Hii ma'am today is my sister's birthday my sister and my mother are you fans my ma'a seen your every cooking videos even after seeing anyboies cooking videos she will finalize the cookies steps in what your videos suggest and after watching your cooking videos she will follow your cooking steps only especially the madeli video she could not accepted other videos but when she saw your madeli steps she agreed that steps you were followed Thank you so much ma'am for making videos like our uttar Karnataka style recipes thank you once again ma'am🥰🥰🙏🙏
ನಮಸ್ಕಾರ ಅಕ್ಕ ನಿಮ್ಮ ಒಗಟಿಗೆ ನಮ್ಮ ಉತ್ತರ..... ಹಲ್ಲು ಸಜ್ಜಗ ಹೋಳಿಗೆ Super delicious..... ನಾವು ಬಿಳಿ ಉಪ್ಪಿಟ್ಟಿನ ರವೆ ಯಲ್ಲಿ ಮಾಡಬಹುಧಾ ತಿಳಿಸರಿ Thanks n Regards Gayathrikrishnaswamy 😊
Akka ನಮಸ್ಕಾರ ನಿಮ್ಮ ದಿನಚರಿ ಹೆಂಗ ಇರುತ್ತೆ ? ಬೆಳಿಗ್ಗೆ ಎಷ್ಟು ಗಂಟೆ ಗೆ ಏಳತ್ತಿ ರೀ? ದಯವಿಟ್ಟು ತಿಳಿಸಿ .ನಿಮ್ಮಿಂದ ನಮಗೆ ಕಲಿಯಲು ಬಹಳ ಇದೆ mam 🙏🙏😇 ನಮ್ಮ ಉತ್ತರ ಕರ್ನಾಟಕದ ವರು ನಮಸ್ಕಾರ 🙏😇
ಅಕ್ಕಾ ಏನಂತ ತಿಳಿಸೋದು ಇಡಿ ದಿನ ಕೆಲಸ ಇರುತ್ತೆ ಒಂದು ಅಡುಗೆ ಮಾಡೋದು ಇಲ್ಲ ಮನೆ ಕೆಲಸ ಇಲ್ಲ ಅಂದರೆ ಸೀರೆ ವ್ಯಾಪಾರ. ಇದರಲ್ಲಿ ಸಮಯ ಹೊರಟು ಹೋಗುತ್ತೆ ಅಷ್ಟೇ ಅಕ್ಕಾ ಧನ್ಯವಾದಗಳು🙏🙏🙏🙏
ಅಯ್ಯೋ ಹಾಗೇನಿಲ್ಲ ಅಕ್ಕಾ ಮನೆಯಲ್ಲಿ ಅಷ್ಟೊಂದು ಕೆಲಸ ಇರುತ್ತೆ ಅಡುಗೆ ಜೊತೆ ಅರ್ಧ ದಿನ ಹೋಗುತ್ತೆ ಈಗ ಬೇರೆ ಸೀರೆ ಕೆಲಸ ಒಂದು ಆರಂಭ ಆಗಿದೆ ಅದರಲ್ಲಿ ಇಡೀ ದಿನ ಹೊರಟು ಹೋಗುತ್ತೆ ಅಕ್ಕಾ 🙏🙏🙏🙏
Sir/mam As you know I am not good in English. If I made any mistakes in putting English words it would be wrong for subscribers. For that reason I am not using English subtitles for my videos mam/sir. Please excuse me if I say anything wrong. Thank you for your support 🙏🙏🙏🙏
Karida.sajjakad.holige..👌supar.madam..🙏🙏🙏🙏🙏dhanevadagalu
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Sajjakada Holigi bhaala tasty agi madiri,Patilre.👌👏💖
ಧನ್ಯವಾದಗಳು ಅಕ್ಕಾ🙏🙏🙏🙏
Super video madam 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
tumba channagi bandide madam 👌 👌 tumba satvika ahara 👍🌹
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏
Hii ma'am today is my sister's birthday my sister and my mother are you fans my ma'a seen your every cooking videos even after seeing anyboies cooking videos she will finalize the cookies steps in what your videos suggest and after watching your cooking videos she will follow your cooking steps only especially the madeli video she could not accepted other videos but when she saw your madeli steps she agreed that steps you were followed
Thank you so much ma'am for making videos like our uttar Karnataka style recipes thank you once again ma'am🥰🥰🙏🙏
Hi akka 1st commentu Nim recipe daily miss madade nodateni, Nim recipe tumba super agi madata edira,
ಅಕ್ಕಾ ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯಿತು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ
Woow very delicious sajjakad holige looks very nice thank you very much for sharing the recipe madamji 👌👍🙏
Thank you sirji for your support. Need your continued support to me in coming days. Thank you sirji.🙏🙏🙏🙏
@@UttarakarnatakaRecipes qqqqqqqqqqqqqqqqàa!!!°°°°°!°°!!!!!!a!!!!!!!!!°°°°°°°°°!°!°!°!!!a
ಸಜಕದ ಹೋಳಿ ಗೆ ಚೆನ್ನಾಗಿ ಮಾಡಿ ದಿರಾ
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Thank you so much Thriveni avre nivu Nan tangige wish madidu tumba kushi aythu thank you
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಹೀಗೆ ಇರಲಿ🙏🙏🙏🙏
Thumba chanagide sister recipe
ತುಂಬಾ ಧನ್ಯವಾದಗಳು ಅಕ್ಕಾ,🙏🙏🙏🙏🙏
Mast mast madtiri
ಧನ್ಯವಾದಗಳು ಅಕ್ಕಾ 🙏🙏🙏🙏
Like madevere yalla madevere akka. Tq u akka very taste.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
👌👌👌👌👌 ರೆಸಿಪಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
👍👍
ತುಂಬಾ ಧನ್ಯವಾದಗಳು 🙏🙏🙏
,👌👌Akka😋😋
ಧನ್ಯವಾದಗಳು ಅಕ್ಕಾ🙏🙏🙏
I love your Chanel sister ..
Thank you akka for your support 🙏🙏🙏🙏
ಅಕ್ಕ ಅಂಗಡಿಯಿಂದ ತಗೊಂಡು ಬಂದಿರೋದು ರವಾ ಚೆನ್ನಾಗಿ ಆಗುತ್ತಾ ಹೋಳಿಗೆ 💐💐💐🥰🥰
ಅಕ್ಕಾ ನೀವು ಇರೊ diseplena ನನಗ ತುಂಬಾ ಇಷ್ಟ ಅಕ್ಕಾ ತುಂಬಾ ಚೆನ್ನಾಗಿ ready agatira nivu ...ನೀವು ಮಾಡಿರುವ ಹೋಳಿಗೆ ತುಂಬಾ ಚೆನ್ನಾಗಿದೆ..thank you so much sharing sis
ಅಕ್ಕಾ ನಿಮ್ಮ ಅಭಿಪ್ರಾಯ ಬೆಂಬಲ ಸಹಕಾರ ಹಾರೈಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ಧನ್ಯವಾದಗಳು🙏🙏🙏🙏
Super 😍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
akka nivu mado adugella super
ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐
Super👌👌👌👌 recipe👌👌
Thank you mam for your support 🙏🙏🙏🙏
Super ri
🙏🙏🙏🙏🙏🙏ಸರ್
Super recipe akka video akka all watching video super akka daily I am watching video super akka daily
Thank you for your support 🙏🙏🙏🙏🙏
Nice sister 👍🤤
ಧನ್ಯವಾದಗಳು ಅಕ್ಕಾ🙏🙏🙏
ಕುಚ್ಚಿದ ಕಡುಬು ತೋರಿಸಿ
Nice video 👌💯
Thank you mam for your support 🙏🙏🙏🙏
Wow delicious 😋👌
Thank you for your support 🙏🙏🙏🙏
ಸೂಪರ್ ತುಂಬಾ ಚೆನ್ನಾಗಿ ದೆ
ತುಂಬಾ ಧನ್ಯವಾದಗಳು ಅಕ್ಕಾ 🙏🙏
Super edave..ri treeveni
ಧನ್ಯವಾದಗಳು ಸರ್🙏🙏🙏
Masta nau madateveri 👌👌👌👌👌👌
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲಕ್ಕೆ🙏🙏🙏
ನಮಸ್ಕಾರ ಅಕ್ಕ
ನಿಮ್ಮ ಒಗಟಿಗೆ ನಮ್ಮ ಉತ್ತರ..... ಹಲ್ಲು
ಸಜ್ಜಗ ಹೋಳಿಗೆ Super delicious..... ನಾವು ಬಿಳಿ ಉಪ್ಪಿಟ್ಟಿನ ರವೆ ಯಲ್ಲಿ ಮಾಡಬಹುಧಾ ತಿಳಿಸರಿ
Thanks n Regards
Gayathrikrishnaswamy 😊
ಅಕ್ಕಾ ಸರಿಯಾದ ಉತ್ತರ ಮೆಣಸಿನಕಾಯಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಅಕ್ಕಾ ಹೌದು ಅಕ್ಕಾ ಬಿಳಿ ಉಪ್ಪಿಟ್ಟಿನ ರವೆಯಲ್ಲಿ ಮಾಡಬಹುದು ಅಕ್ಕಾ🙏🙏🙏
Niv betali tagadu teli hikondra mast kantiri akka
ತುಂಬಾ ಧನ್ಯವಾದಗಳು ಸರ್🙏🙏🙏
Super 💕dear. Looks v v tasty.
Thank you mam for your support 🙏🙏🙏🙏
Super aunty
ಧನ್ಯವಾದಗಳು ಸಿಸ್ಟರ್🙏🙏🙏
ತುರಿಕೇ ಸೊಪ್ಪು
Hii akka 🙋 I miss your mistake videos how innocent ur 💐💐💐💐
Very nice👌👌
Thank you mam for your support 🙏🙏🙏🙏
Nice madam it's new recipe for
Thank you for your support 🙏🙏🙏
Thanku sis my feveret holige thanku so much sister
ತುಂಬಾ ಧನ್ಯವಾದಗಳು ಸರ್ ಹುಟ್ಟು ಹಬ್ಬ ಜೋರಾಗಿ ಆಚರಣೆ ಮಾಡಿದರಾ ಸರ್????
Yes sister nan hesru Suma anta
Akka super
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@@UttarakarnatakaRecipes so much good
@@UttarakarnatakaRecipes tq pa
U number please
🙏🙏🙏🙏🙏
Very very nice and suuuuuuper mem 🙏🏻🙏🏻
Thank you sir for your support 🙏🙏🙏🙏
Plz make bhakharwadi
Coming days i will show this recipe 🙏🙏🙏
Super akka
ತುಂಬಾ ಧನ್ಯವಾದಗಳು🙏🙏🙏🙏
Wow aka
Thank you for your support 🙏🙏🙏🙏
Delicious recipes that u share r really very nice tq👍👍
Thank you mam for your support 🙏🙏🙏🙏
Super. Akka
ಧನ್ಯವಾದಗಳು ಸರ್,🙏🙏🙏
Akka ನಮಸ್ಕಾರ ನಿಮ್ಮ ದಿನಚರಿ ಹೆಂಗ ಇರುತ್ತೆ ? ಬೆಳಿಗ್ಗೆ ಎಷ್ಟು ಗಂಟೆ ಗೆ ಏಳತ್ತಿ ರೀ? ದಯವಿಟ್ಟು ತಿಳಿಸಿ .ನಿಮ್ಮಿಂದ ನಮಗೆ ಕಲಿಯಲು ಬಹಳ ಇದೆ mam 🙏🙏😇 ನಮ್ಮ ಉತ್ತರ ಕರ್ನಾಟಕದ ವರು ನಮಸ್ಕಾರ 🙏😇
ಅಕ್ಕಾ ಬೆಳಗ್ಗೆ 6 ಗಂಟೆಗೆ ಆರಂಭವಾಗುವ ದಿನ ರಾತ್ರಿ 11ಕ್ಕೆ ಮುಗಿಯುತ್ತೆ ಮನೆ ಕೆಲಸ ಅಡುಗೆ ಸೀರೆ ವ್ಯಾಪಾರ ಇದರಲ್ಲಿ ಇಡೀ ದಿನ ಕಳೆದು ಹೋಗುತ್ತೆ ಅಕ್ಕಾ. ಧನ್ಯವಾದಗಳು🙏🙏🙏🙏
@@UttarakarnatakaRecipes 🙏😇
Sp mama aduge special
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏
Very, super
Thank you for your support 🙏🙏🙏🙏
Super delicious😋
ಧನ್ಯವಾದಗಳು ಅಕ್ಕಾ🙏🙏🙏
Super akka 👌
ಧನ್ಯವಾದಗಳು ಅಕ್ಕಾ,🙏🙏🙏
Akka nim health tumba chenag maintain madidira, nim dinachari, health regime bagge Tilisi Kodi . Your follower (sister) ,admirer from Bangalore .
ಅಕ್ಕಾ ಏನಂತ ತಿಳಿಸೋದು ಇಡಿ ದಿನ ಕೆಲಸ ಇರುತ್ತೆ ಒಂದು ಅಡುಗೆ ಮಾಡೋದು ಇಲ್ಲ ಮನೆ ಕೆಲಸ ಇಲ್ಲ ಅಂದರೆ ಸೀರೆ ವ್ಯಾಪಾರ. ಇದರಲ್ಲಿ ಸಮಯ ಹೊರಟು ಹೋಗುತ್ತೆ ಅಷ್ಟೇ ಅಕ್ಕಾ ಧನ್ಯವಾದಗಳು🙏🙏🙏🙏
@@UttarakarnatakaRecipes
@@UttarakarnatakaRecipes nim mele iro abhimaanadinda prashne kelidde. Ishta aagilla andre kshame irali.
@@UttarakarnatakaRecipes 8ìki
Nice
ಧನ್ಯವಾದಗಳು ಸರ್
😋Super akka😋
ಧನ್ಯವಾದಗಳು ಸರ್
Super
ಧನ್ಯವಾದಗಳು ಅಕ್ಕಾ🙏🙏🙏
Good job akka
Thank you for your support 🙏🙏🙏🙏
Nice mam 👌
Thank you mam for your support 🙏🙏🙏🙏
👌👌
ಧನ್ಯವಾದಗಳು ಅಕ್ಕಾ🙏🙏🙏
Hi akka super recipe
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Super ಹೋಳಿಗೆ
ಧನ್ಯವಾದಗಳು ಸರ್🙏🙏🙏
Super yummy yum
Thank you mam for your support 🙏🙏🙏🙏
Hair style thumbs chenagithdae ranjaka madi thorisi
ತುಂಬಾ ಧನ್ಯವಾದಗಳು ಇದೇನಾ ನೋಡಿ
ua-cam.com/video/C_GUKuK40LY/v-deo.html
Super tasty recipe sister
Thank you for your support 🙏🙏🙏🙏
Thank you akka
ಧನ್ಯವಾದಗಳು🙏🙏🙏🙏
ಮಸ್ತ್ ಆಗ್ಯಾವರಿ ಸಜಕದ ಹೋಳಿಗೆ ತೋರಿಸಿದಕ್ಕ ಧನ್ಯವಾದಗಳು ಅಕ್ಕೋರಿ, ನಿಮ್ಮ ಊರು ಯಾವುದುರಿ ಮೇಡಮ್.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತವರುಮನೆ ಬಿಜಾಪುರ ಯಜಮಾನರ ಉರು ಧಾರವಾಡ ಈಗ ಇರೋದು ಬೆಂಗಳೂರಿನಲ್ಲಿ ಅಕ್ಕಾ🙏🙏🙏
It is so yummy mam
Thank you for your support 🙏🙏🙏🙏
Welcome mam
Hi akka super 😋👌
ಧನ್ಯವಾದಗಳು ಸಿಸ್ಟರ್🙏🙏🙏
ದಿನಾಲು ನೀವು ದೇವರ ಪೂಜೆ ಹೇಗೆ ಮಾಡ ತೀರಿ ತಿಳಿಸಿ ಅಕ್ಕ 🙏🙏😇
ದಿನಾಲು ಪೂಜೆ ಇದ್ದೆ ಇರುತ್ತೆ ಅಕ್ಕಾ ಪೂಜೆ ಹೇಗೆ ತೋರಿಸೋದು???
Ok
Thank you for your support 🙏🙏🙏🙏
🙏👌👌👌👌👌
ಧನ್ಯವಾದಗಳು🙏🙏🙏🙏
Mam type Madodu all beretara madatare
ಸರಿಯಾಗಿ ಟೈಪ್ ಆಗಿಲ್ವಾ ಸರ್????
Mama e Tara Madodalla mam beretara Tara madatare
Mam I am woman VARUN SAJJAN my son
Illu beerodu antha upayogistare.sankranthiyalli ellu beerodakke hogodu anthare
ಹೌದು ಅಕ್ಕಾ ಸರಿಯಾಗಿ ಹೇಳಿದ್ದೀರಿ. ಧನ್ಯವಾದಗಳು🙏🙏🙏
Nannag mude madod helli
ಖಂಡಿತ ಮುಂದೆ ಮಾಡಿ ತೋರಿಸುತ್ತೇನೆ🙏🙏🙏🙏🙏
ತ್ರಿವೇಣಿ ನೀವು ಯಾವಾಗಲೂ active ಆಗಿರ್ತೀರಾ .. ಹೇಗೆ ತಿಳಿಸಿ.from Ashwini
ಅಯ್ಯೋ ಹಾಗೇನಿಲ್ಲ ಅಕ್ಕಾ ಮನೆಯಲ್ಲಿ ಅಷ್ಟೊಂದು ಕೆಲಸ ಇರುತ್ತೆ ಅಡುಗೆ ಜೊತೆ ಅರ್ಧ ದಿನ ಹೋಗುತ್ತೆ ಈಗ ಬೇರೆ ಸೀರೆ ಕೆಲಸ ಒಂದು ಆರಂಭ ಆಗಿದೆ ಅದರಲ್ಲಿ ಇಡೀ ದಿನ ಹೊರಟು ಹೋಗುತ್ತೆ ಅಕ್ಕಾ 🙏🙏🙏🙏
Can you please add English subtitles to all your video s.
It will help us learn the recipes.Would really help.
Thank you
Sir/mam As you know I am not good in English. If I made any mistakes in putting English words it would be wrong for subscribers. For that reason I am not using English subtitles for my videos mam/sir. Please excuse me if I say anything wrong. Thank you for your support 🙏🙏🙏🙏
@@UttarakarnatakaRecipes ok no problem.Thanks for prompt response
Akka Namma maneyali yaniyali hakatare akka birake marriage adavarige
ಸರಿಯಾಗಿ ಹೇಳಿದ್ದೀರಿ ಅಕ್ಕಾ ನಾನು ಅದನ್ನು ವಿಡಿಯೋದಲ್ಲಿ ಹೇಳಿದ್ದೇನೆ. ನೀವು ಎಣ್ಣೆಯಲ್ಲಿ ಹಾಕಿ ಕೂಡ fry ಮಾಡಿಕೊಳ್ಳಬಹುದು ಅಕ್ಕಾ🙏🙏🙏
Sleeper.anser.
👋👋👋👋👋👋
Akka akki kadabu madi torasi anta helidde
Namgu holige kalsi kodi akka
ಹೇಗೆ ಕಳಿಸೋದು ಅಕ್ಕಾ ಇದು ಬಿಸಿ ಬಿಸಿ ಇದ್ದಾಗ ತಿಂದರೆ ಮಸ್ತ ಆಗಿರುತ್ತೆ. ಮನೆಯಲ್ಲಿ ಮಾಡಿ ಅಕ್ಕಾ🙏🙏🙏
Answer:green chilly (hasiru menasinakayi)
ಸರಿಯಾದ ಉತ್ತರ👏👏👏👏
Madam tawa Elli tagondiddu
ಅಕ್ಕಾ ಇದು ತುಂಬಾ ಹಿಂದೆ ತಗೋಂಡಿಡ್ದು ಸರಿಯಾಗಿ ನೆನಪಿಲ್ಲ ಧಾರವಾಡದಲ್ಲಿ ಅಥವಾ ಬಿಜಾಪುರದಲ್ಲಿ ಅಂತ ಅನಿಸುತ್ತೆ ಅಕ್ಕಾ🙏🙏🙏
Hi
ನಮಸ್ಕಾರ ಅಕ್ಕಾ🙏🙏🙏
Adu rava sajjaka rava andi Nadu andrari
ಮೈದಾ ಇಟ್ಟಿನಿಂದ ಮಾಡಬಹುದ
ಖಂಡಿತ ಮಾಡಬಹುದು 🙏🙏🙏
Answer teeth
ಅಲ್ಲ ಸರ್ ಸರಿಯಾದ ಉತ್ತರ ಮೆಣಸಿನಕಾಯಿ🙏🙏
Jougodi andreneri
ಸದಕದ ಗೋಧಿಗೆ ಜವಗೋಧಿ ಅಂತಾರೆ ಅಕ್ಕಾ🙏🙏🙏
Idu kardidd alla mam suttiddu
ನಿಮ್ಮ ಪ್ರಕಾರ ಇರಬಹುದು ಅಕ್ಕಾ🙏🙏🙏🙏🙏
Answer is teeth
Wrong answer. Right answer is chilli ಮೆಣಸಿನಕಾಯಿ)🙏🙏🙏
Sorry mam for the roung answer
ಉತ್ತರ :ಹಲ್ಲು
ಅಲ್ಲ ಅಕ್ಕಾ ಸರಿಯಾದ ಉತ್ತರ ಮೆಣಸಿನಕಾಯಿ🙏🙏🙏
Hwoda akka tq akka
Memasinakayi
ಸರಿಯಾದ ಉತ್ತರ👏👏👏
Menasina ಕಾಯಿ
ಸರಿಯಾದ ಉತ್ತರ👏👏👏👏
Thanku akka
Matte ella tarahada aduge bidi nanu madabeku nanu girl
ನನಿಗೆ Hai ಹೇಳಿ
ಹಾಯ್ ಅಕ್ಕಾ🙏🙏🙏
Bahal chalo agav akka
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Srushti.A bra
???????
@@UttarakarnatakaRecipes please send me
Bit difficult mam. Food items should eat when it is prepared. Thank you mam.🙏🙏🙏
Nim hubby ena duty madtare
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಅಕ್ಕಾ🙏🙏🙏
Hallu, (teeth) answer,,
ಅಲ್ಲ ಅಕ್ಕಾ ಸರಿಯಾದ ಉತ್ತರ ಮೆಣಸಿನಕಾಯಿ
Nima husband mathu nima makalanu to risi please
ಈ ವಿಡಿಯೋ ನೋಡಿ ಎಲ್ಲರನ್ನು ನೋಡಬಹುದು ಅಕ್ಕಾ
ua-cam.com/video/DUHPiFbFjbw/v-deo.html
U from
My native place is Bijapur. My husband place is Dharwad. Now we are in Bangalore 🙏🙏
ಇವತ್ತಿನ ಒಗಟಿನ ಉತ್ತರ ಹಲ್ಲು
ಅಕ್ಕಾ ತಪ್ಪು ಸರಿಯಾದ ಉತ್ತರ ಮೆಣಸಿನಕಾಯಿ🙏🙏🙏
@@UttarakarnatakaRecipes ಕ್ಷಮಿಸಿ ತಪ್ಪು ಉತ್ತರ ಕೊಟ್ಟಿದ್ದಕ್ಕೆ
🙏🙏🙏🙏🙏ಅದಕ್ಕೆ ಯಾಕೆ ಕ್ಷಮೆ ಅಕ್ಕಾ ಪ್ರಯತ್ನ ಮಾಡಿದ್ದೀರಾ ಅಲ್ವಾ ಅದಕ್ಕೆ ನಿಮಗೊಂದು🙏🙏🙏🙏🙏🙏
Akka u number