ರಾಜೇಶ್ ಮನೆ ಹೇಗಿದೆ? 60 x 40 ಸೈಟ್ ನಲ್ಲಿ ಅಕರ್ಷಕ ಮನೆ? Kalatapsavi | Actor Rajesh Home Tour
Вставка
- Опубліковано 18 кві 2023
- ಕನ್ನಡ ಚಿತ್ರರಂಗದ ರಾಜೇಶ್ ಖನ್ನಾ ಎಂದು ಹೆಸರಾಗಿದ್ದು ಹಿರಿಯ ನಟ ರಾಜೇಶ್ ಅವರ ಮನೆ ಎಲ್ಲಿದೆ?. ಅವರ ಮನೆ ಹೇಗಿದೆ?
ಕಳೆದ ವರ್ಷ ನಿಧನರಾದ ರಾಜೇಶ್ ಅವರ ಮಗ ಮತ್ತು ಸೊಸೆ ಅವರ ಬಗ್ಗೆ ಏನೇಳಿದ್ದಾರೆ. ರಾಜೇಶ್ ಅವರು ಕಟ್ಟಿರುವ ಮನೆ ಮಿನಿಯ ಭವ್ಯ ಬಂಗಲೆಯಲ್ಲಿ ಅವರ ಮಕ್ಕಳು ಹೇಗಿದ್ದಾರೆ ಎಂದು ತಿಳಿಯಲು ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #ರಾಜೇಶಮನೆ #ಕಲಾತಪಸ್ವಿ #modelhouse #kannadaactorrajesh #kalatapaswi #kalatapasvi #arunsarja #asharani #niveditha #raejshson #rajeshfamily #hometour #actorhouse #celebrityhouse #hometour #actresshousetour #Artisthouse - Розваги
ಒಳ್ಳೇ ಕಲಾ ವಿದರು ನಿಮ್ಮ ಅಪ್ಪಾ ಅವರ ಸ್ವರ ವೇ ನಿಮ್ಮ ಕಂಠದಲ್ಲಿ 😊ಇದೇ👍👌🍟🍟🙏🙏, ಮುಂದೆ ಇನ್ನೂ ಒಳ್ಳೆ ಮನೆ ಕಟ್ಟಿಕೊಳ್ಳಿ 🙌🏻🙌🏻🙌🏻🙌🏻
ನಿಮ್ಮ ನಗು ಬಹಳ ಚೆನ್ನಾಗಿದೆ ಅಪ್ಪನ ಎತ್ತರ ಇಲ್ಲ ಆದರೆ ನಿಮ್ಮ ಮುಖ ಹಾಗೂ ಧ್ವನಿ ಬಳುವಳಿಯಾಗಿ ಬಂದಿದೆ
ರಾಜೇಶ್ ಒಳ್ಳೆಯ ಮನುಷ್ಯರು ಸಿದ್ಧಲಿಂಗಯ್ಯ ದೊಡ್ಡ ಅಭಿಮಾನಿ ಅವರ ಸ್ಮಾರಕ ಮಾಡಿರುವುದು ದೊಡ್ಡ thana ತೋರಿಸಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು
ಇಂತಹ ಅದ್ಭುತವಾದ ನಟನ ಬದುಕಿನ ವಿವರಣೆ ಏನು ಚೆನ್ನಾಗಿ ಬಂದಿಲ್ಲ. ಗಡಿಬಿಡಿಯಲ್ಲಿ ಮಾಡಿದ ಹಾಗಿದೆ. ಇನ್ನು ಚನ್ನಾಗಿ ಸಂದರ್ಶನ ಮಾಡಿ. ಇಲ್ಲದಿದ್ದರೆ ಅದು ನ್ಯಾಯ ಸಲ್ಲಿಸಿದ ಹಾಗೆ ಆಗಲ್ಲ🙏
ರಾಜೇಶ್ ಅವರು
ಕನ್ನಡ ಚಿತ್ರರಂಗದ ಅದ್ಭುತವಾದ ಹಾಗೂ ತೂಕವಾದ ನಟ.
ರಾಜೇಶ್ ಅವರು ತುಂಬಾ ಅದ್ಭುತವಾದಂತಹ ಕಲಾವಿದರು ಅಂತ ವ್ಯಕ್ತಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಇದಿದು ನಮ್ಮ ಕನ್ನಡಿಗರ ಸೌಭಾಗ್ಯ
ಸರ್ ನಾನು ಈ ಕಾರ್ ಗೆ ಡ್ರೈವರ್ ಆಗಿದ್ದೆ 🙏
ಕಲಾ ತಪಸ್ವಿ ರಾಜೇಶ್ 🙏.
❤️ ರಾಜೇಶ್ ಸರ್ 🙏🏻
ಕೂರಿಸಿ ಮಾತಾಡಿಸಿದ'ರೆ ಚೆನ್ನಾಗಿ ಇರ್ತಿತು Respected KMV Sir. Tys.for ur precious time 🌺🙏❤
The voice of the son of Kalaa Tapasvi resembles almost the same as that of Kalaa Tapasvi... Shri RaajEsh Sir was a Gentleman... PraNaams for the BEAUTIFUL EPISODE..
ರಾಜೇಶ್ ಇಷ್ಟೆಲ್ಲ ಮಾಡಿದ್ರೂ , ಶವಸಂಸ್ಕಾರ ಮಾಡಕ್ಕೆ ಯಾರೋ ದೂರದ ಊರಿನ ಅಭಿಮಾನಿ ನೀಡಿದ ಭೂಮಿ ಬೇಕಾಯ್ತು ,!
ಆದ್ರೆ ಒಂದು ಕುಟುಂಬಕ್ಕೆ ಮಾತ್ರ ಬೆಂಗಳೂರಿನ ಮದ್ಯದಲ್ಲೇ ಸಮಾಧಿ ಸ್ಮಾರಕ ಬೇರೆಯವರಿಗೆ ಮಾಮೂಲಿ ಸ್ಮಶಾನದಲ್ಲಿ
ನಿಮ್ಮ ಧ್ವನಿ ರಾಜೇಶ್ ರವರಂತೇ ಇದೆ.
👌👌👌👌👌👌
@@devarajudevaraju4529 ಧನ್ಯವಾದಗಳು.
As the father so is the Son
ಅಬ್ಬಾ ರಾಜೇಶವರೇ ಮಾತಾಡ್ತಾರೇನೋ ಅನ್ನಿಸುತ್ತದೆ
ರಾಜ್ ಅವರಿಗೆ ಸಮಾನ ಕಲೆಯುಳ್ಳ ನಟ ಪ್ರೀತಿಯ ನಮ್ಮ ರಾಜೇಶ್ ಒಬ್ಬರೇ
ಕಲಾತಪಸ್ವಿ ರಾಜೇಶ್ ಅವರ ಸಮಯ ಪಾಲನೆ👌
Good one. Memory of his father is admirable.
ಶ್ರೀ ರಾಜೇಶ್ ಸ್ಮಾರಕ ಎಲ್ಲಿದೆ? ದಯವಿಟ್ಟು ಸ್ಥಳದ ಬಗ್ಗೆ ನಮಗೆ ತಿಳಿಸಿ !!
ರಾಜೇಶ್ ಅಪ್ಪಾಜಿ 😭🙏🙏💐💐
Same ರಾಜೇಶ್ ಅಪ್ಪಾಜಿ ವಾಯ್ಸ್ 🙏🙏
Adbhuta.nata.kannada.industryge🎉🎉🎉🎉🎉🎉🎉🎉🎉❤
Rajesh Sir Senior and super actor, nice video 🙏🙏🙏🙏
Sir done gud job about legendary actor
Well explained God bless you and ur family.
Your voice is same to your father voice sir
Very Surprising. ಅವರ voice xerox. Tysm for ur precious time 🌺🙏❤
Nice actor rajesh sir 👌🙏
Really super
Nammellara fevotate hero.nim voice same sir xerox.avara yella filam nodideve.miss u sir.mysore
Olleya kalavidaru.
Rajesh sir is great artist
ಬಿಡುಗಡೆ ಸಿನಿಮಾ ನಮಗೆ ತುಂಬಾ ಇಷ್ಟ ಪಡುವದಾಗಿದೆ.
Lovely Respected Dr Sir. Frankly spoken!!!!!🌺🙏❤ Very interesting plz continue gr8 going Respected Raghuram sir
Ravivarmana Kunchada Kale Bale Saakaaravo ..... this song is from Sose Thanda Sowbhagya.
Est polite matadtare really superb 💓
Kalathapaswi Rajesh sir ravara baduku bangaravayithu movie ya Ravi varmana kunchada song is evergreen.i like this song
ತಪ್ಪಾಗಿ ತಿಳಿಯಬೇಡಿ. ರವಿ ವರ್ಮನ ಕುಂಚದ ಕಲೆ ಈ ಹಾಡು " ಸೊಸೆ ತಂದ ಸೌಭಾಗ್ಯ " ಚಿತ್ರದ್ದು.
ಒಳ್ಳೆಯ ಸಂಸ್ಕಾರ,ಸಂಸ್ಕೃತಿ, ಇರುವ ಕುಟುಂಬ ತುಂಬಾ ಸಂತೋಷ
No this is wrong, See Rajesh smaraka, land given by outside person, only drama in front of media.
Same to same voice 😊😊
Rajesh Sir is really a super actor
I have great respect to Rajesh sir. His voice and prouncing kannada is extraordinary.
👌🙏🏽
Kalaa thappassvi..... 🙏.
Super
ದೇ ವ ದುಡ್ಡು ರಾ ಜೇ ಷೆ ದೇ ವ ರ ಮ ನೆ 👌🙏🏻🙏🏻q
Where this home was Banglore haa Mysore haa
🙏🙏🙏🙏🙏
ನೀವು ಎಷ್ಟು ಜನ ಮಕ್ಕಳು ರಾಜೇಶ್ ಗೆ ಯಾರ್ಯಾರು 😊🙏
ಕಾರ್ ಇದ್ರೆ ಮಾತ್ರ ನೆನಪು ಇರುತಾ, ಇಲ್ಲದೆ ಇದ್ರೆ ಇರಲ್ವೇ
ನಾವು ಸಹ ನಮ್ಮ ಹುಟ್ಟು ಹಬ್ಬದ ಸಮಯದಲ್ಲಿ ಕಲಾತಪಸ್ವೀ ರಾಜೇಶ್ ಅಪ್ಪಾಜೀಯವರೊಂದಿಗೆ ಕೇಕ್ ಕಟ್ಟು ಮಾಡಿ ನಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಖುತ್ತಿದ್ದೇನೆ ಅವರ ಅರ್ಶಿವಾದ ನಮಗೆ ಇದೆ
ನಾನು ಅವರ ದೊಡ್ಡ ದೊಡ್ಡ ಅಭಿಮಾನಿ
ಶ್ರೀ ಮಧುಯಾದವ್ ಅಧ್ಯಕ್ಷರು ಜೆಡಿಎಸ್ ಐಟಿ ವಿಂಗ್ ಯಲಹಂಕ ವಿಧಾನ ಸಭಾ ಕ್ಷೇತ್ರ
Grand daughter is so sweet & msture. God blesd rajesh family
Sir nima voice same Rajesh sir voice tarane ede sir Rajesh sir ❤❤❤❤
Nimma voice avara voice tarane ede
👌🙏🙏🙏🙏🙏🙏👏👏
Give the car to Dharmasthala museum.
Sir, nimma thande dwani avara dwani onde tharaha idde
Dhananjay awre nimma dvani same ade Rajesh anna dvani
🙏
ಮಗನ ಧ್ವನಿ ರಾಜೇಶ್ತರಹ ಇದೆ
❤😢
Sariyage.madidru.matte.yake.sarakarakke.kai.chachbeku.nanu.kuda.rajesh.abimani.nammur.tumba.chennaghitu
Aa Arjun sarja Handi thara iroranna Hero Maadi eshto support maadthavne nimge enu maadtha ilwa ??
Avara films olemarga torisikodutitu nimage namma sastanga naaskaragalu
🙏🙏🙏❤️❤️❤️
Save old thinks
Nammamanerajesha
Rajesh sir andare nammaprana avara film andare achumechu
ಏನು ಸರಿಯಾಗಿ ತೋರಿಸಿಲ್ಲ
Some voice disturbs
Kala trapasvi maneyalli kalalokave srustiyagide.
Og modeling, ond jaagadalli samaadi madakaglillla ninge.
Our kurubas Rajeash sir super actor and ashrani daughter is super actor Arjun Sarja family members... Son in law... Very good hero....🎉🎉🎉🎉🎉🎉🎉🎉🎉🎉🎉🎉🎉🎉🎉❤🎉🎉🎉🎉🎉🎉🎉🎉🎉🎉🎉🎉
Voice same like rajesh sir
Your wealth from your fathers gift, But after Rajesh death, no one has(sons and daughter) done a smaraka for him, except a outside person donated his personal land, Is it looks good for u r u r not ashamed.
Rajesh prathibavantha nata
Kaliuga sinima 5 baari nodidhene
Hi ಸರ್ 🌹💐🙏
ನಮ್ಮ ಕನ್ನಡದ ಹಳೆಯ ಕಲಾವಿದರು
ಸಾಧಕರು 🙏🙏🙏
ಅವರುಗಳ ಸಿನಿಮಾಗಳು ಬ್ಲಾಕ್ and ವೈಟ್ ಇದ್ರು
ಸಮಾಜಕ್ಕೆ ಸಂದೇಶವನ್ನ colurfull ಆಗಿ ಕೊಡ್ತಿದ್ರು ಅಲ್ವಾ 🤗😍🙋
ಒಳ್ಳೆದಾಗಲಿ ಸರ್ ರಾಜೇಶ್ ಅವರ ಕುಟುಂಬಕ್ಕೆ 🙋🙏🙏🙏
ಕಲಾ ತಪಸ್ವಿ ಹೇಳಿ ಮಾಡಿಸಿದ ಬಿರುದು,, ಮಹಾನುಭವರು,, ಮಕ್ಕಳು ಒಳ್ಳೆ ವರು ಆಗಾಗಿ ಅವರು ಸಂತೋಷ ವಾಗಿ ಬದುಕಿ ಬಾಳಿದರು
Wow amazing voice is Rajesh sir
Arjun sarja brother in law!,
SHIVA LEELA NIMMA HESARU THUMBA CHANAGIDE ASTE NIMMA KANNADA NEEVU MAATANAADUVA REETI NIMMA YAJAMAANARU MAATADIDA REETI ELLA CHANAGITTU T Q
🙏🙏🙏🙏🙏🙏🙏🙏🙏
Sir nima Dvani Rajesh sir holuthe.
Houdu
@@hemadayanand4771 Nodokke avar haage ondu chooru illa 😱😱😱😱😱😱
**** Kyatha.nata..Arjunsarja....ra.....bavanenta.......🌺🌺🌺🌺🌺🌺🌷🌷🌷🌷🌷🌷****
Same voice
Antha kala tapasvi matte huttalla avare hutti barabeku
💐💐💐💐💐💐💐👏👏👏💐💐💐💐👏👏👏👏💐💐❤❤❤😢😮😮😮😮😮😢😢😢😭😭😭😭😭😭🤭🤭
yen saar, ondu galige Rajesh avare matadidru anta anisutu....
RAJESH AVARU THUMBA VALLE NATARU
Ivra voice 90% Rajesh Avra hage ide
Nimma dwani awra hage
RAJESH estu maduveyagiddaru gotilla adare navu kanakapuradalli odutiruvaga yava hendathi makkalanno gottilla kanakapurada degula matadalli middle hagu high school shikshanakke serisiddaru clarify_ idu 1978_83 ra avadhiyalli
Where is his second wife Geetha asha rani mother is she dead
Second grade heto two marriage
Arjun had land wy that guy did not guve all hypocrite