Nimantha police 🚨 namma Karnataka ke beku sir yalla a kelasakke eliyodu avaravara problem goskara thiddi buddi heloke nimantha officer beku thank you sir
disclosing personal information may impact badly in victim's life.. GaS Sir can edit it after interview... Hope this is considerable suggestion to do..
JBR Sir has made many ways n given chances to such victims to change themselves n it happened too.. Nw they all have respectfully settled forgetting their pasts, let this good purpose of creating awareness through these episodes may nt disturb their lives again(its ur as well as viewers only intension).. It has become our own channel, it is moulding our lives.. Pranam GaS Sir n team🙏
ಪೊಲೀಸ್ ಇಲಾಖೆಯಲ್ಲಿ ಇಲಾಖೆಗೆ ಬೇಕಾದ ಇಂತಹ ಉತ್ತಮ ಜ್ಞಾನ ಹೊಂದಿದ ಅಧಿಕಾರಿಗಳು ಇದ್ದರು ರಂಗಸ್ವಾಮಿ ಸರ್ ತಮ್ಮ ಸಿಬ್ಬಂದಿಯವರನ್ನು ಕುಟುಂಬದವರಂತೆ ನೋಡಿಕೊಂಡಿದ್ದಾರೆ 🙏🙏🙏 ಇನ್ನು ಕೆಲವು ಅಧಿಕಾರಿಗಳು KP act ಗೊತ್ತಿಲ್ಲದವರು ಫೇಮಸ್ ಆಗಿ ನಿವೃತ್ತಿಯಾಗಿದ್ದಾರೆ ಸರ್
ನಿಮ್ಮ ಆತಂಕ ಸದುದ್ದೇಶದ್ದು. ಒಪ್ಪುವೆ. ಯಾವುದೇ ವ್ಯಕ್ತಿಗೆ , ಸಂಸ್ಥೆಗೆ , ಜಾತಿ ಮತಕ್ಕೆ ಸಂಬಂಧಿಸಿದಂತೆ ಅವಮಾನ ಅಥವಾ ಮುಜಗರವಾಗುವ ಸಂಗತಿಗಳಿದ್ದರೆ ಯಾವ ಕಾರಣಕ್ಕೂ ನಾನು ನಿಜವಾದ ಹೆಸರನ್ನು ಹೇಳುವುದಿಲ್ಲ. ಅದನ್ನು ಒಂದು ನೇಮದಂತೆ ಪಾಲಿಸಿಕೊಂಡು ಬಂದಿರುವೆ. Even ರೌಡಿ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದವರ ಹೆಸರುಗಳನ್ನೂ ಸಹ ಮರೆ ಮಾಚುತ್ತೇನೆ. ಆ ವ್ಯಕ್ತಿಯೇನೋ ಹಲ್ಕ ಇರಬಹುದು. ಆದರೆ ಆತನ ರಕ್ತಸಂಬಂಧಿಗಳಿಗೆ ವೃಥಾ ನೋವು ಅವಮಾನ ಮುಜಗರ ಆಗಕೂಡದಲ್ಲ? ಜನರಲ್ಲಾಗಿ ಎಂಬತ್ತರ ದಶಕ , ಮಹಾರಾಜ ಕಾಲೇಜು , ಶಿವಮೊಗ್ಗ ಎಂದರೆ ಯಾವುದೇ ನಿರ್ದಿಷ್ಟ ವ್ಯಕ್ತಿಗೂ ಹೇಳಿದಂತಾಗುವುದಿಲ್ಲ. ಅನೇಕ ಕಡೆ ಅವುಗಳನ್ನೂ ಸಹ ಮರೆಮಾಚುವುದುಂಟು. ವೀಡಿಯೋ ನೋಡುಗರಿಗೆ ಸುಲಭಗ್ರಾಹ್ಯವಾಗಲೆಂದು ಪ್ರಸಂಗ ಹೇಳುವಾಗ ವ್ಯಕ್ತಿಗಳ , ಸಂಸ್ಥೆಗಳ , ಜಾತಿಗಳ ಹೆಸರು ಬರಬಹುದು.ಅವು ಏನಿದ್ದರೂ ನಿರೂಪಣೆಯ ಅನುಕೂಲಕ್ಕಾಗಿ. ಅರ್ಥ ಸ್ಪಷ್ಟತೆಗಾಗಿ. ಆದರೆ ತೇಜೋವಧೆಗಾಗಿ ಅಲ್ಲ. ಹೋಗಲಿ . ಈ ಎಪಿಸೋಡ್ ನಲ್ಲಿ ಯಾವ ವ್ಯಕ್ತಿಯ ತೇಜೋವಧೆಯಾಗಿದೆ ಎಂದು ಭಾವಿಸುತ್ತೀರೋ ? ಅವರ ಗುರುತು identity ಗೊತ್ತಾಗುತ್ತದೆಯೇ ?
Have to legalize it, like alcohol and tobacco. Not fair, Hendthi sari ellandre gandandrige ondh dhariyaguthe, or ganda sari ella andre hendthi gu dariyaguthe.
I am surprised that ur channel allows to give personal information like head mistress in a high school, Shimoga. From Maharajas college with all references. It can easily recognized by husband and create family issues. Be carefully when u put this kind of interviews.

@jbrswamy1 Sir,If u have told the wrong college and wrong city,I agree with u 100%. If not ,the man involved will easily grasp If he sees the video. Maharaja college, Nagathihalli chandrashekhar,Shimoga high-school headmistress, small child are enough. Thx for ur response and understanding the concern.
Dear Mr. Gowrish Akki, Nowadays it's common, from their sources the police department and other departments are getting money. So, many ladies are entering into the field, behind the people so many officials getting money. Nothing will change. So many brokers are behind the people.
ರಂಗಸ್ವಾಮಿ ಸರ್ ಪೊಲೀಸ್ ಹೃದಯದಲ್ಲಿ ಮಾತೃ ಅಂತಃಕರಣ. ಬಹಳ ಒಳ್ಳೆಯವರು ಸರ್ ನೀವು, ಧನ್ಯವಾದ.
Q
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏
Sir JBR sir your really
You have saved one girls life ,and contributed to this society a educated women ,
ಸಹೃದಯಿ, ದೇವತಾ ಮನುಷ್ಯ, ಕರುಣಾ ಮೂರ್ತಿ🙏🙏🙏🙏
ನಿಮಗೊಂದು ಹೃತ್ಪೂರ್ವಕ ನಮನ🙏
ಒಳ್ಳೆಯದೋ ಕೆಟ್ಟದೋ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ
Sk ಉಮೇಶ್ ಸರ್ ಅಭಿಮಾನಿಗಳು ಯಾರ್ ಯಾರು ಇದ್ದೀರಾ 👍 ಮಾಡಿ
We want umesh sir episodes 🥰🥰
ಸುಪರ್ ಸರ್ ನೀವು ಹೇಳಿರೂ ಮಾತು ನಿನಗೆ ಹೃದಯಕ್ಕೆ ಮುಟ್ಟಿತ್ತು ಸರ್ 🙏🙏
ಸೂಪರ್ ಸರ್ ಧನ್ಯವಾದಗಳು
ಧನ್ಯವಾದಗಳು ಸರ್
Sir nimma maathu thumba olle sandesha sir sir nim 1mathu 10 vivarare eruthe sir thanks sir🙏🙏🙏🙏🙏🙏🙏
Great sir.
Hart tuched story sir thanks for you 👏🏼👏🏼👏🏼👏🏼💐💐💐💐💐
Umesh sir mass haadhre nivu class kathe helodralli.. good episode sir
This type of police officer are very rare hat's off for this officer 👏
ಸುಪರ್ ಸರ್ ನೀವು ಮಾತಾಡಿದ್ದು ತುಂಬಾ ಚೆನ್ನಾಗಿದೆ ಒಂದು ಹೆಣ್ಣಿನ ಬದುಕು ಚೆನ್ನಾಗಿ ಇರುವಂತೆ ಮಾಡಿದಿರಾ ನಮಸ್ಕಾರ
Super sir
Sir heart touching story
ಈಗಿನ ಆಲ್ ಹೋಟಲ್ ನಲ್ಲಿ ನಡೆಯುತ್ತೆ ೪೦%
Hat's off sir
Excellent service sir
ಇದೆಲ್ಲ ಕೇಳಿದ್ರೆ ಮದ್ವೆ ಆಗಾಕೆ ಭಯ ಆಗುತ್ತೆ 😢
Very interesting, namaste 🙏.
Nice episode sir after 2 years my comments for sir
ಎಲ್ಲದಕ್ಕೂ ಮನುಷ್ಯನ ಪರಿಸ್ಥಿತಿಗಳು ಹೀಗೆ ಮಾಡಸುತ್ತೆ.. 🥺😒
ಈಗಿನ 40% ಸರಕಾರ ಸ್ಯಾಂಟ್ರೋ ರವಿ ಮಾಮ್ 😜 👌
One of the best police officer, Gods work on earth, it's a humanity and kindness at its heighst level.
Nice episode sir🙏
heart touch story.
Congratulations to you sir
👌
God bless them woman' 😢
Super from Raichur
This is a real policing
Jb.sir.superstar.evargreen.hero.valleya.manasina.police.officer
Jbr,bk shivaram,tiger b b ashok
Really you ar all super ❤
Namaste sir
Nimantha police 🚨 namma Karnataka ke beku sir yalla a kelasakke eliyodu avaravara problem goskara thiddi buddi heloke nimantha officer beku thank you sir
disclosing personal information may impact badly in victim's life.. GaS Sir can edit it after interview...
Hope this is considerable suggestion to do..
No personal information revealed. Names of person and place's are changed.
JBR Sir has made many ways n given chances to such victims to change themselves n it happened too.. Nw they all have respectfully settled forgetting their pasts,
let this good purpose of creating awareness through these episodes may nt disturb their lives again(its ur as well as viewers only intension)..
It has become our own channel, it is moulding our lives..
Pranam GaS Sir n team🙏
🙏🙏🙏
ಇದೊಂದು ಬೇರೆಯದೇ ರೀತಿಯ ಪ್ರಕರಣ
❤️❤️❤️
Thappu thappe
Happybrithday appu
🙏🌹🙏🌹🙏🌹🙏🌹🙏
🙏🙏🙏🌹
ಪೊಲೀಸ್ ಇಲಾಖೆಯಲ್ಲಿ ಇಲಾಖೆಗೆ ಬೇಕಾದ ಇಂತಹ ಉತ್ತಮ ಜ್ಞಾನ ಹೊಂದಿದ ಅಧಿಕಾರಿಗಳು ಇದ್ದರು ರಂಗಸ್ವಾಮಿ ಸರ್ ತಮ್ಮ ಸಿಬ್ಬಂದಿಯವರನ್ನು ಕುಟುಂಬದವರಂತೆ ನೋಡಿಕೊಂಡಿದ್ದಾರೆ 🙏🙏🙏 ಇನ್ನು ಕೆಲವು ಅಧಿಕಾರಿಗಳು KP act ಗೊತ್ತಿಲ್ಲದವರು ಫೇಮಸ್ ಆಗಿ ನಿವೃತ್ತಿಯಾಗಿದ್ದಾರೆ ಸರ್
ಕೆಲ ಹೆಣ್ಣುಗಳ ದ್ರೋಹಕ್ಕೆ ಕೊನೆ ಇಲ್ಲ 😱😱
ಯಾಕೋ ಸರಿ ಅಲ್ಲಾ ಸರ್
Thumba channagi atthaisikoltira thumba virala in police dpt nalli
One chance...? Create the life.
🌹👌👍🌹
This police officer has given a life to a woman.
More than any other episode, think this one was the best…. Yaake antha Gaurish Akki nanage pls Keli naanu helithini
Heli
@@GaurishAkkiStudio ಸರ್ ಉಮೇಶ್ ಸರ್ ಎಪಿಸೋಡ್ಸ್ ಯಾವಾಗ ಬರುತ್ತೆ
@@GaurishAkkiStudio Helalla nanu helallw🫣😜🤪
@@poornachandra4777 😂😂😂 what a Idea
Ee ondu vicharakke pls nanage phone Maadi
Yella details helidre henge avra family ge gottago chance ideyella,
ನಿಮ್ಮ ಆತಂಕ ಸದುದ್ದೇಶದ್ದು. ಒಪ್ಪುವೆ.
ಯಾವುದೇ ವ್ಯಕ್ತಿಗೆ , ಸಂಸ್ಥೆಗೆ , ಜಾತಿ ಮತಕ್ಕೆ ಸಂಬಂಧಿಸಿದಂತೆ ಅವಮಾನ ಅಥವಾ ಮುಜಗರವಾಗುವ ಸಂಗತಿಗಳಿದ್ದರೆ ಯಾವ ಕಾರಣಕ್ಕೂ ನಾನು ನಿಜವಾದ ಹೆಸರನ್ನು ಹೇಳುವುದಿಲ್ಲ. ಅದನ್ನು
ಒಂದು ನೇಮದಂತೆ ಪಾಲಿಸಿಕೊಂಡು ಬಂದಿರುವೆ.
Even ರೌಡಿ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದವರ ಹೆಸರುಗಳನ್ನೂ ಸಹ ಮರೆ ಮಾಚುತ್ತೇನೆ. ಆ ವ್ಯಕ್ತಿಯೇನೋ ಹಲ್ಕ ಇರಬಹುದು. ಆದರೆ ಆತನ ರಕ್ತಸಂಬಂಧಿಗಳಿಗೆ ವೃಥಾ ನೋವು ಅವಮಾನ ಮುಜಗರ ಆಗಕೂಡದಲ್ಲ?
ಜನರಲ್ಲಾಗಿ ಎಂಬತ್ತರ ದಶಕ , ಮಹಾರಾಜ ಕಾಲೇಜು , ಶಿವಮೊಗ್ಗ ಎಂದರೆ ಯಾವುದೇ ನಿರ್ದಿಷ್ಟ ವ್ಯಕ್ತಿಗೂ ಹೇಳಿದಂತಾಗುವುದಿಲ್ಲ. ಅನೇಕ ಕಡೆ ಅವುಗಳನ್ನೂ ಸಹ ಮರೆಮಾಚುವುದುಂಟು.
ವೀಡಿಯೋ ನೋಡುಗರಿಗೆ ಸುಲಭಗ್ರಾಹ್ಯವಾಗಲೆಂದು ಪ್ರಸಂಗ ಹೇಳುವಾಗ ವ್ಯಕ್ತಿಗಳ , ಸಂಸ್ಥೆಗಳ , ಜಾತಿಗಳ ಹೆಸರು ಬರಬಹುದು.ಅವು ಏನಿದ್ದರೂ ನಿರೂಪಣೆಯ ಅನುಕೂಲಕ್ಕಾಗಿ. ಅರ್ಥ ಸ್ಪಷ್ಟತೆಗಾಗಿ. ಆದರೆ ತೇಜೋವಧೆಗಾಗಿ ಅಲ್ಲ.
ಹೋಗಲಿ . ಈ ಎಪಿಸೋಡ್ ನಲ್ಲಿ ಯಾವ ವ್ಯಕ್ತಿಯ ತೇಜೋವಧೆಯಾಗಿದೆ ಎಂದು ಭಾವಿಸುತ್ತೀರೋ ? ಅವರ ಗುರುತು identity ಗೊತ್ತಾಗುತ್ತದೆಯೇ ?
@@jbrswamy1 ok sir shimoga andralla adakke helde, ennondu episode alli moorjana henmakla rape bagge hattirada ooru andralla yarigadru gottag bidabahudu yendu ondu kalaji aste, tappidalli kshame irali sir, nimma hrudayavanthigege dhanyavadagalu. nimma e reply ge dhanyavadagalu sir, love you sir🙏
Have to legalize it, like alcohol and tobacco. Not fair, Hendthi sari ellandre gandandrige ondh dhariyaguthe, or ganda sari ella andre hendthi gu dariyaguthe.
I am surprised that ur channel allows to give personal information like head mistress in a high school, Shimoga. From Maharajas college with all references. It can easily recognized by husband and create family issues. Be carefully when u put this kind of interviews.
ನಿಮ್ಮ ಆತಂಕ ಸದುದ್ದೇಶದ್ದು. ಒಪ್ಪುವೆ.
ಯಾವುದೇ ವ್ಯಕ್ತಿಗೆ , ಸಂಸ್ಥೆಗೆ , ಜಾತಿ ಮತಕ್ಕೆ ಸಂಬಂಧಿಸಿದಂತೆ ಅವಮಾನ ಅಥವಾ ಮುಜಗರವಾಗುವ ಸಂಗತಿಗಳಿದ್ದರೆ ಯಾವ ಕಾರಣಕ್ಕೂ ನಾನು ನಿಜವಾದ ಹೆಸರನ್ನು ಹೇಳುವುದಿಲ್ಲ. ಅದನ್ನು
ಒಂದು ನೇಮದಂತೆ ಪಾಲಿಸಿಕೊಂಡು ಬಂದಿರುವೆ.
Even ರೌಡಿ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದವರ ಹೆಸರುಗಳನ್ನೂ ಸಹ ಮರೆ ಮಾಚುತ್ತೇನೆ. ಆ ವ್ಯಕ್ತಿಯೇನೋ ಹಲ್ಕ ಇರಬಹುದು. ಆದರೆ ಆತನ ರಕ್ತಸಂಬಂಧಿಗಳಿಗೆ ವೃಥಾ ನೋವು ಅವಮಾನ ಮುಜಗರ ಆಗಕೂಡದಲ್ಲ?
ಜನರಲ್ಲಾಗಿ ಎಂಬತ್ತರ ದಶಕ , ಮಹಾರಾಜ ಕಾಲೇಜು , ಶಿವಮೊಗ್ಗ ಎಂದರೆ ಯಾವುದೇ ನಿರ್ದಿಷ್ಟ ವ್ಯಕ್ತಿಗೂ ಹೇಳಿದಂತಾಗುವುದಿಲ್ಲ. ಅನೇಕ ಕಡೆ ಅವುಗಳನ್ನೂ ಸಹ ಮರೆಮಾಚುವುದುಂಟು.
ವೀಡಿಯೋ ನೋಡುಗರಿಗೆ ಸುಲಭಗ್ರಾಹ್ಯವಾಗಲೆಂದು ಪ್ರಸಂಗ ಹೇಳುವಾಗ ವ್ಯಕ್ತಿಗಳ , ಸಂಸ್ಥೆಗಳ , ಜಾತಿಗಳ ಹೆಸರು ಬರಬಹುದು.ಅವು ಏನಿದ್ದರೂ ನಿರೂಪಣೆಯ ಅನುಕೂಲಕ್ಕಾಗಿ. ಅರ್ಥ ಸ್ಪಷ್ಟತೆಗಾಗಿ. ಆದರೆ ತೇಜೋವಧೆಗಾಗಿ ಅಲ್ಲ.
ಹೋಗಲಿ . ಈ ಎಪಿಸೋಡ್ ನಲ್ಲಿ ಯಾವ ವ್ಯಕ್ತಿಯ ತೇಜೋವಧೆಯಾಗಿದೆ ಎಂದು ಭಾವಿಸುತ್ತೀರೋ ? ಅವರ ಗುರುತು identity ಗೊತ್ತಾಗುತ್ತದೆಯೇ ?
100% correct
@jbrswamy1 Sir,If u have told the wrong college and wrong city,I agree with u 100%. If not ,the man involved will easily grasp If he sees the video. Maharaja college, Nagathihalli chandrashekhar,Shimoga high-school headmistress, small child are enough.
Thx for ur response and understanding the concern.
Hotel nilli Erina police prastituton mele ediyodu thappu
Dear Mr. Gowrish Akki,
Nowadays it's common, from their sources the police department and other departments are getting money.
So, many ladies are entering into the field, behind the people so many officials getting money. Nothing will change. So many brokers are behind the people.
Ysto Jana thappu madbeku antha iaridill adre samaya sandarbha thppu madsuthe .thumba kasta da jevana
There is no fault for prostitution. That is women's choice, situation is for her.
ninna maneya mele dande madi intha episode madthirodu sariya swamy.
Neeu.nijavada.devaru
If legalised prostitution
See what happened in columbia if legalised its hell
@@kolibhath6128 think u have a first hand experience
@@vina4385 i have seen documentary regarding
Super sir