Kalagnana | Yogananda Guruji - 09 | ಧೃತರಾಷ್ಟ್ರ - ಪೃಥ್ವಿರಾಜ ಚೌಹಾನ್ | ಅಶ್ವಥಾಮ - ಗದುಗಿನ ಮಹಾಭಾರತ

Поділитися
Вставка
  • Опубліковано 30 лис 2024
  • #SwadeshMedia2 #YoganandaGuruji #kalagnana #mahabharata #pruthviraj #ashwatama #drutarashtra #krishna #kannada
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

КОМЕНТАРІ • 116

  • @hemareddeppagoudamalipatil4428
    @hemareddeppagoudamalipatil4428 11 місяців тому +36

    ಈ ಸ್ವಾಮಿಜಿಗಳಲ್ಲಿ ಬಹಳಷ್ಟು ಸತ್ಯ ಜ್ಞಾನವಿದೆ ಇವರ ವಿಡಿಯೋ ಹೆಚ್ಚು ಹೆಚ್ಚು ಮಾಡಿ

  • @nagendrakumar4665
    @nagendrakumar4665 11 місяців тому +25

    ನಾರಾಯಣಸ್ವಾಮಿಗೆ ಅಶ್ವತ್ಥಾಮ ಕಥೆ ಹೇಳಿದ ಬಗ್ಗೆ ತುಂಬಾ ಜನಕ್ಕೆ ಗೊತ್ತೇ ಇರಲಿಲ್ಲ ನೀವು ಅದರ ಬಗ್ಗೆ ಪೂರ್ಣವಾಗಿ ವಿವರಿಸಿದ್ದೀರಿ ತುಂಬಾ ಧನ್ಯವಾದಗಳು

  • @anitashroff8593
    @anitashroff8593 11 місяців тому +10

    ಅದ್ಭುತ ಸತ್ಸಂಗ ಮಾಡಿಸಿದ್ದಕ್ಕೆ ಅರವಿಂದ ಅಣ್ಣಾ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.
    ಉತ್ತಮ ಜ್ಞಾನವನ್ನು ಪ್ರಸಾರ ಮಾಡುತ್ತಿರುವ ನಿಮಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು.
    ನಿಮ್ಮ ಈ ಕಾರ್ಯಕ್ರಮ ಹೀಗೆ ಮುಂದುವರಿಯಲಿ.
    ಯೋಗಾನಂದ ಸ್ವಾಮೀಜಿ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸಲು ಪ್ರಾರ್ಥನೆ.
    🙏🏻🕉️🙏🏻

  • @Srhejamady
    @Srhejamady 7 місяців тому +1

    ಈ ಸ್ವಾಮಿಗಳ ಅಪರಿಮಿತ ಜ್ಞಾನವನ್ನು ಕಂಡು ತುಂಬಾ ಸಂತೋಷವಾಯಿತು

  • @sriveerabhdreswaraswamikit6628
    @sriveerabhdreswaraswamikit6628 8 місяців тому +1

    ಅದ್ಭುತ ಜ್ಞಾನಿಗಳು ಗುರುಗಳೇ ನೀವು 🙏ನಿಮ್ಮ ಪಾದರವಿಂದಗಳಿಗೆ ವಂದನೆಗಳು 🙏

  • @scorpiojustice1368
    @scorpiojustice1368 9 місяців тому +3

    DEHALEEZ... ಅಂದರೆ ಹೊಸ್ತಿಲು... ಸರಿ ಇದೆ🎉

  • @PavanKulkarni-pe6vw
    @PavanKulkarni-pe6vw 2 місяці тому +1

    hatta yoga endarenu tilisihage hata yoga hege maduvadu tillisi guruji

  • @ನುಡಿಮುತ್ತುಗಳು-ಧ5ಪ

    ಅಪಾರ ಜ್ಞಾನ ಭಂಡಾರದ ಸ್ವಾಮೀಜಿಯವರು ಜನ್ಮಾಂತರ ಸಂಸ್ಕಾರ,ಕರ್ಮಗಳ ಫಲಗಳ ಬಗ್ಗೆ ಚೆನ್ನಾಗಿ ಹೇಳಿದ್ದಾರೆ, ಎಲ್ಲವೂ ಸತ್ಯವೇ ಅನಿಸುತ್ತದೆ.ಧನ್ಯವಾದಗಳು.

  • @nagarajchalavadi2151
    @nagarajchalavadi2151 11 місяців тому +11

    ತುಂಬಾ ಒಳ್ಳೆ ಎಪಿಸೋಡ್ ಮಾಡ್ತಿದ್ದಿರ. ಮುಂದುವರಿಸಿ 👍✌️👏

  • @nagendrakumar4665
    @nagendrakumar4665 11 місяців тому +5

    ಇವರ ಜೊತೆಗೆ ಎಪಿಸೋಡ್ ಗಳನ್ನು ಇನ್ನೂ ಹೆಚ್ಚು ಮಾಡಿ ಧನ್ಯವಾದಗಳು

  • @aravindabelchada8207
    @aravindabelchada8207 11 місяців тому +5

    ಮತ್ತೆ ಹುಟ್ಟಿ ಬಂದಿದ್ದಾರೆ ಅ ಕತೆಯವರು. ಜಯ ಚಂದ್ರ, ಅವನ ಮಗಳು, ಚೌಹಾನ್, ಘೋರಿ ಮಹ್ಮದ್...
    ಧನ್ಯವಾದಗಳು ಗುರುಗಳೆ.🙏🙏🙏

  • @rajendrajesus7441
    @rajendrajesus7441 11 місяців тому +5

    Jai gurudev Datta Jai shree ram ji ki jai shree Mata

  • @sangameshshinge9623
    @sangameshshinge9623 11 місяців тому +4

    ಸತ್ಯ ವಾದಮಾತು ಗುರುಗಳೆ

  • @DevendrasaDani-eo4xu
    @DevendrasaDani-eo4xu 11 місяців тому +10

    Very interested gurugale ಯೋಗಾನಂದ ಗುರುಗಳಿಗೆ ನಮನಗಳು ಮತ್ತು ಅರವಿಂದರವರಿಗೂ ತುಂಬಾ ಧನ್ಯವಾದಗಳು🎉🎉🎉,,,,,,,G,J,D, Devdas

  • @jaigomatha6371
    @jaigomatha6371 11 місяців тому +4

    ಇಂತಹ ಪುಣ್ಯವಂತರು ಇರುವುದು ನಮ್ಮ ಅದೃಷ್ಟ ಗುರುಗಳೇ

  • @techcosmo3112
    @techcosmo3112 11 місяців тому +7

    Yoganand swamy has great knowledge and the way he explains is so simple and anyone can understand

  • @anbumatching
    @anbumatching 9 місяців тому +1

    Shiva mangalam 🙏

  • @growupeveryday.ig3.113
    @growupeveryday.ig3.113 11 місяців тому +10

    Brahmacharya bagge madi gurugale

  • @ಶ್ರೀಕೃಷ್ಣರ್ಪಣಾಮಸ್ತು

    Great sir..nimma pravachanakke Nanna namanagalu....super 💯 sathyaa

  • @praveenpoojary5285
    @praveenpoojary5285 11 місяців тому +2

    ಅಮರ ಅಮರ ಅಮರ 🙏🙏🙏

  • @manjunathrodhney9163
    @manjunathrodhney9163 11 місяців тому +4

    ಗುರುಗಳಿಗೆ ವಂದನೆಗಳು🙏

  • @maruthihugar5565
    @maruthihugar5565 11 місяців тому

    Om namah shivaya

  • @ManjayyaKonapur
    @ManjayyaKonapur 11 місяців тому

    ಯಂಥ ಅದ್ಬುತ pravachan ಗುರುವೇ namskara

  • @MallikarjunaJyothi-vm2hg
    @MallikarjunaJyothi-vm2hg 10 місяців тому

    Super gurugale

  • @maruthihugar5565
    @maruthihugar5565 11 місяців тому

    ಅದ್ಭುತ ವಿಚಾರ ಗುರುದೇವ

  • @LalithaG-o8c
    @LalithaG-o8c 11 місяців тому +2

    Narendra sir nimmalli eno ondu mahime ide, samajda olitigagi istondu mahiti tilisiddira nimage namma tumbu hrudayada ashirvadagalu.

  • @gunarathna4617
    @gunarathna4617 11 місяців тому +3

    Very interesting ... guruji 🙏

  • @manjunathrodhney9163
    @manjunathrodhney9163 11 місяців тому +1

    ಮುಂದುವರೆಸಿ

  • @venkateshabvam792
    @venkateshabvam792 11 місяців тому +5

    Excellent !

  • @gangadharuppin3355
    @gangadharuppin3355 11 місяців тому +2

    Namaste to Gurugalu, it is told and expalined in a very simple way so that everyone can understand, please continue theis, he has lot to share, wh8ch helps us all

  • @naveennavii4683
    @naveennavii4683 10 місяців тому +1

    🙏ಓಂ ಶ್ರೀ ಗುರುಭ್ಯೋ ನಮಃ 🙏
    ನನ್ನ ಕೆಲವು ಸಂದೇಹಗಳು ನಿಮ್ಮ ಪಾದಕ್ಕೆ
    ಎಲ್ಲ ಜೀವಿಗಳಲ್ಲಿಯು ಪರಮಾತ್ಮನ ಅಂಶ ಇರುದಾದರೆ ....
    ಸ್ವಯಮ್ ಪರಮಾತ್ಮನ ಅಂಶವು ಯಾಕೆ ಪರಮಾತ್ಮನ ಸ್ಥಿತಿಯನ್ನು ಬಿಟ್ಟು ಜೀವ ದಾರಣೆ ಮಾಡಿಕೊಂಡು ಈ ಮಾಯ ಪ್ರಪಂಚ ದ ಕಾಲ ಚಕ್ರ ದಲ್ಲಿ ಸಿಲುಕಿ ಪರಮಾತ್ಮನನ್ನು ಕಂಡುಕೊಳ್ಳುವ ಪ್ರಯತ್ನ ಮತ್ತು ಗುರಿ ಯಾಕೆ... ❓
    ಸೃಷ್ಟಿಯ ಉದ್ದೇಶ ಏನು ...❓
    ಸೃಷ್ಟಿಯಲ್ಲಿ ಮಾಯೆ ಯಾಕೆ ಮತ್ತು ಅದರ ಕಾರ್ಯವೈಖರಿ ಏನು ...❓

    • @Hanuevergreen
      @Hanuevergreen 5 місяців тому

      It's all energy dissolution individual pralaya of God creation
      When we separate from we to I
      Then seperation stated
      Creation purpose to evolve to higher purpose
      Maya will give spiritual awareness

  • @manojsn6079
    @manojsn6079 11 місяців тому +1

    Tumba olle Jnana tumba hinde nodidde pls continue Madi ivattina samaajakke idu beku 🙏🙏🙏

  • @manoharbadigermanoharbadig3196
    @manoharbadigermanoharbadig3196 2 місяці тому +2

    ಇವರ ಸಂದರ್ಶನ ಏಕೆ ನಿಲ್ಲಿಸಿರುವರಿ , ಸರ್, ಕಳೆದ ಎಂಟು ತಿಂಗಳಿಂದ ಇವರ ಸಂದರ್ಶನ ನಿಲ್ಲಿಸಿಯೆ ಬಿಟ್ಟಿರುವಿರಿ ಏಕೇ

  • @swadeshmedia2.059
    @swadeshmedia2.059  11 місяців тому +3

    ಸೂಚನೆ : ಒಂದು ವಿಡಿಯೋ ಮಾಡುವುದು ಎಷ್ಟು ಶ್ರಮ ಅಂತ ಮಾಡಿರುವವರಿಗೆ ಮಾತ್ರ ತಿಳಿಯುತ್ತೆ | ಬೇಕಾ ಬಿಟ್ಟಿ ಕಾಮೆಂಟ್ ಮಾಡಿ ನಿಮ್ಮ ಅಜ್ಞಾನವನ್ನ ತೋರಿಸಬೇಡಿ (ಕೆಲವರಿಗೆ ಮಾತ್ರ) ಗುರುಗಳ ಸಂಪರ್ಕಕಾಗಿ ಜಕ್ಕಾ ರೆಡ್ಡಿ ರವರ ನಂಬರ್ ಕೊಟ್ಟಿರುತ್ತೆವೆ, ಇದು ಕೆಲವರಿಗೆ ಉಪಯೋಗ ಆಗಿದೆ | ಇನ್ನು ಕೆಲವರು ಬೇರೆ ರೀತಿಯಲ್ಲಿ ಕಾಮೆಂಟ್ ಮಾಡಿರುವುದು ಬೇಸರ ತಂದಿದೆ, ಹಾಗಾಗಿ ಇನ್ನು ಮುಂದೆ ಯಾವುದೇ ನಂಬರ್ ಕೊಡುವುದು ಬೇಡವೆಂದು ತೀರ್ಮಾನಿಸಲಾಗಿದೆ ಧನ್ಯವಾದಗಳು🎤🎤🎤

  • @user-mz1oz1hu6l
    @user-mz1oz1hu6l 11 місяців тому +2

    Adbhuta...🙏🙏🙏🚩🚩🚩

  • @LeelaMani-kg6ju
    @LeelaMani-kg6ju 11 місяців тому +4

    Super

  • @MuttannaSarjapur
    @MuttannaSarjapur 11 місяців тому +2

    ಸೂಪರ್ 🙏🙏🌹❤️👌

  • @jagadeshsoudri1743
    @jagadeshsoudri1743 11 місяців тому

    ಗುರುಗಳೇ ಸ್ವಲ್ಪ ಅವರ ವಿಳಾಸ ತಿಳಿಸಿ 🙏

  • @Bhagyashree902
    @Bhagyashree902 11 місяців тому +1

    Yentaha adbhuta booksnalli sigalla ivru helodu knowledge.wav super guruji ❤

  • @hemavathiv228
    @hemavathiv228 11 місяців тому

    Thumba chennagide.....continue plz

  • @charlie5221
    @charlie5221 11 місяців тому

    ಅಶ್ವಥಾಮ ಶಾಪ ನಿವಾರಣೆ ಐತಾಗುರುಗಳೇ 🙏😥💗 tq for A information 🥶

    • @mohann2289
      @mohann2289 10 місяців тому

      ನಾನು ಉತ್ತರಿಸುತ್ತೇನೆ, ಆದರೆ ನಾನು ನಿಮ್ಮ ಗುರು ಅಲ್ಲ, ಅಶ್ವತ್ಥಾಮರ ಶಾಪ ಇನ್ನೂ ನಿವಾರಣೆ ಆಗಿಲ್ಲ, ಕಲಿಯುಗ ಮುಗಿದ ನಂತರ ಸತ್ಯಯುಗ ಆರಂಭ ಆಗುವವರೆಗೂ ಅವರ ಶಾಪ ವಿಮೋಚನೆ ಆಗಲ್ಲ, ಅವ್ರು ಈಗಲೂ ಕಲ್ಕಿ,ಪರಶುರಾಮ, ಸಪ್ತ ಋಷಿಗಳ ಜೊತೆ ಶಂಭಾಲದಲ್ಲಿ ಇದ್ದಾರೆ,

    • @mohann2289
      @mohann2289 10 місяців тому

      ಇಲ್ಲ

  • @amaravathinagappa5013
    @amaravathinagappa5013 11 місяців тому

    Nice information sir

  • @shamasundarr1522
    @shamasundarr1522 11 місяців тому +1

    Very nice narration ❤❤❤

  • @deepagadag8962
    @deepagadag8962 11 місяців тому

    Evara viedo galu tuba Changi edi...Anna Dayamadi muddu varishi❤

  • @MfirekingMfireking
    @MfirekingMfireking 11 місяців тому +1

    ❤ Full Khushi mattu ashwarya aitu gurugale

  • @nirupadhins393
    @nirupadhins393 11 місяців тому +1

    ಗುರುಗಳೇ ನಮಸ್ಕಾರ 🙏🙏 ಮುಂದಿನ ವಿಡಿಯೋ ದಯವಿಟ್ಟು ಅಪ್ಲೋಡ್ ಮಾಡಿ

  • @dheemanthchakravarthyho882
    @dheemanthchakravarthyho882 6 місяців тому

    ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದ ಬಗ್ಗೆ ಸರಣಿ ಸಂಚಿಕೆಗಳನ್ನು ಮಾಡಿ

  • @nagajyotibhat3445
    @nagajyotibhat3445 11 місяців тому

    🙏🙏💐

  • @samanyu930
    @samanyu930 11 місяців тому +2

    ಹನುಮಂತ ದೇವರು ಬಗ್ಗೆ ಹೇಳಿರಿ ಗುರುಗಳೇ🎉

  • @seolseti5949
    @seolseti5949 11 місяців тому +3

    ನಿಮ್ಮ ಮಾತು ಕೇಳ್ತಾನೆ ಇರ್ಬೇಕು. ಅಂತ ಅನಿಸುತ್ತಿದೆ.🙏

  • @siddalingaswamy3342
    @siddalingaswamy3342 11 місяців тому +2

    ಗುರು ಗಳೇ ರಾವಣ na 3 ಕೋಟಿ lingu stapane bagge heli ಮತ್ತೆ osho rajanesh yaru

  • @brucelee5154
    @brucelee5154 11 місяців тому +2

    🙏🙏🙏🙏🙏

  • @ParashuramYallalama-uy1jp
    @ParashuramYallalama-uy1jp 11 місяців тому

  • @basavarajb742
    @basavarajb742 11 місяців тому

    ಇವ್ರ ಎಪಿಸೋಡ್ ಇನ್ನು ಮಾಡಿ ಅರವಿಂದ್ ಸರ್ 🙏🙏🙏🙏

  • @Bhagyashree902
    @Bhagyashree902 11 місяців тому +3

    Ivru guruji yelli sigtare heli navu avarannu bheti agbeku

  • @ShailaShankarrao
    @ShailaShankarrao 11 місяців тому

    Please upload some more videos about this guru

  • @ManjulaHebbar-u7d
    @ManjulaHebbar-u7d 9 місяців тому +1

    Gadugina veranarayana ಎಂಬ namaankitadinda ಗಮಕ ಎಂಬ ಪರೀಕ್ಷೆ ಕಟ್ಟಿದ್ದು, ಅದೇ ನಾರಾಯಣ kavi eeta gurugale, ಈ ದೇವಸ್ಥಾನದ ತುಂಬಾ kettadagide ಯಾಕೆ gurugale, ಸರಕಾರ ಕೂಡ ಗಮಕ ಕ್ಕೆ ಸರಕಾರ koduttilla, ಕನ್ನಡ ಸಾಹಿತ್ಯ parishattu lli e ವಿಷಯ ಪ್ರಸ್ತಾಪ madidaru ಯೇನೂ ಪ್ರಯೋಜನ ಆಗಿಲ್ಲ ,edakkella ಏನೋ ಕಾರಣ erabahudu ನಮಗೆ tilidilla,

  • @k.r.lavith.2007
    @k.r.lavith.2007 11 місяців тому +2

    ಯೋಗ ದಂಡದ ವಿದ್ಯೆಯ
    ಬಗ್ಗೆ ದಯಮಾಡಿ ತಿಳಿಸಿ

  • @rajitreddyreddy-xg2ve
    @rajitreddyreddy-xg2ve 11 місяців тому

    ದಯವಿಟ್ಟು ಶಿವಾನಂದ ಸಿದ್ದಾರೂಢ ಪರಂಪರೆ ಬಗ್ಗೆ ವಿಡಿಯೋಗಳನ್ನು ಮಾಡಿ

  • @maheshwarik8534
    @maheshwarik8534 11 місяців тому

    🙏🙏

  • @vishaldandoti6072
    @vishaldandoti6072 11 місяців тому +1

    Sir, ivaru heliddu kavi kumara vyasaru bareda grantha gadayudha

  • @vijaykumartalawar5619
    @vijaykumartalawar5619 11 місяців тому

    Tell me about Ashok murya Empire

  • @mohanrathod2615
    @mohanrathod2615 11 місяців тому +1

    🙏👌🙏🙏

  • @HumbleMan78
    @HumbleMan78 11 місяців тому +7

    Thank you very much for your knowledge swamiji..
    Please confirm whether PRithviRaj Chouhan is re-born as Akabar, Mughal emperor ?
    Also, Prithviraj - Aghori meeting ?

    • @sathyanarayan1929
      @sathyanarayan1929 11 місяців тому +1

      Robert Svabodha told this in Beerbiceps UA-cam Channel in Ranveer's Podcast.

  • @venkatesh.gsheela4662
    @venkatesh.gsheela4662 11 місяців тому

    Bro arvind bro e episode tumba nija annistide .yakndre nimma yella episode nodiddene adre idu nija annistide idralli bramha vidye bagge one episode Maadi bro plz . bramha vidyeyanna gurugalu illade kaliyabahude mattu .bramha vidye andarenu.plz .? Plz e preshne Keli broo

  • @supcrazyraj7626
    @supcrazyraj7626 8 місяців тому

    Howdhu pls brahmacharya bagge mathu adi

  • @shrikantambler5449
    @shrikantambler5449 11 місяців тому

    Mahaveer Dansur Karna na bagge keli

  • @zmrxjpvl1910
    @zmrxjpvl1910 2 місяці тому

    Not 250 yrs back.. gadag bharata came in 15th 16th century in vyasa rajaru, purandara dasaru time

  • @VijayKumar-il1lk
    @VijayKumar-il1lk 11 місяців тому +2

    Gadaga Mahabharata book elli sigbahudu

  • @RAVICHIKKALAKI
    @RAVICHIKKALAKI 11 місяців тому

    Hello Swadesh media sir e Guru ji hesaru Mattu avar uru ..vilaas tilisi yall arigu avar aashirwad sigali sir please sir

  • @bhanubhat1683
    @bhanubhat1683 6 місяців тому

    respected Gurudev in Hindi language dehaleez means threshold ,,or hostilu ,,
    Earnest pranams to you supreme Guruji

  • @PrashantMali-oi2wt
    @PrashantMali-oi2wt 11 місяців тому

    ರಾಮಾಯಣದ ಬಗ್ಗೆ ಮಾಹಿತಿ ನೀಡಿ

  • @Mrmouse2001
    @Mrmouse2001 11 місяців тому +1

    ನಂದು ಒಂದು ಪ್ರಶ್ನೇ ಗುರುಗಳ ಹತ್ತಿರ ಯಾವ ಸಿದ್ದಿಗಳಿವೆ

  • @shivaprakashmyname
    @shivaprakashmyname 11 місяців тому +1

    Shri raama and krishna does not have karma lepa...they are called as avataaras or coming down for some purpose....this is explained in puranas and shastras

  • @vivekgh8582
    @vivekgh8582 10 місяців тому

    Same namma shivputra tara kanstira 😂😂😂

  • @vidyashankar6448
    @vidyashankar6448 11 місяців тому

    How to contact guruji??

  • @maheshhugar4674
    @maheshhugar4674 11 місяців тому

    ಇವರು ಜ್ಯೋತಿಷ್ಯ ಹೇಳ್ತರಾ?

  • @madevhonawad7400
    @madevhonawad7400 11 місяців тому +1

    Aravind sir nivu jasti hu anbedi

  • @raghunandansr7083
    @raghunandansr7083 11 місяців тому

    Sir where we can get that book !!??

  • @scmcommunications7446
    @scmcommunications7446 11 місяців тому

    Ee swamigi samanya allaaa

  • @shashiraashu
    @shashiraashu 11 місяців тому +1

    Hindiyallu heltaare dehleez. Threshold.

  • @Manju-lh8lm
    @Manju-lh8lm 5 місяців тому

    Pls ajjar contact no kodi sir

  • @zmrxjpvl1910
    @zmrxjpvl1910 2 місяці тому

    Ashwattama alla veera Narayana devaru heliddu

  • @zmrxjpvl1910
    @zmrxjpvl1910 2 місяці тому

    Gadag bharata barediddu krishna bhakti madi duryodhana sangha papa parimarjane ge..don't spread wrong information

  • @zmrxjpvl1910
    @zmrxjpvl1910 2 місяці тому

    Wrong ..Krishna is hero in gadag bharata..
    Wrong knowledge

  • @zmrxjpvl1910
    @zmrxjpvl1910 2 місяці тому

    Half baked.. lord rama Krishna dont have karma.. and devathegalu avatara is not for papa

    • @zmrxjpvl1910
      @zmrxjpvl1910 2 місяці тому

      Devarige karma illa.. ella devathegalu karma anubhavisakke barodu annodu tappu

  • @sunilkumarl7425
    @sunilkumarl7425 11 місяців тому

  • @jagadishr781
    @jagadishr781 11 місяців тому +1

    Super

  • @amaravathinagappa5013
    @amaravathinagappa5013 11 місяців тому

    Nice information sir

  • @mohanrathod2615
    @mohanrathod2615 11 місяців тому +1

    🙏👌🙏🙏🙏

  • @harishbachenahalli4246
    @harishbachenahalli4246 11 місяців тому

    🙏🙏🙏🙏🙏

  • @SantoshBhahadduri
    @SantoshBhahadduri 11 місяців тому

  • @santhoshmanjunadan1896
    @santhoshmanjunadan1896 11 місяців тому

    super

  • @jyotimagadi9523
    @jyotimagadi9523 10 місяців тому

    🙏🙏🙏

  • @rus.n5672
    @rus.n5672 9 місяців тому

    🙏🙏

  • @sunil-xm5sl
    @sunil-xm5sl 10 місяців тому

    🙏🙏🙏

  • @ShivuMaikal
    @ShivuMaikal 4 місяці тому

    🙏🙏🙏🙏

  • @ArjunBhovi-kq9xj
    @ArjunBhovi-kq9xj 3 місяці тому

    🙏🙏🙏🙏