REGARDING 2024 KSET FINAL RESULT OR CUTOFF

Поділитися
Вставка
  • Опубліковано 8 січ 2025

КОМЕНТАРІ • 59

  • @dr.manjuhirisave8504
    @dr.manjuhirisave8504 16 днів тому +1

    ತಾಳ್ಮೆ ಇರಲಿ ಸ್ನೇಹಿತರೆ, ಅಡುಗೆ ಆಗುವರೆಗೆ ಕಾಯ್ದಿದ್ದೀರಾ ಹಾರುವವರೆಗೆ ಕಾಯಿರಿ

  • @ManikWaddankeri
    @ManikWaddankeri 14 днів тому +1

    146 3b chemical science any chance sir 😢

  • @HarshithaPunith-z9u
    @HarshithaPunith-z9u 14 днів тому +1

    146 physical science General merit Any chances of qualifying sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  14 днів тому

      If they consider 6% cretiria u will qualified but if they haven't consider 6% cretiria..Less chance...Last time they gave below 6% to physical science so plz wait till result out...Wish u all the best

    • @HarshithaPunith-z9u
      @HarshithaPunith-z9u 13 днів тому +1

      @@ವಿನಯ್Yಯೋಧರಅಭಿಮಾನಿ Thank you

  • @KavithaGs-q7v
    @KavithaGs-q7v 16 днів тому +1

    Sir nanage k set kannada 146 marks, adre nevu thayarisida rank listalli nanna hesaru illa. Kavitha. G. S

  • @bharathtnpmcs520
    @bharathtnpmcs520 16 днів тому +3

    Gained respect today... ❤

  • @rajendraprasad4176
    @rajendraprasad4176 14 днів тому +2

    Evathu release madboda sir

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  14 днів тому +1

      @rajendraprasad4176 ಅವ್ರು ಸದ್ಯದಲ್ಲೇ ಬಿಡ್ತೀವಿ ಅಂತ ಹೇಳಿದ್ರು ಯಾವಾಗ ಅಂತ ಕೇಳುವುದರಲ್ಲಿ ಕಾಲ್ ಕಟ್ ಆಯ್ತು...ಮತ್ತೆ ಆ ದಿನದಿಂದ ಕಾಲ್ ಮಾಡ್ತಾನೆ ಇದ್ದೇನೆ ಕಾಲ್ ರಿಸೀವ್ ಮಾಡ್ತಿಲ್ಲ ನನ್ನ subscribers ಗೆ ಏನು ಹೇಳಬೇಕು ಎಂದು ತಿಳ್ಯದೆ ಬೇಸರವಾಗಿದೆ..ದಯವಿಟ್ಟು ನೀವು ಪ್ರಯತ್ನ ಮಾಡಿ 08023564583

    • @rajendraprasad4176
      @rajendraprasad4176 14 днів тому +1

      Thank you sir
      156 2A commerce ge aguva sadhyathe idiya

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  14 днів тому +1

      KEA ದವರು ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಕೆಟಗರಿ ಪ್ರಕಾರ ಹೇಳಲು ಆಗುವುದಿಲ್ಲ.. ಕಾರಣ 2A ದಲ್ಲಿ ಎಷ್ಟು ಅಭ್ಯರ್ಥಿಗಳು ಹೆಚ್ಚು ಅಂಕ ಪಡೆದಿದ್ದಾರೆ ಎನ್ನುವುದು ತಿಳಿಯುವುದಿಲ್ಲ ಆ ಟಾಪ್ ಅಭ್ಯರ್ಥಿಗಳು ಸೆಲೆಕ್ಟ್ ಆಗುತ್ತಾರೆ....ಉದಾರಣೆಗೆ:-6% ಮಾನದಂಡದ ಜೊತೆಗೆ ಕರ್ನಾಟಕದ ಪ್ರಸ್ತುತ ಮೀಸಲಾತಿ ಪ್ರಕಾರ 2A ಗೆ 15% ಮೀಸಲಾತಿ ಇದೆ ,ಈ 15% ಒಳಗೆ ಯಾರು ಬರುತ್ತಾರೆ ಅವ್ರು ಕ್ವಾಲಿಫೈಡ್ ಆಗುತ್ತರೆ...ಇವಾಗ ಯಾರ ಕೆಟಗರಿ ಯಾವ್ದು ಎಂದು ತಿಳಿಯದೆ ನಾವು ಹೇಗೆ ಕೆಟಗರಿ ಪ್ರಕಾರ ಕಟ್ ಆಫ್ ನಿರ್ಧರಿಸಲು ಸಾಧ್ಯ ನೀವೇ ಯೋಚಿಸಿ...ಆದ್ರೂ ಚಿಂತಿಸಬೇಡಿ ನಿಮ್ಗೆ ಒಳ್ಳೆದೇ ಆಗುತ್ತದೆ.. ಫಲಿತಾಂಶ ಬರುವವರೆಗೆ ಕಾಯಿರಿ...ಒಳ್ಳೇದಾಗ್ಲಿ

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  14 днів тому +1

      ಆದ್ರೂ ಕಳೆದ ಬಾರಿ 2A 154 ನಿಂತಿತ್ತು ಸಾಧ್ಯತೆ ಇದೆ, ಈ ಬಾರಿ ಎಷ್ಟಕ್ಕೆ ನಿಲ್ಲಬವುದು ನೋಡೋಣ ಭರವಸೆ ಇಟ್ಟುಕೊಳ್ಳಿ ಒಳ್ಳೇದಾಗ್ಲಿ

    • @rajendraprasad4176
      @rajendraprasad4176 14 днів тому +1

  • @ashw1434
    @ashw1434 15 днів тому +1

    Sir nandu life science 170 aagidae 3B cat baratte is der any chance???

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 днів тому

      @@ashw1434 we don't have a category wise list to predict category wise cutoff and also in life science so many candidates are scored 188...last time 3b category cutoff was 160 but this time that will be raise because of more scored candidates hence plz wait till result out and wish u all the best

  • @ಭರವಸೆಯನಾವಿಕ
    @ಭರವಸೆಯನಾವಿಕ 16 днів тому +1

    Kea bittide ennenu banthu embanthe heltira... Correctagi mahiti nidi.. Sir.

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 днів тому +1

      ನಾನು ಹೇಳಿರುವುದು KEA ಗೆ ಕಾಲ್ ಮಾಡಿದಾಗ ಅವ್ರು ಹೇಳಿದ್ದು ನಾನು ಖಂಡಿತ ನಿಮಗೆ ತಪ್ಪು ಮಾಹಿತಿ ಕೊಟ್ಟಿಲ್ಲ kea ಗೆ ಕಾಲ್ ಮಾಡಿದಾಗ ಅವ್ರೇ ಹೇಳಿದ್ರೆ ಅದು ಅಧಿಕೃತ ಮಾಹಿತಿ ಅಲ್ಲವೇ ,ನೀವೇ ಹೇಳಿ ..ನಾನು ಕಾಲ್ ಮಾಡದೆ ಹೇಳಿದ್ದರೆ ..ನೀವು ಈ ತರ ಕೇಳಬಹುದು ನಾನು ಹೇಳಿರುವುದನ್ನು ದಯವಿಟ್ಟು ಪೂರ್ತಿ ಕೇಳಿ

  • @vsadsad4932
    @vsadsad4932 15 днів тому +1

    Sir i don't understand, pls translate it to english for your pan India subscribers!

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 днів тому +2

      I called to kea, they told me that we will announce the result soon, hence u have to check The kea webist frequently, u will get Information, then i asked to them shortly means when will you announce?plz give me accurate date, then unfortunately call was disconected, if u want that number i will give u.

    • @vsadsad4932
      @vsadsad4932 15 днів тому +1

      @ವಿನಯ್Yಯೋಧರಅಭಿಮಾನಿ Thank you for your response , sir I have called that number present on KEA website many times , no one ever answer phone! 😢

  • @malathiravi306
    @malathiravi306 16 днів тому +1

    146 english 2Aagbahuda sir ?

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  15 днів тому

      ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಅವ್ರು ಹಾಗಾಗಿ ನಿಮ್ಮ ಕೆಟಗರಿ ಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ಹೆಚ್ಚು ಎಷ್ಟು ಜನ ಪಡೆದಿದ್ದಾರೆ ಇದೆಲ್ಲ ಮುಖ್ಯವಾಗುತ್ತದೆ ಇಂಗ್ಲೀಷ್ ನಲ್ಲಿ GM ಗೆ 166 ನಿಲ್ಲುವ ಸಾದ್ಯತೆ ಇದೆ, ಕಳೆದಬಾರಿ ನಿಮ್ಮ 2A 146 ನಿಂತಿತ್ತು ,ರಿಸಲ್ಟ್ ಬಿಡುವ ವರೆಗೆ wait ಮಾಡಿ ಒಳ್ಳೆದಾಗಲಿ

  • @snb5201
    @snb5201 16 днів тому +1

    Sir nandu maths 130 ST category agutta na

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 днів тому

      KEA ಕಡೆಯಿಂದ ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ ಆದ್ದರಿಂದ ನಿಮ್ಮ ಕೆಟಗರಿಯಲ್ಲಿ ಯಾರು ಎಷ್ಟು ಅಂಕ ಪಡೆದಿದ್ದಾರೆ ಎಂದು ತಿಳಿಯಲು ಸಾಧ್ಯವಿಲ್ಲ ಅದು ತಿಳಿಯದೆ ಹೇಳುವುದು ಕಷ್ಟ ಕಳೆದ ಬಾರಿ 134 ಇತ್ತು ST ಹಾಗಾಗಿ ರಿಸಲ್ಟ್ ಬರುವವರೆಗೆ wait ಮಾಡಿ ಒಳ್ಳೆದಾಗಲಿ

    • @snb5201
      @snb5201 16 днів тому +1

      Ok sir tq

  • @JeevaJeeva-gp4vx
    @JeevaJeeva-gp4vx 16 днів тому +2

    Nanu call madidhe sainikare
    Evathu evening 4 :30 mele antha helidhru avru

  • @shankarrathod-gl2dj
    @shankarrathod-gl2dj 16 днів тому +3

    ನಂಬರ್ ಕೊಡಿ ಸರ್ ಅವರದು?

  • @prashantcp99
    @prashantcp99 16 днів тому +1

    Nijavada sainika guru

  • @ramramannak
    @ramramannak 16 днів тому +1

    130 sc Socialogy aguttha

    • @ವಿನಯ್Yಯೋಧರಅಭಿಮಾನಿ
      @ವಿನಯ್Yಯೋಧರಅಭಿಮಾನಿ  16 днів тому

      ಕೆಟಗರಿ ಪ್ರಕಾರ ಲೀಸ್ಟ್ ಬಿಟ್ಟಿಲ್ಲ ಹಾಗಾಗಿ ಹೇಳೋಕೆ ಆಗಲ್ಲ ಫಲಿತಾಂಶ ಪ್ರಕಟವಾಗು ವರೆಗೆ wait ಮಾಡಿ ಫಲಿತಾಂಶವನ್ನು ಸದ್ಯದಲ್ಲೇ ಬಿಡುತ್ತೇವೆ ಎಂದು ಹೇಳಿದ್ದಾರೆ ಯಾವಾಗ ನಿಗದಿತ ಸಮಯ ಹೇಳಿ ಅನ್ನುವಷ್ಟರಲ್ಲಿ ಕಾಲ್ ಕಟ್ ಆಯ್ತು ,ಹಾಗಾಗಿ ನಾನು ಕಾಮೆಂಟ್ ನಲ್ಲಿ ನಂಬರ್ ಹಾಕಿದ್ದೇನೆ ಹೆಚ್ಚು ಅಭ್ಯರ್ಥಿಗಳು ಕಾಲ್ ಮಾಡಿ

  • @snb5201
    @snb5201 16 днів тому +1

    Hi sir

  • @mohanak3481
    @mohanak3481 16 днів тому +2

    Number kodi sir