Guruve Ninnata Full Video Song | Jogila Siddaraju | BVM Ganesh Reddy | BVM Shiva Shankar | Folk Song

Поділитися
Вставка
  • Опубліковано 21 лис 2024

КОМЕНТАРІ • 888

  • @parameshNsam
    @parameshNsam 2 роки тому +77

    Excellent ..... ಅದ್ಭುತ ಕಲ್ಪನೆ, ಶಿವನ ಪಾತ್ರ ನಿಜ ಮೈ ನವಿರೇಳಿಸುತ್ತದೆ, ಶ್ರೀ ಮಂಜುನಾಥ ಸಿನೆಮಾ ಖ್ಯಾತ ನಟ ಶ್ರೀ ಚಿರಂಜೀವಿ ರವರ ಅಭಿನಯ ನೆನಪು ಆಯಿತು.....ಎಲ್ಲರಿಗೂ ಶುಭವಾಗಲಿ ....ಜಯವಾಗಲಿ......

    • @rakeshfavoritetraxks685
      @rakeshfavoritetraxks685 2 роки тому +10

      ಧನ್ಯವಾದಗಳು ಸರ್

    • @sunnysantu4365
      @sunnysantu4365 Рік тому

      😢😮64774447227745445444444444444434444444444544544😮255🙏🙏😮🙏7😮d5😅ಡ್ f😅😊😭😅gffggggggfggg👍🏻fg🔥ffgg6hh8fhfffffffgggfggggj😅7

    • @karma_believer_07
      @karma_believer_07 5 днів тому

      ಚೀರಂಜೀವಿ ಸರ್ಜಾ ❌️ಅರ್ಜುನ್ ಸರ್ಜಾ ✅️

  • @sidduhonawad8964
    @sidduhonawad8964 10 місяців тому +133

    ಧನ್ಯವಾದ ಅಣ್ಣ ಶೈವ ಪಂಥದ ಎಲ್ಲಾ ಜಾತಿಯನ್ನು ಸೇರಿಸಿ ಸಾಹಿತ್ಯ ರಚನೆ ಮಾಡಿದ್ದಕ್ಕೆ 🙏🏻🐏💪

  • @munishamegowdarkrkm150
    @munishamegowdarkrkm150 Рік тому +33

    ತುಂಬಾ ಅದ್ಭುತವಾಗಿ ಹಾಡಿದ್ದೀರಿ ಸರ್ ನಿಮಗೆ ದೇವರು ಒಳ್ಳೆಯದು ಮಾಡಲಿ

  • @ManjunathaManjunatha-vb2xj
    @ManjunathaManjunatha-vb2xj 22 дні тому +3

    ಜೈ ಬೀರಪ್ಪ ಜೈ ಶಿವಪ್ಪ ನೀನಾಟ ಬಲವರ್ ಯಾರು ಸೂಪರ್ ಸಾಂಗ್ 🙏🙏🙏🙏🙏🌹

  • @ShivaKumar-ku8tl
    @ShivaKumar-ku8tl Рік тому +145

    ಜಾತಿ ಎಂಬುದು ಮೇಲಲ್ಲ ಕೀಳಲ್ಲ ಜಾತಿ ಎಂಬುದು ಒಂದು ಕೆಲಸದ ಹೆಸರು ಇದನ್ನು ತಿಳಿಯಲು ಪ್ರಯತ್ನಿಸೋಣ ❤

  • @gangadharad7625
    @gangadharad7625 Рік тому +31

    Super song e ಕಿತ್ತಿಗಿರೋ you ಟ್ಯೂಬ್ ನಲ್ಲಿ ನಿಮಿಷ ನಿಮಿಷಕ್ಕೂ add ಬರುತ್ತೆ

  • @basavarajhatti434
    @basavarajhatti434 2 роки тому +152

    ದೇವರಿಗಿಲ್ಲ ಜಾತಿಬೇಧ, ಹೇ ಭಕುತಾ ನಿನಗ್ಯಾಕೆ ಜಾತಿಯ ಹಂಗು.. ಅದ್ಭುತ ಸಾರ... ಅರ್ಥಮಾಡಿಕೊಳ್ಳೋಣ.. ನಾವೆಲ್ಲ ಒಂದೂ.. 🙏🙏

  • @subbugmpalli2053
    @subbugmpalli2053 16 днів тому +13

    🙏💐చాలా బాగుంది పాట 🙏💐

  • @the_creater649
    @the_creater649 Рік тому +40

    ಹಿಂದಿನ ಕಾಲದ ಜೀವನ ವ್ಯವಸ್ಥೆ ಯನ್ನು ಅಂದವಾಗಿ ವಿವರಿಸಿದ್ದೀರಿ ❤❤

  • @HrHanumeshHanu
    @HrHanumeshHanu 2 місяці тому +12

    ಅಂತರಂಗವನ್ನು ತಟ್ಟುವಂತೆ ಈ ಹಾಡು ❤❤❤

  • @sadashivak4614
    @sadashivak4614 Рік тому +16

    ಅತ್ಯಂತ ಅದ್ಬುತ. ನಿಮಗೆ ನಮಃ ಶಿವಾಯ

  • @sathishnayakhskiccha991
    @sathishnayakhskiccha991 4 місяці тому +143

    2024 ಲಿ ಯಾರ್ ಯಾರು ಕೇಳಿದ್ದೀರಾ ಲೈಕ್ ಮಾಡಿ

  • @shwethapc5226
    @shwethapc5226 8 днів тому +5

    ದ್ವನಿ ಮತ್ತು ಹಾಡು ಅದ್ಬುತ ಎದ್ದು ಭಜನೆ ಕುಣಿಬೇಕು ಅನ್ಸುತ್ತೆ...

  • @HiteshHiremath-hh3mw
    @HiteshHiremath-hh3mw 8 місяців тому +11

    ಇಲ್ಲ ಇಲ್ಲಾ ಗುರುವಿನ ಆಟ ಬಲ್ಲವರ್ಯಾರು... 🥳🤗🤗

  • @ll_volly_ball_lover_ll_17
    @ll_volly_ball_lover_ll_17 7 місяців тому +47

    ಜೈ ಭೀಮ್ 💙💙💙💙💙💙💙

  • @ChanduChinni-q8q
    @ChanduChinni-q8q 10 днів тому

    ತುಂಬಾ ಅದ್ಬುತವಾಗಿ ಹಾಡಿದ್ದೀರಿ ಧನ್ಯವಾದಗಳು ❤

  • @jaggiprajakeeya4618
    @jaggiprajakeeya4618 4 місяці тому +16

    ಜೈ ಮಡಿವಾಳ ಮಾಚಿದೇವ❤

  • @tejaktejakaryppa7486
    @tejaktejakaryppa7486 Рік тому +43

    jai madiga be stong tande ❤❤❤❤❤❤❤ harane ninata balavru yarayroo shivane ninata balavryaryarooo jai hoo

  • @sachingadade2435
    @sachingadade2435 Рік тому +54

    🙏🙏 ಜೈ ಬೀರಲಿಂಗೇಶ್ವರ 🙏🙏

  • @yashugooli4078
    @yashugooli4078 3 місяці тому +6

    ಅದ್ಭುತ 🙏

  • @SadashivMadar-q6q
    @SadashivMadar-q6q 4 місяці тому +9

    ತುಂಬು ಹೃದಯದ ಧನ್ಯವಾದಗಳು

  • @kirankumartkiran2316
    @kirankumartkiran2316 2 роки тому +104

    ಜೈ ಬೀರಲಿಂಗೇಶ್ವರ ♥️❤💜❤‍🔥❤‍🔥💙

  • @Roopajagadeesh-z3v
    @Roopajagadeesh-z3v Рік тому +7

    ನಮ್ಮ ಜಾನಪದ ಗೀತೆಗಳು ಅರ್ಥಗರ್ಭಿತ ಎಂದಿಗೂ ಅಮರ 🙏🙏🙏💐💐💐💐

  • @shivukumarshivukumar1252
    @shivukumarshivukumar1252 2 роки тому +29

    ಶಿವನೇ ಧರೆಗೆ ಹೇಳಿದಂತಾಯ್ತು 🙏 ಓಂ ನಮಃ ಶಿವಾಯ

  • @prashanthmadivalar8401
    @prashanthmadivalar8401 6 місяців тому +13

    ಶ್ರೀ ಮಾಚಿದೇವ 🙏🏻

  • @devrajdev3647
    @devrajdev3647 4 місяці тому +29

    ಹಡಪದ ಅಪ್ಪಣ್ಣ ಮನೆಯ ಡೋಲ್....💥🙏✅🚩

  • @lohiambi9621
    @lohiambi9621 2 роки тому +25

    Wow ತುಂಬಾ ಚೆನ್ನಾಗಿದೆ....... ❤️

    • @rakeshfavoritetraxks685
      @rakeshfavoritetraxks685 2 роки тому +2

      ಧನ್ಯವಾದಗಳು ಲೋಕಿ

    • @snv5210
      @snv5210 2 роки тому +1

      @@rakeshfavoritetraxks685 ppppppppppppppppppppppppppppppppppppppppppppppppppdppppp>ppppp

  • @amarnathuppanagi2535
    @amarnathuppanagi2535 Рік тому +25

    ನಮ್ಮ ಸಮಾಜದ ವ್ಯವಸ್ಥೆಯ ಬಗ್ಗೆ ಅಂದವಾಗಿ ವಿವರಿಸಿ ಹಾಡಿದ ನಿಮಗೆ ಅನಂತ ಧನ್ಯವಾದಗಳು

  • @kempakempa5719
    @kempakempa5719 Рік тому +21

    ಶಿವ ಹಂಬಲಿಗೆ ಆಸೆ ಪಟ್ಟವನ ಓಂ ನಮಃ ಶಿವಾಯ

  • @duragappaduragappa5026
    @duragappaduragappa5026 Рік тому +2

    ತುಂಬಾ ಚೆನ್ನಾಗಿ ಹಾಡಿದ್ದೀರಾ ನಿಮಗೆ ಧನ್ಯವಾದಗಳು,,,,ಜೈ ಬುದ್ಧ ಬಸವ ಅಂಬೇಡ್ಕರ್ ,,,,,,ಸರ್ವ ಧರ್ಮ ಸಹಿಷ್ಣುತೆ,,,,,,,

  • @shwetakabadar2003
    @shwetakabadar2003 Рік тому +36

    ತಂದೆ ಈಶ್ವರ ಮಹಾದೇವ ಎಲ್ಲಾ ನಿನ್ನ ಲೀಲೆ,ನ್ನಮ್ಮನ್ನು ಕಾಪಾಡು🙏🏻🙏🏻

  • @ambikaambika7298
    @ambikaambika7298 Рік тому +29

    Jai madiga😊😊👍👍👌👌👌

  • @BGajaB
    @BGajaB 2 роки тому +7

    Super Rakesh anna

  • @kirankumartkiran2316
    @kirankumartkiran2316 2 роки тому +14

    Ninnatava ಬಲ್ಲವರಾರು beeralengeshwara

  • @kalmeshnavi1369
    @kalmeshnavi1369 2 роки тому +42

    ಭಾವನಾತ್ಮಕ ಹಾಡಿಗೆ ಪೂರಕ ನೃತ್ಯ ಹಾಗೂ ಅಭಿನಯ ಎಂಥವರನ್ನು ಭಕ್ತಿ ಕಡಲಿಗೆ ಕೊಂಡೋಯ್ಯುತ್ತದೆ.

  • @maruthihadpadmaru2190
    @maruthihadpadmaru2190 6 місяців тому +7

    🙏🙏 ಹಡಪದ ಅಪ್ಪಣ್ಣ ಜೈ🙏🙏

  • @rajshekhar3121
    @rajshekhar3121 2 роки тому +65

    Jai ಮಾದಿಗ 🔥🔥🔥🔥🙏🙏🙏

  • @rakshithhassan1850
    @rakshithhassan1850 3 місяці тому +9

    ಜೈ ಭೀಮ್

  • @DALLI591
    @DALLI591 5 місяців тому +27

    JAI ಒಕ್ಕಲಿಗ,🙏🙏🙏🙏🙏🙏✋

  • @MeghaMeghaHc
    @MeghaMeghaHc 3 місяці тому +10

    ಜೈ ಕುರುಬಾಸ್... ಜೈ ಹಾಲುಮತ... ಜೈ ಬೀರಪ್ಪ.. 🙏🙏✨🌍🌍

  • @KrishnamadivalaruKrishna
    @KrishnamadivalaruKrishna 8 місяців тому +8

    ಜೈ ಮಡಿವಾಳ ಮಾಚಿದೇವ🎉🎉❤❤

  • @muniraju2684
    @muniraju2684 2 роки тому +4

    Waw Super 👌 Song 😘 nange Thumba Esta E song ❤️❤️

  • @basavarajum215
    @basavarajum215 2 роки тому +31

    ಜೋಗಿಲ ಸಿದ್ದರಾಜುರವರಿಗೆ ನಮಸ್ಕಾರಗಳು 🙏🙏

  • @prasanna.aveeramadivala9781
    @prasanna.aveeramadivala9781 Рік тому +10

    ಜೈ ವೀರ ಮಡಿವಾಳ

  • @Army_lover_93802
    @Army_lover_93802 Рік тому +24

    ಜೈ ಮಡಿವಾಳ ಮಾಚಿದೇವ 🙏🏻🙏🏻😍💖❤️

  • @Kumarswamy-m7c
    @Kumarswamy-m7c 10 днів тому +1

    Jai beerappa jai kuruba ❤❤❤

  • @baragursamachara5564
    @baragursamachara5564 2 роки тому +11

    ಅದ್ಬುತ

  • @nagarajubchistory282
    @nagarajubchistory282 6 місяців тому +10

    Thank you nice devotional song..

  • @rameshyc5986
    @rameshyc5986 4 місяці тому +4

    Guruve ninnaata ballavar yaryaro
    Shivane ninnaata ballavar yaryaro
    Ughe madeshwara

  • @nagappaBhandari943
    @nagappaBhandari943 Рік тому +2

    Super ri 🙋

  • @gangadharuhiremathhiremath1909
    @gangadharuhiremathhiremath1909 Рік тому +10

    ಸುಪರ್ ಸಾಂಗು ❤

  • @shashigowda1968
    @shashigowda1968 Рік тому +1

    What lyrics &music &voice totally mind blowing #om #nama #shivaya 🙏

  • @dhananjayadhanu1607
    @dhananjayadhanu1607 Рік тому +4

    ಶ್ರೀ ಬೊಮ್ಮಲಿಂಗೇಶ್ವರ 🙏🏿🙏🏿🙏🏿

  • @rajumalakuri2802
    @rajumalakuri2802 10 днів тому

    ❤🎉 supar song all tha best.

  • @basavarajhatti434
    @basavarajhatti434 2 роки тому +57

    ಗುರುವೇ ನಿಮ್ಮ ಧ್ವನಿ ಅದ್ಭುತ 🙏

  • @Mallurock-km8fq
    @Mallurock-km8fq 8 місяців тому +3

    Har har Mahadev 🛐🕉️

  • @basavarajbasbommaye7128
    @basavarajbasbommaye7128 Рік тому +21

    Jai madiga.. 💪

  • @doulathbichal5799
    @doulathbichal5799 10 місяців тому +3

    Tankse,musike,f0r,Kannada,s0,I love u,sup are,songs,tankse

  • @RNHanumantharaju1082
    @RNHanumantharaju1082 Рік тому +22

    Super song......
    Lyrics, singing super....

  • @rojgadi
    @rojgadi Рік тому +20

    ಜೈ ಮಡಿವಾಳ ಮಾಚಿದೇವ

  • @dhanu8391
    @dhanu8391 4 місяці тому +2

    ಶಿವ.................. ♥️🙏🙏🙏🙏🙏🙏🙏

  • @Shriknrh
    @Shriknrh 5 місяців тому +2

    Hadapda Appnna ❤🎉❤❤❤❤❤❤❤❤❤❤❤❤

  • @jaidev5043
    @jaidev5043 7 місяців тому +3

    Om Namah shivaya ❤🙏

  • @koteshbadiger9268
    @koteshbadiger9268 2 роки тому +11

    ಶ್ರಾವಣ ಮಾಸದ ಶುಭಾಶಯಗಳು ಎಲ್ಲರಿಗೂ

  • @sachins9358
    @sachins9358 Рік тому +10

    Super ಒಂದು ಅರ್ಥಪೂರ್ಣ ವಾದ ಹಾಡು 🙏🙏💐 ❤️ i like this song

  • @manjusaroja8152
    @manjusaroja8152 Рік тому +8

    ಸೂಪರ್ ಸಾಂಗ್ ❤️❤️❤️❤️

  • @sharanusharanu2619
    @sharanusharanu2619 Рік тому +5

    🙏🏼🙏🏼ಜೈ ಹಡಪದ್ ಅಪ್ಪಣ್ಣ 🙏🏼🙏🏼

  • @yathishyathish3199
    @yathishyathish3199 Рік тому +1

    ದಯಮಾಡಿ ಇತರ ಕಂಟೆಂಟ್ ಗಳು ಇನ್ನು ಅದ್ಭುತ

  • @Basavaraja_6360
    @Basavaraja_6360 Місяць тому +1

    💙🌎ಜೈ ಮಾದರ ಹರಳಯ್ಯ 💪💚

  • @nagarajdboss4636
    @nagarajdboss4636 Рік тому +23

    Jai ಮಾದಿಗ 🙏🙏🙏🙏

  • @mouneshmalipatil232
    @mouneshmalipatil232 11 місяців тому +2

    Super 💕😊 saanga ❤❤

  • @dineshm8297
    @dineshm8297 Рік тому +20

    Jai ಮಾದಿಗ

  • @pspyatimathpspyatimath4740
    @pspyatimathpspyatimath4740 2 роки тому +13

    ನಿಮ್ ಕಲ಼ನೆ ನಿಜವಾಗಿ ನಿಮ್ ಕಲೆಗೆ ಧನೈವಾದಗಳು👌👍

  • @ganeshkumbar143
    @ganeshkumbar143 6 місяців тому +4

    Jai sarvajna Jai kumbar ❤

  • @NageshNagesh-lg7bo
    @NageshNagesh-lg7bo 2 роки тому +26

    ಜೈ ಮಡಿವಾಳ 🙏🏻🙏🏻

  • @shashidharakh4233
    @shashidharakh4233 3 місяці тому +2

    ಜೈ ಕುಂಬಾರ ಗುಂಡಣ್ಣ

  • @nagarajgode21
    @nagarajgode21 11 місяців тому +6

    Amma jagadambe mata 🙏❤️

  • @harishsomanna8407
    @harishsomanna8407 Рік тому +3

    Om Shree nanjundeshwara Swamy namaha gowri amma thayi gangamma thayi Parvati Amma thayi Jai Shree ganeshaya namaha Om Shree subhramhanya swamy namaha om Swamyye sharanam ayyappa Swamy namaha nanna tappannella kshamisubidi kapadi tande thayi

  • @RaviCs-q2u
    @RaviCs-q2u Місяць тому

    Om namah shivaya. Sogasagittu video song

  • @poojachinnu7810
    @poojachinnu7810 6 місяців тому +3

    Om namah shivaya

  • @mouneshyadav3534
    @mouneshyadav3534 7 місяців тому +6

    ಓಂ ನಮಃ ಶಿವಾಯ 🕉️🚩

  • @BABUKALBURGI
    @BABUKALBURGI Місяць тому

    ಸೂಪರ್ ಸಾಂಗ್ ಅಣ್ಣ

  • @mounu9498
    @mounu9498 Рік тому +14

    Jai ಮಾದಿಗ ಜೈಭೀಮ್ 🙏💪🇪🇺💙

  • @vishalvcchoudhari9149
    @vishalvcchoudhari9149 7 днів тому

    God of gods...
    Har har Mahadev.

  • @ravisravis6462
    @ravisravis6462 11 місяців тому +4

    ಸರ್ ಏನು ಚನ್ನಾಗಿ ಹಾಡಿದ್ದೀರಾ ಈಗನಿ ಕಾಲದಲ್ಲಿ..... ಎಷ್ಟು ಸರಿ ಕೇಳಿದ್ರು ಕೇಳುಬೇಕು ಅಂತ ಅನುಸುತ್ತೆ

  • @SanjayK-b6p
    @SanjayK-b6p 4 місяці тому +2

    Jai madiga Jai jai madiga

  • @ManjuManju-vg4zt
    @ManjuManju-vg4zt 4 місяці тому

    ಸೂಪರ್ ಕನ್ನಡ 🤗🥰❤️ ಲವ್ ಯು ಕನ್ನಡ songs

  • @SureshaKrishna
    @SureshaKrishna 2 місяці тому

    Super Song Om Shiva

  • @sharanpatil9704
    @sharanpatil9704 8 місяців тому +2

    Om namaya shivya

  • @rangaranganatha2134
    @rangaranganatha2134 Місяць тому

    ತುಂಬಾ ಅದ್ಬುತವಾಗಿದೆ

  • @rajuhb6921
    @rajuhb6921 2 роки тому +8

    Supersong gurujii

  • @basavarajbenahal9638
    @basavarajbenahal9638 Рік тому +8

    Om namah shivaya 🙏🙏🙏🙏🙏

  • @armyshantha9733
    @armyshantha9733 2 роки тому +6

    Suuuper song and dancing..... 💐💐💐 om namaha shivayaa

  • @vireshaelamla3988
    @vireshaelamla3988 2 дні тому

    ❤❤ super

  • @anjankumar9008
    @anjankumar9008 2 роки тому +25

    Jai madivala machideva🙏🙏🙏

  • @shivsharankalshetty1228
    @shivsharankalshetty1228 3 місяці тому

    Super meaningful Kannada devotional song.

  • @Chowdappa.s
    @Chowdappa.s 9 місяців тому

    ಗುರು ‌...ಶಿವ
    ಶಿವ..ಜ್ಞನ
    ಧ್ಯೆವ...ಸಮಯ.ಓಂ ನಮಂ ಶಿವಾಯ

  • @GirishGirish-rd8gb
    @GirishGirish-rd8gb Місяць тому +1

    🙏🙏🙏

  • @ShivaKumar-le2vf
    @ShivaKumar-le2vf 2 роки тому

    gurugalilade kalitiruva viddye👌👌👌

  • @maheshmahesh-to1qj
    @maheshmahesh-to1qj 2 роки тому +11

    ಓಂ ನಮಃ ಶಿವಾಯ ನಮಃ 🙏🙏🙏🙏🙏