"ನಟ ಅಶ್ವಥ್ ಸಾಯುವ ಮೊದಲು ಮಾಡಿದ ಆ ದೊಡ್ಡ ತಪ್ಪು ಬಿಚ್ಚಿಟ್ಟ ಮಗ!-E06-Shankar Ashwath-KS Ashwath-Kalamadhyama

Поділитися
Вставка
  • Опубліковано 10 вер 2024
  • #ksashwath #shankarashwath #lifestory #kannadainterviews #hometour #kalamadhyama #param
    ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾಗಿದ್ದ ದಿವಂಗತ ಕೆ.ಎಸ್ ಅಶ್ವಥ್ ಅವರ ಬದುಕಿನ ಅಪರೂಪದ ಪುಟಗಳನ್ನು ಅವರ ಪುತ್ರ ಶಂಕರ್ ಅಶ್ವಥ್ ತೆರೆದಿಟ್ಟಿದ್ದಾರೆ. ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!
    ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Actor Shankar Ashwath Interview about his father & great actor KS Ashwath LIFE!
    Interviewed & Directed by: KS Parameshwar
    DOP: Raviraj Hombala
    Edited by: Vidhyashri. S
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Dr Rajkumar, Vishnuvardhan, Dr Ambarish, Shankarnag, Kannada Film Industry, Kalamadhyama Interviews, KS Ashwath Son Interview, Ks Ashwath Life, KS Ashwath Home Tor, KS Ashwath Famly, Shankar Ashwath Interview, Shankar Ashwath Life, Shankar Ashwath kalamadhyama, Kalamadhyama Media Works, KS Parameshwar, Savita Parameshwar, Kalamadhyama UA-cam Channel, Kalamadhyama Videos, best Kannada interview, Kannada Video, Kannada Interviews,

КОМЕНТАРІ • 327

  • @KalamadhyamaYouTube
    @KalamadhyamaYouTube  8 місяців тому +25

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @MohanKumar-qk1jp
      @MohanKumar-qk1jp 8 місяців тому +1

      Ella sariyappa,,, nenu en sampadane madi nimma daddy ge madde adna hellappa..andre nenu nimma appa nige enu madilla..avaru duddu thindukodu edde aste..😡😡😡😡😡😡

    • @sathyanarayanalingiah6915
      @sathyanarayanalingiah6915 8 місяців тому

      anu ella sumanne swabemana antha pose kododu@@MohanKumar-qk1jp

    • @RajuRaj-zk4tz
      @RajuRaj-zk4tz 8 місяців тому

      Correct Maatu

    • @RajuRaj-zk4tz
      @RajuRaj-zk4tz 8 місяців тому

      Agadre Prapanchadalli Ivru Obrena Kashta Biddirodu

    • @nandiswarar.n2040
      @nandiswarar.n2040 8 місяців тому

      1​@@MohanKumar-qk1jp

  • @ashokk8134
    @ashokk8134 8 місяців тому +257

    *ನನ್ನ ಅನುಭವದಲ್ಲಿ ಹೇಳಬೇಕೆಂದರೆ ನಾವು ನಮ್ಮ ಕಷ್ಟವನ್ನು ನಾವು ಕಷ್ಟದಲ್ಲಿದ್ದಾಗ ಹೇಳಿಕೊಳ್ಳಬಾರದು. ಯಾಕಂದರೆ ನಮಗೆ ಸಹಾಯ ಮಾಡುವವರಿಗಿಂತ ಆಡಿಕೊಳ್ಳುವವರೇ ಹೆಚ್ಚಾಗುತ್ತಾರೆ. ಅದರ ಬದಲು ನಮ್ಮ ಸ್ಥಿತಿಗತಿ ಸುಧಾರಿಸಿದ ನಂತರ ಹೇಳಿಕೊಂಡಾಗ ಅದೊಂದು ಪಾಠವಾಗುತ್ತೆ ಇನ್ನೊಬ್ಬರಿಗೆ ಅಷ್ಟೇ....* 🤔🤔🤔

    • @ashokk8134
      @ashokk8134 8 місяців тому

      ನನ್ನ ತಾಯಿ ಕಾಯಿಲೆಯಿಂದ ತೀರಿಕೊಳ್ಳುವ ಸ್ವಲ್ಪ ದಿನಗಳ ಮೊದಲು ಸಂಬಂಧಿಕರಲ್ಲಿ ಸಾಲವಾಗಿ ತೆಗೆದುಕೊಂಡ 500 ರೂಪಾಯಿಯನ್ನು ತಕ್ಷಣಕ್ಕೆ ವಾಪಸ್ ಕೊಡುವಂತೆ ತಾಯಿ ತೀರಿಕೊಂಡ 15 ದಿನಕ್ಕೆ ಕೇಳಿ ತೆಗೆದುಕೊಂಡರು.
      ಅವಾಗ ಅನ್ನಿಸಿತು ಜೀವನದ ಅತ್ತ್ಯುತ್ತಮ ಪಾಠ ಇವತ್ತು ಕಲಿತುಕೊಂಡೆ ಅಂತ.
      ಆಗ ಹಠಕ್ಕೆ ಬಿದ್ದೆ , ಒಳ್ಳೆ ಕೆಲಸಕ್ಕೆ ಸೇರಿದೆ , ದುಡಿದೆ , ಫಾರಿನ್ ಗೆ ಬಂದು ಸೆಟ್ಲ ಆದೆ. ನನಗೆ ಆ ರೀತಿ ಪಾಠ ಕಲಿಸಿದವರು ಇನ್ನೂ ಸಹ ಹಳ್ಳಿಯಲ್ಲಿಯೇ ಇದ್ದಾರೆ. This is life...that's it. 🤔🤔

    • @RameshGopala-b7k
      @RameshGopala-b7k 8 місяців тому +12

      Yes, exactly....

    • @vishwa242
      @vishwa242 8 місяців тому +1

      Do you think telling true is wrong! I hope that your....!

    • @poojith5617
      @poojith5617 8 місяців тому +1

      Wow wow wow

    • @adarshk3300
      @adarshk3300 8 місяців тому +8

      Amele helinu enu use aagala

  • @vijaymanjunath5646
    @vijaymanjunath5646 8 місяців тому +27

    ಅಪ್ಪನಂತೆ ಮಗನೂ ಅಪ್ಪಟ ಸ್ವಾಭಿಮಾನಿ. ದೇವರು ನಿಮಗೆ ಒಳ್ಳೆಯದು ಮಾಡಲಿ.❤❤❤

  • @yashodkumar.
    @yashodkumar. 8 місяців тому +29

    ಕಲಾ ಮಾಧ್ಯಮದ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮಗಳಲ್ಲಿ ಅಶ್ವಥ್ ರವರ ಸಂದರ್ಶನಕೂಡ ಒಂದು. ಅಶ್ವಥ್ ರವರ ಬಗ್ಗೆ ಇನ್ನು ತುಂಬಾ ಮಾಹಿತಿ ಬರಬೇಕು 🙏

  • @kumaratjvarma8122
    @kumaratjvarma8122 8 місяців тому +54

    ಕನ್ನಡದ ನಿಜವಾದ ಸ್ವಾಭಿಮಾನಿ...

  • @adarshk3300
    @adarshk3300 8 місяців тому +21

    Ashwath Sir Purest Acting and his genuine real-life character is a bench mark for everyone in today's generation...

  • @prakashdoddalingegowda1030
    @prakashdoddalingegowda1030 8 місяців тому +14

    ಅಶ್ವಥ್ ಸರ್ ನಾವು ಮಾಡುವ ಕೆಲಸ, ನಮ್ಮ ಅನ್ನಕ್ಕಾಗಿ, ಕೆಲಸ ಯಾವುದಾದರೇನು, ನಿಷ್ಠೆ ಯಿಂದ ದುಡಿಯೋದು ಮುಖ್ಯ, ಅಣ್ಣ ಬಸವಣ್ಣ ಹೇಳಿರುವ ಹಾಗೆ ಕಾಯಕ ವೇ ಕೈಲಾಸ, ನಿಮ್ಮ ಕೆಲಸ ಕ್ಕೆ ನಮ್ಮ ಬೆಂಬಲ ಇದೆ ಸರ್ 🙏🏿

  • @venkatesh.n7196
    @venkatesh.n7196 8 місяців тому +30

    ಅಶ್ವಥ್ ರವರಿಗೆ ಅವರಿಗೆ ಅವರೇ ಸಾಟಿ
    Hat's off to ಅಶ್ವಥ್
    ಶಂಕರ್ ರವರೇ ನಿಮ್ಮ ಧರ್ಮಪತ್ನಿ ಅಶ್ವಥ್ ರವರಿಗೆ ಸ್ಟ್ರೋಕ್ ಆದಾಗ ಮಗುವಿಗೆ ಯಾವ ರೀತಿ ಹಾರೈಕೆ ಮಾಡುತ್ತಾರೋ ಹಾಗೆ ಮಾಡಿದರು ಅಂತ ಕೇಳಿ ಭಾವನಾತ್ಮಕವಾಗಿ ಮನಸ್ಸಿಗೆ ತುಂಬಾ ಸಂತೋಷ ವಾಹಿತು
    ಇಂಥ ಪತ್ನಿಯನ್ನು ಪಡೆದ ನೀವೇ ಧನ್ಯರು

    • @Chitralokaa
      @Chitralokaa 8 місяців тому +1

      But intha ganda na padeda avara paadenu?

    • @venkatesh.n7196
      @venkatesh.n7196 8 місяців тому +2

      @@Chitralokaa ನನಗೆ ತಿಳಿದ ಮಟ್ಟಿಗೆ ಇಂತ ಗಂಡನನ್ನ ಪಡೆದಿರುವುದಕ್ಕೆ ಅವರು ದನ್ಯರೆ
      God bless his family

    • @Chitralokaa
      @Chitralokaa 8 місяців тому

      @@venkatesh.n7196 paapa, avara neighbours dil details helthare, ee yappa ninda aagiruva kashtagalu hogi keli. Javaabdaari illada maga aagu ganda ivaru antha

  • @Govindraj-of3ll
    @Govindraj-of3ll 8 місяців тому +46

    ಕನ್ನಡ ಚಿತ್ರರಂಗ ಇವರನ್ನು ನೋಡಿ ಕಲೀಬೇಕಾಗಿರೋದು ಸಾಕಷ್ಟಿದೆ

  • @chandrammachandramma3023
    @chandrammachandramma3023 8 місяців тому +11

    ಅಶ್ವಥ್ ಸರ್ ಜೀವನದ ಕಥೆಯನ್ನ ತಿಳಿಸಿಕೊಟ್ಟಿದಿಕ್ಕೆ ತುಂಬಾ ಧನ್ಯವಾದಗಳು ಶಂಕರ್ ಅಶ್ವಥ್ ಸರ್ ಪರಮ್ ಸರ್ 🙏🙏

  • @radconsultants6767
    @radconsultants6767 8 місяців тому +20

    Mr. Shankarji,
    Hats off to you for your most dignified words about your father. I cannot say I am one of the great ( ! ) fan of your father Shri Ashwat. But I can say only this much that I have seen almost of all the movies of your father and proud of him as he was the one and only one a supporting actor in the kannada film Industries throught, till his retirement. It's my sensier request to you to not blame him for his sudden announcement of retirement from film industries as we may not known actual causes.
    Good day.

  • @mohanbs9119
    @mohanbs9119 8 місяців тому +6

    ಶ್ರೀ ರವಿಶಂಕರ್ ರವರಿಗೆ ಆತ್ಮೀಯ ಅಭಿನಂದನೆಗಳು ನೀವು ನಿಮ್ಮ ತಂದೆಯ ಸ್ವಾಭಿಮಾನದ ಸ೦ಕಲ್ಪವನ್ನು ಅಕ್ಷರಶಃ ಅನುಕರಿಸುತ್ತಿದ್ದೀರಿ. ಅಥವಾ ಇನ್ನಷ್ಠು ಪ್ರಭಾವ ಶಾಲಿಯಾಗಿ.

  • @premakumari9250
    @premakumari9250 8 місяців тому +13

    His principles are highly appreciated, his name and fame also appreciated. God bless him with much peace.

  • @akarshk1680
    @akarshk1680 8 місяців тому +22

    Aahwath is a great legend and the words used by shankar ashwath should be in control.

  • @ananthakeshava7278
    @ananthakeshava7278 8 місяців тому +7

    Lesson learnt from the story is well balanced financial managment is important. He was a great man.

  • @maryjagadish294
    @maryjagadish294 8 місяців тому +54

    ನಟನೆಯಲ್ಲಿ ಶ್ರೀಮಂತ ನಿಜ ಜೀವನದಲ್ಲಿ ಬಡವ ಪಾಪ ,😭🥺

    • @adarshk3300
      @adarshk3300 8 місяців тому

      ಜೀವನ ದಲ್ಲಿ ಅಲ್ಲ,

  • @nagraj3703
    @nagraj3703 8 місяців тому +24

    ಕನ್ನಡದ signature ವ್ಯಕ್ತಿತ್ವ ಮೇರುಪವ೯ತ

  • @lakshmanayogesh7847
    @lakshmanayogesh7847 8 місяців тому +2

    Sir super super very super hit explanation . ಅಂತಹ ಮಹಾಕವಿದರ ಹೊಟ್ಟೆಯಲ್ಲಿ ಹುಟ್ಟಿ ತಮ್ಮ ತಂದೆಯ ಸ್ವಾಭಿಮಾನ ಆತ್ಮಸ್ಥೈರ್ಯದ ಬಗ್ಗೆ ಇಷ್ಟೊಂದು ಸ್ವಾರಶ್ಯಕರವಾಗಿ ವಿವರಣೆ ನೀಡಿದಕ್ಕೆ ನಿಮಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂಬುದೇ ಅರ್ಥ ಆಗುತ್ತಿಲ್ಲ . I haats off you sir . ಬದುಕು ಜೀವನ ನಡೆದ ದಾರಿ ಅನುಭವಿಸಿದವರಿಗೆ ಅರ್ಥವಾಗುತ್ತೆ .

  • @Chitralokaa
    @Chitralokaa 8 місяців тому +29

    That's not huccha, that's his passion towards cinema industry and how much he missed the cinema and he was hurt to read the cinema news, he would get emotional if he read it

    • @guruprasanna9831
      @guruprasanna9831 8 місяців тому +1

      When passion turns too high, the tendency is .... we say.... hucchana thara anta. Things go out of control at that moment... ashte 😊

    • @Chitralokaa
      @Chitralokaa 8 місяців тому

      @@guruprasanna9831 if your mom loves you as son passionately, will you call her hucchi? There should be right choice of words, he cannot call Ashwath sir huccha. Mind it

    • @Chitralokaa
      @Chitralokaa 8 місяців тому

      @@prjy895 ok, naale helthini

  • @ganeshb1982
    @ganeshb1982 8 місяців тому +21

    ಸ್ವಾಭಿಮಾನ ವೆಕ್ತಿತ್ವ ಅಶ್ವಥ್ ಸರ್ ಅವರಿಗೆ..🙏🏻

  • @keerthim4064
    @keerthim4064 8 місяців тому +15

    ಅಶ್ವಥ್ ಸರ್ ಗ್ರೇಟ್ ಲೆಜೆಂಡ್ ಮಿಸ್ ಯು ಸರ್ ❤

  • @jaihindurashtra5441
    @jaihindurashtra5441 8 місяців тому +11

    ನಿಮ್ಮ ತಂದೆಯವರು ಒಳ್ಳೆ ಹೃದಯವಂತರು ನಿವು ಸಹ ಕಸ್ಟಗಳು ಬರ್ತಾವೆ ಯಾಕೆ ಕೆವಲ ವೃತ್ತಿ ರಂಗದವರಿಗೆ ಕೊನೆ ಘಳಿಗೆಗಳು ಬಹಳ ಕೆಟ್ಟದ್ದಾಗಿರುತ್ತೆ ಸರ್ ಬದುಕುವ ಆಸೆ ಇರಲ್ಲ ಕಲಾವಿದನಿಗೆ ಇಂಥ ಸಮಯದಲ್ಲಿ ಯಾರೋ ಒಬ್ಬ ಕಲಾ ಪ್ರೆಮಿಗಳೆ ಬಂದು ಕೈ ಹಿಡಿತಾರೆ ಅದೂ ಅದೃಸ್ಟವಂತರಿಗೆ ಅದು ಕಡಿಮೆ ಬೇಡಪ್ಪಾ ಅನಿಸುತ್ತೆ ಜೀವನ ಹಿಗಾಗಿ ನಾನೂ ಸಹ ಕಲೆಗಾರನಾಗಿಯೂ ಕಲಾವಿದ ನಾಗಿಯೂ ಚಿತ್ರರಂಗ ನಾಟಕ ಗಳಿಂದ ದೂರ ಇರಲೂ ಆಗ್ತಾಯಿಲ್ಲ ಸರ್ ನಿಮಗೆ ದೇವರು ಶಕ್ತಿ ಕೊಡಲಿ 🙏🚩🙏

  • @Dr.PK18
    @Dr.PK18 8 місяців тому +6

    One of the greatest actor in Kannada cinema…..an actor equal to a main character of a movie 👏🏼👏🏼👏🏼👏🏼

  • @manuaum2002
    @manuaum2002 8 місяців тому +6

    Sir, comments should not be taken seriously.. Just do whatever you are doing.. 🎉
    We all love you & your family...

  • @user-dh4sw2fi1e
    @user-dh4sw2fi1e 8 місяців тому +3

    ನೀವು ತುಂಬಾ ಸ್ವಾಭಿಮಾನಿ ಸರ್.ನಿಮ್ಮ ಜೀವನ ಎಲ್ಲರಿಗೂ ಮಾದರಿ.ದುಡಿಯೋಕೆ ಯಾವ ಕೆಲಸ ಆದ್ರೇನು ಸರ್.ನಿಷ್ಟೆ ಮುಖ್ಯ.

  • @ravideshmukh825
    @ravideshmukh825 8 місяців тому +6

    ಅನುಭವಿಸಿದವರಿಗೇ ಕಷ್ಟ ಗೊತ್ತು. Only the wearer knows where the shoe is pinching.

  • @jagadeehcn2949
    @jagadeehcn2949 8 місяців тому +14

    ಅಶ್ವಥ್ ಸಾರ್ ರವರನ್ನು ಯಾವ ಕನ್ನಡಿಗನೂ
    ಮರೆಯಲಾರ🙏

  • @basavarajpattanshetti844
    @basavarajpattanshetti844 8 місяців тому +8

    ಡಾ: ರಾಜಕುಮಾರ, ಅಶ್ವಥ ಜೋಡಿ......ಮರೆಯಲಾಗದ ಸುಂದರ ದಿಗ್ಗಜರ ಸಮಾಗಮ. ❤

  • @sagarsharmasharma3595
    @sagarsharmasharma3595 8 місяців тому +2

    ನ್ಯಾಯಯುತವಾದ ಮಾತುಗಳು ಶಂಕರ್ ಸರ್😊

  • @natarajaramachandrarao7052
    @natarajaramachandrarao7052 8 місяців тому

    ಸಂದರ್ಶನ ಸೊಗಸಾಗಿ ಮೂಡಿ ಬಂದಿದೆ , , ಕಲಾವಿಧರ ಜೀವನವೇ ಹಾಗೆ ,,ಪರಮಾತ್ಮ ಅವರ ಕುಟುಂಬಕ್ಕೆ ಒಳ್ಳೆಯದು ಮಾಡಲಿ ,,,🙏🏻🙏🏻

  • @krishnamurthybv9455
    @krishnamurthybv9455 8 місяців тому +10

    Shankar, you should remember that tamilian name & mention his name. Becouse he was staunch fan of your father.

  • @srinivasamurthy8234
    @srinivasamurthy8234 8 місяців тому +11

    Mr.Shankar, please disclose, how many children to your father and what work they were doing. Dont hide, As for as our knowledge is concerned eldest son was a Bank employee, Your sister was a Govt employee. And you are a well built lazy son. What else need to take care of your father. Go and see in the society how many labourers are taking care of their parents out of there meagre earnings.

  • @bheemarayabheem732
    @bheemarayabheem732 8 місяців тому +1

    Hatsup bevtiful massage thanks for you

  • @parimalakr2973
    @parimalakr2973 8 місяців тому +2

    Ashwath. Son's talks just like him.
    Ashwath is in him
    He can also act like him.voice is also like him.
    We like to see him on screen

    • @vasudevraghvendra6428
      @vasudevraghvendra6428 8 місяців тому +1

      He has performed remarkably in a film Huvu Hannu. Directed by Rajendra singh babu. No had done such role till now

  • @HarishWorld143
    @HarishWorld143 5 місяців тому

    Shree Ashwath Sir was an Amazing, Outstanding and god gifted Actor... I would say he was an encyclopedia for one to refer on acting skills 🙏🏻
    With due respect I just wanted to say My view point of view Parivarthane Prakruthiya Niyama
    May god bless you with all the happiness

  • @geetabadiger8697
    @geetabadiger8697 8 місяців тому +2

    Kalamadhyama Vlog You Tube Channel Super 🙏🙏
    K S Ashwat Super Hero Hat's Off 🙏🙏

  • @gubbacchi10
    @gubbacchi10 8 місяців тому +3

    First of all film industry Is fickle business. He was such a great actor & was so much in demand. He should have made use of it utmost & made money. Of course money alone cannot give u happiness but it is very vital

  • @kiransangli7061
    @kiransangli7061 8 місяців тому +2

    Coffee incident has come in namma makkalu, the same has happened in his life. Super actor

  • @nagavenik8407
    @nagavenik8407 8 місяців тому +8

    ನಮ್ಮ ಮೇಷ್ಟ್ರು ಬಗ್ಗೆ ಪ್ರತಿ ವೀಡಿಯೋ ನೋಡಿ ಕಣ್ಣು ತೇವ ಆಯಿತು ಸಾರ್ ಕಷ್ಟ ಜೀವಿ ನಮ್ಮ ಮೇಷ್ಟ್ರು 🙏🙏🙏🙏🙏

  • @pradeepathreya
    @pradeepathreya 8 місяців тому +3

    Tumba olleyavaraagabaardu sir... Prapancha sariyaagilla.KS Ashwath avaru... Sookshama, swabimaani swabhaavadavaru...yaara baliyu tamma kashta helikolluvudilla... Taave anubhavisi... Olagolage nondu bendu praihaarakke bhagavantanalli haatoreyuva manassu avaraddu....

  • @preeti343ify
    @preeti343ify 8 місяців тому +10

    Such a horrible situation..if iam not wrong, Ashwath sir acted with Dr Rajkumar last movie shabdhavedhi in prominent role..he should have got support from his kids... unfortunately even in his 75-80s age he made to act...

    • @LakshmiLakshmi-ru2gk
      @LakshmiLakshmi-ru2gk 8 місяців тому +2

      He acted for passion

    • @rajagopalps7170
      @rajagopalps7170 8 місяців тому

      After he announced his retirement, Aswath Sir was approached by Dr Rajkumar & Parvathamma Rajkumar for acting in 'Shabdavedhi' film.. He couldn't say No to them, and acted in that film.. The money Aswath Sir got from that film was used for medical treatment of his wife (as per sources, Dr Rajkumar did this to help ಸ್ವಾಭಿಮಾನಿ Ashwath Sir monetarily).

  • @PramodDamodar8891
    @PramodDamodar8891 6 місяців тому

    ನಿಮ್ಮ ಸ್ವಾಭಿಮಾನಕ್ಕೆ ನಮ್ಮ ಒಂದು ನಮನ ಸರ್ 🙏🏽

  • @veenapatil4160
    @veenapatil4160 8 місяців тому

    Super Shankar sir , nimm jeevan sakastu janarige spoorti kodutte sir hat's of u sir

  • @m.nanjundaiah69m.nanjunda2
    @m.nanjundaiah69m.nanjunda2 8 місяців тому +22

    ಸರ್ ನೀವು ಸರಿಯಾದ ಕೆಲಸ ಮಾಡಬಹುದಿತ್ತು ಅಥವಾ ಓದಿ ಸರಿಯಾದ ಕೆಲಸಕ್ಕೆ ಹೋಗಬಹುದಿತ್ತು ಬಹಳ ಬೇಜಾರಾಯ್ತು

    • @manjunathaks607
      @manjunathaks607 8 місяців тому

      ಎಲ್ಲಾ ಪ್ರಾಮಾಣಿಕ ಪ್ರಯತ್ನ, ಪ್ರಯೋಗ ಮಾಡಿದ್ದಾರೆ.. ಅದೃಷ್ಟ ಕೈ ಕೊಟ್ಟಿದೆ. ನಿಮ್ಮದು DC ಕೆಲಸವೇ ಅಣ್ಣಾ..

    • @kavithasanjay6372
      @kavithasanjay6372 8 місяців тому +1

      I felt the same 😢he looks arrogant

    • @manjunathaks607
      @manjunathaks607 8 місяців тому +1

      @@kavithasanjay6372 It's your poor knowledge on Understanding of Strong people..S sss

  • @shyamnaik1613
    @shyamnaik1613 8 місяців тому +1

    Thanks to kalamadhyama best interview ❤

  • @ceell8089
    @ceell8089 8 місяців тому +4

    Shankar i am a sr citizen, big fan of your father, (not dodda mane) you are a true man , thumba tale kediskabedi, devaru olledu madtane, nimma srimati avaru Annapurne, good luck,

    • @gowda0230
      @gowda0230 8 місяців тому

      Neen dod mane fan allwa, houda anta yaro keliddu boli magane

  • @user-qg7se7pt5v
    @user-qg7se7pt5v 4 місяці тому

    Great person sir ashwath sir

  • @Mayuri717
    @Mayuri717 7 місяців тому

    Ashwath was an legend. All yester years actors like balanna and all were highly talented but sad part was no proper recognition and honor for their value

  • @sify1
    @sify1 8 місяців тому +5

    Mr. Shankar, respectfully, you should talk about your father with the interviewer. Yet, here you are tooting your horn. How principled you are, what values you have. I mean, we dont want to know about what you are doing. We are interested only about your father, an esteemed actor.

  • @ponkra10
    @ponkra10 8 місяців тому

    I like the sincerity of his Son. Self respect of Ashwath sir is great. Feel so sad he had to suffer a lot. 🙏🙏

  • @lokendrasuryadirector3465
    @lokendrasuryadirector3465 8 місяців тому

    ಯಶಸ್ಸು ಎಂದರೆ ಎಲ್ಲರೂ ನೋಡಿ ನಮ್ಮನ್ನು ಮೆಚ್ಚಿಕೊಂಡು ಅಭಿಮಾನ ವ್ಯಕ್ತ ಪಡಿಸುವುದಿಲ್ಲ. ನಮ್ಮ ಬದುಕು ನಮ್ಮ ಮನೋಭಾವಕ್ಕೆ ತಕ್ಕ ಹಾಗೆ ರೂಪಿಸಿಕೊಂಡು ಅದು ಎಷ್ಟೇ ಕಷ್ಟವಾದರೂ ನಮ್ಮ ವ್ಯಕ್ತಿತ್ವವನ್ನು ಸಡಿಲಿಸದೆ ನಡೆಯುವುದು. ಇಚ್ಛಾ ಬದುಕೇ ನಮ್ಮ ಸಾಧನೆ. ನಿಮ್ಮ ಬಗ್ಗೆ ನಮಗೆ ಗೌರವ ಇದೆ ಸರ್

  • @sujathah.j5580
    @sujathah.j5580 8 місяців тому +13

    He was telling about his father's earnings, his wife's catering services nd her hard work, but never mentioned about his earnings I e what work he was doing

    • @Chitralokaa
      @Chitralokaa 8 місяців тому +8

      Exactly the point.. Such a looser son for such a great personality

    • @preeti343ify
      @preeti343ify 8 місяців тому +3

      Ashwtha sir got good amount chances during last year's.... But he didn't get support from his family

    • @iiiiiiiiiiii6969
      @iiiiiiiiiiii6969 8 місяців тому +1

      Taxi driver

    • @slime1592
      @slime1592 8 місяців тому +1

      I think at the moment he's playing Ramachaari's father in the Ramachaari serial that airs on Colours Kannada channel.

    • @kavithasanjay6372
      @kavithasanjay6372 8 місяців тому

      Even I felt the same 😢Shankar ashwath sounds aggressive 😢

  • @sumanhv6149
    @sumanhv6149 8 місяців тому +2

    Ashwath was one of the finest and most dignified actors of yesteryears. During his hey days he refused to take a paisa more than what was in the agreement. Very sad.

  • @user-me4jb8iy1b
    @user-me4jb8iy1b 8 місяців тому +1

    Shankar is honest person. He is a good narrator. He should try directing a movie.

  • @kchandrakumar2457
    @kchandrakumar2457 8 місяців тому

    Really respected super actor. Sir contributions in Kannada cannot be filled by any one 🙏🙏🙏

  • @ceell8089
    @ceell8089 8 місяців тому +4

    Avara shistu swalpa jastiyayitu, great man

  • @raviprakash1956
    @raviprakash1956 8 місяців тому +6

    Actor Aswath should accept his age while acting in his old age. His age was not permitting to work, so chances were declined.

  • @lalitayarnaal
    @lalitayarnaal 7 місяців тому

    ನಾವು ಚಿಕ್ಕವರಿದ್ದಾಗ ನಾಟಕದಲ್ಲಿ ಅಭಿನಯಿಸಲು ಬಂದ ನೆನಪು 😄. ನನ್ನಣ್ಣ ಚಿತ್ರರಂಗದಿಂದ ಅನ್ಯಾಯ ಆಗತಿದೆ ಅಂತಾ ಹೇಳಿದ್ದರು 🙄. ನಿಜವಾಗಿಯೂ ಇವರನ್ನು ತಿಳಕೊಂಡ ಬಹಳ ಜನಾ ಮರುಗತಾ ಇದ್ದರು. ಈಗ ಇವರು ಹೇಳಿದ್ದು ಸತ್ಯವೇ ಆಗಿದೆ. ಆ ಮಹಾನ್ ಕಲಾಕಾರನಿಗೆ ಕೋಟಿ ಕೋಟಿ ಪ್ರಣಾಮಗಳು 🌹🌹

  • @kiranhbk5289
    @kiranhbk5289 8 місяців тому +7

    Param ದಯವಿಟ್ಟು ನೀನು expra tions ಕೊಡಬೇಡ ಕೇಳೋಕೆ ಆಗಲ್ಲ

  • @lakshmianilkumar5
    @lakshmianilkumar5 8 місяців тому +3

    We just need learn a lesson from every interview, we can't be judgmental.... because every person and emotions , situation of life is different

  • @spradeepkumarschandrasheka672
    @spradeepkumarschandrasheka672 8 місяців тому +2

    Interesting documentary sir 😊😊😊😊😊😊

  • @pandurangasettyvenu7897
    @pandurangasettyvenu7897 8 місяців тому +1

    Life is very hard and tough for honest people.

  • @rathnammat7957
    @rathnammat7957 8 місяців тому +9

    ಮಗನ್ನಾಗಿ ನೀವು ತಂದೆಯೆನ್ನಾ ನೋಡಿಕೊಳ್ಳಲ್ಲಿಲ್ಲಾ ಏಕೆ ? ಬೇರೆಯವರ ಬಗ್ಗೆ ಏಕೆ ಹಾಗೆ ಮಾಡಿದ್ರು ಹೀಗೆ ಮಾಡಿದ್ರು ಅಂತಿರಲ್ಲಾ,ನೀವು ನಿಮ್ಮ ತಂದೆಗೆ ಏನು ಮಾಡಿದಿರಾ ?

    • @user-pu7vd5qf2p
      @user-pu7vd5qf2p 8 місяців тому +1

      ನಿಮ್ಮ ಮಾತು ನಿಜ

  • @gubbacchi10
    @gubbacchi10 8 місяців тому +3

    Leelavathi was a very wise lady

    • @mrshankara
      @mrshankara 8 місяців тому

      Agree. When she was earning, she saved and bought properties which could be used in the difficult times and old age. As you said, she was wise and lived with what she earned and saved. Respects.

  • @user-rn5wt8rf5f
    @user-rn5wt8rf5f 7 місяців тому

    Why always deminished facts relented to those who thrived there life in dignity and honor.. i am mysorian and had seen these things for mself... God bless them .. i also would like to bring an astonishing fact that i traveled many times to visis the great place called Mysore zoo in beloved sri ashwath sir's yanga in late 80s
    .. great memories...

  • @tigarramu2748
    @tigarramu2748 8 місяців тому +11

    ಸರ್ ನೀವು ಏನ್ ಮಾಡ್ತಾ ಇದ್ರಿ ಆಗ.... ನೀವು ಕೆಲಸ ಮಾಡ್ತಾ ಇರ್ಲಿಲ್ವ

  • @nageshbabukalavalasrinivas2875
    @nageshbabukalavalasrinivas2875 8 місяців тому +2

    The life of a common man is no different than Mr Ashwath.

  • @ShivaKumar-xy6ob
    @ShivaKumar-xy6ob 7 місяців тому

    Shri Ashwat sir Adhbuta kalaavidaru namma Yash, Darshan , Ravichandran, Shankar Ashwat avarige avakaasha kodabeku

  • @chaarviseries2021
    @chaarviseries2021 8 місяців тому +5

    Sir nivu Enadru kelsa madkondu duditha idre Papa avru kushiyagirthidru

    • @user-pu7vd5qf2p
      @user-pu7vd5qf2p 8 місяців тому

      ನಿಮ್ಮ ಮಾತು ನಿಜ.. ಅಶ್ವಥ್ ಸರ್ evry ಟೈಮ್ lagenda

  • @manuaum2002
    @manuaum2002 8 місяців тому

    Shankar Ashwath sir, your cab business, catering, all this is too good no joke sir.. 🎉🎉🎉

  • @sathishholesalExplorer
    @sathishholesalExplorer 8 місяців тому +6

    ಬದುಕಿದರೆ ಅಶ್ವತ್ ರವರ ತರ ಸ್ವಾಭಿಮಾನದಿಂದ ಬದುಕಬೇಕು. ಆದರೆ ಅವರು ಮಾಡಿದ ಕೆಲವು ತಪ್ಪುಗಳನ್ನ ಮಾಡಬಾರದು

    • @vijayalakshmivijaya7883
      @vijayalakshmivijaya7883 8 місяців тому

      ಅವರಿಗ ಈ ರೀತಿ ಆಗ ಬಾರದು ತುಂಬಾ ತುಂಬಾ ಬೇಸರವಾಗುತ್ತದೆ

  • @nagarajappak247
    @nagarajappak247 8 місяців тому

    Thank you

  • @mahadevisherya7749
    @mahadevisherya7749 8 місяців тому +2

    Super.sir❤❤❤❤

  • @ravikr7661
    @ravikr7661 8 місяців тому +3

    ಚಲೋ ಅದರಿ ನಿಮ್ಮ ಮಾತು ಶಂಕರ್ ರವರೇ

  • @mukthambatn1435
    @mukthambatn1435 8 місяців тому

    ಇಂಥ ಮೇಧಾವಿ ಅದ್ಭುತ ನಟನನ್ನು ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಕಂಡಿಲ್ಲ

  • @narayananayak2482
    @narayananayak2482 8 місяців тому +2

    Ashwath....Ashwattamara..Jeevavruxa...🎉🎉🎉❤❤❤

  • @whocareswhoami7278
    @whocareswhoami7278 8 місяців тому

    Right son for a great actor. 👍🏽🙏🏽

  • @anilkaralamangala1431
    @anilkaralamangala1431 8 місяців тому

    Ashwath Sir 🙏🙏🙏🙏🙏 Kannada chitrarangada adwitiya nata meru nata, Rajannana bittare ivare 🙏🙏🙏🙏

  • @nammakannada6042
    @nammakannada6042 8 місяців тому +20

    Neev dudibekit sir

    • @keshavakrishna2951
      @keshavakrishna2951 8 місяців тому +1

      You are correct

    • @ananthakrishna8583
      @ananthakrishna8583 8 місяців тому +13

      His son didn't take family responsibility of earning and to run the family and his father's health commitment. Aswath sir invested money on Medical store in Sarawathipuram. But this man was irresponsibly made losses and gave more mental problems.

    • @HemaHemaBhaskar
      @HemaHemaBhaskar 8 місяців тому

      ​@@ananthakrishna8583 i think he had elder brother

    • @Chitralokaa
      @Chitralokaa 8 місяців тому +3

      Correct aagi helidri, naachike aagabeku ee Yappa ge..

    • @darshans2537
      @darshans2537 8 місяців тому +1

      Exactly...

  • @mkanilkumar748
    @mkanilkumar748 8 місяців тому +1

    Great sir ❤

  • @KiranKumar-rv4kh
    @KiranKumar-rv4kh 8 місяців тому +2

    Param sir Drone pratap Interview madoke amount togondidri ante nijana before bigg Boss ... nijana....adenge matte Avan nimge est dina bittu sudden agi interview kotta...matte bigg Boss Hoda planning ha😮😮

  • @user-ln9ws3ty8h
    @user-ln9ws3ty8h 8 місяців тому

    Super super Shanker sir

  • @sapnap8720
    @sapnap8720 8 місяців тому

    Inspiring words ❤

  • @Ilikecalligraphy
    @Ilikecalligraphy 8 місяців тому +5

    Have you any time boathered to help father ? What is your earning sir we too want to follow you to be happy like you.

    • @sgov2835
      @sgov2835 8 місяців тому +4

      We are all so judgmental in life .. aren't we..!!! Nobody can escape one's hanebara..

    • @rajeshwarinelagudd382
      @rajeshwarinelagudd382 8 місяців тому

      Uber driver, acts in movies, serials,

  • @bhanubhat1683
    @bhanubhat1683 8 місяців тому +1

    Respected Gentleman , Listening to your voice I felt I am listening the dialogues of our epic actor shri Ashwath sir , indeed there is a close similarity between your's and your Iconic father's voice , 'same graceful style ,chaste language,incomparable dialogue delivery ,and class usage of words' ,to cap it all legendary skill in expressing the soul touching honest feelings, sir this greatest actor ,shriman Ashwath sir ,reminds me ,shriman Balraj sahni ,shri Ashok Kumar ,and other such great actors in Hindi cenima field,and in other language film industry , we are fortunate we had such a world class actor in our kannada industry ,,no one can at any time replace your father in 'character actor 'role , I have watched most of his films,and adored those pictures just because of your's father's acting dexterity ,,
    World and People might have not given reward which he deserved or recognised the real worth of his talent which your good father deserved but sir, your father is eternally remembered for his legendary acting talent and his noble character ,
    Words fail me ,I can only say He is greatest soul ,my heartfelt tributes to shriman Ashwath sirji
    Shri shankar sir you are fortunate to have such a great Father ,May God bless you and your family all happiness and long healthy life ,

  • @atozchannel5392
    @atozchannel5392 8 місяців тому +1

    😭😭same on my father also😢😢

  • @sunshinestreams786
    @sunshinestreams786 8 місяців тому

    Your words seem to be honest.

  • @anilkala9275
    @anilkala9275 8 місяців тому

    ಛೇ ಇಂಟರ್ವ್ಯೂ ನೋಡಿ ಬಹಳ ಬೇಜಾರ್ ಆಯ್ತು.

  • @ChandraSekhar-tv5qi
    @ChandraSekhar-tv5qi 8 місяців тому

    Good Humanbee sir

  • @user-wm5ej4ch2m
    @user-wm5ej4ch2m 7 місяців тому

    All big heroes failed great actor Ashwath…

  • @sudhavenkateshappa3409
    @sudhavenkateshappa3409 8 місяців тому

    I love you so much ashwath sir❤❤ my favourite actor i miss you

  • @evergreenasp7648
    @evergreenasp7648 8 місяців тому

    Devariddane sir olleyadagutte.kaala koodi barutte. Namaskaara.

  • @shivaswamy6392
    @shivaswamy6392 7 місяців тому

    ತೆರೆಮರೆಯ ಸುಖ ದುಃಖ ಅನಾವರಣವಾಯ್ತು....

  • @AbdulHameed-so1zf
    @AbdulHameed-so1zf 8 місяців тому

    *** Shankarashwath.....ravare....*ashwath*..rantha..thandege....maganaagi..huttida..neewe..danyaru....🤲🤲***

  • @shyamnaik1613
    @shyamnaik1613 8 місяців тому

    Iglu Nan heltini ther is no replace for ashwat sir noyutte kasta nodidre avra Kone dinagalu nensikondre ....

  • @onlineshoppingreviews14
    @onlineshoppingreviews14 5 місяців тому

    Nange onde ondu prashne ide. Avr retirement thagondru avarige avamana agi ok adre maga agi neevu yake odkond dudilila? Avr retirement agvaga neevu saklilwa? Just curious to know this.

  • @srimaruthiind7711
    @srimaruthiind7711 8 місяців тому

    Sir ❤❤❤❤❤

  • @manjunathgoodafternoonsir3762
    @manjunathgoodafternoonsir3762 8 місяців тому

    Sir Shankar sir❤🙏🙏🙏🙏🙏🙏🙏❤

  • @thesliceoflife2934
    @thesliceoflife2934 8 місяців тому +1

    Sir neevu nimma appanige enu help madiddira Sir, enu sampadane madiddira Sir?

  • @gubbacchi10
    @gubbacchi10 8 місяців тому +2

    I feel he was over sensitive. U should be blunt