Effective Time Management | Life Skills | Success Secretes | Manjunatha B | Sadhana Academy

Поділитися
Вставка
  • Опубліковано 3 жов 2024
  • #Manjunatha_B
    #Sadhana_Academy
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ, ಎಲ್ಲಾ ವಿಷಯಗಳನ್ನು ಒಳಗೊಂಡ 500 ಕ್ಕೂ ಅಧಿಕ ವಿಡಿಯೋಗಳು ಮತ್ತು ಆಪ್‌-ನಲ್ಲಿ 36 ಕ್ಕೂ ಅಧಿಕ ಟೆಸ್ಟ್‌-ಗಳಿದ್ದು, ಯಾವುದೇ ಪರೀಕ್ಷೆಗೆ ಅಗತ್ಯವಾದ 90% ಕ್ಕಿಂತಾ ಹೆಚ್ಚು ಅಂಕಗಳನ್ನು ಗಳಿಸಲು ಸಾಧ್ಯವಿದೆ. ದಿನಕ್ಕೆ 5 ಕ್ಲಾಸ್‌ ಮತ್ತು ವಾರಕ್ಕೆ 3 ಟೆಸ್ಟ್‌ ಅಟೆಂಡ್‌ ಮಾಡಿದರೆ 100 ದಿನಗಳಲ್ಲಿ ಯಶಸ್ಸು ಖಚಿತ.
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    • Sadhana Academy All Vi...
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos: ಮಂಜುನಾಥ ಬಿ. ಎಲ್ಲಾ ವಿಡಿಯೋಗಳು
    • Manjunatha B All Video...

КОМЕНТАРІ • 692

  • @ShriGuruRaghavendra1993
    @ShriGuruRaghavendra1993 4 роки тому +138

    Tq u so much guruji...
    ನೀವ ಎಷ್ಟೋ ಜನ ಏಕಲವ್ಯರಿಗೆ ದ್ರೋಣಾಚಾರ್ಯ ರಾಗಿದ್ದಿರಿ....

  • @sirisingaara1506
    @sirisingaara1506 4 роки тому +305

    ಅರಿವೆ ಗುರು ಎಂಬಂತೆ , ಸರಿಯಾದ ಗುರಿಯೆಡೆಗಿನ ಪಥ ತೋರಿದ ನಮ್ಮೆಲ್ಲರ ಗುರುಬ್ರಹ್ಹ ಡಾ ಮಂಜುನಾಥ (ಡಾಕ್ಟರೇಟ್ ಆದಷ್ಟು ಬೇಗ ಸಿಗುತ್ತದೆ ) ಸರ್ ಇವರನ್ನು ವೈಯಕ್ತಿಕವಾಗಿ ಬೇಟಿಯಾಗಲು ಬಯಸುವವರು Like ಮಾಡಿರಿ...Thank you sir 🙏 take care

  • @ramapatil-mr2ob
    @ramapatil-mr2ob 5 місяців тому +3

    ಸರ್ ನಾನು ನಿಮ್ಮ ಈ ಮಾತುಗಳಿಂದ ತುಂಬಾ ಬದಲಾವಣೆಯಾಗಿದ್ದೇನೆ ನಾನು ಪೊಲೀಸ್ ಕಾನ್ಸ್ಟೇಬಲ್ ಆಗಿ ತುಂಬಾ ವರ್ಷ ಕಳೆದವು ಸರ್ ❤❤❤❤❤❤❤🙏🙏🙏🙏🙏🙏🙏🌸🙇‍♂️🙇‍♂️🙇‍♂️🙇‍♂️🙇‍♂️🙇‍♂️

  • @irannapattanashettigeography
    @irannapattanashettigeography 4 роки тому +80

    Wow guru ji very nice information to our all aspirants.

  • @vinayakan3698
    @vinayakan3698 4 роки тому +61

    ಹಾಯ್ ಸರ್
    ಕರ್ನಾಟಕ ರಾಜ್ಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸರಕಾರಿ ನೌಕರಿ ಹಿಡಿಯಬೆಕು ಎಂದು ಹೆಳುತ್ತಿರುವ ಮಂಜುನಾಥ ಸರ್ ಗೆ 👏👏👏👏👏👏👏

  • @kpsc3734
    @kpsc3734 4 роки тому +9

    Exhalent Sir ....ಸ್ಪರ್ಧಾತ್ಮಕ ಓಟದಲ್ಲಿ ಓಡುತ್ತಿರುವ ವಿದ್ಯಾರ್ಥಿಗಳಿಗೆ ಅದ್ಬುತ ವಿಡಿಯೋ ಕಟ್ಟಿಕೊಟ್ಟಿದ್ದಿರ ...thank u so much Sir....💌

  • @varshauthaiah9521
    @varshauthaiah9521 4 роки тому +23

    Seriously sir, you opened my eyes 🙏🙏 everyday am wasting my precious time in unnecessary things n people.. today i realized how much time i have wasted n regretting it😓

  • @FitUPSCLife
    @FitUPSCLife 4 роки тому +20

    Thank you so much sir.❤️
    ಸಮಯಕ್ಕೆ ಬೆಲೆ ಕೊಡದೆ ಇರೋರು ಜೀವನದಲ್ಲಿ ಏನನ್ನು ಸಾಧಿಸಲು ಸಾಧ್ಯವಿಲ್ಲ.🤘

  • @manjubhagath1217
    @manjubhagath1217 4 роки тому +75

    ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಕರಾತ್ಮಕ ಸ್ವಾರ್ಥತೆ ಇದ್ದರೆ ಜೀವನ. ❤

  • @honnegowdak4714
    @honnegowdak4714 4 роки тому +8

    ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರ ಧನ್ಯವಾದಗಳು ಇತರ ನಿಮ್ಮ ಒಂದು ಸೇವೆಯ ನಡೀತಾ ಇರಲಿ ಅಂತ ನನ್ನ ತುಂಬು ಹೃದಯದ ಆಸೆಯಾಗಿದೆ

  • @vishwanathkvmonster1181
    @vishwanathkvmonster1181 4 роки тому +8

    i love last finishing touch 😘😘😘😘

  • @naturaamans8618
    @naturaamans8618 4 роки тому +5

    Number 1 educator in Karnataka 💓 Manjunath sir 🙏🏼👍🌀

  • @deepashanbhag2598
    @deepashanbhag2598 4 роки тому +6

    ನಮಸ್ತೆ ಸರ್.ನಿಮ್ಮ ಅನುಭವದ ನುಡಿ, ಯುವಜನರ ಭವಿಷ್ಯದ ಮುನ್ನುಡಿ. ಧನ್ಯವಾದಗಳು ಸರ್.

  • @pradnyadodamani2785
    @pradnyadodamani2785 4 роки тому +7

    Sir really you are the great guru for me. Your teachings are not just about study . You also include the teachings for life . That's the thing which makes you such a best Guru. ♥️♥️

  • @manjulaparameshwar9188
    @manjulaparameshwar9188 4 роки тому +1

    Thanku sir ನಾನು ಸ್ವಂತ ಮನಸ್ಸಿನಲಿ kelovandu ಗೊಂದಲಗಳು ಇದ್ದವು ನಿಮ್ಮ ಈ ವಿಡಿಯೋ ನೋಡಿ ಪರಿಹಾರ ಆಗಿದೆ ಅಂದ್ರೆ ಯಾವದು ಇಂಪಾರ್ಟೆಂಟ್ ಎನ್ನುವುದು ತಿಳಿತು 👌🙏🙏

  • @ncert10mathsinkannada92
    @ncert10mathsinkannada92 4 роки тому +4

    Nijvaaglu nimma paata liveli aagi keloke nim students and Aa collage very lucky sir

  • @sujathaksujathak5931
    @sujathaksujathak5931 Рік тому +3

    Super Information Sir 🥰 Tq so much sir 🎉🙏✨

  • @abhishmr3275
    @abhishmr3275 2 роки тому +1

    ಅದ್ಭುತ, ಅತ್ಯದ್ಭುತ, ಅಮೋಘ ಗುರುಗಳೇ...🙏🙏
    ನಿಮ್ಮಂತಹ ಗುರುಗಳಿದ್ದರೆ ಸಾಧನೆಯ ಶಿಖರವನ್ನೆರುವುದು ಕಷ್ಟವೇ ಅಲ್ಲ ಸರ್..
    ನಮ್ಮನ್ನು ಎಚ್ಚರಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್...❤🙏🙏

  • @niveditanr4175
    @niveditanr4175 4 роки тому +6

    I love last points so much.. great mind, average mind, small mind

  • @anupamas2435
    @anupamas2435 6 місяців тому

    ನಿಮಗೆ ಹೇಗೆ ವಂದನೆ ತಿಳಿಸಲಿ ಸರ್. ನಾನು ಒಬ್ಬ ಟೀಚರ್ ದಿನ ಪ್ರತಿ ದಿನ ಕರ್ನಾಟಕ ದರ್ಶನ. ಮುಂತಾದ ವೀಡಿಯೋ ನೋಡುತ್ತೇನೆ ಮಲಗುವಾಗ ಕೇಳುತ್ತೇನೆ. ನಿಮ್ಮ ಮೋಟಿವೇಶನ್ ಕ್ಲಾಸ್ ಅಂತೂ ಸೂಪರ್.all the best sir.

  • @passion_is_
    @passion_is_ 4 роки тому +2

    Sir I am studying 1puc science. I recently following your Chanel it is most interesting and informative in every video

  • @hrishikeshkaurav5454
    @hrishikeshkaurav5454 4 роки тому +14

    I think I have spent most important 25 minutes of the day
    ..Thank you sir for such a wonderful talk❤

  • @amrinshafiulla7310
    @amrinshafiulla7310 Рік тому +1

    Guru devaru...❤😍🥰🙏love you sir💐🙏🙏🙏🙏🙏 u made me simply ignore unnecessary things.. Im focusing for my future... Thank you sir

  • @akshatachavan8415
    @akshatachavan8415 4 роки тому +6

    Sir super I was so inspired to this viode so useful sir tqfull u sir

  • @tejasvini5393
    @tejasvini5393 4 роки тому +1

    😊 ಈ ರೀತಿ ನಿಮ್ಮ ಮಾತುಗಳನ್ನು ಕೇಳಿ ತುಂಬ ದಿನಗಳಾಗಿತ್ತು ಸರ್........ಧನ್ಯವಾದಗಳು 🙏

  • @sudarshanhnsudharshanhn6285
    @sudarshanhnsudharshanhn6285 4 роки тому +1

    ಸಮಯ ನಿರ್ವಹಣೆ ಬಗ್ಗೆ ಅತ್ಯಮೂಲ್ಯ ಮಾಹಿತಿ ನೀಡಿದ್ದೀರಿ ಹೃದಯ ಪೂರ್ವಕ ಧನ್ಯವಾದಗಳು ಸರ್

  • @passion_is_
    @passion_is_ 4 роки тому +1

    Sir to reach my goal it is the one of most important source .thanks a lot sir

  • @sharathchandrah7747
    @sharathchandrah7747 4 роки тому +20

    ಸರ್ ನಿಮ್ಮಲ್ಲಿ ವಿನಂತಿ
    ಕಮ್ಯುನಿಕೇಶನ್ ಸ್ಕಿಲ್ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು...🙏🙏

  • @arpithaar6824
    @arpithaar6824 4 роки тому +1

    ತುಂಬಾ ಅಥ೯ಪೂಣ೯ವಾಗಿದೆ ಸರ್.ಈ ವಿಡಿಯೋವನ್ನು ಕನಾ೯ಟಕ ರಾಜ್ಯದ ಪ್ರತಿಯೂಬ್ಬ ವಿದ್ಯಾಥಿ೯ಯು ನೋಡಲೇಬೇಕು‌ ಸರ್.ಜೋತೆಗೆ ಅಳವಡಿಸಿಕೋಂಡಲ್ಲಿ ನಮ್ಮ ರಾಜ್ಯ ದೇಶದಲ್ಲೇ ಜನಪ್ರಿಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.ದನ್ಯವಾದಗಳು ಮಂಜುನಾಥ್ ಸರ್.

  • @akchaneel8198
    @akchaneel8198 3 роки тому +1

    Thank you sir very needful information giving sir

  • @ShashikalaPoojary-ey9gq
    @ShashikalaPoojary-ey9gq 11 днів тому +1

    Best motivator thank you sir...❤

  • @rms6607
    @rms6607 4 роки тому +1

    Superb class sir thanks. ನೀವೂ ಹೇಳಿದ್ದು ನಿಜ ivate start madtini. ಥ್ಯಾಂಕ್ಸ್ so much
    ನಾವೇ

  • @venky-si8xk
    @venky-si8xk 4 роки тому +2

    Dis like yako madtheera karana heli madi 👍👍👍👍👍👍👍👍👍👍❤️❤️❤️❤️❤️❤️❤️❤️🙏🙏🙏🙏 very usefull information sir thank you for all sadana academy

  • @kaverigola7074
    @kaverigola7074 4 роки тому +5

    Every one need it sir..

  • @ningappatelipsi602
    @ningappatelipsi602 4 роки тому

    ಜಗತ್ತಿನ ಅತ್ಯುತ್ತಮ ಒಂದು ವಿಡಿಯೋ...... Best motivational successful video..... Tqu sir

  • @premanavi8980
    @premanavi8980 Рік тому +1

    Vry important information thank you so much sir🙏

  • @rangaswamysr1539
    @rangaswamysr1539 4 роки тому +2

    Thank U so much sir.... U gave lots of information about Time management... i think u r the also best motivator in Karnataka nd in india also... once again thank u so much ❤️❤️❤️❤️❤️❤️❤️❤️❤️

  • @sandeepcoolguy3597
    @sandeepcoolguy3597 3 роки тому +1

    20:40 .
    really inspired me sir..
    thank u

  • @krishnaanand561
    @krishnaanand561 4 роки тому +2

    ಒಳ್ಳೆಯ ಸಲಹೆ ಸರ್........... ಸೂಪರ್ ಸರ್....

  • @PreethamHosamuttHR
    @PreethamHosamuttHR 2 роки тому +5

    What you said, is exactly right.
    Time management and priorities are very important to success.
    Thanks for this session hands off to you.

  • @Sagar_appu_8892
    @Sagar_appu_8892 4 роки тому +1

    ಬೆಳಿಗ್ಗೆ ನನಗೆ ಎನ್ ಬೇಕಿತ್ತು,, ಅದು ನೀವು ನೇರವಾಗಿ ಯೂಟ್ಯೂಬ್ ಗೆ ಹಾಕಿದಿರಿ ಸರ್,, ತುಂಬಾ ತುಂಬಾ ಧನ್ಯವಾದಗಳು💐💐 😊😊

  • @basavarajtenginakayi1009
    @basavarajtenginakayi1009 3 роки тому +2

    Suppar sar and thanks sar

  • @veereshmathpati5908
    @veereshmathpati5908 4 роки тому +1

    Sir this vedio is you full of all compitetive students thanku so much guruji

  • @poojahiremath6795
    @poojahiremath6795 Рік тому +2

    Thank you so much sirr.....

  • @praveengonal7555
    @praveengonal7555 4 роки тому +4

    Tqs sir ನಿಮ್ಮ ಮಾತು ಕೆಳಿ ನನಗೆ ತುಂಬಾ ಅನುಬವ ಬಂತು

  • @sudhanayak5040
    @sudhanayak5040 4 роки тому +3

    Thank you sir... inspiration speech

  • @JNANPRAKASHCOACHINGCLASS
    @JNANPRAKASHCOACHINGCLASS 4 роки тому +2

    ನಿಮ್ಮ ಈ ಅದ್ಭುತವಾದ ವಿಡಿಯೋ ನಮ್ಮಂಥ ಓದುಗರಿಗೆ ಸ್ಪೂರ್ತಿಯ ಸೆಲೆಯಾಗಿದೆ......
    ತುಂಬಾ ಚೆನ್ನಾಗಿ ಮೂಡಿ ಬಂತು ಸರ್....
    ವೇದನೆಗಳು ಸರ್

  • @basavarajmd6106
    @basavarajmd6106 4 роки тому +1

    ಎಂತಾ ವಿಡಿಯೋ ಸರ್ ನಾನು ಧನ್ಯ ಆದೆನು ❤️❤️❤️🙏🙏👍

  • @ullasagoudapatil.ullasagou3171
    @ullasagoudapatil.ullasagou3171 4 роки тому

    ಸೂಪರ್ ಸರ್.
    ಒಳ್ಳೆಯ ವಿಚಾರದಾರೆಗಳನ್ನ ತಿಳಿಸಿಕೊಟ್ಟಿದ್ದಾರೆ.
    ಥ್ಯಾಂಕ್ಸ್ ಸರ್.

  • @Basavarajb20684
    @Basavarajb20684 4 роки тому +1

    Thanks manjunath sir ur a inspired me...

  • @anithaanithakumari1779
    @anithaanithakumari1779 4 роки тому +1

    Sir thumba useful video madidira thank you so much,, really hat's off your knowledge & thinking also 🙏
    Sir nivu heliruva almost points 95% elrigu applicable agutte, and edralli nange applicable ago point Andre I am very lazy & dedication problem,, and still I am keep the lazyness low,, mindset bagge exact reason helidira really super,, finally nanu nimmalli ondu vinanti,, plz dedication improve bagge ondu video madi, yake ettichege adara korathe hechchagi agtide,, plz Tel me this is my umble request 🙏🙏 thanks a lot.

  • @dodderitaj8664
    @dodderitaj8664 4 роки тому +2

    Thank u sir....very valuable suggestions...👌👌👍👍👍

  • @gurudeviwalikar8408
    @gurudeviwalikar8408 3 роки тому +1

    ಧನ್ಯವಾದಗಳು ಸರ್ 🙏❤😍🤔 Inspiration Speech👍😍

  • @shilpan6492
    @shilpan6492 4 роки тому

    💥Very very ncy video sir tumbaa clear information kotidir sir nivu heliro partiondu matu kudu 200% frank ide. Tumbaa jana e tara tym maintain madidre nijavglu success agtre. Tqq sir fr u r clear information🙏😊❤

  • @radhaav1124
    @radhaav1124 4 роки тому

    Ossam sir neevu ಹೇಳಿರೋ ಒಂದೊಂದು ಮಾತೂ ನಿಜ sir nannu e vichara adopt madkothini ಖಂಡಿತ ಇದು ಎಲ್ಲಾರ್ಗು use aggo topic manjunath sir thank u

  • @shwetasulebhavi9250
    @shwetasulebhavi9250 4 роки тому

    Thank you so much Manju sir nimma maatu marbhumi alli neeru sikkante ... nimma margadarshanadalli navu means balahinaru good luck sir

  • @natarajacp327
    @natarajacp327 4 роки тому +6

    🙏🙏🙏🙏🙏sir
    ನಿಜ sir, ಪ್ರತಿಯೊಬ್ಬರು ಪಾಲಿಸಲೇಬೇಕಾದ ಅಂತಹ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು

  • @shaila0244
    @shaila0244 3 роки тому +1

    Thanku. SO much dear Sir your teaching Exdraodanory 🙏🙏

  • @karthikking4737
    @karthikking4737 4 роки тому +8

    At least they would have given timetable for daily studies. For ex: psi pc

  • @basammabs7054
    @basammabs7054 4 роки тому +2

    Thank you so much sir. My best teacher.🌹🌹🌿🌹🌿⏰⏰

  • @nirmalamnarboli2161
    @nirmalamnarboli2161 4 роки тому +1

    Tq sir giving class how managing time tq so much sir

  • @rakiprakash9790
    @rakiprakash9790 4 роки тому +1

    Good evening sir ಅಭಿನವ್ ಮೇಡಂ ನ matadustidira avru ಅತ್ಯದ್ಭುತ teacher for Kannada ವ್ಯಾಕರಣ thank u sir age ಇನ್ನೊಬ್ಬರು teacher idare Mahima umalutte [mental ability] avrnu live ge karetanni plz

  • @pramod.c7233
    @pramod.c7233 2 роки тому +2

    Thanks a lot sir for great information 🙏

  • @jyotihiremath752
    @jyotihiremath752 2 роки тому +1

    Very useful suggestions sir thank you so much sir🙏🏻🙏🏻🙏🏻🙏🏻

  • @sanjupujari9349
    @sanjupujari9349 4 роки тому +1

    super super sir, u r my best mentor ""

  • @praveenaim8851
    @praveenaim8851 3 роки тому +2

    thank you sir

  • @siddarajukkichchabhagath7775
    @siddarajukkichchabhagath7775 4 роки тому +1

    Thank you manjunath sir I am always online student of you🙏😍🦁

  • @Lakshmeghraj
    @Lakshmeghraj 3 роки тому

    Ur a Good Leader To make no of Leaders 🙏❣️🥰❣️

  • @madhurihatti9483
    @madhurihatti9483 4 роки тому +1

    Thank you so much sir for your help to student sir.
    You are really good to me sir.💐💐🙏🙏👍👍

  • @beautifulhuduga3203
    @beautifulhuduga3203 2 роки тому +1

    wow great full video TQ sir

  • @pappamarabe3569
    @pappamarabe3569 2 роки тому +1

    ನಿಜವಾಗ್ಲೂ ನೀವು ತುಂಬಾ great sir🙏

  • @divyaan4763
    @divyaan4763 2 роки тому +1

    Thank you so much sir.....

  • @manjramg2223
    @manjramg2223 4 роки тому +24

    ಸರ್ ನಮಸ್ತೆ,,, ಓದಿದನ್ನು ಹೇಗೆ ನೆನಪು ಇಟ್ಟುಕೊಳ್ಳಬೇಕು....🙏🙏🙏🙏

  • @sowmyasowmya913
    @sowmyasowmya913 2 роки тому +2

    Thanks sir 🙏💐

  • @appu297
    @appu297 3 роки тому +1

    ಧನ್ಯವಾದಗಳು ಸರ್...🙏🙏

  • @laxmik6495
    @laxmik6495 4 роки тому

    Tq u sir nim motivation speech ninda time management tumba Channag gotaytu👏

  • @sushmachalavadi1575
    @sushmachalavadi1575 3 роки тому

    ವ್ಹಾ ಸೂಪರ್ ಸರ್ ಮೈಂಡ್ ರಿಲೀಫ್ ಆಯಿತು... ... thank you sir....

  • @KK-rj6nj
    @KK-rj6nj 3 роки тому +2

    suggest to restrict your videos to 10mins ... to keep it more interesting and attractive ...even u can think of splitting in 2 parts if content is more n can't fit in 10mins... its just a friendly suggestion .... thanks for sharing great information and thoughts🙏🙏

  • @anitaw9149
    @anitaw9149 4 роки тому +1

    it's true...Sir, thanks for your work👍

  • @sandeepal4023
    @sandeepal4023 4 роки тому +3

    Sir vry important concept sir tq... 🌹🌹♥

  • @thanu11
    @thanu11 4 роки тому +2

    How is this possible sir u came to know everyone's problem with solutions thanks for the information and guidance we blessed to have you like a good teacher stay with us for our preparations

  • @prashanthcr7731
    @prashanthcr7731 3 роки тому

    From today I will cherish the time tq sir.....🙏

  • @chandrashekar9430
    @chandrashekar9430 4 роки тому +2

    Super🙏❤ tq sir thanks

  • @nandininandini7693
    @nandininandini7693 Рік тому +1

    Thank you so much Sir

  • @s.ksubedar8175
    @s.ksubedar8175 8 місяців тому +1

    ಧನ್ಯವಾದಗಳು ಸರ್ 🙏🙏🙏

  • @vishalbanawane7628
    @vishalbanawane7628 4 роки тому +2

    Thanks sir very best information sir

  • @shilpak.g7721
    @shilpak.g7721 Рік тому +1

    Tq so much sir👌👌👌👌👌👌👌

  • @ashajajur387
    @ashajajur387 4 роки тому +1

    ವ್ಯಕ್ತಿ ಸರಿ ದಾರಿಲಿ ನಡೆಯಲು ನೂರೆಂಟು ಹೆದ್ದಾರಿಗಳಿವೆ....ಆದ್ರೆ ಇವತ್ತಿನ ಯುವ ಪೀಳಿಗೆ ರಹದಾರಿಗಳ ದಾಸರಾಗಿದ್ದಾರೆ....
    ನಿಜವಾಗಿಯೂ ನಿಮ್ಮ ಈ ಮಾತುಗಳು‌ ತುಂಬಾ ಉಪಯುಕ್ತವಾಗಿವೆ ಸರ್....very thankful to u sir....🤗🙏🙏🙏🙏😍

  • @akshataguruvainavar189
    @akshataguruvainavar189 3 роки тому +2

    Tq sm sir

  • @akshathasudhakar1083
    @akshathasudhakar1083 2 роки тому +1

    Thanks you so much sir

  • @krishnegowdar430
    @krishnegowdar430 4 роки тому

    Super ..nera maathu.navu uddara agabeku amele ulidavaru.. absolutely curect ..,

  • @rajiirajeswari8795
    @rajiirajeswari8795 4 роки тому +1

    Tq so much sir very effective class sir

  • @PrakashaM61123
    @PrakashaM61123 4 роки тому +1

    Thank you so much sir

  • @nagrajs78
    @nagrajs78 4 роки тому +5

    Thank you sir

  • @biru5108
    @biru5108 4 роки тому +1

    Tq sir niminda kalitukolodu tumba ede.

  • @punitns6557
    @punitns6557 2 роки тому

    Namaste sir 🙏 good afternoon thank you so much sir 🙏...

  • @bharathrajds9927
    @bharathrajds9927 4 роки тому +1

    Sir your words are very true....

  • @ಕನ್ನಡಿಗ-ಥ6ದ
    @ಕನ್ನಡಿಗ-ಥ6ದ 2 роки тому +1

    ಧನ್ಯವಾದ ಸರ್

  • @chaithrahv2630
    @chaithrahv2630 4 роки тому

    The very important information that is needed at present situation for all of us. Tqu so much sir. U r my real inspiration.

  • @MouneshNilogal-r2y
    @MouneshNilogal-r2y 4 роки тому +4

    Thank you sir