ಸುರುಳಿ ಹೋಳಿಗೆ ಮಾಡುವ ವಿಧಾನ| ಮರೆಯಾಗುತ್ತಿರುವ ಹಳೆ ರೆಸಿಪಿ | Suruli Holige recipe |North Karnataka special

Поділитися
Вставка
  • Опубліковано 20 тра 2023
  • ಉತ್ತರ ಕರ್ನಾಟಕದ ಸ್ಪೆಷಲ್ / ಹೋಳಿಗೆ ಮಾಡುವ ವಿಧಾನ / ಸ್ಪೆಷಲ್ ಒಬ್ಬಟ್ಟು / ಬೇಳೆ ಹೋಳಿಗೆ / ಕಾಯಿ ಹೋಳಿಗೆ / ಬೇಳೆ ಒಬ್ಬಟ್ಟು / ಸ್ಪೆಷಲ್ ಸ್ವೀಟ್ / ಉತ್ತರ ಕರ್ನಾಟಕದ ಸ್ಪೆಷಲ್ ಸುರುಳಿ ಹೋಳಿಗೆ / holige recipe in Kannada | village style holige recipe |
    North Karnataka recipe in Kannada | Uttar Karnataka special recipe in Kannada
    #suraliholige #holige #obbatturecipe #polirecipe #suruliholige #inkannada #easyrecipe #food #cookingvideos #cookingvideos #saviruchiyasobagu #healthyfood #northkarnatakarecipes #karnatakafood #karnatakarecipes #traditionalrecipes #traditionalfood #foodlovers #recipe

КОМЕНТАРІ • 41

  • @RAJARUCHI
    @RAJARUCHI Рік тому +18

    ಈ ಸುರುಳಿ ಹೋಳಿಗಿ ನೋಡಿ ನಮ್ಮವ್ವ ನೆನಪಾದಳು,ಹಳೆ ಸಂಪ್ರದಾಯದ ಅಡುಗೆ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು 💐👍

    • @Saviruchiyasobagu
      @Saviruchiyasobagu  Рік тому +1

      ತುಂಬು ಹೃದಯದ ಧನ್ಯವಾದಗಳು 🙏🙏

  • @anilbadiger1111
    @anilbadiger1111 3 дні тому +2

    ಹೂ ನಂಗು ಫೇವರಿಟ್ ಅದೇರಿ ಇದು... ಸಣ್ಣವರು ಇದ್ದಾಗ ಬಾಳ ತಿಂದಿವಿ... ಧನ್ಯವಾದಗಳು ಅಣ್ಣಾ...

  • @VLOGSOFWORLD66
    @VLOGSOFWORLD66 Рік тому +3

    Super recipe 😋
    ನಮ್ಮೂರಲಿ ಸುರಂಗದ ಹೋಳಿಗೆ ಅಂತ ಕರಿತಾರೆ. ತುಂಬಾ ಹಳೆಯ ಸಾಂಪ್ರದಾಯಿಕ ಅಡುಗೆ. ತುಂಬಾ ಖುಷಿ ಆಯಿತು. ಧನ್ಯವಾದಗಳು

    • @Saviruchiyasobagu
      @Saviruchiyasobagu  Рік тому

      ತುಂಬು ಹೃದಯದ ಧನ್ಯವಾದಗಳು 🙏🙏❤️❤️💐💐

  • @AstureRekha-ot1pf
    @AstureRekha-ot1pf 4 дні тому +1

    Very nice surali Holgi... very easy and useful recipe....

  • @nandashanbogar6241
    @nandashanbogar6241 Рік тому +1

    ಸುರಳಿ ಹೋಳಿಗೆ ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರ ಧನ್ಯವಾದಗಳು

  • @archanasinge8969
    @archanasinge8969 Рік тому +1

    Thanks for sharing 😋

  • @terracegardenrecipe
    @terracegardenrecipe Рік тому +1

    ಅಮ್ಮಾ ಮಾಡುತ್ತಿದ್ದರು 😋

  • @HemaLatha-mg4sh
    @HemaLatha-mg4sh Рік тому +1

    Really awesome

  • @mamathakashinath185
    @mamathakashinath185 Рік тому

    Super recipe 👌👍

  • @krupahiremath6097
    @krupahiremath6097 Рік тому

    Wow Super👌👌

  • @mamatanayak5457
    @mamatanayak5457 6 днів тому +1

    Sakkarebadlu bellada pudi mattu hurgadle pudi mix madidre innu richiyagirutte nanu Laxmeshwar dalli nanna friend mane tindidde cikkavaliddaga tumbaa ruciyagirutte Thank you nenapu madiddakke

  • @scmaddin6647
    @scmaddin6647 Рік тому

    Super

  • @srh369
    @srh369 Рік тому

    👌👌👌👍

  • @sowmyascreativity5555
    @sowmyascreativity5555 6 місяців тому +1

    Super 🎉🎉

  • @hemapatil4859
    @hemapatil4859 Рік тому +1

    Very nice

    • @Saviruchiyasobagu
      @Saviruchiyasobagu  Рік тому

      ತುಂಬು ಹೃದಯದ ಧನ್ಯವಾದಗಳು 🙏🙏

  • @ashaangadi3408
    @ashaangadi3408 8 місяців тому

    Super brother

  • @lakshmiaa1495
    @lakshmiaa1495 8 днів тому +1

    ಒಳ್ಳೆ ಉಪಾಯ. deep fry ಬದಲಿಗೆ pan fry ಮಾಡಿದ್ಹಂಗಾಯ್ತು . kadji kaayi ಹೀಗೆ ಮಾಡ್ತಿದ್ರು ನಮ್ಮಮ್ಮ.

  • @mamathats4030
    @mamathats4030 Рік тому +2

    ಸಕ್ಕರೆ ಬದಲಿಗೆ ಬೆಲ್ಲ ಕೂಡ ಬಳಸಬಹುದು ತಮ್ಮ ಇನ್ನೂ ಚನ್ನಾಗಿ ಇರುತ್ತೆ

    • @Saviruchiyasobagu
      @Saviruchiyasobagu  Рік тому

      ನೀವು ಹೇಳಿದಂತೆ ಮತ್ತೊಮ್ಮೆ ಮಾಡಿ ತೋರಿಸುತ್ತೇವೆ ರೀ , ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @sudhamutalik7588
    @sudhamutalik7588 6 днів тому +1

    Navu deepavali habbakka Prati varsha madtavi

  • @kavithakadabashivakumar2365
    @kavithakadabashivakumar2365 3 місяці тому +1

    Super👌 sir will try

  • @basavarajhooli743
    @basavarajhooli743 Рік тому +2

    ನಮ್ಮ ಮನ್ಯಾಗನು ಮಾಡ್ತೇವಿ ನನಗ ಭಾಳ ಇಷ್ಟ

    • @Saviruchiyasobagu
      @Saviruchiyasobagu  Рік тому

      ತುಂಬು ಹೃದಯದ ಧನ್ಯವಾದಗಳು 🙏🙏❤️💐

  • @alkadambal
    @alkadambal 3 місяці тому +1

    ನಮ್ಮ ಅಮ್ಮ ಮಾಡ್ತಿದ್ರು, ನನಗೆ ಅವರ ನೆನಪು ಆಯ್ತು

  • @vijaylaxmigaduginmath7193
    @vijaylaxmigaduginmath7193 Рік тому +1

    Nam maneli maida hitinda madattare nivu godi hitinda fst time nodatirodu....

  • @scmaddin6647
    @scmaddin6647 Рік тому

    Super

  • @harinikulkarni9859
    @harinikulkarni9859 8 місяців тому +1

    Super