Ep-100|ಜಾಕಿ ಸಿನೆಮಾದ ರಿಯಲ್ ಸ್ಟೋರಿ..! ಮಾಫಿಯಾ ಕೇಸಲ್ಲಿ ಕನ್ನಡದ ಖಳನಾಯಕನೇ ಕಿಂಗ್‌ಪಿನ್!|Gaurish Akki Studio

Поділитися
Вставка
  • Опубліковано 1 лип 2023
  • ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತಿಯ ಆಫೀಸರ್ ಸರಣಿಯಡಿಯಲ್ಲಿ ಮೂಡಿಬರುತ್ತಿರುವ ನಿವೃತ್ತ ಡಿವೈಎಸ್‌ಪಿ ಜೆ. ಬಿ. ರಂಗಸ್ವಾಮಿ ಅವರ ಸಂದರ್ಶನ ಇಂದಿಗೆ 100 ಸಂಚಿಕೆಗಳನ್ನು ಪೂರೈಸಲಿದೆ. ಇದು ಗೌರೀಶ್ ಅಕ್ಕಿ ಸ್ಟುಡಿಯೋದ ಮತ್ತೊಂದು ಮೈಲಿಗಲ್ಲು. ಸಂತಸದ ಸಂಗತಿ. ಕಾರ್ಯಕ್ರಮ ನೋಡಿ, ಮೆಚ್ಚಿ, ಪ್ರೋತ್ಸಾಹಿಸುತ್ತಿರುವ ಎಲ್ಲಾ ಪ್ರೀತಿಯ ವೀಕ್ಷಕರಿಗೂ ವಿಶೇಷ ಅತಿಥಿಯಾಗಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುವ ಪ್ರೀತಿಯ ಜೇಬರ್ ಸರ್ ಅವರಿಗೂ ಹೃತ್ಪೂರ್ವಕ ಧನ್ಯವಾದ.
    ===========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #100thepisode #gaurishakkistudio #youtubechannel #officer #jbrangaswamy
    #policestories #mysuru #hassan #policeofficer #officerseries #policediary
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 89

  • @siddumonika2680
    @siddumonika2680 10 місяців тому +23

    Sir ಹೆಂಡತಿ ಗಂಡನ ಮೇಲೆ ದೌರ್ಜನ್ಯ ಎಸಗಿದಾಗ ಗಂಡನ ರಕ್ಷಣೆ ಹೇಗೆ ಮಾಡಿಕೊಳ್ಳಬಹುದು
    ಕಾನೂನಿನಲ್ಲಿ ಗಂಡಿಗೆ ಸಮಾನ ನ್ಯಾಯ ಇದೆಯೇ??

  • @rahul-hz8cq
    @rahul-hz8cq 10 місяців тому +19

    SK Umesh sir beku

  • @kalpataru6793
    @kalpataru6793 10 місяців тому +25

    ನಮ್ಮರಲ್ಲಿ ಒಬ್ಬ ಇದೇ ರೀತಿ ಮಾಡುತಿದ್ದ, ಸಿಕ್ಕಿ ಬಿದ್ದ, ಕಥೆನೆ ಮುಗಿಸಿ ಬಿಟವಿ,

  • @gssindhesindhe5359
    @gssindhesindhe5359 10 місяців тому +11

    ಆ ನಾಲಾಯಕ್ villen ಯಾರು ಅಂತ ನೀವೇ ತಿಳಿಸಿ ಸರ್

  • @manjularao4206
    @manjularao4206 10 місяців тому +4

    Irony of life.Thank you sir
    .

  • @varadarajaluar2883
    @varadarajaluar2883 10 місяців тому +5

    Thanks for sharing, God bless you and your family. Namaste 🙏

  • @banuprakashbanu9859
    @banuprakashbanu9859 10 місяців тому +2

    Congrats JBR SIR

  • @dharmeshdharmesh7711
    @dharmeshdharmesh7711 8 місяців тому +1

    We need this kind of police officer in these days

  • @ravigowda4103
    @ravigowda4103 10 місяців тому +4

    2023 ge banni sir ,yesht janak nyaaya sigthide heli athava Keli . complaint ye thagalalla station nalli

  • @karthikaradhya458
    @karthikaradhya458 10 місяців тому +2

    Good episode

  • @santoshsai903
    @santoshsai903 10 місяців тому +4

    Listening to 🐯 Ashok sir and Umesh sir narrating the story is another level
    Some where something is missing and lagging in jabbar sir's narration

  • @tammannalb
    @tammannalb 10 місяців тому +4

    ❤❤❤

  • @manjunatharao9207
    @manjunatharao9207 10 місяців тому +1

    Edu paka senima madthare 👌👍

  • @suryakumarcb6840
    @suryakumarcb6840 10 місяців тому +1

  • @shanthkumar4067
    @shanthkumar4067 10 місяців тому +1

    Sadya. Nejana. Adledere. Thanks 🙏

  • @srsavline12
    @srsavline12 10 місяців тому +1

    🙏

  • @MohanKumar-um1dr
    @MohanKumar-um1dr 7 місяців тому

    🙏🙏🙏🙏🙏

  • @mamathamamathags2674
    @mamathamamathags2674 10 місяців тому +5

    Very inspiring police officer jbr sir I am fan of you sir,we are expecting more synsior officers like jbr sir

  • @fineday6508
    @fineday6508 23 дні тому

    Jr Shetty, ran massive flesh trade

  • @shobhashobha8671
    @shobhashobha8671 10 місяців тому +1

    🙏🌹🙏🌹🙏🌹🙏🌹🙏

  • @parameshbp8995
    @parameshbp8995 10 місяців тому +5

    jr. shettty

  • @manjunathbhoje4666
    @manjunathbhoje4666 10 місяців тому +2

    Prevent human trafficking

  • @pavanm6070
    @pavanm6070 10 місяців тому +4

    Who is that villains

  • @srprathapkumar5402
    @srprathapkumar5402 10 місяців тому +5

    Hi gowri sir super episode sir

  • @rakshiththimmappa4181
    @rakshiththimmappa4181 10 місяців тому +1

    Condrappa was also an actor...

  • @punithvirat2263
    @punithvirat2263 10 місяців тому +2

    Sir BK Shivaram sir na karsi sir

  • @karthikmchavan
    @karthikmchavan 10 місяців тому +19

    Sir ,first of all,police avrge complaint kotre ,clean investigate maadi culprit ge Shikshe agbeku..but police avru duddina mathu political pressure ge jorhu bidhu anyaya madthare...feel very sorry for that...because I am the victim

    • @nseniftybankniftytrader4086
      @nseniftybankniftytrader4086 10 місяців тому +3

      Just inetrview of 1 of 1 lac cases chill,,,you need to fight your own,,,there are severel ways to fight

    • @prathapr8970
      @prathapr8970 10 місяців тому +1

      Very true

    • @kannadiga2051
      @kannadiga2051 10 місяців тому

      ಇದು nagna ಸತ್ಯ.. 90% ಕೇಸ್ ಗಳು solve ಆಗದೇ illa

    • @anandvenkatesh424
      @anandvenkatesh424 10 місяців тому

      😊😊😊😅

    • @anandvenkatesh424
      @anandvenkatesh424 10 місяців тому

      😊😊😊😅

  • @malateshm9043
    @malateshm9043 10 місяців тому +4

    ಸಮಾಜದ ಉತ್ತಮ ತಿಳುವಳಿಕೆ ವಿಡಿಯೋ.

  • @curiouslife2359
    @curiouslife2359 8 місяців тому

    Indirectly the system is responsible

  • @Rajcreation5294
    @Rajcreation5294 10 місяців тому +5

    M.b shetty

  • @ArunKumar-yw4bc
    @ArunKumar-yw4bc 10 місяців тому +9

    No its not MB shetty aka fighter shetty.. because he passed away in 1982 itself.. Timeline of Jaber sir's story doesn't match with MB shetty..

    • @jbrswamy1
      @jbrswamy1 10 місяців тому +5

      I never told about Mr fighter Shetty. This criminal was jr SHETTY of south films. A film distributor , financier , hotelier from mysore😅

    • @jbrswamy1
      @jbrswamy1 10 місяців тому +1

      ಹಿಂದಿಯ ಫೈಟರ್ ಶೆಟ್ಟಿ ಅವರಲ್ಲವೇ ಅಲ್ಲ. ಅವರಿಗೂ ಕನ್ನಡದ ಈ ಜ್ಯೂನಿಯರ್ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ.

  • @Namenotmentione
    @Namenotmentione 10 місяців тому +2

    Nanu nenne night 2 july Banglore horaholya kudlu gate opposite li barbekadre ondu 10 to 15 ladies Road side li nithkondu Alli hodado gents approach madthiroru allinda swlpa duradalli Hoysala ithu adru alli yava action illa may be policenoru ivara ashayakathe nodi sumne agthidro heno

    • @baddethadhe5636
      @baddethadhe5636 10 місяців тому +1

      Police avrige commission barutte adukke avru enu maadalla

  • @prakashdevappa7569
    @prakashdevappa7569 Місяць тому

    ಅವನ ಹೆಸರು ಸಂಪತ್ಕುಮಾರ್ ನಾಯ್ಡು,ನಾನು ಅವನ ಮನೆಯ ಪಕ್ಕದ ರಸ್ತೆಯಲ್ಲಿ ಇದ್ದೆ

  • @kirankumar1016
    @kirankumar1016 10 місяців тому +5

    Fighter shety

  • @shrih8891
    @shrih8891 10 місяців тому +4

    He is not wrong, the amount of pressure they have makes them to behave very arrogant. Also too much work load makes them to reject some of the cases.
    There should be lot of use of technology should happen & more man power should be given.
    Moreover to it, public should be extra vigilant and reduce crimes, for example adding CCTV can create a hesitations for bad guys to commit crime.

  • @guruprasad2262
    @guruprasad2262 10 місяців тому +8

    Junior Shetty

    • @vink9436
      @vink9436 10 місяців тому +1

      ವಿಲನ್ ಹೆಸರಾ?

  • @swethasantosh4325
    @swethasantosh4325 10 місяців тому +1

    Chandrappa avarantha santati hechaili. Avara kutumba kke bagavantha olithu madali

  • @rahul-hz8cq
    @rahul-hz8cq 10 місяців тому +4

    ಸಕತ್ ಇಷ್ಟ ಆಯ್ತು ಸಾರ್ ❤

  • @parameshbp8995
    @parameshbp8995 10 місяців тому +3

    jr sety

  • @hellothere9043
    @hellothere9043 10 місяців тому +15

    Film actor's name was jr. Fighter shetty. He was staying in v r puram, mysore. He was customer of our bank. He was known to be murdered by under world people.

    • @7breeze7
      @7breeze7 10 місяців тому +3

      Fighter shetty was resident of Mumbai, he never stayed at Mysore or Chennai. Please don’t give false details

    • @user-jx6ks5cz3b
      @user-jx6ks5cz3b 4 місяці тому

      Vidyaranyapuram alwa

  • @sherrysheri-gd4sq
    @sherrysheri-gd4sq 10 місяців тому +2

    Neegro jane?

  • @ashokkumarcr3262
    @ashokkumarcr3262 10 місяців тому +1

    Why you will not expose name and of the villan in this case. How can people aware about this villan

    • @jbrswamy1
      @jbrswamy1 10 місяців тому

      ಪ್ರಿಯರೇ
      ನಾನು ಕ್ರೈಂ ಸಂಗತಿ ಮಾತನಾಡುವಾಗ ಸಾಧ್ಯವಾದಷ್ಟೂ ನಿಜವಾದ ಹೆಸರು , ಜಾತಿ , ಕಸಬು , ಸ್ಥಳ ಇತ್ಯಾದಿಗಳನ್ನು ಬದಲಿಸಿ ಹೇಳುತ್ತೇನೆ. ಅಪರಾಧಿಯ ಮಕ್ಕಳು ನೆಂಟರಿಷ್ಟರಿಗೆ ಮುಜಗರವಾಗದಿರಲಿ ಎಂದು. ಅವನ ಹೀನ ಕೃತ್ಯಕ್ಕೆ ಅರಿಯದವರು ಅವಮಾನ ಅನುಭವಿಸ ಕೂಡದಲ್ಲವೇ ?
      ಇಲ್ಲಿನ ಪ್ರಸಂಗದಲ್ಲಿ ನೀವು ಕಾಳಜಿವಹಿಸಬೇಕಾದದ್ದು ಅಮಾಯಕ ಮುಗ್ಧ ಹೆಣ್ಣುಮಕ್ಕಳ ಸುರಕ್ಷಿತತೆ ಬಗ್ಗೆ. ಈ ನಿಟ್ಟಿನಲ್ಲಿ ನೀವು ಕೈಗೊಳ್ಳಬೇಕಾದ ಮುಂಜಾಗ್ರತೆಯ ಬಗ್ಗೆ. ಹೆಣ್ಣುಮಕ್ಕಳನ್ನು ಏಮಾರಿಸುವ
      ಈ ಬಗೆಯ ದುರುಳರು ಎಲ್ಲ ಜಾತಿಯಲ್ಲೂ ಇದ್ದಾರೆ. ನೀವು ಅನುಕೂಲವಾಗಿದ್ದೀರಿ. ಸುಂದರ ಮಗಳಿದ್ದಾಳೆ ಎಂದರೆ ಮುಗಿಯಿತು. ರಣಹದ್ದುಗಳು ಕೇಕೆ ಹಾಕಿ ಹಾರಿಸಿಕೊಂಡು ಹೋಗುತ್ತವೆ.
      ಅಪಾಯ ಇರೋದು ಇಲ್ಲಿ. ಯಾರದೋ ಹೆಸರು ಕಟ್ಟಿಕೊಂಡು ಏನು ಮಾಡ್ತೀರಿ. ದುರುಳನ ಹೆಸರು ಹೇಳಿದರೆ ಆ ಹುಡುಗಿಯ ವಿವರಗಳೂ ಬಿಚ್ಚಿಕೊಳ್ಳುತ್ತದೆ. ಯಾಕೆಂದರೆ ಆ ಕೇಸು ಸೆನ್ಸೇಷನಲ್ ಆಗಿತ್ತು. ದುರುಳನ‌ ಹೆಸರು ಹೇಳಿದರೆ ಹುಡುಗಿ ಮನೆಯವರ ಮರ್ಯಾದೆ ಮತ್ತೊಮ್ಮೆ ಮೂರು ಪಾಲಾಗುತ್ತದೆ. ಇದು ಬೇಕೇ ? ನಮ್ಮ ಕೆಟ್ಟ ಕುತೂಹಲಕ್ಕೆ ಆ ಹುಡುಗಿ ಮನೆಯ ನೆಮ್ಮದಿ ಹಾಳಾಗಬೇಕೇ?
      ಅಮಾಯಕ ಹೆಣ್ಣುಮಕ್ಕಳ ಸುರಕ್ಷತೆಯತ್ತ ಮೊದಲು ಗಮನಕೊಡಿ. ನಿಮ್ಮ ನೆರೆಯವರನ್ನೂ ಎಚ್ಚರಿಸಿರಿ.
      .😅

  • @manjumanjunatha942
    @manjumanjunatha942 10 місяців тому +13

    ಚೆನ್ನೈ ಎಕ್ಸ್ಪ್ರೆಸ್ ಫಿಲ್ಮ್ ಡೈರೆಕ್ಟರ್ ರೋಹಿತ್ ಶೆಟ್ಟಿ ಅಪ್ಪ ಜೂನಿಯರ್ ಫೈಟರ್ ಶೆಟ್ಟಿ

    • @nithin4289
      @nithin4289 10 місяців тому +3

      Rohit Shetty avara appa fighter shetty ne... Junior fighter shetty alla...

    • @jbrswamy1
      @jbrswamy1 10 місяців тому

      No no no. ಅವರಲ್ಲ. ಈತ ಜ್ಯೂನಿಯರ್ ಶೆಟ್ಟಿ. ಕನ್ನಡ ತಮಿಳು ಖಳಪಾತ್ರಗಳಲ್ಲಿ ಮಾಡುತ್ತಿದ್ದ

    • @shivanandsakhare5724
      @shivanandsakhare5724 10 місяців тому

      perfect information im wonderd

    • @ArunKumar-yw4bc
      @ArunKumar-yw4bc 10 місяців тому

      ಫೈಟರ್ ಶೆಟ್ಟಿ ಅವರು 1982 ಅಷ್ಟೊತ್ತಿಗೆ ತೀರಿ ಹೋಗಿದ್ದರು.. ಅವ್ರು ಆಗೊಕ್ಕೆ ಸಾಧ್ಯ ಇಲ್ಲ ಬಿಡಿ...

    • @jbrswamy1
      @jbrswamy1 10 місяців тому +4

      ಅವರಲ್ಲ.ಈತ ಬೇರೆ

  • @sherrysheri-gd4sq
    @sherrysheri-gd4sq 10 місяців тому +4

    Kerala story film is not fictitious.

  • @yogeshmb315
    @yogeshmb315 5 місяців тому

    ನಿಮ್ಗೆ ಹೆಣ್ಮಕ್ಳು ಬಗ್ಗೆ ಮಾತಾಡೋ ಯೋಗ್ಯತೆ ಇದ್ಯಾ ಆಗದ್ರೆ ಸೌಜನ್ಯ ಕೇಸ್ ಬಗ್ಗೆ ಮಾತಾಡು ಒಬ್ಬ, ಅಕ್ಕಿ ಇನ್ನೊಬ್ಬ ಗಿಳಿ, ಅಯ್ತು, ಇವಾಗ ಒಬ್ಬ ಬ್ಯೂಟಿ ಪಾರಲರ್.

  • @girishsathyanarayana2291
    @girishsathyanarayana2291 10 місяців тому +1

    Iga Gandaanu aa case haako haagilla. adultery law has been abolished

  • @v4interior448
    @v4interior448 10 місяців тому +2

    kannada Prasad his name

  • @babu.d.rgowda6621
    @babu.d.rgowda6621 10 місяців тому +4

    ನಿಮ್ಮ ಜೊತೆಯಲ್ಲಿದ್ದ ಚಂದ್ರಪ್ಪನವರು ಕೂಡ ಸಿನಿಮಾದಲ್ಲಿ ನಟನೆ ಮಾಡವರೆ ಅಲ್ವಾ ಸಾರ್

    • @jbrswamy1
      @jbrswamy1 10 місяців тому +2

      ಹೌದು

    • @ajithnaik5204
      @ajithnaik5204 10 місяців тому

      Manskara sir

    • @malateshm9043
      @malateshm9043 10 місяців тому

      ​@@jbrswamy1
      ನಮಸ್ಕಾರ ಸರ್, ನಿಮ್ಮ ಅಭಿಮಾನಿ SI race asferent

    • @user-nl3vt5gk2s
      @user-nl3vt5gk2s 9 місяців тому

      Enappa ninu

  • @bboyprajwal6926
    @bboyprajwal6926 10 місяців тому +2

    Kalaa 😂

  • @lsharikishor
    @lsharikishor 10 місяців тому +4

    ಯಾರು ಕೋಕಿಲ ಮೋಹನ ನಾ

  • @shreyaspandith8626
    @shreyaspandith8626 10 місяців тому +1

    ಮಂಗಳೂರು ಮುಳುಗಿದಲ್ಲ , ಅದು ನಿಮ್ಮ ಬೆಂಗಳೂರು ಮುಳುಗಿದ್ದು.

    • @interestingfacts1800
      @interestingfacts1800 9 місяців тому

      Nin apnge helo bvc !

    • @shreyaspandith8626
      @shreyaspandith8626 9 місяців тому

      ​@@interestingfacts1800ಓಹ್ ನಿನ್ನ ಅಪ್ಪ ಅಮ್ಮ ನಿನಗೆ ಇದೇ ಕಲಿಸಿದ್ದಾಂತ ಅಲ್ವ. ಬಹುಳ ಒಳ್ಳೆ ಸುಸಂಸ್ಕೃತ ವ್ಯಕ್ತಿ ನೀನು.

  • @SanthoshSanthosh-ut9si
    @SanthoshSanthosh-ut9si 2 місяці тому

    ವಜ್ರಮುನಿ

  • @prashanthnrao6428
    @prashanthnrao6428 10 місяців тому +1

    Thu aa su,, magangandu film na naavu nodidivva? Kya thu,,,,