Mangala Snanava Madelo ft Ragini Sanath

Поділитися
Вставка
  • Опубліковано 10 лют 2025
  • Raga: Kalavathi/ Valachi
    Composer: Sri.Ananthaadreesharu
    Original Tune Composer:Pudukkottai Ramanathan
    Singers:
    Anusha Raghavendra @Anushasinger
    Roopa Prabhanjan @RoopaPrabhanjan
    Vid.Ragini Sanath @ranusanath
    Music: Vid.Jagadeesh Kurthkothi
    Video: Abhishek Joshi
    "MangaLa Snanava MaDelo"
    In the Hindu wedding traditions, mangala snana or the customary bath before the marriage events start is a very cherished and important ritual.
    More than a mere physical cleansing, it symbolizes a profound purification of the spirit, a heartfelt invitation for the bride or groom to step into a transformative new phase of life, imbued with humility, pristine cleanliness, and a deeply sacred purpose. Although this cherished ritual is traditionally for mortals, composer Anantadrisharu, with artistic liberty, envisions the divine Lord Sreenivasa stepping down as one of them, partaking in the sacred ceremony and bestowing boundless blessings upon all
    ವಿವಾಹ ಕಾರ್ಯಕ್ರಮವನ್ನು ಆರಂಭಿಸಬೇಕು ಮೊದಲನೆಯ ಶುಭಕಾರ್ಯವೇ ಮಂಗಳಾಸ್ನಾನ, ಜಗತ್ತಿಗೇ ಮಂಗಳವನ್ನುಂಟು ಮಾಡಲು ಬಾ.. ತಡಮಾಡದೇ ಬಾ.. ಎಂದು ಶ್ರೀ ಅನಂತಾದ್ರೀಶರು ಸಲಿಗೆಯಿಂದ ಕರೆಯುತ್ತಾರೆ.
    ಸ್ನಾನದ ನಂತರ ಹಣೆಗೆ ನಾಮ, ಕುಂಕುಮ, ಕಸ್ತೂರಿಬಟ್ಟು ಎಂದರೆ ಅಕ್ಷತೆ ಹಚ್ಚಿಕೊಂಡು ಪೀತಾಂಬರಉಟ್ಟು ಪುಣ್ಯಹವಾಚನಕ್ಕೆ ಸಿದ್ಧನಾಗು.ದೇವರಿಗೆ ನಮಸ್ಕರಿಸಿ ಕುಲದೇವರ ಪಠವಿಟ್ಟು ಬ್ರಾಹ್ಮಣರಿಗೆ ವಂದಿಸು. ನೀನು ಅಪ್ರಾಕೃತ ಅಲೌಕಿಕ ವ್ಯಕ್ತಿ ನಿನಗೆ ಯಾವ ವಿಧಿನಿಷೇಧಗಳು ಇಲ್ಲ ! ಹೌದು ಆದರೆ, ಲೋಕವಿಡಂಬನೆಗೆ ಹಾಗು ಸಂಪ್ರದಾಯ ಪದ್ಧತಿಗಳನ್ನು ಲೋಕಕ್ಕೆ ತೋರಿಸಲು ಸಿದ್ಧನಾಗು
    ನಿನ್ನ ವಿವಾಹ ಸಂಭ್ರಮ ನೋಡಲು ಅನೇಕ ಲೋಕಗಳಿಂದ ದೇಶಗಳಿಂದ ದೇವತೆಗಳು ಮುನಿಗಳು ಜನರು ಬಂದಿದ್ದಾರೆ. ದೇವತಾ ಸ್ತ್ರೀಯರು ನಿನ್ನ ಸೇವೆಗೆ ಕಾದಿದ್ದಾರೆ ಬೇಗೇಳು ಎನ್ನುತ್ತಾರೆ...
    ✍️Smt.Latha Narasimha Rao

КОМЕНТАРІ • 4