Dr Raj has been a social reformer like any other saint. At a time when many were uneducated, he provided informal education through his movies. Most of his movies uphold moral, ethical and social values of our land. Let his tribe increase.
I can never imagine someone else who is as capable as Dr.Rajkumar in carrying any type of genre,surely not in the past,not in the present and not in my lifetime.
ಸರ್ ಅವರು ಹೇಳಿರುವುದು ಅಣ್ಣಾವ್ರ ವಿಚಾರ ಅಲ್ಲ. ಅಣ್ಣಾವ್ರನ್ನು ಗೀತಾ ಅವರು ಹುಡುಕಿಕೊಂಡು ಅಣ್ಣಾವ್ರ ಮನೆಯ ಬಳಿ ಬಂದಾಗ ಕಟ್ಟೆಯ ಮೇಲೆ ಒಬ್ಬರು ಕುಳಿತಿರುತ್ತಾರೆ. ಅವರ ಬಳಿ ಗೀತಾ ಅವರು ಶಂಕರ್ ಎಲ್ಲಿ ಹೋದರು ಎಂದು ಕೇಳಿದಾಗ ಈಗ ಬಾಂಬೆಗೆ ಹೋಗುತ್ತೇನೆ ಎಂದು ಮೈಸೂರಿನ ಕಡೆ ಹೋದರು ಎಂದು ವಿಷಯ ತಿಳಿಸುತ್ತಾರೆ. ಅವರ ಹೆಸರು ಸತ್ಯ
Dr ರಾಜ್ ಮದುವೆ ಆಗಿದ್ದು ರಾಣಪ್ಪ ಅವರ ಛತ್ರ ಅದು ನಂಜನಗೂಡು ಪಟ್ಟಣಕ್ಕೆ ಹೆಮ್ಮೆ. ಅದರ ಬಗ್ಗೆ ವಿವರ ಕೊಟ್ಟು ವೀಕ್ಷಕರ ಮನಸ್ಸನ್ನು ಗೆಲ್ಲಿ. ಧನ್ಯವಾದಗಳು. ಡಾ ರಾಜ್ ನಂಜನಗೂಡು ಮಾಹಿತಿ ನೀಡಿದಕ್ಕೆ ಅಭಿನಂದನೆಗಳು
ಹಿಂದೆ ಆಗಿ ಹೋದ ಮುಂದೆಂದೂ ಆಗದ ರಾಜಕುಮಾರ ಇವರು ಅಜರಾಮರ್ ಹುಟ್ಟು ಹಬ್ಬದ ಶುಭಾಶಯಗಳು ಸರ್ ❤️❤️
ಅದ್ಭುತವಾದ ದ್ವನಿ ಮತ್ತು ನಿರೂಪಣೆ ನೀಡಿದ ನಿಮ್ಮ ಕನ್ನಡ ನುಡಿ ಅನುಪಮವಾದದ್ದು. 🎉🎉🎉🎉ನಿಮಗೆ ತುಂಬು ಅಭಿನಂದನೆಗಳು 🎉ನಮ್ಮ ಅಣ್ಣಾವ್ರು ❤
ದೇವತಾ ಮನುಷ್ಯ
ಅಪ್ಪಾಜಿ ನಿಮಗೆ ನೀವೇ ಸಾಟಿ 🙏🙏
Very nice keep going on
ರಾಜಕುಮಾರರ ಬಗ್ಗೆ ಎಷ್ಟು ಕೇಳಿದರೂ ಬೇಜಾರಿಲ್ಲ ,ಪುಣ್ಯಾತ್ಮ🙏
Exceptional
👌 Dr Raj . Dr Raj bagge Olle olle vichara thilsidri . Roopashree and GSS 👏
Dr Raj has been a social reformer like any other saint. At a time when many were uneducated, he provided informal education through his movies. Most of his movies uphold moral, ethical and social values of our land.
Let his tribe increase.
Very true!!
lively lovely episode thanks to Anchor
Very Great Akka Your Anchoring Thank you
ಸರಳ ಜೀವನ ಅಂದ್ರೆ ಅಣ್ಣಾವ್ರು 🙏🙏
Danyavada
Simple living high thinking viswamanava one and only raj
The only Superstar of the mother EARTH
SUPER
Dr Rajkumar ❤❤❤
No words to explain the Himalayan lcon
I can never imagine someone else who is as capable as Dr.Rajkumar in carrying any type of genre,surely not in the past,not in the present and not in my lifetime.
Saint Rajkumar
Hi super star Dr Rajkumar
🙏🙏🙏🙏🙏
🙏🙏🙏👌👌👌🌹🌹🌹
🙏🙏
👌👌
ಸಂತೋಷ
Raj.-Rama.Allah.Jesus
Madam nim mele love hagtaidhe bt sorry nange ansthu heldhe.. Being anna dr rajkumar fan I should have not tell this but dunno felt so said aste
Anuraaga aralitu cinimadalli appaji hesaru sathyappa Alla shankar
ಸರ್ ಅವರು ಹೇಳಿರುವುದು ಅಣ್ಣಾವ್ರ ವಿಚಾರ ಅಲ್ಲ. ಅಣ್ಣಾವ್ರನ್ನು ಗೀತಾ ಅವರು ಹುಡುಕಿಕೊಂಡು ಅಣ್ಣಾವ್ರ ಮನೆಯ ಬಳಿ ಬಂದಾಗ ಕಟ್ಟೆಯ ಮೇಲೆ ಒಬ್ಬರು ಕುಳಿತಿರುತ್ತಾರೆ. ಅವರ ಬಳಿ ಗೀತಾ ಅವರು ಶಂಕರ್ ಎಲ್ಲಿ ಹೋದರು ಎಂದು ಕೇಳಿದಾಗ ಈಗ ಬಾಂಬೆಗೆ ಹೋಗುತ್ತೇನೆ ಎಂದು ಮೈಸೂರಿನ ಕಡೆ ಹೋದರು ಎಂದು ವಿಷಯ ತಿಳಿಸುತ್ತಾರೆ. ಅವರ ಹೆಸರು ಸತ್ಯ
Dr ರಾಜ್ ಮದುವೆ ಆಗಿದ್ದು ರಾಣಪ್ಪ ಅವರ ಛತ್ರ ಅದು ನಂಜನಗೂಡು ಪಟ್ಟಣಕ್ಕೆ ಹೆಮ್ಮೆ. ಅದರ ಬಗ್ಗೆ ವಿವರ ಕೊಟ್ಟು ವೀಕ್ಷಕರ ಮನಸ್ಸನ್ನು ಗೆಲ್ಲಿ. ಧನ್ಯವಾದಗಳು. ಡಾ ರಾಜ್ ನಂಜನಗೂಡು ಮಾಹಿತಿ ನೀಡಿದಕ್ಕೆ ಅಭಿನಂದನೆಗಳು
ಸಂತೃಪ್ತಿ ಸಿವಿಲ್ ವರ್ಕ್ಸ್ ಯೋಗ ಪ್ರಕಾಶ್
ಸಂತೋಷ