ಟಿಪ್ಪು- ಸತ್ಯಮೇವ ಜಯತೇ - ಭಾಗ 4 / ನಂಜರಾಜ ಅರಸ್ Great Historian and Scholar

Поділитися
Вставка
  • Опубліковано 27 сер 2024
  • Prof.Nanjaraja Urs, #Historian and #GreatScholar Speak about the #HistoryOfTippuSulthan, and he criticized the government which planned to remove Tippu History from School Text Books.
    #BengaluruTimes

КОМЕНТАРІ • 753

  • @sumanarya290
    @sumanarya290 4 роки тому +91

    ಯಾವುದು ಜಾತಿ ಯಾವುದು ಧರ್ಮ ..ಸತ್ತಮೇಲೆ ಎಲ್ಲಾ ಮಣ್ಣಿಗೆ ತಾನೆ ..ಜಗತ್ತಲ್ಲಿ ಮಾನವ ಧರ್ಮ ಒಂದೆ ..ಈಗೆ ಆಡ್ತಾ ಇರೋದಕ್ಕೆ ಪ್ರಕೃತಿ ತಕ್ಕಪಾಠ ಕಲಿಸ್ತಾ ಇದೆ ..ಇನ್ನು ಮುಂದೆ ಇದೆ ನಮಗೆ ಮಾರಿ ಹಬ್ಬ ..ಇರೊ ಅಷ್ಟು ದಿನ ಒಳ್ಳೆಯ ಕೆಲಸ ಮಾಡಿ..ಟಿಪ್ಪುವನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಡಿ ..ಅವನೊಬ್ಬ ಒಳ್ಳೆಯ ಆಡಳಿತಗಾರ ..ಬಡಜನರ ಹೇಳಿಗೆಗೆ ಶ್ರಮಿಸಿದವನು ..ಅಪ್ರತಿಮ ಸ್ವಾತಂತ್ರಾ ಹೋರಾಟಗಾರ ..

    • @manchu1995
      @manchu1995 4 роки тому

      ಮಾರಿ ಹಬ್ಬ ಕೊರೊನ successfully running😃

    • @rambopeace856
      @rambopeace856 3 роки тому +5

      ಟಿಪ್ಪು ಒಬ್ಬ ದಲಿತ ವಿರೋಧಿ ಹಾಗೂ ನರಹಂತಕ ಜೈ ಭೀಮ್

    • @mohammed_sadiq.
      @mohammed_sadiq. 2 роки тому

      @@rambopeace856 modalu sariyaagi ithihasa Kali hogu wattsapp universityalli kalithu bandu illi namage paata kalisbeda

    • @maktumsabmaktum5363
      @maktumsabmaktum5363 2 роки тому

      ಸೂಪರ್ sir

    • @ganeshprasad3659
      @ganeshprasad3659 2 роки тому +2

      NaraHantaka Tippu

  • @yahyapasha29
    @yahyapasha29 4 роки тому +110

    This is the a educated person speeks true and to the point
    Thank you sir, for sharing true history..... Regards

    • @onlytruth7388
      @onlytruth7388 2 роки тому +3

      Very good without knowing history you certified a crook.

    • @choseinmind1211
      @choseinmind1211 Рік тому

      ua-cam.com/video/hi0FC-oa2Yw/v-deo.html

    • @choseinmind1211
      @choseinmind1211 Рік тому

      ua-cam.com/video/aLMjUk9utaU/v-deo.html

  • @kotreshak8360
    @kotreshak8360 2 роки тому +4

    ನಿಮ್ಮ ಮಾತುಗಳನ್ನು ಕೇಳಲೂ ತುಂಬಾ ಖುಷಿಯಾಗುತ್ತಿದೆ. ಕಾರಣ. ಇತಿಯಾಸದ ಬಗ್ಗೆ ಹೆಚ್ಚಿನ ಜ್ಞಾನ ನನಗಿಲ್ಲ. ನೀವು ಏನೇ ಎಳಿದರು ಕೇಳುವ ಮುಗ್ದ ನಾನಲ್ಲ. ಆದರೆ ನನ್ನಗೆ mechurity ಬಂದಿದೆ ನಿಮ್ಮ ಮಾತುಗಳು ನೂರಕ್ಕೆ ನೂರು ಸತ್ಯ ಅನ್ನಿಸುತ್ತಿದೆ. ನಿಮ್ಮ ಮಾತುಗಳು ನೊಂದ ಮನಸ್ಸಿನ ಮಾತುಗಳಂತೆ ಇವೇ. ಕೇಳಲೂ ನನ್ನ ಮನಸಿಗೆ ತುಂಬಾ ಕಷ್ಟ ಆಗ್ತಿದೆ. ಜ್ಞಾನದ ಪಂಡಿತ್ಯರೆ ಇಂದಿನ ದಿನದಲ್ಲಿ ಧರ್ಮ ಧರ್ಮ ಅಂತೀವಿ ಬುದ್ದಿ ಇಲ್ಲದ ಜನಗಳು.
    ಹಿಂದೂ ಧರ್ಮ ಅಂದ್ರೆ ಸಾವೇ ಬರಲ್ವಾ..?
    ಮುಸ್ಲಿಂ ಅಂದ್ರೆ ಸಾವೇ ಬರಲ್ವಾ..?
    ಬೇರೆ ಯಾವುದೇ ಧರ್ಮ ಆಗಿರಲಿ ಅವರೆರಿಗೆ ಸಾವೇ ಬರಲ್ವಾ
    ಇರುವುದೊಂದೇ ಧರ್ಮ ಮಾನವ ಧರ್ಮ.
    ಇಲ್ಲಿ ಯಾರೂ ಶಾಶ್ವತವಲ್ಲ ಎಲ್ಲರೂ ಸಾಯಲೇ ಬೇಕು. ನಾವು ಸತ್ತರು ನಮ್ಮ ಹೆಸರು ಉಳಿಬೇಕು ಅಂದ್ರೆ ನಮ್ಮ ಮಾಡುವ ಕಾರ್ಯದ ಮೇಲೆ ಸಮಾಜದ ಸೇವೆಯ ಮೇಲೆ ನಮ್ಮ ಹೆಸರು ಉಳಿಯುತ್ತದೆ.
    ಇಲ್ಲಿ ಜನರೆಲ್ಲರೂ ಧರ್ಮಗಳ ಗೊಂದಲದಲ್ಲಿ ಕುಡಿದರೆ ಇವರೆಲ್ಲರಿಗೂ ಯಾವಾಗ ಅರ್ಥವಾಗುತ್ತೆ ಏನು ನಾಕಾಣೆ ಆದರೆ ಇದಕ್ಕೆಲ್ಲ ಗೊಂದಲದ ಮೂಲ ಕಾರಣ ರಾಜಕೀಯ ಮೂಲಗಳು. ರಾಜಕಾರಣಿಗಳು ಸಮಾಜವನ್ನು ತಪ್ಪು ದಾರಿಯಲ್ಲಿ ಹೊಡಾಡುವಂತೆ ಮಾಡುತ್ತಿದ್ದಾರೆ ಇದಕ್ಕೆಲ್ಲ ಉತ್ತರ ಯಂದು ಸಿಗುತ್ತದೆ ಏನೋ.!

    • @thalaivan_nisar
      @thalaivan_nisar Рік тому

      ಒಳ್ಳೇ ಚಿಂತನೆ ಒಳ್ಳೇ ಮಾತು ಬ್ರದರ್ 👍

    • @crazyrider728
      @crazyrider728 Рік тому

      🙏🙏🙏🙏

    • @mahadevamd1605
      @mahadevamd1605 10 місяців тому

      Bomb edbiku hindu galannu sayisbeku muslim darma hechhu madbku edu avra logikku hagantha naavu sumnidre bali agthidivi sowmya swabava olledalla adannu durupayoga paduskolthare

    • @user-nl5fz8nh6c
      @user-nl5fz8nh6c 3 місяці тому

      ಟಿಪ್ಪುವಿನ ಮಾನಸ ಪುತ್ರರೇ ಸಾಕು ನಿಲ್ಲಿಸಿ ಅನಗತ್ಯ ರಗಳೆಗಳನ್ನು.

  • @manjunathsy6229
    @manjunathsy6229 4 роки тому +20

    ಸ್ವಾತಂತ್ರ್ಯ ಹೊರಾಟಗಾರರನ್ನ ಯಾವತ್ತು ಅವಮಾನಿಸಬೇಡಿ🙏🙏🙏ಅವರ ಹೊರಾಟದ ಫಲವೆ ನಮ್ಮ ನೆಮ್ಮದಿಯ ಜೀವನ

  • @mumtazbegum5934
    @mumtazbegum5934 4 роки тому +26

    ನಿಮ್ಮಂಥ ಇತಿಹಾಸಕಾರರು ಇದ್ದದ್ದಕ್ಕೆ ಟಿಪ್ಪುಸುಲ್ತಾನರು ಇಷ್ಟಾದರು ಜನಮನದಲ್ಲಿ ಉಳಿದಿದ್ದಾರೆ ...ಇಲ್ಲದೆ ಹೋದಲ್ಲಿ ಏನು ಕಥೆ ಮಾಡ್ತಿದ್ರು ಸರ್...ಧನ್ಯವಾದಗಳು ಅರಸರೆ...

  • @acharyakrishna84
    @acharyakrishna84 4 роки тому +15

    ವಂದನೆಗಳು ಸರ್ , ನೀವೇ ಹೇಳುತ್ತೀರ ಇತಿಹಾಸವನ್ನು ಆಗಿನಕಾಲಘಟ್ಟದಲ್ಲೇನ ಪ್ರಕಾರ ನಾವು ಯೋಚನೆ ಮಾಡಬೇಕು , ಆಗಿನ ಕಾಲದಪ್ರಕಾರ ಸಂದರ್ಭದಕ್ಕೆ ತಕ್ಕಂತೆ ಅವರ ತೀರ್ಮಾನಗಳು ಇರುತ್ತವೆ ಅಂತ ತಿಳಿಸುತ್ತಾ ಈಗಿನ ಕಾಲಘಟ್ಟದಲ್ಲಿ ನಾವು ಅವುಗಳನ್ನು ವಿರೋಧಿಸುವದಾಗಲಿ , ನಿರ್ಣಯಗಳನ್ನು ತಿಳಿಸಬಾರದು ಅಂತ ತಿಳಿಸುತ್ತೀರ , ಸರಿ ಆಗಲಿ ಒಪ್ಪೋಣ , ಆದರೆ ಅದೇ ಸಂಧರ್ಬದಲ್ಲಿ ರಾಮಾಯಣದ ರಾಮನ ಕುರಿತು ಉದಾಹರಣೆಗೆ ಕೊಡಬೇಕಾದರೆ , ರಾಮ ಯಾವನೋ ಮಾತು ಕೇಳಿ ಹೆಂಡತಿಯನ್ನು ಕಾಡಿಗೆ ಕಳಿಸಿದ್ದು ತಪ್ಪು , ಹಾಗಾಗಿ ರಾಮನಗಿಂತ ರಾವಣನೇ ಒಳ್ಳಯವನೂ ಅಂತ ತಿಳಿಸುತ್ತೀರ ಇದು ಸರಿನಾ ,ಆಗಿನ ಕಾಲ ಸಂಧರ್ಬದಲ್ಲಿ ತಾವುಗಳು ಇದ್ದೀರ ನೀವು ರಾಮನಸಮಕಾಲೀನರ .

    • @Prpcs
      @Prpcs 4 роки тому

      idhu thapadare adu thappe anno reeti..

    • @synuddinyousuf6888
      @synuddinyousuf6888 4 роки тому +1

      Hats off sir!!
      Britisheru bittidha as vishadha beeja yavatto namma deshadalli molakeyodedu hemmaravagade erali.. Jai Hind💪💪💪

  • @chandrashekharkulalchandra8626
    @chandrashekharkulalchandra8626 4 роки тому +123

    ಬಹಳ ದೊಡ್ಡ ಮಾತು ಧನ್ಯವಾದಗಳು ಸರ್ ನಿಮಗೆ

    • @ajaykulkarni1636
      @ajaykulkarni1636 2 роки тому +2

      Nimage buddiyilla history gottilla srirangapatna ke hogi visit madi yestu hindu temples he made masjeed.devru buddi kodli nimage

    • @kabirdangi5675
      @kabirdangi5675 2 роки тому +1

      Super sir

  • @fazalrahman1448
    @fazalrahman1448 3 роки тому +5

    ನಿಜವಾದ ಇತಿಹಾಸಕಾರ, ಪರಿಪೂರ್ಣ ನಿರೂಪಣೆ ತಾರ್ಕಿಕವಾಗಿ ಚಾಲಿತ ಚಿತ್ರಣ, ಅದೂ ಮೈಸೂರು ರಾಜಮನೆತನದ ವಂಶಸ್ಥರು

  • @athensmajnoo3661
    @athensmajnoo3661 3 роки тому +31

    ಅದೆಷ್ಟು ಚೆನ್ನಾಗಿ ಮಾತಾಡತೀರಿ ಸರ್... ಎಂಥ ಪಾಂಡಿತ್ಯ.... ಕೇಳ್ತಾನೇ ಇರೋಣ ಅನ್ನಿಸುತ್ತೆ!!

  • @vijaykumarvijay6089
    @vijaykumarvijay6089 Рік тому

    ಜನರು ತಿಳಿದುಕೊಳ್ಳುವ ಪ್ರಯತ್ನ ಮಾಡಿಲ್ಲ ಇನ್ನುಳಿದ ಮುಂದಿನ ದಿನ ಅರ್ಥ ಮಾಡಿಕೊಳ್ಳುವ ವ್ಯವಸ್ಥೆಯ ನೃ ನಂಜಪ್ಪ ರಾಜ ಏಳೋ ಮಾತು ಜನರಿಗೆ ಶಪ ನಮ್ಮ ಕನ್ನಡಿಗ ರಿಗೆ 2000 ಸಾವಿರ ವರ್ಷಗಳಿಂದ ಕನ್ನಡಿಗ ರ ಸಹಾಸ ಸಾವು ನೂವು ಗಳು ನಮ್ಮ ಇತಿಹಾಸ ಇವನು ಮೈಸೂರಿನೃ ಕಥೆಯು. ಬಿಟ್ಟು ಬೇರೆಅಮೋಘ ವರ್ಷ ನೃಪತುಂಗ ಮಯೂರ ಪುಲಿಕೇಶಿಯ ಮುರನೇ ಗೂವಿಂದನ ಬಗೆ ಕನ್ನಡಿಗ ರ ವಿಷಯ ಇವನು ಹೇಳುತಾನ ಮೈಸೂರಿನ ಜನ ಕನ್ನಡಿಗರು ರಾಜ ರು ಕನ್ನಡಿಗ ರ ಲ ನಂಜರಾಜಾ ಉತ್ತರ ಭಾರತದ ವನು ಇದೆ ಕೆಲಸ ಬೇರೆ ಏನು ಗೋತಿಲ 50 ವರ್ಷಗಳಿಂದ ಒಂದು ಕಥೆಯನೃ ಓದಿ ಓದಿ ಹುಚ್ಚಾಟದ ಹಚ್ಚು ಮಾತು ಮಾತು ಮಾತು.ಪುಂಗಿ ಪುಂಗಿ ಕರ್ನಾಟ ದೇಶ ಬಗೆಯ ಗೂತೀಲ ಕುಯಿ ಕುಯಿ ನಿನು ಕನ್ನಡಿಗ ಅಲ್ಲ ಹಿಂದಿ ಮಾತಡಿದರೆ ನಿನ್ನ ಮಾತು ಯಾರು ಕೇಳುತ್ತಾರೆ

  • @abdulwahida7780
    @abdulwahida7780 2 роки тому +2

    ನಿಜವಾಗಲೂ ನಾವು ಇತಿಹಾಸ ವನ್ನೂ ಇತಿಹಾಸ ದೃಷ್ಠಿ ಕೊನ ದ ಪ್ರಕಾರ ನೋಡಬೇಕು. ತುಂಬಾ ಒಳ್ಳೆಯ ಮಾತು.

  • @varadaraju5838
    @varadaraju5838 4 роки тому +45

    Hats off you sir. I thank from bottom of my heart. This really a marvelous analysis. This type of sane speech cannot be delivered by prejudice mindset people. May God bless you. Live long you sir.

  • @nagarajmh6628
    @nagarajmh6628 4 роки тому +4

    Hat's up to you dear historians n media who brought into light....

  • @UsmanAli-io8pv
    @UsmanAli-io8pv 4 роки тому +12

    Thank you so much for explaining briefly we are lucky to have you in our beautiful garden called India

  • @fayazpasha3290
    @fayazpasha3290 4 роки тому +24

    Great sir 🙏

  • @hanumantappag5046
    @hanumantappag5046 4 роки тому +21

    ಪ್ರತಾಪ್ ಸಿಂಹನಿಗೆ ನಿಜವಾಗಿಯೂ ಪತ್ರಿಕೋದ್ಯಮ ಮನಸ್ಥಿತಿ ಇದ್ದರೆ ಈ ಇತಿಹಾಸ ಕಾರರ ಈ ಅರ್ಥಪೂರ್ಣ ಸಂಭಾಷಣೆ ಕೇಳಿಸಿಕೊಳ್ಳಬೇಕು

    • @praneshsv5039
      @praneshsv5039 4 роки тому +6

      ಭಾರತದ ಯಾವುದೇ ರಾಜ ಯುದ್ಧದಲ್ಲಿ ಬಂದ ಸೈನಿಕರನ್ನು ಮಾತ್ರ ಹತ್ಯೆ ಮಾಡುತ್ತಿದ್ದರು ಆದರೆ ಮತ ಪರಿವರ್ತನೆ ಅಥವಾ ದೇಗುಲಗಳ ನಾಶ ಅಥವಾ ಸಾಮಾನ್ಯ ಜನರ ಹತ್ಯೆ ಅಥವಾ ಸ್ತ್ರೀಯರ ಅತ್ಯಾಚಾರ ಮಾಡುತ್ತಿರಲಿಲ್ಲ..ಆದರೆ ಟಿಪ್ಪು ಮಾಡಿದ್ದಾನೆ..
      ಇದನ್ನು ಹೇಳಲೆಯಿಲ್ಲ..

    • @rajathraj9096
      @rajathraj9096 3 роки тому +2

      @@praneshsv5039 Brahmanaru dalita mahile sontada mele batte hakbardu anta kannonu tandidru adanna dikkarisi yavude mahileyaru bettale irabaradendu kannonu madida mahatama Tipu 🙏 Devadasi pattadi tanu atyachara madtiddavare hindu marataru Tipu alla.

    • @raghavendrarajinamdar4071
      @raghavendrarajinamdar4071 10 місяців тому

      ಕ್ರಾಸ್ ಬಿಡ್ 😂😂

    • @oceantruthseeker
      @oceantruthseeker 6 місяців тому

      @@praneshsv5039
      The Prophet Mohammed (❓) Said " I have been Sent to break( Destroy) the idols and to Proclaim oneness of Allah so Nothing is to be associated With him ".
      Sahih Muslim 832
      ಪ್ರವಾದಿ ಮೊಹಮ್ಮದ್ (❓) ಹೇಳಿದರು "ನಾನು ವಿಗ್ರಹಗಳನ್ನು ಒಡೆಯಲು ( ನಾಶಮಾಡು) ಮತ್ತು ಅಲ್ಲಾಹನ ಏಕತೆಯನ್ನು ಘೋಷಿಸಲು ಕಳುಹಿಸಲಾಗಿದೆ, ಆದ್ದರಿಂದ ಅವನೊಂದಿಗೆ ಏನೂ ಸಂಬಂಧಿಸಬಾರದು".
      Sahih Muslim 832
      Mohammed is Perfect Role Model ( 👹👻) for Muslims. That Why they destroy Churches, Temples, Gurudwaras etc build Mosques over it.
      ಮುಸ್ಲಿಮರಿಗೆ ಮೊಹಮ್ಮದ್ ಪರಿಪೂರ್ಣ ಆದರ್ಶ(👹👻). ಅದಕ್ಕಾಗಿಯೇ ಅವರು ಚರ್ಚ್‌ಗಳು, ದೇವಾಲಯಗಳು, ಗುರುದ್ವಾರಗಳನ್ನು ನಾಶಪಡಿಸುತ್ತಾರೆ, ಅದರ ಮೇಲೆ ಮಸೀದಿಗಳನ್ನು ನಿರ್ಮಿಸುತ್ತಾರೆ.
      Allah Says in Quran
      Quran (3:151) - "Soon shall We cast 👻👻Terror 👻into the hearts of the Unbelievers, for that they joined companions with Allah, for which He had sent no authority.
      سَنُلۡقِي فِي قُلُوبِ ٱلَّذِينَ كَفَرُواْ ٱلرُّعۡبَ بِمَآ أَشۡرَكُواْ بِٱللَّهِ مَا لَمۡ يُنَزِّلۡ بِهِۦ سُلۡطَٰنٗاۖ وَمَأۡوَىٰهُمُ ٱلنَّارُۖ وَبِئۡسَ مَثۡوَى ٱلظَّـٰلِمِينَ
      ಅಲ್ಲಾ ಕುರಾನ್ ನಲ್ಲಿ ಹೇಳುತ್ತಾನೆ
      ಖುರಾನ್ (3:151) - "ಶೀಘ್ರದಲ್ಲೇ ನಾವು 👻👻ಭಯೋತ್ಪಾದನೆಯನ್ನು ನಾಸ್ತಿಕರ ಹೃದಯಗಳಿಗೆ ಹಾಕುತ್ತೇವೆ, ಅದಕ್ಕಾಗಿ ಅವರು ಯಾವುದೇ ಅಧಿಕಾರವನ್ನು ಕಳುಹಿಸದ ಅಲ್ಲಾನ ಜೊತೆಗಾರರೊಂದಿಗೆ ಸೇರಿಕೊಂಡರು
      Sahih al-Bukhari 6924-Muhammad said: “I have been ordered to fight🚩 the people till they say: La ilaha illallah (none has the right to be worshipped but Allah), and whoever said La ilaha illahllah, Allah will save his🚩 property and his🚩 life from me.”
      ಸಹಿಹ್ ಅಲ್-ಬುಖಾರಿ 6924-ಮುಹಮ್ಮದ್ ಹೇಳಿದರು: "ಜನರು ಹೇಳುವ ತನಕ ಹೋರಾಡಲು ನನಗೆ ಆದೇಶ ನೀಡಲಾಗಿದೆ: ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನನ್ನು ಹೊರತುಪಡಿಸಿ ಯಾರಿಗೂ ಆರಾಧಿಸುವ ಹಕ್ಕು ಇಲ್ಲ), ಮತ್ತು ಯಾರು ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುತ್ತಾರೋ, ಅಲ್ಲಾಹನು ಅವನನ್ನು ರಕ್ಷಿಸುತ್ತಾನೆ. ನನ್ನಿಂದ ಆಸ್ತಿ ಮತ್ತು ಅವನ ಜೀವನ." 👻
      Sahih Muslim 30-Muhammad said: “I have been commanded to 🚩fight against people so long as they do not declare that there is no god but Allah.”
      ಸಾಹಿಹ್ ಮುಸ್ಲಿಮ್ 30 - ಮುಹಮ್ಮದ್ ಹೇಳಿದರು: "ಅಲ್ಲಾಹನನ್ನು ಹೊರತುಪಡಿಸಿ ಬೇರೆ ದೇವರು ಇಲ್ಲ ಎಂದು ಜನರು ಘೋಷಿಸದಿರುವವರೆಗೆ ಅವರ ವಿರುದ್ಧ ಹೋರಾಡಲು ನನಗೆ ಆದೇಶಿಸಲಾಗಿದೆ
      Quran 3:110
      Al-'Imran - The Family of Amran - 3:110 (Sura: 3, Verse: 110)
      The Verse:--"You (true Muslims) are the best of peoples ever raised up for mankind." means, the best of peoples for the people, as you bring them with 👻chains 👻on their necks till they embrace☠️ Islam.☠️
      ಕುರಾನ್ 3:110
      ಅಲ್-'ಇಮ್ರಾನ್ - ಅಮ್ರಾನ್ ಕುಟುಂಬ - 3:110 (ಸೂರಾ: 3, ಪದ್ಯ: 110)
      ಪದ್ಯ:--"ನೀವು (ನಿಜವಾದ ಮುಸ್ಲಿಮರು) ಮನುಕುಲಕ್ಕಾಗಿ ಇದುವರೆಗೆ ಬೆಳೆದ ಜನರಲ್ಲಿ ಉತ್ತಮರು." ಅಂದರೆ, ಜನರು ಇಸ್ಲಾಂ ಧರ್ಮವನ್ನು ಸ್ವೀಕರಿಸುವವರೆಗೆ ನೀವು ಅವರನ್ನು ಅವರ ಕುತ್ತಿಗೆಗೆ 👻ಸರಪಳಿಗಳೊಂದಿಗೆ ತರುತ್ತೀರಿ.☠️
      حَدَّثَنَا مُحَمَّدُ بْنُ يُوسُفَ، عَنْ سُفْيَانَ، عَنْ مَيْسَرَةَ، عَنْ أَبِي حَازِمٍ، عَنْ أَبِي هُرَيْرَة َ ـ رضى الله عنه ـ ‏{‏كُنْتُمْ خَيْرَ أُمَّةٍ أُخْرِجَتْ لِلنَّاسِ‏}‏ قَالَ خَيْرَ النَّاسِ لِلنَّاسِ، تَأْتُونَ بِهِمْ فِي السَّلاَسِلِ فِي أَعْنَاقِهِمْ حَتَّى يَدْخُلُوا فِي الإِسْلاَمِ‏.‏
      Reference : Sahih al-Bukhari 4557
      In-book reference : Book 65, Hadith 79
      USC-MSA web (English) reference : Vol. 6, Book 60, Hadith 80
      (deprecated numbering scheme)
      ಉಲ್ಲೇಖ: ಸಾಹಿಹ್ ಅಲ್-ಬುಖಾರಿ 4557
      ಪುಸ್ತಕದಲ್ಲಿ ಉಲ್ಲೇಖ: ಪುಸ್ತಕ 65, ಹದೀಸ್ 79
      USC-MSA ವೆಬ್ (ಇಂಗ್ಲಿಷ್) ಉಲ್ಲೇಖ : ಸಂಪುಟ. 6, ಪುಸ್ತಕ 60, ಹದೀಸ್ 80
      (ಅಸಮ್ಮಿತಗೊಂಡ ಸಂಖ್ಯೆಯ ಯೋಜನೆ)

  • @IrshadKhan-ed1mj
    @IrshadKhan-ed1mj 4 роки тому +5

    Superb sir great
    U r book of history thanks for ur great information
    God bless u

  • @salmaashfak3181
    @salmaashfak3181 3 роки тому +7

    Excellent information and historical facts explained by you sir regarding tipu and his actions for some misinformation still have about this great son of India. Thanks and God bless you.

  • @MAKhan-wm9dz
    @MAKhan-wm9dz 3 роки тому +2

    A big salute to you dear Professor. God bless you and your family.

  • @VINAYKUMAR-ph6km
    @VINAYKUMAR-ph6km Рік тому +1

    Jai shri krishna devaraya, jai tippu sultan..

  • @vinodmariswamy619
    @vinodmariswamy619 4 роки тому +3

    Ella episodes kuda thumba chennagide..thank you somuch sir

  • @praveentum7
    @praveentum7 4 роки тому +8

    Thank you sir you telling true story about Mysore tiger tipu he his our hero ever and ever he his a great warrior

  • @KhanKhan-gf8yy
    @KhanKhan-gf8yy 2 роки тому +2

    Very nice 👍 sir
    I am happy this historys
    Great Heart touching words ❤️
    I am salote for the mind sir

  • @abhishekgowda732
    @abhishekgowda732 4 роки тому +15

    Shivaji didn't tell opposition army soldiers to convert!!!!

    • @Sherkhan-es4wm
      @Sherkhan-es4wm 4 роки тому +3

      Because shivaji never won the battle .. He was loser and banded

    • @rajathraj9096
      @rajathraj9096 3 роки тому +1

      Shivaji himself used to ran away how he will convert others Lol.

    • @hrishikeshmohite2697
      @hrishikeshmohite2697 3 роки тому +7

      @@Sherkhan-es4wm 😂😂😂😂😂 madarsa me padha tha kya illiterate aurang kabhi jeeta kya maharaj ke samne

    • @hrishikeshmohite2697
      @hrishikeshmohite2697 3 роки тому +3

      @@rajathraj9096 😂😂😂😂lol jese aurang aur tipa bhag gaya te

  • @augustus2722
    @augustus2722 3 роки тому +8

    Tippu Sultan was tyrant. 1) He killed hundreds of thousands of Innocent Hindus in Madikeri, Malabar, Melukote(karnataka) in the name of religion . 2) He wanted to make Persian as offcial languange instead of kannada! 3) He was not a freedom fighter. He did war against just to safeguard his interest.Infact he was allied with French. He did no good for people of Mysore/Karnataka like great Wadiyars who gave great administration and took India towards modernity

  • @akrampashavlogs4238
    @akrampashavlogs4238 4 роки тому +4

    What n al ur speaking are golden words sir ....I respect u ...hats of to ur history knowledge

  • @mathewhari3543
    @mathewhari3543 4 роки тому +3

    I like your historical msg & speech iam your big fan still..

  • @imamhusennadaf6429
    @imamhusennadaf6429 4 роки тому +2

    Sir nimantha itihaskar yeno shekada 100/ vabbaru nanobbane Alla idi desha ne nimage runi aagutteve sir proudfyou idu mundoriyelebeku nimma zgyanakke Salam nimmantha zgyani bhoomi mele idare andare nambak agatailla very good job sir thank you

  • @namsarhar3449
    @namsarhar3449 3 роки тому +11

    ಥೂ,, ಜಾತಿ ಜಾತಿ ಅಂತ ನಾವೆಲ್ಲ ಯಾಕ್ರೋ ಸಾಯೋದು
    ನಾವೆಲ್ಲ ಅಣ್ಣ ತಮ್ಮಂದಿರ ರೀತಿ ಬಾಳಬೇಕು ❤

  • @mahesharaja
    @mahesharaja 2 роки тому +4

    ಬಹಳ ಪ್ರಬುದ್ಧ ಮಾತುಗಳು🙏🏼

  • @msshimoga1571
    @msshimoga1571 Рік тому +1

    Super sathya history sir

  • @sonmoon100
    @sonmoon100 2 роки тому

    Tipu... Always king of mysore.... History can't be change..... Jai tipu sultan🎠

  • @MohdIbrahim-jd6bu
    @MohdIbrahim-jd6bu 4 роки тому +50

    True history of tippu sultan thanks alot of you.

  • @gadnahallibernardjoseph1693
    @gadnahallibernardjoseph1693 4 роки тому +7

    Wonderful sir. Good secular view beyond bias. We need the truth. History is what has happened not what people make and create. One can create history for oneself and not to others.

  • @tsrini68
    @tsrini68 4 роки тому +14

    Hyderali was from Turkey. How did he & Tippu ousted Mysuru kings? Like Brits, Tippu is also invader & not decedent of Mysuru royals. Strangely people did not fight freedom against Tippu(or Muguls in North) rule but against Brits only! Are historians deliberately ignoring some story of fight against Tippu by Mysuru people? Is it not Brits returned back Mysuru back to Wodeyar family who ruled till independence? SoTippu story should be told as lesson. How outsiders can people can overthrow locals politically & culturally.New gen should be careful.

    • @rameshvikas2520
      @rameshvikas2520 2 роки тому +1

      Hyder Ali born in kolar

    • @venkateshprasanna7657
      @venkateshprasanna7657 Рік тому

      WhatsApp University spotted.

    • @tsrini68
      @tsrini68 Рік тому +1

      @@rameshvikas2520 Go & see Tippu samadhi, at entrance Tippu from Turkey is engraved on stone. If he was from Mysuru his mother tongue would have been Kannada but his MT was Persian.

    • @tsrini68
      @tsrini68 Рік тому +1

      @@venkateshprasanna7657 Blind Mughal slave bhakth spotted.

    • @venkateshprasanna7657
      @venkateshprasanna7657 Рік тому

      @@tsrini68 Lo bolimagane, logicallagi arthabaddhavagi maatadodanna slavery annolvo, chootiya. Ninna haLadi kaNNina pore tegi, gaanDu lavaDe. Prapancha colorfullaagi kaaNatte, bhakta soolemagane.

  • @jaffersadiq2564
    @jaffersadiq2564 Рік тому

    Thank you sir 👍💐🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 nice history

  • @mrindian5455
    @mrindian5455 4 роки тому +5

    ಈ ವ್ಯಕ್ತಿ ಅರಮನೆ ಬಗ್ಗೆ ಮೈಸೂರ್ ಇತಿಹಾಸದ ಬಗ್ಗೆ ತುಂಬ ಚೆನ್ನಾಗಿ ತಿಳಿದಿರುವವರು

  • @naveedaliali2832
    @naveedaliali2832 3 роки тому +2

    Thank you sir nanjraj aras sir

  • @karthika5739
    @karthika5739 2 роки тому +2

    Agreed, few Hindu Kings like Ashoka & Harsha did atrocities, but no Hindu's praise Harsha and celebrate him like Tipu , Ashoka only became great after he stopped fighting and not for his killings like so called your Mughal's, Gulam's etc.
    In school you need to teach inspirational stories and develop patriotism , 99% kids will not even be in position to analyze and decide what they want. If a man like him teaches history then gone case, we are already suffering and feeling hard in defending such radical actions and if our next gen also adds then no hope.

  • @khurshidu559
    @khurshidu559 4 роки тому +3

    Respected Sir, I was mesmerized by your talk. May God Bless you with best of health, happiness , peace and long life so that you can guide everyone in the right direction. Thank you for such a wonderful talk.

  • @liyaquath1
    @liyaquath1 4 роки тому +4

    Hats off to you sir, God bless you sir 🙏jai Hind 🙏

  • @arifakhan5705
    @arifakhan5705 3 роки тому +1

    Very nice and good beautiful great sacrifices God bless you very much thanks so well I salutes you very much thanks for your service Masha Allah God bless you very much thanks for your service to this day

  • @vraghuraghu4688
    @vraghuraghu4688 4 роки тому +8

    S sir u r correct we support u

    • @az6333
      @az6333 4 роки тому

      I like shakar naga

  • @afsarpasha7807
    @afsarpasha7807 4 роки тому +8

    Frankly speaking reporter has very good and have a great patience.

  • @shishiracre1571
    @shishiracre1571 4 роки тому +16

    Sir You have real vision on History...

  • @rominmenezesromin3
    @rominmenezesromin3 3 роки тому +16

    Najaraja Urs the legendary historian. He is great asset to us.

  • @mahboobmakandar7488
    @mahboobmakandar7488 4 роки тому +3

    Bangalore times thanks

  • @shivakumarbm1459
    @shivakumarbm1459 4 роки тому +22

    Again great video by bengaluru times keep going

  • @renukaprasadtumkur
    @renukaprasadtumkur 4 роки тому +34

    Perfect narration, logically driven depiction, that too by a descendent of royal Mysore blood

    • @fazalrahman1448
      @fazalrahman1448 3 роки тому +1

      True historian Perfect narration logically driven depiction, that too by a descendent of royal Mysore blood

    • @rameshnanjundaiah5290
      @rameshnanjundaiah5290 2 роки тому +2

      Tell correct facts of tippu. How he has become sultan ? Why he killed Coorg people's, Malbar tragidy, killing melkote iyengars? Srirsngspattana masid built on hanuman temple? Why he demolished hanuman temple. Burude bidtidira ? You are glorifing willins as hero's. Hopless argument.

    • @renukaprasadtumkur
      @renukaprasadtumkur 2 роки тому +1

      @@rameshnanjundaiah5290 18th century fuedators were not idealistic welfare rulers of today, to survive and hold the controls of their ruling territory, they were following existence by trouncing others. That is feudalism.
      Mysore rulers were the puppet in the hands of Sravadikari Dalavayi Nanjaraja and mudduraja. They were week, so fuedalistic idea having Haider driven them and took the reigns of the helm of the Mysore kingdom.

    • @ajaykulkarni1636
      @ajaykulkarni1636 2 роки тому

      Nimgella buddi ella , history gottilla hogi srirangapatna ke nodi yestu temples nu masjeed madiddane rascal ,hogi melukote ge allidda yella ayyengari atchakarannu amanusha vagi kondiddane ennu alli prati deepawali habba vanu celebrate madodilla.hogi keli helthare melukote jana.e badmash arasu neecha mane hala nambabedi

    • @shreyasathreya6361
      @shreyasathreya6361 2 роки тому +1

      @@renukaprasadtumkur I agree with what you said sir, the power was held with brutal force. But it is Particularly only with the case of muslm rulers in india. Indian kings were not that barbaric.
      So when we discuss history of tipu sultan, he is lauded as a freedom fighter. But the attrocites committed by him is brushed under the carpet. Why is that? It is also history. We should discuss it. In the same way as we study holocaust during ww2.
      Tipu and hidar ali were pathans from Persia- Afghanistan they are not even Indian blood.

  • @oneworldoneworld7954
    @oneworldoneworld7954 4 роки тому +33

    Three things cannot be hidden for long time,
    The 🌞 sun
    The 🌕 moon and
    The truth.
    The truth of Tippu sultan 🐅 🐅 🐅The Tiger of Mysore cannot be hidden for long time.

  • @abbasalin7065
    @abbasalin7065 2 роки тому

    Sir you are eye opener of many of us about history of tippu sultan...

  • @SureshS-fw3hs
    @SureshS-fw3hs 4 роки тому +2

    Nice episode with actual fact

  • @rxsyedwazeer5589
    @rxsyedwazeer5589 4 роки тому +4

    Superb speech guru ji

  • @waseemakthar9566
    @waseemakthar9566 4 роки тому +6

    Thank you for your clarification Sir.

  • @MukhtarAhmed-vh7vo
    @MukhtarAhmed-vh7vo 2 роки тому +1

    Great job sir...thanks

  • @engineernazeerahmed
    @engineernazeerahmed 4 роки тому +1

    This is called true reasoning. Where reasoning ends myth flourishes. Time to ponder.

  • @deeneislam8255
    @deeneislam8255 3 роки тому +3

    Super sir

  • @anilgowdagoogle
    @anilgowdagoogle 2 роки тому +3

    We need to built critical thinking, accept the truth as his. Holistic thinking.

  • @sureshgowda9954
    @sureshgowda9954 4 роки тому +11

    Sir I agree to all your clarification.
    But y Tippu put all the Mysore king's family in jail.

    • @praveenkumarg22
      @praveenkumarg22 3 роки тому +5

      @Suresh Gowda he did that becos they were supporting british

    • @rajathraj9096
      @rajathraj9096 3 роки тому +5

      They were not worth to be kings. They surrendered themselves to british and helping them so they were his enemies and Tipu was brutal against his enemies.

    • @BalasubramanyamJetty
      @BalasubramanyamJetty 2 роки тому

      You are 100%correct dear.. ivarella Gandhi follows.. Buddy this old is Laing about koorg . Kerala and Mangalore.. Buddy pressent situation all supports must thank

    • @BalasubramanyamJetty
      @BalasubramanyamJetty 2 роки тому

      Buddy mudhuka Laing....

    • @BalasubramanyamJetty
      @BalasubramanyamJetty 2 роки тому +1

      Loo mudhuka Kurgananna odhu.. Elka niga baruthe

  • @muzammilpasha7703
    @muzammilpasha7703 3 роки тому +1

    Nimma satya helo nalige ge salaam Sir 👍

  • @nkcreations9083
    @nkcreations9083 3 роки тому +8

    ಇತಿಹಾಸ ಅಳಿಸಿ ಬರೆಯಲು ಸಾಧ್ಯವಿಲ್ಲ
    ಸರ್ ನೀವು ಸರಿ

  • @rudreshvani4032
    @rudreshvani4032 2 роки тому

    Neevu heliddu 100 persent correct

  • @MDjawad-zd4xe
    @MDjawad-zd4xe 4 роки тому +18

    True information , tippu Sultan is great king . amazing information .
    History what he is talking is true information. Tippu Sultan is permanent in history .

  • @premaleelaj4258
    @premaleelaj4258 3 роки тому +1

    A teacher is ever learner.

  • @asfiyafathima8867
    @asfiyafathima8867 4 роки тому +6

    Thank you sir for give real history of tippu sultan

  • @chandrashekarshekar8152
    @chandrashekarshekar8152 4 роки тому +1

    Jaibheem jai tippu sultan jai bharat.

  • @jahanzeb780
    @jahanzeb780 2 роки тому

    What have learnt in this video I haven't learnt in my life...superb video

  • @balu2005iway
    @balu2005iway 4 роки тому +14

    This is what we can find difference between an Educated and Politician with a Religious minded. During a monarchy rule one king conquers anothers king Kingdom through war, in that war many soldiers have left their lives that doesn't mean those deaths are cruel and that King is not Hindu virodhi in killing all those Hindu soldiers.

    • @praneshsv5039
      @praneshsv5039 4 роки тому +5

      ಭಾರತದ ಯಾವುದೇ ರಾಜ ಯುದ್ಧದಲ್ಲಿ ಬಂದ ಸೈನಿಕರನ್ನು ಮಾತ್ರ ಹತ್ಯೆ ಮಾಡುತ್ತಿದ್ದರು ಆದರೆ ಮತ ಪರಿವರ್ತನೆ ಅಥವಾ ದೇಗುಲಗಳ ನಾಶ ಅಥವಾ ಸಾಮಾನ್ಯ ಜನರ ಹತ್ಯೆ ಅಥವಾ ಸ್ತ್ರೀಯರ ಅತ್ಯಾಚಾರ ಮಾಡುತ್ತಿರಲಿಲ್ಲ..ಆದರೆ ಟಿಪ್ಪು ಮಾಡಿದ್ದಾನೆ..
      ಇದನ್ನು ಹೇಳಲೆಯಿಲ್ಲ..

    • @Vlogs-yz4zv
      @Vlogs-yz4zv 3 роки тому +3

      @@praneshsv5039 Gottiro vishyakke TRP irolla...

  • @ImamJaffer786
    @ImamJaffer786 4 роки тому +7

    Great illustrations Sir Salute you Sir

  • @wastething
    @wastething 4 роки тому +8

    I suggest get more such videos from Urs sir.. he is the master of history.

  • @mahadevaswamy3595
    @mahadevaswamy3595 4 роки тому +1

    Thank you so much to the Bangalore Times

  • @sardarpasha4283
    @sardarpasha4283 Рік тому

    Very nice sir seluot sir you

  • @chudamani5584
    @chudamani5584 4 роки тому +2

    Good talk.
    Good thinking Sir.

  • @shariffc4629
    @shariffc4629 4 роки тому +22

    Tippu is a Indian missile man. 👍

  • @chikknaykanhallikrishnappa243
    @chikknaykanhallikrishnappa243 3 роки тому +3

    ಅಸತ್ಯಮೇವ ಜಯತೆ ಎಂಬ ಟೈಟಲ್ ಸೂಕ್ತವಾಗಿದಗ‌

  • @kanthrajdoddary8855
    @kanthrajdoddary8855 4 роки тому

    My respected professor nanjaraje aras sarhyameva jayathe nimma speech niranthavagirali

  • @syedmahmood8473
    @syedmahmood8473 3 роки тому +1

    ತುಂಬ ಚೆನ್ನಾಗಿ ಹೇಳಿದ್ದಿರಿ ಸರ ನೀವು

  • @global9009
    @global9009 4 роки тому +2

    Educated person knows history very well.....politics should not interfere in history

    • @tsprakash1618
      @tsprakash1618 4 роки тому

      Ganji giraki why all neighbors of Tippu were hated him and support British

  • @shaheenashasanadi1289
    @shaheenashasanadi1289 3 роки тому +3

    Satya mev jayate you are right sir

  • @ummerahmedahmed5356
    @ummerahmedahmed5356 Рік тому

    Well said sir..hats off ...

  • @gopalakrishna8335
    @gopalakrishna8335 Рік тому

    Wonderful interpretation, sir. Superb analysis. 🙏🙏🙏

  • @abdulrazakbagawan5841
    @abdulrazakbagawan5841 4 роки тому +7

    Really Nanjraj Aras sir, your are Great Historiun
    Thank you sir.

  • @c.dayananda8191
    @c.dayananda8191 4 роки тому +4

    ಸರ್ ನಿಮ್ಮ ಮಾತು ಹೇಗಿದೆ ಅಂದರೆ ಇತಿಹಾಸವನ್ನು ಓದಿ ಪರೀಕ್ಷೆ ಬರೆಯಬೇಕು ಅಂತ ಒಬ್ಬ ಇತಿಹಾಸಕಾರ ಹೇಳುವ ಹಾಗೆ ಇದೆ....ನಮ್ಮ ಪ್ರಕಾರ ಇತಿಹಾಸವನ್ನು ಬರೀ ಓದುವುದಲ್ಲ ಅದರಿಂದ ಪಾಠ ಕಲಿಯಬೇಕು ಅಂತ ನಮ್ಮ ಅಭಿಪ್ರಾಯ

  • @viks510
    @viks510 4 роки тому +11

    JAI Tippu... Tiger will always be tiger 🐯

  • @santhoshKumar-ls9si
    @santhoshKumar-ls9si 4 роки тому +4

    Super sir. Even I had same contention with my friends.

  • @khalanderkhanafridi9483
    @khalanderkhanafridi9483 4 роки тому

    Good Vedio sir we are proud of tippu sultan and we will teach about him to out coming generations

  • @prakashgowda3740
    @prakashgowda3740 2 роки тому +1

    Good speech sir

  • @abdullahsa1898
    @abdullahsa1898 4 роки тому +14

    Dear Bangalore times going great job...please take more video from this scholar...true historical logic guru ji...pleae bring more people like this on hindu muslims unite against haters

  • @mirkhamberali4819
    @mirkhamberali4819 4 роки тому +2

    Good speech thank u

  • @beingstrong8129
    @beingstrong8129 3 роки тому +1

    U r great sir with truth history

  • @AM_Influencer
    @AM_Influencer 4 роки тому +4

    Thank you for providing deep knowledge about tipu sultan

  • @moulaali8149
    @moulaali8149 2 роки тому

    Sir your speech mind blowing salute sir Jay Hind Jay Karnataka

  • @sherealishereali5858
    @sherealishereali5858 4 роки тому +4

    Very nice

  • @Al_Sa_Ku
    @Al_Sa_Ku 2 роки тому

    I feel what Mr. Arasu said is fact of truth which cannot be denied.

  • @SHIVASANCHARI
    @SHIVASANCHARI 3 роки тому +1

    ಅದ್ಬುತ ಮಾಹಿತಿ

  • @sumanraj1753
    @sumanraj1753 4 роки тому +9

    Arenalli shivashankar dharmendrakumar historians avrn interview maddru tuba olle information sigutte he is well knowledge able person special hyder and tippu

  • @nageshheddur2461
    @nageshheddur2461 2 роки тому +3

    Hats off to you Sir. You are the master historian of this state. Your speech certainly should open the eyes of those who trying do unfair to Tippu and history by their unsavory remarks. Thank you for enlightening us about Tippu life and times. You🙏🙏 are the need of the hour. Wishing you a more longer happy and healthy life.

  • @raghupathithamankarsvideog3318
    @raghupathithamankarsvideog3318 2 роки тому +1

    ನೀವು ಹೇಳೋದು ಮಾತ್ರ ಹಿಸ್ಟ್ರಿ ಯಾಗಲ್ಲ ಸರ್. ಬೇರೆಯವರೂ ಹೇಳೋದು ಕೇಳೋಣ .ನಿಮ್ಮ ಪುಸ್ತಕಗಳನ್ನು ಓದಿದ್ದೇನೆ ತುಂಬಾ ಸುಳ್ಳುಗಳು ಇದ್ದಾವೆ

  • @rajesabnadaf4126
    @rajesabnadaf4126 2 роки тому +2

    ನಂಬಿಕೆ ಇನೊಂದು ಎಸರೇ ಇತಿಹಾಸ. ಯಾರೇ ಬಂದ್ರು ಸತ್ಯ ಸತ್ಯನೇ.

    • @shreyasathreya6361
      @shreyasathreya6361 2 роки тому

      ಎಸರು ಅಲ್ಲ ಕಣೋ ಲವ್ಡೆ. "ಹೆಸರು"

    • @shreyasathreya6361
      @shreyasathreya6361 2 роки тому

      First learn kannada properly then come and speak idiot

  • @mdusman45
    @mdusman45 4 роки тому +19

    As salamalakum o rahamat ulla barkathu v v good interveu sir v salut great people r still in India tru Indian

    • @tsprakash1618
      @tsprakash1618 4 роки тому

      Finally u accepted all Muslim's and Christians in India were Converted Hindus