Dinacharya | Daily Life of a Successful Person | Manjunatha B | Sadhana Academy | Shikaripura

Поділитися
Вставка
  • Опубліковано 10 вер 2024
  • Motivation Session in Kannada
    #Shankar_Bellubbi
    #Manjunatha_B
    #Sadhana_Academy
    Dinacharya
    The Day of Successful Person
    New Year Resolutions 2021
    Our Telegram Link:
    t.me/sadhanaac...
    Spoorthi PG study Group Telegram Link:
    t.me/SPOORTHIP...
    Whatsapp : 73496 59332
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    • Sadhana Academy All Vi...
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 625

  • @irannapattanashettigeography
    @irannapattanashettigeography 3 роки тому +75

    ಗುರುಗಳೇ ನಿಮಗೆ ನನ್ನ ಪ್ರೀತಿಯ ಧನ್ಯೋಸ್ಮಿ ವಂದನೆಗಳು ಅವತ್ತು ನಿಮ್ಮ ಜೊತೆಗೆ ಕಳೆದ ಕೇವಲ ಐದು ನಿಮಿಷಗಳ ಪ್ರತಿ ಕ್ಷಣಗಳನ್ನು ಎಂದೂ ಮರೆಯಲಾರದ ಅತ್ಯದ್ಭುತ ಕ್ಷಣಗಳಲ್ಲಿ ಒಂದಾಗಿತ್ತು ನನ್ನ ಪಾಲಿನ ಅತ್ಯದ್ಭುತ ದೇವರು ಮತ್ತು ಸ್ಪರ್ಧಾರ್ಥಿಗಳ ಪಾಲಿನ ಆಶಾಕಿರಣವಾಗಿರುವ ನಿಮಗೆ ದೇವರು ಮತ್ತಷ್ಟು ಹುರುಪು ಹುಮ್ಮಸ್ಸು ತುಂಬಲಿ ಎಂದು ಹಾರೈಸುವೆ ಗುರುಜಿ

  • @kedhar4854
    @kedhar4854 3 роки тому +42

    ಖಂಡಿತ ನನಗಾಗಿ ನಾನು ಬದಲಾಗುತ್ತೇನೆ sir... Thank you sir

  • @sachinmohitebsplove9225
    @sachinmohitebsplove9225 3 роки тому +69

    Sir ನಾನು ನಿಮ್ಮ ಭಾಷಣ ವಿಡಿಯೋಗಾಗಿ ಕಾಯುತ್ತ ಇದ್ದೇ. Thanks ಮಂಜುನಾಥ್ sir (ಶಿಕಾರಿಪುರದ ಸಿಂಹ)

  • @ashokard.3598
    @ashokard.3598 3 роки тому +150

    He is not only shikaripura lion 🦁🦁🦁.. ಎಲ್ಲಾ ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಸಿಂಹ ಅಂತ ನನಗೆ ಅನ್ಸುತ್ತೆ....❤️❤️❤️❤️🙏🙏🙏

  • @sheemajainapur5069
    @sheemajainapur5069 3 роки тому +67

    ನನ್ನ ಜೀವನದಲ್ಲಿ ನಾನು ಕಂಡ ಅದ್ಬುತ sir tq so much sir

  • @ramanagoudapatil4787
    @ramanagoudapatil4787 3 роки тому +60

    ಸರ್ ನಿಮ್ಮ ಮಾತಿಗೆ ನಾವು ನಿಜವಾಗಿಯೂ ಬದಲಾಗುತ್ತವೆ ಧನ್ಯವಾದಗಳು ಗುರುಗಳೇ🙏

  • @smile-dz3zr
    @smile-dz3zr 3 роки тому +8

    Hi ಸ್ನೇಹಿತರೆ ನಾನು ನಿಮ್ಮ ಮಂಜುನಾಥ ಸಾಧನ ಅಕಾಡೆಮಿ ಶಿಕಾರಿಪುರ..
    E wordsಲ್ಲೆ ಮುಗುಳ್ನಗೆ ಮೂಡುತ್ತದೆ ಸರ್..
    U r talanted and very best teacher in this world

  • @sowmyab6182
    @sowmyab6182 3 роки тому +32

    I am so happy ಮಂಜುನಾಥ್ ಸರ್ 🙏🙏🙏.. ನೀವು ನಮಗೆ ಸ್ಫೂರ್ತಿ

  • @appubiradar4225
    @appubiradar4225 3 роки тому +43

    ಸೂಪರ್ ಸರ್ ನಿಮ್ಮ ದಾರಿಯಲ್ಲಿ ಹಲವು ಯುವ ಬಳಗ ಸಾಗುತ್ತಿದೆ

  • @ganeshchinnarathodalliswel7623
    @ganeshchinnarathodalliswel7623 3 роки тому +5

    ನಿಮ್ಮ ಈ ಅದ್ಬುತವಾದ ಸೇವೆಗೆ, ಪ್ರೇರಣೆ ಗೆ ನಮ್ಮ ಕೋಟಿ ನಮನ ಗಳು ಸಾರ್ 🙏 🙏 ❤️.

  • @joblessshiva9708
    @joblessshiva9708 3 роки тому +10

    Idu sir nijavada practical life ge bekagiro nijvada motivation video, sumne nan badava, fees kattoku duddu illa, purana helodrinda temproary motivation agtare, thats y i love ur video, bere avr motivation video hakake hogbedi, we need ur video.

  • @manugp3048
    @manugp3048 3 роки тому +14

    ಎಷ್ಟೋ ಕರುನಾಡ ಬಡ ಏಕಲವ್ಶರಿಗೆ ನೀವು ದ್ರೋಣಾಚಾರ್ಯ ಗುರುಗಳೇ....we just love you MANJU SIR

  • @chandruvc7760
    @chandruvc7760 3 роки тому +6

    ಸರ್ 2021 ನನ್ನ ಸಾಧನೆಗೆ ಪೂರಕವಾಗಿದೆ ಸರ್ ನಿಮ್ಮ ಈ ಮಾತಿನಿಂದ 🙏🙏🙏ಧನ್ಯವಾದಗಳು ಸರ್

  • @jayashree.jjeeva8274
    @jayashree.jjeeva8274 3 роки тому +12

    The noblest profession is teaching profession
    Only teachers can change this world 🙏

  • @trollkukuraboss262
    @trollkukuraboss262 3 роки тому +9

    ಕೋಟಿ ಕೋಟಿ ಯುವ ಶಕ್ತಿಗೆ ಸಾದನೆಯ ಕಿಚ್ಚು ಹಚ್ಚಿದ ನಿಮಗೊಂದು ಸಲಾಂ🙏 thank you so much❤❤

  • @MjChikku394
    @MjChikku394 3 роки тому +6

    I am Happy Sir ಏಕೆಂದರೆ ನಾನು ಅವತ್ತಿನ ನಿಮ್ಮ ಕ್ಲಾಸ್ ಗೆ ಅಟೆಂಡ್ ಆಗಿದ್ದೇ, ಮೊದಲ ಸಲ ನಿಮ್ಮನ್ನು ನೇರವಾಗಿ ನೋಡಿದೆ

  • @vinuthaacharya6408
    @vinuthaacharya6408 3 роки тому +14

    Nijwaglu intha vedio ge wait maadtaide sir...
    Once again tq sir

  • @LtOmkar
    @LtOmkar 3 роки тому +1

    ಸರ್ ನಮಸ್ತೆ, ದಿನಚರ್ಯ ವಿಡಿಯೋ ತುಂಬ ಉಪಕಾರಿ ಹಾಗು ಆರೋಗ್ಯ ಕರವಾಗಿದೆ ಇದರ ನಡುವಿನ ಸಮಯದಲ್ಲಿ ಸ್ಟಡಿ ಬಗ್ಗೆ ಹೇಳಿದ್ರೆ ಇನ್ನು ತುಂಬ ಚೆನ್ನಾಗಿ ಇರ್ತ ಇತ್ತು ನನ್ನ ಭಾವನೆ. 🙏

  • @vaishnavimahendrakar3469
    @vaishnavimahendrakar3469 3 роки тому +11

    Good evening sir
    It's true manjunath sir you are lion of competitive field or kingdom Thank you sir for motivating us 🙏🙏

  • @DreamGirlSimpleLifestyle333
    @DreamGirlSimpleLifestyle333 3 роки тому +11

    Daily Lifestyle and lifestyle changing section is personally useful for me...In daily lifestyle we can't recognise some small small mistakes...but today I can find out my mistakes...So, I can live better way...Tq so much sir...God bless you...be happy... take care sir... with love...

  • @iamironman1746
    @iamironman1746 3 роки тому +1

    ನಿಮ್ಮ inspiration ಮಾತು.. ನಿಮ್ಮ ಚಾನಲ್ ನೋಡುವ ಎಲ್ಲರೂ ಕೂಡ ಬದಲಾಗೋವುದರಲ್ಲಿ ಸಂಶಯವಿಲ್ಲ...👍👍 ಬಡ ವಿದ್ಯಾರ್ಥಿಗಳ ಪಾಲಿನ ದೇವರು...👍🙏

  • @Lakshmeghraj
    @Lakshmeghraj 3 роки тому +2

    Sir Nimna noditdre swami vivekananda matte huttidare annustaide Ollle motivator to youths to success 🙏 nang sannn vaysindanu nan eno agtn antha kushi ide sir nimna nodta idre ha kushi innu jasthi agtde ur Great 👍 Manju sir💐💐💐❤️

  • @nagarathnaa.g5551
    @nagarathnaa.g5551 6 місяців тому +1

    I am praying to God all the teachers like you in future

  • @pallavipallu5625
    @pallavipallu5625 3 роки тому +2

    ನಿಮ್ classess ನೋಡಿ ನಾನು challenge accept madkondu ... I will proved my life sir❤️🙏🏻🙏🏻🙏🏻🙏🏻

  • @prajwalkumarguranagoudar4881
    @prajwalkumarguranagoudar4881 3 роки тому +8

    You are the real celebrity...🙏🙏❤️

  • @girijakumbar4954
    @girijakumbar4954 3 роки тому +1

    S sir, na yiga badlagini, nimma dinachary video dalli helidante balata yidini 9 to 14-30 over daly study madakattiniri, 40 minita yoga, pranayama, vyayam yella madakattini, appa sattagininda dance💃 🎤sing yella bittini, 🧘‍♀️yoga bittidde yiga matte shuru, happy new year🎇 happy yagi kalitini manju sir🙏👏✌👌👍🤝

  • @rajuagadi297
    @rajuagadi297 2 роки тому +1

    Sir u r realy great sir, naanu e kshanane nann negetive habbiets bittidini . Thank u so much sir

  • @shivaleelamaski3035
    @shivaleelamaski3035 3 роки тому +2

    Thanks a lottt sirr..... ನಿಮ್ಮ ವಿದ್ಯಾರ್ಥಿಗಳ ಕಾಮೆಂಟ್ ಗೆ ಸ್ಪಂದಿಸಿದಕ್ಕೆ..... ನಿಮ್ಮ ಮಾತಿಗಾಗಿ ತುಂಬಾ ದಿನಗಳಿಂದ ಕಾಯುತ್ತಿದ್ದವಿ 😍😘

  • @user-hv2mo4zd2l
    @user-hv2mo4zd2l 3 роки тому +4

    I am same problem but eg tablet zero Sir
    Really one year bisi water drinking health very fine 🙏🙏💛💛

  • @Bharatha231
    @Bharatha231 2 роки тому +6

    🌹🌹,ನಡೆದಡುವ, ದೇವರು ನಮ್ಮ, ಮಂಜುನಾಥ, ಗುರು ದೇವರು 😍👌🦁🦁🙏🏻🙏🏻

  • @chetangurav7848
    @chetangurav7848 3 роки тому +3

    ಈ ತರಹದ ಮಾಹಿತಿಗಾಗಿ ಕಾಯುತಿದ್ದೆ ಸರ್ ಧನ್ಯವಾದಗಳು 🙏🙏 ಸಾಧಕರಿಗೆ ಒಳ್ಳೆಯ ಮಾಹಿತಿ ಸರ್

  • @rupeshhullikeri8672
    @rupeshhullikeri8672 3 роки тому +2

    Sir navu nijavagiyu nivu kalisikotta margadind badalagutteve. Tq sir

  • @ushantumkur2465
    @ushantumkur2465 3 роки тому +2

    Shore sir 2021 will be more brighter by your DINACHARYA.......one day I will tell you I am successful because of your videos anta....I am praying god to give that opportunity soon........the most inspiring words ....every time at the time of seeing your video..ನಮ್ಮ ಮನೇಲಿ ನಿಮ್ಮ ತರ ಅಣ್ಣ ತಮ್ಮಂದಿರು ಇಲ್ಲ ಅಂತ ಬೇಜಾರು ಆಗುತ್ತೆ ಸರ್....

  • @kumarabsbs6982
    @kumarabsbs6982 3 роки тому +1

    Yes sir. Nanu niv heliro 75% follow madtidini. 100% madoke try madtini annalla. Made madtini anta pana thodtini sir. Niv heliro hage next year December 31st ge nanu sadhusbeku sir. Thank u sir🙏🙏🙏

  • @shrutipotadar3752
    @shrutipotadar3752 3 роки тому +10

    ಆಗ್ತಿನಿ ಸರ್.... ಬದಲಾವಣೆ ಜೊತೆಗೆ ಬೆಳವಣಿಗೆ👍🙏🙏🙏🙏🙏🙏

  • @balarajbalu1054
    @balarajbalu1054 Рік тому +1

    ಒಳ್ಳೆ ಮಾರ್ಗದರ್ಶನ ತುಂಬಾ ಉಪಯುಕ್ತವಾದ ಮಾಹಿತಿ ಧನ್ಯವಾದಗಳು ಸರ್

  • @Shiva-tm8ym
    @Shiva-tm8ym 3 роки тому +7

    Tq sir, your voice is amazing.. Heart touching speech.

  • @mayakamble3506
    @mayakamble3506 3 роки тому +3

    Sir u r really best guidance for every confitaters

  • @manashappas7177
    @manashappas7177 3 роки тому +1

    ಕಲ್ಲು ಶಿಲೆಯಾಗಿ ಬದಲಾಗಬಹುದು ಆದರೆ ಕಲ್ಲಿನಂತ‌ ಮನಸ್ಸು ಬದಲಾಗಲ್ಲ ......... BUT...... ಈ ನಿಮ್ಮ ಪ್ರೇರಣೆಯಿಂದ ‌ಅದೂ ಕೂಡ ಸರಳ ಅಂತ ನನ್ನ ಅಭಿಪ್ರಾಯ........ ನಾನು ಕೂಡ ಈ ನಿಮ್ಮ ಪ್ರೇರಣೆಯಿಂದ ಬದಲಾಗಿದ್ದೇನೆ ಅಂತ ಹೇಳೋದಕ್ಕೆ ನಾನು ಹೆಮ್ಮೆ ಪಡುತ್ತೇನೆ ಗುರುಗಳೇ 🙏🙏🙏🙏🙏

  • @seemametiseemameti819
    @seemametiseemameti819 3 роки тому +2

    Namaste gurugale nimage neeve sarisati. You are different from others. Your class is very pentastic and mavalest

  • @daneshjambagi2728
    @daneshjambagi2728 3 роки тому +2

    You can not change your life but you can change your habits surely your habits change your life.
    A.P.J. Abdul Kalam

  • @kalpanan3565
    @kalpanan3565 8 місяців тому

    Namasthe sir
    You are the best teacher, motivator, to young generation 💐
    Thank you sir for your wonderful speech 🙏

  • @navufoundation-2021
    @navufoundation-2021 3 роки тому +1

    ನಿಮ್ಮದ್ದು ಮಾತೃ ಹೃದಯ.ನಿಮ್ಮ ಮಾತುಗಳು ಒಬ್ಬ ತಾಯಿ ತನ್ನ ಮಗುವಿಗೆ ಕಾಳಜಿಮಾಡುವಂತೆ ಅನ್ನಿಸುತ್ತದೆ ಸರ್🙏 information with full of affection ❤️

  • @rajanias2616
    @rajanias2616 3 роки тому +1

    Lovely speech Sir , due to lockdown , I myself 🔐 from everything like sleeping 10hours seeing movies etc, but today onwards ( I saw this @ 5 Am on 22nd Dec ) definitely m going to change my life, m starting this by drinking hot water, wish me good luck Sir one fine day I should have to meet you great success, 😉 love u Sir for ur wonderful speech 🙏🙏🙏🙏🙏🙏🙏🙏🙏 💐💐💐

  • @ashadodamani2695
    @ashadodamani2695 3 роки тому

    ಬದುಕಿನ ಎಲ್ಲ ರೀತಿಯ ಪ್ರಶ್ನೆಗಳಿಗೆ ನೀವು , ಮತ್ತು ನಿಮ್ಮ ಪ್ರೇರಣಾತ್ಮಕ ನುಡಿಗಳು ಉತ್ತರವಾಗಿದೆ .ಇಲ್ಲಿಂದ ನಿಮಗೆ ನನ್ನ ಅನಂತ ನಮನಗಳು Actually sir you are miracal.

  • @ncert10mathsinkannada92
    @ncert10mathsinkannada92 3 роки тому +1

    Nimma mind power video nodida mele naanu badalaagiddeeni Saar lifestyle change aagide sir thumba healthy success ide sir

  • @srinathasrinath1349
    @srinathasrinath1349 3 роки тому +2

    ನನ್ನ ಜೀವನದಲ್ಲಿ ನೋಡಿದ ಅದ್ಬುತ ವೀಡಿಯೋ ನಿಮ್ಮದೇ ಸರ್.

  • @chetankyatanavarmusic7065
    @chetankyatanavarmusic7065 3 роки тому +7

    Life changing thoughts
    Very nice
    We will adopt it sir
    Thank you❤🌹

  • @thehope2607
    @thehope2607 3 роки тому +3

    Sir u r really Educodoctor every student and diffrent experiment in our competitive field, thank u sir ur hard work for us

  • @ashaadithri5230
    @ashaadithri5230 3 роки тому +2

    Person of the year 2020. Thank you so much sir....

  • @shivaswamyshivuhn2237
    @shivaswamyshivuhn2237 2 роки тому +1

    ನಿಮ್ಮ ಸಲಹೆ ಹಾಗೂ ಸೂಚನೆಗಳಿಗೆ ಧನ್ಯವಾದಗಳು ಗುರುಗಳೇ 🙏🙏🙏🙏🙏🙏

  • @nayanahani2250
    @nayanahani2250 3 роки тому +68

    I'm waiting for thiss video. Tq sir🙏🙏

  • @sharanamma.p.patilsharanam7630
    @sharanamma.p.patilsharanam7630 3 роки тому +2

    Tq Sir.🙏🙏🙏🙏🙏🙏🏻🙏🙏 Amezing person....u r voice so beautiful.. U r my inspiration sir tq so much..

  • @hari6674
    @hari6674 7 місяців тому +1

    ಖುಷಿ ಆಗುತ್ತೆ ಸರ್..ನಿಮಗೆ ಕೋಟಿ ಕೋಟಿ ನಮನಗಳು

  • @rockshine5577
    @rockshine5577 3 роки тому

    ನಿಮ್ಮ ಸಾಧನ ಯುವಕರಿಗೆ ಸದಾ ಸ್ಪೂರ್ತಿಯಾಗಿ ಇರಲಿ, ನಿಮ್ಮನ್ನು ಪಡೆದ ಕನ್ನಡಿಗರು ಧನ್ಯ 🙏

  • @siddarajukkichchabhagath7775
    @siddarajukkichchabhagath7775 3 роки тому +2

    Manjunath sirna naanu another Ravi d channannavar sir for youths anta kariyodakke istapadtini🦁
    ♨️🙏😍

  • @shantalabanakar249
    @shantalabanakar249 3 роки тому +7

    Tq sir congrats Amezing person 🙏🙏👌👍🙏

  • @rajendrachinchansoor5034
    @rajendrachinchansoor5034 3 роки тому

    Sir Nimma niswartha Sahaya , margadarshana pratiyobbarigu tumba useful aagtide sir .... Thank you sir for your help .......and Ellara maneyallu nim tara obba Anna idre or Ella shikshakaru nimmastu care Maadi guide maadidre guriyanna tumba bega reach aagtivi ...Thank you sir for your help❤️

  • @supriyaks4148
    @supriyaks4148 3 роки тому

    Gurugale nimma ee taradha guidance namge tumbha spoorthiyannu niduttadhe nimge thumbu hrudhayada dhanyavadagalu 🙏🙏

  • @mramesh8391
    @mramesh8391 3 роки тому +1

    🙏🙏🙏 Superb sir khanditha pratiyondu alvadskoltivi madtivi hige munduvarsi sir tqsm

  • @lathaknkn6730
    @lathaknkn6730 3 роки тому +2

    ಹೊಸ ವರ್ಷಕ್ಕೆ ಹೊಸ ದಿನಚರಿ ಇರಲೇಬೇಕು.. ಅದು ನೀವು ಹೇಳಿದಂತಂಹ ಈ👆 ದಿನಚರಿ ಆಗಿರಬೇಕು... ಆಗ ನಿಜವಾಗಿಯೂ ಸಾಧನೆ ಎನ್ನುವುದು ಸಾಧಕರ ಸೋತ್ತಾಗುವುದೇ ಹೊರತು ಸೋಮಾರಿಯ ಸೋತ್ತಾಲ್ಲ.. 🌹ಧನ್ಯವಾದಗಳು ಸರ್ 🙏🙏

  • @gyaneshwarpoliticalscience5333
    @gyaneshwarpoliticalscience5333 3 роки тому +2

    Tq sir your video change my life

  • @shivupenta3933
    @shivupenta3933 2 роки тому +1

    Thank you very very much sir best information I am grateful for

  • @AshaAsha-xi6cw
    @AshaAsha-xi6cw 3 роки тому +2

    Gurugale nima ondu oleya mathigagi sada kayuthiruthivi danyavadagalu gurugale

  • @veenadombar6276
    @veenadombar6276 3 роки тому +2

    while walking we must concentrate on breathing it definitely give relaxation self realization

  • @bharathi7569
    @bharathi7569 3 роки тому

    Yes sir, ಇವತ್ತು ನನಗೆ ತುಂಬಾ ಹೊಟ್ಟೆ ಹಸಿವಾದಾಗ ಅತ್ಯಂತ ದೊಡ್ಡ ಆಲೋಚನೆ ಬಂತು....ಆಲೋಚನೆ ಎಂಥದು ಎಂದರೆ ಇಡೀ ಮನುಕುಲದ ಬದಲಾವಣೆ ಬಗ್ಗೆ, ಪ್ರಕೃತಿಯ ಬಗ್ಗೆ...
    And sir ಇನ್ನೊಂದು ವಿಷಯ ಎಂದರೆ ನಾನು ಏನು ಯೋಚಿಸಿರುತ್ತೇನೋ ಅದಕ್ಕೆ ಪೂರಕವಾಗಿ ಶಕ್ತಿ ತುಂಬುವ ಕಾರ್ಯ ನೀವು ಮಾಡುತ್ತೀರ, ಅದಕ್ಕೆ ನನಗೆ ನೀವಂದ್ರೆ ಒಂಥರಾ ಆರಾಧ್ಯ ದೈವ sir...
    ಎರಡು ದಿನ ಹಿಂದೆ ಅನ್ಕೊಂಡೆ, software ಗಿಂತ hardware ಮುಖ್ಯ so, ಹಾಗಾಗಿ ಓದಿನ ಪ್ರಾಮುಖ್ಯತೆ ಗಿಂತ ಆರೋಗ್ಯದ ಕಡೆ ಗಮನ ಕೊಟ್ಟೆ.... ಕೇವಲ ಈ ವಿಷಯನೇ ಅಲ್ಲ ತುಂಬಾ ವಿಷಯದಲ್ಲಿ ನಾನು ನಿಮ್ಮಂತೆಯೇ ಯೋಚಿಸುತ್ತ ಇದೀನಿ..... ಇದು ನನಗೆ ಹೆಮ್ಮೆ ಅನುಸುತ್ತೆ sir ಆಗಾಗ......

  • @sham..6258
    @sham..6258 3 роки тому

    ನಿಮ್ಮ ಮಾತು ಕೇಳಿದ್ರೆ ಸಾಕು ಸರ್ ಒಂದು ಆತ್ಮವಿಶ್ವಾಸ ಹೊಸ ಹುರುಪು ತಾನಾಗೇ ಬರುತ್ತೇ... ನಿಮ್ಮ ಈ ಸೇವೆಗೆ ಅನಂತ ಧನ್ಯವಾದಗಳು ಸರ್...💐🙏

  • @rajeshrajesh1463
    @rajeshrajesh1463 3 роки тому +9

    ಜಗತ್ತಿನಲ್ಲೇ ಅತಿ ಹೆಚ್ಚು veg ತಿನ್ನುವ ನಮ್ಮ ದೇಶದಲ್ಲೇ ಅತೀ ಹೆಚ್ಚು ರೋಗ ಗಳು.....non veg ಹೆಚ್ಚು ತಿನ್ನುವ ಜಪಾನ್ ಹಾಂಕಾಂಗ್ ಅತೀ ಹೆಚ್ಚು ಆರೋಗ್ಯ & ವಿಶ್ವದಲ್ಲೇ ಅತಿ ದೀರ್ಘಾಯುಷ್ಯ........ಇದು ಒಗಟು....& ವಿಚಿತ್ರ...

    • @Nagaraj_S
      @Nagaraj_S 3 роки тому +2

      Correct but yene tindru mitavagi tinnabeku matte adanna digest madkobeku.. so aa deshadalli adanna correct aagi madtare, but nav non veg tintivi aadre sariyagi digest madkolodilla.. that's the problem..
      And protein takes more time to digest than fat.. 😊😊 it's true..
      Whatever may be our food habits, we should digest properly what we eat.. 👍👍

    • @rajeshrajesh1463
      @rajeshrajesh1463 3 роки тому

      @@Nagaraj_S exactly

    • @sagarrudnoor4823
      @sagarrudnoor4823 3 роки тому

      Kelvala 40cr aste veg eroru

  • @rameshtungal3517
    @rameshtungal3517 3 роки тому

    ಸರ್ ನಿಮ್ಮ ಮಾತು ಕೇಳಿ ನಾನು ಧನ್ಯನಾದೆ 🙏 ನಾಳೆಯಿಂದ ನಿಮ್ಮ Rules Follow ಮಾಡುತ್ತೇನೆ ಗುರುಗಳೇ 🙏🤝👏

  • @priyaha7050
    @priyaha7050 3 роки тому +1

    Very expressive sir thank u so much for ur wonderful explanations its really helpfull for our generation and I personally fallow all what u said

  • @pushpavathikc2643
    @pushpavathikc2643 3 роки тому

    Hello manju anna, nimma dinacharyavanna naanu ennu munde, evattindane follow madthene, neevu heliddu 100 percent niju, bega yeddavaru with in 5 yenannadru sadisabhahudu, tq my bro.

  • @bhanupriya9240
    @bhanupriya9240 3 роки тому +3

    Good morning sir 🙏.
    I am also waiting for your vedioes only sir....thank you so much sir 🙏🙏

  • @praveenkumarbelagall1153
    @praveenkumarbelagall1153 3 роки тому +1

    Nanna atmiya guragalu shankar bellubbi kas sandarshan madi you are wonderful person sir

  • @maheshkt1775
    @maheshkt1775 2 роки тому +1

    I am From Andhra I am really Saying Sir Video topic thumbha chanaga ide sir Great Speech Sir Please Do job + Preparation Video Please sir......

  • @Information_Studio_Kannada
    @Information_Studio_Kannada 3 роки тому +2

    Inspiration Of CET Students 😍

  • @outofthebox501
    @outofthebox501 3 роки тому +1

    Super and usefull for youths, Manjunath sir is the Best always

  • @umab.n65
    @umab.n65 3 роки тому +2

    Thank you so much Manjunath sir... Stay blessed forever and ever🙏.

  • @shashim5422
    @shashim5422 3 роки тому +2

    Tq so much Manjunatha sir💐💐🙏🙏💐💐

  • @vijaylaxmi-jd7lp
    @vijaylaxmi-jd7lp 2 роки тому +1

    Namaste gurugale 🙏. Modalella nan manasige bejar adre sangita keli samadhana madkotla idde. But now a days nimma motivation classes keltini. Nimma pratiyondu video dallu sakashtu vishayagalannu kaltidini.. nimma niswartha sevege 🙏🙏🙏🙏🙏.....

  • @shrutipolice1596
    @shrutipolice1596 3 роки тому +9

    Tqu sir🙏🙏dhnyavaadh.sir.

  • @shrinivasmurthy143
    @shrinivasmurthy143 3 роки тому +4

    I am waiting for this video ..thank you sir

  • @sridevihadagali467
    @sridevihadagali467 3 роки тому +1

    Ok done Sir 🙏🙏👌👌👌....nanu upgrade agtini sir 🙏🙏👍❤️💕🌸💞💐💐🍨..... thank you so much pritiya gurugalige 🙏

  • @huligeshahuligesha5374
    @huligeshahuligesha5374 3 роки тому +1

    Nimmanthaha gurugalu edre Yav exam adru face madbahudu anta thilsikottiddera sir thank u so much sir

  • @chaitrasc8154
    @chaitrasc8154 3 роки тому +3

    Every word is important... tqsm sir..🙏🙏🙏

  • @chinnuchinni8603
    @chinnuchinni8603 3 роки тому +1

    Thank u so much for ur motivational speech and how can lead healthy life and achievement I cnt forget ur valuable speech in my life thanks a lot sir...thank u very much

  • @veerannahavaldar6244
    @veerannahavaldar6244 3 роки тому +2

    ನಾಳೆ ಅಲ್ಲ ಗುರುಗಳೇ ..... ಇವತ್ತಿನಿಂದ ಹಂತ ಹಂತವಾಗಿ start ಆಯ್ತು ನನ್ನ Time Table...❤️🙏. GM. Super video..

  • @shreedevikalaba9895
    @shreedevikalaba9895 3 роки тому

    Sir i know this ayurveda book. I read it full. Written by Danny and Carol.. One of the best ayurvedic book and follow these all tips..

  • @Vijaypatil-iz5ux
    @Vijaypatil-iz5ux 3 роки тому +1

    Sir really tq so much sir nima classes tumbaaa valledagii helatiri idanee rutaina madkoltivi sir

  • @universelmaruthisuma796
    @universelmaruthisuma796 3 роки тому +2

    Sir...nimma..vidye...dhana...supper...Sir...

  • @Vijaypatil-iz5ux
    @Vijaypatil-iz5ux 3 роки тому +2

    Tq sir nimagee daily routine madkoltevi sir ...🙏

  • @krishnaveni-ol7uf
    @krishnaveni-ol7uf 3 роки тому

    Sir nimaa class no boubt super adare e vidio na nodidare baya agutte thumba Jana no mask no social distance swala gamana Kodi my dear friends as a Corona warrior this is my humble request

  • @madhuhardik8570
    @madhuhardik8570 3 роки тому +2

    tq so much sir,vr following ur suggestions👏👏👏👍👍👍🙏👌👌👌

  • @navis04
    @navis04 3 роки тому +1

    Yes Sir Changing my life surely 🙏🙏🙏👍👍👍........

  • @basammabs7054
    @basammabs7054 3 роки тому +1

    Thanks a lot sir 🌹🙏🙏💐💐👩‍🎓👩‍🎓

  • @7starearnings551
    @7starearnings551 2 роки тому +1

    Reallyy next levell motivation i have never seen this ever supper love u from mysuru

  • @SidduAcademy
    @SidduAcademy 3 роки тому +2

    ನೀವು ನನಗೆ ಸ್ಪೂರ್ತಿದಾಯಕ ಗುರುಗಳು🙏🙏🙏

  • @saanu3275
    @saanu3275 3 роки тому +1

    Thanku sir🙏🙏🙏 very informative.

  • @bheemuhosamani8111
    @bheemuhosamani8111 3 роки тому +1

    ನಿಜ ಗುರುಗಳೆ ನಾನು ನನ್ನ ಒಳಿತಿಗಾಗಿ ನನ್ನ ಕಾರ್ಯಗಳನ್ನು ಬದಲಿಸಿ ಕೊಳ್ಳುತೆ ನೆ.. ಧನ್ಯವಾದಗಳು 🙏🙏

  • @rameshabh6332
    @rameshabh6332 3 роки тому +2

    Super sir thanks for all sadhana team

  • @user-iv8xd1bq5o
    @user-iv8xd1bq5o Рік тому +1

    Thanku sir very very good speech 🤝