ಆ ಸಾಲು ಹಾಡುವಾಗ ಅಬ್ಬರಿಸಿದ್ರು ಅಣ್ಣಾವ್ರು| Prof. Krishnegowda | Rajkumar Birthday Special | GSS MAADHYAM

Поділитися
Вставка
  • Опубліковано 28 сер 2024
  • ಏಪ್ರಿಲ್ 24ರಂದು ವರನಟ ಡಾ.‌ರಾಜ್ ಕುಮಾರ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಜಿಎಸ್ಎಸ್ ಮಾಧ್ಯಮ ಯೂಟ್ಯೂಬ್ ವಾಹಿನಿಯಲ್ಲಿ "ರಾಜ ವೈಭವ" ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ.
    'ರಾಜ ಕನ್ನಡ' ವಿಶೇಷ ಕಾರ್ಯಕ್ರಮದಲ್ಲಿ ವಾಗ್ಮಿ, ಸಾಹಿತಿಯೂ ಆದ ಪ್ರೊ. ಕೃಷ್ಣೇಗೌಡರು ಅಣ್ಣಾವ್ರ ಬಗೆಗಿನ ಕೆಲವೊಂದಷ್ಟು ಗೊತ್ತಿಲ್ಲದ ವಿಚಾರಗಳನ್ನು ತಿಳಿಸಿದ್ದಾರೆ.
    Remembering Padmabhushana and the legendary actor Dr. Rajkumar on his Birth Anniversary.
    On the occasion of Rajkumar's Birth anniversary the special Program series "Raja Vaibhava" will be telecasting on GSS MAADHYAM UA-cam Channel.
    In today's Episode, Prof Krishnegowda speaks about Dr Rajkumar's cinema life.
    Courtesy - ...
    GSS Maadhyam is a unit of GSS Media and Advertising Pvt Ltd, Mysuru
    ► Subscribe to GSS Maadhyam : / gssmaadhyam
    ► Like us on Facebook : / gssmaadhyam
    ► Follow us on Instagram : / gssmaadhyam
    Concept and Direction: C.K. MAHENDRA
    Anchor : ROOPASHREE M.R
    Content Creator: SINDHU Y P, ARCHANA JETTY
    DOP: M ARUN DEV
    Graphics and Video Editing: DAIVIK R, MADHU G B
    Coordinator: SARALA J
    Powered by: GSS Webtech IT Solutions - www.gsswebtech...
    #GSSMaadhyam #GSSMedia #Rajkumar #Rajkumarmovies #Rajkumarsongs #Rajkumarcinemas #Rajkumarbirthday #Rajavaibhava #Rajakannada #Krishnegowda #Gajanur #KanteeravaStudios #Actor #singer #PadmaBhushan #KentuckyColonel #KarnatakaRatna #DadasahebPhalkeAward #NTRNationalAward #Kannadacinema #ParvathammaRajkumar #ShivaRajkumar #PuneethRajkumar #RaghavendraRajkumar

КОМЕНТАРІ • 202

  • @shankarachar4877
    @shankarachar4877 Рік тому +13

    ರೂಪಶ್ರೀ, ನಿಮ್ಮ ಮಾತುಗಳು ರಾಜ್ ಚಲನಚಿತ್ರ ನೋಡಿದಷ್ಟೇ ,ರಾಜ್ ಮಾತುಗಳನ್ನು ಕೇಳಿದಷ್ಟು ಖುಷಿ ತಂದಿದೆ.ಸೂಪರ್ ರೂಪಶ್ರೀ ಹ್ಯಾಟ್ಸಾಫ್!....

  • @sharanasannidhi1193
    @sharanasannidhi1193 9 місяців тому +7

    ಕನ್ನಡದ‌ ವಿಷಯ‌ ಬಂದಾಗ‌ ನನ್ನ‌ ಹೃದಯದಲ್ಲಿ‌ ಖಾಯಂ‌ ಆಗಿ‌ ಇಬ್ಬರು‌
    ಮಹನೀಯರು‌ ಉಳಿಯುತ್ತಾರೆ‌
    ಒಬ್ರು‌ ಪ್ರಾತಕ್ಕಾಲ‌ ಸ್ಮರಿಪ‌ ಅಣ್ಣಾವ್ರು‌
    ಇನ್ನೊಬ್ರು‌ ಶ್ರೀ‌ ಪ್ರೊ‌ ,ಕೃಷ್ಣೇಗೌಡ್ರು‌
    ಶ್ಲಾಘನೀಯ‌ ಕಾರ್ಯಕ್ರಮ‌
    ವಾಹಿನಿಯ‌ ಸಿಬ್ಬಂಧಿಗೆ‌ ವಿಶೇಷವಾಗಿ‌
    ನಿರೂಪಕಿಗೆ‌ ಧನ್ಯವಾದಗಳು

    • @GSSMaadhyama
      @GSSMaadhyama  9 місяців тому

      Thank you for responding.
      And follow us on
      instagram.com/GSSMaadhyama
      facebook.com/GSSMaadhyama
      Keep supporting.

  • @manjunathv4657
    @manjunathv4657 Рік тому +10

    ತುಂಬಾನೇ ಅದ್ಭುತ ಸಂದರ್ಶನ ಶ್ರಿ ಕೃಷ್ಣೇಗೌಡರು ಏಷ್ಟು ಚೆನ್ನಾಗಿ ಮಾತನ್ನ ಅಡಿ ಅಣ್ಣವ ರ ಬಗ್ಗೆ ಹೇಳಿದ ಮಾತುಗಳು ಕೇಳಲು ಬಲು ಚೆನ್ನ ಅವರೇ ನನ್ನ ಕೋಟಿ ವಂದನೆ ಹಾಗೂ ನಿಮಗೂ ಸಹ ನನ್ನ ನಮಸ್ಕಾರ ತುಂಬಾನೇ ಚೆನ್ನಾಗಿ ಸಂದರ್ಶನ ಮಾಡಿ ಕನ್ನಡಿಗರ ಮನಸನ್ನು ಸಂತೋಷ ಪಡಿಸಿದ್ದಿರ. ವಂದನೆಗಳು

  • @cshiremath2730
    @cshiremath2730 2 роки тому +55

    ಅದ್ಭುತವಾಗಿ, ಅರ್ಥಪೂರ್ಣವಾಗಿ, ಮಾತನಾಡಿದ ಶ್ರೀ ಕೃಷ್ಣ್ನೇಗೌಡರಗೆ ಹೃದಯಪೂರ್ವಕ ನಮಸ್ಕಾರಗಳು.ನಿಮ್ಮ ಜನ್ಮ ಸಾರ್ಥಕ. ನಿಮ್ಮ ಮಾತುಗಳನ್ನು ಎಷ್ಟು ಕೇಳಿದರೂ ಬೇಸರ ಎನಿಸುವದಿಲ್ಲ. ರಾಜಕುಮಾರ್ ಕರ್ನಾಟಕದ ಅವತಾರ ಪುರುಷ. ರಾಜಕುಮಾರ್ ಬಗ್ಗೆ ಎಷ್ಟು ಹೇಳಿದರೂ, ಎಷ್ಟು ಕೇಳಿದರೂ ಕಡಿಮೆಯೇ. ಈ ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ. ಇದಕ್ಕೆ ಸಂಭಂದಪಟ್ಟ ಎಲ್ಲರಿಗೂ ನನ್ನ ಅಭಿನಂದನೆಗಳು.

  • @user-nq4zq6is2g
    @user-nq4zq6is2g Рік тому +9

    ಆ ಹಾ thank you sir Dr ರಾಜ್ ಕುಮಾರ್ ಅವರ ಬಗ್ಗೆ ತುಂಬಾ ಚನ್ನಾಗಿ ಮಾತಾಡಿದಿರಿ ವಂದನೆಗಳು sir

  • @user-gr1re1mj1u
    @user-gr1re1mj1u 2 роки тому +37

    ಬಹಳ ಚೆನ್ನಾಗಿ ಹೇಳಿದ್ದೀರ ನಮ್ಮ ಆರಾಧ್ಯ ದೈವ ಪದ್ಮಭೂಷಣ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ತಿಳಿಸಿದ್ದೀರಾ ನಿಮಗೆ ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಸೇವಾಸಮಿತಿ ಕಡೆಯಿಂದ ಅಭಿನಂದನೆಗಳು 🙏💐💐💐💐💐🙏💐🙏

    • @GSSMaadhyama
      @GSSMaadhyama  2 роки тому +1

      🙏🏻🙏🏻🙏🏻

    • @devakia5697
      @devakia5697 Рік тому +1

      ನಮ್ಮ ಹೆಮ್ಮೆಯ ಕನ್ನಡಿಗ ಡಾಕ್ಟರ್ ರಾಜಕುಮಾರ್ ಅವರು ಅಜರಾಮರರು

    • @devakia5697
      @devakia5697 Рік тому

      ನಮ್ಮ ಹೆಮ್ಮೆಯ ಕನ್ನಡಿಗ ಡಾಕ್ಟರ್ ರಾಜಕುಮಾರ್ ಅವರು ಅಜರಾಮರರು

  • @sharanappakondemmanavar9978
    @sharanappakondemmanavar9978 11 місяців тому +9

    ಮೈ ರೋಮಾಂಚನಗೊಳಿಸುವ ನಟನೆ ನಮ್ಮ ಡಾ.ರಾಜಕುಮಾರವರದು❤😊...ಕನ್ನಡ ಅಂದ್ರೆ ಡಾ.ರಾಜಕುಮಾರ,ರಾಜಕುಮಾರ ಅಂದ್ರೆ ಕನ್ನಡ 🙏

  • @cC-iy5ti
    @cC-iy5ti 2 роки тому +44

    ಅಣ್ಣನವರ ಜ್ಞಾಪಕವೇ ಒಂದು ಸುಖ ಸ್ವಪ್ನ ಅವ್ರ ನೆನಪಿನ ಬಿಸಿಬಿಸಿ ಕಜ್ಜಾಯಕಿಂಥ ಸವಿ ಮಾತಿನ ಒಬ್ಬಟ್ಟನ್ನು ಕೃಷ್ಣೆಗೌಡ್ರ ಮೂಲಕ ಉಣ ಬಂಡಿಸಿದ ನಿಮ್ಮ ವಾಹಿನಿಗೆ ಅನಂತಾಂನಂತ ಧನ್ಯವಾದಗಳು...

  • @Dayashankara_yuvaraj
    @Dayashankara_yuvaraj Рік тому +5

    ಸಕತ್ ಅನುಭವ ಕೊಟ್ಟ ಸಂದರ್ಶನ ಚೆನ್ನಾಗಿತ್ತು ಮೇಷ್ಟ್ರೇ,

  • @vishwamanavadr.rajkumar4063
    @vishwamanavadr.rajkumar4063 2 роки тому +21

    ರಾಜಕನ್ನಡ ಅದ್ಭುತ...
    ಪ್ರೊಫೆಸರ್ ಕೃಷ್ಣೇಗೌಡ ಅವರಿಗೆ ಧನ್ಯವಾದಗಳು...

  • @jayakavibhavageetha7145
    @jayakavibhavageetha7145 4 місяці тому +5

    ಈ ಮಾತುಗಳನ್ನು ಧ್ಯಾನಸ್ಥ ಮನೋಸ್ಥಿತಿಯಲ್ಲಿ ಕನ್ನಡ ಕಲಾ ಸರಸ್ವತಿ ಕೂಡಾ ಆಲಿಸಿರಬೇಕು ಬಹುಶಃ..!
    ಸೌಂದರ್ಯ ಸರಸ್ವತಿ ಕೂಡಾ ಖಂಡಿತವಾಗಿ ಖುಷಿಪಟ್ಟಿರುತ್ತಾಳೆ ಈ ಸಂದರ್ಶನವನ್ನು ಆಲಿಸಿ/ವೀಕ್ಷಿಸಿ...
    ಡಾ.ರಾಜ್ ಹಾಗೆ ಕನ್ನಡ ಮಾತಾಡುವವರಾರಾದರೂ ಕರ್ನಾಟಕದಲ್ಲಿ ನನಗೆ ತಿಳಿದಂತೆ ಇದ್ದರೆ ಅವರು ಕರುನಾಡಿನ ಅದ್ಭುತ ವಾಗ್ಮಿ ಪ್ರೊ.ಕೃಷ್ಣೇಗೌಡ ಸರ್ ಮಾತ್ರ..!
    ಕನ್ನಡ ಮೇಷ್ಟ್ರಿಗೆ ಅನಂತ ಪ್ರಣಾಮಗಳು...
    🎉🎉🎉🎉🎉🎉🎉🎉🎉🎉🎉🎉

  • @rukminicr8248
    @rukminicr8248 2 роки тому +37

    ತುಂಬಾ ತುಂಬಾ ಸೊಗಸಾದ ಸಂದಶ೯ನ , ಕೃಷ್ಣೇಗೌಡ್ರ ಮಾತು,ಅಣ್ಣಾವರ ಎಷ್ಟೋ ಗೋತ್ತಿಲ್ಲದ ವಿಷಯಗಳು ಗೊತ್ತಾಯಿತು ಧನ್ಯವಾದಗಳು🙏🙏

  • @shreyashravya3362
    @shreyashravya3362 Рік тому +7

    ಅಣ್ಣಾವ್ರು ನಮ್ಮ ಮನೆಯ ದೇವರು

  • @anegaddemadhu
    @anegaddemadhu Рік тому +9

    ಅಣ್ಣಾ ಎಂಬ ಅದ್ಭುತ ಸಾಗರ...!

  • @mallannam9627
    @mallannam9627 2 роки тому +22

    ಶ್ರೀಯುತ ಪ್ರೊ. ಕೃಷ್ಣೆಗೌಡ್ರು ರಾಜ್ ಕುಮಾರ್ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ ಸಾರ್, ಧನ್ಯವಾದಗಳು.

  • @gkvishrut68
    @gkvishrut68 Рік тому +6

    ಬಹಳ ಅದ್ಭುತ ಮಾತು & ವಿಷಯ. ಕ್ರಷ್ಣೇಗೌಡರ ನಿರೂಪಣೆ was simply great

  • @sachinacs3478
    @sachinacs3478 Рік тому +7

    ರಾಜ್ ಕುಮಾರ್ ಸರ್ ಗೆ ರಾಜ್ ಕುಮಾರ್ ಎ ಸಾಟಿ ❤

  • @cC-iy5ti
    @cC-iy5ti 2 роки тому +20

    ಅಣ್ಣಾವ್ರು ಅವರಬಗ್ಗೆ ಹೆಚ್ಚು ಏನು ಹೇಳಲು ಸಾಧ್ಯ ಮೇರುಪಾರ್ವತಕ್ಕೆ ಗಾಳಿಲಿ ಬಂದ ಕಣದಂತೆ ಹೊಗಳಿದ್ರು ಅಭಿಮಾನತೋರಿದ್ರು ಏನೋ ಎಲ್ಲೊ. ಕಡಿಮೆ ಮಾಡಿದ್ದೀನಿ ಅನ್ನೋ ಭಾವನೆ ತುಂಬಿ ರಾಮನ ಮುಂದೆ ಹನುಮಂತನ ಹಾಗೆ ಕೈಮುಗಿವೆ ನಮಿಸಿ ಭಾರತಾಂಬೆಗೆ ಹಿಮಾಲಯದಂತೆ ಕನ್ನಡಾಂಬೆಗೆ ಕಿರೀಟ ಕೊರಳಮಾಲೆ ಅಷ್ಟೇನೆ ಇದು ಸಾಲದು ಅನ್ನೋ ಭಾವನೆ ಮೂಡುತ್ತೆ ಅವರಿಗೆ ಇಡೀ ಪ್ರಪಂಚದಲ್ಲಿ ಅವರೇಸಾಟಿ ಅವರ ಜೆನ್ಮದಿನದ ನೆನಪಿಗೆ ಎಲ್ಲಾ ಕನ್ನಡಿಗರಿಗೆ ಅವ್ರ ನೆನಪಿನ ಧನ್ಯವಾದಗಳು......
    ..... ಜೈಕರ್ನಾಟಕ ಜೈಶ್ರೀರಾಮ.... ಶ್ರೀನಿವಾಸಯ್ಯ.... ಕಿಲಾಗಾಣಿ.......

  • @boregowdagowda4009
    @boregowdagowda4009 2 роки тому +12

    ರೋಮಾಂಚನ!ಧನ್ಯವಾದಗಳು ಗೌಡ್ರೆ 🙏

  • @parshuramrkattimanikattima5705
    @parshuramrkattimanikattima5705 2 роки тому +24

    ಮೊದಲನೇ ಸಲ ಮಗುವನ್ನು ನೋಡುವಾಗ ದುಡ್ಡು ಕೊಟ್ಟು ನೋಡಬೇಕು ಬರಿಗೈಯಲ್ಲಿ ನೋಡಬಾರದು ಎಂಬುದನ್ನು ಅಣ್ಣನವರು ಹೇಳಿರುವುದನ್ನು ನೋಡಿ ಪಾಲಿಸುತ್ತಿರುವೇನು....
    ( ನಮಗೆ ಎಷ್ಟು ಅನುಕೂಲವಾಗುತ್ತೆ ಅಷ್ಟು ಕೊಡಬೇಕು )

  • @boregowdagowda4009
    @boregowdagowda4009 2 роки тому +17

    ಇನ್ನೊಂದಷ್ಟು ಅಣ್ಣಾವ್ರ ಬಗ್ಗೆ ಗೌಡ್ರು ಮಾತಾಡಲಿ.

  • @jayalakshmigolakshmi8666
    @jayalakshmigolakshmi8666 Рік тому +7

    ತುಂಬಾ ಸೊಗಸಾದ ಸಂದರ್ಶನ🙏🙏 ರಾಜಣ್ಣ 🙏🌳ಕೃಷ್ಣೇಗೌಡರು ಜೈ ಕನ್ನಡ🌳🌳🌳 ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೇ ಗಂಧದಗುಡಿ 🙏🙏🙏

  • @chandrashekar-kg7oi
    @chandrashekar-kg7oi 2 роки тому +17

    ನಮ್ಮ ನಡುವೆ ಬದುಕಿದ ಜೀವಂತ ಕನ್ನಡ

  • @sudheerkumarlkaulgud7521
    @sudheerkumarlkaulgud7521 2 роки тому +49

    ಕಾರ್ಯಕ್ರಮದ ಹೆಸರು ಸೂಕ್ತವಾಗಿದೆ. ಹಳೆಗನ್ನಡ ನಡುಗನ್ನಡ ಹೊಸಗನ್ನಡ ಹೇಗೋ ಅದೇ ರೀತಿ ರಾಜಕನ್ನಡವೂ ಸಹ. ಅಣ್ಣಾವ್ರ ಬಗ್ಗೆ ಎಷ್ಟು ಕೇಳಿದರೂ ಕಡಿಮೆ.

  • @vinodvamshi-iq3jz
    @vinodvamshi-iq3jz 3 місяці тому +4

    ಕನ್ನಡ ಅಂದರೇ ರಾಜ್ ಕುಮಾರ್
    ನಟನೆ ಅಂದರೇ ರಾಜ್ ಕುಮಾರ್
    ಗಾಯನ ಅಂದರೇ ರಾಜ್ ಕುಮಾರ್
    ಸರಳತೆ ಅಂದರೇ ರಾಜ್ ಕುಮಾರ್ ❤❤❤❤❤❤❤❤❤
    ಪ್ರೊ. ಕೃಷ್ಣೇಗೌಡ ಅವರಿಗೆ ಅನಂತ ಅನಂತ ಧನ್ಯವಾದಗಳು

  • @raghavendrarao2760
    @raghavendrarao2760 2 роки тому +13

    It is a great honour to Dr Rajkumar

  • @bhagyashreeranagatti4953
    @bhagyashreeranagatti4953 Рік тому +4

    ನನಗಂತೂ ತುಂಬಾ ಸಂತೋಷವಾಗಿದೆ ಸರ್.

  • @bharathijayaram7298
    @bharathijayaram7298 2 роки тому +25

    Super!!!! God of Cinema - One and only Dr Rajkumar!!!!!

    • @GSSMaadhyama
      @GSSMaadhyama  2 роки тому +3

      There were none like him before, there won't be anyone like him after.

    • @ganeshpandith9494
      @ganeshpandith9494 2 роки тому +1

      Adbutha sir🙏

  • @anands3381
    @anands3381 2 роки тому +18

    ಕನ್ನಡ ಕನ್ನಡತನ ಡಾ. ರಾಜ್ ಕುಮಾರ್ ಅವರನ್ನು ಕೃಷ್ಣೇಗೌಡ ಅವರಲ್ಲಿ ಪ್ರಚುರ ಪಡಿಸುವುದೆಂದರೆ ಅನನ್ಯ

  • @ravikumarrr190
    @ravikumarrr190 2 роки тому +9

    Thanks for GSS Media also Prof, Sri Krishnegowdarige it's Wonderful program Dr.Rajanna god's Gift to KFI JaiKarnataka Jai Bharatha

  • @ravindrabyakod2416
    @ravindrabyakod2416 2 роки тому +13

    ಅದ್ಭುತವಾದ ಸಂದರ್ಶನ.

  • @punithgowda4658
    @punithgowda4658 7 місяців тому +3

    ಚಿಕ್ಕ ವಯಸ್ಸಲ್ಲಿ ನಮ್ ಅಕ್ಕಂಗೆ ರಾಜಕುಮಾರ್ ಅಂದ್ರೇ ಇಷ್ಟ ಇರ್ಲಿಲ್ಲ..after watching ಎರಡು ಕನಸು.. ಅವಳು ಅಣ್ಣಾವ್ರ ದೊಡ್ಡ ಫ್ಯಾನ್ ಈಗ😊

  • @rudrakumar6398
    @rudrakumar6398 4 місяці тому +3

    ಅಣ್ಣಾವ್ರು ಬಗ್ಗೆ ಎಷ್ಟು ಕೇಳಿದರು ಸಾಲದು ಅದರಲ್ಲೂ ಪ್ರೊಫೆಸರ್ ಅವರ ಬಾಯಲ್ಲಿ ಅಣ್ಣಾವ್ರ ಬಗ್ಗೆ ಕೇಳುತ್ತಿದ್ದಾರೆ ಮೈ ರೋಮಾಂಚನ ಗೊಳ್ಳುತ್ತದೆ
    ಧನ್ಯವಾದಗಳು

  • @manjunathsagar3144
    @manjunathsagar3144 2 роки тому +12

    ಸೂಪರ್ ಸರ್ 🙏🙏 ಸೂಪರ್ ಸಂದರ್ಶನ 🙏🙏

  • @manjunathdas.lokalmovi82
    @manjunathdas.lokalmovi82 2 роки тому +15

    ಅಣ್ಣಾವ್ರ ಬಗ್ಗೆ ಎಷ್ಟು ಮಾತಾಡಿದರು ಸಾಲದು ಎಷ್ಟು ಕೇಳಿದರು ಸಾಲದು ಅನ್ನಿಸುತ್ತೆ

  • @sravi4895
    @sravi4895 2 роки тому +11

    One and only Legend under the Sun... PraNaams to Shri KrishnE GowDa Sir for the EXCELLENT NARRATION...

  • @amarnathreddy.s1547
    @amarnathreddy.s1547 2 роки тому +8

    Sir a nice interview Dr. Rajkumar is really yugapurusha, avatarapurusha, mahapurusha, a great yogi, etc Really HE IS GOD, God has come in Dr Rajkumara avatara. We karnataka people are lucky to get him and we have born during his period and seen his movies. When krishna godru is speaking I can see anandabashapa in my eyes.

  • @gangadharagupta1069
    @gangadharagupta1069 3 місяці тому +1

    ಗೌಡರೆ ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡಿನ ಅದ್ಭುತ ಚಿತ್ರಣ ರಾಗಸಂಯೋಜನೆ ಅಭಿನಯ ಹಾಡುಗಾರಿಕೆ ನೀವು ಕೂಡ ಕೇಳಿ ವಿವರಣೆ ಕೊಡಿ ಹಿನ್ನೆಲೆ ತಬಲ ಅಣ್ಣಾವ್ರ ಧ್ವನಿ ಲಿಂಗಪ್ಪನವರ ಸಂಯೋಜನೆ ಒಂದಕ್ಕೊಂದು ಪೂರಕವಾಗಿ ಕೇಳಲೇ ಸುಂದರ ಈ ಹಾಡಿಗೆ ಸತ್ಯವಾಗಿ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು ಯಾಕೆ ಪರಿಗಣಿಸಿಲ್ಲ

  • @shankrappahk5224
    @shankrappahk5224 2 роки тому +9

    Rajkumar Dynasty Is Not A Actors Family It Is A Great. University

  • @shankaralingegowdadyapasan6878
    @shankaralingegowdadyapasan6878 10 місяців тому +3

    ಕನ್ನಡ ಅಂದ್ರೇ ರಾಜ್ ಕುಮಾರ್,
    ರಾಜ್ ಕುಮಾರ್ ಅಂದ್ರೇ ಕನ್ನಡ.

  • @TheMalleshraj
    @TheMalleshraj 2 роки тому +14

    Raj Kannada superb program by GSS Madhyama. Roopashree anchoring as usual always superb. Thanks for sharing some information about Dr Raj which is unknown to us. 👌

  • @chandrashekar-kg7oi
    @chandrashekar-kg7oi 2 роки тому +13

    ಸ್ಪಷ್ಟ ಕನ್ನಡ ವಾಚನಾ ಪಂಡಿತ

  • @someshwarbendigeri4197
    @someshwarbendigeri4197 4 місяці тому +1

    ಕೇಳಿದರೆ kelata ಇರಬೇಕು ಅನ್ನಿಸುತ್ತೇ prof krishnegoudara ಮಾತು, ಅದ್ಭುತ, ಆಮೋಘ

  • @anandamurthy1141
    @anandamurthy1141 2 роки тому +12

    ಅಣ್ಣಾವ್ರುಗೇ ಜೈ

  • @nandinishivanna7184
    @nandinishivanna7184 2 роки тому +5

    Awesome knowledgeable information about Appaji by Krishnegowsa sir, Tq u so much, Roopashri GOD BLESS U

  • @someshwarbendigeri4197
    @someshwarbendigeri4197 2 роки тому +7

    Excellent talk by Krishnegouda Sir. Tganks

  • @puttaswamyputtu2284
    @puttaswamyputtu2284 2 роки тому +9

    ❤❤❤❤ kandigara mansanu gedha vera e rajkumara...nenpinodige nenpisidri..... nimha prayantha ke ondu Salam

  • @raghvendras.n8054
    @raghvendras.n8054 2 роки тому +4

    Super super thumba channagidhe sandharshana

  • @yeshs7900
    @yeshs7900 2 роки тому +7

    This program is great honor for annavaru thank you madam and thank you sir

  • @vijaykumarsiddaramaiah6372
    @vijaykumarsiddaramaiah6372 Рік тому +3

    Could be watched any number of times and its a pleasure to see Dr varanata

  • @venkateshbabu3744
    @venkateshbabu3744 4 місяці тому +1

    ನಮಸ್ತೆ ನಿಮ್ಮ ಇಬ್ಬರಿಗೂ ನಿರೂಪಣೆ ಅಬ್ಬಾ ಅಬ್ಬಬ್ಬಾ ಅಭಿನಂದನೆಗಳು

  • @ananthpadmanabha3563
    @ananthpadmanabha3563 Рік тому +3

    Beautiful illustration of Dr. Raj

  • @mandyavijay5062
    @mandyavijay5062 2 роки тому +6

    Perfect anchor for perfect programme with great prof

  • @adinarayanamurthy1638
    @adinarayanamurthy1638 2 роки тому +6

    very fine and meaning full tqu for both 🙏🙏🙏🙏

  • @SujiPant17
    @SujiPant17 Рік тому +2

    Anchor is good. Only suggestion do not interrupt or put words in-between. Allow him to complete and express and then react

  • @manjunathsagar3144
    @manjunathsagar3144 2 роки тому +9

    ಸೂಪರ್ 🙏🙏

  • @RameshP-qd6pg
    @RameshP-qd6pg Рік тому +1

    Thank you super good message. Thank you G. S. S

  • @vijaykumarsiddaramaiah6372
    @vijaykumarsiddaramaiah6372 5 місяців тому +1

    OUTSTANDING NARRATION INTERACTION BY BOTH .... I KEEP SEEING AGAIN AND AGAIN NEVER EVER I GOT BORED.. DR VARANATARU ANNAVARU NATA SOURABHOUWMA

  • @meghanabrevanna6901
    @meghanabrevanna6901 2 роки тому +11

    Legend of kannada industry 🌸 👏

  • @srikanthb5816
    @srikanthb5816 2 роки тому +4

    This is the great interview, much thanks to bringing this out.
    Please accept my apology for the English here

    • @GSSMaadhyama
      @GSSMaadhyama  2 роки тому

      ಧನ್ಯವಾದಗಳು🙏🏼

  • @househeasiieme4984
    @househeasiieme4984 2 роки тому +4

    Very good information sir Thankyou so much

  • @dinkarkulkarni3619
    @dinkarkulkarni3619 2 роки тому +4

    Karntak Ratna Rajkumar

  • @bharathrathna4522
    @bharathrathna4522 2 роки тому +6

    there were 40 films made in the kannada film industry till 1954 from 1934... average 2 movies in a year... within 14yrs of span Annavru did 100 films... whom we have to say the foundation now...

  • @chandrashekar-kg7oi
    @chandrashekar-kg7oi 2 роки тому +13

    ಕನ್ನಡಿಗರ ಶಕ್ತಿ ಕೇಂದ್ರ

  • @malinimk5517
    @malinimk5517 2 роки тому +6

    Wow very ingormative

  • @magicalmaanya
    @magicalmaanya Рік тому +3

    , ಧನ್ಯವಾದ

  • @hemanthkulkarni5480
    @hemanthkulkarni5480 2 роки тому +3

    Tumba chennagi heliddiri
    Goudre super sir koti koti
    Abhinandanegalu jai annavru

  • @lathavijayakumar1798
    @lathavijayakumar1798 2 роки тому +4

    Very nice information sir

  • @ravikumarrr190
    @ravikumarrr190 Рік тому +2

    Sir, Prof: Krishne Gowdarige Koti Namanagalu Navu Annavara Abhimaanigale Adare Nimashtu Vishesavagi Avra Gunaavgunagalannu Grahisi Helovashtu Chathurathe Illa Nimma kannada prema Hagu Annavra Melina Preeti Abhimanakke Mathomme Namaskara Jai Hind

  • @varadarajul5891
    @varadarajul5891 2 роки тому +3

    ಹೇಳಲು ಏನೂ ತೋಚದು 🙏🙏🙏

  • @sasikaldeshmukh1188
    @sasikaldeshmukh1188 2 роки тому +4

    Thmba chennagide e program thanks 😊🙏🏼sir e tharaha yellavanu chennagi Thilisi helidakke 🙏💐

  • @venkateshn8865
    @venkateshn8865 2 роки тому +5

    U are right sir I have given to so many kids were i met them first time

  • @vijaykumarsiddaramaiah6372
    @vijaykumarsiddaramaiah6372 Рік тому +2

    TOUCHING CLIMAX TALK NO WORDS

  • @sriamin3831
    @sriamin3831 2 роки тому +5

    Rajkumaar obbare, obbare Rajkumaar. Miss you Anna 😪

  • @sudarshanlmurthy4485
    @sudarshanlmurthy4485 2 роки тому +3

    super analysis beyond divine touch

  • @manjunathsagar3144
    @manjunathsagar3144 2 роки тому +4

    ಸರ್ 🙏🙏🙏🙏

  • @chandu6028
    @chandu6028 2 роки тому +3

    Super 🙏🙏🙏🙏🙏❤️❤️❤️❤️

  • @vijaykumarsiddaramaiah6372
    @vijaykumarsiddaramaiah6372 2 роки тому +3

    I keep watching this episode

  • @singarim1091
    @singarim1091 2 роки тому +4

    🙏👍💟

  • @JagannathJN
    @JagannathJN 2 роки тому +4

    Great going

  • @vijaykumarsiddaramaiah6372
    @vijaykumarsiddaramaiah6372 Рік тому +1

    WHEN TALKING ABOUT ANNAVARA I FELT THE THE INNOCENCE OF PROF AND ANCHOR.......

  • @guruprasad5782
    @guruprasad5782 Рік тому +1

    Rajavaibhava e episodige namonamaha Krishne gowdara mathu yestondu adbutha koti dhanya vadagalu

  • @poornimak.n5938
    @poornimak.n5938 8 місяців тому

    ಅದ್ಯುತವಾದ ಕಾರ್ಯಕ್ರಮ❤

  • @rajandnidhi
    @rajandnidhi 10 місяців тому

    Thanks Prof Krishnegowda sir, I saw annavaru in u while telling annavaru bage , annavaregi annavare satti,

  • @madiwalappakadlur6412
    @madiwalappakadlur6412 2 роки тому +3

    Atyadbhta sir, eradane Dr rajkumar thara kelidangaytu sir dhannyavadagalu

  • @prathimavs3099
    @prathimavs3099 10 місяців тому

    Our Appaji was always great sir. Love you Appaji ❤️❤️❤️

  • @user-dt5tq1kf3q
    @user-dt5tq1kf3q 6 місяців тому

    Thanks Professor for letting us know many unknown facts about great Dr Raj

  • @chandrashekar-kg7oi
    @chandrashekar-kg7oi 2 роки тому +13

    ಕನ್ನಡ ಕಲಾಕಿರೀಟದ ಮುಕುಟಮಣಿ

  • @manjuanathah3689
    @manjuanathah3689 2 роки тому +2

    Excellent

  • @anandvenkatesh424
    @anandvenkatesh424 Рік тому +1

    Jay Dr Rajkumar super speech

  • @AshaRani-rp4ct
    @AshaRani-rp4ct Рік тому +3

    👏👏👏👏🙏

  • @vijaykumarsiddaramaiah6372
    @vijaykumarsiddaramaiah6372 2 роки тому +3

    lively lovely episode

  • @ravikiran7639
    @ravikiran7639 4 місяці тому

    Informative ❤🙏

  • @chandrashekar-kg7oi
    @chandrashekar-kg7oi 2 роки тому +5

    ಕನ್ನಡ ಭಾಷಾಪ್ರವೀಣ

  • @vijaykumarsiddaramaiah6372
    @vijaykumarsiddaramaiah6372 2 роки тому +3

    WETS , DR ANNAVARU .....IS A MYSTERY

  • @puttannam322
    @puttannam322 2 роки тому +2

    Super

  • @achuthabangalore8671
    @achuthabangalore8671 Рік тому

    Thanks

  • @lokeshrao1739
    @lokeshrao1739 2 роки тому +2

    Vishwa maanava Rajkumar avru Yuga purushare.

  • @gururajswamy7748
    @gururajswamy7748 2 роки тому +4

    👌👌👌👌👌❤🙏🙏🙏

  • @pawankumarkl9397
    @pawankumarkl9397 3 місяці тому

    ಚರ್ಚೆ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕಿಂಚಿತ್ತು ಮಾಹಿತಿ ಇಲ್ಲದ ಆಂಕರ್ ಗಳ ಮಧ್ಯೆ ರೂಪಶ್ರೀ ಮೇಡಂ ಅಂತ ಆಂಕರ್‌ಗಳನ್ನು ಕಂಡಾಗ ತುಂಬಾ ಖುಷಿಯಾಗುತ್ತದೆ