Ep-74|ಮೈಸೂರಲ್ಲಿ ಉಗ್ರಗಾಮಿಗಳು..! ಕೊಲೆಗಡುಕ ಉಗ್ರರು ಸೆರೆಸಿಕ್ಕಿದ್ದು ಹೇಗೆ?| Mysuru | J B Rangaswamy |GaS

Поділитися
Вставка
  • Опубліковано 24 тра 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #sleepercells #policeverification
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 82

  • @vijaykumar.t.m.8693
    @vijaykumar.t.m.8693 6 місяців тому +2

    ಕನ್ನಡದ ರಣಧೀರ ನಮ್ಮ ಜೇಬರ್ ಸರ್ ಗೆ ತುಂಬು ಹೃದಯದ ಧನ್ಯವಾದಗಳು ಆಲ್ ದಿ ಬೆಸ್ಟ್ ಸರ್ 👍🏻👍🏻👍🏻

  • @nanjundaswamy9332
    @nanjundaswamy9332 10 місяців тому +6

    ಸಾರ್ ನಾಗರಾಜ ಅವರ ಕೆಲಸಕ್ಕೆ ಯಾವ ರೀತಿಯ ಕೃತಜ್ಞತೆ ಅರ್ಪಿಸಿದರು ಸಾಲದು ಜೊತೆಗೆ ಜೆ ಬಿಆರ್ ಅವರಿಗೂ ಭಾರತ ಮಾತೆಯ ಪರವಾಗಿ ಅನಂತ ಅನಂತ ಧನ್ಯವಾದ ನಮ್ಮಿಂದ ಬೆರೆ ಎನು ಮಾಡಲೂ ಸಾಧ್ಯ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ ನಮಸ್ಕಾರ

  • @SK-ff9yw
    @SK-ff9yw 11 місяців тому +15

    👉ಅನಿಷ್ಟ , ಪೈಶಾಚಿಕ 😈😈😈ಉಗ್ರರಿಂದ ಶಾಂತಿಪ್ರಿಯ ನಗರ ಮೈಸೂರನ್ನು ಕಾಪಾಡಿದ ಸನ್ಮಾನ್ಯ ಪೋಲಿಸ್ ಅಧಿಕಾರಿಗಳಾದ ನಾಗರಾಜ್ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು.🙏🙏🙏🇮🇳

  • @madhavarao7470
    @madhavarao7470 11 місяців тому +10

    ನಮ್ಮ ದೇಶದಲ್ಲಿ ಉಸಿರಾಟ ಕಷ್ಟ
    ಅಂದವರಲ್ಲಿ ಮಿ. ಶಾರೂಖ್ ಖಾನ್
    ಕೂಡಾ ಒಬ್ಬರು.

  • @nagendran2591
    @nagendran2591 11 місяців тому +11

    All Mysore ganji girakies must listen at JBR sir.

    • @geegle230
      @geegle230 11 місяців тому +3

      Ganji girakies 😄😄😄

  • @nandeeshgowda3180
    @nandeeshgowda3180 11 місяців тому +9

    J B sir real hero in police department, all real story super

  • @nanjundaswamy9332
    @nanjundaswamy9332 10 місяців тому +2

    ಇದರ ಮುಂದಿನ ಭಾಗ ಸಂಪೂರ್ಣ ವಿವರ ನೀಡಿದ ವಿನಂತಿ

  • @jagannathkheroji1258
    @jagannathkheroji1258 11 місяців тому +10

    One of best episode , hats off to JB Rangaswamy sir🙏🙏

  • @siddeshsiddu833
    @siddeshsiddu833 11 місяців тому +6

    ನಾಗರಾಜ್ ಸರ್.❤️

  • @harsharajbs
    @harsharajbs 11 місяців тому +6

    My God !
    Memon brothers got passport by Mandya police verification!!!
    That's news !!!!

  • @geegle230
    @geegle230 11 місяців тому +9

    ನಾನು ನಿಧಾನವಾಗಿ ನೋಡೋಣ ಅಂದ್ಕೊಂಡೆ ಆದರೆ coment ನಲ್ಲಿ ಬೀಚಿ ಯವರ ಹೆಸರು ನೋಡಿ ತಕ್ಷಣ ನೋಡುತ್ತಿದ್ದೇನೆ 💐

  • @ananthamurthyps1968
    @ananthamurthyps1968 11 місяців тому +9

    ಸೂಕ್ಷ್ಮ ಮತಿ ಚರುಕು ಬುದ್ದಿಯ ನಾಗರಾಜ್ ಸಾರ್ ಗೆ ❤ ನಮಸ್ಕಾರಗಳು

  • @shashidharaks2451
    @shashidharaks2451 11 місяців тому +2

    ನಮ್ಮ ಭಾರತದ ಪರಿಸ್ಥಿತಿ

  • @sakethk7042
    @sakethk7042 11 місяців тому +4

    This interview is very good

  • @amith508
    @amith508 11 місяців тому +3

    Another best episode by GAS..

  • @sunil3371
    @sunil3371 11 місяців тому +4

    Gaurish Akki Sir. I'm really your die-hard fan. God bless you and your channel and also your family.

  • @shrih8891
    @shrih8891 10 місяців тому +1

    Great example of why you should be doubtful while verifying potential threats to country.

  • @haripriyabharadhvaj1641
    @haripriyabharadhvaj1641 10 місяців тому

    Hatsupto jbr sir what an excellent speech sir. You are real patriot jbr.

  • @prasannakumar3972
    @prasannakumar3972 10 місяців тому

    ಜೇಭರ್ ಸರ್ ನಿಮ್ಮ ಭಾಷೆ ಮತ್ತು ನಿರೊಪಣೆ ಚೆನ್ನಾಗಿದೆ.ನಾನು ನಿಮ್ಮ ಸಂಭಾಷಣೆಯನ್ನು 2 ಬಾರಿ ಕೇಳಿದೆ. ನಿಮ್ಮ ಸಾಹಸಗಳು ರೋಚಕವಾದೆ.ನಿಮಗೆ ಮತ್ತು ಅಕ್ಕಿರವರಿಗೆ ಶುಭವಾಗಲಿ.

  • @nanjundaswamy9332
    @nanjundaswamy9332 10 місяців тому +3

    ನಗರ ನಕ್ಸಲರಿಗೆ ಇದನ್ನೆಲ್ಲ ತೋರಿಸಿ ಸಾರ್

  • @ArifAriF-kl3gv
    @ArifAriF-kl3gv 11 місяців тому +2

    Naagraajsir salute inform I b

    • @sprasad246
      @sprasad246 11 місяців тому

      ಕೆಲವು ಪಕ್ಷದವರಿಗೆ ದೇಶಕ್ಕಿಂತ ಓಟು ಮುಖ್ಯ.

  • @nanjayyaswamym2551
    @nanjayyaswamym2551 9 місяців тому

    Enta storyna makkalige kowshyala tarabeti kottu desa bhakti hechisa beku sir. Wonder full speech j r s sir thank you sir

  • @rahul-hz8cq
    @rahul-hz8cq 11 місяців тому +1

    Super sir

  • @ljagannath5398
    @ljagannath5398 11 місяців тому +1

    Super nAgraj sar

  • @harishsn3480
    @harishsn3480 11 місяців тому +9

    The situation has not changed much. It is impossible to get police clearance certificate and passport verification from local police station without bribing SP Constable!!

    • @cpk2023
      @cpk2023 11 місяців тому

      All are not same, i got verification done with some tips

  • @karthikhb3018
    @karthikhb3018 11 місяців тому +1

    Super 🎉

  • @krishnakk588
    @krishnakk588 11 місяців тому +1

    HL nagaraju sir ..hats of you 🙏🙏🙏

  • @chethankumar4242
    @chethankumar4242 11 місяців тому +4

    Gaurish sir we need more episodes on lokayutha

  • @yashu7811
    @yashu7811 6 місяців тому

    ಸೂಪರ್

  • @shankarjyo8790
    @shankarjyo8790 4 місяці тому

    Hatts off to that police officer.. Hl nagaraj sir

  • @raghuadishesh6587
    @raghuadishesh6587 11 місяців тому +8

    Congress has to see this interview very carefully...what they are supporting and what is the impact to the society due to this

  • @createdd1061
    @createdd1061 11 місяців тому +19

    Sir, ಇವರ ಮೇಲಿನ ಆಪಾದನೆಗಳು ನಿಜ ಆದ ಮೇಲೂ ನಮ್ ಸರ್ಕಾರ ಅವರನ್ನು ಸಾಕಬೇಕಾ?

    • @madhavarao7470
      @madhavarao7470 11 місяців тому

      ಸಾಕಬೇಕು. ಅವರೆಲ್ಲಾ ಬ್ರದರ್ಸ್. ಆಪಾ
      ದನೆ ತಾನೆ ! ನನಗನ್ನಿಸುತ್ತೆ, ಬ್ರದರ್ಸ್ ಗಳು ಅಪ್ಪಟ ದೇಶ ಭಕ್ತರು. ತಾವು ಮಿ
      ಡಿಕೆಶಿ ಯವರನ್ನು ಕೇಳಿ.

  • @harishsn3480
    @harishsn3480 11 місяців тому +4

    7:22 - 8:08 ಬೀಚಿ ಯವರ Story Super👌

  • @vinayak01430ful
    @vinayak01430ful 5 місяців тому

    Gourish Akki bro just normalised Javed aktar (Sic). JA is well known tukde tukde gang member and was part group who filed mercy petition for kasab... there no difference between the constable (who sold his soul) this so called intellectual youtube journalist.. hats off to Rangaswamy sir

  • @manjunathgowda9585
    @manjunathgowda9585 5 місяців тому

  • @adithyaadhi4542
    @adithyaadhi4542 14 днів тому

    🙏🙏🙏🙏

  • @GuideMaster1985
    @GuideMaster1985 11 місяців тому +2

    Sir, Broker and police ge enu case hakilwa?

  • @jagadeesh.d6733
    @jagadeesh.d6733 5 місяців тому

    👌👌🙏🙏🙏🙏🙏💐💐

  • @bandeshreddyharashanagi6848
    @bandeshreddyharashanagi6848 10 місяців тому

    Hats off to you Nagaraj sir

  • @moneshpattar2320
    @moneshpattar2320 11 місяців тому +1

    Lokayukta bagge ennastu episode maadi sir

  • @manjunathpirangi2183
    @manjunathpirangi2183 10 місяців тому

    🙏🙏🙏🙏🙏

  • @nanjundaswamy9332
    @nanjundaswamy9332 8 місяців тому

    ಈ ಪ್ರಗತಿಪರರೂ ಅನ್ನುವ ಇವರಿಗೆಲ್ಲಾ ಬುದ್ದಿಹಿನರಿಗೆ ಹೇಳಿ ಸಾರ್

  • @MayaMaya-mn1lb
    @MayaMaya-mn1lb 11 місяців тому +1

    😮😮mysore aaaa...😮😮😮😮

  • @curiouslife2359
    @curiouslife2359 8 місяців тому

    H N Nagaraj

  • @raghuram4902
    @raghuram4902 7 місяців тому

    24:37 monitor and regulate all broker then, why cannot govt do ? are they hand in glove too ?

  • @NaveenKumar-dt9wh
    @NaveenKumar-dt9wh 11 місяців тому +3

    ಬುದ್ದಿಜೀವಿಗಳು ಅಲ್ಲ,, ಸಾರ್ ಅವರು ಲದ್ದಿಜೀವಿಗಳು..

  • @narayanabadukundar4880
    @narayanabadukundar4880 11 місяців тому +2

    Matthe jamir hahammadhge saryagi kannada baralla yeanu madona ! ??

  • @gajamotovolgska18ckm23
    @gajamotovolgska18ckm23 10 місяців тому

    ಬಿಗ್ ಸೆಲ್ಯೂಟ್ ನಾಗರಾಜ್ ಸರ್

  • @sridharsk7312
    @sridharsk7312 11 місяців тому +2

    Rajkiya vyaktigalu Buddijivigalu katteladdi emme sagni Ennu ten years Muslim dowrjanya nodi egagle kerala Pashchima banhala kai tappive

  • @laxmanpatillaxmanpatil7592
    @laxmanpatillaxmanpatil7592 10 місяців тому +1

    Edare.higirabeku.entah.karnata.polic.offiçsaru.daynawadagalu

  • @cpk2023
    @cpk2023 11 місяців тому +8

    ಮತಾಂಧರಿಗೆ ಧಿಕ್ಕಾರ

  • @vivekanandareddym8725
    @vivekanandareddym8725 11 місяців тому +1

    Govt amount spent on them is mere waste

  • @ramalingaiahd6683
    @ramalingaiahd6683 11 місяців тому

    Buddi jevigala sir .........galu

  • @ljagannath5398
    @ljagannath5398 11 місяців тому +1

    Super nAgraj sar

  • @prasannashetty9441
    @prasannashetty9441 10 місяців тому

    Super sir