Ep-84|ಶ್ರೀಮಂತನ ಗರ್ವ ಮುರಿದ ಪೊಲೀಸ್!‌ ಸಿಎಂ ಗೊತ್ತು ಅಂದವನ ಕಪಾಳಕ್ಕೆ ಬಿತ್ತು ಏಟು|J B Rangaswamy|Gaurish Akki

Поділитися
Вставка
  • Опубліковано 6 чер 2023
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #police #policing #officers
    #jbrangaswamy #officerseries #gaurishakkistudio #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 78

  • @shivumpr488
    @shivumpr488 11 місяців тому +4

    Sir ಚಂದ್ರಪ್ಪ ನಮ್ಮ ಊರಿನವರು matanahalli tiptur (T) Tumkur. (D)

  • @sunil.ssunil.s7977
    @sunil.ssunil.s7977 11 місяців тому +1

    ಏನೇ ಆದ್ರೂ family ಇರುವಾಗ ಈ ತರಹ ಮಾಡೋದು ತಪ್ಪು.
    ಯಾಕೆಂದ್ರೆ ಈ police ನವರು public servant

  • @rameshgk2311
    @rameshgk2311 11 місяців тому +5

    ನೈಸ್
    Sir ಕನ್ನಡ ಕೇಳೋದೇ ಚೆಂದ...
    ನನ್ನ ಕ್ಲೋಸ್ ಫ್ರೆಂಡ್ (ಒಂದೇ ಜೀವ ಎರಡು ದೇಹ ನಮ್ದು) ಕೂಡ PSI
    ಆಗಿದ್ದಾನೆ.
    ನಾನು ಸ್ಟೇಷನ್ ಗೇ ಹೋದಾಗ ಚಿನ್ನಿ ಅಂತಾನೆ ಕರಿಯೋದು

  • @jungleesuman1330
    @jungleesuman1330 11 місяців тому +8

    Yaake sir please start maadi geethaparva😊

  • @harishsn3480
    @harishsn3480 11 місяців тому +3

    20:46 - 21:20 much vallied question by Akki

  • @vijaykumar.t.m.8693
    @vijaykumar.t.m.8693 7 місяців тому

    ಕನ್ನಡದ ಗಂಡುಗಲಿ ನಮ್ಮ ಚಂದ್ರಪ್ಪ ನವರಿಗೆ ಅನಂತ ನಮಸ್ಕಾರ ಗಳು 👍🏻👍🏻👍🏻

  • @vergheesegerard6775
    @vergheesegerard6775 11 місяців тому +4

    You people get salary to serve people but the officer had troubled the family..don't understand what happiness he got finally...if it was real VIP person then this official would have dropped them to ooty itself.

  • @pandurangaraor9046
    @pandurangaraor9046 11 місяців тому +1

    ಬಯ್ಯುವುದಕ್ಕೆ ವಿಚಾರಣೆ ಮಾಡೊದಕ್ಕೆ ಪೊಲೀಸರಿಗೆ ಸಭ್ಯ ಭಾಷೆಯ ಬಳಕೆಯೇ ಗೊತ್ತಿಲ್ಲ

  • @bhaskarjagudada9383
    @bhaskarjagudada9383 11 місяців тому +3

    Akki Sir...neevu kelida prashne thumba channagithu,🙏 police station ali sarvajanikara jothe polisaru hege varthisthare antha ... good question and good answer.😊

  • @vergheesegerard6775
    @vergheesegerard6775 11 місяців тому +4

    The person in the car was right and it's police duty to convince public.....The police officer was arrogant since he was on uniform.

  • @nanjundaswamy9332
    @nanjundaswamy9332 11 місяців тому +2

    Very nice sir 👌

  • @ashokkumarm6310
    @ashokkumarm6310 11 місяців тому +3

    Sir ನೀವು ಏನೇ ಹೇಳಿದ್ರು ಪರ್ವಾಗಿಲ್ಲ body camera ಬೇಕು. ಅದರ ಅನಿವಾರ್ಯತೆ ಇದೆ.

  • @vijaykumars5041
    @vijaykumars5041 11 місяців тому +3

    we can get good life lessons from these episodes

  • @moneshpattar2320
    @moneshpattar2320 11 місяців тому +2

    Ennastu Lokayukta bagge episode maadi sir please 🙏

  • @nagarjunm.8481
    @nagarjunm.8481 11 місяців тому +8

    Sir niv e thara savira programme madidru nange police mele respect baralla duddu irorge security kodak ashte police irodu

    • @SD-ld5lz
      @SD-ld5lz 11 місяців тому +1

      ನಿಜ. ಲೂಟಿಕೋರರು

    • @nagaraja.knagaraja.k8676
      @nagaraja.knagaraja.k8676 11 місяців тому +2

      Sathya,sathya,sathya.

    • @jbrswamy1
      @jbrswamy1 11 місяців тому

      ಇದೊಂದು ತಪ್ಪು ಕಲ್ಪನೆ. ಭ್ರಷ್ಟರನ್ನು , ನೀತಿನಿಯಮ ಬಾಹಿರವಾಗಿ ನಡೆದುಕೊಳ್ಳುವ ಪೊಲೀಸರ ವಿರುದ್ಧ ಉಗ್ರ ಕ್ರಮ ಜರುಗಿಸುವ ಇಲಾಖೆ ಎಂದರೆ ಅದು ಪೊಲೀಸ್ ಮಾತ್ರ. ತಪ್ಪಿತಸ್ಥ ಅಧಿಕಾರಿಯನ್ನು ಯಾರೂ ವಹಿಸಿಕೊಳ್ಳುವುದಿಲ್ಲ..ಸಾರ್ವಜನಿಕ ರು ದೂರು ಕೊಟ್ಟರೆ ಕ್ರಮ ಜರುಗಿಸಿಯೇ ತೀರುತ್ತಾರೆ.
      ಅಕಸ್ಮಾತ್ ಮೇಲಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ನೀವು ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು.
      ಇಷ್ಟೆಲ್ಲಾ ಸವಲತ್ತು , ರಕ್ಷಣೆ ಇರುವಾಗ , ಅಸಹಾಯಕರಂತೆ ತಾ
      ವು ಮಾತಾಡುವುದನ್ನು ನೋಡಿದರೆ ಇತ್ತೀಚಿನ ಸುಧಾರಣೆ ಗಳ ಬಗ್ಗೆ ಮಾಹಿತಿ ಇಲ್ಲವೆನಿಸುತ್ತದೆ.
      Don't worry you're fully protected !

  • @husseinsab6590
    @husseinsab6590 11 місяців тому +1

    Sir namaste sir

  • @banuprakashbanu9859
    @banuprakashbanu9859 11 місяців тому +2

    Very interesting episode sir salute both you 💐 Sir

  • @zaravind
    @zaravind 11 місяців тому +2

    JBR sir rightly said
    Never identify a officer in public
    This lesson should be taught to politicians, they not only adress officers in signgaler in pub6,but also infront of the media!amd camera!

  • @jungleesuman1330
    @jungleesuman1330 11 місяців тому +4

    Sir please Mahabharata Start maadi ❤️

  • @nithinkumarganadakotya4706
    @nithinkumarganadakotya4706 11 місяців тому +2

    ಸರ್ ಸಿಸಿಬಿ ಉಮೇಶ್ ಸರ್ ಎಪಿಸೋಡ್ ಬೇಕು

  • @prathibaramachandran1812
    @prathibaramachandran1812 11 місяців тому +1

    What Mr gourish said is true police behavior is very rude and indifferent we have had very bad experience

  • @indian4516
    @indian4516 11 місяців тому +2

    The last sentence by akki sir upholds journalism.

  • @keshavak9948
    @keshavak9948 11 місяців тому

    ನಾನು ಗ್ರಹಿಸಿದ ಹಾಗೆ ಪೊಲೀಸ್ ಇಲಾಖೆಯಲ್ಲಿ ಬಹಳ ಬದಲಾವಣೆ ಆಗಿದೆ, ಎರಡು ರೀತಿಯಲ್ಲಿ, ಒಳ್ಳೆಯದು ಹಾಗೂ ಕೆಟ್ಟದ್ದು , ಹಾಗೆಯೇ ಪೊಲೀಸರ ಕೈ ಕಟ್ಟಿದಾಹಾಗೆ ಕೂಡ ಆಗಿದೆ.

  • @sumasis147
    @sumasis147 11 місяців тому +1

    Body camera must
    ..

  • @ramachandrapai4654
    @ramachandrapai4654 11 місяців тому +3

    18:35. You were explaining about weapon handling. Those who work in CRPF, BSF, ITBP, etc wepon issued to them soon their duty reporting. It must be along with them round the clock. Though they are not participating in combat. Regards

    • @jbrswamy1
      @jbrswamy1 11 місяців тому

      ಸಶಸ್ತ್ರ ಪಡೆಯವರಿಗೆ ಶಸ್ತ್ರಗಳು ಸದಾ ಅಗತ್ಯ. ಆದರೆ ನಾಗರೀಕರೊಂದಿಗೆ ಕೆಲಸ ಮಾಡುವ ಸಿವಿಲ್ ಪೊಲೀಸರಿಗೆ ಉದ್ರಿಕ್ತ ಪರಿಸ್ಥಿತಿಯನ್ನು ನಿಯಂತ್ರಿಸುವಾಗ ಅಪರೂಪಕ್ಕೆ ಬೇಕಾಗಬಹುದು. ಅಂತಹ ಸಂದರ್ಭ ಬಂದಾಗ ಸಶಸ್ತ್ರ ಪಡೆಯನ್ನು ಕರೆಸಿರುವುದರಿಂದ ಆಗಲೂ ಶಸ್ತ್ರ ಗಳ ಬಳಕೆ ಸಿವಿಲ್ ಪೊಲೀಸರಿಗೆ ಬೇಕಾಗುವುದಿಲ್ಲ.
      ಪರಿಸ್ಥಿತಿ ನಿಯಂತ್ರಣ ಮಾಡುವುದು ಎಂದರೆ ಢಮಢಮ ಗುಂಡು ಉಡಾಯಿಸುವುದಲ್ಲ. ಪ್ರಾಣಹಾನಿಯಾಗದಂತೆ ಪರಿಸ್ಥಿತಿಯನ್ನು ತಹಬಂದಿಗೆ ತರುವುದು. ನಾಗರಿಕರ ಜೀವದ ಜೊತೆಗೆ ಚೆಲ್ಲಾಟವಾಡುವುದಲ್ಲ.

  • @kjmanjunatha2957
    @kjmanjunatha2957 11 місяців тому +3

    Evagina police niu helida hage illa bidi sir

  • @nagarajsharma1432
    @nagarajsharma1432 11 місяців тому +1

    SIR = Slave I Remain ( idu britisharu bharatheeyara mele herida abbreviation.
    Hagagi yellarigoo sir antha helokkagalla.

  • @rameshd1824
    @rameshd1824 11 місяців тому +1

    ಕ್ಯಾಮರ ಭೇಕು .
    ಭೇಕು ಅಂತ್ತ ಹೇಳಿ.

  • @PraveenNagesh
    @PraveenNagesh 11 місяців тому +2

    In this case of traffic being halted for VIP, police was also at fault. Infact , if the car guy was not behaving nicely with him, who gave police the authority to slap? The punishment for not driving with license is issuing a notice to arrive at the court and settle the matter, not to slap and assault the person. Talking with attitude is not a crime under IPC. This is what the police need to learn to behave like professionals. If it is not a crime then its best not to take it personal. If I was at the place of the guy who got into trouble with car, I would have later filed a complaint on the police since I was assaulted and that would have harmed him for his future promotions. Police are NOT above the law and that's the major difference b/w policing in India and western countries. The way they treat public makes a lot of difference. I would say, hitting public on road is 3rd grade/cheap/gunda policing and the police who commit such atrocities needs to be punished first, since upholding of law is entrusted on him and when that is misused, he needs to be punished severely.

  • @surendra.t.p3541
    @surendra.t.p3541 11 місяців тому +3

    Body cam is not a heavy equipment

  • @praveenkm6573
    @praveenkm6573 11 місяців тому +1

    19:11 it's bad
    You will respect court order

  • @timeturnseverything6287
    @timeturnseverything6287 11 місяців тому +2

    Sir BENZ CAR INSIDENT ALLI chandrappa avrige avat higher officer kadeyinda influence maadsidre car bidtidra? Or avaga chandrappa avru situation heg handle madtidru

    • @jbrswamy1
      @jbrswamy1 11 місяців тому

      ಬಿಡ್ತಿರಲಿಲ್ಲ. ತನಗೆ ಅವಮಾನವಾಗುವಂತೆ ಮಾತಾಡಿದ , ದೊಡ್ಡಸ್ತಿಕೆ ದರ್ಪ ತೋರಿದ ಎಂಬುದನ್ನು ಬಣ್ಣ ಕಟ್ಟಿ ಹೇಳಬಲ್ಲವರಾಗಿದ್ದರು ಚಂದ್ರಪ್ಪ. ಇಂತಹ ಅವಿವೇಕಿ ಅಹಂಕಾರಿಗಳನ್ನು ಹ್ಯಾಂಡಲ್ ಮಾಡುವುದು ಗೊತ್ತಿತ್ತು.
      ಮೊತ್ತಮೊದಲಿಗೆ ಅವನೊಂದಿಗೆ ಸೌಜನ್ಯ ದಿಂದ ನಡೆದುಕೊಂಡಿರುವುದೇ ಅವರ ವಾದಕ್ಕೆ ಭದ್ರ ತಳಹದಿ. ಆನಂತರ ಆ ವ್ಯಕ್ತಿಯ ಅಸಡ್ಡಾಳತನದಿಂದಾಗಿ ಕ್ರಮ ಜರುಗಿಸಬೇಕಾಯ್ತು ಎಂದು ಹೇಳುತ್ತಿದ್ದರು.
      ಅಕಸ್ಮಾತ್ ಪಟೇಲರು ಫೋನ್ ಮಾಡಿದ್ದರು ಅಂತಲೇ ಇಟ್ಟುಕೊಳ್ಳಿ. ನಿಮ್ಮ ಹೆಸರನ್ನು ಈತ ಅವಮಾನಕರವಾಗಿ ಬಳಸಿದ ಎಂದು ಹೇಳುತ್ತಿದ್ದರು.
      ಆ ಛಾತಿ ಅವರಿಗಿತ್ತು.

  • @rkr5970
    @rkr5970 11 місяців тому +1

    Avru samanya janrege eng bayodu yardru dodru bandre tap madedru silent ag ertare ..😢🙏

    • @jbrswamy1
      @jbrswamy1 11 місяців тому

      ಇಲ್ಲಿ ಬಂದಿದ್ದವನು ಸಾಮಾನ್ಯನಲ್ಲ. ಬೆಂಜ್ ಕಾರಿನ ದುರಹಂಕಾರಿ

  • @sms590
    @sms590 11 місяців тому +4

    Nimige kodtharalla paymentu , adu yellinda Barathe anta gotha

  • @karthikmchavan
    @karthikmchavan 11 місяців тому

    Daily 100 roopayi kithkothare nan hathra police avru... Idhakke uthara kodakeli sir..
    Kodlilla andhre vyapara madak bidalla..

  • @sunil.ssunil.s7977
    @sunil.ssunil.s7977 11 місяців тому

    Police politness ಕಾಪಾಡುಹುದು ಅಗತ್ಯ.
    Police ನಲ್ಲಿ P ಅನ್ನುವ ಅರ್ಥ ಮಾಡಿಕೊಂಡ್ರೆ ಒಳ್ಳೆಯದು

  • @urbanmartis3404
    @urbanmartis3404 11 місяців тому +1

    Police system is to protect public and not to kill them. If every police person is carrying weapon while on duty means law and order situation is bad in that town. Handling today's modern weapons requires high quality training and regular practice which is not possible because of busy schedule of Police duty.

  • @manjunathgowdakbmanjunathg7629
    @manjunathgowdakbmanjunathg7629 11 місяців тому

    Sir nevu yarathranu dodde thagundillva thagunde Ella andare bahala Kushi aguthae.

  • @rkr5970
    @rkr5970 11 місяців тому

    Body cam not a heavy equipment evr madod gotagbardu anta aste😂

  • @paxinu
    @paxinu 11 місяців тому

    Pls expose, why police collect 10/20 rupees from road sellers. It’s a shame to the police dept.
    I heard this money used to manage the police station expenses. If yes, why is the amt not paid by the govt?

  • @shivugowda7787
    @shivugowda7787 11 місяців тому +1

    Nimge sir andre nimge sallary kodoru public gothaennri nim polise avru aste respect kodbeku.

  • @SpamMaster-ik9yu
    @SpamMaster-ik9yu 11 місяців тому

    Police are there to serve people. This kind of arrogance of police should go. No wonder people don’t like police.
    Police should change attitude.
    Such arrogance is not acceptable.

  • @manjunathgowdakbmanjunathg7629
    @manjunathgowdakbmanjunathg7629 11 місяців тому

    Public Saha nimma behaviourna nodhthaerathare nimmalangvage kettadhage balasedare nimma edaurage public kettadage bayade eddaru out side nimage nayapase respect kodalla annodu 100/percent sathya

  • @shivumpr488
    @shivumpr488 11 місяців тому

    ಚಂದ್ರಪ್ಪ ಕಬ್ಬಡ್ಡಿ ಪ್ಲೇಯರ್

  • @maheshacharya8153
    @maheshacharya8153 11 місяців тому

    ಒಂದು ವೇಳೆ ಪಟೇಲರೇ ಫೋನ್ ಮಾಡಿದ್ದಿದ್ದರೆ ಚಂದ್ರಪ್ಪ ಏನು ಮಾಡುತ್ತಿದ್ದರು?

  • @dilipkn1379
    @dilipkn1379 11 місяців тому

    SK Umesh avra episodes expect maDboda?

  • @hashammirzahashammirza9267
    @hashammirzahashammirza9267 2 місяці тому

    Whatever rangaswamy said is not 100 percent true in reality we seen many times the behaviors of cops and arrogantly acts

  • @mahadeshmanu3336
    @mahadeshmanu3336 6 місяців тому

    Public en anbeku andre sir sir antha police ge helbeku but police mathre eno bolimagane, sulemagane anbodu alva en bevarsi kanun guru idu😂😂😂

  • @sureshSRpura
    @sureshSRpura 11 місяців тому

    Naalku sala naanu matthu police avra beti aagitthu,prathisalavu avrindha ketta anubava aaythu so avaagindha naanu police visyadalli police soolemakkalu anthane maathadthini and comments haakthini, police camera under'nalli kelsa maadbeku annodhu nanna abipraaya

  • @arjunarju006
    @arjunarju006 11 місяців тому +3

    ಸರ್ ಬೋಡಿ ಕ್ಯಾಮೆರಾ ಬೇಕು . ಇದರಿಂದ ಲಂಚ ಸ್ವೀಕಾರ ಇದೆಲ್ಲ ಕಡಿಮೆ ಮಾಡಲು ಸಹಾಯ ಮಾಡುತ್ತದೆ

    • @pruthvirpatel3166
      @pruthvirpatel3166 11 місяців тому +1

      First free current kodlii😅

    • @irappachhatti1962
      @irappachhatti1962 11 місяців тому +2

      40%😜👌🌶️🌶️🌶️🌶️🌶️

    • @jbrswamy1
      @jbrswamy1 11 місяців тому

      ಬಾಡಿ ಕ್ಯಾಮರಾ ನಾಗರೀಕರ ಬಳಿ ಇದ್ದರೆ ಭ್ರಷ್ಟ ಪೊಲೀಸನನ್ನು ಬಲಿ ಹಾಕಬಹುದು.
      ಪೊಲೀಸನ ಹತ್ತಿರವೇ ಅದಿದ್ದರೆ ?!

    • @pruthvirpatel3166
      @pruthvirpatel3166 11 місяців тому

      Irrapa ninu hogi Nan yt channel hudku adralli dk video nodu amele 40% Anu suvvar

    • @arjunarju006
      @arjunarju006 11 місяців тому

      ರಾಜಕೀಯ ,ಜಾತಿ, ಇವೆಲ್ಲ ಬಿಡ್ರೋ ಫಸ್ಟ್ ದೇಶ ರಾಜ್ಯ ಉದ್ದಾರ ಆಗುತ್ತೆ .