ಅಪಾರ ಕೃಷಿ ಜ್ಞಾನ ವಿರುವ ವೆಂಕಟೇಶ್ ಸರ್ ಮಾತುಗಳನ್ನು ಕೇಳುವುದೇ ನಮ್ಮ ಅದೃಷ್ಟ, ವೆಂಕಟೇಶ್ ಸರ್ ಗೆ ಹಾಗೂ ಬದುಕಿನ ಬುತ್ತಿ ಚಾನೆಲ್ ನವರಿಗೆ ಧನ್ಯವಾದಗಳು. ವೆಂಕಟೇಶ್ ಸರ್ ಇವರ ಸಂದರ್ಶನ ಇನ್ನೂ ಹೆಚ್ಚು ಹೆಚ್ಚು ಬರಲಿ.
As per available information, In India, cloud seeding operations were conducted during the years 1983, 1984-87, and 1993-94 by the Tamil Nadu Government due to severe drought. In the years 2003 and 2004 Karnataka government initiated cloud seeding. Your thumbnail misguiding.
🎉 ಈ ರೈತ ವಿಜ್ಞಾನಿ ದೇಶಕ್ಕೆ ಮಾದರಿಯಾಗಬಹುದು ಹಾಗೆ ಆಗಲಿ ಎಂದು ಮನ ಪೂರ್ವಕವಾಗಿ ಆಶಿಸುತ್ತೇನೆ ಜೈಭೂಮಾತ
ಬದುಕಿನ ಬುತ್ತಿ ಹಾಗೂ ವೆಂಕಟೇಶ್ ಸರ್ ನಿಮ್ಮಿಬರಿಗೂ ನಮ್ಮ ಎಲ್ಲಾ ರೈತರ ಪರವಾಗಿ ಧನ್ಯವಾದಗಳು 🌴🌴🌴🌴🌴🌴🌴🌴🌴🌴
ಇವರ ಅನುಭವದ, ವಿವೇಚನೆಯ ಮಾತುಗಳು ಒಂದೊಂದೂ ಮುತ್ತಿನಂತಿವೆ. ಇವರನ್ನು ಭೇಟಿ ಮಾಡುವ ಸುಯೋಗ ದೊರೆಯಲೆಂದು ಆಶಿಸುತ್ತೇನೆ 🙏
ಅಪಾರ ಕೃಷಿ ಜ್ಞಾನ ವಿರುವ ವೆಂಕಟೇಶ್ ಸರ್ ಮಾತುಗಳನ್ನು ಕೇಳುವುದೇ ನಮ್ಮ ಅದೃಷ್ಟ, ವೆಂಕಟೇಶ್ ಸರ್ ಗೆ ಹಾಗೂ ಬದುಕಿನ ಬುತ್ತಿ ಚಾನೆಲ್ ನವರಿಗೆ ಧನ್ಯವಾದಗಳು. ವೆಂಕಟೇಶ್ ಸರ್ ಇವರ ಸಂದರ್ಶನ ಇನ್ನೂ ಹೆಚ್ಚು ಹೆಚ್ಚು ಬರಲಿ.
ಕೇಳ್ತಾ ಇದ್ರೆ ದಿನಪೂರ್ತಿ ಕೇಳ್ತಾನೆ ಇರ್ಬೇಕು ಅನಿಸುತ್ತೆ. ತುಂಬಾ ಅನುಭವದ ಮಾತು.
ರೈತನ ಅದ್ಬುತ ವಿಶ್ಲೇಷಣೆ
ವೆಂಕಟೇಶ್ ಸರ್ ನಿಮ್ಮ ಮಾರ್ಗದರ್ಶನಕ್ಕೆ ಧನ್ಯಾ ವಾದಗಳು ಸರ್
ನಿಮ್ಮ ಅಪಾರ ಜ್ಞಾನ ಹಾಗೂ ಅದ್ರ ಸಾಧನೆ ನಿಮಗೆ ಹೃದಯ ಪೂರ್ವಕ ವಂದನೆಗಳು 🙏🏻🙏🏻
ಪ್ರತಿಯೊಬ್ಬರೂ ನಿಮ್ಮ ಹಾಗೆ ಯೋಚನೆ ಮಾಡಿದ್ದರೆ ಈ ಭೂಮಿ ತುಂಬಾ ಸುಂದರ ವಾಗಿರುತ್ತಿತ್ತು..ನಿಮ್ಮ ಅನುಭವಕ್ಕೆ ಕೋಟಿ ನಮನಗಳು ಸರ್
ಅದ್ಭುತ ವ್ಯಕ್ತಿ ಕೃಷಿ ರತ್ನ
ತುಂಬಾ ವೈಜ್ಞಾನಿಕವಾಗಿ ಕೃಷಿ ಮಾಡ್ತಾ ಇದ್ದಾರೆ ಸಣ್ಣ ಸಣ್ಣ ರೈತರು ಸಹ ಅದ್ಬುತವಾದ ವಿಜ್ಞಾನಿ ಆಗಬಹುದು, ಯಶಸ್ವಿ ರೈತನು ಆಗಬಹುದು ಅಂತ ತೋರಿಸಿಕೊಟ್ಟಿದ್ದಾರೆ ಧನ್ಯವಾದಗಳು.
ಅಬ್ಬ ಎಂಥ ಜ್ಞಾನ, ವಿಜ್ಞಾನ, ಸರಳತೆ ಎಲ್ಲದರ ಸಮ್ಮಿಳನ ಕೃಷಿಕ ವೆಂಕಟೇಶ್ ಅವರು. ಇವರು ನಿಜಕ್ಕೂ ಒಬ್ಬ ಮಾದರಿ ಕೃಷಿಕ. ಜೈ ಹೋ.
ವೆಂಕಟೇಶ್ ಸರ್ ಮಾತುಗಳು ಅಧ್ಬುತ ಅರ್ಥಪೂರ್ಣ ವಾಗಿವೆ
ತುಂಬಾ ಚನ್ನಾಗಿದೆ ರೈತನ ಅನುಭವ good
ಸೂಪರ್ ಸರ್, ನಿಮ್ಮ ಕೃಷಿ ಙ್ನಾನಕ್ಕೆ ಧನ್ಯವಾದಗಳು ವೆಂಕಟೇಶ್ ಸರ್.
ಸಂಕ್ರಾಂತಿ ಹಬ್ಬದ ಶುಭಾಶಯಗಳು
ಈ ಮನುಷ್ಯನನ್ನು ಸರಕಾರ ಉಪಯೋಗ ಪಡೆಯಲಿ 👌
Venkatesh sir you are sharing unbelievable knowledge thank you sir 🙏🙏
ನೀವು ಅದ್ಭುತ ಸರ್ ನೀವು ಮಾತಾಡ್ತಿದ್ರೆ ಕೇಳಲಿಕ್ಕೆ ಒಂತರಾ ಸಂತೋಷ ಆಗುತ್ತೆ ಜ್ಞಾನ ಬಂಡಾರ ನೀವು ನಿಮ್ಮನ್ನ ತಿಕ್ಲಾ ಅಂತಕಂತವ್ರು ಅವರು ದೊಡ್ಡ ತಿಕಲರು
ನಿಜ ರೈತನ ಮನದಾಳದ ಮಾತು...❤
ಸರ್ಕಾರಗಳು ಯಾರು ಯಾರಿಗೋ ಪ್ರಶಸ್ತಿ ಗಳು ಕೊಡ್ತುತ್ತಾರೆ. ಇಂತಹ ವರನ್ನು ಹುಡುಕಿ ಪೂರಸ್ವಾಹ ಮಾಡಬೇಕು ನಮಸ್ಕಾರ ಗುರುಗಳೆ🎉🎉🎉🎉🎉
ಕೃಷಿಯಲ್ಲಿ ದೊಡ್ಡ ಅರಿವು ಹೊಂದಿದ್ದರು ಚೂರು ಹಮ್ಮು-ಬಿಮ್ಮು ಇಲ್ಲ! ನಿಜವಾದ ಕೃಷಿ ಜ್ಞಾನಿ ಮತ್ತು ವಿಜ್ಞಾನಿ ❤
ನಮ್ಮ ರೈತರು ದೇಶದ ಬೆನ್ನಲುಬು ಗ್ರೇಟ್ ಸರ್ 🙏🙏🙏
Venkates tumbha tumbha dhanyavadagalu
Noticeable, Considerable and adaptable experiment.
One of the best Video I have ever seened 🙏👌
ನಿಮ್ಮ ಅನುಭವಕ್ಕೆ.....🙏🙏🙏
ಸರ್ ವೆಂಕಟೇಶ್ ಸರ್ ಮಾತು ಮತ್ತು ಮಾಹಿತಿ ಅದ್ಭುತ ಭಾಗ 2 ಮಾಡಿ
Jai hind Jai karnataka🎉🎉🎉🎉🎉🎉
ಅದ್ಭುತ ವಾಗ್ಮಿ,ಪ್ರಯೋಗ ತಗ್ನರೈತ.
aha, eshtu gnana Venkatesh avre. very simple and humble.thank you
ಅನುಭವ ಮಾತು 👍
ಸರ್, ನಿಮಗೆ ರಾಜ್ಯ ಪ್ರಶಸ್ತಿ ದೊರೆಯಲಿ.
❤❤❤❤❤ivara matu keli krishnadevaraya hutti barabahudu ansutte 🎉🎉🎉🎉🎉🎉🎉🎉🎉
ಜೈ ಇಸ್ರೇಲ್ 🙏🙏🙏ಟಿಕ್ sir
Super idea I will learn some great technology from this sir super
Too good and very inspiring.
ನಮಸ್ಕಾರ ಸಂಪೂರ್ಣ ವಿಡಿಯೋವನ್ನು ನೋಡಿದೆ ತುಂಬಾ ಸಂತೋಷವಾಯಿತು
Excellent videoforfarmers
Jai Hind Jai Karnataka
Super Bro....Indian Farmer great
OUR VENKATESH OUR PROUD WE ALSO PROUD OF BADUKINA BUTTI THANK YOU SIR
Great person
Super sir Badukina Buttige Tq
Really great man❤
Venkateshanna namaskaragalu, nimma sadanegalu ellerigu anukulavagli
Good 👍
Super sir Real work ammyzeng
Great person Venkateshwar aveu❤❤❤❤
Hats off to you sir 🙏
Don't underestimate common man 😊😊 💯💯 true words
Very very good sir
My favourite Raitha ❤❤❤
ಸ್ವಾಮಿ venkateshappa ನವರಿಗೆ ನಮ್ಮ ದೊಡ್ಡ namaste basavarajuhb ನಾನು ನಿಮ್ಮ ಈ ತೋಟಕ್ಕೆ ಭೇಟಿಮಾಡುವ ಮನಸ್ಸಿನಲ್ಲಿ de ನಿಮಗೆ ಅನಂತ ಧನ್ಯವಾದಗಳು
Good
Badukina butti ,iddu Anubhavada bhugge .pratiyondu video uttama jeevanakke daari 🎉🎉 🙏
Good information , i am farmer from tamilnadu
🙏🙏🙏🙏🙏
❤ super sir
🙏👌
Great sir. Raitha Andre nivu sir
Venkatesh sir super knowledge
Very good.
❤❤❤❤❤❤👌👌👌👌sir happy😊😊😊😊
Suppar
ಅಗ್ರಿ ಕಾಲೇಜನ ಮಕ್ಕಳಿಗೆಲ್ಲ ಇಂತವರಿಂದ ಕ್ಲಾಸ್ ಮಾಡಿಸಬೇಕು ಸರ್
100%
❤👌
ಹೆಚ್ಚು ವಿಡಿಯೋ ಮಾಡಿ 🙏
👌👌🙏
Brillentman
Super sir
Hi sir super
👏
❤
Part 10 time madi super
SUPER.SIR
ಅನುಭವಕ್ಕಿಂತ ದೊಡ್ಡ ಅದ್ಭುತ ಇಲ್ಲ....
What a knowledge man
❤❤
❤❤🎉🎉💐💐🙏🙏🙏🙏💐💐
ಓ ದೇವರೆ ಎಂಥಾ ಮಾತು!
Super
Jgana Bhandara....
ಜನ ಸಾಮಾನ್ಯರ ತತ್ವ ಜ್ಞಾನ
👌
ಪಾರ್ಟ್ 2 ಮಾಡಿ sir ದಯಮಾಡಿ
ರೈತರಷ್ಟೇ ಅಲ್ಲ, ಎಲ್ಲರೂ ಕೇಳಬೇಕಾಗಿದ್ದು 🙏🙏
Ji🎉🎉❤❤ ಕೃಷಿ ವಿಜ್ಞಾನಿಗಳು
🙏🙏
Avaralli natural soap making prosses madtare adunna vidio madi sir
🙏
❤❤❤❤❤🙏
Next video form Venkatesh sir waiting
Nitrogen ,carban na ಭೂಮಿಗೆ ತರುತ್ತೆ
ಈ ತರ ವ್ಯಕ್ತಿಗಳಿಗೆ ನಮ್ಮ ಸರಕಾರ ಯಾಕೆ ಸಪೋಟ ಮಾಡಲ್ಲ,
Full part haaki
ದೇವಾರ್ಜ್ sir ಪೇಸ್
As per available information, In India, cloud seeding operations were conducted during the years 1983, 1984-87, and 1993-94 by the Tamil Nadu Government due to severe drought. In the years 2003 and 2004 Karnataka government initiated cloud seeding. Your thumbnail misguiding.
ನಿಮ್ಮ ಬುದ್ದಿವಂತಿಕೆ ಚೆನ್ನಾಗಿದೆ, ಆದರೆ ತೋಟ ಶುದ್ದವಾಗಿಲ್ಲ.
En malgtiya adaramele
Maatu belli tara ede adre 2 year experience Ella totadalli belegale ella, everu Kelsa madalla maatu Chenangi adtare
Yardhu dhuddu hodedilla
Israel palvathad pradesh sir.
Nimma mahithi thappu adu marubhumi hecchiruva pradesha haagu kadime neerina vyavasthe iruva nathadrusta desha