ಐದೇ ತಿಂಗಳಲ್ಲಿ ಕಟ್ಟಿದ ₹37 ಲಕ್ಷದ ತೊಟ್ಟಿಮನೆ "ತ್ರಿನೇತ್ರ" /

Поділитися
Вставка
  • Опубліковано 12 тра 2024
  • #hometour
    #thottimane
    #low_budget_house
    #sustainable_house
    #sustainablehousing
    #environmentfriendly
    #mudblockhouse
    #lowcosthouse
    #housebuilding
    #ecofriendly_house
    #zero_waste_house
    #lauriebaker
    #mudbrickhouse
    #wideangle
    #clay
    #house_construction
    #mysuru
    #mysore
    #modern_thottimane
    #thrinetra
    #viral_video
    #viralvideo
    ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಮಿರ್ಲೆಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ್ ಅವರು ಕಟ್ಟಿದ ತೊಟ್ಟಿಮನೆ ತ್ರಿನೇತ್ರದ ಹೋಂ ಟೂರ್ ಈ ವಿಡಿಯೋದಲ್ಲಿದೆ.
    ಶ್ರೀ ಚಂದ್ರಶೇಖರ್ ಮೊ:9448246247
    This video contains Home Tour of a modern Thotti Mane constructed at Mirle in K R Nagar of Mysore District by Retired Principal Sri Chandrasekhar.
    Sri Chandrashekhar M:9448246247
  • Навчання та стиль

КОМЕНТАРІ • 56

  • @srinathgowdacv795
    @srinathgowdacv795 2 місяці тому +11

    ನಿಮಗೆ ಧನ್ಯವಾದ ತಿಳಿಸಬೇಕು ಪ್ರಕೃತಿಗೆ ಹತ್ತಿರವಾದ ಮನೆಗಳನ್ನು ನಮಗೆ ಪರಿಚಯ ಮಾಡಿಕೊಡೋದಕ್ಕೆ

    • @wideangleM
      @wideangleM  2 місяці тому

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @geetarwalikar5262
    @geetarwalikar5262 2 місяці тому +5

    ತ್ರಿನೇತ್ರ ತುಂಬಾ ಚೆನ್ನಾಗಿದೆ .ಅಧ್ಯಾಪಕರಿಗೆ n avar ಶ್ರೀಮತಿಗೆ ಶುಭವಾಗಲಿ💐💐

    • @wideangleM
      @wideangleM  2 місяці тому

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @maalaspages1819
    @maalaspages1819 2 місяці тому +1

    ಮನೆ ಅದ್ಭುತ..ಮನೆ ಒಳಗೆ ಮಳೆ ಇನ್ನೂ ಅದ್ಭುತ!! 🙏 wide angle..

    • @wideangleM
      @wideangleM  2 місяці тому

      ಹೌದು, ನಿಜವಾಗಿಯೂ. ಮನೆಯೊಳಗೇ ಕುಳಿತು ಧಾರಾಕಾರ ಮಳೆ ನೀರು ತೊಟ್ಟಿಯೊಳಗೆ ಬೀಳುವುದನ್ನು ನೋಡುವುದೇ ಒಂದು ಸೊಗಸು. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @puttakkana_kutumb
    @puttakkana_kutumb 2 місяці тому +3

    ಮನೆ ತುಂಬಾ ಸುಂದರವಾಗಿ ಇದೆ 😍🙏

    • @wideangleM
      @wideangleM  2 місяці тому

      ಧನ್ಯವಾದಗಳು ಪುಟ್ಟಕ್ಕ.

  • @ARUNKUMAR-eu5wd
    @ARUNKUMAR-eu5wd 2 місяці тому +1

    ಆ ನಗು ನೋಡಲು ಅದೆಷ್ಟು ಸಂತಸ ಸದಾ ಹಾಗೆ ಇರಲಿ 🌄

    • @wideangleM
      @wideangleM  2 місяці тому

      ಧನ್ಯವಾದಗಳು, ಸರ್.

  • @srinivasa.n9277
    @srinivasa.n9277 2 місяці тому

    Thumba channagide shbhashayagalu ibbarigu

    • @wideangleM
      @wideangleM  2 місяці тому

      ಧನ್ಯವಾದಗಳು

  • @jagadeepchandra9140
    @jagadeepchandra9140 2 місяці тому

    Informative video, Thanks 🙏

    • @wideangleM
      @wideangleM  2 місяці тому

      Thank you for watching and commenting, Sir.

  • @user-shivakumar9720
    @user-shivakumar9720 2 місяці тому +4

    ಮನೆ ಒಂದು ಮೂರು ಬಾಗಿಲಿದ್ರೆ ತಪ್ಪಿಲ್ಲ ಅದ್ರೆ ಮನ ಒಂದು ಮೂರು ಬಾಗಿಲು ಇರಬಾರದು

    • @wideangleM
      @wideangleM  2 місяці тому

      ನಿಮ್ಮ ಮಾತು ನಿಜ. ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @sureshn1920
    @sureshn1920 2 місяці тому +2

    Nice house 🏠

    • @wideangleM
      @wideangleM  2 місяці тому

      Thank you for watching and commenting Sir.

  • @user-qm3yf3np6c
    @user-qm3yf3np6c 2 місяці тому

    Beautifully planned budget n nature good house ❤

    • @wideangleM
      @wideangleM  2 місяці тому +1

      Thank you for watching and reverting.

  • @user-yp3iv6lo6x
    @user-yp3iv6lo6x 2 місяці тому

    Tumba sundar ❤❤

    • @wideangleM
      @wideangleM  2 місяці тому

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು

  • @basavarajuyc8804
    @basavarajuyc8804 2 місяці тому

    Super

  • @rajubvr
    @rajubvr 2 місяці тому

    Lucky couple💐

    • @wideangleM
      @wideangleM  2 місяці тому

      Thank you for watching and commenting.

  • @premalathas2887
    @premalathas2887 2 місяці тому

    Prakruthi ge hathiravada thrinethra thotti mane cheap and best aagìde. Thank you sir.

    • @wideangleM
      @wideangleM  2 місяці тому

      ಧನ್ಯವಾದಗಳು, ಸರ್.

  • @geetha544
    @geetha544 2 місяці тому

    Super house All the best couple

  • @roopaswaroop6455
    @roopaswaroop6455 22 дні тому

    ಅಳತೆ ಎಷ್ಟು ಸರ್

  • @prabhakaramnmirle6659
    @prabhakaramnmirle6659 2 місяці тому

    Sri Mirle Big village

    • @wideangleM
      @wideangleM  2 місяці тому

      Ok, thank you for correcting. Thank you for watching and responding.

  • @ARUNKUMAR-eu5wd
    @ARUNKUMAR-eu5wd 2 місяці тому

    ರೂಫಿನ್ಗ್ಗೆ ಅಡಿಕೆ ಮರ ಉಪಯೋಗ ಮಾಡಬಹುದೇ

  • @hrnarayanaswamy5208
    @hrnarayanaswamy5208 2 місяці тому

    Please send the plan sir

    • @wideangleM
      @wideangleM  2 місяці тому

      Sir, evident that you have not watched the full video 😅. Pls watch the video in full, plan is furnished in the video.
      However, thank you for connecting with Wide Angle.

  • @sushmithashetty6735
    @sushmithashetty6735 2 місяці тому

    Interview type rather than home tour 😮

    • @wideangleM
      @wideangleM  2 місяці тому

      Thank you for watching

  • @raghavendragm4161
    @raghavendragm4161 2 місяці тому

    Bad Lighting.

  • @sajilaanjum8342
    @sajilaanjum8342 2 місяці тому +1

    What is Thottimanai? Is it naalukett(courtard house)?

    • @wideangleM
      @wideangleM  2 місяці тому +1

      Yes exactly. Thank you for your interest. Mandya District in Karnataka may be termed as "Cradle of Courtyard Houses(Thotti Mane)". You can see many old, big and beautiful, well-maintained Thotti Mane in Mandya District. In Mysore too, you can see Thotti Mane here and there.
      Thank you for watching and reverting.

    • @IktaaraDiaries
      @IktaaraDiaries 19 днів тому

      Hai... Iam n Mysore now... Forgot to inform you...

    • @wideangleM
      @wideangleM  19 днів тому

      @@IktaaraDiaries wow...enjoy...if time permits, call me.

  • @nalinasharma3111
    @nalinasharma3111 2 місяці тому

    Security purpose henchin mane ok na sir

    • @wideangleM
      @wideangleM  2 місяці тому

      ಹೆಂಚಿನ ಮನೆಯಲ್ಲಿ ಭದ್ರತೆಯ ಕುರಿತು ಕಳವಳ ಹೊಂದಿದವರು ಒಳಗಿನಿಂದ ಸೀಲಿಂಗ್ ಹೆಂಚಿನ ಮುಚ್ಚಿಗೆ ಹಾಕಬಹುದು. ಒಂದು ಹಂತದ ಜಾಗರೂಕತೆಯನ್ನು ಎಲ್ಲಾ ಮನೆಗಳಲ್ಲೂ ತೆಗೆದುಕೊಳ್ಳಬೇಕಾಗುತ್ತದೆ.

    • @wideangleM
      @wideangleM  2 місяці тому

      ವಿಡಿಯೋವನ್ನು ವೀಕ್ಷಿಸಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

  • @mohanhn3597
    @mohanhn3597 2 місяці тому

    Nice

  • @murthyrln4313
    @murthyrln4313 2 місяці тому

    Please share the telephone number of the contractor

    • @wideangleM
      @wideangleM  2 місяці тому

      Hareesh R K Construction 9448077641.
      Thank you for watching and reverting.

    • @murthyrln4313
      @murthyrln4313 2 місяці тому +1

      @@wideangleM thank you so much for sharing the contractor number.God bless all