲ್ಪಿಸಿದ್ದಿರಿ ❤
ಕಟುಕನ ಕಣ್ಣಂಚಲ್ಲಿ ಕೂಡ ನೀರು ತರಿಸುವ ಕಥೆ 😢😢
Climax scene BOOSBOMS😢
ಅದ್ಭುತವಾದ ಕತೆ ಒಂದು ಕ್ಷಣ ನೋಡುಗರನ್ನು ಭಾವುಕವಾಗಿ ಮಾಡುವ ನಿಮ್ಮ ಕತೆ ಮತ್ತು ನಟನೆಗೆ ಶರಣು❤❤❤
Super ke❤❤
Super brother.. fantastic.. video..❤