ಶತಮಾನ ಕಂಡ ಸಂಸ್ಕೃತ ಪಾಠಶಾಲೆ... ಭಾಗ 2

Поділитися
Вставка
  • Опубліковано 1 чер 2024
  • @CHAMRAJPET
    1868ರಲ್ಲಿ ಚಾಮ ರಾಜೇಂದ್ರ ಒಡೆಯರವರ ನೆನಪಿಗಾಗಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಶ್ರೀಚಾಮರಾಜೇಂದ್ರ ಸಂಸ್ಕøತ ಕಾಲೇಜೂ ಅನೇಕ ವಿದ್ವನ್ಮಣಿಗಳಿಗೆ ಶಿಕ್ಷಣವಿತ್ತ ಕೀರ್ತಿ ಪಡೆದಿದೆ. ಬೆಂಗಳೂರು ಕೋಟೆಯ ಮದ್ದಿನ ಮನೆಯಲ್ಲಿ ಆರಂಭವಾದ ಈ ಶಾಲೆಯಲ್ಲಿ ವೇದ, ಆಗಮ, ವೇದಾಂತ ವಿಭಾಗಗಳೂ ತರ್ಕ, ವ್ಯಾಕರಣ ಮತ್ತು ಸಾಹಿತ್ಯಶಾಸ್ತ್ರ ವಿಭಾಗಗಳೂ ಇದ್ದವು. ಅನಂತರ ಈ ಶಾಲೆಯನ್ನು ಟಿಪ್ಪುಸುಲ್ತಾನ್ ಅರಮನೆಗೆ ವರ್ಗಾಯಿಸಲಾಯಿತು. 1940ರಲ್ಲಿ ಚಾಮರಾಜಪೇಟೆಯ ಇಂದಿನ ಕಟ್ಟಡಕ್ಕೆ ವರ್ಗಾಯಿಸಲಾಯಿತು. ಇದು 1928ರ ತರುವಾಯ ಸಾರ್ವಜನಿಕ ವಾಯಿತು.
    Established in Bangalore in 1868 in the memory of Chama Rajendra Wodeya, Srichamarajendra Sanskrit College is credited with educating many scholars. Started in Maddina's house in Bangalore Fort, this school had departments of Veda, Agama, Vedanta, Logic, Grammar and Literature. Later this school was transferred to Tippu Sultan's palace. In 1940, it was shifted to the present building in Chamarajpet. It became public after 1928.

КОМЕНТАРІ • 11

  • @user-gk6gp9hr3q
    @user-gk6gp9hr3q 25 днів тому

    ಬೆಳಗಿನ ಶುಭೋದಯ..ಗುರುಗಳೇ..

  • @manikyum
    @manikyum 23 дні тому

    That gentleman's Kannada is so beautiful and nice to hear. Thanks for the video.

  • @user-vk1dn3ev2f
    @user-vk1dn3ev2f 25 днів тому

    Namaskaara swamy ❤🎉

  • @harishmysore6666
    @harishmysore6666 25 днів тому

    Hari Om.

  • @krisharao7163
    @krisharao7163 25 днів тому

    Nice Dermi namaste good information thank you sir namaste 🙏 👍

  • @rajesh13401
    @rajesh13401 25 днів тому

    Love you Sir 🙏

  • @padmagovindaswamy9058
    @padmagovindaswamy9058 25 днів тому

    Tks for bringing this video

  • @guruprasadm4010
    @guruprasadm4010 25 днів тому

    V nice information sir ❤

  • @kirans1715
    @kirans1715 25 днів тому

    Good morning🌞

  • @adayyabswami5276
    @adayyabswami5276 25 днів тому

    Mudgal video yavaga bidtira sir

  • @JAGULI_MAATU
    @JAGULI_MAATU 20 днів тому

    Sir nimmana vidyaranyapura, Bengaluru li nod de..