ಎಲ್ಲರಿಗೂ ನಮಸ್ಕಾರ..... Good morning, ಶುಭ ಮುಂಜಾನೆ... Welcome to 5am Club. Exam Warrior Boot Camp Season 3, ಮೊದಲ ದಿನದ ಈ ಸೆಷನ್ ಗೆ ಹಾಜರಾಗಿರುವ ಎಲ್ಲರಿಗೂ ಶುಭಾಕಾಂಕ್ಷೆಗಳು. ನೀವಿಂದು ಪರಿವರ್ತನೆಯ ಮೊದಲನೆ ಹೆಜ್ಜೆಯಲ್ಲಿ ಇದ್ದೀರ. 9 ಹೆಜ್ಜೆಗಳನ್ನು ಇಡುವಷ್ಟರಲ್ಲಿ ನಿಮ್ಮಲ್ಲಿ ನೀವೇ ಅಸಾಧಾರಣವಾದ ಪರಿವರ್ತನೆಯನ್ನು ಗಮನಿಸುತ್ತೀರಿ ಎಂಬ ಭರವಸೆಯೊಂದಿಗೆ... ನಿಮ್ಮವನಾದ.. ಮಂಜುನಾಥ ಬಿ.🎉
ಈ ದೇಶದ ಇತಿಹಾಸದಲ್ಲೇ ಮೊದಲನೇ ಅದ್ಯಾಯ ನಿಮ್ಮದೇ ಇರುತ್ತೆ ಈ ದೇಶಾನೇ ನಿಮ್ಮನ್ನ ತಿರುಗಿ ನೋಡುತ್ತೆ ಕೊಂಡಾಡುತ್ತೆ 100% ಅದಕ್ಕೆ ನೀವೂ ಹುಟ್ಟಿರೋದು ಸರ್ .. ಶಿಕ್ಷಣ ಕ್ಷೇತ್ರದಲ್ಲೇ ನೀವು ನಮ್ಮ್ಮ ದೇಶಕ್ಕೆ ಕೊಡುತ್ತಿರುವ ಕೊಡುಗೆ ಅಪಾರ, ಈ ಕ್ಷೇತ್ರದಲ್ಲಿ ನಿಮ್ಮ ಬಹು ದೊಡ್ಡ ಕ್ರಾಂತಿಗಾಗಿ ನಾವು ಕಾಯ್ತಯಿದ್ದೀವಿ......
ಬೆಳಗಿನ ಶುಭೋದಯ ದಯಗಳು ಸರ್ ನನಗೆ ಒಂದು ಕನಸು ಇದೆ ನನ್ನ ಜೀವನದಲ್ಲಿ IAS ಅನ್ನೋ ಮಹಾನ್ ಕಾರ್ಯವನ್ನು ತಲುಪುತ್ತೆನೆ ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ನಾನು ಮಾಡಿಕೊಳ್ಳೋತ್ತ ಹೋಗ್ತಾ ಇದೇನೇ ಇವತ್ತಿನ ವಿಡಿಯೋ ನನ್ನ ದಾರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿರುತ್ತದೆ ❤
ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ನನ್ನ ಜೀವನದಲ್ಲಿ ಒಂದು ಕಲ್ಪನೆ ಇರ್ಲಿಲ್ಲ ಸರ್ ಆದ್ರೆ ನಿಮ್ಮ ವಿಡಿಯೋ ಕೇಳಿದಾಗಿಂದ ನನಗೆ ನಿರ್ದಿಷ್ಟವಾದ ಗುರಿಯಡೆಗೆ ಹೋಗಲು ಸಹಕಾರವಾಯ್ತು ಸರ್. ಧನ್ಯವಾದಗಳು 🙏🙏🙏🙏🙏
ನಮ್ಮಲ್ಲಿ ಇರುವಂತ ಎಲ್ಲ ಸಾಧನೆ ಮಾಡುವ ಗುಣಗಳನ್ನು ಹೇಗೆ ನಾವು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುವುದನ್ನ ಸರಳವಾಗಿ, ಸಮಾಧಾನದಿಂದ, ಅದನ್ನ ತಿಳಿಸಿಕೊಟ್ಟಿದ್ದಕ್ಕೆ ದನ್ಯವಾದಗಳು ಸರ್... 🙏🙏❤️❤️ ಎಷ್ಟುದಿನ ನಾನು ಈ ಎಲ್ಲ ನಿಯಮಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳದೆ ನನ್ನ ಸಮಯವನ್ನು ಕಳೆದಿದ್ದೇನೆ ಇನ್ನು ಮುಂದೆ ಈ ಎಲ್ಲ ನಿಯಮಗಳನ್ನು ನಾನು ದಿನನಿತ್ಯ ಅಳವಡಿಸಿಕೊಂಡು 2024 ಮುಗಿಯುವ ಒಳಗೆ ನನ್ನ ಗುರಿಯನ್ನು ತಲುಪುತ್ತಿನೆ ಸರ್....👍👍 ದನ್ಯವಾದಗಳು... 🙏🙏
Manjunath sir bari students ge matra na nimma motivation speech nange igaa 37 years age enu sadaane madilla iga madabeku antha horatidini adu nim videos nodi 100 present next year nim munde SUSSESFUL person agi barathi sir good job Manjunath sir
ಲಿಸ್ಟ್ ಮಾಡ್ಕಂಡು ಕೆಲಸ ಮಾಡೊದನ್ನ ಮಾಡ್ತ ಇರ್ಲಿಲ್ಲ ಸರ್ ನಾನು.ಅದನ್ನ ಈ ಕ್ಷಣದಿಂದನೇ ಮಾಡ್ತಿನಿ.ಎಷ್ಟೊ ಸರಿ ನನ್ನ ಓದಿನ ಮಿತಿಯು ಸಮಯವನ್ನು ಮೀರಿ ಹೋಗ್ತ ಇತ್ತು.ಅದು ಆಗುವುದಿಲ್ಲ ಈ ಕ್ಷಣದಿಂದ. ಧನ್ಯವಾದಗಳು ಸರ್ ತಮಗೆ 🙏🌹
Sir am in 9th std now, I Will prepare myself to bring best grades in 10th std with SMART strategy. Thank you for motivating youth to attain their goals
ನಿಮ್ಮ ಅತ್ಯುತ್ತಮವಾದಂತಹ ತರಭೇತಿ ಗೆ ಧನ್ಯವಾದಗಳು ಸರ್ ಆದರೆ ನಮ್ಮ ಕನಾ೯ಟಕದಲ್ಲಿ ನಡೆಯುತ್ತೀರುವ ಸ್ಪಧಾ೯ತ್ಮಕ ಪರಿಕ್ಷೆಯ ಭ್ರಷ್ಟಾಚಾರ ಮತ್ತು ಹಣ ಮತ್ತು ರಾಜಕೀಯ ಪ್ರಭಾವ ಇದ್ದೋರಿಗೆ ಕೆಲಸ ಇದು ಬೇರು ಸಮೇತ ಕಡಿಮೆ ಆದರೆ ಮಾತ್ರ ನಿಮ್ಮ ಕೆಲಸಕ್ಕೆ 🙏🙏🙏
Very nice n useful video talk. Thank you very much. It is useful for those who want to be successful, millionaire, billionaire. I already following ikigai, slready ready Ikigai English book. Those follow , they will 100 percent become rich, successful. If we follow we will not be BillGates, Ambani, Tata, etc. but we will be rich n successful, we can help our family, poor, needy, charity. etc.
ಅನೇಕ,,ನಮ್ಮ ತಂದೆ, ತಾಯಿ , ಅವರ ಜೀವನದಲ್ಲಿ ಇದೆಲ್ಲ ಅನುಭವ ಆಗಿರುತ್ತೆ.. ಅವರಿಗೆ transformation ಮಾಡಿ ಮಕ್ಕಳಿಗೆ ಹೇಳುವದಕ್ಕೆ ಬರ್ತಿಲ್ಲ.. ನಿಮ್ಮಿಂದ ಇಂಥ ಅತೀ ದೊಡ್ಡ ಮಹಾ ಕಾರ್ಯ ನಡೆಯುತ್ತಿದೆ ಧನ್ಯವಾದಗಳು.. ಬದಲಾವಣೆ ಜಗದ ನಿಯಮ 🎉🎉🎉
Gm sir E dinada class tumbane usefull agittu sir modalu nau yak huttidivi nau ena sadasbeku nam shakti namge artha madsidire very nice cls sir once again
Fallowing smart work and find out ikgai instructions for subconscious mind for doing positive works sir ......... Faithfuly thank very much for your gaidence ❤
Really amazing sir...past 2 years I have been watching your videos...u r inspiring so many students n people like me....really u r doing great thing sir ...
ಸರ್ ನಾನು ಈ ವಿಡಯೋ ಇಂದ ನಾನು ಅಡಾಪ್ಟ್ ಮಾಡ್ಕೊಂತ ಇರೋದ್ ಅಂದ್ರೆ .. ನಾನು ಕೊಂಡು ತಂದ ಬುಕ್ಸ್ ಎಲ್ಲ ಕಂಪ್ಲೀಟ್ ಆಗಿ ಓದುತ್ತೇನೆ ...ನೀವು ಹೇಳಿದ ಹಾಗೆ ಎಲ್ಲ ಬುಕ್ಸಗಳು 📚 Rack ಅಲ್ಲಿ ಇವೆ ...ತುಂಬಾ ಧನ್ಯವಾದಗಳು ಸರ್
Sir bad habit anta nange gottagutte sir but adru nan adna follow madtidde but inmunde nan adru bagge awareness togondu adunna doora madtini sir thank you sir giving this usefull information.nan change agi kandita nan life change madkotini sir
ಧನ್ಯವಾದಗಳು 💞 ಗುರುಗಳೇ, ಹೇಳುವ ಎಲ್ಲ ಅಭ್ಯಾಸ ನನ್ನಲ್ಲಿ ಇದೆ.. ಅದ್ರೆ ಮನಸ್ಸು ಸಿಕ್ಕ ಸಿಕ್ಕ ಕಡೆ ಓಡುತ್ತೆ... ಒಂದು ಅರ್ಥ ಅಯ್ತು. ಒಬ್ಬ ಮನುಷ್ಯ ಜೀವನ ದಲ್ಲಿ ಒಂದು ಕೆಲಸ ಮಾಡಬಹುದು.... ಹೆಚ್ಚು ಕಮ್ಮಿ 100 ಕನಸು ಇದೆ. 99 ಕನಸು ಮರೆತು ಒಂದು ಕನಸು ನನಸು ಮಾಡಬೇಕು ಅಂತ... ನಿಮ್ಮ motivetion ಕೇಳ್ಬೇಕು.. ನಮ್ಮ ಡಿಸ್ಪ್ಲೇನೆ ಆಳವಡಿಕೆ ಮಾಡಿಕೋಬೇಕು 🎉🎉🎉 ನಿಮ್ಮ ಅರೋಗ್ಯ ದೇವರು ಚೆನ್ನಾಗಿ ಇಟ್ಟಿರಲಿ sir..
Thank u so much sir ee class ninda artha agidu nannolage agadavada shakti ede adu suconscious mind adrinda nannu hen bekadru sadisbahudu anodu tilkonde evatu nanna nijavada jeevana arambha thank u so much sir
Subconscious mind, positive thoughts, visualisation helps to get success is true sir.. thank you for opened my eyes in this early morning.. experiencing positive energy inside me.. Thank you sir
Thank you so much sir, I can realise I want to be clear kset exam Nan mansalli idda gondala evattu nimma class inda clear agide nang yavaglu ansthittu tumba kasta nange clear madok sadhyana anta but evattu a thought hortoytu adu nimminda once again thank you so much ❤
❤️ಸರ್ ನಿಮಗೆ ಧನ್ಯವಾದಗಳು ಸರ್🙏🏻💐 ನಾನು ಇದು bootcamp ಅಟೆಂಡ್ ಆಗುವುದು 2ನೇ ವರ್ಷ ರೀ ಸರ್ ನಾನು ತುಂಬಾ ಚೇಂಜ್ ಸಾಧಕ ವೈಕ್ತಿ ನಾಗಿದೇನ್ರಿ ನಿಮಿನಿಂದ ನಾನು ಸಾಧಕ ನಾಗುದಕೆ ಯಲ್ಲವು help ಆಗತಿದೇರಿ ಸರ್ 🎉 (ಮತೊಮ್ಮೆ ಧನ್ಯವಾದಗಳು ರೀ ಸರ್... ❤️🙏🏻💐)
Good morning sir My Focus only for SBI PO office and creaking exam in November prilem and December creaking maine exam So Thenk you Sumach sir and my sadan academy in manjunath sir , 🙏🙏🙏
ಏನಾಗಬೇಕು ಎಂಬುದನ್ನೂ ತಿಳಿದುಕೊಳ್ಳದೆ ತುಂಬಾ ಗೊಂದಲದಲ್ಲಿ ಇದ್ದ ನನ್ನ ಬದುಕಿನ ಗುರಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿರುವ ನನ್ನ ನೆಚ್ಚಿನ ಗುರುಗಳಿಗೆ ನನ್ನ ಮನದಾಳದ ಧನ್ಯವಾದಗಳು ಸರ್ 🙏🙏🙏
Sir i am so happy after watched this video and sir naanu nan exam alli distinction thagobeku antha aim itkondidini sir adakkagi nanna study way na e video mulaka change madkobeku and tomorrow inda 5o'clock ge eddeluva habit na adopt madkobeku ankondidini sir thank u so much sir 🤝💐💐
Tq sir nanu degree student sir nandu dream police uniform aakodu ide sir but hight baralla aadre nanu kas aagtini sir nang ond prblm sir nanu sariyagi onde kade focus madalla madode illa aadre ivattu nim vidio inda nang ond Confidence bandidde sir yess I can do it👍❤ Thank you so much sir 🙏🙏
ಎಲ್ಲರಿಗೂ ನಮಸ್ಕಾರ.....
Good morning, ಶುಭ ಮುಂಜಾನೆ...
Welcome to 5am Club.
Exam Warrior Boot Camp Season 3, ಮೊದಲ ದಿನದ ಈ ಸೆಷನ್ ಗೆ ಹಾಜರಾಗಿರುವ ಎಲ್ಲರಿಗೂ ಶುಭಾಕಾಂಕ್ಷೆಗಳು.
ನೀವಿಂದು ಪರಿವರ್ತನೆಯ ಮೊದಲನೆ ಹೆಜ್ಜೆಯಲ್ಲಿ ಇದ್ದೀರ.
9 ಹೆಜ್ಜೆಗಳನ್ನು ಇಡುವಷ್ಟರಲ್ಲಿ ನಿಮ್ಮಲ್ಲಿ ನೀವೇ ಅಸಾಧಾರಣವಾದ ಪರಿವರ್ತನೆಯನ್ನು ಗಮನಿಸುತ್ತೀರಿ ಎಂಬ ಭರವಸೆಯೊಂದಿಗೆ...
ನಿಮ್ಮವನಾದ..
ಮಂಜುನಾಥ ಬಿ.🎉
Vgm sir
❤
From last Boot camp .. Nav 4:30 eddeltidini sir 🎉🎉🎉🎉
Good morning sir
ನಮಸ್ತೆ ಶುಭೋದಯ
ಈ ದೇಶದ ಇತಿಹಾಸದಲ್ಲೇ ಮೊದಲನೇ ಅದ್ಯಾಯ ನಿಮ್ಮದೇ ಇರುತ್ತೆ ಈ ದೇಶಾನೇ ನಿಮ್ಮನ್ನ ತಿರುಗಿ ನೋಡುತ್ತೆ ಕೊಂಡಾಡುತ್ತೆ 100% ಅದಕ್ಕೆ ನೀವೂ ಹುಟ್ಟಿರೋದು ಸರ್ .. ಶಿಕ್ಷಣ ಕ್ಷೇತ್ರದಲ್ಲೇ ನೀವು ನಮ್ಮ್ಮ ದೇಶಕ್ಕೆ ಕೊಡುತ್ತಿರುವ ಕೊಡುಗೆ ಅಪಾರ, ಈ ಕ್ಷೇತ್ರದಲ್ಲಿ ನಿಮ್ಮ ಬಹು ದೊಡ್ಡ ಕ್ರಾಂತಿಗಾಗಿ ನಾವು ಕಾಯ್ತಯಿದ್ದೀವಿ......
What's ur age??
@@vj6612 19
@@vj6612Teen age...😅
Thanks
ಬೆಳಗಿನ ಶುಭೋದಯ ದಯಗಳು ಸರ್
ನನಗೆ ಒಂದು ಕನಸು ಇದೆ
ನನ್ನ ಜೀವನದಲ್ಲಿ IAS ಅನ್ನೋ ಮಹಾನ್ ಕಾರ್ಯವನ್ನು ತಲುಪುತ್ತೆನೆ ಅದಕ್ಕೆ ಬೇಕಾಗಿರುವ ಸಿದ್ಧತೆಗಳನ್ನು ನಾನು ಮಾಡಿಕೊಳ್ಳೋತ್ತ ಹೋಗ್ತಾ ಇದೇನೇ ಇವತ್ತಿನ ವಿಡಿಯೋ ನನ್ನ ದಾರಿಗೆ ಹೆಚ್ಚಿನ ಮಾರ್ಗದರ್ಶನ ನೀಡಿರುತ್ತದೆ ❤
ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ನನ್ನ ಜೀವನದಲ್ಲಿ ಒಂದು ಕಲ್ಪನೆ ಇರ್ಲಿಲ್ಲ ಸರ್ ಆದ್ರೆ ನಿಮ್ಮ ವಿಡಿಯೋ ಕೇಳಿದಾಗಿಂದ ನನಗೆ ನಿರ್ದಿಷ್ಟವಾದ ಗುರಿಯಡೆಗೆ ಹೋಗಲು ಸಹಕಾರವಾಯ್ತು ಸರ್. ಧನ್ಯವಾದಗಳು 🙏🙏🙏🙏🙏
ನಮ್ಮಲ್ಲಿ ಇರುವಂತ ಎಲ್ಲ ಸಾಧನೆ ಮಾಡುವ ಗುಣಗಳನ್ನು ಹೇಗೆ ನಾವು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುವುದನ್ನ ಸರಳವಾಗಿ, ಸಮಾಧಾನದಿಂದ, ಅದನ್ನ ತಿಳಿಸಿಕೊಟ್ಟಿದ್ದಕ್ಕೆ ದನ್ಯವಾದಗಳು ಸರ್... 🙏🙏❤️❤️ ಎಷ್ಟುದಿನ ನಾನು ಈ ಎಲ್ಲ ನಿಯಮಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳದೆ ನನ್ನ ಸಮಯವನ್ನು ಕಳೆದಿದ್ದೇನೆ ಇನ್ನು ಮುಂದೆ ಈ ಎಲ್ಲ ನಿಯಮಗಳನ್ನು ನಾನು ದಿನನಿತ್ಯ ಅಳವಡಿಸಿಕೊಂಡು 2024 ಮುಗಿಯುವ ಒಳಗೆ ನನ್ನ ಗುರಿಯನ್ನು ತಲುಪುತ್ತಿನೆ ಸರ್....👍👍 ದನ್ಯವಾದಗಳು... 🙏🙏
ವರ್ಣಿಸಲು ಪದಗಳೇ ಇಲ್ಲ ಸರ್.
ಕನ್ನಡ ಜನತೆಯ ಯುವಕರ ಕಣ್ಮಣಿ ನೀವು. ❤
ನೊಂದವರ ಬದುಕಿಗೆ ದಾರಿದೀಪ ಎಂದಷ್ಟೇ ಹೇಳಬಲ್ಲೆ .
ಧನ್ಯವಾದಗಳು ಸರ್. ❤
Psychical and mental Health ನ ಕುರಿತು ಒಂದು series ಮಾಡಿ sir ❤
ನನ್ನಲ್ಲಿನ ಅದ್ಬುತ ಶಕ್ತಿಯನ್ನು ತಿಳಿಸದ್ದಕ್ಕಾಗಿ ಅನಂತ ಕೋಟಿ ಧನ್ಯವಾದಗಳು ಮಂಜು ಸರ್ 🥰🙏
Exalent massage sir thanks for you
My driem IAS officer 9th, class boy 😊
Manjunath sir bari students ge matra na nimma motivation speech nange igaa 37 years age enu sadaane madilla iga madabeku antha horatidini adu nim videos nodi 100 present next year nim munde SUSSESFUL person agi barathi sir good job Manjunath sir
ಲಿಸ್ಟ್ ಮಾಡ್ಕಂಡು ಕೆಲಸ ಮಾಡೊದನ್ನ ಮಾಡ್ತ ಇರ್ಲಿಲ್ಲ ಸರ್ ನಾನು.ಅದನ್ನ ಈ ಕ್ಷಣದಿಂದನೇ ಮಾಡ್ತಿನಿ.ಎಷ್ಟೊ ಸರಿ ನನ್ನ ಓದಿನ ಮಿತಿಯು ಸಮಯವನ್ನು ಮೀರಿ ಹೋಗ್ತ ಇತ್ತು.ಅದು ಆಗುವುದಿಲ್ಲ ಈ ಕ್ಷಣದಿಂದ.
ಧನ್ಯವಾದಗಳು ಸರ್ ತಮಗೆ 🙏🌹
Sir am in 9th std now, I Will prepare myself to bring best grades in 10th std with SMART strategy.
Thank you for motivating youth to attain their goals
Pin my comment sir so,that I will not forget my goal
ಸಮಯ ನಿರ್ವಹಣೆ ಹಾಗೂ ಗುರಿಯ ನಿರ್ಧಾರದ ಬಗ್ಗೆ ಹೇಳಿದ ಮಾತು ಅದ್ಭುತ ಗುರುಗಳೇ...
ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್... ಯುವಕರಲ್ಲಿ ಧನಾತ್ಮಕವಾಗಿ ಯೋಚನೆ ಮತ್ತು ದೊಡ್ಡ ಗುರಿ ಹೊಂದುವುದರ ಬಗ್ಗೆ ಹೆಚ್ಚಿನ ಸೇಷನ್ಸ ಕೊಡಿ ಸರ್ ..
Sir niva helida hege vijaypatha 1 Lake subscription........ 2023 🎉🎉🎉🎉🎉👌👌👌🙏🙏🙏🙏
Super sir❤ ನಿಮ್ಮ ಮಾತುಗಳನು ಕೇಳಿದೆ ಸರ್ .ವಣಿ೯ಸಲು ಪದಗಳೇ ಇಲ್ಲ ಸರ್.❤ ಧನ್ಯವಾದಗಳು ಸರ್ ❤
ಇಕಿಗಾಯ್ ಎಂದ್ರೆ ಬದುಕಿಗೆ ಒಂದು ಉದ್ದೇಶ ಇರಬೇಕು ಎನ್ನುವುದು ಉತ್ತಮವಾಗಿದ್ದು.SMART ಬಗ್ಗೆ ಕಲಿತುಕೊಳ್ಳಲಾಯಿತು.ಧನ್ಯವಾದಗಳು ಸರ್..🙏🙏🙏🙏
Sir nivu namma golas na thalpakke thumbba motivation kodtidira nim bagge nanage gowrava ide sir thank you sir
ನಿಮ್ಮ ಅತ್ಯುತ್ತಮವಾದಂತಹ ತರಭೇತಿ ಗೆ ಧನ್ಯವಾದಗಳು ಸರ್ ಆದರೆ ನಮ್ಮ ಕನಾ೯ಟಕದಲ್ಲಿ ನಡೆಯುತ್ತೀರುವ ಸ್ಪಧಾ೯ತ್ಮಕ ಪರಿಕ್ಷೆಯ ಭ್ರಷ್ಟಾಚಾರ ಮತ್ತು ಹಣ ಮತ್ತು ರಾಜಕೀಯ ಪ್ರಭಾವ ಇದ್ದೋರಿಗೆ ಕೆಲಸ ಇದು ಬೇರು ಸಮೇತ ಕಡಿಮೆ ಆದರೆ ಮಾತ್ರ ನಿಮ್ಮ ಕೆಲಸಕ್ಕೆ 🙏🙏🙏
ನಿಜ ಸರ್..ನಮ್ಮ ಸೋಲಿಗೆ ನಾವೇ ಹೊಣೆ.. ಅದನ್ನು ಅನುಭವಿಸಿದ್ದೇನೆ... ಮತ್ತೆ ಗೆಲ್ಲಬೇಕೆಂಬ ಆಸೆ ಮತ್ತೆ ನನ್ನಲಿ ಮೂಡಿಸಿದ ವಿಡಿಯೋ ಇದು.. ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ
Very nice n useful video talk. Thank you very much. It is useful for those who want to be successful, millionaire, billionaire. I already following ikigai, slready ready Ikigai English book. Those follow , they will 100 percent become rich, successful. If we follow we will not be BillGates, Ambani, Tata, etc. but we will be rich n successful, we can help our family, poor, needy, charity. etc.
Micro goal enda ondu dodda changes kanbahudu anta ee station enda arta aitu thank you so much sir ❤
ಖಂಡಿತ ಸರ್ ನಿಮ್ಮಂತವರ ಮಾರ್ಗದರ್ಶನ ಇವತ್ತಿನ ಕಾಲಘಟ್ಟಕ್ಕೆ ತುಂಬಾ ತುಂಬಾ ಬೇಕಿದೆ ..
ಅನೇಕ,,ನಮ್ಮ ತಂದೆ, ತಾಯಿ , ಅವರ ಜೀವನದಲ್ಲಿ ಇದೆಲ್ಲ ಅನುಭವ ಆಗಿರುತ್ತೆ.. ಅವರಿಗೆ transformation ಮಾಡಿ ಮಕ್ಕಳಿಗೆ ಹೇಳುವದಕ್ಕೆ ಬರ್ತಿಲ್ಲ..
ನಿಮ್ಮಿಂದ ಇಂಥ ಅತೀ ದೊಡ್ಡ ಮಹಾ ಕಾರ್ಯ ನಡೆಯುತ್ತಿದೆ ಧನ್ಯವಾದಗಳು..
ಬದಲಾವಣೆ ಜಗದ ನಿಯಮ 🎉🎉🎉
Gm sir E dinada class tumbane usefull agittu sir modalu nau yak huttidivi nau ena sadasbeku nam shakti namge artha madsidire very nice cls sir once again
ಬದುಕಿನ ಉದ್ದೇಶ ಕಂಡುಕೊಳ್ಳುವ ಇಕಿಗಾಯ್.... 🥰🥰🥰🥰
Fallowing smart work and find out ikgai instructions for subconscious mind for doing positive works sir ......... Faithfuly thank very much for your gaidence ❤
Really amazing sir...past 2 years I have been watching your videos...u r inspiring so many students n people like me....really u r doing great thing sir ...
ಸರ್ ನಾನು ಈ ವಿಡಯೋ ಇಂದ ನಾನು ಅಡಾಪ್ಟ್ ಮಾಡ್ಕೊಂತ ಇರೋದ್ ಅಂದ್ರೆ .. ನಾನು ಕೊಂಡು ತಂದ ಬುಕ್ಸ್ ಎಲ್ಲ ಕಂಪ್ಲೀಟ್ ಆಗಿ ಓದುತ್ತೇನೆ ...ನೀವು ಹೇಳಿದ ಹಾಗೆ ಎಲ್ಲ ಬುಕ್ಸಗಳು 📚 Rack ಅಲ್ಲಿ ಇವೆ ...ತುಂಬಾ ಧನ್ಯವಾದಗಳು ಸರ್
Sir bad habit anta nange gottagutte sir but adru nan adna follow madtidde but inmunde nan adru bagge awareness togondu adunna doora madtini sir thank you sir giving this usefull information.nan change agi kandita nan life change madkotini sir
ನನ್ನ favorite.
ನವರಾತ್ರಿಯ Boot Camp. ❤
Tqu so much sir nan ankondidantah job annu padedukolten sir
ಎಲ್ಲಾ ವಿಷಯಗಳನ್ನು ಎಲ್ಲಾ ವಯಸ್ಸಿನವರಿಗೂ ಅನ್ವಯವಾಗುವಂತೆ ಸ್ಪಷ್ಟವಾಗಿ ಹೇಳುವ ನಿಮಗೆ ಧನ್ಯವಾದಗಳು ಸರ್
Yes , now am reading that book . Ikigai means life to be worthwhile
Nimage nive saati sir nivu beleyutta eallaranna belesuva nimma ee guna eallarigu spoorthidayaka . Nimmanttavaru Namma deshada asthi eandare tappagalaradu sir.nimma jeevanada haadiyanne navu palisutteve sir.
Nan ivattu inda consistency maintain madtiniii sir...❤🎉
Nimma class inda naanu nanna jivanadalli success khandiddene sir 🙏🙏🙏🙏🙏🙏
Namma guriyedegini sthirathe heg erbeku antha thumba clearly helidira thank you so much sir
Sir nivu SMART ant helidiralla idaralli iruva artha tumbaa ide haage daily note for about your work Ten points 👌👌🙏🙏🙏
ಇಕಿಗಾಯ್ concept thumba chennagide...!! ಸಾಧನೆಗೆ... ಪ್ರೇರಣೆ ಮಾತು ಸ್ಫೂರ್ತಿ 💞❤️ಧನ್ಯವಾದಗಳು ಸರ್ 🙏🙏
ಅದ್ಬುತವಾದ ವಿಚಾರಗಳುಸರ್ 🤝🤝🤝
ಧನ್ಯವಾದಗಳು 💞
ಗುರುಗಳೇ, ಹೇಳುವ ಎಲ್ಲ ಅಭ್ಯಾಸ ನನ್ನಲ್ಲಿ ಇದೆ.. ಅದ್ರೆ ಮನಸ್ಸು ಸಿಕ್ಕ ಸಿಕ್ಕ ಕಡೆ ಓಡುತ್ತೆ...
ಒಂದು ಅರ್ಥ ಅಯ್ತು. ಒಬ್ಬ ಮನುಷ್ಯ ಜೀವನ ದಲ್ಲಿ ಒಂದು ಕೆಲಸ ಮಾಡಬಹುದು....
ಹೆಚ್ಚು ಕಮ್ಮಿ 100 ಕನಸು ಇದೆ.
99 ಕನಸು ಮರೆತು ಒಂದು ಕನಸು ನನಸು ಮಾಡಬೇಕು ಅಂತ...
ನಿಮ್ಮ motivetion ಕೇಳ್ಬೇಕು..
ನಮ್ಮ ಡಿಸ್ಪ್ಲೇನೆ ಆಳವಡಿಕೆ ಮಾಡಿಕೋಬೇಕು 🎉🎉🎉
ನಿಮ್ಮ ಅರೋಗ್ಯ ದೇವರು ಚೆನ್ನಾಗಿ ಇಟ್ಟಿರಲಿ sir..
😊😊
Thank you so much sir 🙏 ☺️ 😊 ❤️
Tq sir, your speech helped me so much to reach my goal
Thank u so much sir ee class ninda artha agidu nannolage agadavada shakti ede adu suconscious mind adrinda nannu hen bekadru sadisbahudu anodu tilkonde evatu nanna nijavada jeevana arambha thank u so much sir
I am only dreaming about ias officer but didnt worked about it now action is important to make dream true thank you so much sir 🙏🙏🙏🙏
Sir ur real hero of me❤
Subconscious mind, positive thoughts, visualisation helps to get success is true sir.. thank you for opened my eyes in this early morning.. experiencing positive energy inside me.. Thank you sir
Tumb tqs sir... nanu in munde daily dairy barattini...aa Dina ena matdabeku anodu made madattini sir...
Follow hege madabeku sir nim daily class na and pc aagoke hight estirabeku sir
Excellent ❤💐🌹🎉👏
ನಿಮ್ಮ ಮಾರ್ಗದರ್ಶನ ಅತಿ ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಸರ್
Super sir....,nanu badalavane honduttene gurugale
ಬೆಳಗಿನ ಶುಭೋದಯ ಗುರುಗಳೇ.. 🙏
Thanku Sir.. I will complete my micro plans.. Tq sir.. GPT Teacher 2024 with good rank
ನಾನು ಸಮಯ ನಿರ್ವಹಣೆ ಸರಿಯಾಗಿ ಮಾಡಬೇಕು , ಪ್ರತಿಯೊಂದಕು time bonding ಮಾಡ್ಕೋಬೇಕು , ಯವಾಗಲ್ಲು ಧನಾತ್ಮಕ ಆಲೋಚನೆ ಮಾಡಬೇಕು , ಪ್ರಕೃತಿಯ ಜೋತೆಗೆ ಜೀವನ ಶೈಲಿ ಮಾಡಬೇಕು
Thank you sir ❤
Thank you so much sir, I can realise I want to be clear kset exam Nan mansalli idda gondala evattu nimma class inda clear agide nang yavaglu ansthittu tumba kasta nange clear madok sadhyana anta but evattu a thought hortoytu adu nimminda once again thank you so much ❤
Tq sir ....nimma mathinda nanna subconscious mind li nan guri strong belief madkothidini .one day nimna meet agthini sir 😊❤
❤️ಸರ್ ನಿಮಗೆ ಧನ್ಯವಾದಗಳು ಸರ್🙏🏻💐
ನಾನು ಇದು bootcamp ಅಟೆಂಡ್ ಆಗುವುದು 2ನೇ ವರ್ಷ ರೀ ಸರ್
ನಾನು ತುಂಬಾ ಚೇಂಜ್ ಸಾಧಕ ವೈಕ್ತಿ ನಾಗಿದೇನ್ರಿ
ನಿಮಿನಿಂದ ನಾನು ಸಾಧಕ ನಾಗುದಕೆ ಯಲ್ಲವು help ಆಗತಿದೇರಿ ಸರ್ 🎉
(ಮತೊಮ್ಮೆ ಧನ್ಯವಾದಗಳು ರೀ ಸರ್... ❤️🙏🏻💐)
ನಮಗೆ ಅದ್ಬುತ ವಿಚಾರ ತಿಳಿಸಿ ಮಹೌಪಕಾರ ಮಾಡಿದ್ದೀರಿ ಸರ್ ವಂದನೆಗಳು
Good morning sir 🙏 I wish u 🎉 sir ur Wonderful 👍 Biggest dream reach in ur life 😊
Good morning sir
My Focus only for SBI PO office and creaking exam in November prilem and December creaking maine exam
So Thenk you Sumach sir and my sadan academy in manjunath sir , 🙏🙏🙏
Subaconscion mind ಬಗ್ಗ ತುಂಬಾ ಚೆನ್ನಾಗಿ ವಿವರಣೆ ನೀಡಿದೀರಾ .. ತುಂಬಾ ಧನ್ಯವಾದಗಳು ಸರ್.
+very then consistent growth to the higher and higher levels
ಅದ್ಭುತ ಕ್ಲಾಸ್ ಸರ್.....❤
Onde dinakke life ali success agavudakke yenu beku adanell helidira nange wdate saku .....❤
Thank you so much sir.,.. Nanage 37 years sir.. Nanage option erodu teacher job aste
Sir nanu nim big fan sir nim vedios nodtha ertini nim motivation vedios enda Nan evatthu highcourt sda agidini sir❤
Namasakara sar nimidha halavaru janaru bhadalavani sgatidhre adharali nanu vabhalu thank u sar
Thank you sir🙏🙏🙏
ಏನಾಗಬೇಕು ಎಂಬುದನ್ನೂ ತಿಳಿದುಕೊಳ್ಳದೆ ತುಂಬಾ ಗೊಂದಲದಲ್ಲಿ ಇದ್ದ ನನ್ನ ಬದುಕಿನ ಗುರಿಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತಿರುವ ನನ್ನ ನೆಚ್ಚಿನ ಗುರುಗಳಿಗೆ ನನ್ನ ಮನದಾಳದ ಧನ್ಯವಾದಗಳು ಸರ್ 🙏🙏🙏
Thank you sir, morning morning positive vibes, and preparation for MAKE IT HAPPEN.🙏
Thank u sir🤍
Woooow👌 👍speech sir 🤝🤝🤝❤🌹❤🌹🙏🙏sir🙏🙏🙏
Hi sir nim inda thumba help agthide, thank you 🙏
Sir i am so happy after watched this video and sir naanu nan exam alli distinction thagobeku antha aim itkondidini sir adakkagi nanna study way na e video mulaka change madkobeku and tomorrow inda 5o'clock ge eddeluva habit na adopt madkobeku ankondidini sir thank u so much sir 🤝💐💐
Nimma edinada class enda nanna kelavu confusion clear adavu sir, Dhanyavada🙏
🎉🎉 Nim class kelo nave punyavantaru Thank you sirr🎉🎉🎉
Sir it's very important to get success if we are adopt but i will adopt this all things in my life sir thanks for this sir🙏🙏
I am this instruction definitely follow. Sir thank you.
ನಿಮ್ಮ ಮಾತುಗಳು ನನ್ನ ಜೀವನದಲ್ಲಿ ತುಂಬಾ ಬದಲಾವಣೆ ತಂದಿದೆ ಸರ್ ಧನ್ಯವಾದಗಳು ಸರ್
🎉🎉ಗುರುಗಳೇ ಇಕಿಗಾಯಿ thought ಅದ್ಬುತ ಮಾಹಿತಿ vadagiside.
Sir ನಮ್ಮ ಮನಸ ಅರ್ಥ ಮಾಡಿ ಕೊಂಡಿದ್ದಾರೆ ಸರ್ ನಿಮ್ಮ ಮಾತು ನಮಗೆ ಸ್ಫೂರ್ತಿ ಕೊಡುವ ಕೆಲಸ ಮಾಡಿದೆ ಸರ್ ❤❤🎉🎉1000000Tq ದೇವರ ನಿಮ್ಮನ್ನ ಚನಾಗಿ ittirili ಸರ್
ತುಂಬು ಹೃದಯದ ಧನ್ಯವಾದಗಳು ಸರ್
Thank you sir .... Every words is important to achieve the my goal ....
Thank you so much 🙏
Tq sir nanu degree student sir nandu dream police uniform aakodu ide sir but hight baralla aadre nanu kas aagtini sir nang ond prblm sir nanu sariyagi onde kade focus madalla madode illa aadre ivattu nim vidio inda nang ond Confidence bandidde sir yess
I can do it👍❤
Thank you so much sir 🙏🙏
ಟೈಟಲ್ ಬರವಣಿಗೆ ಗ್ರಹಿಕೆಯ ಬರವಣಿಗೆ ಆಗಿರಲಿ. ನಮ್ಮೆಲ್ಲರ ಯಶಸಿನ ಬಾ ಗವಾಗಿರುವುದಕ್ಕೆ ಸಾಧನಾ ಅಕಾಡಮಿಗೆ ಧನ್ಯವಾದಗಳು.
Life changing point sir 🙏🙏🙏🙏🙏🙏
Sir nimma classinda become a good English teacher in 2024 👍
Very nice speech sir 👍🙏
ಶುಭಾದಯಾ ಗುರುಗಳೇ 🙏
Tq very much sir.super class sir. I am very lucky sir nim kelo bhagy sikudu sir.
I think it's really works for me sir.... very inspirable... I really hope for the best sir... thank you so much sir...🙏
Tq sir❤
Sir your motivation class super thank u sir,
5 am club good result in my life sir🙏🙏...
Sir I got goosebumps 😢, thank you so much.but namge innond video madi sir manyavar support illade hege ivella achieve madodu sir
Thank u very much sir we are most obedient to your help and from today onwards I think special and become my achievement.