Ep-89A|ಲಾಡ್ಜ್‌ನಲ್ಲಿ ಮಹಿಳೆಯ ಶವ..! ಕೊಲೆಗೆ ಯಾರು ಕಾರಣ..!? |J B Rangaswamy|Officer|GaurishAkki Studio
Вставка
- Опубліковано 12 чер 2023
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "July ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for July 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakkistudio.com/
Facebook Page : / gaurishakkis. .
Instagram : instagram.com/?hl=en
LinkedIn : / gaur. .
Share Chat : sharechat.com/profile/3410165...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#police #policing #officers
#jbrangaswamy #officerseries #gaurishakkistudio #author #hassan #policestories
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಈವಾಗ ಡಿಡಿ news ಬರುತ್ತೆ ಆಮೇಲೆ ಚಲನಚಿತ್ರ ಮುಂದುವರಿಯುತ್ತೆ.
ರಂಗಸ್ವಾಮಿ ಸರ್ ಮತ್ತು ಗೌರೀಶ್ ನಿಮ್ಮಿಬ್ಬರ ಕಾಂಬಿನೇಶನ್ ಲ್ಲಿ ತುಂಬಾ ಸ್ವಾರಸ್ಯಕರ & ಕುತುಹಲಕರವಾದ ಘಟನೆಗಳನ್ನು ಚರ್ಚೆ ಮಾಡ್ತಿರಿ ರಂಗ ಸ್ವಾಮಿ ಸರ್ ಉತ್ತಮವಾಗಿ ವಿಶ್ಲೇಷಣೆ ಮಾಡಿ ಕಥೆ ಹೇಳ್ತಾರೆ ಕಾರ್ಯಕ್ರಮ ಚೆನ್ನಾಗಿದೆ ಸರ್
Sk ಉಮೇಶ್ sir ಗಿಂತ ತುಂಬ ಕುತೂಹಲವಾಗಿ ಕಥೆಯನ್ನ ಕಟ್ಟಿ ಕೊಡ್ತಾರೆ ನಮ್ಮ ಜೇಬರ್ sir...❤
ಕೃಷಿ ರಂಗ 💐🙏
ಇಂಟರೆಸ್ಟಿಂಗ್ ಆಗಿದೆ ಕಥೆ ಅರ್ಧ ಹಾಕಬೇಡಿ ದಯವಿಟ್ಟು sir
ಬೇರೆ ಅವರ ಮನೆ ವಿಷಯ ಕೇಳಕ ಎಷ್ಟು ಕುತೂಹಲ ಇದಿಯಪ್ಪಾ ನಿನ್ಗೆ 😅
89B
Ramba alla sir adu Rambo banian army canteen nalli sigodu.
@@srinathbhunath1837😊😊😊😊😊😊😊😊😊
J B sir son of Mysore
ಧಾರಾವಾಹಿಯಲ್ಲಿ ಮಧ್ಯಂತರ ಕೊಟ್ಟ ಹಾಗೆ ಆಯಿತು ಬಿಡಿ
ಲಕ್ಷ್ಮೀ ಪುರಂ ಪೋಲಿಸ್ ಸ್ಟೇಷನ್ ಬಿಟ್ಟರೀ ಸರ್
ದಯವಿಟ್ಟು ಅರ್ಧ ಹಾಕಬೇಡಿ
Idhu ಅನ್ಯಾಯ
I like ur channel... Ur channel is evergreen really
Dinakke ond episode hakli athva yerd dinakku divide maadi hakli naavu nodtiri adre ond dinakke full episode hakdre chennagi irutte
🖤
Sir confusion madbedi sir full story heli
Very interesting. OTT content for Thriller web series.
ಅಂದು ಪತ್ರಿಕೆಯ ಹೆಡ್ ಲೈನ್ ಗೊತ್ತಾ? ಕೊಲೆಯ ಸುಳಿವುನೀಡಿದ ಫೋನ್ ಬಿಲ್.
Our Mysore PTS law class lecturer sir. Namaste sir.
Sir eglu buss nalle kalsodu, yavdo vicharane irli FSL gu buss nalle kalusthare, parappana agraharakke bmtc buss nalli bedi aki aropina karkondogirodanna nodidini.
Hi ಗೌರೀಶ್ ಸರ್ 🌹💐🙏🙋♂️
ಹೇಗಿದೀರಾ ಹೆಂಗ್ ನಡೀತಿದೆ ತಮ್ಮ ಚಾನಲ್ಲು 🤔😊🙋♂️
Super bro
Thank you for asking. Pls watch and share our videos.
Namaskara Devru❤❤
Sir a bit confusing..pls clarify in next episode...thank u
I love you ar alla stores
🙏🙏🙏🙏🙏
ಯೋದನಿಗೆ ಮಾಡಿದ ಅನ್ಯಾಯ.
ಸರ್ ಅರ್ಧ ಸ್ಟೋರಿ ಮಾಡಬೇಡಿ ಸುರೇಶ
89/b, continew madi
😊😊😊😊😊
Mundinabaaga yaavaga sir
Umesh sir and j b r sir ok
Don't Ashok Kumar sir interview 🎉😊🎉
Soujanya rape and murder bagge video madi sir
Sir aa baniyanalliruva kai gurutu irlilwa..
ಇದೆ ಬೇಸ್ ಒಂದ್ ಶಾರ್ಟ್ ಮೂವಿ ಇದೆ
ಯಾವ ಮೂವಿ ? ದಯವಿಟ್ಟು ಲಿಂಕ್ ಕಳುಹಿಸಿ ಸರ್
Sir I think e story umesh sir helidru episode alli
ತುಂಬಾ ಕುತೂಹಲ.
Bandru namma karnatakada saamskrutika police raayabhari
Sir enu evidence ella anthira
Hotel alli room kodbeku andre I'd kodlebeku Alva sir
Cooked up story
ಅರ್ಧ ಕಥೆ ಹಾಕ್ಬೇಡಿ.
Internally ಕೂಡಾ ಕಚಡಾ department.
Gaaadhe prove maadida hendathi
Pati Fauj Mae Beewi Mauj Mae 😂
Lodge ನಲ್ಲಿ.....ಕೊಲೆಯಾದ ಹೆಂಗಶು....ಯಾರು
ಹೆಂಗಸು
Evaru Sawjanya Cesalli Dhikku Thappisidanthe Edaralliyu Arda Sullu Era Bahudu. Neevibbaru Seeri Sawjanya Prakaranadalli Nimma Meele Janarigidda Akroosha Thanisalu Matthe SAACHA Kaanuvanthe Maathaadtheeri .