ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ .. ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷
ತುಂಬ ಅದ್ಭುತವಾಗಿದೆ ರೀ 🙏🪷🌷🪷🙏 ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ 🙏🙏🙏
Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.
ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ಪಾಂಡುರಂಗ ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏 ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ
ನಿಜವಾಗಲೂ ನಿಮ್ಮ ಚಾನಲ್ ಸತ್ಯವಾಗಲೂ ಹೇಳ್ತೀನಿ ಜೀವಕ್ಕೆ ಮುಕ್ತಿ ಸಿಗುತ್ತೋ ಇಲ್ವೋ ಗೊತ್ತಿಲ್ಲ ಆದರೆ ಸ್ವರ್ಗ ಅಂದ್ರು ಗ್ಯಾರೆಂಟಿ ಸಿಗುತ್ತೆ ಇದು ನಾನು ಬರೆದು ಕೊಡ್ತೀನಿ ಬೇಕಾದರೆ ಏಕಂದ್ರೆ ಎಲ್ಲಾ ರೀತಿಯಾದಂತಹ ಪುರಾಣದ ಕಥೆಗಳು ಭಾಗವತ ವ್ರತ ಆಚರಣೆ ನಿಯಮ ಯತಿಗಳ ಮಹಿಮೆ ಇನ್ನಿತರವಾದಂತಹ ಹಲವು ಮಹಾನ್ ದೈವ ಭಕ್ತರ ವಿಷಯಗಳು ಈ ಜ್ಞಾನಗಮ್ಯ ಪ್ರಸರಣದಲ್ಲಿ ಸಿಗುತ್ತದೆ ನಿಜವಾಗಲೂ ಸರ್ ನಿಮ್ಮ ಈ ಚಾನೆಲ್ ಗೆ ಒಂದು ಮಿಲಿಯನ್ ಸಬ್ಸ್ಕ್ರೈಬ್ ಆದರೂ ಸಾಕಾಗಲ್ಲ ಅಷ್ಟೊಂದು ಪುಣ್ಯದ ಪುಣ್ಯದ ರಾಶಿಯ ವಿಷಯಗಳು ಈ ಜ್ಞಾನಗಮ್ಯ ಪ್ರಸರಣ ಚಾನೆಲ್ ನಲ್ಲಿ ಇದೆ ನಿಮಗೆ ನನ್ನ ಸಾಷ್ಟಾಂಗ ಹಾಗೂ ಕೋಟಿ ಕೋಟಿ ಪ್ರಣಾಮಗಳು ಸರ್ .. ಒಂದು ಏಕೆಂದರೆ ಒಂದು ಸಣ್ಣ ನಿಯಮದ ಇಂದ ಹಿಡಿದು ಏಕಾದಶಿ ರಥದ ಹಾಗೂ ಚಾತುರ್ಮಾಸ ವ್ರತದ ಕನಕವು ಎಲ್ಲಾ ರೀತಿಯಾದಂತಹ ನಮ್ಮ ಋಷಿಮುನಿಗಳು ಕೇಳಿಕೊಟ್ಟ ಮಾರ್ಗಗಳು ವ್ರತಗಳು ನಿಯಮಗಳು ಎಲ್ಲಾ ಏನು ಬೇಕಾದರೂ ಚಾನಲ್ನಲ್ಲಿ ಸಿಗುತ್ತವೆ ದಯವಿಟ್ಟು ಜನಗಳಿಗ ನನ್ನದೊಂದು ಸಣ್ಣ ಪ್ರಾರ್ಥನೆ ದಯವಿಟ್ಟು ಜ್ಞಾನಗಮ್ಮೆ ಪ್ರಸರಣದ ವಿಡಿಯೋಗಳನ್ನು ನೋಡಿ ಸ್ವಲ್ಪವಾದರೂ ನಮ್ಮ ಪಾಪಗಳನ್ನ ಕಳೆದುಕೊಳ್ಳೋಣ ಎಂದು ಹೇಳುತ್ತೇನೆ ಧನ್ಯವಾದಗಳು ಸರ್ ..
ಓಂ ಶ್ರೀ ಗುರು ರಾಘವೇಂದ್ರಾಯ ನಮಃ .. 👍🌷🌺🙏🙏💐🌺🌺🌷
True 💯 percent 🙏
Radheshyam 🤍
🙏🙏🙏🙏🙏
ಜೈ ಶ್ರೀ ಪಾಂಡುರಂಗ ವಿಠ್ಠಲ ನಮೋ ನಮಃ.
🙏
Vittal vittala hari vittal.
ವಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
Jaya..jai.Vitala.pandurng.
ಎಷ್ಟು ಸುಂದರ, ಸುಮಧುರ, ಪಾಂಡುರಂಗನ ಪುಣ್ಯ ಸ್ಮರಣೆ.. ಜೀವನದಲ್ಲಿ ನೊಂದು ಬೆಂದು ದಣಿದ ಮನಗಳಿಗೆ ಮುದ ನೀಡುವ ಅಮೃತ ಧಾರೆ.ಧನ್ಯವಾದಗಳು.🙏🙏
ಪಾಂಡುರಂಗನನ್ನು ನೆನೆದರೆ ಹೃದಯ ಗಟ್ಟಿಯಾಗಿರುತ್ತದೆ
Jai Shree Ram 👏👏
ಜಯ್ ಜಯ್ ವಿಠ್ಠಲ ಪಾಂಡುರಂಗ ....🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🙏🏽🙏🏽🙏🏽🙏🏽🙏🏽🙏🏽🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽🌼🌺🙏🏽
ಎಷ್ಟು ಚೆನ್ನಾಗಿದೆ ಈ ಭಜನೆ ಎಷ್ಟು ಸಲ ಕೇಳಿದರೂ ಇನ್ನೂ ಕೇಳುತ್ತಾನೆ ಇರೋಣ ಅನಿಸುತ್ತೆ. ಜೈ ಪಂಡರಿನಾಥ ಪಾಂಡುರಂಗ ವಿಠ್ಠಲ 🙏🙏🙏
❤
Well said
👏
ತುಂಬ ಅದ್ಭುತವಾಗಿದೆ ರೀ 🙏🪷🌷🪷🙏
ಆ ಸ್ವಾಮಿ ವಿಠ್ಠಲನ ಭಜನೆ ತುಂಬ ಅದ್ಭುತವಾಗಿದೆ ಸ್ವಾಮಿ ಸದಾಕಾಲ ಅವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ । ಜೈ ಜೈ ವಿಠ್ಠಲ ಪಾಂಡುರಂಗ ಜೈ ಹರಿ ವಿಠ್ಠಲ ಪಾಂಡುರಂಗ
🙏🙏🙏
ನನ್ ಹೃದಯವೇ ಪಾಂಡುರಂಗ ನ ವಾಸಿಸುವ ಗರ್ಭಗುಡಿ.ವಿಠ್ಠಲ ವಿಠ್ಠಲ ಪಾಂಡುರಂಗ ಜೈ ಜೈ ವಿಠ್ಠಲ ಪಾಂಡುರಂಗ.❤❤❤❤❤
Bhajane keltha iddre kan thumbi ananda agutte , Jai Jai Vittala Panduranga 👋👋👋👋👋🙏🙏🙏🙏🙏
Hadu adbhuta Jai Jai vittala pandurangaa🙏🙏🙏🙏🙏
ಜೈ ಜೈ ವಿಠ್ಠಲ ಪಾಂಡುರಂಗ ಭಜನೆ ತುಂಬಾ ಚನ್ನಾಗಿದೆ
ತುಂಬಾ ಚೆನ್ನಾಗಿದೆ ಹಾಡು. ದಿನಕ್ಕೆ ಒಂದು ಸಾರಿ ಕೇಳದಿದ್ದರೆ ಸಮಾಧಾನ ಇರೋಲ್ಲ.. ಜೈ ಹರಿ ವಿಠ್ಠಲ
ನಾನು ಪಾದ ಮುಟ್ಟಿ ನಮಸ್ಕಾರ ಮಾಡಿರುವೇ
ಈ ಬಜನೇ ಕೇಳುವಾಗ ದಿನಾ ನಾನು ವಿಠ್ಠಲ ನ ಸನ್ನಿಧಾನದಲ್ಲಿ ದೀನಾ ಇದ್ದ ಆನುಭವ ಅಗುತ್ತದೇ ನಾನು ಪಂಢರಪುರಕ್ಕೆ ಹೋಗಿ ದನ್ಯಲಾಗಿದ್ದೇನೇ 🙏🙏🙏🙏🙏🙏
ತುಂಬಾ ಇಂಪಾಗಿದೆ. ಮನಸ್ಸಿಗೆ ಹಿತವಾಯಿತು. ಧನ್ಯವಾದಗಳು 🙏👌👏👏
ಹರಿ ವಿಠ್ಠಲ್ ಜೈ ವಿಠ್ಠಲ್ 🌹🌹🌹
ನಮಸ್ಕಾರ ದಿನಕ್ಕೊಂದು ಸಾರಿ ಈ ಹಾಡು ಕೇಳಿದರೆ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಜೈ ವಿಠೋಬಾ ಜೈ.
🌹🌹🙏🙏ತುಂಬಾ ತುಂಬಾ ಚೆನಾಗಿದೆ 🙏🙏🌹🌹
Pandhara pur vembo Dodda Nagara Alli Vithoba Nemba Dodda Sahukara
Vithoba Niruvudu Nadi Teera
Alli Pandhari Bhajane Vyapara 1:21 1:22 1:23
Tande Neene Tayi Neene
Panduranga Namma Bandhu Neene Balaga Neene Panduranga 2:03
Bhaktakar Poshak Poshak Panduranga Namma
Muktidayaka Panduranga 2:10
Pandhara Purvembo ..... 2:44 .... 2:39 2:40
Vithobnige Priya Tulasi Haara Alli Bhakta Janara Vyapara Vithoba Nige priya Bhuktiya Gandha Alli Chandra Bhag Snana Balu Anda 3:48
Jay jay Vithala.....
Sri Hari Vittala Panduranga
Jaya Hari Vittala Panduranga 3:38
PandharaPur Vembo Dodda Nagara Alli Vithaba Nembo Dodda Sahukara........ 4:06
SRI Hari ....................
Vittal Vithal Panduranga .... 5:10 5:11
Bhakti
Janma sarthaka aytu sir 🙏👏🏻🌺
ಈ ಭಜನೆ ಬಹಳಷ್ಟು ಚೆನ್ನಾಗಿ ದೆ
ಸೂಪರ್ ಸರ್ 🙏🙏🙏🙏🙏🙏🙏🌹🌹🌹🌹🌹🌹🌹
ತುಂಬಾ ಚೆನ್ನಾಗಿದೆಜೈ ಹರಿ ವಿಠ್ಠಲ❤🎉
Jai krishna hare krishna jai shriram jai ram jai jai ram jai hanuman 🙏🙏🙏🙏🙏
Jaya Sri vittala Jaya Sri vittala!
ಜೈ ಹರಿ ವಿಠ್ಠಲ ❤❤❤❤❤
🎉❤ ವಿಠಲ ಪಾಂಡುರಂಗ ನೀನೆ ನನ್ನ ತಂದೆ ತಾಯಿಯು ಬಂದು ಬಳಗವು ತಂದೆ
ಹರೇ ವಿಠ್ಠಲ್ 💐👏
ಮನಸ್ಸಿಗೆ ತುಂಬಾ ಆನಂದವಾಗುತ್ತೆ.
Jaii jaii vittala paduranga🙏
ಜೈ ವಿಠ್ಠಲ್ ಪಾಂಡುರಂಗ. 🙏🙏🙏🙏🙏
ವಿಠ್ಠಲ ವಿಠ್ಠಲ 🙏🏻🙏🏻
ತುಂಬಾ ಚೆನ್ನಾಗಿ ಹೇಳಿದ್ದಾರೆ. ಈ ಹಾಡೇ ಅಷ್ಟು ಸುಂದರವಾಗಿದೆ. ಭಕ್ತಿ ತಾನೇತಾನಾಗಿ ಅನಾಯಾಸವಾಗಿ ಉಕ್ಕಿ ಬರುತ್ತದೆ. ❤
ಜೈ ಜೈ ವೀಠೋಭ ಪಾಂಡುರಂಗ ವಿಠಲ .❤❤❤
ಜೈ ವಿಠ್ಠಲ್ 🙏🙏🙏🙏🙏
Exllent bhajene
Hadu tumba channige ide jai sri krishna 🎉🎉🎉🎉🎉
Namma poorvajanumadha soubhagya pandurangana darushana ninna karuneye namma belaku naavu dhanyaradhevu THANDHE
ತುಂಬಾ ಸುಂದರವಾದ ಹಾಡು ❤❤❤
ಜಯ ಜಯ ವಿಠ್ಠಲ ಜಯ ಹರಿ ವಿಠ್ಠಲ 🙏🙏🙏
ಪಾಂಡುರಂಗ ವಿಠಲ ಎಲ್ಲರಿಗು ಅರೋಗ್ಯ ಕೊಡಿ.ಹಾಗೂ ನನ್ನ ಫ್ಯಾಮಿಲಿಗೆ ಅರೋಗ್ಯ ಕೊಡಿ.🙏🏻🙏🏻🌹🌹🥥🥥🌺🌺💐💐🙏🏻🙏🏻
ಆರೋಗ್ಯ
❤nmskarglupadurga
ತುಂಬಾ ಚೆನ್ನಾಗಿದೆ ಪಾಂಡುರಂಗ ವಿಠ್ಠಲ ಮನಸಿಗೆ ನೆಮ್ಮದಿ ಅನ್ಸುತ್ತೆ ಈ ಭಜನೆ ಕೇಳಿದರೆ 🙏🏻🙏🏻🙏🏻🙏🏻🙏🏻
ಓಂ ನಮೋ ಭಗವತೇ ವಾಸುದೇವಾಯ ನಮಃ 🌾🌸🌼🌾🌸🌼👏❤️👏👏
Jai Jai Vithala,Jai Hari Vithala
Om namah shivaaya.
Feveret song of my father Nagaral shankarann.
Jai Jai vitthala panduranga 🙏🙏🌸🌸
Tumba chaynnagidey Hadu Thaks
Vithal vithal😊❤
ನನ್ನ ಭಕ್ತಿ ಪೂರ್ವಕ ಹಾಡು
ಒಳ್ಳೇಯ ಹಾಡು👍🏻👍🏻👍🏻👏🏻👏🏻👏🏻
Jai shree krishna ji panduranga vitela jai
ತುಂಬಾ ಚೆಂದದ ಹಾಡು... ನಂಗೆ ಖುಷಿ ಬೇಜಾರಾದಾಗ ಇದೆ ಹಾಡು ಕೇಳಿದ್ರೆ ಮನಸು ನಿರಾಳ ಆಗ್ತದೆ 🙏🙏🙏Tq Jnana gamya channel 💐❤️
Supar 🙏
Very Good Song
Shri Pandurangaya Namostute
Vitthal🙏🙏👏👏👌👌
ವಿಠ್ಠಲ ವಿಠ್ಠಲ ಪಾಂಡುರಂಗ 💐💐🙏🙏🙏🌹🌹
Nima chanal nali baruva Shiva and vital bhakthi geethe supper jai vitala
Jai vittal jai rukmai❤🙏🙏🙏
Sri Sheshagiri Dasarige anantha namaskaragalu. I just fell in love with this song very first time I heard. Your wonderful voice made justice to this song. I enjoy listening often. Thamage vandanegalu.
Haray srinivasa vijaya vittala
ಜೈ ಜೈ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ
Jai jai vittala paanduranga😍🙏
Jai HARI vittala paanduranga😍🙏
ಓಂ 🕉 ನಮೋ ಭಗವತೇ ವಾಸುದೇವಾಯ ಓಂ 🕉 ನಮೋ ಭಗವತೇ ವಾಸುದೇವಾಯ
ಜೈ ಜೈ ಜೈ ಜೈ ಶ್ರೀ ವೀಠಲ ವೀಠಲ ಪಾಂಡುರಂಗ,ಜೈ ಶ್ರೀ ಪಾಂಡುರಂಗ 🙏🙏🙏🙏🙏🙏
Ella MAHAAN bhaktara darushana madisidiri🙏🙏🙏🙏🙏🙏🙏🙏
ಜೈ ಜೈ ವಿಠಲ ಪಾಂಡುರಂಗ
❤❤KANNADA❤❤
ಶ್ರೀ ವಿಠ್ಠಲ್ ವಿಠ್ಠಲ್ ಪಾಂಡುರಂಗ 🙏🙏🙏🙏🙏
ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ, ವಿಠ್ಠಲ ವಿಠ್ಠಲ ಪಾಂಡುರಂಗ, ಪುರಂದರ ವಿಠ್ಠಲ 🙏🙏🙏🙏🙏
ಜೈ ಜೈ ವಿಠ್ಠಲ ಪಾಂಡುರಂಗ ಪಂಡರಿನಾಥ ಪಾಂಡುರಂಗ ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🙏🙏🙏 ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ ಶ್ರೀಕೃಷ್ಣ ಮಹಾರಾಜರಿಗೆ ಜಯವಾಗಲಿ
🙏🙏🙏Hare Vitthala
Jai jai vittla panduranga jaiya Hari vittala panduranga 🙏🏼🙏🏼🙏🏼🙏🏼🙏🏼🌻🌻
SHREE VITTHAL RUKUMAI PRASANNA
ಸೂಪರ್ 🙏🙏👌👌
🕉🛕🚩🙇🙇🙏🙏பாண்டுரெங்கன் திருப்பாதங்களில் சரணடைகிரேன்!!அடியேன் பகவத் ராமாநுஜதாஸன்!!!உய்யஒரேவழி உடையவர்திருவடி!!ஶ்ரீமதேராமாநுஜாயநமஹ!!!
Aum Shree Panduranga vithala 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Excellent 👌👌👍
Om namo narayana 🎉🎉🎉💐🙏🙏🙏
VAVA VAVA SUPER SONGS ANTHA KOTI KOTI PRANAM. 🙏🙏🙏👌🏿👌🏿👌🏿👍👍🚩🚩💪☝️☝️💪
ಪಾಂಡುರಂಗ ವಿಠ್ಠಲ 🙏🏻🙏🏻
ಈ ಭಜನೆ ಕೇಳುವದೇ ಒಂದು ನಮ್ಮ ಭಾವಿ ಜೀವನಕ್ಕೆ ಮುಕ್ತಿ ನೀಡುವ ಸನ್ಮಾರ್ಗದಲ್ಲಿ ನಡೆಯಲು ಸುಲಭ ಹಾದಿಯಾಗಿದೆ.
ವಿಠ್ಠಲ ವಿಠ್ಠಲ ಪಾಂಡುರಂಗ 🙏🏻🌿🙏🏻
ತುಂಬಾ ಚೆನ್ನಾಗಿದೆ ಸರ್
hareRama hare Krishna hare sreenivaasa Jaihari Vittalla Jai Jai VittallaPanduranga🙏🙏🙏🙏🙏🙏
ವಿಠ್ಠಲ ವಿಠಲ 🙏🙏🙏
Jai jai vithal Pandhurang🙏🙏🙏👏
Om shri panduranga vittala jai 💮🙏🙏🙏💮
🙏🙏🙏i ಜೈ ಜೈ ವಿಠ್ಠಲ ಜೈ ಜೈ ವಿಠ್ಠಲ ಪಾಂಡುರಂಗ 🙏🙏🙏🙏
ವಿಠಲ್, 👌🙏🙏❤️🌹
🙏Aum Namo Narayana🙏
JNAANA gamya😍🙏bhakthi ya bhavyate😍🙏🙏🙏🙏🙏🙏🙏
ಜೈ ಜೈ ವಿಠ್ಠಲ ವಿಠ್ಠಲ ಪಾಂಡುರಂಗ ಜಯ ಹರಿ ವಿಠ್ಠಲ ಪಾಂಡುರಂಗ❤❤❤❤❤❤❤❤❤❤❤❤❤❤❤❤
ವಿಠ್ಠಲ ವಿಠ್ಠಲ 🌼🌼🙏
Jay shree Vittala 🙏🙏🙏👏👏👏👏👏
ಜೈ ಜೈ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ
ಇಂಪಾಗಿದೆ 💐💐🙏🙏💐💐
ಜೈ ಜೈ ವಿಠ್ಠಲ್ 🙏🙏
Jai Shree Panduranga❤❤Radhe Radhe❤❤
Vitthal Vitthal 🙏🏻🙏🏻
Jai Panduranga Vittala Hari Om Vithala Panduranga Vittala