Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ಬಹಳ dina ಆಗಿತ್ತು ನಿಮ್ಮ ದ್ವನಿ ಕೇಳಲಾರದ್ ಸಂತೋಷ ಆಯಿತು
ಶೋಭಾ ಮಾಮಿ ತುಂಬಾ ಚೆನ್ನಾಗಿ ತೋರಿಸಿ ಕೊಟ್ಟಿದ್ದೀರಿ.... ಇಬ್ಬರಿಗೂ ಧನ್ಯವಾದಗಳು.......ಹೀಗೆ ನಿಮ್ಮ ವಿಡಿಯೋಗಳು ಬರ್ತಾ ಇರಲಿ.....
ಶೋಭಾ ಉತ್ತಮ ಉಪಕ್ರಮ! ಅಕ್ಕ ತಂಗಿಯರನ್ನು ನೋಡಿ ಸಂತೋಷ ವಾಯಿತು ! ಧನ್ಯವಾದಗಳು !!
Tq tq
Estu chennagi madidri mami vedio. Dhanywadagalu🙏
Amma bhal chennagiderih. H oli ge matte nimna ooru yavdu amma
Amma naanu rava tuppadaga hurudu maadidde tumba chennagi bartave...baaki same neevu maadidage maadteeni
ಭಾಳ ಮಸ್ತ ಆಗ್ಯಾವ ಹೋಳಗಿ.ಭಾಳ ಖುಷಿ ಆತು ನೋಡಿ ನಿಮ್ಮ ಅಕ್ಕಾವ್ರನ್ನ.ಸೂಪರ್ ಪ್ರೊಗ್ರಾಮ್.
Tq
ತುಂಬಾ ಚೆನ್ನಾಗಿ ಮಾಡಿದ್ದೀರಿ ಅಮ್ಮ 😊
Madile shavige madodannu heli kodi... Nimmanta hiriyarinda keli sampradayavannu navu mundvaresikondu hogutteve. Tumbu hrudayada dhanyavadagalu.
ಅವಶ್ಯವಾಗಿ ಹೇಳಿಕೊಡುತ್ತೇವೆ
Maadi nodabeeku🎉🎉🎉
ನಿಮ್ಮ ಮಾತುಗಳನ್ನು ಕೇಳಲು ಸಂತೋಷವಾಗಿದೆ
Ghargi Andre yaav dish pls tilasi
Ok ನಾಳೆ ದಿವಸ ನಮ್ಮಕ್ಕನ ಕಡೆಯಿಂದ ಹೇಗೆ ಮಾಡಬೇಕು ಎಂಬುದನ್ನು ಕೇಳಿಸುತ್ತೇನೆ
Bhari mast agyava
Evarunda rangoli eddare tilisi
Ok
Maam masali khara recipe hello kodi pls.
Please tell the proportion for kanaka
Yav yav habbadalli, shradhadalli, yav yav adigi madbeku annodannu detail vedio madi haki dayavittu...
ದೀಪಾವಳಿ ಪಾಡ್ಯ ದಿನ ಸಜ್ಜಿಗೆ ಹೋಳಿಗೆ ಮಾಡಬೇಕು ಅಂತಾರಲ್ಲ ಅಮ್ಮ 🤔
Yes
ನಮ್ಮ ಮನೆಯಲ್ಲಿ ದೀಪಾವಳಿ ಪಾಡ್ಯಕ್ಕೆ ಸಜ್ಜಿಗೆ ಹೋಳಿಗೆ ಮಜ್ಜಿಗಿ ಪಳದ್ಯ ಅಂತ ಮಾಡ್ತಾರ
Too tasty receipe
Rava Gargi madodu hege mami
ಓಕೆ, ನಾಳೆ ದಿವಸ ನಮ್ಮಕ್ಕನ ಕಡೆಯಿಂದ ಹೇಗೆ ಮಾಡಬೇಕು ಎಂಬುದನ್ನು ಕೇಳಿಸುತ್ತೇನೆ
Madile idli vali myale aduge heng madbeku anth heli kodi... please
Mast
Mentepalya kadubu mentepalya season nyaga navu bhala madtivi nanna tangi antu special bhala ruchi mdtala
👌👌
Kaayi serisabika amma
No
👍👍👍👍👍👍👍👍
Neevu yava urinavru elli irtiri pratiyondu bhala chanda tilasi heliri
ಯಾವ ಊರಲ್ಲಿ ಇರೋದು ಅಮ್ಮ ಇವರು?
Bangalore
Rest Togori Amma Howdu Nanu Annakondidde Yest Dina Dharmika Vicharagalu Bagge Hele Ella Anta
Avarinda Ennu Uttamma Mahitigalanu Madiree
Bahala khushi aayatu nimmanna nodi
Nim voor yaadri
Gulbarga Karnataka
Bhala matu byad bor agatada
ಸೂಪರ್ ಸಜ್ಪಿಗಿ ಹೋಳಿಗಿ... 👌 ನನ್ನ ತವರು ಮನಿ ಗುಲಬಗಾ೯...ಗೀತಾ ಮಾಮಿ ಎಲ್ಲಿ ಇರತಾರಾ ರಿ...
In Bangalore
ಹಿಟ್ಟು ಯಾವುದು ಹಾಕಬೇಕು ತೋರಿಸಿ
Recipe helri matta
ಥ್ಯಾಂಕ್ಸ ಅಕ್ಕ
ಸುಪರ್ ರಿ 🙏🏻👌👏
ಅತಿ ಎತ್ತರದ ಸ್ಥಳದಲ್ಲಿ ಹಚ್ಚುವ. ದೀಪಗಳ ಬತ್ತಿ helidri tumba ನಿಮ್ಮ chanalnalli hudukidini ಸಿಗುತ್ತಿಲ್ಲ ಇನ್ನೊ೦ದು ಹೇಳಿ ಕೊಡಿ ಅಮ್ಮ 🙏🏼🙏🏼🙏🏼🙏🏼
ಈ ವಯಸ್ಸಿನಲ್ಲಿಯೂ ನಿಂತು ಅಡಿಗೆ ಮಾಡ್ತಾರಾ ಮೊದಲು ನಿಮ್ಮ ಆರೋಗ್ಯದ ಗುಟ್ಟು ಹೇಳಿ pls ನಮಗೆ ಈಗಿನವರಿಗೆ ಸೊಂಟು ಕಾಲು ನೋವು ಬಹಳ ಇದೆ. ಹಾಗೆ ಏಕಾದಶಿ ಪೂರ್ತಿ ನಿರಹಾರ ಮಾಡ್ಲಿಕ್ಕೆ ಆಗದೆ ಹೋದರೆ ಏನು ಸೇವಿಸಬೇಕು. Pls ನಿಮ್ಮಂಥವರ ಸಲಹೆ ನಮಗೆ ಬಹಳ ಅಗತ್ಯ ಅಮ್ಮ
Ok ಅವಶ್ಯವಾಗಿ ಹೇಳುತ್ತೇವೆ
Vishesha puje eddre tilisi
Very nice 👍. Thank you
Swalpa neat aagi torsi Amma...hurna madovaga torsidra bhala chalo ittu...
ದೇವರ ಮನೆಯಲ್ಲಿ ದೇವರನ್ನು ಹೇಗೆ ತಾರತಮ್ಯ ವಾಗಿ ಇಡಬೇಕು ಅಮ್ಮ
ಖಂಡಿತವಾಗಿಯೂ ತಿಳಿಸುತ್ತೇನೆ
Super recipe👌
ಶೋಭಾ ನಿಮ್ಮನ್ನ ಹಾಗೂ ನಿಮ್ಮಕ್ಕ ಗೀತಾರವರನ್ನು ನೋಡಿ ತುಂಬಾ ಖುಷಿಯಾಯಿತು.❤
ಗೆ
ಹೋಳಿಗಿಬಹಳ ಚಲೋ ಮಾಡ್ಯಾರ ಧನ್ಯವಾದಗಳು🙏
Shd show while making hurana& mixing kanaka
Sajjgi Mafuvdu Thorisabeku.
ಈಗಾಗಲೇ ಯೂಟ್ಯೂಬ್ ನಲ್ಲಿ ಹಾಕಿದ್ದೇನೆ ನೋಡಿಕೊಳ್ಳಬೇಕು.
😊
Khushi aayitu nimmannu nodi amma
Thumba chennagide
ಹೋಳಿಗೆ ಮಸ್ತ್ ಮಾಡಿರಿ
ಬಾಳ ಚೋಲೋ ಆಗ್ಯದ್ರಿ ಮಾಮಿಧನ್ಯವಾದಗಳು
Hanghara Namagu Parcel Kodaree Amma
❤🎉🎉🎉👏👏👍👍🌹❤️🙏🏽🙏🏽
Thanks
ಅವರ ಕಡೆಯಿಂದ ಬಹಳಷ್ಟು ಅಡುಗೆಗಳು ಬರಲಿ...ಬಹಳ ಅನುಭವಸ್ಥರು....🙏🙏🌹🌹
Super Amma👌👌👌👌
👌🏻👌🏻🙏🏻🙏🏻💐💐
🙏🙏🙏🙏🙏
❤🎉
👌👌❤
Holigi tumba chennage madiddare .Tumba Khushi situ nimma dhwani Keli.
Kanaka hege kalisi ko beku holigege swalp torisi kodi
Miss madkonderi nam gulbarga Mami videogalan
ನಾನು ಕೂಡ ನಿಮ್ಮೆಲ್ಲರನ್ನು ಮಿಸ್ ಮಾಡ್ಕೋತಾ ಇದ್ದೀನಿ.
Maami namaskara
Namaskar
Super
❤ Very.l.m.p Cook Tq Amma
Nice Amma horana hege maduvudu endu torisalila nivu
Hallo ri Geeta mami shreedevi and shree Nidhi arama iddari .
Hanumant mama avaru Aram ri

ಬಾಳ ಚೋಲೋ ಆಗ್ಯದ್ರಿ ಮಾಮಿ
ಧನ್ಯವಾದಗಳು
Hanghara Namagu Parcel Kodaree Amma
❤🎉🎉🎉👏👏👍👍🌹❤️🙏🏽🙏🏽
Thanks
ಅವರ ಕಡೆಯಿಂದ ಬಹಳಷ್ಟು ಅಡುಗೆಗಳು ಬರಲಿ...ಬಹಳ ಅನುಭವಸ್ಥರು....🙏🙏🌹🌹
Tq tq
Super Amma👌👌👌👌
👌🏻👌🏻🙏🏻🙏🏻💐💐
🙏🙏🙏🙏🙏
❤🎉
👌👌❤
Holigi tumba chennage madiddare .
Tumba Khushi situ nimma dhwani Keli.