ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು.... ಸಾಹುಕಾರ್ ಬಸ್ ಅಂತ, ಒಂದು ಊರಿಂದ ಮತ್ತೊಂದು ಊರಿಗೆ ಹೋಗಲು ದಿನಗಟ್ಟಲೆ ತೆಗೆದು ಕೊಳ್ಳುತಿದ್ದರು ಅಂತ🙏🙏🙏 ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ
ಮಹಾರಾಜರ ತಲೆಯಲ್ಲಿ ಎಂತಹ ಉನ್ನತ ಮಟ್ಟದ ವಿಚಾರಗಳು ಇದ್ದವು ಎಂದು ನಿಮ್ಮ ಬಾಯಿಂದ ಕೇಳಿ ಆ ಮಹಾತ್ಮರು ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತಿದ್ದರು ಎಂದು ಅನಿಸುತ್ತದೆ.ಸದಾ ಪ್ರಜೆಗಳ ಹಿತವನ್ನೇ ಬಯಸುವ ಮಹಾರಾಜರ ಕೆಲಸವನ್ನು ದೇವರು ಮೆಚ್ಚಿಕೊಂಡು ಮೇಲೆ ಕರೆಯಿಸಿ ಕೊಂಡಂತೆ ಕಾಣುತ್ತಿದೆ ಸರ್.ಆದರೆ ಜನರು ಅವರನ್ನು ಮೈಸೂರಿನ ಒಡೆಯರು ಎಂದು ಕರೆದಿರಬೇಕು.
Sir in Bangalore the first government bus was introduced in the year 1934 if I'm correct. Because my great grandfather introduced his buses in 1933 (Bramanand motor service 1933-1964). Garudachar was the first person to introduce buses in bangalore as he had his own transport company and we were second to introduce and SLV transport service was third. Yes rightly said the buses were run using char coal and was back engine. Most of the buses were used buses procured from military. Those days for a new bus to book you had to wait long and the cost was more.
ಸಾರ್, ಬಹಳ ಕುತೂಹಲ ವಾಗಿರುವಂಥ ಮಾಹಿತಿಯನ್ನ ನೀಡಿದಿರಿ. ಹಾಗೆ ಬೆಂಗಳೂರಿನ ಹಳೆಯ ಬಸ್ಸ್ ಗಳು - ಡಬ್ಬಲ್ ಡೆಕ್ಕರ್, steam ಬಸ್ಸು ಇನ್ನಿತರೆ ಕುರಿತಾಗಿ ಒಂದು vedio ಮಾಡಿ, ಧನ್ಯವಾದಗಳು ಸರ್.
Charcoal Bus just like a charcoal train Bus top water tank and driver left side charcoal Burning plant this is 3 + 1 gear box running Vehicle I will see in malavalli long back this type of bus parking (Breakdown)nfront of Sri CHINNASWAMY Transport
Dear sir didn't know that 1939 bus was started But heard about charcoal buss from. My father who was an automobile engineer during Indo Pak war when there was scarcity of diesel and petrol this was used I have seen steam roadroller in hubali
ಧನ್ಯವಾದಗಳು ಧರ್ಮಣ್ಣ
ನಮ್ಮ ಹೆಮ್ಮೆಯ ಮಹಾರಾಜರ ವ್ಯಕ್ತಿತ್ವವನ್ನು ಅರ್ಥೈಸುವ ರೀತಿ ಅದ್ಭುತ
ನಿಜಾ.. ಒಳ್ಳೇ ನಿರೂಪಕ .
ಮತ್ತು ಡ್ಯಾನ್ಸ್ ಧರ್ಮಾ ಡ್ಯಾನ್ಸ್ , ಮಾತಾಡಿದ್ರೆ ಸಾಕು
ಸೊಂಟ ಅಲ್ಲಾ ಡುತ್ತೆ..
Olle dance
Well explanation Sir
ಅದ್ಭುತವಾದ ಮಾಹಿತಿ ನೀಡಿದ್ದೀರಿ sir. ಧನ್ಯವಾದಗಳು
👌👌👌👌👌
Informative 👏👏👏
Wow very interesting sir, super
ನಮ್ಮ ತಂದೆ ಯಾವಾಗಲೂ ಹೇಳುತ್ತಿದ್ದರು.... ಸಾಹುಕಾರ್ ಬಸ್ ಅಂತ, ಒಂದು ಊರಿಂದ ಮತ್ತೊಂದು ಊರಿಗೆ ಹೋಗಲು ದಿನಗಟ್ಟಲೆ ತೆಗೆದು ಕೊಳ್ಳುತಿದ್ದರು ಅಂತ🙏🙏🙏 ಧನ್ಯವಾದಗಳು ಸರ್ ನಿಮ್ಮ ಮಾಹಿತಿಗೆ
ರಾಮಣ್ಣನವರೆ ನಿಮಗೆ ಧನ್ಯವಾದಗಳನ್ನು ತಿಳಿಸಲು ಪದಗಳೇ ಇಲ್ಲಾ ಸರ್ ನಿಮ್ಮ ಪರಿಶ್ರಮಕ್ಕೆ, ನಮ್ಮ ರಾಜರ್ ಮಾಹಿತಿ ಒದಗಿಸಿದ್ದಕ್ಕೆ ಕೋಟಿ ಕೋಟಿ ನಮನಗಳು. ನಮ್ಮ
Wonder full matter👃👌👍
ನಮ್ಮ ಮೈಸೂರಿನ ಹೆಮ್ಮೆಯ ಮಹಾರಾಜರು ರಾಜರ್ಷಿ
ತಮಗೆ ಅಭಿನಂದನೆಗಳು ಸರ್
❤️
Woh how to praise my lord Rajawodaiar
JAI KARNATAKA
ತುಂಬಾ ಧನ್ಯವಾದಗಳು ಗುರುಗಳೇ.
🙏🙏👌
Thank u
ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯ ರೂವಾರಿಗಳು ನಾಲ್ವಡಿ ಪ್ರಭುಗಳು....!!
ಚಿಕ್ಕದಾದ ಚೊಕ್ಕವಾದ ಅದ್ಭುತ ಮಾಹಿತಿಯುಳ್ಳ ಸುಂದರ ವಿಡಿಯೋ..
Spr Sir
ಮಹಾರಾಜರ ತಲೆಯಲ್ಲಿ ಎಂತಹ ಉನ್ನತ ಮಟ್ಟದ ವಿಚಾರಗಳು ಇದ್ದವು ಎಂದು ನಿಮ್ಮ ಬಾಯಿಂದ ಕೇಳಿ ಆ ಮಹಾತ್ಮರು ಇನ್ನೂ ಹೆಚ್ಚು ಕಾಲ ಬದುಕಿದ್ದರೆ ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತಿದ್ದರು ಎಂದು ಅನಿಸುತ್ತದೆ.ಸದಾ ಪ್ರಜೆಗಳ ಹಿತವನ್ನೇ ಬಯಸುವ ಮಹಾರಾಜರ ಕೆಲಸವನ್ನು ದೇವರು ಮೆಚ್ಚಿಕೊಂಡು ಮೇಲೆ ಕರೆಯಿಸಿ ಕೊಂಡಂತೆ ಕಾಣುತ್ತಿದೆ ಸರ್.ಆದರೆ ಜನರು ಅವರನ್ನು ಮೈಸೂರಿನ ಒಡೆಯರು ಎಂದು ಕರೆದಿರಬೇಕು.
KSRTC ❤️ ಕನ್ನಡಿಗರ ಸ್ವತ್ತು.....
Wonderful sir, tumba channagittu.. Thanks 🙏
ಧಾನ್ಯಯವಾದಗಳು ಸರ್ ಅದ್ಬುತವಾದ ಮಾತುಗಳು
ಧನ್ಯವಾಗಳು ಸರ್ ಮಾಹಿತಿ ತುಂಬ ಚೆನ್ನಾಗಿದೆ ಮಹಾರಾಜರಿಗೆ ಜೈ
Super.sri
Nalwadi Krishnaraj wadiyar 🙏🙏🙏🙏🙏
ಬಹಳ ಚೆನ್ನಾಗಿ ವಿವರಿಸಿದ್ದೀರಿ.ಅನಂತಾನಂತ ಧನ್ಯವಾದಗಳು.
ಒಂದು ಉತ್ತಮ ಸಂಚಿಕೆ ಧನ್ಯವಾದಗಳು ಸರ್
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
Good information sir
ತುಂಬಾ ಅದ್ಭುತವಾದ ತಿಳುವಳಿಕೆಯ ಮಾಹಿತಿ ಧನ್ಯವಾದಗಳು ಸರ್ ❤️👍🙏
Provisions to be made for remembrance
BMTC story should be depicted on buses on bus passes on advt areas of today’s buses
ಅಧ್ಭುತ!
Great 👌 sir
mysore and vodadhara story please telecast
Sir in Bangalore the first government bus was introduced in the year 1934 if I'm correct. Because my great grandfather introduced his buses in 1933 (Bramanand motor service 1933-1964). Garudachar was the first person to introduce buses in bangalore as he had his own transport company and we were second to introduce and SLV transport service was third. Yes rightly said the buses were run using char coal and was back engine. Most of the buses were used buses procured from military. Those days for a new bus to book you had to wait long and the cost was more.
👏👏👏
Super information thank you sir
Very nice sir good information
Sundara somavaara aagoytalla ee katheyinda. Khushi aaytu sir ee vishaya tilidu.
ಹಂಪಿಗೆ ಬೇಗ ಬನ್ನಿ ಸರ್.
ನಿಮ್ಮ ಅಪೂರ್ವ ಮಾಹಿತಿಗೆ ವಂದನೆಗಳು.
ಅತ್ಯದ್ಭುತವಾದ ಮಾಹಿತಿ ಸರ್
golden information
Thumbha dhanyavada dharmendraavrea🙏🙏🙏🙏🙏
👌 ಒಳ್ಳೆ ಮಾಹಿತಿ
ಸಾರ್, ಬಹಳ ಕುತೂಹಲ ವಾಗಿರುವಂಥ ಮಾಹಿತಿಯನ್ನ ನೀಡಿದಿರಿ.
ಹಾಗೆ ಬೆಂಗಳೂರಿನ ಹಳೆಯ ಬಸ್ಸ್ ಗಳು - ಡಬ್ಬಲ್ ಡೆಕ್ಕರ್, steam ಬಸ್ಸು ಇನ್ನಿತರೆ ಕುರಿತಾಗಿ ಒಂದು vedio ಮಾಡಿ,
ಧನ್ಯವಾದಗಳು ಸರ್.
gavi gangadraeshwara temple histroy bhage heli
Love from chickballapur sir ❤
ರಾವ್ ಬಹದ್ದೂರ್ ಗರುಡಾಚಾರ್ ಅವರಿಗೂ ಗರುಡಾಚಾರ್ ಪಾಳ್ಯಕ್ಕೂ ಸಂಬಂಧ ಇದ್ಯಾ?
ಬೆಂಗಳೂರಿನ ಮೂಲ ನಿವಾಸಿಗಳ ಬಗ್ಗೆ ಒಂದು ವಿಡಿಯೋ ಮಾಡಿ
Remember traveling in BTS.
Really happy to go back with you ❤️🙏🎉
We love you sir Jai Karnataka
Love you sir....
ತುಂಬಾ ಧನ್ಯವಾದಗಳು ಧರ್ಮಿ sir
Thank You Sir..
Love you too sir..
Kanara or Canara Bus 1914
Kerala Bus 1938
Thank you for the video Bahubali and his team. Rich history of Karnataka.
Containment andre yenu
🙏🙏
Sir nimage Kaval Byra sandra video aaki sir
Charcoal Bus just like a charcoal train
Bus top water tank and driver left side charcoal Burning plant this is 3 + 1 gear box
running Vehicle I will see in malavalli long
back this type of bus parking (Breakdown)nfront of Sri CHINNASWAMY Transport
super sir 🌱🌱
Nice Sir
ಸರ್ 🙏🙏🙏
Sir nimma gnyanavanna ondhu athava halavu pusthakagalalli bareyiri.. Odhugaru thumba janaridhare. ☺☺namma naadina adagiruva hirime ellaru saviyali.❤
ಸರ್ ಮಹಾರಾಜರು ಕೃಷಿ ವಿಜ್ಞಾನ ಕಾಲೇಜು ಸ್ಥಾಪಿಸಿದ ಬಗ್ಗೆ ಮಾಹಿತಿ ತಿಳಿಸಿ
ಸರ್ ಪಟ್ಟದ ಕಲ್ಲು ಇತಿಹಾಸವನ್ನು ತಿಳಿಸಿ
First buss thorisi sir
Kanara or Canara karnataka karavali Bus is Date 1914 is
Open in mysuru maharajaru
Kerala Bus 1938 is open
👌👌👌
Always private bus super ❤️❤️❤️❤️❤️
ರಾಜರೆಂದರೆ ಮಹಾರಾಜರು. ಮೈಸೂರು ರಾಜರು. ವಿಶೇಷ ಅಂದರೆ ನಮ್ಮ ಕೃಷ್ಣ ರಾಜ ವೊಡೆಯರ್ 🙏🙏
We are so unlucky unable to get rebirth of one more nalwadi rajarshi nalwadi krishna rajwadeyar.
SUPER SIR
😊😊😊😊
Sir, Indian institute of Science kuda Mysore rajara kodige tumba ide. Adara bagge nu belaku challi
ಇವಗಲದರು ಎಲ್ಲರು ಒಂದಾಗೋಣ
ollae mahiti kodtha idira heegae mundu varisi nimagae Nana Daniyavada gallu sir
Sir too short
🙏🙏🙏🙏🙏
ವಿಡಿಯೋ ನೋಡಿಲ್ಲ ಅಂಕಲ್ ಇನ್ನೂ
👍
😍😍😍😍
Dhermanna ninge yest kai mugidaru nange Kai novu barolla🙏🙏🙏🙏🙏🙏
May god keep your enthusiasm like this always.
🙏🙏🙏🙏🙏ಸೂಪರ್ ಅಣ್ಣ
❤️❤️❤️❤️🔥❤️
Sir Bangalore na Jayanagara da Ashoka pillar bagge history elkodi plz....
Sundara somavaarada bejaarine belaggina jaavadalli sampige hoovina ghama dante Dharmi anna-na snippetsu filter coffee kud-dastu samadhaana. BTS anta neevu antidange Namma halavu savinenapugalu mallige Hoovina maale kattohaage ondondaagi bantu. Aa Kaalaghattadinda eevagorgu Namma prayana ade basse. Metro bantu, vimana bantu, biku caaru bantu, aadare BTS bus prayana yeno maja bidi. Dharmi-annage jai helutta, Namma mundina karyakrama.
Sir please explore Tumkur devararayana durga please tell about its history please
Dear sir didn't know that 1939 bus was started But heard about charcoal buss from. My father who was an automobile engineer during Indo Pak war when there was scarcity of diesel and petrol this was used I have seen steam roadroller in hubali
Rss university uri and nanju. Created
Daiva manava roopa namma Mysore maharajaru🙏🏻🙏🏻
SUVARNA Karnataka state road transport corporation SKSRTC
Sir thumba short video this week
Boss, stop shaking, moving hands so much. It sucks. It's so disgusting
Ede reeti chikka videos madi sir
First view first like first comment