ಒಳ್ಳೇದು ಮಾಡಿದ್ರೆ ಒಳ್ಳೇದೆ ಆಗುತ್ತೆ

Поділитися
Вставка
  • Опубліковано 29 гру 2021
  • ಚಂದ್ರಶೇಖರ್ ಕಂಬಾರರು ಬರೆದಿರುವ ಕರಿಮಾಯಿ ನಾಟಕದ "ತಾಯೆ" ಗೀತೆ ನನ್ನ all time fav.. ಬಿ.ಜಯಶ್ರೀ ಅಮ್ಮ ಅವರ ಧ್ವನಿಯಲ್ಲಿ ಕೇಳಿ ಪುಳಕಿತರಾಗದೇ ಇರುವವರು ಯಾರು ಇಲ್ಲಾ ಅನ್ನೋದು ನನ್ನ ಭಾವನೆ.. ಇತ್ತೀಚೆಗೆ ಕಂಬಾರ್ ಸರ್ ಸಿಕ್ಕಾಗ ಹಾಗೆ ಸುಮ್ಮನೆ ಗುನುಗಿದ್ದು,,, ಸದ್ದಿಲ್ಲದೇ ನಬೀಸಾಬ್ ಅವ್ರು ವೀಡಿಯೋ ಮಾಡಿದ್ದಾರೆ.. Golden moment 😍
  • Розваги

КОМЕНТАРІ • 29