Shobhana Vennire-Prasanna Venkata Dasarapada Dwijawanthi/Jaijaivanthi-Srinivasakalyana- ಶೋಭನವೆನ್ನೀರೆ

Поділитися
Вставка
  • Опубліковано 9 лют 2025
  • Composer: Prasanna Venkata Dasaru
    Raga: Dwijavanthi/ Jaijaivanthi
    Original tune Composer:
    Late.Vid.Pudukkottai R.Ramanathan
    Singer: ‪@RoopaPrabhanjan‬
    Smt Roopashree Prabhanjan
    Music: Vid.Jagadeesh Kurthkoti
    Video: Abhishek Joshi
    In the Hindu culture bathing is termed by the Sanskrit word “Snaana” which is of 7 forms which include the cleansing of the body, mind, spirit, speech, our surroundings, through invoking of Agni which is the carrier of offerings to God and the Prana which is the internal Agni which sustains the life force within. . In the present song Auspicious items like turmeric is mixed with water which gives it the health benefits of neutralizing the harmful micro-organisms, and sprinkled to the bride and the groom using Mango leaves, seeking well being from the Gods. This is termed as Surige Neeru.
    ✍️Sri. Gopinath
    ಹಿಂದೂಗಳಲ್ಲಿ ಸ್ನಾನಕ್ಕೆ ಬಹಳ ಮಹತ್ವವುಂಟು. ಸ್ನಾನವಿಲ್ಲದೆ ಯಾವುದೇ ಕಾರ್ಯಕ್ರಮ ಮಾಡುವಹಾಗಿಲ್ಲ. ಸ್ನಾನ ದೇಹ ಶುದ್ಧ ಮಾಡುವುದಲ್ಲದೆ ಮನಸ್ಸಿಗೆ ಉಲ್ಲಾಸತರುತ್ತದೆ.
    ಅದರಲ್ಲೂ ಶುಭಕಾರ್ಯವೆಂದರೆ ಮಂಗಳ ಸ್ನಾನವಾಗಲೇಬೇಕು. ಮದುವೆ ಸಮಾರಂಭದಲ್ಲಿ ವರ ಅಥವಾ ವಧುವಿನ ಮನೆಯಲ್ಲಿ ಪ್ರತ್ಯೇಕವಾಗಿ ಇದು ನಡೆಯುತ್ತದೆ. ವರ ಅವನ ಮಾತಾ ಪಿತಾ ಹಾಗೂ ಕಳಶಗಿತ್ತಿ ಹೀಗೆ ನಾಲ್ಕು ಜನರ ಸುತ್ತಲೂ ನಾಲ್ಕು ಕಳಶಗಳನ್ನಿ ಟ್ಟು ಅದರಲ್ಲಿ ಅರಿಶಿನ ಸುಣ್ಣ(ಪವಿತ್ರ ಮಾಡಲು )ಹಾಕಿ ಮಾವಿನಸೊಪ್ಪನ್ನಿಟ್ಟು ದಾರದಿಂದ ನಾಲ್ಕೂ ಕಳಶಗಳನ್ನು ಬಂಧಿಸಿ ಆ ನೀರಿನಲ್ಲಿ ವೇದೋಕ್ತ ಮಂತ್ರಗಳಿಂದ ವರುಣದೇವರನ್ನೂ ನದ್ಯಾಭಿಮಾನಿ ದೇವತೆಗಳನ್ನೂ ಆಹ್ವಾನಿಸಿ ಪೂಜಿಸಿ ಆ ನೀರನ್ನು ಎರೆಯುತ್ತಾರೆ.
    ಈ ಪ್ರಕ್ರಿಯೆಗೆ ಉ. ಕರ್ನಾಟಕದಲ್ಲಿ ಸುರಿಗಿ ನೀರೆಂದೂ ದ. ಕರ್ನಾಟಕದಲ್ಲಿ ಮಲ್ನೀರೆಂದೂ ಕರೆಯುತ್ತಾರೆ.
    ನಂತರ ಸುಗಂಧ ತೈಲಗಳಿಂದ ಎಣ್ಣೆಶಾಸ್ತ್ರ ಮಾಡಿ ಅಭ್ಯಂಜನ ಮಾಡುವುದು.
    ✍️ Smt.Latha NarasimhaRao
    This is an Official Account of Dasarpana . All Rights Reserved.
    Any Copyright Infringement will be taken Seriously.
    All rights of the Owner in the recorded work reserved, Unauthorised copying, performance, hiring, Rendering, Adapting, usage, Publishing, public, Synchronisation and broadcasting of this song recording prohibited.
    Copyright ©️ ALL RIGHTS RESERVED
    :
    :
    :
    :
    :
    #dasarapadagalu
    #jaijaivanthi
    #srinivasakalyana
    #dwijavanthi
    #prasannavenkatadasaru
    #devaranama
    #sampradaya
    #srinivasakalyanam
    #ಸಂಪ್ರದಾಯ
    #peacefulmusic
    #spiritual
    #balaji
    #tirupatibalaji
    #tirupati
    ‪@TSeriesBhaktiSagar‬ ‪@LahariMusicIndia‬ ‪@IshtarDevotional‬ #dasarapadagalu
    ‪@svbcttd‬ #dasasahitya
    ‪@SriVyasarajaMathaAdmin‬
    ‪@svbcttdlivetv‬
    ‪@WorldMusicTV‬
    ‪@MantralayaVahini‬
    ‪@MantralayaVahini‬ ‪@SriVyasarajaMathaAdmin‬
    @Uttradhimutt

КОМЕНТАРІ • 101

  • @Dasaarpana
    @Dasaarpana  3 місяці тому +2

    Lyrics:Kannada and English
    ಶೋಭನವೆನ್ನಿರೆ ಸುಂದರ ವೇಂಕಟಗೆ
    ಸೌಭಾಗ್ಯವತಿಯರು ರಮಣನಿಗೆ (ಪ)
    ಸೌಭಾಗ್ಯವತಿಯರು ರಮಣಗೆ ಮುದದಿಂದ ಶ್ರೀ ಭಾಮೆಯರು ಎರೆವರು (ಅ. ಪ )
    ಅಂಬಾಕಟಹದಲ್ಲಿ ತುಂಬಿಸಿ ನೀರನ್ನು
    ಅಂಬುಜ ನೇತ್ರೇರು ಬೆರೆಸುತ್ತ
    ಅಂಬುಜ ನೇತ್ರೇರು ಬೇರೆಸುತ್ತ ಮುದದಿಂದ
    ಸಂಭ್ರಮದಿಂದಲಿ ಕಳಶವನು (೧)
    ದಾರ ಕಳಶಕ್ಕೆ ಸುತ್ತಿ ನೀರು ಓಕುಳಿ ತುಂಬಿ
    ವಾರುಣಿಯಿಂದ ಎಳೆಮಾವು
    ವಾರುಣಿಯಿಂದ ಎಳೆಮಾವು ಸಹಿತದಿ
    ಉರು ಮಾಣಿಕ್ಯದ ಹರಳನ್ನು (೨)
    ಪಂಕಜಾಕ್ಷನ ಫಣಿಗೆ ಬಿಂಕದಿಂದಲಿ ಲಕುಮಿ
    ಕುಂಕುಮವನ್ನು ಇಡುವಳು
    ಕುಂಕುಮವನ್ನು ಇಡಲು ಲಕ್ಷ್ಮಿ
    ಪ್ರಸನ್ನವೇಂಕಟವಿಠಲನು ನಗುತ್ತಿದ್ದ (೩)
    English:
    Shobhanavennire Sundara Venkatage Saubhagyavatiyaru Ramananige (P)
    Saubhagyavatiyaru Ramanage Mudadinda Shri Bhameyaru Erevaru (A. P)
    Ambakatahadalli Tumbisi Neerannu Ambuja Netreru Beresutta
    Ambuja Netreru Beresutta Mudadinda Sambhramadindali Kalashavanu (1)
    Daara Kalashake Sutti Neeru Okuli Tumbi Varuniyinda Ele Mavu
    Varuniyinda Ele Mavu Sahitadi
    Uru Manikyada Haralannu (2)
    Pankajakshana Phanige Binkadindali Lakumi Kunkumavannu Iduvalu
    Kunkumavannu Idalu Lakshmi
    Prasanna Venkata Vittalanu Naguttidda (3)

  • @geetagutti3170
    @geetagutti3170 День тому

    ಶಭಾಷ ರೂಪಶ್ರೀ, ತುಂಬಾ ಚಂದ❤

  • @ಹರೇಕೃಷ್ಣಹರೇರಾಮ

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||

  • @karthikkadam7842
    @karthikkadam7842 3 місяці тому +1

    Very nice Roopa❤

  • @heman8993
    @heman8993 3 місяці тому +1

    Excellent singing madam.i am a big fan of your group songs. What a devotional voice 👌👍👍👏👏👏😊

  • @jayalaxmijurvedi1129
    @jayalaxmijurvedi1129 3 місяці тому +1

    ಅತೀ ಸುಂದರ ಶ್ರೀ ನಿವಾಸ ನ ವೈಭವ

  • @jayatheerthank
    @jayatheerthank 3 місяці тому +1

    Very melodious singing. Soothing and filled with bhakti.
    Lovely videography. Gave me a feel as if I was present in the temple.

  • @lakshmankv7252
    @lakshmankv7252 3 місяці тому +1

    ಗಾಯನ ಮತ್ತು ಸಂಗೀತ ನಿರ್ದೇಶನ ಇಂಪಾಗಿ ಇದೆ. 💐

  • @pramodinianil4948
    @pramodinianil4948 3 місяці тому +1

    ಹಾಡುಗಾರಿಕೆ ತುಂಬಾ ಚೆನ್ನಾಗಿದೆ. ಹಾಡಿನ ಬಗ್ಗೆ description ನಲ್ಲಿ ಕೊಟ್ಟಿರುವ ಮಾಹಿತಿ ಬಹಳ ಚೆನ್ನಾಗಿದೆ.ಇನ್ನೂ ಹೆಚ್ಚಿನ ಹಾಡುಗಳ ನಿರೀಕ್ಷೆಯಲ್ಲಿ...👌🙏👏👏👏

  • @dasavanibgraghavendra9008
    @dasavanibgraghavendra9008 2 місяці тому +1

    Very nice👌

  • @sandhyaghatali259
    @sandhyaghatali259 3 місяці тому +1

    ತುಂಬಾ ಚೆನ್ನಾಗಿ ಬಂದಿದೆ 🙏🏻🙏🏻👌🏻👌🏻👌🏻👌🏻👌🏻🌹🌹

  • @nagamani5036
    @nagamani5036 3 місяці тому +1

    🙏🙏🙏ಸೊಗಸಾಗಿದೆ,

  • @Nature-le3
    @Nature-le3 2 місяці тому +1

    Super singing 👏👏 Wat a soothing voice..

  • @shanthisarvothaman41
    @shanthisarvothaman41 3 місяці тому +1

    Wonderful work 🎉thanks for providing lyrics..❤

  • @sowmyapalaksha1194
    @sowmyapalaksha1194 2 місяці тому +1

    ಗಾಯನ ತುಂಬಾ ಇಂಪಾಗಿದೆ 🎼🎵👌

  • @priya_instareels_official1760
    @priya_instareels_official1760 3 місяці тому +1

    👌👌👏

  • @sahyv9397
    @sahyv9397 3 місяці тому +1

    Melodious voice.... great to hear you sing so beautifully

  • @hariprasadrk1987
    @hariprasadrk1987 3 місяці тому +1

    Awesome recitation, feel calm and devotional🙏

  • @revathimohan6577
    @revathimohan6577 3 місяці тому +2

    Nice 👍

  • @gayathriramakrishna1227
    @gayathriramakrishna1227 3 місяці тому +2

    Very nicly sung Roopa.we really enjoyed.All the best.

  • @GanaJaya
    @GanaJaya 3 місяці тому +1

    Beautifully sung! 👏👏

  • @shkamath.k2372
    @shkamath.k2372 3 місяці тому +3

    ಓಂ ನಮೋ ವೆಂಕಟೇಶಾಯ

  • @MunikannaiahElamandyam
    @MunikannaiahElamandyam 3 місяці тому +1

    Beautiful presentation 🎵👌👍🎉

  • @badrinathramamurthy3906
    @badrinathramamurthy3906 3 місяці тому +2

    Wonderful, beautifully sung.

  • @muktabaiharihar3209
    @muktabaiharihar3209 3 місяці тому +1

    ತುಂಬಾ ಚೆನ್ನಾಗಿದೆ. 👌👌👌

  • @komalaraghavendra1796
    @komalaraghavendra1796 3 місяці тому +1

    Super

  • @pushpaanilanil3689
    @pushpaanilanil3689 3 місяці тому +2

    ತುಂಬಾ ಚೆನ್ನಾಗಿ ಹಾಡಿದ್ದೀರಿ 👌🙏🙏

  • @NaliniBs-k4p
    @NaliniBs-k4p 3 місяці тому +2

    Hare shrinivasa

  • @ramaasandeep105
    @ramaasandeep105 3 місяці тому +1

    Very melodious 😊

  • @shakuntalaabbigeri76
    @shakuntalaabbigeri76 3 місяці тому +1

    Haadu vhadu dvni thumba. chennagide

  • @Anu-cp3un
    @Anu-cp3un 3 місяці тому +1

    Very beautiful voice 🙏💐

  • @padmajapurohit9558
    @padmajapurohit9558 3 місяці тому +1

    Atyanta sundaravagide

  • @Lachamanna.1975
    @Lachamanna.1975 3 місяці тому +1

    🙏🙏🙏

  • @vinuthaniranjan7238
    @vinuthaniranjan7238 4 місяці тому +1

    ಚೆನ್ನಾಗಿದೆ... ನಿಮಗೂ ಹಾಗೂ ನಿಮ್ಮ ಟೀಂಗೂ ಧನ್ಯವಾದಗಳು.. 👏🏼👏🏼💐

  • @Ms1Unique
    @Ms1Unique 3 місяці тому +1

    Extremely melodious. Great team work. Keep doing the good work. 💐

  • @rmohan5648
    @rmohan5648 4 місяці тому +1

    Very nice. Well picturised and beautifully sung by all.

    • @Dasaarpana
      @Dasaarpana  3 місяці тому

      @@rmohan5648 Thank you very much !🙂🙏

  • @prabhakarr8045
    @prabhakarr8045 4 місяці тому +1

    ಚೆನ್ನಾಗಿ ಬಂದಿದೆ ರೂಪ
    ಹಾಡು ಗಾಯನ ಚಿತ್ರೀಕರಣ ಸಂಗೀತ
    👌👏👍

  • @sumasoorya3714
    @sumasoorya3714 4 місяці тому +1

    ಆಹಾ❤❤

  • @naliniram9971
    @naliniram9971 4 місяці тому +1

    ತುಂಬ ಚೆನ್ನಾಗಿದೆ , best wishes to your team

  • @vanamalasuryawanshi3828
    @vanamalasuryawanshi3828 3 місяці тому +1

    Very nice 👌

  • @nirmalava6208
    @nirmalava6208 4 місяці тому +1

    Super singing by all...God bless

  • @ambujagudi2920
    @ambujagudi2920 4 місяці тому +1

    Excellent Singing Roopa.

  • @shanthisarvothaman41
    @shanthisarvothaman41 4 місяці тому +1

    Excellent 🎉 😊

  • @kpjayaraj9997
    @kpjayaraj9997 3 місяці тому +1

    Excellant Rendition.. 👌

  • @shreekantabhat6568
    @shreekantabhat6568 4 місяці тому +1

    ಶಹಬ್ಬಾಸ್

  • @UdayasimhaHindupur
    @UdayasimhaHindupur 4 місяці тому +1

    ಚೆನ್ನಾಗಿ ಹಾಡಿದ್ದೀಯ ರೂಪ 😊

  • @sathyabhamahegde1892
    @sathyabhamahegde1892 3 місяці тому +1

    Very nice 👌👌

  • @geethamanirk5619
    @geethamanirk5619 4 місяці тому +1

    ಚೆನ್ನಾಗಿದೆ. ಅಭಿನಂದನೆಗಳು

  • @mahalakshmij2454
    @mahalakshmij2454 4 місяці тому +1

    ತುಂಬಾ ಚೆನ್ನಾಗಿ ಹಾಡಿದಿರಿ ಮೇಡಂ ಫ್ರೆಂಡ್ಸ್ ಎಲ್ಲರಿಗೂ ಕಳಿಸಿದ್ದೇನೆ❤😊

  • @shanthamanju2830
    @shanthamanju2830 3 місяці тому +4

    ಬಹಳ ಸುಂದರವಾಗಿದೆ.ಗಾಯನ ಹಾಗು ಚಿತ್ರ್ರೀಕರಣ. ದಯವಿಟ್ಟು ಸಾಹಿತ್ಯ ಒದಗಿಸುವಿರ?

    • @Dasaarpana
      @Dasaarpana  3 місяці тому +1

      Definitely madam. ಕೆಲವು ದಿನಗಳಲ್ಲಿ ಎಲ್ಲ ಹಾಡುಗಳಿಗೆ ಸಾಹಿತ್ಯವನ್ನು ಕೊಡುತ್ತೇವೆ

    • @shanthamanju2830
      @shanthamanju2830 3 місяці тому

      ದನ್ಯವಾದಗಳು

    • @shanthamanju2830
      @shanthamanju2830 3 місяці тому +1

      ಅಪರಿಚಿತರಿಗೆ ನಿಮ್ಮುತ್ತರ ಇಷ್ಟು ಬೇಗ , ಬಹಳ ಸಂತೋಷವಾಗಿದೆ.

    • @Dasaarpana
      @Dasaarpana  3 місяці тому

      Have pinned the sahitya

    • @shanthamanju2830
      @shanthamanju2830 3 місяці тому

      ತುಂಬುಹೃದಯದ ಧನ್ಯವಾದಗಳು.ನಿಧಾನದ ಉತ್ತರಕ್ಕೆ ಕ್ಷಮೆ ಇರಲಿ.

  • @shanthisarvothaman41
    @shanthisarvothaman41 4 місяці тому +3

    Lyrics please in English would facilitate to enjoy better 🎉

    • @Dasaarpana
      @Dasaarpana  3 місяці тому

      Have pinned lyrics in Kannada and English

  • @kalpanakr5963
    @kalpanakr5963 3 місяці тому +1

    Which raga madam

    • @Dasaarpana
      @Dasaarpana  3 місяці тому

      @@kalpanakr5963 Dwijavanti/Jaijayavanthi

  • @mdnayak632
    @mdnayak632 3 місяці тому +1

    🙏🙏🙏🙏