ಕೇಳೋ ಮಾದೇವ (kelo mahadeva ) kannada lyrical video song | Ananya bhat |

Поділитися
Вставка
  • Опубліковано 4 січ 2025

КОМЕНТАРІ •

  • @rajeshwarihiremath3348
    @rajeshwarihiremath3348 3 місяці тому +78

    ಈ ಹಾಡು ಬರೆದವರಿಗೂ ಹಾಡಿದವರಿಗೂ ತುಂಬು ಹೃದಯದ ಧನ್ಯವಾದಗಳು ಈ ಹಾಡು ನನ್ನ ಫೇವರೆಟ್ ನಿನ್ನ ಕೃಪೆ ನಮ್ಮ ಕುಟುಂಬದ ಮೇಲಿರಲಿ ತಂದೆ ಶಿವ❤❤

  • @ShivanandPadasalagi-o9h
    @ShivanandPadasalagi-o9h 9 місяців тому +210

    ನನ್ನ ಜೀವ ನನ್ನ ಉಸಿರು ಶಿವ ❤❤❤

  • @kallappaalloli4891
    @kallappaalloli4891 5 місяців тому +136

    ಈ ಸಾಂಗ್ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಫೀಲ್ ಆಗುತೆ ❤️🙏

  • @shahanurs170
    @shahanurs170 20 днів тому +121

    ನಾನು ಕೂಡ ಮುಸ್ಲಿಂ..
    ಆದರೆ ಈ ಹಾಡು ನನ್ನನ ಶಿವನ ಭಕ್ತನಾಗಿ ಮಾಡಿದೆ ❤

  • @karthiks5779
    @karthiks5779 4 місяці тому +52

    I'm Tamil! Just got to hear this song... Omg I'm having teary eye!! 🥹
    Brilliant compositions and singing.
    Om Namahshivaya 🔥😍

  • @YankammaL
    @YankammaL 11 місяців тому +131

    ಓಂ ನಮಃ ಶಿವಾಯ ❤😊😊😊😊 ನೀನ್ ಆಶ್ರಿವಾದ ನಮ್ಮೇಲೆ 😊

  • @YoutuberManu
    @YoutuberManu 7 місяців тому +57

    ನನ್ನ ಗೆಳತಿ ಈ ಹಾಡುವಾಗ ನಾನು ಕೇಳಿ ಈ ಕೇಳಿ ತುಂಬಾ ಚೆನ್ನಾಗಿ ಮನಕೆ ತುಂಬಾ ಸಂತೋಷವಾಯಿತು ಮತ್ತೆ ಮತ್ತೆ ಕೇಳ ಬೇಕು ಅಂತ ಅನ್ನಿಸುತ್ತದೆ

  • @chandrakantbhandari6634
    @chandrakantbhandari6634 6 днів тому +6

    ಸಂಗೀತಕ್ಕೆ ಒಂದೇ ಜಾತಿ ಅದು ಮಾನವ ಜಾತಿ. ಮನುಷ್ಯ, ಮನಸ್ಸು, ಭಾವನೆಗಳೆಲ್ಲವೂ ಒಂದೇ ಇರುತ್ತೆ...❤🙏
    ಓಂ ನಮ: ಶಿವಾಯ. 🙏🙏

  • @jyothijeevitha3702
    @jyothijeevitha3702 2 місяці тому +6

    ಈ ಸಾಂಗ್ ಕೇಳುತಿದ್ರೆ ಏನೋ ಒಂದ್ ತರ ಧೈರ್ಯ.. ಮನಸಿಗೆ ನೆಮದ್ದಿ... ಹರ ಹರ ಮಹಾದೇವ 🙏🏻

  • @VamshiVamshivamshi143
    @VamshiVamshivamshi143 4 місяці тому +58

    ಒಂದು ದಿನ 10 ಬಾರಿ ಕೇಳುತ್ತೇನೆ ಸಾಂಗ್ ಹರಹರ ಮಹಾದೇವ 🙏🏻🙏🏻❤️❤️

  • @gitahavinal3897
    @gitahavinal3897 8 місяців тому +127

    ತುಂಬಾ ಚೆನ್ನಾಗಿದೆ ಹಾಡು ನನಗೆ ಈ ಹಾಡು ಇಷ್ಟವಾಯಿತು😊😊

    • @PrakashP-bw6lj
      @PrakashP-bw6lj 4 місяці тому +2

      ತುಂಬಾ ಚೆನ್ನಾಗಿದೆ ಟ್ರೈ ಮಾಡೋಣ ಎಂದು ಪ್ರಾರ್ಥಿಸುತ್ತೇವೆ

    • @ganeshkabnur5959
      @ganeshkabnur5959 4 місяці тому +1

      Ok

    • @ChintuMschintu
      @ChintuMschintu 3 місяці тому +1

      ಓಂ ನಮಃ ಶಿವಾಯ

  • @manjunathbyadagi5852
    @manjunathbyadagi5852 7 місяців тому +321

    ಅನನ್ಯ ಭಟ್ ನಿಮ್ಮ್ ಅದ್ಬುತ ಧ್ವನಿಗೆ ಇಡಿ ಕರುನಾಡು ಕೈ ಮುಗಿಬೇಕು, ತುಂಬಾ ಧನ್ಯವಾದಗಳು.

    • @Agastya-zd3se
      @Agastya-zd3se 4 місяці тому +12

      Idu shivaani haadiro haadu

    • @KanakaKanaka-nj4gh
      @KanakaKanaka-nj4gh 3 місяці тому +11

      ❤❤❤🎉🎉🎉🙏🙏🙏🤲🤲🤲🧘🧘🧘‍♀️🧘‍♀️🧘‍♂️🧘‍♂️

    • @GayathriRevanna
      @GayathriRevanna 3 місяці тому +6

      Ninna tale Anannya Bhat voice namge gottilla andukondidiya...... Such a nonsense guy.😢

    • @manjunathbyadagi5852
      @manjunathbyadagi5852 3 місяці тому +1

      @@GayathriRevanna Cool madam

    • @ramanjinapparamanjinappa1584
      @ramanjinapparamanjinappa1584 2 місяці тому

      😊​@@GayathriRevanna

  • @bvaralakshmi9950
    @bvaralakshmi9950 9 місяців тому +270

    Ninn ಆಶೀರ್ವಾದ ಸದಾ ನನ್ನ ಕುಟುಂಬದ ಮೇಲೆ ಇರಲಿ ತಂದೆ🙏🏻🙏🏻

  • @RenukaRenu-e8y
    @RenukaRenu-e8y Місяць тому +15

    ಬೇಜಾರ ಆದಾಗ ಈ ಸಾಂಗ್ ಕೇಳ್ದಾಗ ಮನಸ್ಸಿಗೆ ಸಮಾಧಾನ ಆಗುತ್ತೆ ಓಂ ನಮಃ ಶಿವ

  • @SharifHUmachagi
    @SharifHUmachagi 3 місяці тому +9

    ❤❤❤ನಾನು ಮುಸ್ಲಿಂ ಆದ್ರು ಈ ಸಾಂಗ್ ಕೇಳುತ್ತೇನೆ ❤❤❤❤❤❤

  • @i2learn476
    @i2learn476 9 місяців тому +8

    Most I heard devotional is praising god, but this is true words from the one who is really in difficult and directly speaking to Shiva. I like lord shiva and his principles and this song tooo. I would appreciate if the lyrics are some more extended.....

  • @Koushalya-os1sh
    @Koushalya-os1sh 7 місяців тому +388

    ಬೇಜಾರ್ ಆದಾಗ ಈ ಸಾಂಗ್ ಕೇಳ್ತೀನಿ ಏನೋ ನೇಮದಿ ಸಿಗುತ್ತೆ i ❤ಶಿವ

    • @srikanthks1156
      @srikanthks1156 6 місяців тому +8

      Sump you are

    • @basavarajbasavaraj3192
      @basavarajbasavaraj3192 6 місяців тому +10

      True

    • @KusumaMahesh-f5p
      @KusumaMahesh-f5p 5 місяців тому

      ❤❤ ಬೇಜಾರ್ ಆದಾಗ ಈ ಸಾಂಗ್. ಕೇಳ್ತೀನಿ ಏನೋ ನೇಮದಿ ಸಿಗುತ್ತ. ❤❤❤😊😊ಶಿವ

    • @sanjeevachrya89
      @sanjeevachrya89 4 місяці тому

      ​@@basavarajbasavaraj3192😊😊😊😊😊you ik(tep😊😊weekend❤

    • @neelappam773
      @neelappam773 2 місяці тому +4

      ಶಿವ ❤❤❤❤🎉🎉🎉

  • @SudhaSudha-vr8sz
    @SudhaSudha-vr8sz 6 місяців тому +206

    ಮನ್ಸಿಗ್ ತುಂಬಾ ಬೇಜಾರ್ ಆದಾಗ ಈ ಸಾಂಗ್ ಕೇಳಿದ್ರೆ ಮನಸು ಹಗುರ ಆಗುತ್ತೆ ಶಿವನ ಮಹಿಮೆನೇ ಅದಲ್ವಾ ಥ್ಯಾಂಕ್ಸ್ ಟು ಲಾರ್ಡ್ ಶಿವ

  • @rathnavathiacharya3238
    @rathnavathiacharya3238 Місяць тому +28

    ನಂಗ್ ಮಾತ್ರ ತುಂಬಾ ಇಷ್ಟ ಆಯ್ತು ನಿಮಗೆ ತುಂಬಾ ಧನ್ಯವಾದಗಳು ಈ ಹಾಡನ್ನು present ಮಾಡಿದ್ದಕ್ಕೆ

  • @RajannaTR-o6y
    @RajannaTR-o6y 13 днів тому +6

    ಈ ಹಾಡು ಅದರ ಅರ್ಥ ಆಗುವುದು ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿದವರಿಗೆ ಮಾತ್ರ😊😊

  • @gokulroy3133
    @gokulroy3133 6 місяців тому +67

    Such a wonderful meaning of life song my ಫೇವರಿಟ್..... 👌🙏🙏

  • @manjunathsaradagi-sl1rw
    @manjunathsaradagi-sl1rw 7 місяців тому +27

    Mood Chan agilla andre keltini e song, bless me Shiva 😢😢

  • @GulashanKaladagi-ef1le
    @GulashanKaladagi-ef1le 7 місяців тому +2442

    ನಾನು ಮುಸ್ಲಿಂ ಆದ್ರು ಈ ಸಾಂಗ್ ಕೇಳುತ್ತೇನೆ ❤❤❤❤

  • @mutturajbisaguppi8516
    @mutturajbisaguppi8516 4 місяці тому +44

    ಬೇಜಾರ್ ಆದಾಗ ಈ ಸಾಂಗ್ ಕೇಳಬೇಕು ಮನಸಿಗಿ ತುಂಬಾ ನೇಮದಿ ಆಗುತ್ತೆ ಶಿವ 🙏🙏🙏🙏💐💐💐💐💐

  • @rameshshivamuddiah9599
    @rameshshivamuddiah9599 Місяць тому +6

    ಅನನ್ಯ ಭಟ್ಟ್ ಅಧ್ಬುತ ಗಾಯನ.... ಗಾನ.❤ ಕೋಗಿಲೆ

  • @yaminijhansi1999
    @yaminijhansi1999 6 місяців тому +28

    ಅದ್ಭತ ಲಿರಿಕ್, ಶುಶ್ರಾವ್ಯ ಧ್ವನಿ❤❤❤❤❤❤❤❤❤

  • @Mahadevaswami-jy6zx
    @Mahadevaswami-jy6zx 5 місяців тому +35

    ನನಗೆ ಈ ಸಾಂಗ್ ತುಂಬಾ ಇಷ್ಟವಾಗಿದೆ 🎉🎉🎉❤❤

  • @LakshmiL-uw4rg
    @LakshmiL-uw4rg 6 місяців тому +218

    ಈ ಹಾಡಲಿ. ಎಷ್ಟು. ಅರ್ಥ. ಇದೆ. ನನಗೂ. ತುಂಬಾ ಇಷ್ಟ.

  • @anjaneyaanjaneya6157
    @anjaneyaanjaneya6157 Місяць тому +3

    Nanage thumba esta aythu ee aadu .thumba keltha erthini 🙏 sweet and beautiful love ❤️ song

  • @GanapatiNaik-y8h
    @GanapatiNaik-y8h 14 днів тому +2

    ಸುಂದರ🙏🙏🙏🙏🙏🙏🙏🙏🙏

  • @palakshapalaksha5253
    @palakshapalaksha5253 6 місяців тому +113

    ಈ ಹಾಡು ಕೇಳುತ್ತ ಇದ್ದರೆ ಮನಸ್ಸಿಗೆ ಅಲ್ಲ ಆತ್ಮಾ ತೃಪ್ತಿ ಯಾಗುತ್ತೆ

  • @ManjuRaji-hs8cy
    @ManjuRaji-hs8cy 6 місяців тому +91

    E song yar yarge eshta aythu like madi ,nange thumba eshta aythu

  • @basappabajantri2657
    @basappabajantri2657 6 місяців тому +27

    ನಿನ್ನ ಆಶೀರ್ವಾದ ನನ್ನ ಕುಟುಂಬದ ಮೇಲೆ ಇರ್ಲಿ ತಂದೆ 🙏🏻🙏🏻🙏🏻🙏🏻🌼🌼🌼

  • @yalammab216
    @yalammab216 4 місяці тому +19

    ನನ್ನಗೆ ಈ ಹಾಡನ್ನು ಕೇಳುತ್ತೇನೆ ಏನೋ ಒಂತರ ಮನಸ್ಸಿಗೆ ಸಿಗುತ್ತದೆ❤😊🙏

  • @yashodapainupainuyashoda779
    @yashodapainupainuyashoda779 19 днів тому +2

    Ananya akka thubha chananngi hadidira. ❤ Thubi barutte e song kelidaga. Only positive vibes❤❤❤❤❤❤

  • @nwemulgudakhajachannel4793
    @nwemulgudakhajachannel4793 6 місяців тому +272

    ನಾನು ಮುಸ್ಲಿಂ ಆದ್ರು ಈ ಹಾಡು ನನಗೆ ತುಂಬಾ ಇಷ್ಟ😊❤

  • @smithasmitha712
    @smithasmitha712 7 місяців тому +437

    ❤❤❤ super ಇ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ 👇

  • @manjunathasuper4048
    @manjunathasuper4048 10 місяців тому +57

    Super song super lyrics super voice ಓಂ ನಮಃ ಶಿವಾಯ 🙏🏼🙏🏼🙏🏼🙏🏼🙏🏼

  • @shreyasb4013
    @shreyasb4013 21 день тому +4

    ಇದು. ತುಂದ ಚನ್ನಾಗಿದೆ. ಸು ಪ್ ರ್ ❤❤

  • @VenkateshNaik-w6w
    @VenkateshNaik-w6w 2 місяці тому +29

    ನಾನು ಲಂಬಾಣಿ ಆದರು ಈ ಸಾಂಗ್ ನನಗೆ ತುಂಬಾ ಇಷ್ಟ🙂❤❤❤❤🙏💐💐💐💐💐⭐⭐⭐⭐⭐⭐⭐⭐⭐⭐

  • @UdayKumar-w9x1s
    @UdayKumar-w9x1s 7 місяців тому +12

    Mansige bejar adaga e song kelidre tumba khushi aguthe 🙏🙏🙏🙏🌹🌹

  • @Manikanthapothnal
    @Manikanthapothnal 5 місяців тому +27

    Mansu shanti agute e song kelidre 🙏🙏🙏🙏

  • @chananjundamurthy8751
    @chananjundamurthy8751 6 місяців тому +15

    ಅನನ್ಯ ಭಟ್ ಬಹಳ ಚೆನ್ನಾಗಿ ಹಾಡಿದ್ದಾರೆ

  • @SuvaranKaradi
    @SuvaranKaradi 2 місяці тому +2

    ಮನಸಲ್ಲಿರುವ ದುಃಖ ಕಡಿಮೆ ಮಾಡುವ ಸಾಂಗ್ ❤❤❤❤❤ ಶಿವ ಶಿವ ಶಿವನೇ 🙏

  • @AJAY46AJAY46-yt2te
    @AJAY46AJAY46-yt2te 3 місяці тому +6

    Super ಇಹಾಡುಯಾರಿಗೆಇಷ್ಟ ಲೈಕ್ ಮಾಡಿ ❤❤❤

  • @NAVEENKUMAR-he6ld
    @NAVEENKUMAR-he6ld 8 місяців тому +98

    ನಿಮ್ಮ ಗಾಯನಕ್ಕೆ ಮನಸ್ಸು ಕರಗಿ ನೀರಾಗಿ ಹರಿಯುತ್ತೆ.....so amazing voice.... wonderful.....God bles you

  • @ShambhaviNayak-b2e
    @ShambhaviNayak-b2e 6 місяців тому +57

    ಈ ಸಾಂಗ್ ಸೂಪರ್ ಕೇಳಿದ್ರೆ ಮನಸಿಗೆ ನೇಮದಿ ಕೊಡುತ್ತೆ

  • @kaviraj-vh5mv
    @kaviraj-vh5mv 9 місяців тому +22

    Nannag bejar adag kelo songs ede ❤ manasu hagura agute ee song kelta edre

  • @360adyya
    @360adyya 15 днів тому +2

    Jai shree mahakal 🔱📿🍁🙇

  • @parsmeshparamesh5249
    @parsmeshparamesh5249 Місяць тому +4

    ಶಿವಶಿವಶಿವ ಹರಹರಹರ ❤❤❤❤

  • @chidanandatchidanandat3725
    @chidanandatchidanandat3725 Рік тому +23

    Very naice vaice.. Super song.. 🙏✨❤

  • @supriyapujari6488
    @supriyapujari6488 Рік тому +162

    ಈ ಹಾಡು ಕೇಳಿ ಕಣ್ಣೀರಿನ ಜೊತೆ ಮನಸ್ಸು ಹಗುರಾಯಿತು... Shivappa🙏🙏🙏🙏

  • @Chavi-b5z
    @Chavi-b5z Рік тому +33

    🙏 ಹರ ಹರ ಮಾದೇವ❤️🌺✨⚡

  • @mallikarjunjayagoni1595
    @mallikarjunjayagoni1595 16 днів тому +3

    Hara hara mahadev 🙏 nanna nambikene nine shiva 🙏❤

  • @nihar.d8717
    @nihar.d8717 15 днів тому +2

    Nice song my favourite song ❤❤🎵🎶🎹🎤🙏

  • @praveennm2510
    @praveennm2510 Рік тому +189

    ಬೇಜಾರು ಆದಾಗ ಕೇಳ್ತಾ ಇರ್ತೀನಿ 😢😢

  • @narayannishetty8591
    @narayannishetty8591 8 місяців тому +46

    ಹರ.ಹರ.ಹರ.ಹರ.ಶಿವ❤❤❤❤❤❤❤❤❤

  • @nagarajnk7760
    @nagarajnk7760 Рік тому +174

    Peace is shiva 🙏
    My Life is shiva🙏
    Studys is my shiva🙏
    Say Om Namah shivaya 🙏
    🙏🌺🙏

  • @geetayadawad7027
    @geetayadawad7027 18 днів тому +2

    👌🏽👌🏽👌🏽😍🙏🏽🙏🏽🕉️🕉️🧡🧡🌹🌹ಸೂಪರ್ ಅಕ್ಕಾ

  • @Hanamappa-wg4rv
    @Hanamappa-wg4rv 3 місяці тому +4

    ಸಾಂಗ್ ನಲ್ಲಿ ಕಂಡು ಬಂದ ನನ್ನ ಜೀವನ ಸಾರ್ಥಕ❤❤❤❤❤🎉🎉🎉

  • @BhanupriyakBhanupriyak
    @BhanupriyakBhanupriyak 7 місяців тому +18

    Song my life meaning full song ❤️ my favourite song bejaradaga yavaglu keltini😢

    • @Vittalshingadi
      @Vittalshingadi 4 місяці тому

      ಓಂ ನಮ್ಮ ಶಿವಾಯ❤❤❤

  • @harishagowda-lu9kd
    @harishagowda-lu9kd 6 місяців тому +184

    ❤❤😊 super ಈ ಹಾಡು ಯಾರಿಗೆ ಇಷ್ಟ ಲೈಕ್ ಮಾಡಿ ❤❤

  • @kaveripp2005
    @kaveripp2005 10 місяців тому +37

    Este vijnana munduvarediddaru,adare mansalli ondu sakaratmaka shakti ide ,adakke roopave neenu tande 🙏🙏

  • @sharank4154
    @sharank4154 22 дні тому +2

    ಅದ್ಭುತ ಜನಪದ ಗೀತೆ ❤️❤️

  • @ShashiRekha-l1z
    @ShashiRekha-l1z 14 днів тому +13

    ಈ ಸಾಂಗ್ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ನೆಮ್ಮದಿ ಸಿಗುತ್ತೆ ,,,,,🙏 ಮಹದೇವ

  • @RKtv333
    @RKtv333 Рік тому +84

    ನನ್ನ ಜೀವ ನನ್ನ ಉಸಿರು ನನ್ನ ಶಿವ

  • @somashekar4129
    @somashekar4129 Рік тому +56

    💛 ♥️ ಶಿವ ಶಿವ ಶಿವ 💛 ♥️

  • @sumithrabg
    @sumithrabg Рік тому +23

    👌🏻ನಾವು ಸ್ಕೂಲಿನಲ್ಲಿ ಇದೇತರ ಹೇಳಿದೊ 😄 ಬಟ್ ವಾಯ್ಸ್ 👌🏻👌🏻👌🏻👌🏻👌🏻

  • @ManjulaUddane-z2y
    @ManjulaUddane-z2y 25 днів тому +1

    ನನ್ನ ಫೇವರೆಟ್ ಸಾಂಗ್❤

  • @RpsRpshonnali
    @RpsRpshonnali 16 днів тому +2

    I love this song
    When i doing pooja i put this song😊😊😊😊❤️❤️❤️

  • @GopirukkuGopirukku
    @GopirukkuGopirukku 7 місяців тому +22

    🙏❤️ನಾನು ಜೇವ ಶಿವಾಅ 🙏❤️

  • @bhaskark7472
    @bhaskark7472 Рік тому +28

    Beautiful song ever ....i love the song .... thanks u all who and all contributed to the song....God give all success to all urs life...

  • @mahadevappabj7178
    @mahadevappabj7178 Рік тому +25

    Shiva nammage nimma ashirvad erali kusti palwan❤

  • @chandukodambal3605
    @chandukodambal3605 3 місяці тому +4

    ಇದು.ನನಗೆ. ಈ. ಹಾಡು. ಕೇಳಿದ್ರೆ. ಮನಸಿಗೆ.ಶಾಂತ.ವಾಗುತ್ತೆ❤❤❤❤❤

  • @ShivashivannaShivanna
    @ShivashivannaShivanna 4 місяці тому +349

    ಯಾರಿಗೆ ಇದು favourite song ಲೈಕ್ ಮಾಡಿ

  • @NagalaxmiKharvi
    @NagalaxmiKharvi 9 місяців тому +13

    Om namha shivaya ❤kapadu shiva

  • @NagarathnaParu
    @NagarathnaParu 7 місяців тому +15

    Om Sri kalabhairava swamiyae namaha 🙏🪷💐

  • @Megha-z2m
    @Megha-z2m Рік тому +50

    I'm getting goose bumps while hearing this song ,,, from bottom of Mt heart I really thank the person who wrote this song , bcs the way they expressed their thoughts and pain through the song with lyrics.

  • @shweethamaadhu62
    @shweethamaadhu62 19 днів тому +2

    This song is like giving objection for God
    But it is excellent 👍🏻👍🏻👍🏻👍🏻👍🏻👍🏻👍🏻

  • @dayanandaml6651
    @dayanandaml6651 16 днів тому +1

    Ananny Bhat Madam Thanks a Lot 🎉

  • @BalabeemBalabeem
    @BalabeemBalabeem 2 місяці тому +23

    ಯಾರಿಗೆ ಈ ಹಾಡು ಎಷ್ಟು ಲೆಕ್ಕ ಮಾಡಿ ❤

  • @prakashshirlal12prakashshi90
    @prakashshirlal12prakashshi90 14 днів тому +3

    Nice song when I here this song I feel happy

  • @mallikarjunsadarmallikarju4035
    @mallikarjunsadarmallikarju4035 9 місяців тому +11

    Kelo maadeva mansna jeeva nee nudisi adaaka damaru aagyava
    Yaka shivalinga nadesuti inga enenu illayya namma kaiyaga......
    Edevisi taala
    Urulisi daala
    Nadesidi baala.......
    Shiva shiva shiva shiva shiva shiva shiva shiva shiva shivane.......
    Hara Hara Hara Hara Hara Hara Hara Hara Hara Hara Harane......
    Shiva shiva shiva shiva shiva shiva shiva shiva shiva shivane.....
    Hara Hara Hara Hara Hara Hara Hara Hara Hara Hara Hara Hara Harane....
    Khelo maadeva mansna jeeva nee nudisi adaaka damaru aagyava
    🙏Om namah shivaya🙏
    Naa huvu hannu tande kanniru nenu tande
    Naanu aalalillo
    Tantane bantallo
    Ninu nagaboda
    Nanagi aalaboda
    Hey shivaa..... Jeevavaa
    Kaaduti yako Shiva...
    Kanasu hodedaava...
    Shiva shiva shiva shiva shiva shiva shiva shiva shivane....
    Hara Hara Hara Hara Hara Hara Hara Hara Hara Hara Hara Hara Harane ....
    Khelo maadeva mansna jeeva nee nudisi aadaka damaru aagyava ....
    Huvu mullu onde gidaka hengara jodisitti bedha namagilla ninnata sari illa
    Ninu visha kudidi naav
    unu kudibeka
    Chalaka paalaka naamavu ningyataka
    Ninu namagyaka.....
    Shiva shiva shiva shiva shiva shiva shiva shiva shivane ...
    Hara Hara Hara Hara Hara Hara Hara Hara Hara Hara Harane ....

  • @dhanalaxmihs653
    @dhanalaxmihs653 Місяць тому +2

    What a great song I like this song it is so sweet voice to hear when we are free and I like this
    lyrics and Ananya Batt voice🙏🙏❤

  • @ramannamn6505
    @ramannamn6505 4 години тому

    🙏❤ ಈ ಹಾಡನ್ನು ಕೇಳಿದರೆ ಮತ್ತೆ ಮತ್ತೆ ಕೇಳಬೇಕೆಂದು ಅನಿಸುತ್ತದೆ

  • @kadappagodachi3393
    @kadappagodachi3393 Місяць тому +5

    ನೀವು ಚೆನ್ನಾಗಿ ಹಾಡುತ್ತಿದ್ದ ದಿರಿ ಈ ಹಾಡನ್ನು ಯುಟ್ಯೂಬ್ ಗೆ ಬಿಟ್ಟಿದ್ದಕ್ಕೆ ಥ್ಯಾಂಕ್ಸ್😊😊😊😊

  • @shivakeshava4286
    @shivakeshava4286 Рік тому +34

    Thank you for giving us this song

  • @chandrammabasavaraju9199
    @chandrammabasavaraju9199 6 місяців тому +15

    ನಂಗೆ ಈ ಸಾಂಗ್ ತುಂಬಾ ಇಷ್ಟ

  • @SharadhaAnushka
    @SharadhaAnushka 3 місяці тому +1

    Wow wonderful nice super 🎉🎉

  • @VeduVedu-w6c
    @VeduVedu-w6c 24 дні тому +1

    1st prize ❤🎉

  • @Swethameera-1432
    @Swethameera-1432 3 місяці тому +5

    ಮನಸ್ಸಿಗೆ ಎಷ್ಟೇ ನೋವು ಆಗಿದ್ರೂ ಈ ಹಾಡು ಕೇಳಿದ್ರೆ ಮನಸ್ಸಿಗೆ ನೆಮ್ಮದಿ ಆಗುತ್ತೆ ಶಿವಪ್ಪ 🙏🙏🙏❤

  • @pagalbetaonlysmile1239
    @pagalbetaonlysmile1239 3 місяці тому +56

    ಯಾರಿಗೆ ಈ ಹಾಡು ಎಷ್ಟ ಲೈ ಕ ಮಾಡಿ

  • @ashwinimanjun6274
    @ashwinimanjun6274 9 місяців тому +7

    Very peaceful song is very beautiful lyrics 💞

  • @ShashidharHN-r7d
    @ShashidharHN-r7d Місяць тому +1

    This is a wonderful song and thanks to who sing a song with lyrics

  • @SangitaSangamad
    @SangitaSangamad Рік тому +17

    When i sad movement I'm always Liston this music very wonderful voice and super song tq 🙏

  • @SumitraParameshappa
    @SumitraParameshappa 3 місяці тому +3

    E hadu yarige esta aytha avaru like made edu yarigadru bejaru agidare e kele tunba channagide 🙏🏾❤️❤️❤️

  • @venkateshvenki2858
    @venkateshvenki2858 9 місяців тому +9

    ಈ ಹಾಡು ನನಗೆ ತುಂಬಾ ಇಷ್ಟ

  • @sujan.s6070
    @sujan.s6070 2 дні тому +1

    nan maga 2 year old avnu daily e song keli nee nedde madodu 😊

  • @amruthamruth5736
    @amruthamruth5736 16 днів тому +1

    Nanu sce aadaru nanu keluttene and Dr Br Ambedkar aVaru da kooda kelluttini Like song kannada dalli mahadevna Like much❤❤

  • @ShilpaShilpa-p6y
    @ShilpaShilpa-p6y Рік тому +32

    Very fantyastic song I like it so much god is great the meaning of sing is👌and voice wonderful 👌