Kalagnana | 08 | ಹಿರಣ್ಯ ಕಶ್ಯಪು - ಕಯಾದು - ಪ್ರಹ್ಲಾದ | 100 ವರ್ಷಗಳ ತಪಸ್ಸು? 100 ವರ್ಷಗಳ ಗರ್ಭ? ಸತ್ಯ ಯಾವುದು?

Поділитися
Вставка
  • Опубліковано 2 гру 2024

КОМЕНТАРІ • 84

  • @kiranshiraganvi8135
    @kiranshiraganvi8135 Місяць тому

    sir e gurugal video madi dayvittu e gurugalu video madi

  • @lakshmimadan8423
    @lakshmimadan8423 11 місяців тому +13

    ಅಬ್ಬಬ್ಬಾ ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ. ಎಷ್ಟು ಮಾಹಿತಿ ಕೊಟ್ರಿ...... ಧನ್ಯೋಸ್ಮಿ 🙏🙏🙏🙏🙏🙏🙏🙏🙏🙏

  • @naveennavii4683
    @naveennavii4683 10 місяців тому +2

    🙏ಓಂ ಶ್ರೀ ಗುರುಭ್ಯೋ ನಮಃ 🙏
    ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ
    ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ ....
    ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓
    ಸೃಷ್ಟಿಯ ಉದ್ದೇಶ ಏನು ...❓
    ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓

  • @anbumatching
    @anbumatching 9 місяців тому

    Shiva mangalam 🙏

  • @basawanthkumar8437
    @basawanthkumar8437 10 місяців тому

    🙏🏻🙏🏻🙏🏻

  • @marutichalageri3089
    @marutichalageri3089 9 місяців тому

    Swami Ji du Taluku yavudu Sir plz Heli

  • @KumarTalawar-xd5yb
    @KumarTalawar-xd5yb 10 місяців тому

    ತಪ್ಪಸು ತಪ್ಪಸು ತಪ್ಪಸು ಅದರ ಬಗ್ಗೆ ಯಸ್ಟ ತರಹದ ರೀತಿ ಆಚಾರನೆ ಆಹಾರ ಪದ್ಧತಿ ಇವೆ ಸಂಪೂರ್ಣ ೧ತಸ ೩ ತಾಸು ಗಳ ಯಲ್ಲ ಪುನರ್ ವಿವರಣೆ ವಿಡಿಯೋ ಮಾಡಿ 🙏🧘🏻‍♂️ ಹರ ಹರ ಮಹಾದೇವ ❤

  • @rekhaswayampaka4151
    @rekhaswayampaka4151 11 місяців тому +3

    ಅಬ್ಬಬ್ಬಾ ಗುರುಗಳೇ ಶರಣು ಶರಣಾರ್ಥಿ.🙏🙏🙏🙏🙏🙏

  • @itslie4409
    @itslie4409 11 місяців тому

  • @kiranshiraganvi8135
    @kiranshiraganvi8135 Місяць тому

    🙏🙏🙏🪷🪷

  • @swadeshmedia2.059
    @swadeshmedia2.059  11 місяців тому +5

    ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤

  • @dheemanthchakravarthyho882
    @dheemanthchakravarthyho882 6 місяців тому

    ಶ್ರೀಶೈಲ ಜ್ಯೋರ್ತಿರ್ಲಿಂಗ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ

  • @Indiansunrise1
    @Indiansunrise1 11 місяців тому

    Awesome knowledge swamy maharaji

  • @sangameshshinge9623
    @sangameshshinge9623 11 місяців тому +8

    ನಾನು ಸಂಸಾರದಲಿ ನೂಂದು ಹೋಗಿದ್ದೇನೆ ನಾನು ಸಂಚಾರವನ್ನು ಮುಕ್ತಾಯ ಮಾಡಬೇಕೆಂದು ಕೊಂಡಿದೇನೆಗುರುಗಳೆ ನನಗೆ ಒಂದು ಮಾರ್ಗ ತೋರಿಸಿ ನಮಸ್ಕಾರ

    • @sunilkumarl7425
      @sunilkumarl7425 11 місяців тому +2

      Prathi Vara devasthakke ogi devarige hoo hannu yale niru adike prithindda maneyalle poto mundde ettu poje madi nim samassye bage hariuytty nangu nimthara agitthu

    • @onlyforfarmers1837
      @onlyforfarmers1837 11 місяців тому +1

      ಏನಪ್ಪಾ ಗುರುವೇ ನಿನ್ನ ಕಷ್ಟ

  • @ಬಿಸಿಲೂರಿನಹುಡುಗ
    @ಬಿಸಿಲೂರಿನಹುಡುಗ 11 місяців тому +11

    ಇವರು ಕಾಶಿಯಾತ್ರೆ ಮಾಡುವಾಗ ಅಲ್ಲಿನ ಪಂಡಿತರಿಗೆ ಕೇಳಿದ ಪ್ರಶ್ನೆಗೆ ಉತ್ತರ ಇಂದು ಅವರೇ ಹೇಳಿದ್ದಾರೆ ಧನ್ಯವಾದ ಗುರುಗಳೇ

  • @harishkumar4474
    @harishkumar4474 11 місяців тому +19

    ಯಾರ್ಯಾರು ಕಮೆಂಟ್ಸ್ ಓದಲಿಕ್ಕೆ ಬಂದಿದ್ದೀರಿ,❤ ಅವರಿಗೆಲ್ಲರಿಗೂ ಸುಸ್ವಾಗತ.

    • @nammakannada6042
      @nammakannada6042 11 місяців тому

      Sresta ಕನಿಷ್ಟ ಅಂತ ಯಾರು ಇಲ್ಲು ಶಿವನು ಶ್ರೇಷ್ಠ ವಿಷ್ಣು ನು ಶ್ರೇಷ್ಠ
      ಅಷ್ಟೇ ಅಲ್ಲ
      ನೀನು
      ನಾನು ಸಹ ಶ್ರೇಷ್ಠ ರೆ
      ದೇವರಲ್ಲಿ ಬೇಡ ಭಾವ ಮಾಡಬಾರದು
      A ಆಲೋಚನೆ ಮಾಡಬಾರದು

  • @ravishivanagi93
    @ravishivanagi93 10 місяців тому +1

    Kelbeku annisutte aadre sound kammi ede anu madodu

  • @lakshmimadan8423
    @lakshmimadan8423 11 місяців тому +3

    ಈ ಕಥೆಗಳು ಗೊತ್ತೇ ಇರ್ಲಿಲ್ಲ 🙏🙏🙏🙏

  • @basavarajb742
    @basavarajb742 11 місяців тому +2

    ಗುರುಗಳೇ ಧನ್ಯವಾದಗಳು 🙏🙏🙏🙏🙏

  • @rajums6873
    @rajums6873 11 місяців тому +1

    Great full gurugale

  • @asangeppat1327
    @asangeppat1327 11 місяців тому +3

    Pranam Swamiji

  • @nikhilshivapur233
    @nikhilshivapur233 11 місяців тому +2

    Jai Gurudev

  • @AnithaKumari-us6td
    @AnithaKumari-us6td 11 місяців тому +4

    Om hrim klim shrim shivaye bramane namaha

    • @mohann2289
      @mohann2289 10 місяців тому

      ಓಂ ಹ್ರೀಂ ಕ್ಲೀಂ ಶ್ರೀಂ ಶಿವಾಯ ವೀರ ಬ್ರಹ್ಮಣೇ ನಮಃ

  • @shivanaik5453
    @shivanaik5453 11 місяців тому +1

    ನಿಜವಾದ ಗುರು ನಮಸ್ಕಾರ

  • @basavarajb742
    @basavarajb742 11 місяців тому +3

    ಯಶವಂತ ಸರ್ ಇವರ ಬ್ರಹ್ಮoಡ ವಿಷಯ ಇದೆ ಇನ್ನು ಎಪಿಸೋಡ್ ಮಾಡಿ ನಿಮ್ಮ ಪ್ರಯತ್ನ ಕ್ಕೆ ಧನ್ಯವಾದಗಳು

  • @nakulkarthi3604
    @nakulkarthi3604 11 місяців тому

    Om namo narsimhaya namha ...

  • @santhoshmanjunadan1896
    @santhoshmanjunadan1896 11 місяців тому +1

    Guruji is full of knowledge, innu jasti episode maadi.

  • @siddalingaswamy3342
    @siddalingaswamy3342 11 місяців тому +3

    Adi guru renukara bagge heli

  • @knowledge7512
    @knowledge7512 11 місяців тому +1

    Nim video editing super 👌

  • @Priyankarini.
    @Priyankarini. 11 місяців тому +3

    Interstellar movie Nalli age aagade yirodann matte earth ge bandaga age aagod start aagutte ant torsidare

  • @sujathakotian832
    @sujathakotian832 11 місяців тому +1

    🙏🙏🌺🙏🙏

  • @kkrishleo
    @kkrishleo 11 місяців тому

    Swamiji yav place?

  • @brahma8904
    @brahma8904 11 місяців тому +3

    Interstellar movie lu e concept ede swamiji, scientific agi kuda universe alli hodre age agala antha EGA proov madidare adre nam poorana na sullu anthare

  • @hanamantmrappu7116
    @hanamantmrappu7116 11 місяців тому +4

    ಸರ್ ದಯವಿಟ್ಟು ಇವರ ಬಗ್ಗೆ ಹೆಚ್ಚು ವಿಡಿಯೋ ಮಾಡಿ ನಿಮಗೆ ನನ್ನ ವಿನಂತಿ

  • @sathyanarayan1929
    @sathyanarayan1929 11 місяців тому +4

    I want to meet him

  • @srikantan.v8717
    @srikantan.v8717 11 місяців тому +2

    ಸತ್ಯ ಗುರುವೇ

  • @venkatachalamob5978
    @venkatachalamob5978 11 місяців тому +3

    Please update the guruji address 🙏

    • @rajendrajesus7441
      @rajendrajesus7441 11 місяців тому +1

      By the grace of God when they posting phone number which not belongs to Swamiji's,how they will post address, We have to find placeby name of ashram and Matt which has displayed on screen, jai gurudev Datta Jai shree ram ji ki jai shree Mata

  • @thippeswamyrj1132
    @thippeswamyrj1132 11 місяців тому +3

    ಶಿವನ ಬಗ್ಗೆ ಹೇಳಿ

  • @abhinendrashivanagi9015
    @abhinendrashivanagi9015 11 місяців тому +3

    Kindly ask about their journey to Shaybala place and the experience and whom they met. Koti koti pranam to all.

  • @chandrakalakala1838
    @chandrakalakala1838 11 місяців тому +2

    Sir durgappa avaru pralayada bage. Keli sir

  • @darshanksdasa3027
    @darshanksdasa3027 11 місяців тому +2

    ಸರ್ ಅವರ ಅತ್ತೀರಾ ಇರುವ ಪುಸ್ತಕ ಯಾವದು ತೋರ್ಸಿ ಸರ್

  • @Manju-lh8lm
    @Manju-lh8lm 5 місяців тому

    Pls ajjar contact no kodi sir

  • @jaguhassan
    @jaguhassan 11 місяців тому

    Very nicely explained 🙏

  • @babup8729
    @babup8729 11 місяців тому +1

    Pralayada bagge Keli sir

  • @rajendrajesus7441
    @rajendrajesus7441 11 місяців тому

    By the grace of God displayed phone number on screen is not belong to yogananda swami, kindly provide Swamiji's address and phone, jai gurudev Datta Jai shree ram ji ki jai shree Mata

  • @SantoshKumar-tm3mp
    @SantoshKumar-tm3mp 11 місяців тому

    12:40 adhu 11000 years bhoomi mele, srimad bhagavathadalli edhe

  • @gunarathna4617
    @gunarathna4617 11 місяців тому +1

    ಗ್ರಹಗಲು ಮತ್ತು ನಕ್ಷತ್ರ ಅವುಗಳ ಬಗ್ಗೆ ಕೇಳಿ

  • @kiranshiraganvi8135
    @kiranshiraganvi8135 Місяць тому

    adakka heludu bhoomi mele sanatan dharmadavaru modal helidare yav yav jagadalli time hege erutte anta evag bere deshad Mandi helakattar nammalli avaginta yesto Mandi modal heli hogidare namg shaleyalli yalla kalisiddu sullu

  • @SRIACHARYASANTHOSH
    @SRIACHARYASANTHOSH 11 місяців тому +2

    ಹರಿ ಓಂ. ನಿಮ್ಮ ವಿಚಾರದಾರೆ ಉತ್ತಮ ವಾಗಿದೆ..

  • @krishnakanthrv.9342
    @krishnakanthrv.9342 11 місяців тому

    🤯🤯🤯🤯🤯

  • @rameshbhat371
    @rameshbhat371 11 місяців тому

    Shiva athava Brahma Rupa bere avarige bhedha villa

  • @ಇಮ್ಮಡಿಪುಲಿಕೇಶಿ-ತ5ಭ

    ಶಿವ ಮತ್ತು ವಿಷ್ಣು ಬಗ್ಗೆ ತಿಳಿಸಲು ಹೇಳಿ ಯಾರು ಸರ್ವ ಶ್ರೇಷ್ಠ ರು ಅಂತ

    • @Vikas-tc8rm
      @Vikas-tc8rm 11 місяців тому +9

      😂😂 avribbaralli yaarunu shrestaralli
      Mooladalli ebbrunu obbare ❤

    • @ynindira9197
      @ynindira9197 11 місяців тому +5

      ಇಬ್ಬರೂ ಒಂದೇ

    • @jayanandakotian5030
      @jayanandakotian5030 11 місяців тому +8

      ಸರ್ವಂ ಕಲ್ವಿದಂ ಬ್ರಹ್ಮನ್
      ಸರ್ವಂ ಶಿವಂ ವಿಷ್ನುಂ ನಮಃ
      ಸೃಷ್ಠಿ ಯಲ್ಲಿ ನಮಗೇ ಕಾಣುವ ಕಾಣದೆ ಇರುವ ಎಲ್ಲವೂ ಒಬ್ಬನೇ ಈಶ್ವರನೆ
      ಎಲ್ಲವೂ ಅವನ ಅನಂತ ವಿಭುತಿಗಲು
      Adiu ಅನಂತನು ಅವನೊಬ್ಬನೇ
      ಅದ್ದರಿಂದ ಬ್ರಮಿತರಾಗಬೇಡಿ
      ಅವನೇ ನಿರ್ಗುಣಪರಬ್ರಹ್ಮ ಸಗುಣ ಬ್ರಹ್ಮ

    • @maheshwari.mmaheshwari7313
      @maheshwari.mmaheshwari7313 11 місяців тому

      ರೂಪ ಬೇರೆ ಅಂತರ್ ಶಕ್ತಿ ಒಂದೇ ತ್ರಿ ಮೂರ್ತಿಗಳಲ್ಲಿ ಮೂವರು ಏಕ ಸಮಾನ .ಇದರ ರಹಸ್ಯ ತಿಳಿಯ ಬೇಕಿದ್ದರೆ ದೇವಿ ಭಾಗವತ ಓದಿ. ಮೂವರ ಹಿಂದಿನ ಶಕ್ತಿ ಒಂದೇ ಆದಿ ಶಕ್ತಿ.ಪರಬ್ರಹ್ಮ ಶಕ್ತಿ ಒಂದೇ.ಒಂದು ಶಕ್ತಿ ಸೃಷ್ಟಿಮಾಡುವಾಗ ಬ್ರಹ್ಮ . ಪಾಲಿಸುವಾಗ ವಿಷ್ಣು.ಧರ್ಮ ಕರ್ಮಗಳನ್ನು ಅರಿತು ತನ್ನಲ್ಲಿ ಐಕ್ಯ ಮಾಡಿ ಕೊಳ್ಳುವಾಗ ಅಥವಾ ಲಯಮಾಡುವಾಗ ಶಂಕರ.ಒಳಗಿನ ಚೈತನ್ಯ ಒಂದೇ.ನೀವು ನಿಮ್ಮ ತಾಯಿಗೆ ಮಗ ನಿಮ್ಮ ಸ್ನೇಹಿತರಿಗೆ ಗೆಳೆಯ ನಿಮ್ಮ ಸೋದರರಿಗೆ ಅಣ್ಣ ಅಥವ ತಮ್ಮ.ಮೂರು ಜವಾಬ್ದಾರಿಯಲ್ಲಿ ಯಾವುದು ದೊಡ್ಡದು.ಆ ಸ್ಥಾನಕ್ಕೆ ಅದರದೇ ಆದ ಜವಾಬ್ದಾರಿ ಇದೆ .all is equal valuable.

    • @SSV55555
      @SSV55555 11 місяців тому +1

      ದೇವರು ಒಬ್ಬನೇ ನಿರ್ಗುಣ ಪರಬ್ರಹ್ಮ ಅವನು ಸಗುಣ ರೂಪಕ್ಕೆ ಬಂದಾಗ ಅವನೇ 3 ಅವತಾರ ಆಗುತ್ತಾನೆ

  • @prabharangarajan1886
    @prabharangarajan1886 11 місяців тому

    Sir speech is not clear

  • @ShantuKumarpanchal
    @ShantuKumarpanchal 11 місяців тому

    Video channel Munde Holi

  • @shivut340
    @shivut340 11 місяців тому +1

    Hello sir nim phone number kodi