ಗುಬ್ಬಿ - Gubbi | ಮನಕಲುಕುವ ಕೌಟುಂಬಿಕ ಕಥೆ | Uttaraka Karnataka Shortfilm | Ningaraj Singadi | Bhumika

Поділитися
Вставка
  • Опубліковано 4 жов 2024
  • Uttara Karnataka Short Film : Gubbi - ಗುಬ್ಬಿ
    Created by : Ningaraj Singadi & Team
    Instagram : ...
    Facebook : / ningarajsingadivideos
    Cast :
    Ningaraj Singadi
    Bhumika Manjunath
    Master Anvith
    Rayappa Sathani
    Saumya Bojappagol
    Ajit Singadi
    Umesh Jadhav
    Praveen PK
    Adivesh Handigund
    Pundalik Sampal
    Kiran Karoli
    Ameeth Shurpali
    Thanks to :
    Anand RA
    Raghu Kadakol
    Story - Co - Direction :
    Ameeth Shurpali
    Posters :
    Megharaj SN
    Music :
    Ravi Pujari ( Mundaragi )
    Raviteja ( RT Dhun ) Bagalkot
    Song :
    Manjunath Hosaval
    Camera :
    Ajit Singadi
    Team :
    Ameeth Shurpali
    Ajit Singadi
    Umesh Jadhav
    Adivesh Handigund
    Praveen PK
    Pundalik Sampal
    #ningarajsingadi #uttarakarnataka #ningarajsingadivideo #kannadashortfilm #jawari #comedy #lovestory #ningarajsingadivideos #ningarajsingadinewvideo #ningarajsingadimotivation #uttarakarnatakashortfilm
    ನಮಸ್ಕಾರ ಎಲ್ಲರಿಗೂ.
    ಭುವಿಯೊಳು ಆದಿ-ಅಂತ್ಯಗಳ ನಡುವಣ ದೂರ ಈ ಜೀವನ. ಹುಟ್ಟು- ಸಾವುಗಳು ಒಪ್ಪಿಕೊಳ್ಳಲಾಗದ ಸತ್ಯವಾದರೂ ಅವು ಕಾಲಾತೀತ. ಈ ನಾಲೆಯ ( Channel ) ಉದ್ದೇಶವಿಷ್ಟೇ ಇಲ್ಲಿ ಭಾವನೆಗಳ ಬಾಜಾರಿನೊಳು ಕಳೆದು ಹೋದವನ ಕಂಬನಿಯ ಉಧ್ಗಾರವಿದೆ. ಯಾಂತ್ರಿಕ ಬದುಕಿನಲ್ಲಿ ಚಿತ್ತವಿಲ್ಲದೇ ಸೇವೆಯೋ - ಜೀತವೋ ಎಂದು ದುಡಿಯುವವನಿಗೆ ಓರ್ವ ಗೆಳೆಯನ ಆಶಾದಾಯಕ ಮಾತುಗಳಿವೆ. ಭಾವಶರಧಿಯಲ್ಲಿ ಗಮ್ಯದ ಕಲ್ಪನೆಯಿಲ್ಲದೆ ಗುರಿಯ ಜಾಡನ್ನರಸಿ ಹೊರಟ ಅಲೆಮಾರಿಗೆ ಬೆನ್ತಟ್ಟುವ ಬೆಂಬಲದ ನುಡಿಗಳಿವೆ. ನಿಲ್ಲದ ವಾರ್ತಾಲಾಪಗಳ ನಡುವೆ ಸ್ಥಿತಪ್ರಜ್ಞತೆಯ ರಿಂಗಣವಿದೆ. ಏಕಾಂಗಿಯ ತೀರದ ರೋಧನೆಯ ನುಡಿಗಳ ತೊಳಲಾಟವಿದೆ. ನೆನಪಿನ ಕರಿಛಾಯೆಯಿಂದ ನಾಳೆಯೆಂಬ ಎರಡನೇ ಅವಕಾಶ ತೊರೆಯಬೇಡ ಎಂಬ ವಾಸ್ತವಿಕತೆಯ ಚಿಂತನೆಗಳಿವೆ. ಮಸಣದ ಹಾದಿಯುದ್ದಕ್ಕೂ ನಿನ್ನ ಗುಟ್ಟುಗಳ ಪಿಸುಗುಡುವ ಬಂಧುಗಳಿರುವರೆಂಬ ಸತ್ಯವಾದದ ವ್ಯಾಖ್ಯಾನತೆಯ ಪ್ರಯತ್ನವಿದೆ. ಪುಟ ತಿರುಗಿಸಲೇ ಬೇಕು ನೀನು ಮತ್ತೊಬ್ಬರ ಬಾಳಹೊತ್ತಿಗೆಯಲಿ ನಿನ್ನದೊಂದು ಬರೀ ಅಧ್ಯಾಯವೆಂದು ಹೇಳುವ ಹಂಬಲದ ಮಾತುಗಳಿವೆ. ಮಾನವೀಯತೆಯ ಮರೆಯಬೇಡಿ ಎಂಬ ಧೋರಣೆಯೊಂದಿಗೆ - ಸಂಸ್ಕೃತಿ - ಭಾಷೆ - ಪರಂಪರೆಯ ಬಗೆಗಿನ ಒಲವಿದೆ. ಎಡೆಯಲ್ಲಿ ಕೆಲವು ದೇಶಾಭಿಮಾನದ ಕಥೆಗಳನ್ನು ಹೇಳುವ ಶುಭ್ರಪ್ರಯತ್ನವಿದು.
    We are using this media to bring the motivational videos - inspirational stories - culture and art promoting contents as well as beautiful messages of friendship - love - harmony - diversity and patriotism. Please support this channel by subscribing and don't miss our unique contents. Encourage us by giving a big thumbs up.
    LIKE - SHARE - SUBSCRIBE
    Click Here To Subscribe : Ningaraj Singad

КОМЕНТАРІ • 1,3 тис.

  • @shreenivasuppar5563
    @shreenivasuppar5563 11 місяців тому +138

    ಕಣ್ಣಲ್ಲಿ ನೀರು ತರಿಸುವಂತಹ,ಹೃದಯ್ ಕುಲುಕುವಂತಹ ಅದ್ಬುತ ಚಿತ್ರ👌🏻 Emotional Short Movie👌🏻

    • @santoshsadalapursadalapur7909
      @santoshsadalapursadalapur7909 11 місяців тому +3

      ಕಿರು ಚಿತ್ರ ನೋಡಿ ಕಣ್ಣೀರು ಬಂತು ಬ್ರೋ ಈ ಚಿತ್ರಕ್ಕೆ ಸಾಟಿ ಯಾವುದು

  • @ravihpujar1192
    @ravihpujar1192 11 місяців тому +29

    ಕಣ್ಣಲ್ಲಿ ನೀರು ನಿಲ್ತಾನೆ ಇಲ್ಲ.
    ಎಲ್ಲ ಹೆಣ್ಣುಮಕ್ಕಳು ನೋಡಲೇಬೇಕಾದ ಕಿರುಚಿತ್ರ. All the best

  • @somashekarsbhikshavatima-dc5vs
    @somashekarsbhikshavatima-dc5vs 11 місяців тому +11

    Bro, ನಿಜವಾಗ್ಲೂ ಕಣ್ಣಲಿ ನೀರು ಬಂತು.. ಮಕಳ್ಳ ಮೇಲೆ ಬೆಟ್ಟದಷ್ಟು ಕನಸು ಅಪ್ಪ ಅಮ್ಮoದು.. ಇಂಥಾ ನರಭಕ್ಷಕರು ಇದ್ರೆ ಯಾವ ಕೂಸು ಉಳಿಯೋದಿಲ್ಲ..ಸೂಪರ್ಬ್ ಸ್ಕ್ರಿಪ್ಟ್ and ಎಲ್ಲರದೂ ಆಕ್ಟಿಂಗ್ ಅಂತೂ ಅತಿ ಅದ್ಬುತ ❤I loved This Act. a Good massage to the Society..

  • @shwethadhanu3837
    @shwethadhanu3837 11 місяців тому +88

    ಭೂಮಿಕಾ ಅವರ ಮೂಕಿ ಅಭಿನಯ 😢😢 ಕಣ್ಣಲ್ಲಿ ನೀರು ತರಿಸುವಂತಹದ್ದು

  • @sharanayyaswamyrevoor1413
    @sharanayyaswamyrevoor1413 11 місяців тому +56

    ನಮ್ಮ ಉತ್ತರ ಕರ್ನಾಟಕದ ಅದ್ಭುತ ನಟ ನಿಂಗರಾಜ ಅಣ್ಣ❤❤❤❤❤❤

    • @santoshsp98
      @santoshsp98 11 місяців тому

      Hwdpa adr iva uttara karnataka mat matadangilla nin nodpa nam bhashe uttara karnataka mat matadi video madpa shiva

    • @GeetaPattar-db8cq
      @GeetaPattar-db8cq 11 місяців тому

      😭😭😭

  • @sadap8760
    @sadap8760 11 місяців тому +19

    ಹೃದಯ ಮೀಡುಕುವ ಕಿರುಚಿತ್ರ ,ಆದಷ್ಟು ಬೇಗ ಬೆಳ್ಳಿಯ ತೆರೆಯ ಮೇಲೆ ಕಾಣಿಸಿಕೊಳ್ಳುವ ಭಾಗ್ಯ ನಿಮ್ಮದಾಗಲಿ..🎉❤❤

  • @kalakayyahosamani
    @kalakayyahosamani 11 місяців тому +233

    ಅಣ್ಣ ನಾನು ನಿಮ್ಮ ವಿಡಿಯೋ ಗಾಗಿ ಕಾಯ್ತಾ ಇದ್ದೆ ಈಗ್ ತಾನೆ ಜಸ್ಟ್ ಬಂತು ತುಂಬಾ ಚೆನ್ನಾಗಿದೆ ಅಣ್ಣ ಗುಬ್ಬಿ ಸಿನಿಮಾ

  • @Hope100_s
    @Hope100_s 11 місяців тому +3

    ಅಣ್ಣ ನಿನ್ನ ವಿಡಿಯೋ ಯಾವ ಸಿನಿಮಾಗಳು ಕಮ್ಮಿ ಇಲ್ಲ ಅಣ್ಣ ಹೀಗೆ ಮುಂದುವರೆಯಲಿ...
    ಉತ್ತಮವಾದ ಸಮಾಜ ಸಂದೇಶ ನೀಡುತ್ತಿದ್ದೀರಿ ಅಣ್....❤
    .🙏🙏❤️.... Respect women...❤...

  • @DhirendraInamdar-ug2no
    @DhirendraInamdar-ug2no 11 місяців тому +51

    ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಮಗೆ ಧನ್ಯವಾದಗಳು

  • @Maruti-b6q
    @Maruti-b6q 11 місяців тому +2

    ಅಣ್ಣ ನಿನ್ನ ಈ ಅದ್ಭುತವಾದ ಚಿತ್ರಣವನ್ನು ನೋಡಿ ಒಂದು ಕ್ಷಣ ಕಣ್ಣತುಂಬಿ ಬಂತು, ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಕತೆ ಮತ್ತು ಭೂಮಿ ಅಕ್ಕ ಮೂಗಿಯ ಪಾತ್ರವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ . ಒಳ್ಳೆದಾಗಲಿ ನಿಂಗರಾಜ್ ಅಣ್ಣ ಮುಂದೊಂದು ದಿನ ಸಿನಿಮಾ ದಲ್ಲಿ ನಟಿಸುವ ಅವಕಾಶವನ್ನು ಆ ಭಗವಂತ ನಿಮಗೆ ಕರುಣಿಸಲಿ 🎉

  • @sharanayyaswamyrevoor1413
    @sharanayyaswamyrevoor1413 11 місяців тому +33

    ಈ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು❤❤❤❤❤

  • @geethaamin1241
    @geethaamin1241 11 місяців тому +2

    Bhoomika acting 👌👌 movie wonderful ningaraj brother God bless you 🙏🙏🙏

  • @maskiboys7612
    @maskiboys7612 11 місяців тому +19

    ನಿಜಕ್ಕೂ ಅದ್ಭುತವಾದ ಕಥೆ. ಎಲ್ಲಾ ಸೂಪರ್ ಹಿಟ್ ಕಥೆಗಳು..... ನಿಂಗರಾಜ್ ಅಣ್ಣ.... ದುಃಖ ಬರುತ್ತೆ ಪ್ರೀತಿಯಿಂದ ಕೂಡಿರುವ ಈ ಚಿತ್ರ ನಮ್ಮನ್ನು ಒಂದು ಕ್ಷಣ.... ರೋಮಾಂಚನ ಗೊಳಿಸುವ ಚಿತ್ರ ಇದಾಗಿದೆ.... ನಿಮ್ಮ ತಂಡಕ್ಕೆ ಶುಭವಾಗಲಿ... ಅಣ್ಣ 🙏📽️🤗😊

  • @VishwanathChikkonda
    @VishwanathChikkonda 11 місяців тому +3

    ❤ ur fan ❤ chikku ningaraj bhai 🎉🎉🎉

  • @sadikraaz1876
    @sadikraaz1876 11 місяців тому +51

    ಡ್ರೈವರ್ ಗಳ ಬಗ್ಗೆ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿ ಬರೆದಿದ್ದೀರಿ ವಂದನೆಗಳು I am also Driver ❤❤❤❤

  • @prabhavatiprabha4952
    @prabhavatiprabha4952 11 місяців тому +13

    ಈ ಸಿನಿಮಾದ ಬಗ್ಗೆ ನಾವು ಮಾತಾಡಕ್ಕೆ ಪದಗಳೇ ಸಾಲ್ತಿಲ್ಲ ಅಣ್ಣ ತುಂಬಾ ತುಂಬಾ ಚೆನ್ನಾಗಿದೆ ಅಣ್ಣ ಸಿನಿಮಾ ನಿಮ್ಮ ಈ ಕಾರ್ಯ ಹೀಗೆ ಮುಂದುವರೆಯಲಿ

  • @ningappapoojari-hy2kg
    @ningappapoojari-hy2kg 11 місяців тому +15

    ಏನ ಹೇಳಬೇಕು ಗೋತ್ತಾಗುತ್ತಿಲ್ಲ ಅಣ್ಣ❤❤ super film Jai Hind Jai Karnataka

  • @mohanbhajantrinidagundi5785
    @mohanbhajantrinidagundi5785 11 місяців тому +4

    ಏನ ಅನಾಹುತ ಆಕ್ಟಿಂಗ್ ಗುರು.ನಿಮ್ಮ ತಂಡಕ್ಕೆ ಅನಂತ ಅನಂತ ವಂದನೆಗಳು 🙏🙏🙏 ನನ್ನ ಪ್ರಕಾರ ನಿಮ್ಮ ತಂಡ ಅತ್ಯದ್ಭುತ ತಂಡ. ಪ್ರತಿಯೊಂದು ಕಿರು ಚಿತ್ರದಲ್ಲಿ ಒಂದು ಒಳ್ಳೆಯ ಸಂದೇಶ ನಿಡಿರ್ಥಿರಿ. ನಿಮ್ಮ ತಂಡಕ್ಕೆ ಕೋಟಿ ಕೋಟಿ ಪ್ರಣಾಮಗಳು 🙏🙏

  • @malappamelakundi
    @malappamelakundi 11 місяців тому +8

    ಅಣ್ಣಾ ಈ ನಿಮ್ಮ ಚಿತ್ರ ಅದ್ಬುತವಾದ ಸಂದೇಶವನ್ನು ಕೊಡುತ್ತದೆ ಇನ್ನು ಹೆಚ್ಚಿನ ವಿಡಿಯೋ ಮಾಡುವ ಶಕ್ತಿ ಕೊಡಲೆಂದು ಆ ದೇವರಲ್ಲಿ ಕೇಳುತ್ತೇನೆ 🙏🙏

  • @Sneha_suresh_Kumar_Desai
    @Sneha_suresh_Kumar_Desai 11 місяців тому +4

    ಮನ ಕಲಕುವ ಅತ್ಯದ್ಭುತ ಕಿರುಚಿತ್ರ ಹಾಗೂ ನಿಮ್ಮ ಈ ನಟನೆಗೆ ನಾನು ಸದಾ ಚಿರಋಣಿ🙏🙏 ಈ ಕಿರುಚಿತ್ರ ನೋಡಿದ ಎಲ್ಲ ಪ್ರೇಕ್ಷಕರಿಗೆ ಒಂದು ಕ್ಷಣ ಕಣ್ಣಿರು ತಡೆಯಲು ಸಾಧ್ಯವಿಲ್ಲ 😭😭😭ನಿಮ್ಮ ಈ ನಟನೆಗೆ ಸರಿಸಾಟಿ ಯಾರೂ ಇಲ್ಲಾ 🙏🙏🙏🙏

  • @sharanayyaswamyrevoor1413
    @sharanayyaswamyrevoor1413 11 місяців тому +11

    ನಮ್ಮ ನಿಂಗರಾಜ್ ಅಣ್ಣನಿಗೆ ಶುಭವಾಗಲಿ❤❤❤❤❤❤

  • @anandn517
    @anandn517 11 місяців тому +3

    No words😢
    Ultimate brooo💔💔

  • @manturoman7341
    @manturoman7341 11 місяців тому +5

    ತುಂಬಾ ಒಳ್ಳೆ ಮೆಸ್ಸೇಜ್ ಇದೆ ಬ್ರೋ ಇನ್ನು ಸಾಕಷ್ಟು ಒಳ್ಳೆ ವಿಡಿಯೋ ಮಾಡ್ರಿ ನೀವು ಮುಂದೆ ಒಂದು ದಿನ ದೊಡ್ಡ ಕಲಾವಿದರು ಆಗತಿರೀ ಮತ್ತು ನಿಮ್ಮ ತಂಡ 💙💙🇪🇺ಜೈ ಭೀಮ್ 💙💙ಜೈ ರಮಾಬಾಯಿ ತಾಯಿ 💙ಜೈ ಸಂವಿಧಾನ 🇪🇺🇪🇺

  • @ashakamble6876
    @ashakamble6876 11 місяців тому +1

    Yav ಪದ hudakali ನಿಮ್ಮಿಬರ ಬಗ್ಗೆ ವರ್ಣಿಸಲು........❤❤❤❤ ಭೂಮಿ ನೀವು ಉತ್ತರ ಕರ್ನಾಟಕದ crush ❤❤❤❤we love you singadi Anna.....

  • @vijaylaxmikoti6288
    @vijaylaxmikoti6288 11 місяців тому +59

    😭 ಆಗತಿಲ್ಲ ಅಣ್ಣಾ ತುಂಬಾ ಕಷ್ಟ ಆಗತಿದೆ ಈ ಚಿತ್ರ ನೋಡ್ಲಿಕೆ.....

  • @ahanumantha3556
    @ahanumantha3556 11 місяців тому +1

    ತುಂಬಾ ಮನಮುಟ್ಟುವಂತೆ ಚಿತ್ರಿಸಿದ್ದಿರಿ ನಿವು ಮೂಕಿ ಪಾತ್ರದಲ್ಲಿ ತುಂಬಾ ಚನ್ನಾಗಿ ಅಭಿನಯಿದಸಿದ್ದಿರಿ.ಪ್ರಸ್ತುತ ಸಮಾಜದಲ್ಲಿ ನಡೆಯುವ ಕತೆ ತೆಗೆದುಕೊಳ್ಳುವ ಮೂಲಕ ಉತ್ತಮ ಸಂದೇಶ ನಿಡಿದ ನಿಮ್ಮ ಇಡಿ ತಂಡಕ್ಕೆ ಧನ್ಯವಾದಗಳು
    ಬಾ‌ಳ್ ಚಂದ್ ಐತು ಅಣ್ಣ . ಸ್ಟೋರಿ ಇಷ್ಟವಾಯ್ತು .....❤❤❤❤

  • @Sindhujanuu
    @Sindhujanuu 11 місяців тому +12

    Really wonderful story.... Pair acting excellent💯.... Bumika akka new special acting........ Successfully

  • @anusha_hanumantharaya6595
    @anusha_hanumantharaya6595 11 місяців тому +6

    ಪ್ರಸ್ತುತ ನಮ್ಮ ದೇಶ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವಂತ ಕಥೆ😢...ತುಂಬಾ ಚೆನ್ನಾಗಿ ಮೂಡಿಬಂದಿದೆ ❤...
    ನಿಮಗೂ ನಿಮ್ಮ ತಂಡಕ್ಕೆ ಒಳ್ಳೆದಾಗ್ಲಿ

  • @rajashekharhiremath
    @rajashekharhiremath 11 місяців тому +18

    ತುಂಬಾ ಮನಮುಟ್ಟುವಂತೆ ಚಿತ್ರಿಸಿದ್ದಿರಿ ನಿವು ಮೂಕಿ ಪಾತ್ರದಲ್ಲಿ ತುಂಬಾ ಚನ್ನಾಗಿ ಅಭಿನಯಿದಸಿದ್ದಿರಿ.ಪ್ರಸ್ತುತ ಸಮಾಜದಲ್ಲಿ ನಡೆಯುವ ಕತೆ ತೆಗೆದುಕೊಳ್ಳುವ ಮೂಲಕ ಉತ್ತಮ ಸಂದೇಶ ನಿಡಿದ ನಿಮ್ಮ ಇಡಿ ತಂಡಕ್ಕೆ ಧನ್ಯವಾದಗಳು

  • @gowthamjs1886
    @gowthamjs1886 11 місяців тому +4

    ನಿಜಕ್ಕೂ ನಿಮ್ಮ ತಂಡ ಕರ್ನಾಟಕದಲ್ಲಿ ಯಾರು ಸಹ ಕಂಡು ಕೇಳರಿಯದೆ ಇರುವಷ್ಟು ದೊಡ್ಡದಾಗಿ ಬೆಳೀಲಿ. ಆ ದೇವರು ನಿಮಗೆ ಇನ್ನಷ್ಟು ಒಳ್ಳೆಯದನ್ನ ಮಾಡಲಿ. ನಮ್ಮ ಬೆಂಬಲ ಸದಾ ನಿಮಗೆ ಇದ್ದೆ ಇರುತ್ತೆ. ಫಿಲಂ industry ನಲ್ಲಿ ಇರುವ ದೊಡ್ಡ ದೊಡ್ಡವರ ಸಾಲಿನಲ್ಲಿ ನೀವು ಸಹ ನಿಲ್ಲುವಂತಾಗಲಿ.

  • @harishcreation32
    @harishcreation32 11 місяців тому +47

    ನಮ್ಮ ದೇಶದ ಮೇಲೆ ನಡೆಯುತ್ತಿರುವ ದೌರ್ಜನ್ಯ ಬಗ್ಗೆ ತೋರಿಸಿಕೊಟ್ಟ ನಿಂಗರಾಜ ಅಣ್ಣಾವರಿಗೆ ಧನ್ಯವಾದಗಳು.. 💯🙏❤️🥺

  • @kirankumar9820
    @kirankumar9820 11 місяців тому +14

    ದ.ರಾ ಬೇಂದ್ರೆ ಅವರ ಕವನ ನೆನಪು ಆಯಿತು ನಾನು ಬಡವ ಆಕೆ ಬಡವಿ.......❤❤❤❤❤

  • @Rajbyadgi
    @Rajbyadgi 11 місяців тому +9

    Best short film of the year...... ❤️

  • @Channu.kannadiga
    @Channu.kannadiga 11 місяців тому +3

    ಸೂಪರ್ ದೋಸ್ತಾ ಬ್ಯುಟಿಫುಲ್ ಸಂದೇಶ 🙄😊😇😍👌

  • @kiranbattennavar4277
    @kiranbattennavar4277 11 місяців тому +5

    ಒಳ್ಳೆಯ ಸಂದೇಶ ನಿಂಗರಾಜ ಅವರೇ ನಿಮ್ಮ ಈ ತರದ ಕಿರು ಚಿತ್ರಗಳು ಇನ್ನೂ ಹೆಚ್ಚಿನ ಬದಲಾವನೆಗಳ ಜೊತೆಗೆ ಇಡೀ ರಾಜ್ಯಾಧ್ಯಂತ ಸಾಗಲಿ
    All the best🎉

  • @LaxmanJamakandi
    @LaxmanJamakandi 11 місяців тому +1

    Super bro 😔😔😔valle sandesha kottudira super

  • @rameshramesh-ts4pt
    @rameshramesh-ts4pt 11 місяців тому +7

    ಚೆನ್ನಾಗಿದೆ ಅಣ್ಣ ಸಮಾಜಕ್ಕೆ ಒಳ್ಳೆ ಸಂದೇಶ ಅಣ್ಣ ನಿಮ್ಮ ನಟನೆ ಜಗಕ್ಕೆ ಸ್ಪೂರ್ತಿಯಾಗಲಿ ಅಣ್ಣ

  • @Ganeshgoudapatil-jf7ct
    @Ganeshgoudapatil-jf7ct 11 місяців тому +3

    ಮನಮುಟ್ಟುವ ಕಥೆ ಧನ್ಯವಾದಗಳು ಲಿಂಗರಾಜ್ ಅಣ್ಣ ಸಮಾಜಕ್ಕೆ ಒಳ್ಳೆ ಸಂದೇಶ

  • @umeshappu1824
    @umeshappu1824 11 місяців тому +9

    ಗುಬ್ಬಿ shiort move ತುಂಬಾ ಚೆನ್ನಾಗಿದೆ emotional all the best bro

  • @vidyashreemalakai3947
    @vidyashreemalakai3947 11 місяців тому +4

    Anna Ee short film nodi en comment madbeku gottagtilla....Really heart touching story..... Anna 👍💯 and very emotional story...🙂

  • @PrakashaHalisagara
    @PrakashaHalisagara 11 місяців тому +8

    ಅಣ್ಣ ವಿಡಿಯೋ ಮಾತ್ರ ಬೆಂಕಿ 🔥🔥🔥ಸೂಪರ್ ನಾಗರಾಜ್ ಅಣ್ಣ ಸೂಪರ್ ಭೂಮಿಕಾ ಅಕ್ಕ ❤

  • @samarthninganur3123
    @samarthninganur3123 11 місяців тому +1

    ಈ ಚಿತ್ರದ ಬಗ್ಗೆ ಹೊಗಳಲು ಪದಗಳು ಇಲ್ಲಣ್ಣಾ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮಗೆ ಹಾಗೂ ನಿಮ್ಮ ತಂಡದವರಿಗೆ ಹಾಗೂ ನಮ್ಮ ಡಾಕ್ಟರ್ ಸರ್ ಹಾಗೆ ಅವರಿವರೆನ್ನೆದೆ ಈ ಚಿತ್ರಕ್ಕೆ ಸಹಕರಿಸಿದ ಎಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ.ಹೀಗೆ ಹೊಸ ಚಿತ್ರಗಳು ಮೂಡಿಬರಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ಧನ್ಯವಾದಗಳು ಬ್ರದರ್

  • @basavarajk2171
    @basavarajk2171 11 місяців тому +7

    ನಿಜ್ವಾಗ್ಲೂ ತುಂಬಾನೇ ಚನ್ನಾಗಿದೆ 👌👌

  • @sakharambanne8573
    @sakharambanne8573 6 місяців тому +2

    Part 2
    ನಿಮ್ಮ ಕಥೆ ನಮಗೆ ಬಹಳಷ್ಟು ಇಷ್ಟ ಆಗಿದೆ ದಯಮಾಡಿ ಬಾಗ್ -2 ರಿಲೀಸ್ ಮಾಡಿ ನಿಂಗರಾಜು ಅಣ್ಣಾ

  • @BasavarajB-cz7ee
    @BasavarajB-cz7ee 11 місяців тому +4

    ತುಂಬಾ ಚೆನ್ನಾಗಿದೆ ಇದೇ 😢

  • @vigneshs1715
    @vigneshs1715 2 місяці тому

    ದುಡ್ಡು ಕೊಟ್ರು ಇಂತ ಫಿಲ್ಮ್ ನೋಡೋಕೆ ಆಗಲ ಈ ಟೈಮ್ ಅಲ್ಲಿ ಆದ್ರೆ ಒಂದು ಒಳ್ಳೆ ಸಂದೇಶ ಇರೋ ಚಿತ್ರನ ಯೌಟ್ಯೂಬ್ ಅಲ್ಲಿ ಫ್ರೀ ತೋರಿಸ್ತಿದಿರಲಾ ನಿಮ್ಗೆ ತುಂಬು ಹೃದಯದ ಧನ್ಯವಾದಗಳು ಅಣ್ಣ❤️🙏

  • @ciniclips3968
    @ciniclips3968 11 місяців тому +5

    ಅಣ್ಣ ಇರೋದು ಒಂದೇ ಹೃದಯ ಅದನ್ನ ಯಷ್ಟು ಸಲಿ ಗೆಲ್ತಿಯ ಗುರೂ ನಿಜಕ್ಕೂ ಅದ್ಭುತ ಚಿತ್ರ❤❤❤

  • @ranib805
    @ranib805 11 місяців тому +2

    ಸಮಾಜಕ್ಕೆ ಒಳ್ಳೆಯ ಸಂದೇಶ super

  • @sadashivwalake2233
    @sadashivwalake2233 11 місяців тому +22

    ಮನ ಮುಟ್ವವ ಕಥೆ, ಸೂಪರ್ ಅಣ್ಣ ಹೀಗೆ ಇನ್ನು ಹೆಚ್ಚು ಮೂವಿ ಮಾಡಿ,

  • @sandhyarani8569
    @sandhyarani8569 11 місяців тому +2

    ಅಣ್ಣಾ ನಿಜವಾಗಲೂ ಕಣ್ಣಲ್ಲಿ ನೀರು ತರಿಸಿದಂತಹ ಮನಕಲುಕುವ ಕಥೆ ಅಣ್ಣಾ ಇದು,,,,, thank you broo❤

  • @tukaramkenchavvagol792
    @tukaramkenchavvagol792 11 місяців тому +4

    ತುಂಬಾ ಅರ್ಥ ಪೂರ್ಣ, ಸಂದೇಶಯುಳ್ಳ ಚಿತ್ರ, ಎಲ್ಲರ ನಟನೆ ಅದ್ಬುತವಾಗಿದೆ.

  • @sanjeevgadag1119
    @sanjeevgadag1119 11 місяців тому +2

    ಒಳ್ಳೆಯ ಸಂದೇಶ❤

  • @seemahallimani521
    @seemahallimani521 11 місяців тому +4

    What a realistic act....heart touching🙏

  • @SurekhamelakeriMohini-wc7sh
    @SurekhamelakeriMohini-wc7sh 11 місяців тому +1

    ಅಣಾ ನಿಮ್ ಮೂವಿ super Anna ♥️♥️♥️ ಚೆನ್ನಾಗಿದೆ

  • @pavankalyan2146
    @pavankalyan2146 11 місяців тому +7

    ಮನ ಕೆರಳಿತು bro ಗುಬ್ಬಿ ಸಿನಿಮಾ ಒಳ್ಳೆ ಸಂದೇಶ 😢❤

  • @BasavarajYC
    @BasavarajYC 11 місяців тому +1

    Super huliya Bari aiti movies

  • @sanjus-xx9em
    @sanjus-xx9em 11 місяців тому +9

    ಬಾ‌ಳ್ ಚಂದ್ ಐತು ಅಣ್ಣ . ಸ್ಟೋರಿ ಇಷ್ಟವಾಯ್ತು .....❤❤❤❤

  • @mahadevaswamy4335
    @mahadevaswamy4335 11 місяців тому

    Super movie anna ಆಲ್ ದ ಬೆಸ್ಟ್

  • @madhums2401
    @madhums2401 11 місяців тому +3

    ನಿಮ್ಮನ್ನೆಲ್ಲಾ ಹೆತ್ತವರು ಪುಣ್ಯವoತರು, ನಾಡದೇವಿಯ ಆಶೀರ್ವಾದ ಸದಾ ಇರಲಿ 💛❤

    • @shabhananadaf4274
      @shabhananadaf4274 11 місяців тому

      supper anna kannalli neru tumbi bantu aa allhana asirvaad yavattu nimm teem mele irali

  • @anilmukashi9050
    @anilmukashi9050 11 місяців тому

    Supar anna ondkshana 😢😢 tumbi bantu anna akka supar acting

  • @mahmadrafiqchandsahebdevar5905
    @mahmadrafiqchandsahebdevar5905 11 місяців тому +6

    ಅಣ್ಣಯ್ಯ ನಿಮ್ಮ ಈ ಕಿರುಚಿತ್ರ ತುಂಬಾ ಚನ್ನಾಗಿದೆ..❤️👌
    All the best ಅಣ್ಣಯ್ಯ..✨💐
    ಅಣ್ಣಯ್ಯ ನನ್ನ ಹಾರ್ಟ್ ಗೆದ್ದಿ ಬಿಟ್ಟಿ ನೀನು..✨👍🏻

  • @madukumarkumbar
    @madukumarkumbar 11 місяців тому +2

    Video❤super anna

  • @MahalakshmiAmmu-fr2xx
    @MahalakshmiAmmu-fr2xx 11 місяців тому +16

    ಅಣ್ಣ ನೀವು ಮಾಡಿರುವ ಎಲ್ಲ ಸ್ಟೋರಿ ಗಿಂತ ತುಂಬಾ ಒಳ್ಳೆ ಸ್ಟೋರಿ ನಮಗೂ ಹೆಣ್ಣುಮಕ್ಕಳು ಇದಾರೆ... ಇಂತ ಕೆಟ್ಟ ಜನ ಯಾವಾಗ್ ಬುದ್ದಿ ಕಲಿತರು ಗೊತ್ತಿಲ್ಲ 🙏🙏🙏😭😭😭ತುಂಬಾ ಅಳು ಬಂತು ಈ ಸ್ಟೋರಿ ನೋಡಿ... 🙏

  • @FlorenceShilesh
    @FlorenceShilesh 11 місяців тому +2

    What a beautiful video it's heart touching ❤
    ನೋಡ್ತಾ ನೋಡ್ತಾ ಅತ್ತಿದ್ದೆ ಗೊತ್ತಾಗಿಲ್ಲ❤

  • @orcproductsexllentresu3760
    @orcproductsexllentresu3760 11 місяців тому +10

    Super video anna 🎉❤

  • @GopiGopala-wo3hj
    @GopiGopala-wo3hj 6 місяців тому +1

    ❤ supper driver msg bro iam pul happy iam banglore ❤❤❤❤❤❤❤❤❤❤❤❤❤❤❤

  • @sharanayyaswamyrevoor1413
    @sharanayyaswamyrevoor1413 11 місяців тому +5

    ಸೂಪರಾಗಿದೆ ಅಣ್ಣ ಗುಬ್ಬಿ❤❤❤❤❤

  • @fhakirappandodamani6086
    @fhakirappandodamani6086 11 місяців тому

    ತುಬಾ ಹಭೂತವಾದ ಸಿನಿಮಾ ಅಣ್ಣ

  • @eanjaneyagouds6076
    @eanjaneyagouds6076 11 місяців тому +4

    👌🏻👌🏻👌🏻👌🏻

  • @krishnakulkarni-sg9pm
    @krishnakulkarni-sg9pm 11 місяців тому +2

    Heart touching

  • @ankithac5645
    @ankithac5645 11 місяців тому +3

    Nice concept... 💗🥺

  • @raimanbenglura9846
    @raimanbenglura9846 11 місяців тому

    Super anan hinga madari subavagali ❤️❤️❤️

  • @durgishgopar6605
    @durgishgopar6605 11 місяців тому +8

    Super Anna ❤️😍❤️

  • @Savitashree
    @Savitashree 11 місяців тому +2

    ನಿಮ್ಮ ಎಲ್ಲಾ ಸಿನಿಮಾ ಗಿಂತಲೂ ಇದು ಬೆಸ್ಟ್ ಸಿನಿಮಾ ನಿಮಗೆ ಇನ್ನೂ ಒಳ್ಳೆಯದಾಗಲಿ❤❤

  • @mallikmallikrjun7211
    @mallikmallikrjun7211 11 місяців тому +19

    ಮುಖಾಬಿನಯ ಪ್ರಾತ್ರ ಸೂಪರ್❤❤

  • @nissimappachakrasali833
    @nissimappachakrasali833 11 місяців тому

    ಇಂತಹ ಸಂದೇಶಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ನಿಂಗರಾಜ ಅಣ್ಣನಿಗೆ ಧನ್ಯವಾದಗಳು,,,
    ಇನ್ನೂ ಇಂತಹ ಸಂದೇಶಗಳನ್ನು ತಿಳಿಸುವಂತಹ ಕಿರು ಚಿತ್ರಗಳನ್ನು ನಿಮ್ಮಿಂದ ಹೊರಬರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ,,,,,
    Congratulations bro

  • @umaRadder
    @umaRadder 11 місяців тому +4

    ಅಣ್ಣ ಇದನ ನೋಡಬೇಕ ಆದ್ರೆ ಮನಸು ಗಟ್ಟಿ ಮಾಡಕೊಂಡು ನೋಡಬೇಕು ತುಂಬಾ ಒಳೆ ಸಿನಿಮಾ ಅಣ್ಣ ನೀನು ಮುಂದೆ ಒಂದು ದಿನ ದೊಡ ವೆಕ್ತಿ aki ಅಣ್ಣ all the ಬೆಸ್ಟ್ ಅಣ್ಣ 🙏🙏🙏🙏🙏💞💞💞💞💞ತುಂಬಾ ಒಳೆ ಸಿನಿಮಾ

  • @TejswiniMangdum
    @TejswiniMangdum 11 місяців тому

    ತುಂಬಾ ಚೆನ್ನಾಗಿದೆ ಅಣ್ಣ ನೀವ್ ಇವರನ್ನೇ ಮದುವೆ ಆಗಿ . ಮತ್ತು ಅಕ್ಕಾ ತುಂಬಾ ಚೆನ್ನಾಗಿದೆ ಪಾತ್ರ ಅಣ್ಣ ನಿಮ್ ಪಾತ್ರ ನು ಒಳ್ಳೇದು ಆಗಲಿ . ನಿಮಗೆ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @paramanandkoujalagi7106
    @paramanandkoujalagi7106 11 місяців тому +4

    No words to explain..🔥🔥

  • @bharatibandiwad306
    @bharatibandiwad306 11 місяців тому

    Super bhumika akka .... Ningaraj anna 😢

  • @shreeshailmaganager1188
    @shreeshailmaganager1188 11 місяців тому +24

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ನಿಮ್ಮ ಚಲನಚಿತ್ರ ತಂಡಕ್ಕೆ ದೇವರ ಒಳ್ಳೆದು ಮಾಡಲಿ😢

  • @nagunagu4798
    @nagunagu4798 11 місяців тому +1

    ನೀ ಜಾಸ್ತಿ ಕಾಯಿಸಬೇಡ ಪ ಹುಲಿ
    ನೀ ಏನ್ ಮಾಡ್ತೀ ಬಿಡ್ತಿ ಗೊತ್ತಿಲ್ಲ ದಿನಾಲೂ ಒಂದು ವಿಡಿಯೋ ಬಿಡಬೇಕು ನೀ ❤ ತುಂಬಾ ಚನ್ನಾಗಿದೆ ಈ ಗುಬ್ಬಿ ಮೂವಿ ಇದ್ರಲ್ಲಿ ಅತ್ತಿಗೆ ಆಕ್ಟಿಂಗ್🔥

  • @manju.sd.9901
    @manju.sd.9901 11 місяців тому +6

    Super mast Kdk Concept & Good MSG Ningaraj Anna & Ur Team 😞👏💯
    All The Best Brother's 🥰💯

  • @chikkannachikku2097
    @chikkannachikku2097 11 місяців тому

    Hands up Anna.... super..
    🎉

  • @KUSUMADREAMS
    @KUSUMADREAMS 11 місяців тому +3

    Very good information for society ❤️❤️❤️❤️❤️

  • @salimbhai2855
    @salimbhai2855 11 місяців тому +1

    ಸೂಪರ್ ಮೂವಿ ಅಣ್ಣ ಜಿ 🎉🎉

  • @revanasidddrivinglover6815
    @revanasidddrivinglover6815 11 місяців тому +4

    ಒಂದು ಒಳ್ಳೆಯ ಸಂದೇಶದ ಅದ್ಭುತ ಚಿತ್ರ ❤❤ ಸೂಪರ್

  • @BHEEMARAJKHANAGADDI
    @BHEEMARAJKHANAGADDI 11 місяців тому

    Heart touching brother super ❤❤

  • @shridharniranjan
    @shridharniranjan 11 місяців тому +4

    I am waiting for this your video bro 💯❤️

  • @PrabhavatiBagalakoti-db8vp
    @PrabhavatiBagalakoti-db8vp 11 місяців тому

    Super Jodi anna nivu super story

  • @pavitram5712
    @pavitram5712 11 місяців тому +4

    ಹೀಗೆ ನಿಮ್ಮ ಕಥೆಗಳು ಬರಲಿ ಅಣ್ಣ ನಮ್ಮ ಬೆಂಬಲ ನಿಮಗೆ ಯಾವಾಗ್ಲು ಇದೆ

  • @arogyammaarogya4949
    @arogyammaarogya4949 11 місяців тому

    Super nim movie bagge heloke padagale illa Great great job 🙏🏽🙏🏽🙇‍♀️

  • @sharanayyaswamyrevoor1413
    @sharanayyaswamyrevoor1413 11 місяців тому +4

    ಸೂಪರ್ ವಿಡಿಯೋ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ಅಣ್ಣಯ್ಯ❤❤❤❤❤❤

  • @Mehh_456
    @Mehh_456 11 місяців тому +1

    ..... It's heart touching 🙏

  • @chetanhiremath4982
    @chetanhiremath4982 11 місяців тому +4

    ಸೂಪರ್ ಅಣ್ಣಾ ಈ ವಿಡಿಯೋ ನೋಡಿ ತುಂಬಾನೇ ನೋವಾಯ್ತು 😢😢😢 ನಿಮ್ ಎಲ್ಲಾ ಫಿಲ್ಮ್ ಸೂಪರ್ ಅಣ್ಣಾ very ನೈಸ್

  • @ashokrajkannadiga9001
    @ashokrajkannadiga9001 11 місяців тому

    Nijavglu intersting and good performance bro and sis

  • @Bheemarao207
    @Bheemarao207 11 місяців тому +2

    ತುಂಬಾ ಚೆನ್ನಾಗಿದೆ ನಿಂಗರಾಜ ಸಿಂಗಡಿ ಯವರೆ ಮನ ಕಲಕುವ ವಿಡಿಯೋ ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಮಾಡಿ ❤🎉

  • @Rameshbuilder-f9j
    @Rameshbuilder-f9j 11 місяців тому

    Supet😢❤

  • @PushpaKatagal
    @PushpaKatagal 11 місяців тому

    Oh my God story super..

  • @YeahbiradarBiradar
    @YeahbiradarBiradar 11 місяців тому +5

    All the best anna