Deva mahadeva baro song in lyrics

Поділитися
Вставка
  • Опубліковано 23 жов 2024

КОМЕНТАРІ • 354

  • @sadashivholimath420
    @sadashivholimath420 Рік тому +80

    ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುವ ಸುಂದರ ವಾದ ಹಾಡು...

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh

    • @RajappaB-ox4xy
      @RajappaB-ox4xy 3 місяці тому +1

      0:46 0:48 0:51 0:51 0:52 0:57 0:59 1:00 1:01 1:01 1:01 1:01 1:02 1:03 1:03 1:03 1:05 ❤

  • @lifetaxichanel.3887
    @lifetaxichanel.3887 3 роки тому +59

    ಅದ್ಬುತ,ಅಮೋಘ,ಅನನ್ಯ, ಅಂತರಾಳದ ಆತ್ಮ ಸಂತೃಪ್ತಿಯಿಂದ ಜಗದ ಜಂಜಾಟದಿಂದ ವಿಶ್ರಾಂತಿ ಪಡೆಯಲು ಈ ರೀತಿ ಗೀತೆಗಳು ಅತ್ಯವ್ಯಶಕ.🙏🙏

  • @parashuramaasadi2509
    @parashuramaasadi2509 Рік тому +12

    ಅದ್ಬುತವಾದ ಹಾಡು ಎಷ್ಟು ಕೇಳಿದರು ಮತ್ತೆ ಕೇಳಬೇಕೇನುಸುತ್ತದೆ

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh
      New

    • @shashiangadi4278
      @shashiangadi4278 8 місяців тому

      Cxdbhyfh❤❤❤❤❤❤❤

    • @shashiangadi4278
      @shashiangadi4278 8 місяців тому +1

      Dczgjj🚩🚩🚩🚩🚩🚩🚩🚩🚩🇦🇩🥰

  • @MainuMainu-ld2zh
    @MainuMainu-ld2zh 3 місяці тому +2

    ತುಂಬಾ ಚನ್ನಾಗಿದೇ ದೇವರ ಮೇಲಿನ ಒಂದೊಂದು ಪದನು ಅಚ್ಚುಕಟ್ಟಾಗಿ ಬರೆದು ಹಾಡಿದವರಿಗೆ ಧನ್ಯವಾದಗಳು

  • @syedsyed1388
    @syedsyed1388 4 роки тому +31

    ಈ ಹಾಡು ಕೇಳ್ತಾ ಇದ್ರೆ ಮನಸ್ಸಿಗೆ ಏನೋ ಸಂತೋಷ
    ಉಘೇ ಉಘೇ ಮಾದಪ್ಪ 🙏🙏🙏

  • @lathalatha8776
    @lathalatha8776 8 місяців тому +14

    ಈ ಹಾಡನ್ನು ಕೇಳ್ತಾ ಇದ್ರೆ ಸ್ವರ್ಗಕ್ಕೆ ಹೋದಂಗೆ ಅನ್ಸುತ್ತೇ❤🙏🙏🕉🌍❤

  • @ravikumarhnpura
    @ravikumarhnpura 3 роки тому +37

    ನಾನೊಬ್ಬ ನಾಸ್ತಿಕ ಸಂಗೀತಕ್ಕೆ ಇರುವ ಶಕ್ತಿಯೇ ಅಂತಹದ್ದು ಮನಸ್ಸುನ್ನು ಕರಗಿಸಿಬಿಡುತ್ತದೆ. ಗಾಯಕರ ದ್ವನಿಗೆ ಮನಸೋತೆ. ನನ್ನ ನೆಚ್ಚಿನ ಹಾಡು. ❤

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh

  • @neethusanthu8509
    @neethusanthu8509 6 місяців тому +7

    Really super and best devotional song♥️🙏

  • @kanchumc5651
    @kanchumc5651 5 місяців тому +33

    Mind blowing song

  • @chidanandatchidanandat3725
    @chidanandatchidanandat3725 Рік тому +9

    ತುಂಬಾ ಅದ್ಬುತವಾದ ಗಾಯನ.. I like it this song.. 🙏👍👌🌸❤

  • @saleems2180
    @saleems2180 3 місяці тому +4

    ತುಂಬ ಚೆನ್ನಾಗಿದೆ .ಕೇಳ್ತಾನೆ ಇರ್ಬೇಕು ಅನ್ಸುತೆ.❤

  • @PraveenKumar-ql5xy
    @PraveenKumar-ql5xy Рік тому +26

    ಮನಸ್ಸಿಗೆ ನೆಮ್ಮದಿ ಕೊಡುವ ಹಾಡು🙏💜

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh
      New song

  • @sumasuma6487
    @sumasuma6487 3 роки тому +9

    Om namha shivaay... 🙏 one of my fvrttt song.....

  • @jaishreeram2774
    @jaishreeram2774 4 місяці тому +4

    ಈ ಹಾಡು ಕೇಳ್ತಾ ಇದ್ದರೇ ಮನಸು ಹಗುರ ಆಗುತ್ತೆ 🙏🙏

  • @manjunathmeled1379
    @manjunathmeled1379 3 роки тому +8

    ಏನ್ ಹಾಡು ಅಣ್ಣಾ ಎಲ್ಲಿದ್ದಾನೆ 🙏🙏🙏🙏🙏🙏🙏🙏🙏🙏🙏🙏🙏🙏💓💓💓💓💓💓💓🙏🙏🙏🙏💓🙏🙏🙏💓💓💓💓🙏🙏🙏🙏🙏🙏👌👌👌👌👌👌👌👌👌👌👌👌🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰

  • @arunshettyshetty1868
    @arunshettyshetty1868 Рік тому +8

    ದೇವ್ರು ಮೇಲೇ ನಂಬಿಕೆ ಅನ್ನೋದೇ ಇಲ್ಲ 😭😭😭😭 ನನಗೆ ಎಲ್ಲ ಕೊಟ್ಟು ಅವ್ನೆ ಎಲ್ಲ ಕಿತ್ಕೊಂಡ... ನನ್ನ ಕೊನೆಗೆ ಒಂಟಿಯಾಗಿ ಇರೋ ತರ ಮಾಡಿದ.... ಆದ್ರೂ ಈ ಹಾಡು ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ ಯಾಕೆ ಅಂದ್ರೆ ನನ್ ಜೀವನ ಹೇಗೆ ಆಯ್ತು ಅಲ್ಲ ಅಂತ ದೇವ್ರು ಇದಿದ್ರೆ ನನ್ ಜೀವನ ಇಂಗೆ ಆಗ್ತಿರ್ಲಿಲ್ಲ 😭😭😭😭😭

    • @skyfans
      @skyfans 9 місяців тому +1

      😢

    • @commonman5768
      @commonman5768 6 місяців тому

      ಇದು ಪರೀಕ್ಷೆಯ ಕಾಲ, ಸಮಾಧಾನ ಮುಖ್ಯ.

  • @thippewamychandrashekhar9544
    @thippewamychandrashekhar9544 9 місяців тому +1

    Aesthetic..... this song concern and purifies the man's heart and soul ❤🎉

  • @SudhakarSudha-b1x
    @SudhakarSudha-b1x 6 місяців тому +1

    Likely this song while listening.. automatically taken in to the heaven ❤😊

  • @ganeshpujar9622
    @ganeshpujar9622 11 місяців тому +3

    ನನಗೆ ತುಂಬಾ ಇಷ್ಟವಾದ ಹಾಡು ಸುಪರ

  • @shankark3356
    @shankark3356 2 роки тому +14

    Excellent leric... what an song... Om namaha shivaya...

  • @lathalatha8776
    @lathalatha8776 9 місяців тому +3

    What a meaningful song❤❤❤🕉🕉🙏🙏🌍

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh
      New

  • @manjunathhadapad7365
    @manjunathhadapad7365 2 місяці тому +1

    ನನ್ನ ಮನಸಿಗೆ ಹಿತ ಕೊಡುವ ಮತ್ತು ಮಧುರವಾದ ಹಾಡು🥰❤️

  • @yashaskumar9272
    @yashaskumar9272 3 роки тому +13

    What a clear explanations of Lord Shiva

    • @santhoshkumarkn4700
      @santhoshkumarkn4700 2 роки тому +1

      ❤️gaaffgewfue jewwpdfsadgs du jfsadheadhrsac gdsfhdsdhdfbdsfhgdaaf hfsadjhfedgur hfsadjhfedgur jfeletwwdeaadhfewadhtesadgehdsfhfds hfchhtfddhfdgur I

  • @sunilinakanahalli4981
    @sunilinakanahalli4981 3 роки тому +15

    Wow, what a great lyrics,
    Nice song!

  • @ManjulaB-g1w
    @ManjulaB-g1w 11 місяців тому +6

    ಮಲೆಯ ಮಹಾದೇವ ನಮೋನಮಃ 🙏🏻🙏🏻

  • @narasimha.p7030
    @narasimha.p7030 Рік тому +6

    Evergreen song😍🙏

  • @santhoshs4431
    @santhoshs4431 2 місяці тому +1

    ಪ್ರತಿಯೊಂದು ಸಾಲಲ್ಲಿ ತಪ್ಪಿದೆ.....ದಯವಿಟ್ಟು ತಿದ್ದುಕೊಳ್ಳಿ.....

  • @sumangalahiremath2644
    @sumangalahiremath2644 Рік тому +9

    🙏🙏ಮನಸ್ಸನ್ನು ಆನಂದಗೊಳಿಸುವ ಹಾಡು

  • @KerrthiSagar
    @KerrthiSagar 5 місяців тому +2

    Har har mahadev ❤nanage estavada hadu .

  • @puttubelagola4932
    @puttubelagola4932 3 місяці тому +1

    ರವಿ ಕುಮಾರ್ sir.. ನಿಮ್ಮ ಕಂಠ ಅದ್ಬುತ

  • @yashaswinispyashusp498
    @yashaswinispyashusp498 Рік тому +7

    My heart 💗get strink while listening this song

  • @sanjayilkal3566
    @sanjayilkal3566 2 роки тому +14

    ಹರ್ ಹರ್ ಮಹಾದೇವ 🙏🙏🌞🌞

  • @raghavendram4449
    @raghavendram4449 2 роки тому +6

    No words to say, very nice song 👌

  • @sowmyasomanna7147
    @sowmyasomanna7147 4 роки тому +47

    Mind-blowing song awesome

    • @11DarkStudio
      @11DarkStudio 8 місяців тому

      ua-cam.com/video/RE-IFbMdn-U/v-deo.htmlsi=QoCEzzInNs2ZKBzh New song

    • @shashiangadi4278
      @shashiangadi4278 8 місяців тому +1

      Ddsghhtt❤❤❤❤❤❤

    • @shashiangadi4278
      @shashiangadi4278 8 місяців тому +1

      Fczvhjjejjocghthh, 🚩🚩🚩🚩🚩🚩🚩🚩🏴‍☠️🏴‍☠️

  • @ashokaryaashok-qt9kk
    @ashokaryaashok-qt9kk 10 місяців тому +6

    my favourite song ❤

  • @Lalithamma-sw8bm
    @Lalithamma-sw8bm Місяць тому +1

    Super song🎵🎵🎵🎵🎵❤❤❤❤❤❤🎉🎉🎉🎉

  • @yashodhayashodha5765
    @yashodhayashodha5765 Рік тому

    Deva Mahadeva baro swamy maleya Mahadeva baro songs thumba chanagide mahadeswara yellarigu holedu madli 🙏🙏🙏🙏🙏🙏🙏🙏🙏🙏🙏🙏🙏🙏

  • @Pramoda-r6d
    @Pramoda-r6d 9 місяців тому +9

    ಮನಸಿಗೆ ನೆಮ್ಮದಿ ನೀಡುವ ಹಾಡು

  • @MadhuricMadhu
    @MadhuricMadhu Місяць тому +1

    Super ❤️❤️

  • @rameshrwt2460
    @rameshrwt2460 Рік тому +3

    Om shree Mahadeshwara swamy Kapadappa swamy Kapadappa swamy namo namaha swamy namo namaha

  • @mamatabnmamatabn7936
    @mamatabnmamatabn7936 2 місяці тому

    Super fantastic mind blowing

  • @venkatesha9573
    @venkatesha9573 5 років тому +6

    Super I like it

  • @NandhanNandhan-ng8fk
    @NandhanNandhan-ng8fk 2 місяці тому

    I really love this song 🔥❤️ more than my life 🎉🙏

  • @sapnapatil1978
    @sapnapatil1978 3 роки тому +7

    OM NAMAHA SHIVAYA🌼

  • @suni6172
    @suni6172 3 роки тому +9

    *ಸರ್ವಂ ಶಿವಮಯಂ ಜಗತ್ *🙏🏼🙏🏼🙏🏼

  • @shivakumara5897
    @shivakumara5897 Рік тому +1

    ಸೂಪರ್ ಸಾಂಗ್

  • @kanthakr8783
    @kanthakr8783 8 місяців тому +1

    Super song❤

  • @mahendramahi1618
    @mahendramahi1618 3 роки тому +5

    ❤️❤️super ❤️❤️

  • @sudha.h8962
    @sudha.h8962 3 роки тому +7

    Sprb song

  • @anantmali996
    @anantmali996 3 роки тому +3

    Supar song 🙏🙏🙏🙏

  • @jaggikiccha514
    @jaggikiccha514 4 роки тому +4

    ನೈಸ್ ಸಾಂಗ್.... 👌👌👌❤

  • @rudreshbuchadi3575
    @rudreshbuchadi3575 3 роки тому +3

    ಸುದಾರವಾದ್ ಹಾಡು

  • @ManjushreeJ
    @ManjushreeJ 4 роки тому +9

    Om Namah shivaya 🙏🙏

  • @nagrajpgowda9949
    @nagrajpgowda9949 3 роки тому +7

    Super songs

  • @kantharajt
    @kantharajt 3 роки тому +8

    🙏🙏Om namah shivaya 🙏🙏

  • @DhirajKumar-s8y6z
    @DhirajKumar-s8y6z 3 місяці тому +1

    I am Bihari...but song is most beautiful 😍

  • @JaiNTR...
    @JaiNTR... 3 роки тому +4

    Super song 🙏🙏🙏🙏🙏🙏

  • @SandeepKumar-xz3ch
    @SandeepKumar-xz3ch 3 роки тому +7

    E song kelidhre manasige samadhana aguthe....

  • @basavarajmkbasavarajmk4017
    @basavarajmkbasavarajmk4017 3 роки тому +7

    ಹರ ಹರ ಮಹಾದೇವ🙏

  • @pavithra.n6497
    @pavithra.n6497 Рік тому +1

    My fvt song 😊

  • @mmmuddumylovemmmuddu1563
    @mmmuddumylovemmmuddu1563 3 роки тому +3

    Nice song shiva🙏

  • @SomayyaMathapati-c6x
    @SomayyaMathapati-c6x 6 місяців тому

    ಸೂಪರ್ ಸಾಂಗ್ 🙏🙏🙏🙏

  • @SanthoshRnSanthoshRn
    @SanthoshRnSanthoshRn 4 роки тому +10

    Superb devotional song 🎶🎶🎶🎤

  • @RajuRaju-kd1im
    @RajuRaju-kd1im Рік тому

    👌ಸೂಪರ್ ಸಾಂಗ್ 🙏

  • @sunitakharvi6196
    @sunitakharvi6196 7 місяців тому

    Sada Nimma Ashirvaada Swami 🙏🙏

  • @thanyamgowda
    @thanyamgowda 5 місяців тому +1

    ಉಘೇ ಮಾದಪ್ಪ

  • @nagaraj.mhnaga2598
    @nagaraj.mhnaga2598 Рік тому +2

    Deva Mahadeva super song❤🎉

  • @MalateshBademani
    @MalateshBademani 2 місяці тому

    Super😊

  • @kotreshabn7212
    @kotreshabn7212 4 роки тому +8

    ಓಂ ನಮಃ ಶಿವಾಯ.

  • @bharatreddy2940
    @bharatreddy2940 Рік тому +2

    ಓಂ ನಮಃ ಶಿವಾಯ 🙏🚩🌍💐

  • @shailun7596
    @shailun7596 2 роки тому +1

    Super mind blowing

  • @jayanthksjayanth5595
    @jayanthksjayanth5595 5 років тому +5

    Super

  • @yashaswinispyashusp498
    @yashaswinispyashusp498 Рік тому +23

    Evening time + Nature view + coffee + this song = heaven 🌎✨

    • @Dhanyashree-kg9jm
      @Dhanyashree-kg9jm Рік тому

      D.,.. .. .. .....n.. J JK.. Jpup pay pal 0o
      P MN 9ll of

  • @vishalabs4184
    @vishalabs4184 8 місяців тому

    Speech less minblowing

  • @poorneshpoornesh1415
    @poorneshpoornesh1415 4 роки тому +4

    Super song 💓💓💓💓💓💓💖💖💖💖

  • @sharanappakondemmanavar9978
    @sharanappakondemmanavar9978 2 місяці тому

    Manasige hita koduva haadu❤️🙏

  • @narasimhamurthy8512
    @narasimhamurthy8512 3 роки тому +3

    Superb song

  • @ambreshnayikodi3071
    @ambreshnayikodi3071 3 роки тому +2

    🙏💐🙏🙏🙏🙏🙏ಸೂಪರ್ 🙏🙏🙏🙏

  • @shivashiva-kv4tt
    @shivashiva-kv4tt Рік тому +1

    ನನಗೆ ತುಂಬಾ ಇಷ್ಟವಾದ ಹಾಡಿದೂ

  • @TK._.creation_
    @TK._.creation_ 11 місяців тому

    Keep going❤

  • @kalleshkallesh8805
    @kalleshkallesh8805 4 роки тому +5

    🙏🙏💐ಉಘೇ ಉಘೇ ಮಾದಪ್ಪ 💐🙏🙏

  • @shrikatahalemani8274
    @shrikatahalemani8274 3 роки тому +3

    Super song 🙏🙏🙏

  • @basavalingayyaswamyswamy8767
    @basavalingayyaswamyswamy8767 3 роки тому +10

    My lovely song ❤️

  • @cramanjini5631
    @cramanjini5631 3 роки тому +3

    సూపర్

  • @nethravathihs2619
    @nethravathihs2619 3 роки тому +3

    Hara Hara Mahadev

  • @muttusbmutturaj1892
    @muttusbmutturaj1892 Рік тому +1

    Song in very nice 🎉🎉👌👌

  • @AnushkaV-k8g
    @AnushkaV-k8g 10 місяців тому

    Super song

  • @PraveenKumar-ef3mo
    @PraveenKumar-ef3mo 11 місяців тому +5

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @Gurukannadatraveller
    @Gurukannadatraveller 4 роки тому +5

    My favorite song

  • @PrabhakaraHB
    @PrabhakaraHB 7 днів тому

    ಮೈ ಫೇವರೆಟ್ ಸಾಂಗ್

  • @Tom26909
    @Tom26909 2 місяці тому +2

    ದೇವ ಮಾದೇವ ಬಾರೋ
    ಸ್ವಾಮಿ ಮಲಯ ಮಾದೇವ ಬಾರೋ ||ದೇವ||
    ಏಳೇಳು ಮಲೆಯ ಮೆರೆದೂ
    ನಡುಮಲೆಯಲ್ಲಿ ನೆಲೆಗೊಂಡು||ಏಳೇಳು||
    ನಗುನಗುತ ಕುಳಿತಿರುವ
    ||ದೇವ||
    ಚೆಲುವಾದ ಗಿರಿಯವನೇ ಸ್ವಾಮಿ ಚಿನ್ನಾದತೇರಿನವನೇ
    ಎಪ್ಪತ್ತೇಳು ಮಲೆಯ ಒಡೆಯ ಎಣ್ಣೆಮಜ್ಜನಪ್ರಿಯ
    ಹಾಲಡವಿಯಾ ಮೇಲೆ ವಾಲಾಡುವಾ ಸ್ವಾಮಿ
    ಗಂಡುಲಿಯಾ ಬೆನ್ನೇರಿ ಮೆರೆದಾಡುವಾ ಸ್ವಾಮಿ
    ದೇವಾಧಿದೇವರನೇ
    ಕಾಪಾಡಿದ ಸ್ವಾಮಿ||ದೇವ||
    ಅನವರತ ನಿನ್ನ ಲೀಲೆ ಹಾಡುವೆ ದಯೆಯಿರಲಿ
    ನನ್ನ ಮೇಲೆ
    ಈ ಬಡವನಾ ಮೊರೆಗೇ ಒಲಿದೂ ಬಾರಯ್ಯ
    ನನ್ನ ಮನೆಗೆ
    ಬಾಳಲ್ಲಿ‌ ಬಲು‌ನೊಂದು ಬಳಲಿರುವೇನೂ ತಂದೆ
    ಧೀನದಯಾಸಿಂಧು
    ನೀನೇ ಗತಿಯು ಮುಂದೆ ನೀ‌ ಬಂದು ನನ್ನೊಮ್ಮೆ
    ಹರಸೆಂದು ಬೇಡುವೆ
    ||ದೇವ||
    ಏಳೇಳು‌ ಮಲೆಯ ಮೆರೆದು ನಡುಮಲೆಯಲಿ
    ನೆಲೆಗೊಂಡು ||ಏಳೇಳು||
    ನಗುನಗುತ ಕುಳಿತಿರುವ
    ||ದೇವ|

  • @JayanthGowda-e2s
    @JayanthGowda-e2s  5 років тому +11

    💜💛💗

  • @rameshrwt2460
    @rameshrwt2460 Рік тому +1

    Om

  • @sweetysuma9571
    @sweetysuma9571 7 місяців тому +1

    Om namah shivaya 🙏🔱🙏

  • @yallalingstalakeriyallalin2232
    @yallalingstalakeriyallalin2232 5 місяців тому +1

    🙏🙏

  • @sunilsunny9239
    @sunilsunny9239 3 роки тому +3

    Super sog

  • @raghuraghu8050
    @raghuraghu8050 3 роки тому +3

    Super songs 🙏

  • @mahadevaprasadmahadevapras881
    @mahadevaprasadmahadevapras881 2 роки тому +1

    Ughe ughe beladakuppe madappa🙏🙏🙏🙏

  • @sadashivagopadi4534
    @sadashivagopadi4534 7 місяців тому +1

    ತುಂಬಾ ಖುಷಿ ಆಯ್ತು bagavantha ಎಲ್ಲರಿಗೂ eidda

  • @ss865
    @ss865 6 місяців тому

    Bagavantha ellarannu harasu thadhe 🙏🙏🙏🙏🙏