Ultra High Power | Motivation Session | Bounce Back | Shankar Bellubbi | AC CT | Sadhana Academy

Поділитися
Вставка
  • Опубліковано 23 січ 2025

КОМЕНТАРІ • 882

  • @rcpchannelshivamogga9172
    @rcpchannelshivamogga9172 4 роки тому +182

    ನಿಮ್ಮ MOTIVATE CLASS ಕೇಳಿ ನಾನು ನನ್ನ ತಪ್ಪನ್ನರಿತು ಸಾಧನೆಯ ಹಾದಿಯಲ್ಲಿ ಸಾಗುತ್ತೆನೆ. ಸರ್ ಧನ್ಯವಾದಗಳು

  • @VISHWASKingdom
    @VISHWASKingdom 4 роки тому +157

    Beautiful speech Bellubbi sir ......

  • @umeshbumesh932emailcom2
    @umeshbumesh932emailcom2 4 роки тому +89

    ಹಾಳಾಗುವ ಹಾಲಿನಲ್ಲಿ ಹಾಳಾಗದ ತುಪ್ಪವಿದೆ
    ಹಾಳಾಗುವ ದೇಹದಲ್ಲಿ ಹಾಳಾಗದ ಅಗಾಧ ಅದ್ಭುತ ಜ್ಞಾನ ವಿದೆ .ನಮ್ಮ ಬದುಕು ಕೂಡ ಹಾಳಾಗದ ಜ್ಞಾನ ದಂತೆ ಇರಬೇಕು

  • @sharanukaranje3666
    @sharanukaranje3666 4 роки тому +267

    ಓದಿದ ತಕ್ಷಣ ಮಲಗಬೇಕು, ಮಲಗಿದ ತಕ್ಷಣ ಓದಬೇಕು...ಈ ವಾಕ್ಯ ನಿಜವಾಗ್ಲೂ ತುಂಬಾ ನಿಜ ಅನುಸ್ತು ಸರ್...fabulous 🙏🙏🙏

  • @someshkumargsuppar2410
    @someshkumargsuppar2410 4 роки тому +19

    ಬುದ್ಧಿಗೇಡಿ ಮುದ್ದೆಸಂಕರಿಗೆ ಸದ್ದಿಲ್ಲದೆ ಬಡಿದೆಬ್ಬಿಸುವ ಮದ್ದಿನ ಮಾತು ಸರ್. ಎಂತಹ ಮಾತು ಸರ್ ನಿಮ್ಮದು. ಸೂಪರ್ ಸರ್...

  • @vivekanandshankin3448
    @vivekanandshankin3448 4 роки тому +75

    ಸರ್ ನಿಮ್ಮ SR word ಟೆಲಿಗ್ರಾಮ್ ಗ್ರೂಪ್ ಅದ್ಭುತ ಸರ್, ಧನ್ಯವಾದಗಳು 🙏🙏🙏

  • @arjunrathod4520
    @arjunrathod4520 4 роки тому +74

    ಸರ್ ನನ್ನ ಜೀವನದಲ್ಲಿ ತುಂಬಾ ಮೋಸ ಹೋಗಿದೆ, ಇನ್ನಮೇಲೆ ನಾನು ಒಬ್ಬ ಒಳ್ಳೆ ಮನುಷ್ಯನಾಗಿ ಒಂದು Job ತಗೊಂಡು ನನ್ನ ತಂದ್ದೆ ತಾಯಿ ಗೇ ಆರಾಮ ಆಗಿ ನೋಡ್ಕೋತೀನಿ ಸರ್
    Ur a my Inspire ❤❤❤❤

  • @thehope2607
    @thehope2607 4 роки тому +23

    What a speech air, ಇವರ ಮಾತುಗಳನ್ನು ಕೇಳಿ ಮಲಗಿದ್ದ ನಾನು ಎದ್ದು ಬಿಟ್ಟೆ sir,

  • @bheemappabyalihal8544
    @bheemappabyalihal8544 4 роки тому +26

    ಎಂತಹ ರೋಚಕವಾದ motivation class sir.
    ಹ್ಯಾಟ್ಸಪ್...
    ನಾನು ಕೂಡ ನಿಮ್ಮ 2015 ರ ವಿಜಯಪುರದ motivation class ನಿಂದ ಬದಲಾವಣೆ ಆದ ಸ್ಪರ್ಧಾರ್ಥಿ...🙏

  • @maheshmakani6111
    @maheshmakani6111 4 роки тому +11

    ನಮ್ಮ ಕಷ್ಟಗಳ ಅರಿತು ಸಾಧನೆಯ ಹಾದಿಗೆ ಕರೆದೊಯ್ಯುವ ನಿಮ್ಮ ಅನಿಸಿಕೆಯ ಮಾತುಗಳು ನಮಗೆ ಸ್ಫೂರ್ತಿ ತುಂಬಿದೆ ತುಂಬಾ ಧನ್ಯವಾದಗಳು ಸರ್

  • @UPSCCIRCLE99
    @UPSCCIRCLE99 4 роки тому +5

    Namma hemmeya gurugalu evaru.shankar bellubbi sir.best inspiration and motivation person's.thank you so much sir your

  • @adrushask8151
    @adrushask8151 4 роки тому +50

    ಅವತ್ತು ಎದ್ದು ನಿಂತವರಲ್ಲಿ ನಾನು ಒಬ್ಬ 🙏

  • @irannapattanashettigeography
    @irannapattanashettigeography 4 роки тому +28

    Wow very nice sir ji

    • @praveenkumarbelagall1153
      @praveenkumarbelagall1153 4 роки тому +2

      shankar ಬೆಳ್ಳುಬ್ಬಿ sir bahal ದಿವಸದಿಂದ ಬಲ್ಲೆ ಅವರು ಮಾಡಿದ್ ಸ್ಕೂಲ್ ಗೆ ನಾನು ಅವರು a c ada mele 1.5 years work ಮಾಡಿದ್ದೇನೆ sir nimma UA-cam lesson super sir

  • @hathikbabu7934
    @hathikbabu7934 4 роки тому +34

    ಇಂದು ಕಲಿತವರು, ಮುಂದೆ ಕಲಿಸುವರು. ಉದಾಹರಣೆ- ಬೆಳ್ಳುಬ್ಬಿ ಸರ್.

  • @dhrangannanayak8339
    @dhrangannanayak8339 3 роки тому +5

    ಓದಿದ ತಕ್ಷಣ ಮಲಗ ಬೇಕು ಮಲಗಿದ್ದ ತಕ್ಷಣ ಓದಬೇಕು ಈ ವ್ಯಾಕ್ಯ ನಿಜವಾಗಲೂ ತುಂಬಾ ನಿಜ ಅನುಸುತ್ತೆ ಸರ್ ಥ್ಯಾಂಕ್ ಯೂ ಸೋ ಮಚ್ ಸರ್ 🙏🙏🙏🙏🙏

  • @shivarajkumar.g1156
    @shivarajkumar.g1156 4 роки тому +65

    ಮನ ಮುಟ್ಟುವ ಮಾತುಗಳು ಶಂಕರ್ ಸರ್ excellent speech... ಮಂಜುನಾಥ್ ಸರ್ ನಿಮ್ಮಲ್ಲಿ ಒಂದು ಮನವಿ ಕೆ.ಎಂ.ಸುರೇಶ್ ಸರ್ ನ ಒಮ್ಮೆ ಕರೆಸಿ ಸರ್ ಪ್ಲೀಸ್.... ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಅವರನ್ನು ಒಮ್ಮೆ ಕರೆಸಿ..

    • @ashacr4291
      @ashacr4291 4 роки тому +10

      .k.m.suresh sir also dedicated his life for students...pls invite once🙏

    • @anandakumara281
      @anandakumara281 4 роки тому

      ua-cam.com/channels/PjuuuC6eysasLjTYPi45zA.html
      K M Suresh sir UA-cam channel

    • @deepami8683
      @deepami8683 4 роки тому

      Yes 👍

    • @anjinayyanayak2983
      @anjinayyanayak2983 3 роки тому

      ಹೌದು ,ಕೆ.ಎಂ.ಸುರೇಶ್ ಸರ್ ಪುಸ್ತಕಗಳು ಸ್ಪರ್ಧಾವಿಜೇತ ಮತ್ತು ಶಂಕರ ಬೆಳ್ಳುಬ್ಬಿ ಸಾರ್ ಅವರ SR world ಈಗಿನ ಸ್ಮಾರ್ಟಫೋನ್ ಅಲ್ಲ ಮೊದಲು ಅಂದರೆ 2013-14 ರಲ್ಲಿ keypad phone ನಲ್ಲಿನ gk ಇತರ ಎಲ್ಲಾ ವಿಷಯಗಳ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಬೇಕಾಗುವ ಪ್ರಶ್ನಗಳಿಂದ ನಾನು ಯಾವುದೇ ಕೋಚಿಂಗ್ ಹೋಗದೇ ಸ್ವಂತ ಅಭ್ಯಾಸ ಮಾಡಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದೇನೆ.ಈ ಇಬ್ಬರು ಮಹನೀಯರಿಗೆ ಅನಂತ ಅನಂತ ಧನ್ಯವಾದಗಳು. ಇವರಿಬ್ಬರ ಬದುಕು ವಿದ್ಯಾರ್ಥಿಗಳಿಗೆ ಮೀಸಲು...

  • @yashavant...8910
    @yashavant...8910 3 роки тому +3

    ನಿಮ್ಮ ಮಾತು ಅದೆಷ್ಟು ಉತ್ತಮವಾಗಿದೆ ಅಂದ್ರೆ,ನನ್ನನ್ನ ನಾನು ಮರೆತಿದ್ದೆ.....ನಾನು ಕೂಡ ನಿಮ್ಮ ಹಾಗೆ ಹಳ್ಳಿಯಲ್ಲಿ ,ರೈತರ ಕುಟುಂಬದಲ್ಲಿ,ಕನ್ನಡ ಮಾದ್ಯಮದಲ್ಲಿ ಕಲಿತ ಇರೋ ವಿದ್ಯಾರ್ಥಿ....ನೀವು ನನಗೆ ಸ್ಫೂರ್ತಿ ಆಗಿದೀರಾ ಸರ್ ...🙏💛❤️

  • @nethravathia5119
    @nethravathia5119 4 роки тому +41

    ಸಾಧನೆ ಎಂಬುವುದು ಸಾಧಕನ ಸೋತ್ತೆ ಹೊರತು ಸೋಮಾರಿಯ ಸೊತ್ತಲ ಈ ಮಾತು ನಿಜ ಸರ್ tqqqq sooo much sir

  • @Travellover96
    @Travellover96 4 роки тому +8

    ಅಭ್ಬಾ ಎಂತಹ ಅಧ್ಬುತ ಮಾತುಗಳು ಸರ್....
    ತುಂಬಾ ವಾಸ್ತವಿಕವಾಗಿ ಮಾತನಾಡಿದಿರಿ....ಮನಸ್ಸು ತುಂಬಿ ಬಂತು...ನಾನೂ ಸಹ ಬದಲಾಗುವೆ ಧನ್ಯವಾಧಗಳು... ಸರ್🙏🙏🙏

  • @ranjithas5688
    @ranjithas5688 3 роки тому +4

    ಸೂಪರ್ ಸರ್.. ಕಂಡ ಕನಸಿಗೆ ನಿಮ್ಮ ಮಾತುಗಳೇ ಸೂರ್ತಿ ಸರ್ ನಮ್ಮ ಗೆಲುವಿನ ದಾರಿಗೆ.

  • @mahijanivar9366
    @mahijanivar9366 3 роки тому +46

    Success ಗೆ 'ಮನೆಪರಸ್ಥಿತಿ, ಹಣದ ಪರಸ್ಥಿತಿ, ಶ್ರೀಮಂತಿಕೆ ಇರಬೇಕು ಅಂತ ಇವು ಇದ್ರೆ success ಅಲ್ಲ👆 ಮನಸ್ಥಿತಿ❤️ ಚೆನ್ನಾಗಿದ್ರೆ success ಆಗುತ್ತವೆ...🙏👌👌...

  • @RameshSNaik
    @RameshSNaik 4 роки тому +6

    Shankar bellulli Sir Bari voice kelidde SR world alli, But ivattu gottaytu sir nim power enu anta realy hatsoff

  • @manasam7583
    @manasam7583 4 роки тому +8

    Real motivator real ಸಾಧಕ, i never see like him all the best sir olledagli

  • @rameshramu1732
    @rameshramu1732 Рік тому +2

    ಈ ನಿಮ್ಮ ನಿಸ್ವಾರ್ಥ ಸೇವೆ ಹಾಗೂ ನಿಮ್ಮ ಈ ಪ್ರತಿಯೊಂದು ಮಾತು ಕೇಳಿ ನನ್ನ ಮನ ಕಲಕುವ ಮೂಲಕ ನನ್ನ ಮನದ ಕದ ತಟ್ಟಿ ಎಬ್ಬೀಸಿದ್ದರೆ,,ಧನ್ಯವಾದಗಳು ಸರ್,,🎉❤🙏🥰💯

  • @kavitanagur1076
    @kavitanagur1076 4 роки тому +15

    ಅನುಭವ ಅರಿವಾದಗ ಅರಿವಿನ ಗುರುವಾಗಿ ಬOದ ಗುರುಗಳು ಈಗ ಅದ9ಶದಾಯಕರು ಸರ್ ಧನ್ಯವಾದಗಳು ಸರ್💐💐🙏🙏

  • @kalingarajaras9006
    @kalingarajaras9006 2 роки тому +2

    ಹಾಳಾಗುವ ಹಾಲಿನಲ್ಲಿ ಹಾಳಾಗದ ತುಪ್ಪ ಇದೆ.. ಮತ್ತು ಅದೇ ರೀತಿ ಮರೆತು ಹೋಗುವ ವಿದ್ಯೆಯಲ್ಲಿ ಮರೆತು ಹೋಗದ ಜ್ಞಾನ ಇದೆ... ನಿಮ್ಮ ಮಾತು ನಿಜ ಸರ್.. ✌️ ಜೀವನದಲ್ಲಿ ವಿದ್ಯೆ ಕಲಿಸದ ಪಾಠವನ್ನು ಒಂದು ಒಂದು ಸಲ ಜ್ಞಾನ ಕಳಿಸುತ್ತದೆ.. 🔥

  • @anandpatil6689
    @anandpatil6689 4 роки тому +12

    ನಮ್ಮನ್ನು ನಾವು ಜಯಿಸಿದರೆ ಜಗತ್ತು ನಮ್ಮನ್ನು ಮೇರೆಸುತ್ತದೆ ❤️❤️❤️ 100 %

    • @Gnanadarshi
      @Gnanadarshi 4 роки тому

      Follow ua-cam.com/video/JxtHEKCFgiY/v-deo.html

  • @anjinayyanayak2983
    @anjinayyanayak2983 3 роки тому +7

    ಸರ್ ನಾನು 2017-18ರ ಕೆಎಎಸ್ ಮೇನ್ಸ್ ಬರೆದೆ ಆದರೆ ಆಗಲಿಲ್ಲ.ಬಹುಶಃ ನನಗೆ ಸಿದ್ಧತೆಯಲ್ಲಿ ಕೊರತೆ ಆಗಿರಬಹುದು ನಿಮ್ಮಂಥವರ ಸ್ಪೂರ್ತಿಯ ಮಾತುಗಳನ್ನು ಕೇಳಿ ಅಭ್ಯಾಸ ಮಾಡಿ ಮುಂದೊಂದು ದಿನ ನನ್ನ ಕನಸನ್ನು ಈಡೇರಿಸಿಕೊಳ್ಳುವ ಭರವಸೆ ಮೂಡಿದೆ.

  • @hanamanthtalikoti9394
    @hanamanthtalikoti9394 4 роки тому +20

    ಸರ್ ನಿಮ್ಮ ಹತ್ತಿರ ನಾನು ಪ್ರಾಥಮಿಕ ಶಿಕ್ಷಣ ಪಡೆದಿರುವದು ನನ್ನ ಯಾವ ಜನ್ಮದ ಪುಣ್ಯ ದ ಫಲ ಗೊತ್ತಿಲ್ಲ ಶಂಕರ ಸರ್ ನೀವು ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ನಮ್ಮ ಪಾಲಿನ ದೇವರು I am HANAMANT T

  • @balaji-1205
    @balaji-1205 3 роки тому +5

    💯%🙏🙏ನೂರಕ್ಕೆ ನೂರರಷ್ಟು ಸತ್ಯವಾದ ಮಾತುಗಳು ಸರ್ ನಿಮ್ಮವು👌👌 ಸೂಪರ್ speech sir 💐💐🌹💐really amazing👏👏 i love your speech sir🙏♥️🖤😍🥰🥰

  • @preethamg514
    @preethamg514 3 роки тому +6

    2 Legend's
    Manjunath Sir
    Shankar Sir

  • @prajwalprajju3536
    @prajwalprajju3536 4 роки тому +18

    ತುಂಬಾ ಚೆನ್ನಾಗಿದೆ ಸರ್... ದಯವಿಟ್ಟು ನಮ್ಮ ಮಂಜುನಾಥ ಸರ್ ಮಾತುಗಳ ವೀಡಿಯೋ ಕ್ಲಿಪ್ ಅನ್ನು ಅಪ್ಲೋಡ್ ಮಾಡಿ ಸರ್ ...

  • @boodeppapoojari6686
    @boodeppapoojari6686 4 роки тому +7

    ತುಂಬು ಹೃದಯದ ಧನ್ಯವಾದಗಳು ಸರ್

  • @anandanayak9463
    @anandanayak9463 3 роки тому +1

    ಎಂತಹ ಅದ್ಭುತವಾದ ಮಾತು ಸರ್ ನಿಮ್ಮ ಈ ಅಮೂಲ್ಯವಾದ ಸಮಯವನ್ನು ನಮ್ಮ ಜೀವನ ರೂಪಿಸಲು ಮೀಸಲು ಇಟ್ಟು ವಂದೇರಡು ಮಾತನ್ನು ಹೇಳಿದಕ್ಕೆ ನಿಮಗೆ ಹಾಗೂ ನಿಮ್ಮನ್ನು ಎತ್ತ ತಾಯಗೂ ತುಂಬು ಹೃದಯದ ಧನ್ಯವಾದಗಳು🙏🙏💐💐

  • @harishams8379
    @harishams8379 4 роки тому +33

    My legand Spradha vijata Dr// KM Suresh sir,,Best Teacher in Karnataka 💐💐💐🙏🙏🙏,,,

  • @maheshkallalli3469
    @maheshkallalli3469 3 роки тому +2

    Super motivation sankar ballalli sir
    Nimmind badalaguttene sir thanks sir

  • @brunda779
    @brunda779 4 роки тому +16

    What a speech sir 👌👌your legend..🙏💐💐

  • @bachelorskitchenstory7706
    @bachelorskitchenstory7706 4 роки тому +16

    ಏನ್ ಸರ್ ಇದು ವಿಡಿಯೋ.. ಹೈ ವೋಲ್ಟೇಜ್ ಪವರ್ ಹೊಡದಂಗೆ ಇತು 😍🙏🙏

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @vasantha-jh5vz
    @vasantha-jh5vz 4 роки тому +11

    ನಿಮ್ಮ ನೇರ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @manjukadiwalksp1736
    @manjukadiwalksp1736 4 роки тому +6

    Great study group...ಯಾಕಂದ್ರೆ all India study group ಆದ gktoday group ಕೂಡ.ಇಷ್ಟೊಂದು followers ಇಲ್ಲಾ..ನಿಜವಾಗ್ಲೂ ಲೆಜೆಂಡ್..👌👍

  • @yadavfromyadavagiri9459
    @yadavfromyadavagiri9459 4 роки тому +12

    Competitive filed legend sir nivu.

  • @drtravelking8692
    @drtravelking8692 4 роки тому +4

    TOP 1 Inspiration Vedio in History Ever

  • @adrushask8151
    @adrushask8151 4 роки тому +28

    ಸರ್ ಅನ್ನು ಕಣ್ಣಾರೆ ಕಂಡು ಮತ್ತು ಅವರ ಮಾತು ಕೇಳಿ ನಾವು ಮಾಡಬೇಕಾದದ್ದು ಬಹಳ ಇದೆ ಎಂದು ಅರಿತೆ

  • @GangaGanga495
    @GangaGanga495 4 роки тому +1

    Nimma nisvartha seve and sadhanege hats off really..... simplicity nim dodda uduge

  • @ningappakambali5599
    @ningappakambali5599 3 роки тому +1

    ಇನ್ನುವರೆಗೆ ಕಂಡು ಕೆಳರಿಯದ ಮಾತುಗಳು ಸರ್ ನಿಮ್ಮದೂ

  • @keerthikumar7727
    @keerthikumar7727 Рік тому +1

    ನಿಮ್ಮ ಮಾತು ಪ್ರತಿಯೊಬ್ಬರಿಗೂ ಉಪಯುಕ್ತ ಸರ್ ❤❤

  • @mahanteshnaik1096
    @mahanteshnaik1096 2 роки тому +1

    ನಿಮ್ಮ ಜೊತೆ ಕೆಲಸ ಮಾಡಿದ ನಾನೇ ಧನ್ಯ ಸರ್..

  • @minakshinavi9533
    @minakshinavi9533 4 роки тому +5

    Excellent sir🙏🙏🙏👌👌👌👌👌 sir....... best motivation speech .......God father of many students 🙏🙏You have a amazing personality sir

  • @prajakeeyaupdates1894
    @prajakeeyaupdates1894 4 роки тому +11

    Hatss up sir wow love when you started servant hats up

  • @ashassss1633
    @ashassss1633 2 роки тому +3

    One of the best motivation speech in my life......

  • @__poojaabiraadar.9506
    @__poojaabiraadar.9506 4 роки тому +5

    ಮಾತನಾಡುವ ದೇವರು !!!😍 supper sir

  • @siddu9698
    @siddu9698 4 роки тому +2

    Wonderful words.. Sir
    But we can work with these words only to 3 to 4 days... .. This is more like asking a person to screw a nut with wrong spanner with pump in of lot of motivation yes result he took lot of time to fix it.... It's mobile age... Instead of words right tools to tackle problems are very necessary otherwise this video ll be just another watched video like other motivational video.... Right tools to build mindset, be in zone and consistent progress.... Pls consider this message and give us right tools to get on hold with preparation......

  • @premasagaram7114
    @premasagaram7114 4 роки тому +3

    One of best teacher to all cet compitatotor tqs sir god bless u ..all ways be happy sir..,🙏🙏🙏❤️

  • @pakru9222
    @pakru9222 3 роки тому +3

    ಅದ್ಭುತ ಮಾತುಗಳು ಸರ್ 🙏🙏❤️

  • @udaykumarm6341
    @udaykumarm6341 4 роки тому +5

    Great speach shankar sir ,I love your way of talking..

  • @siddappachougala9152
    @siddappachougala9152 4 роки тому +3

    ನನ್ನ ನಿಜವಾದ ದೇವರು ಸರ್ ನೀವು 👏

  • @attigerilaxmi9380
    @attigerilaxmi9380 4 роки тому +4

    ಸರಿಯಾದ ಸ್ಥಳದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ವ್ಯೆಕ್ತಿಯನ್ನು ಆ ದೇವರು ಭೇಟಿ ಮಾಡಿಸುತ್ತೇನೆ ಎನ್ನುವುದನ್ನು ನೀವು ಸಾಭೀತು ಮಾಡಿದ್ದೀರಿ ಮಂಜುನಾಥ್ ಸರ್ ಮತ್ತು ಶಂಕರ ಸರ್. ತುಂಬು ಹೃದಯದ ಧನ್ಯವಾದಗಳು ಸರ್.ನಿಮ್ಮ ಮಾತು ಎಷ್ಟೋ ಜನರ ಜೀವನಕ್ಕೆ ಮುನ್ನಡಿಯಾಗಿದೆ ಸರ್.

  • @santosh_mavinalli
    @santosh_mavinalli 4 роки тому +46

    sir no doubt your legend 100%%%%% legend

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @basu.ktechmusic2619
    @basu.ktechmusic2619 4 роки тому +4

    Brilliant teaching sir I really like you sir

  • @priyadiddimani3003
    @priyadiddimani3003 3 роки тому +2

    ಮುತ್ತಿನಂತಹ ಮಾತುಗಳು ಸರ್👌👌👌👌🙏🙏🙏🙏

  • @chaithra.bchaithra2810
    @chaithra.bchaithra2810 4 роки тому +6

    Amazing sir , Excellent motivation session sir , no words to say 🙏🙏🙏🙏🙏🙏🙏🙏🙏🙏🙏🙏🙏

  • @siddarmbiradar7041
    @siddarmbiradar7041 4 роки тому +3

    🙏🙏🙏ಸತತ ಪ್ರಯತ್ನ ಸಾಧನೆ ರಹಸ್ಯ

  • @PakirannaNayaka
    @PakirannaNayaka 11 місяців тому +1

    Super sir nanu yandu e tara motivition keliralilla tq sir 🎉🙏

  • @shrishailpujari290
    @shrishailpujari290 4 роки тому +2

    wow great, jvalanta satya helidri sir

  • @Life_is_Awesome_Civil
    @Life_is_Awesome_Civil 4 роки тому +19

    Very nice motivation but naaliae munjaanae aagoodtanka baerae vichaarae barutae

    • @manjunatharamakrishnappa4925
      @manjunatharamakrishnappa4925 4 роки тому +7

      Bavige neeru akodu motivation. Baavi olage neladinda neeru barodu self motivation. Oragade enda yeshte motivation bandru salolla.
      Self motivated bekadre small goal set madi. Take a action and enjoy the results .

    • @nirupadigb3666
      @nirupadigb3666 3 роки тому

      @@manjunatharamakrishnappa4925 howdu sir nanu daily 5 videos nodtini adu avag aste thought change agutte mtte mobile of madidre vapas on madkond koorode ide Agtide ... Odbeku antane anstilla mundudtidini

    • @rajum2563
      @rajum2563 3 роки тому

      @@nirupadigb3666
      Oduvaaga Mobile silent mode nalli idi
      Unnecessary notifications na mute maadi
      Onde exam mele focus maadi
      Notes madirodanna revision maadi
      Belagge Edda takshna mobile hidibedi
      MATCHBOX IS IN YOUR HAND, DECIDE WHETHER YOU WILL LIGHTEN YOUR HOUSE , OR BURN YOUR HOUSE

    • @rajum2563
      @rajum2563 3 роки тому

      Mahaprabhu neeven illi

  • @archanas333
    @archanas333 4 роки тому +8

    100% ultra high power sir thank you

  • @lakshmikanttippapur302
    @lakshmikanttippapur302 4 роки тому +4

    Inspiring B4U expiring ..
    Extraordinary speech Sir 👏👏👏👌👌👌

  • @khasimpatel667
    @khasimpatel667 4 роки тому +2

    ನಿಮ್ಮ ಮಾತುಗಳು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳತ್ತೇನೆ ಸರ್ !

  • @vanithalakshmi7732
    @vanithalakshmi7732 4 роки тому +5

    Very inspiring ,thumba ista agutte sir neevu,matte kushinoo, thank you so much Manjunath sir

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @vinayakn8264
    @vinayakn8264 4 роки тому +13

    ಅದ್ದುತ ವರ್ಣನೆ ಶಂಕರ್ ಸರ್
    ನಿಮ್ಮನ್ನು ನೋಡಿ ಖುಶಿ ಆಯ್ತು ಬೆಂಗಳೂರಿಗೆ ನೀವ್ ಮತ್ತು ಸಾಧನಾ ಟೀಮ್ ಒಮ್ಮೆ ಬನ್ನಿ ಸರ್

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @kirantippannavar3556
    @kirantippannavar3556 4 роки тому

    ಸುಪರ ಸರ ನನಗೆ ಸಾಧನೆ ತುಂಬಾ ಇಷ್ಟilove.successs

  • @hanumeshhanumesh1478
    @hanumeshhanumesh1478 4 роки тому +7

    ಉತ್ತರ ಕರ್ನಾಕದ ಹುಲಿ.... ಸೂಪರ್ ಸ್ಪೀಚ್ ಸರ್

  • @girijak4805
    @girijak4805 4 роки тому +1

    Nanu samanyavagi motivation class ella same irutve anta kelalla.. But kaled erdumuru varshagalalli na complete aagi keliddu nimmadonde motivation speech sir.. Good luck sir.. Samajakke nimmantavr avashyakate ide..

  • @balarajbalu5776
    @balarajbalu5776 4 роки тому +2

    One of the most best motivation class sir you are the hero sir 💐🙏💐

  • @Ravikannada1023
    @Ravikannada1023 3 роки тому

    ನಿಮ್ಮ ಈ ಮಾತುಗಳನ್ನು ನಮ್ಮ ರಾಜಕೀಯ ವ್ಯಕ್ತಿಗಳು ಕೇಳಬೇಕು ಸರ್....ಆಗ ನಮ್ಮ ದೇಶ ಬದಲಾವಣೆ ಆಗಬಹುದು.....

  • @Satannavar
    @Satannavar 3 роки тому

    ನಿಮ್ ಒಂದೊಂದು ಮಾತುಗಳು ಅಮೂಲ್ಯ ಸರ್...ನಿಮಗೆ ತುಂಬು ಹೃದಯದ ಧನ್ಯವಾದಗಳು....

  • @aratihanamant562
    @aratihanamant562 4 роки тому +3

    ತುಂಬಾ ಚೆನ್ನಾಗಿದೆ ಸರ್.👌🙏🙏
    ಮಂಜುನಾಥ ಸರ್, ನೀವು ಮಾತನಾಡಿರುವ ವಿಡಿಯೋ upload ಮಾಡಿ ಸರ್..🙏🙏🙏🙏🙏🙏

  • @ranimp6512
    @ranimp6512 4 роки тому

    Really inspiring sir.. Iddaddu iddanga heli nam tappugalannna tilsi.. Ondolle daari torsi kotri sir.. 🙏🙏

  • @manjunathanr9944
    @manjunathanr9944 4 роки тому +3

    Super Manju sir and Bellubbi sir
    thank you for your Aspecious word's 🙏💐💐💐

  • @abhishekaas5651
    @abhishekaas5651 4 роки тому +4

    thumba olle motivation speech sir..
    thank you..

  • @huligemmahuligemma947
    @huligemmahuligemma947 4 роки тому

    ಪ್ರತಿಯೊಂದು ಮಾತು ಮನ ಮುಟ್ಟುವಂತೆ ಇದಾವೆ ಸರ್ heartly Hatt,s up sir

  • @rajat2419
    @rajat2419 3 роки тому +1

    The great inspiration in my life. Really great sir🙏🙏🙏

  • @manjuhongal
    @manjuhongal 4 роки тому +2

    ಸರ್ ನಿಮ್ಮ ಕನ್ನಡ ಮಾತು & ಉಚ್ಚಾರ ತುಂಬಾ ಚೆನ್ನಾಗಿದೆ

  • @maheshakms4883
    @maheshakms4883 4 роки тому +2

    Great human being and very valuable and golden words

    • @Gnanadarshi
      @Gnanadarshi 4 роки тому

      ua-cam.com/video/JxtHEKCFgiY/v-deo.html

  • @mmbb4837
    @mmbb4837 3 роки тому +2

    ತುಂಬಾ ಧನ್ಯವಾದಗಳು ಸರ 🙏🙏💐💐

  • @parashuramsm8113
    @parashuramsm8113 4 роки тому +2

    Nijakku adbhuta maatugalu sir....dhanyavada

  • @GMali96
    @GMali96 4 роки тому +3

    Wow superb motivation sir.. thank you so much.. I like very much your speech sir💐🙏🙏🙏

  • @vanisl9427
    @vanisl9427 4 роки тому +5

    Amazing amazing amazing sir ur really loving legend

  • @vaishalichoudhari8969
    @vaishalichoudhari8969 4 роки тому +2

    Nimma motivation yesto janara dari deepa sir 🙏🙏🙏

  • @Sowmyab6182
    @Sowmyab6182 4 роки тому +10

    ಶಂಕರ್ ಸರ್ 🙏🙏🙏 ಮಂಜುನಾಥ್ ಸರ್ ಇಬ್ಬರೂ ಗುರುಗಳ ಸ್ಫೂರ್ತಿಧಾಯಕ ಮಾತುಗಳು ನಮಗೆ ಸ್ಫೂರ್ತಿ 😍

  • @nilukadanakshatradeath5471
    @nilukadanakshatradeath5471 4 роки тому +6

    ಇಂದಿನ ಯುವಜನತೆ ಕೇವಲ ಮೂಖದ ಸೌಂದರ್ಯಕ್ಕೆ ಮಾರು ಹೋಗುತ್ತಾರೆ..ಆದ್ರೆ ಮನಸ್ಸು ಎಷ್ಟೇ ಒಳ್ಳೇದು ಇದ್ರು ಎಷ್ಟೇ ಒಳ್ಳೆವ್ರಾಗಿದ್ರು ಅವ್ರಿಗೆ ಬೆಲೇನೆ ಇಲ್ಲ..ಅಂತೋರಿಗೆ ಎಷ್ಟ್ ಹೇಳಿದ್ರು ಅಷ್ಟ್ sir

  • @dhulushalake3555
    @dhulushalake3555 4 роки тому +2

    Very Nice motivation sir👌👌💪💪💪💪👍👍super voice

  • @santhoshkumar.n519
    @santhoshkumar.n519 4 роки тому +1

    ಹೌದು... sir... ಆ ಟಚ್ ಗಳನ್ನೂ.... mind ಟಚ್.. ಅನ್ನಾಗಿ ಪರಿವರ್ತಿಸಲು... ಪ್ರೇರಣೆ.. ಆಯ್ತು. Sir.. Tq.

    • @Gnanadarshi
      @Gnanadarshi 4 роки тому

      Follow ua-cam.com/video/JxtHEKCFgiY/v-deo.html

  • @jayamadihalli8621
    @jayamadihalli8621 4 роки тому +2

    tq so. much Sir. your. speech is very. nice this is. good. motivation Sir onceagain tq Sir

  • @rajmalupoojari8455
    @rajmalupoojari8455 4 роки тому

    Super guide sir nimma matige yaru sarisati illa sir adarindale neevinta unnata huddeyalliddiri nimma ee matininda badalagada vyaktine illa naanoo kooda 🙏🙏🙏🙏 sir....... ✍️

  • @sanjaykamane9379
    @sanjaykamane9379 2 роки тому +3

    Ultimate motivational speech sir

  • @ravikumarsb99
    @ravikumarsb99 3 роки тому +2

    🙏🙏🙏🙏🙏🙏🙏Role model for all students 👍👍sir great

  • @anmol7637
    @anmol7637 4 роки тому +2

    What a amazing motivation shankar Sir 👌👌👌👌👌👌👌👌👌👍 🙏🙏🙏❤️👍👍👌🙏🙏🙏🙏🙏🙏🙏👍👌

  • @kumarabsbs6982
    @kumarabsbs6982 4 роки тому

    Thumba chanag matadudti sir. Nanu nim katta abhimani. I like u sir. U r my best teacher🙏🙏🙏

  • @rajaah1453
    @rajaah1453 3 роки тому

    Super sir....Prati maatu muttagittu.....
    Nammanta spardarthigalige spoortiya tuttagittu.......🙏