ಪ್ರೀತಿ ಮಧುರ | ಭಾವನಾತ್ಮಕ ಪ್ರೇಮಕಾವ್ಯ | Feeling Love Story | Emotional | Ningaraj Singadi | 4K Film

Поділитися
Вставка
  • Опубліковано 21 лис 2024

КОМЕНТАРІ • 2 тис.

  • @NingarajSingadiP
    @NingarajSingadiP  2 роки тому +477

    ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಮತ್ತು ಆಶೀರ್ವಾದವನ್ನು ಎಂದಿನಂತೆ ಮತ್ತೊಮ್ಮೆ ನೀಡಿದ್ದೀರಿ. ನಿಮ್ಮ ಈ ಬೆಂಬಲಕ್ಕೆ ನಾನೇನು ಚಿರಋಣಿ. ನಾವು ಮಾಡುವ ವಿಡಿಯೋಗಳು ಇಷ್ಟವಾಗುತ್ತಿದ್ದರೆ ದಯವಿಟ್ಟು ಹೆಚ್ಚು ಹೆಚ್ಚು ಶೇರ್ ಮಾಡಿ ಮತ್ತು ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ. ✨️❤🙏

  • @hanamantmadar7417
    @hanamantmadar7417 2 роки тому +686

    ಅಣ್ಣಾ ಎಷ್ಟೊಂದು ಸಾರಿ ಗೆಲ್ತಿಯಾ ನಮ್ಮ ಮನಸ್ಸು ನಮಗೆ ಇರೋದು ಒಂದೇ ಹೃದಯ ಅಣ್ಣಾ ವಿಡಿಯೋ ಮುಗಿತಾ ಬಂತು ಇನ್ನೂ ಸ್ವಲ್ಪಾ ಇದ್ದಿದ್ರೆ ಚೆನ್ನಾಗಿ ಇರತಿತ್ತು ಅನುಸುತ್ತೆ supper anna 👌🌹🙏

  • @smilesuprit_videos
    @smilesuprit_videos 2 роки тому +204

    ಗೆದ್ದಿರುವ ಮನಸನ್ನ ಎಷ್ಟು ಅಂತ ಗೆಲ್ತಿಯಾ ಅಣ್ಣ 🎉🎉

  • @srinivasgowda63
    @srinivasgowda63 2 роки тому +80

    ನಿಮ್ಮ ವಿಡಿಯೋ ನೋಡುವ ಮುಂಚೆನೆ ಸೂಪರ್ ಅಂತ ಕಮೆಂಟ್ ಮಾಡುತ್ತೇನೆ ಯಾಕೆಂದರೆ ಅಷ್ಟು ಅದ್ಭುತವಾಗಿರುತ್ತದೆ ಅಣ್ಣ 💛❤️

  • @yogibakad6133
    @yogibakad6133 2 роки тому +29

    ಮದುವೆ ಆದ್ಮೇಲೆ ಎಷ್ಟೇ ಖುಷಿಯಾಗಿದ್ರು ಮನಸಲ್ಲಿ ಒಂದು ಹಳೆ ನೋವಿರುತ್ತೆ ಇದ್ದೆ ಇರುತ್ತೆ

  • @bharatchandaki7342
    @bharatchandaki7342 Рік тому +6

    ಸಂಬಂಧಗಳಲ್ಲಿ ನಂಬಿಕೆ ಇಲ್ದಾಗ ಫೋನ್ ಅಲ್ಲಿ ನೆಟ್ ಇಲ್ದಾಗ ಜನಾ ಗೇಮ್ ಆಡೋಕೆ ಶುರು ಮಾಡ್ತಾರಂತೆ
    Super dailog Brother ❤❤❤

  • @drinkslover1346
    @drinkslover1346 2 роки тому +65

    ಹೇಳಲು ಪದಗಳೆ ಸಾಲ್ತೀಲ್ಲ ಅಣ್ಣಾ .
    ನಿಮ್ಮ ವೀಡಿಯೋಸ್ ನೊಡ್ದಾಗೆಲ್ಲಾ ನನ್ನ ಹಳೆ
    ಪ್ರೀತೀನೆ ನೆನಪಾಗುತ್ತೆ ಅಣ್ಣಾ. ❤❤😥😥😥

    • @misscall5330
      @misscall5330 2 роки тому

      Sem to you think

    • @kalyankumark2763
      @kalyankumark2763 2 роки тому

      ನನ್ಗೆ ನಮ್ udagi ನೆನಪು ಬಂದ್ರು

  • @santoshutagi2630
    @santoshutagi2630 2 роки тому +145

    ಪ್ರೀತಿ ಮಧುರ ತ್ಯಾಗ ಅಮರ 🌍😍❤️
    ಒಂದು ಅದ್ಬುತ ಸುಂದರ ಭಾವನಾತ್ಮಕ ಪ್ರೇಮ ಕಥೆ ❤️❤️

    • @prasad_onlyeditingvideos
      @prasad_onlyeditingvideos 2 роки тому +1

      Super Anna

    • @bhumikapatil7636
      @bhumikapatil7636 2 роки тому +4

      ಮನಸಲ್ಲಿ ಪ್ರೀತಿ ಇದ್ರು ಕಾರಣ ಅಂತ್ರದಲ್ಲಿ ದೂರ ಅದ ಪ್ರೀತಿ ಬೆತಿ ಸನ್ದ್ರಬ ಬಹಳ ವಿನ್ಯಾಸ ವಾಗಿ ತೊರಿಸಿರಿ ಅಣ್ಣ

    • @pavismiley9590
      @pavismiley9590 2 роки тому

      Love sweet sacrifice is immortal 🌎❤️
      ✨A wonderful beautiful emotional love story❤️❤️

    • @rock_star_sallu_143
      @rock_star_sallu_143 2 роки тому

      Super 👌

    • @jairamrathotd7231
      @jairamrathotd7231 Рік тому

      🥰🥰🥰😘

  • @manu_mk1114
    @manu_mk1114 2 роки тому +21

    ಅಣ್ಣಾ ಈ ವಿಡಿಯೋ ಈಗಿನ ಯುವಜನತೆಗೆ ಬಹಳ ಮುಖ್ಯವಾಗಿದೆ ಈ ವಿಡಿಯೋದಿಂದ ಯುವಜನತೆ ಈ ಪ್ರೀತಿ ಪ್ರೇಮ ಹುಡುಗಿ ಹಿಂದೆ ಹೊಗೊದನ್ನ ಬಿಟ್ಟು ತಮ್ಮ ಸಾಧನೆ ಕಡೆಗೆ ಗಮನ ಹರಿಸಬೇಕು ಎನ್ನುವುದು ಬಹಳ ಸ್ಪಷ್ಟವಾಗಿ ಕಾಣುತ್ತದೆ ❤️❤️🙏🙏

  • @vittalk7847
    @vittalk7847 2 роки тому +2

    ಬ್ರದರ್ ನಾನು INDIAN ARAMY ಇಲ್ಲಿ ನಾವು ಬಿಡುವು ಆದಾಗ ಕರ್ನಾಟಕದವರೆಲ್ಲಾ ಸೇರಿ ನಿಮ್ಮ ವಿಡಿಯೋ ನೋಡ್ತಾ ಇರ್ತಿವಿ ನಿಮ್ಮ ವಿಡಿಯೋ ನೋಡಿದಾಗಲೇಲ್ಲಾ ನಮಗೆ ನಮ್ಮ ಹಳೆ ನೆನಪುಗಳು ನೆನಪಾಗತ್ತೆ ತುಂಬಾ ಅರ್ಥ್ ಗರ್ಭಿತ ವಿಡಿಯೋಗಳನ್ನ ಮಾಡ್ತೀರಾ ಒಳ್ಳೇದಾಗ್ಲಿ 💐💐

  • @smaudios6810
    @smaudios6810 2 роки тому +97

    ಅಣ್ಣಾ ಆ ಅಕ್ಕನ ಮದುವಿ ಅಗಿ ತುಭಾ ಚನಾಗಿ ಇರುತ್ತೆ... 👌

  • @shivukannadiga8007
    @shivukannadiga8007 2 роки тому +198

    ಇಲ್ಲಿಈಗಿನ ಅವಶ್ಯಕತೆ ಗಿಂತ ಮುಂದಾಗುವ ಕರ್ತವ್ಯ ಮುಖ್ಯ ಎಂದು ತೋರಿಸಿಕೊಟ್ಟ ನಿಮಗೂ ಹಾಗೂ ನಿಮ್ಮ ತಂಡಕ್ಕೂ ನನ್ನ ಅಭಿನಂದನೆಗಳು ❤🙏🏻 coffee naadu chandu dialogue tumba ista aytu😅

  • @devarajgoder4617
    @devarajgoder4617 2 роки тому +14

    Nice brother❤️ನಿನ್ನಲಿ ಪ್ರೇಮವೇ ಅಡಿಗಿದೆ ಕತೆ ಹೇಳಿ ಕರಗದ ಕಲ್ಲಿನ ಅಂತಹ ಹೃದಯ ಕಣ್ಣಂಚಲ್ಲಿ ನೀರು ಬರುತ್ತೆ 🙏🙏ನಮ್ಮ್ ಜೀವನ ಹಿಂಗೇ ಆಗಿದೆ ಬ್ರದರ್ tq soo much ಅಣ್ಣ 💞💞💞ನೀನು ಪ್ರೇಮವನ್ನೇ ಗೆದ್ದಿದಿಯಾ ಇನ್ನು ನಾಡಿನ ಜನಗಳನ್ನು ಗೆಲ್ಲಲ್ವ 😍❣️ಗೆದ್ದೇ ಗೆಲ್ತಿಯ ಬ್ರದರ್ All the best😍😍😍😍👍👍

  • @rudreshhiremath1009
    @rudreshhiremath1009 2 роки тому +18

    ಮರ್ತಿರೋದೆಲ್ಲ ನೆನಪಿಸಬಿಟ್ಟೆ ಗುರು... 🤝🙏

  • @coffeenaduchanduofficial7266
    @coffeenaduchanduofficial7266 2 роки тому +6

    ಸಮಸ್ತ ಕನ್ನಡ ಜನತೆಗೆ ಕಪಿ ನಾಡು ಚಂದು ಮಾಡುವ ನಮಸ್ಕಾರ 🙏🙏

  • @gururaj_yadal_official
    @gururaj_yadal_official 2 роки тому +64

    ಕೊನೆಯಲ್ಲಿ ಹೇಳಿದ ಮಾತುಗಳು ಎಷ್ಟೋ ಜನರ ಜೀವನದ ವಾಸ್ತವಕ್ಕೆ ಭಾಳ ಹತ್ತಿರವಾದ ಮಾತುಗಳು ಅಣ್ಣಾ...😊👌

  • @prabhukumbar1799
    @prabhukumbar1799 2 роки тому +27

    ಪ್ರೀತಿಯ ಮರೀಚಿಕೆವನ್ನು ಅರಿವುವಂತಹ ಒಳ್ಳೆಯ ಸಂದೇಶ ಅದ್ಬುತವಾಗಿ ಮೂಡಿಬಂದಿದೆ..... ❤🤩✨️...... ಯುವಕರಿಗೆ ತುಂಬಾ ಸಹಾಯವಾಗುವ... ಒಳ್ಳೆಯ ಸಂದೇಶ..... ✨️ ಶುಭವಾಗಲಿ.. ನಿಂಗರಾಜ್ ಅಣ್ಣಾ.. ❤🥰.....ಮುಂದೆ ಇನ್ನು ಒಳ್ಳೆಯ ಸಂದೇಶ ಮೂಡಿಬರಲಿ... ✨️💝.... ನಮ್ಮ ಕರ್ನಾಟಕದ ಆಶೀರ್ವಾದ.. ಇದ್ದೆ ಇರುತ್ತೆ.. 🤍💞✌🏻️

  • @mallusanadi3084
    @mallusanadi3084 2 роки тому +17

    ಅದ್ಭುತವಾಗಿ ಮೂಡಿ ಬಂದಿದೆ ಸರ್... ನಿಮ್ಮ ಕನಸು ಆದಷ್ಟು ಬೇಗ ನನಸಾಗಲಿ ✨🎥🎥🎥

  • @hanamant.baraker8693
    @hanamant.baraker8693 Рік тому +2

    Super borther

  • @sahitya72
    @sahitya72 Рік тому +5

    ಅದ್ಭುತವಾದ ಮಾತುಗಳು ಅಣ್ಣ.. ನಿಮ್ಮ ಒಳ್ಳೆ ಚಿಂತನೆಗಳಿಗೆ ಯಾವಾಗ್ಲೂ ಜಯ ಸಿಗುತ್ತೆ.. ❤️❤️❤️

  • @devarajjalavadgi4499
    @devarajjalavadgi4499 2 роки тому +30

    ಅಣ್ಣ ನಿಮ್ಮ ಮಾತಿನ ಚಕಮುಕ್ಕಿ ನಿಮ್ಮ ಪದಗಳ ಜೋಡಣೆ ಸಂಭಾಷಣೆ ತುಂಬಾನೇ ಅರ್ಥಗರ್ಭಿತವಾಗಿ ನೀಡುತ್ತೀರಾ🙏🙏

    • @suneethabc3687
      @suneethabc3687 2 роки тому

      😭

    • @apsanasappu9429
      @apsanasappu9429 2 роки тому

      Director hago yalla lakshana galu kannu mundene ede brother ,nimma direction Alli ondu olle sinema kodthirabannodu nange pakka anside brother

  • @MahadevMaharaj-i9y
    @MahadevMaharaj-i9y 2 роки тому +7

    ಕ್ಲೈಮ್ಯಾಕ್ಸ್ ಅದ್ಭುತವಾಗಿದೆ ನಿಮ್ಮ ಕಿರುಸಿನಿಮಾಗಳು ಬಹುದೊಡ್ಡ ಹೆಸರು ಮಾಡಲಿ ಹಿರಿತೆರೆಯಲ್ಲಿ

  • @punithrajkumar1481
    @punithrajkumar1481 2 роки тому +28

    ಪ್ರಸ್ತುತ ಕಾಲಕ್ಕೆ ಯಾವ ಸಂದೇಶ ಬೇಕಿತ್ತು ಅಂತ ನಾನು ಅಂದುಕೊಂಡಿದ್ದೆ, ಅದು ನಿಮ್ಮ ಈ ಕಿರು ಚಿತ್ರದಿಂದ ಸಮಾಜಕ್ಕೆ ಹರಡಿಸಿದ್ದು ನನಗೆ ಹಾಲು ಕುಡಿದಷ್ಟು ಸಂತೋಷ ವಾಯಿತು sir . ಹೃದಯ ಪೂರ್ವಕ ಧನ್ಯವಾದಗಳು..ನಿಮ್ಮ ತಂಡಕ್ಕೆ ಮತ್ತು ನಿಮಗೆ..🥰💐🙏

  • @supreethahaleangady4789
    @supreethahaleangady4789 2 роки тому +3

    ಪ್ರೀತಿ ಮತ್ತು ಸಾಧನೆ ಎರಡು ಒಂದೇ ಗಾಡಿಯ ಚಕ್ರಗಳಿದ್ದಂತೆ ಒಟ್ಟಿಗೆ ಇರುತ್ತೆ ಆದ್ರೆ ಒಂದನ್ನೊಂದು ಯಾವತ್ತು ಕೂಡೋದಿಲ್ಲ ಎಷ್ಟು ಅರ್ಥ ತುಂಬಿದೆ ಈ ಮಾತಲ್ಲಿ 😇😇😇😇

  • @priyankapriya3438
    @priyankapriya3438 2 роки тому +3

    ನೀಜವಗ್ಲು ತುಂಬಾ ಚೆನ್ನಾಗಿದೆ ನಿಮ್ಮ ಮುಂದಿನ ಸಿನಿಮಾಗೆ all the best

  • @b.basavanagoudagouda9639
    @b.basavanagoudagouda9639 2 роки тому +11

    ಅಣ್ಣ ನಿಮ್ಮ ಪದ ಪುಂಜಗಳ ಪದ ಬಳಕೆಗೇ ನನ್ನ ಅನಂತ ಕೋಟಿ ವಂದನೆಗಳು..
    ನನ್ನ ಜೀವನ ದಲ್ಲಿ ನಡೆದ ಒಂದು ಘಟನೆಯ ಮರು ನೆನೆಪು .. ಈ ವಿಡಿಯೋ ಮೊದಲಿನಿಂದ ಕೊನೆಯವರೆಗೆ ನನ್ನ ಕಣ್ಣಲ್ಲಿ ನೀರು ಬರುತ್ತಿತ್ತು ಎಲ್ಲಾ ಸವಿ ನೆನೆಪು ಮಾತ್ರ..
    ನಿಮ್ಮನು ನಮ್ಮ ಕನ್ನಡ ನಾಡಿನ ಜನತೆಗೆ ಕೊಟ್ಟ ನಿಮ್ಮ ತಾಯಿ ಪಾದಾನ್ಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು...

  • @muttuh7510
    @muttuh7510 2 роки тому +52

    Climax ...ಒಂತರಾ ಚನ್ನಾಗಿದೆ brother......ವಾಸ್ತವದ ಘಟನೆಗಳು....all the best for your team..💐💐

  • @kavinarasannavar9464
    @kavinarasannavar9464 2 роки тому +11

    ಬಹಳ ಚೆನ್ನಾಗಿ ಮಾಡಿದ್ದೀರಿ ಸ್ಟೋರಿ ಅಮಿತ್, ಸ್ಕ್ರೀನ್ ಪ್ಲೆ,ಡೈರೆಕ್ಷನ್, ಹಾಗೂ ಅಭಿನಯ ನಿಂಗರಾಜ್ ಎಲ್ಲವೂ ಅತ್ತ್ಯುತ್ತಮ 👌👌👌👌👌

  • @Krishna-ss7wp
    @Krishna-ss7wp 2 роки тому +4

    ಕೊನೆಯ ಮಾತುಗಳು ನನಗೇ ಹೇಳಿದಂತಿದೆ.ನನ್ನ ಜೀವನದ ಕಥೆಯಂತೆಯೇ ಇದೆ..🙏🙏🙏💝

  • @gajayadava4961
    @gajayadava4961 2 роки тому +2

    ನಿಮ್ಮ ಈ ಲವ್ ಸ್ಟೋರಿ
    ನನ್ನ ಲವ್ ಸ್ಟೋರಿ ತರಾನೇ ಇದೆ ಸೂಪರ್ ಚೆನ್ನಾಗಿ ಬರೆದಿದ್ದೀರ ಕಥೆನಾ ❤️❤️

  • @puttayya7563
    @puttayya7563 2 роки тому +10

    ಅಣ್ಣಾ ನೀ ಮಾಡೋ ಪ್ರತಿಯೊಂದು ವಿಡಿಯೋ ನನಗೆ ಸ್ಫೂರ್ತಿದಾಯಕ ವಾಗಿದೆ ಅಣ್ಣಾ 🙏🙏

  • @ravipotdar9046
    @ravipotdar9046 2 роки тому +8

    ನಿಜವಾಗ್ಲೂ ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿದೆ ಮೇಡಮ್ ಅವರ ನಟನೆ ಅವರ ಎಕ್ಸ್ಪ್ರೆಷನ್ ಅವರ ನಗು ಮುಖ ತುಂಬಾ ಚೆನ್ನಾಗಿ. ಚಿತ್ರ ಮಾತ್ರ ತುಂಬಾ ಅರ್ಥ ಗರ್ಭಿತ ಆಗಿದೆ 🙏🏻🙏🏻💐💐

  • @umeshhalemani6748
    @umeshhalemani6748 2 роки тому +9

    ತುಂಬಾ ಹೆಮ್ಮೆ ಎನಿಸುತ್ತದೆ ನಮ್ಮ ಕೋಟೆ ನಾಡಲ್ಲಿ ನೀವು ಮಾಡ್ತಿರುವ ಸಾಧನೆ ಈ ನಿಮ್ಮ ಸಾಧನೆಯ ಮೆಟ್ಟಿಲು ಗಟ್ಟಿಯಾಗಿ ಇರಲಿ ಎಂದು ಆಶಿಸುತ್ತಾ ನಿಮಗಾಗಿ ನಿಮ್ಮ ಕೋಟೆ ನಾಡಿನ ಹುಡುಗನ ಆಸೆಯ ❤️❤️❤️

  • @user-kp8cd4oq6d
    @user-kp8cd4oq6d 2 роки тому +2

    ಹೇಳಲು ಪದಗಳೇ ಸಾಲುತ್ತಿಲ್ಲ ಅಣ್ಣ ಅಷ್ಟು ಚೆನ್ನಾಗಿದೆ ಈ ವಿಡಿಯೋ ನಮ್ಮ ಮನಸನ್ನ ಬಹಳ ಸಲ ಗೆಲ್ಲತೀರಿ ಅಣ್ಣ ನೀವು ಸೂಪರ್ 👌👌♥️

  • @anupsalianvenur7080
    @anupsalianvenur7080 2 роки тому +3

    Superb anna . Kannada industry ge obba olle director & actor agthira akka also💙💙💙

  • @manojsmelagiri2351
    @manojsmelagiri2351 2 роки тому +24

    💯No doubt....Future Star⭐ Ningraj Singade❤️🙏🏻

  • @santoshutagi2630
    @santoshutagi2630 2 роки тому +42

    ಪ್ರೀತಿ ಮಧುರ 😍😍
    ಪದಗಳೆ ಸಾಲದು ವರ್ಣಿಸಲು all the best entire team ✨⭐💥

  • @siddharthm4761
    @siddharthm4761 2 роки тому +5

    ನಿಸ್ವಾರ್ಥ ಪ್ರೀತಿ ಮತ್ತು ಸಾಧನೆಯ ಬಗ್ಗೆ ತುಂಬಾ ಅರ್ಥಗರ್ಭಿತವಾಗಿ ಮತ್ತು ಎಲ್ಲರ ಮನ ಮುಟ್ಟುವಂತೆ ಕಥೆಯನ್ನು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏

  • @vishshivu123
    @vishshivu123 2 роки тому +1

    ಅತ್ಯುತ್ತಮ ವಾಗಿ ಮೂಡಿಬಂದಿದೆ ಬ್ರದರ್ ..ಭಾವನಾತ್ಮಕ ಪ್ರೀತಿಯ ಸಂದೇಶ......ಪ್ರೀತಿ ಬೇಕು ಅಂದೊರಿಗೆ ಸಾಧನೆ ಮಾಡೊಕೆ ಆಗಲ್ಲ,,ಸಾಧನೆ ಮಾಡೊರಿಗೆ ಪ್ರೀತಿ ಸೀಗಲ್ಲ,,ಅಕ್ಷರಶಃ ನಿಮ್ಮ ಮಾತು ನಿಜಾ....ಉತ್ತಮ ಸಂದೇಶ ಸಮಾಜಕ್ಕೆ...ಇದೆ ರೀತಿ ಇನ್ನೂ ಹೆಚ್ಚಿನ ವಿಡಿಯೋ ಗಳು ಒಡಮೂಡಿಬರಲಿ...ದನ್ಯೋಶ್ಮಿ ಬ್ರದರ್

  • @rbeats...6675
    @rbeats...6675 2 роки тому +9

    ಸಾಧನೆಯ ದಾರಿಗೆ ಸ್ಪೂರ್ತಿ, ಜೊತೆಗೆ ಪ್ರೀತೀ ಸಿಕ್ಕರೆ ಸಂಕಷ್ಟಗಳು ಸಣ್ಣದಾಗುತ್ತವೆ ಅಣ್ಣ....
    ನಿಮ್ಮ್ ಕಥೆ ತುಂಬಾ ಚನ್ನಾಗಿದೆ 👍👍all the best for your all future projects..

  • @lalithyac7358
    @lalithyac7358 2 роки тому +4

    Awesome👏👍👏👍 massage.. Preethi madhura and team.. Bhumika acting is Amazing😍🤩😍🤩

  • @preethih5125
    @preethih5125 2 роки тому +6

    👌👌👌👌👏👏👏👏👏👏ತುಂಬಾ ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ.. ವಾಸ್ತವದ ಬದುಕಿಗೆ ಒಂದು ಸುಂದರವಾದ ಉದಾಹರಣೆ..ಪ್ರೀತಿ ಹಾಗೂ ಸಾಧನೆ ಎರಡೂ ಸಿಕ್ಕವರೇ ಅದೃಷ್ಟವಂತರು.. ಕೊನೆಯ ಸಾಲುಗಳು ಸೂಪರ್...😍😍😍😍😍

  • @uttarakarnatakakarnataka7010
    @uttarakarnatakakarnataka7010 2 роки тому +16

    ಸೂಪರ್ ಡಿಫರೆಂಟ್ ಆಗಿತ್ತು ತುಂಬಾ ಖುಷಿ ಆಯಿತು 🤩😍

  • @kanakappahiremanikanakappa3534
    @kanakappahiremanikanakappa3534 2 роки тому +1

    ಜೀವನದಲ್ಲಿ ಪ್ರೀತಿಗಿಂತ ನಮ್ಮ ಕನಸುಗಳು ಮುಖ್ಯ ಅಂತ ಅದ್ಭುತ ತುಂಬಾ ಚೆನ್ನಾಗಿ ತೋರಿಸಿದ್ದಾರಿ🙏🙏🙏🙏

  • @pavitramadar1450
    @pavitramadar1450 2 роки тому +3

    ಪ್ರೀತಿಗಿಂತ್ ಕರ್ತವ್ಯನೇ ಮುಖ್ಯ. ಪ್ರೀತಿ ಯಾರ ಮೇಲೆ ಬೇಕಾರ ಆಗಬಹುದು but ಸಾಧನೆ ಮಾಡೋದು ಒಂದೇ ಸಲ. ಸಾಧನೆ ಮಾಡತೀವೀ ಅಂದಾಗ ಎಲ್ಲರೂ ಬಿಟ್ಟು ಹೋಗತರ.ಮಾಡಿದ ಮೇಲೆ ತನಗೆ ಎಲ್ಲನೂ ಸಿಗತ್ದ್. ಅದಕೆ ಪ್ರೀತಿಗಿಂತ family ಕರ್ತವ್ಯ important love you anna and miss you so much

  • @mutteppaanegoudra8698
    @mutteppaanegoudra8698 2 роки тому +4

    ಪ್ರೀತಿ ಮಧುರ ತ್ಯಾಗ ಅಮರ💞💫💞
    ಒಂದು ಅದ್ಬುತ ಸುಂದರ ಭಾವನಾತ್ಮಕ ಪ್ರೇಮ ಕಥೆ
    ನೀಮ್ಮ ಪದಗಳ ಜೋಡಣೆ ಸಂಭಾಷಣೆ ನನ್ನ ಅನಂತ ಕೋಟಿ ನಮನಗಳು...✨
    ನನ್ನ ಜೀವನದಲ್ಲಿ ನಡೆದ ಒಂದು ಘಟನೆ ಮರು ನೇನಪು. 💞💞ಅಣ್ಣಾ💞💞

  • @santhoshmc8893
    @santhoshmc8893 2 роки тому +23

    ಪ್ರೀತಿ ಬೇಕಂದ್ರೆ ಸಾಧನೆ ಮಾಡಕ್ಕಾಗಲ್ಲ ಸಾಧನೆ ಮಾಡಕ್ಕೆ ಅಂದ್ರೆ ಪ್ರೀತಿ ಸಿಗಲ್ಲ ನಿಜ ಬ್ರೋ

  • @chidukavi
    @chidukavi 2 роки тому +4

    ಶುಭವಾಗಲಿ ಬ್ರದರ್ ,,,,, ನಿಮ್ಮ ಎಲ್ಲಾ ಪ್ರಯತ್ನಕ್ಕೂ ಸಕಲ ಚೈತನ್ಯ ನಿಡಲಿ, ಆ ದೇವರು...❤

  • @venkateshhosamani5
    @venkateshhosamani5 2 роки тому +6

    ಪ್ರೀತಿ ಪ್ರೇಮ ಎಂದರೆ ಜೀವನದ ಒಂದು ಭಾಗ ಮಾತ್ರ ಜೀವನವೇ ಪ್ರೀತಿಯಲ್ಲ.... ❤️ಪ್ರೀತಿ ಮಧುರ ತ್ಯಾಗ ಅಮರ

  • @mouneshpattar4603
    @mouneshpattar4603 2 роки тому +1

    Super.....short...movie....your ....film ... journey.... successfully...bro....God... bless.... you

  • @ramkingdom6967
    @ramkingdom6967 2 роки тому +7

    Iam bigg fan of u r thinking
    Amazing super benki Anna
    I am fan of U 😘
    ಯಾವದೇ ಸಂಶಯ ಇಲ್ಲ ಅಣ್ಣ ನೀನು ಒಂದು ದೊಡ್ಡ ಡೈರೆಕ್ಟರ್ sory King of directer. Really nice bro ನಿಮ್ದು ಒಂದುಂದು ಸಾಲು ಅದ್ಭುತ ಪರಮಾದ್ಬುತ್ತ. 🙏 ಅದೋಷ್ಟು ಬೇಗ move ಗೆ ready ಮಾಡ್ಕೊಳ್ಳಿ brothers iam waiting......

  • @yallappahadapad9386
    @yallappahadapad9386 2 роки тому +3

    ಕೊನೆಯಲ್ಲಿ ಹೇಳಿದ ಮಾತುಗಳು ಎಸ್ಟೋ ಜನರ ಬದುಕಿನಲಿ ನಡೆದಿದೆ ಅಣ್ಣಾ ನನ್ನ ಜೀವನದಲ್ಲೂ ಕೂಡ ನಡೆದಿದೆ ಅಣ್ಣಾ ನಿವ ಹೇಳಿದ ಒಂದೊಂದು ಮಾತು ನಿಜಾ ಅಣ್ಣಾ ಹಾಗೆ ನೀವ ಮಾಡಿದ video 👌👌👌👌👌👌👌suppr butiful

  • @revappamjalvadi5956
    @revappamjalvadi5956 2 роки тому +12

    👍Best acting Anna super story of the love 💕 birds ❤️

  • @shivumahanteshaagasimundin1827

    @NingarajSingadiP ,ಬ್ರದರ್ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಈ ಚಿತ್ರ ಬಹಳ ಹೆಮ್ಮೆ ಅನ್ಸುತ್ತೆ ಉತ್ತರ ಕರ್ನಾಟಕದ ಪ್ರತಿಭೆ ಇನ್ನೂ ಉನ್ನತ ಮಟ್ಟದ ಸ್ಥಾನ ಮಾನ ಸಿಗಲಿ

  • @channabasavachannu.6117
    @channabasavachannu.6117 2 роки тому +1

    ಏನು ಚನ್ನಗಿ ಬರೀತಿಯ ಅಣ್ಣ ಕಥೆಗಳು ಅಣ್ಣ ನಿನಗೆ ದೇವರು ಅದೊಷ್ಟು ಬೇಗ ಗುರಿ ತಲೋಪೋ ತರ ಕೃಪೆ ಕೊಡ್ಲಿ ಅಣ್ಣ ಮನ ಮನಸಿನ ವನ. super bro

  • @Dr360_Academy
    @Dr360_Academy 2 роки тому +6

    Coffee Nadu chandu Annan fans inda 😀😀 all the best bro

  • @chetangadeppa1441
    @chetangadeppa1441 2 роки тому +9

    ಅಣ್ಣಾ ನಿನ್ನ ಅಭಿನಯ ಮನ ಮನಮುಟ್ಟಿದೆ 🙏🙏
    ❣️❣️

  • @unknown09488
    @unknown09488 2 роки тому +3

    ನೆನಪಿನ ಬುಟ್ಟಿಗಳಿಂದ ಚಿಟ್ಟೆಗಳನ್ನ ಹಾರಿಸಿದ ನಿಮಗೆ ದನ್ಯವಾದಗಳು,,,, bro....

  • @babasabkamble4004
    @babasabkamble4004 Рік тому

    ನಿಂಗರಾಜು ಭೂಮಿಕಾ ಬೋತ ಅರೆಡ್ two face of the same coin both are the good acter and ಭೂಮಿಕಾ smile is very nice thank u

  • @bm3972
    @bm3972 2 роки тому

    ಸೂಪರ್ ಬ್ರದರ್ ಕಥೆ ತುಂಬಾ ಚೆನ್ನಾಗಿದೆ ಬಟ್ ಲಾಸ್ಟ್ ಸೀನ್ ಲೊಕೇಷನ್ ತುಂಬಾ ಅದ್ಭುತವಾಗಿದೆ ನೋಡೋಕೆ .

  • @Kiccha_Boss
    @Kiccha_Boss 2 роки тому +13

    ಮತ್ತೊಮ್ಮೆ super ಅಣ್ಣಾ❤😍
    Love from ಕಲಬುರಗಿ😍❤

  • @akashatharga3090
    @akashatharga3090 2 роки тому +7

    ಪ್ರೀತಿಯ ಬಗ್ಗೆ ವಿಡಿಯೋ ಮಾಡೋಕಿಂತ ಬದಲು ತಾಯಿ ಬಗ್ಗೆ ವಿಡಿಯೋ ಮಾಡಿ ನಿಂಗರಾಜ್ ಅಣ್ಣ 🙏🙏🙏ಅಮ್ಮ 🥰🥰
    ಐ ಲವು ಯು ಅಮ್ಮ 🙏🙏🙏🙏

  • @nagarajgali403
    @nagarajgali403 2 роки тому +12

    ತುಂಬಾ ಚೆನ್ನಾಗಿದೆ ಸರ್ 💐

  • @busytime5642
    @busytime5642 2 роки тому +1

    ಮನ ಸ್ಪರ್ಶದಾಯಕ ಕಥೆ..... ಕಣ್ಣಂಚಿನಲ್ಲಿ ನೀರು ಬಂತು......... ವಾಸ್ತವಿಕ ಸನ್ನಿವೇಶಕ್ಕೆ ಸಮೀಪದ ಕಥೆ.
    ಸೂಪರ್ ಗುರುವೇ.

  • @santucreation1820
    @santucreation1820 2 роки тому

    ನಮ್ಮ ಸರ್ ನೇಮ್ ಹಾಕಿದ್ರಲಾ ಥ್ಯಾಂಕ್ಸ್🙏🙏🙏......... ನಿಗರಾಜ ಅಣ್ಣ ಸೂಪರ್ ವಿಡಿಯೋ ✌️✌️✌️✌️✌️

  • @Prammakond
    @Prammakond 2 роки тому +6

    ಎಂತಾ ಅದ್ಬುತ ಸಂದೇಶ ಅಣ್ಣಾ 👍🙏🙏🙏🙏🙏 ಒಂದ್ಸಲ ಕಣ್ಣೀರೇ ಬಂದು

  • @sumanthraju7992
    @sumanthraju7992 2 роки тому +7

    ಗುರು ನೀನು ಕನ್ನಡ ಇಂಡಸ್ಟ್ರಿ ನಲ್ಲಿ ನಿನ್ನದೇ ಅದಂತ ಇತಿಹಾಸ ಬರಿತ್ಯ ...............
    ಅಭಿನಂದನೆಗಳು

  • @panchus8974
    @panchus8974 2 роки тому +3

    Yen ಅಣ್ಣ ನೀವು ಮಾಡೋ ಪ್ರತಿ ವಿಡಿಯೋ ನು ಕರುಳು ಕಿತ್ತು ಬರುತ್ತೆ ಎಂತಾ ಭಾವನಾತ್ಮಕ ಕಥೆ ನಿಮ್ಮಿಂದ ಮೂಡಿ ಬರುವ ಕಥೆ ಅದ್ಭುತ...my hambel request ವಿಡಿಯೋ ನಾ ಬೇಗ ಮುಗಿಸಬೇಡಿ ಅಣ್ಣ .....ನಿಮ್ಮ ಕಥೆಗೆ ಮನಸು ಸೋತು ಹೋಗಿದೆ💐💐🙏🙏🙏

  • @ಸುದ್ದಿಗಧೆ
    @ಸುದ್ದಿಗಧೆ 2 роки тому

    ಅತ್ಯದ್ಭುತವಾದ ಸಂದೇಶ ಸಾರುವ ಕಿರು ಸನ್ನಿವೇಶಗಳು...

  • @Rkmangalore68
    @Rkmangalore68 2 роки тому

    ನಿಮ್ಮ ನಿರ್ದೇಶನದಲ್ಲಿ ಪೂರ್ಣ ಪ್ರಮಾಣದ ಕನ್ನಡ ಚಲನಚಿತ್ರವನ್ನು ಎದುರು ನೋಡುತ್ತಿದ್ದೇವೆ.....

  • @megukushtigi8106
    @megukushtigi8106 2 роки тому +4

    ತುಂಬಾ ಚೆನ್ನಾಗಿದೆ ಬ್ರದರ್ heart touching video ...👌❤️

  • @royalgamer24
    @royalgamer24 2 роки тому +27

    Coffee nadu chandu annana ಅಭಿಮಾನಿ ಮಾಡುತ್ತಿರುವ ನಾಮಸ್ಕಾರಗಳು 🤣😂

  • @chandruhiremath4432
    @chandruhiremath4432 2 роки тому +5

    ನಿಮ್ಮ short film ನೋಡಿ ನನ್ನ flash back ಎಲ್ಲ ನೆನಪು ಆಯ್ತು ಗುರು 😔😔 anyway story osm bro👏👏

  • @sharanuajsharanuaj3304
    @sharanuajsharanuaj3304 2 роки тому +1

    ಸಮಾಜಕ್ಕಾಗಿ ಒಂದು ಒಳ್ಳೆಯ ಸಂದೇಶ ಸಾರುವ ಮುಖಾಂತರ ಜನರಲ್ಲಿ ಪ್ರೀತಿಯನ್ನು ಗೆದ್ದಿದಿಯಾ

  • @basavarajhiremath6356
    @basavarajhiremath6356 2 роки тому

    ಜಗತ್ತಿಗೆ ಒಳ್ಳೆಯ ಸಂದೇಶ ವಿದೆ ಅರ್ಥ ಮಾಡಿಕೊಂಡವರಿಗೆ.... ನಿಮ್ಮ ಈ ಪ್ರಯತ್ನಕ್ಕೆ ನಮ್ಮೆಲ್ಲರ ನಮಸ್ಕಾರಗಳು.. 🙏🙏💐💐

  • @ravir8406
    @ravir8406 2 роки тому +11

    Future kannada industry Love and Mass Director 😊❤️

  • @santoshputti8874
    @santoshputti8874 2 роки тому +8

    ಪ್ರೀತಿ ಪ್ರೇಮ ಎಲ್ಲ just the part of life

  • @abcdfunnyvideos8645
    @abcdfunnyvideos8645 2 роки тому +6

    ಒಳ್ಳೆ ಕಥೆ ಧನ್ಯವಾದಗಳು ಅಣ್ಣಯ್ಯ

  • @kantuchalawadi4268
    @kantuchalawadi4268 2 роки тому +2

    ಅಣ್ಣ ನಿಮ್ಮ ಜೋಡಿ ಸೂಪರ್.... ಇಬ್ಬರು ಮದವಿ ಆಗಿ ಬಿಡ್ರಿ... ಇದು u k boys ಆರೈಕ.. ❤️😘👍🏼🙏🏼.... 😀

  • @rishikumar8236
    @rishikumar8236 2 роки тому

    ಸೂಪರ್ ಆಗಿದೆ ವಿಡಿಯೋ ಆದರೆ ಲಸ್ಟ್ ನಲ್ಲಿ ಡೈಲಾಗ್ ಟೈಟಲ್ ನಲ್ಲಿ ಬಂದ್ರೆ ಇನ್ನು ಸೂಪರ್ ಆಗಿ ಇರತಿತು...........👌👌👌👌👌👌👌

  • @Asianewtv1
    @Asianewtv1 2 роки тому +10

    ಅಣ್ಣ ನಿಮ್ಮ ಪ್ರತಿಯೊಂದು ವಿಡಿಯೋ ಸೂಪರ್ 😍✌️🔥

  • @shivahudgi1969
    @shivahudgi1969 2 роки тому +3

    ನಂದೇ ಕತೆ ಅಂತ ಅನುಸ್ತು ಗುರು ನಂಗೆ
    ನಂಗ ಬಾಳ ಇಷ್ಟ ಆಯಿತ್ತು 🙏🙏🙏

  • @javarifilms07
    @javarifilms07 2 роки тому +4

    Hart tachh movie really super bro congratulations🎉🎉 🙏🙏🙏🙏🙏

  • @PoornimaHonnalli
    @PoornimaHonnalli Місяць тому

    ಸೂಪರ್ ಸರ್ ನಿಮ್ಮಂತ ಒಳ್ಳೆ ಕವಿದರಿಗೆ ಇನ್ನು ಒಳ್ಳೆ ಅವಕಾಶಗಳು ಸಿಗಲಿ ನೀವು ಮಾಡಿದ ಯಲ್ಲಾ ಕಥೆಗಳು ಮನಸ್ಸನ್ನು ಸಮಾಧಾನ ಮಾಡುತ್ತೆ ಮತ್ತು ತುಂಬಾ ಅರ್ಥ ಪೂರ್ಣವಾಗಿ ಇರುತ್ತೆ ಯಲ್ಲಾ ಕಥೆಗಳು ಮನಸ್ಸಿಗೆ ಖುಷಿ ಕೊಡುತ್ತೆ 🙏🙏🙏🙏🙏🙏🙏

  • @krrishbkrrishb3579
    @krrishbkrrishb3579 2 роки тому

    Bro super ನಂದು ಈ ಪ್ರಾಜೆಕ್ಟ್ ಪ್ರೀತಿ ಮಧುರ

  • @RajuStudioKannada
    @RajuStudioKannada 2 роки тому +6

    ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣ ❤️👌

  • @shivanandabudihal4042
    @shivanandabudihal4042 2 роки тому +4

    super vedio Anna 🙏💛❤️
    jai karnataka ❤️💛
    jai kannada 💛❤️

  • @pampapathilingappagosi1682
    @pampapathilingappagosi1682 2 роки тому +4

    ❤ಪ್ರೀತಿ ಮಧುರ ತ್ಯಾಗ ಅಮರ ❤👌👌🙏🙏🙏💐💐💐💐💐💐

  • @udaypatil3630
    @udaypatil3630 3 місяці тому

    Really Bright & Gifted Artists... Ningraj & Bhumika 👍👍👍🌹

  • @maheshmudbikarmahesh8736
    @maheshmudbikarmahesh8736 2 роки тому

    ತುಂಬಾ ಇಷ್ಟ ಆಯ್ತು ಅಣ್ಣ ಈ ವಿಡಿಯೋ ವಿಡಿಯೋ ನೋಡ್ತಾ ಇದ್ರೆ ಪದೇಪದೇ ನೋಡ್ಬೇಕು ಅಂತ ಅನ್ಸುತ್ತೆ

  • @bhagyashreedubye1680
    @bhagyashreedubye1680 2 роки тому +4

    Tumbba chanagittu anna all the best🙏🙏🙏👌👌❤❤❤

  • @chidanandhullikeri2465
    @chidanandhullikeri2465 2 роки тому +4

    Mind blowing bro sacrifice the love for the family and other reason ..... The truth sadness, is when meet her.. after marriage ❤️❤️

  • @BadBoyMK47
    @BadBoyMK47 2 роки тому +3

    ಇರೋದೆ ಒಂದೇ ಹಾರ್ಟ್ ಗುರು ಅದನ್ನೇ
    ಎಷ್ಟು ಬಾರಿ ಗೆಲ್ಲತಿಯಾ..!!❤😇

  • @basavabasava3105
    @basavabasava3105 2 роки тому +2

    ತುಂಬಾ ಅದ್ಬುತವಾಗಿತ್ತು ಅಣ್ಣ ಪ್ರೀತಿ ಹಾಗೂ ಕನಸಿನ ಬಗ್ಗಿ ಒಳ್ಳೆ ವಿಚಾರ ತಿಳಿಸಿದರೆ . ಕೊನೆಯಲ್ಲಿ ನೀವು ಹೇಳಿದಂತ ಸಾಲುಗಳು ತುಂಬಾ ಚನಾಗಿತ್ತು.......👏👑💥

  • @mgr.nayaksuraj4710
    @mgr.nayaksuraj4710 2 роки тому +1

    ಹುಡುಗೀರು ಹುಡುಗರಿಗೆ ಹೊಗೆ ಹಾಕ್ಸಿ
    ಹೊಗೆ ಬಿಡೋ ಹಾಗೆ ಮಾಡ್ತಿರಲ್ಲ....
    Ultimate bro🥰

  • @sadanandulligre5116
    @sadanandulligre5116 2 роки тому +6

    ವರ್ಣಿಸ ಲಾಗದ..ಪ್ರೀತಿ ಮಧುರ ❣️

  • @Shadik-jb5ui
    @Shadik-jb5ui 2 роки тому +5

    ಅಣ್ಣಯ್ಯ ಸೂಪರೋ ಸೂಪರ್

  • @akashnhosamani8484
    @akashnhosamani8484 2 роки тому +5

    4:51 5:5 ಸೆಕೆಂಡ್ bhumika ಮೇಡಂ ಹೇಳಿದ್ದು ಮಾತು ನಿಜ ಮತ್ತೆ ಸೂಪರ್

  • @yallappamayannavar9
    @yallappamayannavar9 2 роки тому +1

    ತುಂಬು ಹೃದಯದಿಂದ ಹಾರೈಸುವೆ ನೀವು ನಿಮ್ಮ ಗೆಳೆಯರು ತುಂಬಾ ಯತರಕೆ ಬೆಳೀರಿ 🙏🙏❤️❤️

  • @sangameshhalur6059
    @sangameshhalur6059 2 роки тому +2

    ಎಲ್ಲರೂ ಹೃದಯ ಕದ್ದ ಪ್ರೇಮಿ ನೀನ ಸೂಪರ್ ಅಣ್ಣ