FULL EPISODE- ಧ್ಯಾನ ಮೌನ! ಏನಿದರ ಮಹತ್ತ್ವ? |SadhguruShri Rama|Gaurish Akki Studio

Поділитися
Вставка
  • Опубліковано 31 січ 2025

КОМЕНТАРІ • 128

  • @BTBasavaraja
    @BTBasavaraja 4 місяці тому +14

    ನನ್ನ ಜೀವನದಲ್ಲಿ ಕೇಳಿದ ಅತ್ಯಂತ ಪ್ರಭಾವ ಶಾಲಿ ಹಾಗೂ ಎಲ್ಲಿರಿಗೂ ಬೇಕಾದ ಅಗತ್ಯವಾದ ಮಾಹಿತಿ ಸ್ಪಷ್ಟ -ಉದಾರಣೆ ಸಹಿತ ಮಾನವ ಜನ್ಮ ದ ಬಗ್ಗೆ ಗುರುಗಳು ಸಮಗ್ರ ವಾಗಿ ತಿಳಿಸಿದ್ದಾರೆ ಅವರಿಗೆ ಹೃದಯ ಪೂರ್ವಕ ನಮಸ್ಕಾರಗಳು.... ಈ ಕಾರ್ಯಕ್ರಮ ವನ್ನು ಪ್ರಸ್ತುತ ಪಡಿದ ಗೌರೀಶ್ ಅಕ್ಕಿ ಸರ್ ಗೂ ಕೂಡ ಧನ್ಯವಾದಗಳನ್ನು ಕೋರುತ್ತೇನೆ. 🙏🙏🙏🙏🙏

  • @naveensalunke
    @naveensalunke 4 місяці тому +8

    Sir ಶಾಲಾ ಕಾಲೇಜುಗಳಲ್ಲಿ ಇ ದ್ಯನದ ಜ್ಞಾನ ಪಸರಿಸುವ ಕೆಲಸ ಮಾಡಿ. 🙏

  • @shobhampatil2230
    @shobhampatil2230 8 місяців тому +47

    ನಾನು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದೇನೆ ಇದರಿಂದ ಗುರುಗಳು ಧ್ಯಾನದ ಸ್ಥಿತಿ ಹೋಗುವ ಅಭ್ಯಾಸ ಹೇಳುವ ರೀತಿ ಸರಿಯಾಗಿದೆ ಈ ಅನುಭವದಿಂದ ಮನಸು ನಮ್ಮದೇ ಸ್ಥಿತಿಯಿಂದ ಆನಂದದ ಅನುಭೂತಿ ಆಗುತ್ತದೆ ಧನ್ಯವಾದಗಳು

  • @gopalakrishna2070
    @gopalakrishna2070 5 місяців тому +9

    ಎಷ್ಟು ಅದ್ಭುತವಾದ ಮಾಹಿತಿ... ಸ್ಕೂಲ್.... ನಲ್ಲಿ... ಸಿಗದೇ ಇಧ ಮಾಹಿತಿ 🙏🏻👏🏻👏🏻

  • @shivanarayanabhat1820
    @shivanarayanabhat1820 3 місяці тому +5

    👌👌🙏🪷🕉️🪷🙏👌👌
    ತತ್ತ್ವಮಸಿ ಸೋsಹಂ ಹಂಸಃ
    ಯಥಾರ್ಥ ಸತ್ಸಂಗ🕉️🙏

  • @anasuyahc4405
    @anasuyahc4405 3 місяці тому +6

    ನಿಮ್ಮ ಅಘಾದ ಜ್ಜಾನ ನೀವು ತಿಳಿಸಿಕೊಟ್ಟ ವಿಚಾರಗಳು ನಮ್ಮ ಮನಸ್ಸಿಗೆ ಮುಟ್ಟಿದವು ಜೈ ರಾಮ ಗುರೂಜಿ

  • @radhaponnappa2418
    @radhaponnappa2418 7 місяців тому +4

    Very interesting guruji 🙏 🌹 🙏
    ತುಂಬಾ ಧನ್ಯವಾದಗಳು🙏🌹🙏
    ನಾನು ಮೂರನೆ ಬಾರಿ ಈ ವೀಡಿಯೋ ವನ್ನು ಕೇಳ್ತಾ ಇದ್ದೀನಿ...
    ನಾನು ಸುಮಾರು ಹದಿನೆಂಟು ವರ್ಷ ದಿಂದ ನಿತ್ಯವೂ ಧ್ಯಾನ ಮಾಡುತಾ ಬಂದಿರುವೆ.
    ತಾವು ವಿಶೇಷವಾಗಿ ಜ್ಞಾನವನ್ನ ಪಡೆದು ಕೊಂಡಿದ್ದಿರಿ..🙏🙏🙏

    • @vasantinaik9129
      @vasantinaik9129 6 місяців тому +1

      ದೊಡ್ಡ ವ್ಯಕ್ತಿತ್ವ, ತುಂಬಾ ಸರಳ ಸಹಜ, ಸುಂದರ ಮಾತುಗಳಿವು ಮನಬುದ್ಧಿಗಳನ್ನು ಮುಟ್ಟವೆ,ತಟ್ಟಿವೆ ತರ್ಕ ಬದ್ದ ವಿಚಾರಗಳು ಗೊಂದಲ ಪರಿಹರಿಸಿವೆ ಧನ್ಯವಾದಗಳು ಗೌರೀಶ್ ರವರೇಒಳ್ಳೇ ಕಾರ್ಯಕ್ರಮ ನಿರೂಪಿಸಿದ್ದೀರಿ ಧನ್ಯವಾದಗಳು

  • @anitha3809
    @anitha3809 12 днів тому

    ಉಪಯುಕ್ತ ಮಾಹಿತಿ 🙏🏻🙏🏻🙏🏻🙏🏻🙏🏻

  • @nkarthikeya8113
    @nkarthikeya8113 3 місяці тому +3

    Thank you ❤❤❤

  • @Sunitharavindraputtur
    @Sunitharavindraputtur 8 місяців тому +13

    ಅನುಸರಿಸಬೇಕಾಗಿರುವ ಆಹಾರ ಪದ್ಧತಿಯ ಬಗ್ಗೆ ನನಗೆ ತುಂಬಾ ಗೊಂದಲ ಇತ್ತು...ಚೆನ್ನಾಗಿ ವಿವರಿಸಿದ್ದೀರಿ ಗುರೂಜಿ. ಈಗ ಆ ವಿಷಯದಲ್ಲಿ ಒಂದು ಸ್ಪಷ್ಟತೆ ಮೂಡಿದೆ...ಧನ್ಯವಾದಗಳು

  • @mallikarjunkadenagadi6017
    @mallikarjunkadenagadi6017 5 місяців тому +3

    ತುಂಬಾ ಧನ್ಯವಾದಗಳು ಗುರೂಜಿ ಹಾಗೂ ನಿಮಗೂ.

  • @MallammaTeli
    @MallammaTeli 2 місяці тому

    Very valuable conversation 👌👌

  • @satishhegde7171
    @satishhegde7171 6 місяців тому +2

    ಅತ್ಯುತ್ತಮ ವಿವರಣೆ ನೀಡಿದ್ದೀರಿ 🙏🙏

  • @SaraswatiMSarasa-pn7ci
    @SaraswatiMSarasa-pn7ci 8 місяців тому +5

    ನನ್ನ ಮೌನ ನಾನು ಮುಂದ್ದು ಯೋರಿದಿಕ್ಕೆ ತುಂಬಾ ಚೆನ್ನಾಗಿ ನನಗೆ ಪಿಎಂ ಮೋದಿಜೀ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ಮಾಡಿದೆ ನನಗೆ ಗೊತ್ತೇ ಇರಲಿಲ್ಲ ನಾನು ಇಷ್ಟು ಮುಂದು ಯೋರಿತಿನ ಅಂತ 🎉

  • @jayashreenagaraju3530
    @jayashreenagaraju3530 8 місяців тому +2

    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ತುಂಬಾ ತುಂಬು ಹೃದಯದ ಧನ್ಯವಾದಗಳುಗುರುಗಳೇ 🙏🌹👍

  • @bhimappas3530
    @bhimappas3530 8 місяців тому +2

    ಶ್ರೀ ಗುರು ದೇವ ಧನ್ಯವಾದಗಳು🙏

  • @Kallaiah-qp2uf
    @Kallaiah-qp2uf 6 місяців тому +2

    ಅದ್ಭುತ ಸಂವಾದ....
    ಧನ್ಯವಾದಗಳು.

  • @renukamugali4362
    @renukamugali4362 8 місяців тому +2

    ಒಳ್ಳೆಯ ಕಾರ್ಯಕ್ರಮವಾಗಿದೆ ಗುರು ಜಿ ತುಂಬಾ ಧನ್ಯವಾದಗಳು

  • @nagendraprasad7394
    @nagendraprasad7394 7 місяців тому +2

    ಪೂಜ್ಯರು ಆಹಾರದ ಬಗ್ಗೆ ಗೊಂದಲ ಕ್ಕೆ ಅವಕಾಶವಿಲ್ಲದಂತೆ ಸುಸ್ಪಷ್ಟವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.ಹಾಗೂ ತಮಗೂ ವಂದನೆಗಳು

  • @sowmyasri8109
    @sowmyasri8109 4 місяці тому +1

    Really very interesting subject and close to me ❤️🙏🏻

  • @Rajeshkaramoole
    @Rajeshkaramoole 8 місяців тому +8

    ಜೈ ಶ್ರೀ ಸದ್ಗುರು ಶ್ರೀ ರಾಮ್ ಗುರೂಜಿ ಗೆ ಪ್ರಣಾಮಗಳು ಅಥ್ಯದ್ಭುತ್ ವಾದ ವಿಷಯ ಧನ್ಯವಾದಗಳು

  • @Kalammapattar-o8u
    @Kalammapattar-o8u 29 днів тому

    ,Adbhutavad karyakramavagide Guruji pranaamagalu

  • @veerannakvveeranna7244
    @veerannakvveeranna7244 8 місяців тому +2

    ಧನ್ಯವಾದಗಳು ಗುರೂಜೀ 👏👏👏

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ಧನ್ಯವದ್ಗಳು ಗುರುಗಳೇ 🎉

  • @savithrigm9887
    @savithrigm9887 6 місяців тому +2

    ಧನ್ಯ ವಾದಗಳು ಗುರೂಜಿ

  • @pranavbm600
    @pranavbm600 3 місяці тому +3

    ಸರ್ ನೀವು ಮಹಾಭಾರತ್. ಪುಸ್ತಕ ಯಾವುದು ಹೇಳಿ. ಸೂಪರ್ ಆಗಿದೆ ಧನ್ಯವಾದಗಳು 🙏

  • @janardhanam.b6434
    @janardhanam.b6434 8 місяців тому +3

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು ತುಂಬಾ ಹೊಸ ವಿಚಾರ ತಿಳಿದಂತಾಯಿತು ಧನ್ಯವಾದಗಳು

  • @sudhan1562
    @sudhan1562 7 місяців тому +2

    Tumba chennagi heliddare ❤

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ಸಾಧನೆ ಯ ಸಾಧನ ಕ್ಲಾಸ್ ನಾನು ತುಂಬಾ deepgi ಹೋಗಿದೆ samdi ಸ್ಟೀತೆ ಗೆ ಹೋಗಿಬೆಟ್ಟೆ ಗುರುಗಳೇ ❤

  • @sandhyashastry2741
    @sandhyashastry2741 6 місяців тому +1

    I am finding easy to understand guruji way of telling, thank you🙏🙏🙏

  • @ChandanaSai-nn4kw
    @ChandanaSai-nn4kw 8 місяців тому +1

    Thanks 🙏🙏🙏🙏🙏 thankyou guruji

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ಹೌದು ನಿಜವಾದ ಮಾತು ಗುರುಗಳೇ 🎉

  • @sweetshyam
    @sweetshyam 6 місяців тому +1

    I had a wonderful Satsanga today, listening and viewing this programme, especially the brief guidance about meditation. Thank you very much Guruji and Gaurish ji

  • @gopalakrishna2070
    @gopalakrishna2070 5 місяців тому +1

    Yes... Nimma jotheyalle... ನಾನು ಸೀರಿಕೋಉಂಡ್ ಈ ಎಲ್ಲಾ ಚಿಕ್ಕ ಸಂಸಾರ ಸಂಸ್ಕೃತಿ.. Bealesoona... ವಂದನೆಗಳು 🙏🏻

  • @LathaRaghu-j3d
    @LathaRaghu-j3d 6 місяців тому +1

    Thanks full to your speech nanu nema abemani❤

  • @chandrashekharpatil9682
    @chandrashekharpatil9682 8 місяців тому +1

    Unique Truth Sir 🙏🙏🙏🙏

  • @savithrigm9887
    @savithrigm9887 6 місяців тому +1

    ಖಂಡಿತ ನಿಮ್ಮ ಮಾತನ್ನು ಮತ್ತೆ ಮತ್ತೆ ಕೇಳಬೇಕು ಅನ್ನಿಸ್ತಿದೆ ಗುರೂಜಿ

  • @chandrakarkera3594
    @chandrakarkera3594 5 місяців тому +1

    Thank you sir ❤

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ಕರ್ಮ ಆ ಕರ್ಮ ಗಳು 🎉

  • @Nagaraj-rk2yb
    @Nagaraj-rk2yb 6 місяців тому +1

    Omm nimmapravachna superdanyvadgalu

  • @jyogo1
    @jyogo1 8 місяців тому +1

    Thumba Chennagiruva program , solved many of my doubts.tq. kerp going sir

  • @jayalakshmipratahkal3676
    @jayalakshmipratahkal3676 8 місяців тому +1

    ನನಗೆ ನಿಮ್ಮಿಂದ ಸರಿಯಾದ ಮಾರ್ಗದರ್ಶನ ಸಿಗುತ್ತಿದೆ, ಗುರುಗಳೇ .🙏🏻🙏🏻🙏🏻

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ನಮಗೆ ಋಷಿ ಪ್ರಭಾಕರ್ ಗುರುಗಳ ಬಳಿ ಮಾಡಿದ್ದು ಗುರುಗಳೇ 🎉

  • @ManjulaKulkarni-jk4wn
    @ManjulaKulkarni-jk4wn 7 місяців тому +2

    🙏Gurugiavre 👌akki sir

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    IWill every day learning on that time guruji ❤

  • @shobhaan3097
    @shobhaan3097 8 місяців тому +2

    Very useful information and right information to implement and improve our life quality 🙏🙏🙏

  • @RamprasadKS-w8g
    @RamprasadKS-w8g 5 місяців тому +1

    Good information thank you sir

  • @NagarajaiahS-uk7dh
    @NagarajaiahS-uk7dh 8 місяців тому +1

    Good morning Gowrish sir, hat's off to your knowledge in the personality development.actually iam fan of you.. actually I am working as a head master of a high school,at Huildore,sira tq.I am the devotee of Ramakrishna mission.you framed very useful and helpful for the mankind.i am fully connected and contented with the answers he has given.many more thanks both of you.

  • @manjulapachappa175
    @manjulapachappa175 8 місяців тому +1

    Very good Information I received

  • @LathaJ-h7o
    @LathaJ-h7o 8 місяців тому +2

    Oh
    ಮೌನ ಮಾನಸಿಕವಾಗಿಯೋ ಶಾರೀರಿಕವಾಗಿಯೋ ಗುರುಗಳೇ

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    Silent Since yoga class ❤

  • @s.r.bhuvaneshwari5217
    @s.r.bhuvaneshwari5217 8 місяців тому +1

    Thanks for the video. Very informative.

  • @DivyabhatDivyabhat
    @DivyabhatDivyabhat 8 місяців тому +2

    ಆಹಾರ ಪದ್ದತಿಯ ಬಗ್ಗೆ ತುಂಬಾ ಅದ್ಬುತವಾಗಿ ತಿಳಿಸಿ ಕೊಟ್ಟಿದ್ದೀರಾ ಗುರೂಜಿ 🙏🏻🙏🏻🙏🏻🙏🏻

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    Enyl and exal 🎉

  • @girijageetha2292
    @girijageetha2292 7 місяців тому +1

    namaste Gurugi

  • @ChandanaSai-nn4kw
    @ChandanaSai-nn4kw 8 місяців тому +1

    All one's Grace of God

  • @arunaru5916
    @arunaru5916 8 місяців тому +1

    🚩🚩🚩Thankyou for good video sir 🙏🙏🙏🙏

  • @naveenanaveena740
    @naveenanaveena740 Місяць тому

    Supper sare

  • @maheshwarinaikar2255
    @maheshwarinaikar2255 8 місяців тому +2

    Very informative Gourish sir.

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ಪ್ರತ್ಯಾಹಾರ ಧಾರಣ ಧ್ಯಾನ ಯೋಗ ಸಮಾಧಿ

  • @shivumandya4567
    @shivumandya4567 8 місяців тому +2

    Thanks for uploading this video sir

  • @sunithaparameshwar3667
    @sunithaparameshwar3667 5 місяців тому +2

    Earthpurna sambhashane ...Tksm akki sir ..navella utterkarnataka hage bisigella tuppa channagi beku😅

  • @ChandanaSai-nn4kw
    @ChandanaSai-nn4kw 8 місяців тому +1

    Grace of God parmatma grace of God 5:56

  • @preethithejur506
    @preethithejur506 8 місяців тому +1

    Thank you so much I have good information

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ನನಗೂ ಅದೇ ಅಗಿದು 🎉

  • @prameelasunil4411
    @prameelasunil4411 8 місяців тому +2

    ತುಂಬಾ ಇಷ್ಟ ಅಯಿತು

  • @kanchanavikram
    @kanchanavikram 8 місяців тому +2

    ನಮಸ್ತೆ ಗುರುಗಳೆ

  • @ambujakm1637
    @ambujakm1637 5 місяців тому +1

    Gurugale namaskara , Mouna maduvaga Uta madabahuda and kannininda hellavannu nodabahuda, dayavittu uttara kodi gurugale.

  • @HkBlockWalkar
    @HkBlockWalkar 8 місяців тому +1

    Good channal I like❤🎉

  • @prabhavathim.hprabha4231
    @prabhavathim.hprabha4231 8 місяців тому +1

    TQ univasre ❤ TQ guruji

  • @LathaRaghu-j3d
    @LathaRaghu-j3d 6 місяців тому +1

  • @prameelasunil4411
    @prameelasunil4411 8 місяців тому +1

    ಜೈ ಗುರೂಜಿ

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ನಾವೆಲ್ಲ ssy class join on that valtra on that every time anyone time possitv thoughts on that time guruji

  • @koushikmshetty1022
    @koushikmshetty1022 8 місяців тому +1

    🙏🙏🙏🙏👌

  • @manjunathpujar9170
    @manjunathpujar9170 Місяць тому

    💐🙏

  • @SurekhaS-h6v
    @SurekhaS-h6v 8 місяців тому +1

    Awesome sir

  • @rajashreep1991
    @rajashreep1991 8 місяців тому +1

    Very nice
    I agree

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ಧ್ಯಾನ ಮಾಡುವಾಗ ನಮ್ಮ ತಲೆ ಗೆ ತುಂಬಾ ಥಾಟ್ಸ್ ಬರುತ್ತೆ ಅದನ್ನು ಹಾಗೆ ಬಿಟ್ಟು ಬಿಡಬೇಕು ಅದೇ ಅಲ್ವಾ ಗುರುಗಳೇ ಧ್ಯಾನ ಅನ್ನೋದು 🙏🌹👍

  • @hemam7462
    @hemam7462 8 місяців тому +1

    Super.sir

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ನಾವು ಯಾವಾಗಲೂ stsnga ಮಾಡ್ತಿವೆ 🎉

  • @lingarajuraju2779
    @lingarajuraju2779 8 місяців тому +3

    ಇನ್ನಷ್ಟು ವಿಚಾರಗಳ ಕುರಿತು episode ಮಾಡಿ. ಸದರಿ ಮಾಹಿತಿ ಅಮೂಲ್ಯವಾದುದು

  • @RuckminiMahalingappa
    @RuckminiMahalingappa 3 місяці тому +1

    ನನಗೆ ಮುಂದಿನ ದಿನಗಳಲ್ಲಿ ಬೇಕಾಗಿರುವುದು ದ್ಯಾನ ಒಂದೇ.ಅದು ಹೇಗೆ?

    • @1ಕನ್ನಡ
      @1ಕನ್ನಡ 3 місяці тому

      ನಿಮಗೆ ಅನಿಸಿದಾಗಲೆಲ್ಲ ದ್ಯಾನ ಮಾಡಿ, ಜನರ ಸಂಪರ್ಕ ಅನಗತ್ಯವಾಗಿ ಬೇಡ. ಭಗವದ್ಗೀತೆ ಓದಿ. ಸತ್ ಚಿಂತನೆ, ದೇವರ ಮಂತ್ರಗಳನ್ನು ಬಳಸಿ.

  • @RuckminiMahalingappa
    @RuckminiMahalingappa 3 місяці тому +1

    ಇದು ಮೈಸೂರು ನಲ್ಲಿ ಎಲ್ಲಿ ಸಿಗುತ್ತದೆ.ಇದರ ವಿಳಾಸ ಕೊಡಿ

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    Ramana Maharshi ಹೇಳಿರುದು ಹಾಗೆ who I'm?

  • @SaraswatiMSarasa-pn7ci
    @SaraswatiMSarasa-pn7ci 8 місяців тому +2

    ನಾವು ನಮ್ಮ ಕ್ಲಾಸ್ ನಲ್ಲಿ ತೆನ್ನಿ ಅಂತ ಹೇಳಿಲ್ಲ 🎉

  • @jyotinaik6754
    @jyotinaik6754 8 місяців тому +1

    🙏🙏🙏🙏🙏🙏

  • @Rajathssrao
    @Rajathssrao 8 місяців тому +1

    Sringeri matt❤

  • @kalleshmv5226
    @kalleshmv5226 7 місяців тому +1

    👃👃👍👍

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    Rawfood ತಿನ್ನಬೇಕು ಗುರುಗಳೇ ❤

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    SSY class ನಲಿ ನಮ್ಮ ಗುರುಗಳು ಭಗವಾನ್ ವಿಶ್ವೇಶ್ವರಯ್ಯ ಅವರ ಅತ್ರ ಕಲಿತರೆ ಇ ವರ ಅತ್ರ ನಮ್ಮ ಗುರುಗಳು ಕಲಿತೆದಾರೆ ಮತ್ತು ಕಲಿಸಿದರೆ ಗುರುಗಳೇ 🎉

    • @UmaShankar-ue9dp
      @UmaShankar-ue9dp 5 місяців тому

      ಧನ್ಯವಾದಗಳು ಗುರೂಜಿ🙏
      Thumba channagi ವಿವರಿಸಿದಿರಿ.

  • @tejugowda2301
    @tejugowda2301 8 місяців тому +2

    Pls continue sampa sir bhagavath geetha episode

  • @maheshspujar3387
    @maheshspujar3387 8 місяців тому +1

    Offline class are more effective please conduct offline classes.

    • @SriUpasakas
      @SriUpasakas 8 місяців тому

      🙏 Jai Sadhguru 🙏
      We also conduct Offline Classes.
      Do Contact the Number in the description.
      Dhanyavada

  • @savithrigm9887
    @savithrigm9887 6 місяців тому +1

    ಮೌನದಲ್ಲಿ ಇರುವಾಗ ಊಟ ಮಾಡಬೇಕ ಬೇಡ್ವಾ ಗುರೂಜಿ

  • @annapoornashetty2995
    @annapoornashetty2995 8 місяців тому +1

    Naanu 4 stage tanka maadide 5 stage not possible for me how can try

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ನಾನು ನನ್ನ ಡು ಅನುದು ಬಿಡ್ಬೇಕು ಗುರುಗಳೇ 🎉

  • @SaraswatiMSarasa-pn7ci
    @SaraswatiMSarasa-pn7ci 8 місяців тому +1

    ನನ್ನ ಮನಸಿಗೆ ಹೆಡಿಸಿಲ್ಲ ಅದಕ್ಕೆ ನಾನು ಬಿಟ್ಟು 6ವರ್ಷ ಆಯ್ತು 🎉

  • @madhumanju9847
    @madhumanju9847 8 місяців тому

    ಜೈ ಗುರು ದೇವ 😂🙏🏼

  • @palakshappahr7845
    @palakshappahr7845 24 дні тому

    Nimma kalasa ege sagle

  • @indiranayak9431
    @indiranayak9431 2 місяці тому

    ನನಗೆ doctor ಒಂದು churu tuppa ತಿನ್ನಲು ಹೇಳಿದ್ದಾರೆ