ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. ವಾಲ್ನಟ್ ಅನ್ನು ಹೇಗೆ ಬಳಸಬೇಕು.. ಅಂದರೆ ನೀರಲ್ಲಿ ನೆನೆಸಿಟ್ಟಾ ಅಥವಾ ನೇರವಾಗಿ ಜಗಿದು ತಿನ್ನಬೇಕಾ ಎನ್ನುವ ಬಗ್ಗೆ ಮಾಹಿತಿ ಕೊಡ್ತೀರಾ ಸಾರ್
Namasthe doctor, ನಿಮ್ಮ ಪ್ರತಿಯೊಂದು ಮಾಹಿತಿಯೂ ನಮಗೆ ತುಂಬಾ ಉಪಯುಕ್ತ ಮತ್ತು ಸುಲಭ ವಿಧಾನ, ಸರ್ feeding mother ಎಲ್ಲಾ ಡ್ರಿಫ್ರೂಟ್ಸ್ ಒಟ್ಟಿಗೆ ಪೌಡರ್ ಮಾಡಿಕೊಂಡು ಹಾಲಲ್ಲಿ ಹಾಕಿ ಕುಡಿಬಹುದಾ? ಇಲ್ಲ ಅದ್ರಲ್ಲೂ ಬೇರೆ ಬೇರೆ ರೀತಿ ಪುಡಿ madkolbeka ಅಂತ ತಿಳಿಸಿ ಕೊಡಿ.ಧನ್ಯವಾದಗಳು .
ನಾನು ಮಹಿಳೆ ನನಗೆ 63 ವರ್ಷ ನನಗೆ ಸ್ಪೈನಲ್ ಕಾರ್ಡ್ ಆಪರೇಶನ್ ಆಗಿದೆ 2ಕಾಲು ಜೋಂ ಬರುತ್ತವೆ ಇದನ್ನು ಬಿಟ್ಟರೆ ಬೇರೇನೂ ರೋಗವಿಲ್ಲ ಇದಕ್ಕೆ ಪರಿಹಾರ ತಿಳಿಸಿ ಗುರುಗಳೇ ಒಳ್ಳೆಯ ಮಾಹಿತಿ ಕೊಡುತ್ತಿದ್ದೀರ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್
45 ವರ್ಷ ಮೇಲ್ಪಟ್ಟ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾವ (ಆಯುರ್ವೇದ) ಮಾತ್ರೆ , ಎಷ್ಟು ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ದಯವಿಟ್ಟು ಮಾಹಿತಿ ಕೊಡಿ 🙏 ಕ್ಯಾಲ್ಸಿಯಂ ಮಾತ್ರೆ
Namaste Doctor, thank you for this video. You have given choices to different prakruthi persons. Please make a video on properties of ground nut as per ayurveda as many people equate this with almond.
When acidity is what is best for joints pain because thill ginger which is good for joints will increase acidity When both gas and acidity is there how to take these Please please advice l have these issues
ನಿಮ್ಮಂತ ವೈದಯರು ಇರುವದು ನಮ್ಮ ಅದೃಷ್ಟ ಬಹಳ ಸಂತೋಷ ನಿಮ್ಮ ಮಾತು ಕೇಳುವುದಕ್ಕೆ ಧನ್ಯವಾದಗಳು 👏🙏
ತುಂಬಾ ಚನ್ನಾಗಿ ಹೇಳಿದಿರಿ ಗುರುಗಳೇ.. ನಿಮಗೆ ಧನ್ಯವಾದಗಳು 🙏
ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.. ವಾಲ್ನಟ್ ಅನ್ನು ಹೇಗೆ ಬಳಸಬೇಕು.. ಅಂದರೆ ನೀರಲ್ಲಿ ನೆನೆಸಿಟ್ಟಾ ಅಥವಾ ನೇರವಾಗಿ ಜಗಿದು ತಿನ್ನಬೇಕಾ ಎನ್ನುವ ಬಗ್ಗೆ ಮಾಹಿತಿ ಕೊಡ್ತೀರಾ ಸಾರ್
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು.
Super sir ❤
21ಪದಾರ್ಥ ಸೇರಿರುವ ಟಾನಿಕ್ ಇದ್ದರೆ ತಿಳಿಸಿ ಸರ್
ಬಹಳ ಉಪಯುಕ್ತ ಮಾಹಿತಿ... ಧನ್ಯವಾದಗಳು🙏🏻
ತುಂಬಾ ಧನ್ಯವಾಡಗಳು... Sir..... ಊಟದಲ್ಲಿ ಮದ್ದು ಇದ್ಕೆ ಮನೇಲಿ ಮಾಡಿಕೊಳ್ಳೋ ಪರಿಹಾರ ತಿಳಿಸಿ
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.ಧನ್ಯವಾದಗಳು sir.
ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. ತುಂಬಾ ಧನ್ಯವಾದಗಳು
😊
ಮೊದಲು ಮನಸ್ಸು ಚೆನ್ನಾಗಿರಬೇಕು
ಸತ್ಸಂಗ ಬೇಕು,🙏
Manasu chennagira bekadre henu madabeku tilisi
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್ 🙏
Sir adeshtu informations. Nimage anantha anantha dhanyavadagalu. Nammellara health bagge thumba kaalaji madutthiruva nimage koti vandanegalu
ತುಂಬಾ ಅಸಿಡಿಟಿ ಕಡಿಮೆ ಮಾಡಲು ಸಹಾಯ ಮಾಡಿ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬರುತಿದೆ
Namgu swlpaa heli sir
@@basavarajn176àààaàààààxxxxxxxxxxxxxxaxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxxaaaaaaa aa aaaaa
😊🎉😢😂
Eno kusi
ಬಹು ಉಪಯುತ ಸಲಹೆಗಾಗಿ ಧನ್ಯವಾದಗಳು. ಅಮೃತ ಬಳ್ಳಿ ಸೊಪ್ಪಿನ ತಂಬಳಿ ಮಾಡಿ ಸೇವಿಸಬಹುದೇ?
Tumba olle visayagalu sir tq so much
Namasthe doctor, ನಿಮ್ಮ ಪ್ರತಿಯೊಂದು ಮಾಹಿತಿಯೂ ನಮಗೆ ತುಂಬಾ ಉಪಯುಕ್ತ ಮತ್ತು ಸುಲಭ ವಿಧಾನ, ಸರ್ feeding mother ಎಲ್ಲಾ ಡ್ರಿಫ್ರೂಟ್ಸ್ ಒಟ್ಟಿಗೆ ಪೌಡರ್ ಮಾಡಿಕೊಂಡು ಹಾಲಲ್ಲಿ ಹಾಕಿ ಕುಡಿಬಹುದಾ? ಇಲ್ಲ ಅದ್ರಲ್ಲೂ ಬೇರೆ ಬೇರೆ ರೀತಿ ಪುಡಿ madkolbeka ಅಂತ ತಿಳಿಸಿ ಕೊಡಿ.ಧನ್ಯವಾದಗಳು .
Very useful vedio .thank you so much sir
Useful mahithi. Dayavittu Bananthiyara areike bagge video madi Doctor 🙏.
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು sir
ಆದ್ರೆ ಅಶ್ವಗಂಧ ಹೇಳೋದು ಬಿಟ್ಟಿದ್ದೀರಾ ಯಾಕೆ sir 🙏
ಒಳ್ಳೆಯ ಸಲಹೆಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸೂಪರ್
Nimma nudigalu namige vedyavakyaviddanthe sir ,unnecessary mathugalannu bittu namma jeevanakke enu mukyavendu tilisikoduvadakke nimge tumba thanks sir
Thumba useful mahithi sir. Danyavadagalu gurugale.
Namaste Doctor 🙏 Dayavittu makkalige aaguva Eczema bagge maahiti (information) mate parihaara ( treatment ) kodi 😊🙏
Pls....do video for eczema patients
Nimage devaru aau aarogya bhagavanta dayapaalisali.adbhuta vivarane
ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಿರಿ . ಧನ್ಯವಾದಗಳು. ನನ್ನ ಮಗಳು (10 ವರ್ಷ ) ರಾತ್ರಿ ಮಲಗಿದಾಗ ಹಲ್ಲನ್ನು ಕಡಿಯುತ್ತಾಳೆ. ಕಾರಣ & ನಿವಾರಣೆ ತಿಳಿಸಿ.
ಹೌದು ಸರ್ ನನ್ನ ಮಗ 5 ವರ್ಷ ರಾತ್ರಿ ಹೊತ್ತು ಅಲ್ಲೇ ಇದ್ದಾನೆ
ಧನ್ಯವಾದ ಗಳು
Very good information
Thank you Doctor. Sinusitis problem ge solution heli please.
ಧನ್ಯವಾದಗಳು ಸರ್
ನಮಸ್ತೆ ಸರ್ ಗಭೀಣಿ ಯರು ಕೇಸರಿಯನ್ನು ಸೇವನೆ ಮಾಡಬಹುದಾ ತಿಳಿಸಿ.
It was so useful thankyou sir.
Uttama mahithi gurugale🙏🙏
Tumba adbhuthavada mahiti sir dhanyavaada sor thamage
Real sushruta.Thank you sir
namaste doctor baje and brahmi leaf water ottige kodabaduda 10 years kids
Thank you very much sir you are Great.
Chagathe soppina upayoga tilisi🙏🏻
Thank you Doctor ,very good information of all 21 items , conclusoin is very beautiful.
ತುಂಬಾ ಚೆನ್ನಾಗಿ ತಿಳಿಸಿದ್ದೀರ
ಕುತ್ತಿಗೆ, ಕೈ pain solution ಬಗ್ಗೆ ವಿಡಿಯೋ ಮಾಡಿ ಡಾಕ್ಟರ್
ನಾನು ಮಹಿಳೆ ನನಗೆ 63 ವರ್ಷ ನನಗೆ ಸ್ಪೈನಲ್ ಕಾರ್ಡ್ ಆಪರೇಶನ್ ಆಗಿದೆ 2ಕಾಲು ಜೋಂ ಬರುತ್ತವೆ ಇದನ್ನು ಬಿಟ್ಟರೆ ಬೇರೇನೂ ರೋಗವಿಲ್ಲ
ಇದಕ್ಕೆ ಪರಿಹಾರ ತಿಳಿಸಿ ಗುರುಗಳೇ
ಒಳ್ಳೆಯ ಮಾಹಿತಿ ಕೊಡುತ್ತಿದ್ದೀರ
ನಿಮಗೆ ಕೋಟಿ ಕೋಟಿ ಪ್ರಣಾಮಗಳು ಸರ್
Thank you. Good information
Thank you Dr
Sir eating cravings Na hege hogladisbeku plz tilisikodi
Very useful information sir.thank you.
Pls doctore halinid _ tuppa natural agi maduva video madi sar pls yekendre mosaru navu agadiyalle thandu heppu hakbekall adake.
45 ವರ್ಷ ಮೇಲ್ಪಟ್ಟ ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಯಾವ (ಆಯುರ್ವೇದ) ಮಾತ್ರೆ , ಎಷ್ಟು ತೆಗೆದುಕೊಳ್ಳಬೇಕು ಮತ್ತು ಯಾವಾಗ ತೆಗೆದುಕೊಳ್ಳಬೇಕು ದಯವಿಟ್ಟು ಮಾಹಿತಿ ಕೊಡಿ 🙏
ಕ್ಯಾಲ್ಸಿಯಂ ಮಾತ್ರೆ
Thank you for your wonderful and valuable information
Tq u very much for good information sir
I have tinitus problem please give any treatment sir ur information is very nice and useful sir TQ sir
👌👌
ಉತ್ತಮ ಮಾಹಿತಿ
ಸರ್ ಕೈ ನಡುಗುವ ಬಗ್ಗೆ ವಿಡಿಯೋ ಮಾಡಿ ಅದಕ್ಕೆ ಪರಿಹಾರ ತಿಳಸಿ ಸರ್
ಗುರುಗಳೇ...ಬೆನ್ನು ನೋವಿಗೆ ಮುದ್ದು ತಿಳಿಸಿ
Thumb useful video sir Tq so much
Dhanyawadagalu🙏🙏
I have acidity how can l take amla ellu and ginger
Please advice and also flax seeds
Kannina aarogyada bagge maathanaadi sir please.
Thank you 🙏
Tq very much doctre
🙏🙏 sir, soriasis bagge mahiti kodi.
Sir makkalu udda beleyalu thilisikodi, vyayamada jothege. Plz.
Namaste gurugale namma magalige tumba husharilla fits barutte avalige evaga 13yrs tablet kotrunu daily 3times barutte sir adaknadru medicine elteera sir tumba sahaya agutte
Tnqqq for tips
Super sir hostel alli erthare alla avr yenu madbeku
Tq Dr.
Excellent dr.
Namaste Doctor, thank you for this video. You have given choices to different prakruthi persons.
Please make a video on properties of ground nut as per ayurveda as many people equate this with almond.
thank u so much sir yestella arogyad oshadhigalanna nidataedira hagu yallarigu artha agotara 👌🙏🏿
When acidity is what is best for joints pain because thill ginger which is good for joints will increase acidity
When both gas and acidity is there how to take these
Please please advice l have these issues
Sir I have thyroid problem can I use a til oil
Thank you sir
Sir 🙏 nanna magalige 10 years avalu 6 month back menstruation agide,avalige dandruff tumbane agutte sir please idakke parihara...heli
Thank you
Good information 👌
Sir shankapusti beru hege tayaru maduvudu
Thanks you 🙏🙏
Best information thank u sir
Sir fat burning madoke ondhu heli
Punyathmaru! Vaidyo Narayano Hari!🙏🙏🙏🙏🙏
Thank s sir
Maatu Todalu edare enu medicine kodbeku heli
🙏🏻 ಹಲಸಿನ ಹಣ್ಣು & ಮಾವಿನ ಹಣ್ಣು ಎಸ್ಟು ಹೇಗೆ ಸೇವಿಸಬಹುದು ಎಂದು ತಿಳಿಸಿ ಮಹೋದಯ 🙏🏻
Shatavari brahmi alli sigutte Dr?
Sesame seeds bagge thilisi
Ela nelliyannu sambaru madalu upayigisabhuda?
TQ u ......,.....,.
Tku. Ser
Anna namma maganige gnapaka shaktige yenu tindare upayoga agute antha telasi age 27yra
Sir tinnitus ಬರಲು ಕಾರಣ ಪರಿಹಾರ ಕುರಿತು video ಮಾಡಿ ಸಿರ್3😊
Todalu matige mahiti kodi dr
Idella satva siguvantha yavdadru medicini idre makkalige memory power jasthi agoke medicine kodi
Hi sir nanu mailarappa nanna maganige motion pade pade hogutane motion bandre thadiyoke agala Adake yanu medicine please heli sir ok
Sugar iddare ivellavannu upayogisabhuhudasir
Shatavari can we give to children's also ?
Nanna maganige 8 vrasha eno nenpitkolala tumba manda guna churuke ila yav school avru serskolala anthare nange en madbeko gothagtilaa
Omega 3 fatty acid tablet ಬಗ್ಗೆ ಮಾಹಿತಿ ನೀಡಿ
My son adenoid problem.. please give solution to it sir
Nerves weakness and burning feet medicine heli doctor