Ep-88|ವೀರಪ್ಪನ್ ಕಾರ್ಯಾಚರಣೆಯಲ್ಲಿ 18ವರ್ಷ ಸೇವೆ! ಯಾರು ಈ ಆಫೀಸರ್?|J B Rangaswamy|Officer|GaurishAkki Studio

Поділитися
Вставка
  • Опубліковано 10 чер 2023
  • ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #police #policing #officers
    #jbrangaswamy #officerseries #gaurishakkistudio #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 18

  • @sharathkumarshetty8719
    @sharathkumarshetty8719 11 місяців тому +8

    ನಿಮ್ಮ ಸ್ವಚ್ಚ ಕನ್ನಡಕ್ಕೆ 😍

  • @chandrashekhar-ts9ds
    @chandrashekhar-ts9ds 11 місяців тому +10

    ಜೇಬರ್ ಸರ್ ಕಾರ್ಯಕ್ರಮ ಗಳು ತುಂಬಾ ಚೆನ್ನಾಗಿರುತ್ತದೆ ಅವರ ಪೋಲಿಸ್ ವೃತ್ತಿ ಜೀವನದ ಅನುಭವಗಳನ್ನು ತುಂಬಾ ಚೆನ್ನಾಗಿ ಹೇಳ್ತಾರೆ ಇವರ ಎಪಿಸೋಡ್ ಇನ್ನು ಮುಂದೆ ಬಹಳ ಬರಲಿ ಇವರ ಅನುಭವ ಕೇಳಿ ನಾವು Educate ಆಗ್ತಾ ಇದಿವಿ

  • @banuprakashbanu9859
    @banuprakashbanu9859 11 місяців тому +2

    ನಮ್ಮ ತುಮಕೂರು ನಮ್ಮ ಹೆಮ್ಮೆ
    ನಿಮ್ಮ ಸ್ವಚ್ಛ ಕನ್ನಡ ನುಡಿಗಳು ಕೇಳೋಕೆ ಒಂತರಾ ಚಂದ ಸರ್

  • @yathishkumar45
    @yathishkumar45 11 місяців тому +11

    ತುಂಬಾ ಧನ್ಯವಾದಗಳು ಸರ್ ತುಮಕೂರು ನವ್ರು ಶುದ್ಧ ಕನ್ನಡ ಮಾತನಾಡುತ್ತಾರೆ ಅಂಥ ಹೇಳಿದ್ದಕ್ಕೆ

  • @hknmurthy1562
    @hknmurthy1562 11 місяців тому +5

    ಧನ್ಯವಾದಗಳು.

  • @guruprasad2262
    @guruprasad2262 11 місяців тому +4

    Super sir

  • @rajupacchi1
    @rajupacchi1 11 місяців тому +4

    Hi gowrish sir

  • @swarnalatha6909
    @swarnalatha6909 8 місяців тому

    Bawa manglore3 nalli real estate bussiiness Martha iddare

  • @natureexplorer6507
    @natureexplorer6507 11 місяців тому +1

    Sir pls venkat swamy avr interview made sir

  • @zaravind
    @zaravind 11 місяців тому +1

    Gaurish sir ,AlMA media course advertisement is that clear,the voice is not connecting, please use your voice for advertising and make it but slow!😊

  • @vik9999
    @vik9999 11 місяців тому +2

    Respect to your honesty..but shudda kannada nivu helid hage South Karnataka aste alla...madya hagoo uttara Karnataka kannada kuda shudda kannada in its way...

    • @jbrswamy1
      @jbrswamy1 11 місяців тому

      ತಮ್ಮ ಮಾತು ನಿಜ. ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಅನ್ಯ ಭಾಷೆಗಳ ನೇರ ಪ್ರಭಾವ ಕಡಿಮೆ.
      ಗಡಿ ಭಾಗದ ಜಿಲ್ಲೆಗಳಲ್ಲಿ ಹೆಚ್ಚು. ಎಂಬುದನ್ನು ಹೇಳಲು ಯತ್ನಿಸಿದ್ಸೆ.
      ಮಾತಿನ ಓಘದಲ್ಲಿ ಅದು ಮಿಸ್ ಆಯಿತು