ನಮ್ಮ ಪರಮಪೂಜ್ಯ ಗುರುಗಳಲ್ಲಿ ತುಂಬಾ ಜ್ಞಾನವಿದೆ.ನಿಮ್ಮಂತ ಮಾಹಾಜ್ಞಾನಿಗಳನ್ನು ಪಡೆದ ನಾವೇ ಧನ್ಯರು ಗುರುಗಳೇ.ಈ ಕಲಿಯುಗದಲ್ಲಿ ನಿಮ್ಮಂತ ಜ್ಞಾನಿಗಳು ಸಿಕ್ಕಿರೋದು ನಮ್ಮ ಪೂರ್ವಜನ್ಮದ ಸೌಭಾಗ್ಯ ಗುರುಗಳೇ......🙏🙏🙏🙏🙏🙏🙏
Eegina youth 20 to 25 age avru like maadi ivara jnanakke ondu jaikara haki❤ Neevu like maadodinda janakke gothaagutte yestu janakke jignyasa ide antha❤
From this episode there is a message to all matadipatis, those who are in wrong path should repent for theirs sin lest they'll reborn as dogs, pigs, donkey s etc.
ಈ ಗುರುಗಳು ಮಹಾಜ್ಞಾನಿ ಇವರಲ್ಲಿ ಬಹಳಷ್ಟು ವಿಷಯ ಸಂಗ್ರಹವಿದೆ. ನೀವು ಇವರ 100 episode ಮಾಡಿದರು ಕಡಿಮೇನೆ.
Innu ahankara hogilla ivarege. Darshanakke permission kelidre ellarigu darshana kodolla antha helidru.
ನಿಮಗೆ ದರ್ಶನ ಕೊಡುತ್ತ ಕೂತರೆ ಸಾಧನೆ ಯಾವಾಗ ಮಾಡಬೇಕು. ಗುರುವಿನ ದರ್ಶನಕ್ಕೆ ಶರಣಾಗತಿ ಶ್ರದ್ಧೆಯಿಂದ ದರ್ಶನ ಬಯಸಬೇಕು. ಅವರ ಟೀಕೆ ಮಾಡಬಾರದು.
ಈ ಗುರುಗಳ ಒಳಗೆ ಜ್ಞಾನ ಬಂಡಾರವೇ ಇದೆ ಇವರಿಂದ ತುಂಬಾ
ಎಪಿಸೋಡ್ ಗಳನ್ನು ಮಾಡಿ ಅರವಿಂದ್ ಸರ್
ಹೌದು ಸರ್
Thank U, Arvind from this information. Pls tell me where this swamiji is staying.
Shiva Kumar. Retaired employee of KSRTC.
ಇಂತಹ ಕಲಿಯುಗದಲ್ಲಿ ನಿಮ್ಮಂತ ಒಳ್ಳೆಯ ಗುರು ಜ್ಞಾನ ಬೋಧನೆ ಕೇಳೋದು ನಮ್ಮ ಪುಣ್ಯ ಗುರೂಜಿ 🙏 jai sri god krishna🙏
ಗುರುಗಳ ಚರಣ ಕಮಲಗಳಿಗೆ ಕೋಟಿ ಕೋಟಿ ವಂದನೆಗಳು 🙏🙏🙏🙏🙏🙏🙏🙏🙏🙏🙏🙏🙏🙏
ಇಂಥಾ ಬ್ರಹ್ಮಾಂಡದಲ್ಲಿ ಏನೆಲ್ಲಾ ಅಡಗಿದೆ ನಿಮ್ಮಂಥ ಜ್ಞಾನಿಗಳಿಂದ ಅಂಥ ಕುತುಹಲಕಾರಿ ವಿಶೇಷ ವಿಷಯಗಳನ್ನು ಮನನಮಾಡಲು ಕಾತುರರಾಗಿದ್ದೇವೆ. ಧನ್ಯವಾದಗಳು ಗುರುಗಳಿಗೆ.
ಈ ಮಾತುಗಳಿಗೆ ಕಮೆಂಟ್ ಮಾಡಿ ನಾವು ಸಣ್ಣವರಾಗುದ ಬೇಡ... ವಂದನೆಗಳನ್ನ ಸಲ್ಲಿಸಬಹುದಷ್ಟೆ🙏🙏🙏🙏
ಈ ಸ್ವಾಮೀಜಿ ಗಳ ಜ್ಞಾನ ಅದ್ಭುತ ,ದಯವಿಟ್ಟು ಹೆಚ್ಚು ಹೆಚ್ಚಾಗಿ ಕಾರ್ಯಕ್ರಮ ಮಾಡಿ ,ನಮ್ಮೆಲ್ಲರ ಸಾಕಷ್ಟು ನಮಸ್ಕಾರ ಸಲ್ಲಿಸಿ ಅವರಿಗೆ ಅಣ್ಣಾವ್ರೆ ,ನಿಮಗೂ ಅನಂತ ಧನ್ಯವಾದಗಳು
ಆದಷ್ಟು ಬೇಗ ನಿಮ್ಮ ದರ್ಶನ ಮಾಡ್ತೀನಿ 🙏 ಪರಮಾತ್ಮ 🙏
* ತತ್ವ ಮಸಿ *
* ಅಹಂ ಬ್ರಹ್ಮಾಸ್ಮಿ.*
ಪದಗಳಿಗೆ ನೀವೇ ಸಾಕ್ಷಿ ನೀವೇ ಅರ್ಥ
ನಿಮ್ಮಿಂದ ಈ ಮಾನವ ತಿಳಿಯುವುದು ಬಹಳ ಇದೆ. ನಿಮ್ಮ ಈ ಜ್ಞಾನ ಪಸರಿಸುವ ಕಾಯಕ ಹೀಗೆ ಮುಂದುವರೆಯಲಿ
ನಿಮ್ಮ್ ದರ್ಶನದಿಂದ ನಾನು ಪುನೀತನಾದೆ. ನಿಮ್ಮಸ್ಟ್ ಜ್ಞಾನ ಸದ್ಯಕ್ಕೆ ಕರ್ನಾಟಕದಲ್ಲಿ ಯಾರು ಇಲ್ಲಾ ಅನ್ಸುತ್ತೆ . 🙏
ಯಾವುದೇ ಜ್ಞಾನದ ಆಡಂಬರವಿಲ್ಲದ,ವಿಷಯಗಳನ್ನು ನೇರವಾಗಿ, ಸ್ಪಷ್ಟವಾಗಿ, ಸರಳವಾಗಿ ಹೇಳುವ ದೊಡ್ಡವರು ಇವರು. ಪಾದಗಳಲ್ಲಿ ನಮಸ್ಕಾರಗಳು.
ನಿಮ್ಮ ಬಗ್ಗೆ ಏನ ಕಾಮೆಂಟ್ ಮಾಡಬೇಕು ಗೊತ್ತಾಗ್ತಿಲ್ಲ,
ಅದ್ಬುತ ಜ್ಞಾನ 🙏🙏🙏😊
ನಮ್ಮ ಪರಮಪೂಜ್ಯ ಗುರುಗಳಲ್ಲಿ ತುಂಬಾ ಜ್ಞಾನವಿದೆ.ನಿಮ್ಮಂತ ಮಾಹಾಜ್ಞಾನಿಗಳನ್ನು ಪಡೆದ ನಾವೇ ಧನ್ಯರು ಗುರುಗಳೇ.ಈ ಕಲಿಯುಗದಲ್ಲಿ ನಿಮ್ಮಂತ ಜ್ಞಾನಿಗಳು ಸಿಕ್ಕಿರೋದು ನಮ್ಮ ಪೂರ್ವಜನ್ಮದ ಸೌಭಾಗ್ಯ ಗುರುಗಳೇ......🙏🙏🙏🙏🙏🙏🙏
Nimm gurugola evru?
Send ur number ?
ಈ ಮಹಾತ್ಮರ ಬಿಟ್ಟು ಧರ್ಮದ ಬಗ್ಗೆ ತಿಳಿಯುವುದರ ಸಲುವಾಗಿ ಬೇರೆ ಯಾರ ಬಳಿಯೂ ಹೋಗುವ ಅವಶ್ಯಕತೆ ಇಲ್ಲಾ ಅನಿಸುತ್ತಿದೆ.ಅದ್ಬುತವಾಗಿ ಅವರ ಜ್ಞಾನಖಜಾನೆ.
ಸರ್ ಈ ಗುರುಗಳ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಮಾಡಿ ದಯವಿಟ್ಟು
ಅರವಿಂದ ಅಣ್ಣಾ
ನಿಮ್ಮ ಕಾರ್ಯಗಳಿಗೆ ಅನಂತ ಧನ್ಯವಾದಗಳು ಹಾಗೂ ಅಭಿನಂದನೆಗಳು.
ಸ್ವಾಮೀಜಿ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
🙏🏻🕉️🙏🏻
ತುಂಬಾ ಒಳ್ಳೆಯ ಆಧ್ಯಾತ್ಮಿಕ ವಿಷಯಗಳನ್ನು ತಿಳಿಸುತ್ತಿರುವ ಗುರುಗಳಿಗೆ ಶಿರ ಸಾಷ್ಟಾಂಗ ನಮಸ್ಕಾರಗಳು🙏🙏🙏.
ಗುರುಗಳ ವಿಳಾಸ ತಿಳಿಸಿದರೆ ತುಂಬಾ ಒಳ್ಳೆದಾಗುತ್ತೆ.❤
ನಿಮ್ಮಂತ ಗುರುಗಳು ನಮ್ಮ ಸಮಾಜಕ್ಕೆ ಬೇಕು ಗುರುಗಳೇ ನಮಸ್ಕಾರ
ಗುರುಗಳಿಗೆ ಸಹಶ್ರ ವಂದನೆಗಳು
ಗುರುಗಳ ಪ್ರಖಂಡ ಜ್ಞಾನಕ್ಕೆ ನಮ್ಮ 🙏🙏
: ಗುರುಗಳೇ ನಿಮಗೆ ಕೋಟಿ ಕೋಟಿ ಜನ್ಮ ನಮಸ್ಕಾರಗಳು 🙏🙏🙏🙏🌺🌺🙏🙏🌺🌺🌺🌺
ಅವರ ಸುಜ್ಞಾನ ನಮಗೆ ಬೆಳಕು, ಧ್ಯಾನ ಬಗ್ಗೆ ತಿಳಿಸಿಕೊಡಿ ಗುರುಗಳೇ❤
Ahravind sir na e gurugaladhu kanista 500 episodes madi please🙏🙏🙏🙏🙏 💯
ಇವರಲ್ಲಿ ತುಂಬಾ ವಿಷಯ ಅಡಗಿದೆ ರಾಜಯೋಗದ ಬಗ್ಗೆ ಸರಿಯಾದ ಪರಿಕಲ್ಪನೆ ಕೇಳಿರಿ. ನಿಮ್ಮಂತಹ ವಾಹಿನಿಗೆ ದಾನ ಧರ್ಮ ನೀಡಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ..🙏🙏
ಇವರನ್ನ ನೋಡುವ ಭಾಗ್ಯ ನಮಗೆ ಸಿಕ್ಕ ಪುಣ್ಯ
ಸ್ವಾಮಿಗಳೆ ನಿಮ್ಮ ದರ್ಶನ ಮತ್ತು ನಿಮ್ಮ ಪ್ರವಚನ ಕೇಳಿ ಧನ್ಯ ಸ್ವಾಮಿಗಳೆ
ಬಹಳ ಚನ್ನಾಗಿ ಹೇಳರಿ, ನಮ ಸ್ಕಾರ ಗುರು ಗಾಳೆ
🙏🏻ಗುರುದೇವ ನಿಮ್ಮ ದರ್ಶನ್ ಭಾಗ್ಯ ಬೇಕು ನನಗೆ 🙏🏻
ಗುರುಗಳಳ ಪಾದ ಕಮಲಗಳಿಗೆ ನನ್ನ ಶಿರಾಸ್ಟಾಂಗ ನಮಸ್ಕಾರಗಳು
ಇವರ ವಿಳಾಸ ಕೊಡಿ ಅರವಿಂದ ಸರ್.
ತುಂಬಾ ಅದ್ಭುತ ಜ್ಞಾನ.
Bagalakote and bijapur dist..
Swamigale nimma kathe jaasthi keltha irthini nimma paada sparsha dinda namma janma pavana makobeku nimma matakke bandu nimma darshana madbeku swamigale........
Shiva shakti putraru. Maha jnanigalu. Nimage Nanna koti hrudayadinda namanagalu gurugale.
ಮಠಾಧೀಶರ ಬಗ್ಗೆ ಅದ್ಭುತ ವಿವರಣೆ ಧನ್ಯವಾದಗಳು😊
💐🙏🚩nimma padagalige sharannu. 🚩🙏💐
Sir please please continue thise series ❤❤❤please
ಶ್ರೀ ಗುರುವೇ ನಮೋ ನಮ🙏🙏🙏
ಎಂತ ಅದ್ಬುತ ಮಾತು 🌼🌼🌼🙏
🙏🙏ತಾತ ನೀವು ಸೂಪರ್ 🙏🙏
Om namah shivaya
Om -parabrhama
Na - Agni tatva
Ma -vayu tatva
Shi-jala tatva
Va-akash tatva
Ya-prithvi tatva
ಅರವಿಂದ್ ಸರ್ ಗುರುಗಳನ್ನು ಯಮ ಮತ್ತು ಯಮದೂತ ರ ಬಗ್ಗೆ ವಿಷಯ ಪ್ರಸ್ತಾಪಿಸಿ ಸಮಾಜದಲ್ಲಿ ಕೆಲವು ಗೊಂದಲ ಪರಿಹಾರವಾಗಲಿ.
ಅದ್ಬುತ ಸ್ವಾಮಿ ಅಹಂಬ್ರಹ್ಮಾಸ್ಮಿ ಅರ್ಥ ಸರಿಯಾಗಿ ತಿಳಿಸಿದ್ದಾರೆ
ಗುರುವೆ ನಮಃ
Super, talking the inner truth very nice.keep encouraging this person.
Super knowledge of Yoganandaji namaskar ji
Sharanu sharanaarthigalu gurudeva.
Eegina youth 20 to 25 age avru like maadi ivara jnanakke ondu jaikara haki❤
Neevu like maadodinda janakke gothaagutte yestu janakke jignyasa ide antha❤
ಗುರುಗಳೇ ದಯವಿಟ್ಟು ತಪಸ್ಸಿನ ಬಗ್ಗೆ ಹೇಳಿಕೊಡಿ ನನಗೆ ಮಾರ್ಗಗಳನ್ನು ತಿಳಿಸಿ🙏🙏🙏🙏
ಅಹೋ ರಾತ್ರಜ್ಜಿ ನಮಸ್ತೆ,, great job ಸರ್ u r great sir
🙏🙏🙏🙏🙏🙏 Pujyare Dhanyawadgalu .
ಗುರುಗಳಿಗೆ ನಮಸ್ಕಾರ
ಶ್ರೀ ಗುರುಭ್ಯೋ ನಮಃ 🙏
ವೆಂಕಟಚಲ ಅವದೂತರ ಬಗ್ಗೆ ವಿಡಿಯೋ ಮಾಡಿ
ಓಂ ನಮಃ ಶಿವಾಯ ನಮಃ
Yogananda gurujii udhaara maadi guruji 🙏
Nija ❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉
ಈ ಗುರುಗಳಿಂದ ತಿಳಿಯುವುದು ಬಹಳ ಇದೆ.ನಮಸ್ಕಾರ ❤
🙏gurugale nimma nirbhay vyakyan kke anant naman
Wah kaduva sach, all these temporary sanyasis should listen to this today's episode. Jana marulo, jaatre marulo. Wah
ಅದ್ಭುತ ಅತ್ಯದ್ಭುತ ನಮಸ್ಕಾರ guruji
?
ಗುರುವೇ ನನ್ನಲ್ಲಿ ನಿಮ್ಮ ದರ್ಶನ ಪಡಿಯೋ ಭಾಗ್ಯ ಇದ್ರೆ ನಾನು ಅದನ್ನು ನಿರೀಕ್ಷಿಸುವೆ...
U can make 100+ episode on him on rasavidya, tantra Vidya, siddhis..etc
Dayavittu innu jaasti episode maadi ivara gnanakke ondu saati illa nam antha gnana jignyasa janakke ondu aadhara ivaru.
Please innu videos maadi❤
ಹೌದು ಇನ್ನು ಹೆಚ್ಚು ವಿಡಿಯೋ ಮಾಡಿ 🙏🙏🙏🙏
Real subject is always lead
Well
ಪ್ರಣಾಮಗಳು ಗುರುಗಳೇ
🎉good morning guruji
Gurugale namagu nimma Ashirvada kodire 🙏🙏🙏🙏🌺🌺
ಅದೇನು ಗೆಜ್ಜೆ ಶಬ್ದ
Namaskar gurugale
No comments, all is great❤❤, jai jai santhan❤❤Shivam shivam❤❤
Nimma ondu ondu matu super gurugale
ಗುರುಗಳ ಜ್ಞಾನ ನಮೆಲ್ಲರಿಗೂ ಬೆಳಕು ತುಂಬಾ ಧನ್ಯವಾದಗಳು 🙏🙏🙏🙏🙏
Sir gurugalige vandanegalanu thilisi
🙏🙏🙏 Sri Gurubyo Namaha
Very informative
ಗುರುಗಳೇ ಸತ್ತ ಮೇಲೆ ನಿಜ ಸ್ವರ್ಗ ನರಕ ಈದಿಯ ಇದರ ಬಗ್ಗೆ ಮಾಹಿತಿ ಕೊಡಿ ಪ್ಲೀಸ್ ಗುರುಗಳೇ 🙏🙏🙏🙏🙏🙏🙏🙏🙏🙏🙏🙏🙏... ಗುರುಗಳಿಗೆ ಧನ್ಯವಾದಗಳು 🙏🙏🙏
🙏 ಅರವಿಂದ ಅಣ್ಣಾವ್ರು ಈಅಪಾಜ್ಜಿಯವರು ಯಾವ ಊರಲ್ಲಿ ಇರುವುದು ತಿಳಿಸಿರಿ🙏🙏🙏
Iam heartfulness meditation practicing what guruji is saying all qualities in lalaji and babuji maharaj
🙏🙏🙏 ನಮಸ್ಕಾರ ಗುರುಜೀ
Gurugale nim voice sweet
Om namah shivaya
ಕೋಟಿಗೆ ಕೋಟಿ ಸತ್ಯ ಮಾತು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Jai gurudev Datta Jai shree ram ji ki jai shree Mata
Sir innu hecchina video maadi ee Gurugala Bagge 🙏 🙏 🙏 🙏 🙏
Good knowing person continue madsi
Gurugalu. Matkeldre. Matdipatigalu. Kannuteribeku. Supare. T. Q. G.
Super
ಯಾವ ಊರು ಗುರೂಜಿ.......ಸೂಪರ್
🙏🙏🙏🙏🙏🙏🙏🙏🙏🙏🙏 Thankyou Swamy.
Om namah shivaya 🕉️🔱🙏♥️
From this episode there is a message to all matadipatis, those who are in wrong path should repent for theirs sin lest they'll reborn as dogs, pigs, donkey s etc.
JAi jagannath jai panchasakha
Om gurubyo namha
ಧನ್ಯೋಶ್ಮಿ 🙏🏻🙏🏻🙏🏻🙏🏻
Adbuta gnana gurugalige namskargalu
Super news
Pavithra Ath mane Namaha
Really simply superb 🙏🙏🙏 blessed by God,,
👌🏿👌🏿💯
ಧನ್ಯೋಸ್ಮಿ.❤