ಕೆಂಪೇಗೌಡರನ್ನ ಸೆರೆವಾಸಕ್ಕೆ ಇಟ್ಟಿದ್ಯಾಕೆ? | Nadaprabhu Kempegowda | Father of Bangalore | Masth Magaa

Поділитися
Вставка
  • Опубліковано 28 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Kempegowda #BangaloreHistory #BengaluruHistory #KempegowdaFounder #HistoryOfBangalore #BangaloreHeritage #BengaluruHeritage #KempegowdaLegacy #NadaprabhuKempegowda
    #BangaloreFounding #BengaluruFounding #KarnatakaHistory
    #IndianHistory #BangaloreCulture #HistoricalBangalore #BangaloreLandmarks #KempegowdaTowers #BangaloreFort
    #BangalorePalace #KempegowdaStatue #Masth Magaa #AmarPrasad

КОМЕНТАРІ • 221

  • @MasthMagaa
    @MasthMagaa  3 місяці тому +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @hanamanthtalikoti9394
    @hanamanthtalikoti9394 3 місяці тому +27

    ಓದಿದವರಿಗೆ ಕನಸಿನ ಊರು..ಓದದವರ ಬದುಕಿನ ಭರವಸೆಯ ತಾಣ ..ಅದೇ ನಮ್ಮ ಬೆಂಗಳೂರು✨🥰

  • @BheemasenaSN
    @BheemasenaSN 3 місяці тому +63

    500 ವರ್ಷಗಳ ಹಿಂದೆ ಇಷ್ಟೊಂದು ದೂರದೃಷ್ಟಿ ಇಟ್ಟುಕೊಂಡು ಬೆಂಗಳೂರು ನಿರ್ಮಿಸಿದ್ದಾರೆ ಅಂದರೆ,,, hats off

  • @RaghuRam-nd1xn
    @RaghuRam-nd1xn 3 місяці тому +19

    ಇಂತಹ ಮಹಾತ್ಮಾರು ಹುಟ್ಟಿದಗಲೇ ಅಂತಹ ಕೆಲಸಗಳು ಅದ್ಭುತ ಗಳನ್ನು ಸೃಷ್ಟಿ ಮಾಡುತ್ತಾರೆ

  • @manojgowda6154
    @manojgowda6154 3 місяці тому +44

    ಕೆಂಪೇಗೌಡ್ರು ❤

  • @saikumarsaikumar8590
    @saikumarsaikumar8590 3 місяці тому +18

    ಪ್ರೌಢ ದೇವರಾಯ ರ ಬಗ್ಗೆ ಮಾಹಿತಿ ನೀಡಿ ನಮ್ಮ ಉತ್ತರ ಕರ್ನಾಟಕ ವನ್ನು ನಿರ್ಲಕ್ಷ ಮಾಡಬೇಡಿ 😔😢😢

    • @dng4327
      @dng4327 3 місяці тому +2

      Worst caste system man

    • @MAMSHMHOSADURGA
      @MAMSHMHOSADURGA 3 місяці тому

      how do you know ​@@dng4327

  • @shashikanthkeshavpatel9044
    @shashikanthkeshavpatel9044 3 місяці тому +11

    ಜೈ ಕೆಂಪೇಗೌಡ ಜೈ ಶ್ರೀ ಕೃಷ್ಣ ದೇವರಾಯ

  • @devegoudas8322
    @devegoudas8322 2 місяці тому +3

    ನಮ್ಮ ಗೌಡ್ರು ನಮ್ಮ ಹೆಮ್ಮೆ 🎉🎉

  • @PushpaPoojari-u9k
    @PushpaPoojari-u9k 3 місяці тому +5

    ಸೊಸೆ ಮನುಷ್ಯ ಳಲ್ವಾ ಇದು ಯಾವ ನ್ಯಾಯ 😭😭🙏

  • @nanuunknown611
    @nanuunknown611 2 місяці тому

    ಕೆಂಪೇ ಗೌಡರು 💛❤️

  • @chandrappas8346
    @chandrappas8346 2 місяці тому

    Thanks for your narration and your efforts

  • @sachinmn1273
    @sachinmn1273 3 місяці тому +4

    Super❤

  • @Savitha-g2w
    @Savitha-g2w 2 місяці тому

    Jay.kempegowda.jay.Bangalore.jay.Karnataka

  • @shobhithashree2528
    @shobhithashree2528 2 місяці тому

    Yes nanu puc iddaga avra samadhi hudkidru nam urina pakkane ode

  • @devraj1244
    @devraj1244 3 місяці тому +1

    magadi kempegowdre evare na sir

  • @LathaLalbag
    @LathaLalbag 3 місяці тому +1

    BEACH in managalore near to bengaluru 380kms

    • @chiranthjp1151
      @chiranthjp1151 3 місяці тому

      Beach ididre bangalore istondu famous agokke agthirlilla . Climate goskarane jana illige barodu

  • @mgmahadevegowda
    @mgmahadevegowda 3 місяці тому +1

    Jai.kampegowda

  • @naveenkumar-df2vu
    @naveenkumar-df2vu 3 місяці тому

    Good information sir

  • @HarshaUrs-g2i
    @HarshaUrs-g2i 3 місяці тому +1

    Evarigitha bekadhatto madidhare Mysore maharaja ru avara name hellure gathiella yavare yava jathini Ela

  • @Moving_Encyclopedia
    @Moving_Encyclopedia 3 місяці тому

    Jai Nadaprabhu Kempegoudaru

  • @prashanthgowda6599
    @prashanthgowda6599 3 місяці тому

    Supar sir💐

  • @Sb123_motivation
    @Sb123_motivation 3 місяці тому +1

  • @SunithaVinay-x7h
    @SunithaVinay-x7h 2 місяці тому

    2 ನೇ ಕೆಂಪೇಗೌಡ್ರು ಯಾರು? ಅಮರ್ ಪ್ರಾಸದ? 🙋‍♂️

  • @harshagm4146
    @harshagm4146 3 місяці тому +2

    I request you to remove Darshan photo in A letter in your MASTH MAGAA channel background photo

  • @puneethgowda5778
    @puneethgowda5778 3 місяці тому

    Amar brother

  • @darshangowdru143
    @darshangowdru143 2 місяці тому

    Gowdru👑

  • @sidduhonawad8964
    @sidduhonawad8964 3 місяці тому

    ಇವನು ಯಾವ ದೊಡ್ಡ ಪಾಳೇಗಾರ ಬಿಡೋ 😅

    • @sidduhonawad8964
      @sidduhonawad8964 3 місяці тому

      @loyallucky6396 Eno bahala urkondidiya ninna jatige kempe gowda obne adre nanna jatiyalli intavru sumara jana idare adke ivnena dodda palegara alla andidu tilko 😂🤣

    • @TrueTeller-dk3vd
      @TrueTeller-dk3vd 3 місяці тому

      ಅಯ್ಯೋ ಸೂಳೆಮಗನೇ ಕುರಿ ಮೆಸೋ ಬೋಳಿಮಗ ನೀನೂ 🤣🤣🤣 ನಾಯಕ ಸಮುದಾಯದ ರಾಯಣ್ಣ ನ ಹೈಜಾಕ್ ಮಾಡೋ ಗಾಂಡು ನನ್ ಮಕ್ಳು ಇನ್ನು ಜಂಜೇಗೌಡ ಸೋಲಿಗ ರು ನಿನ್ ತಾಯಿನ ಕೆಯ್ಯ ಕುರುಬ ನನ್ ಮಗನೇ ಎಲ್ಲೋ ಗೌಡ್ರು ಗೆ ಹುಟ್ಟಿದಿಯ ಅದ್ಕೆ ಎಲ್ಲಾ ಕಡೆ ಬಂದು ಕೆಟ್ಟದಾಗಿ ಕಮೆಂಟ್ ಹಾಕ್ತಿಯ ಸೂಳೆಮಗನೇ ನಿನ್ ನಂಬರ್ ಹಾಕು ತಾಕತ್ ಇದ್ರೆ ಗಾಂಡು ಸೂಳೆಮಗನೇ ನಿನ್ ಕುರಿ ನನ್ ಮಕ್ಲುಗೆ ಗತಿ ಇಲ್ಲದೆ ಭಿಕ್ಷೆ ಬೇಡುವಾಗ ಕೆಂಪೇಗೌಡ ಕುರುಬರ ಪೇಟೆ ಕಟ್ಟಿಕೊಟ್ಟ 😂😂ಗಟ್ಟಿಗೆಟ್ಟ ನಾಯಿ 😂

    • @TrueTeller-dk3vd
      @TrueTeller-dk3vd 3 місяці тому

      ಅಯ್ಯೋ ಸೂಳೆಮಗನೇ ಕುರಿ ಮೆಸೋ ಬೋಳಿಮಗ ನೀನೂ 🤣🤣🤣 ನಾಯಕ ಸಮುದಾಯದ ರಾಯಣ್ಣ ನ ಹೈಜಾಕ್ ಮಾಡೋ ಗಾಂಡು ನನ್ ಮಕ್ಳು ಇನ್ನು ಜಂಜೇಗೌಡ ಸೋಲಿಗ ರು ನಿನ್ ತಾಯಿನ ಕೆಯ್ಯ ಕುರುಬ ನನ್ ಮಗನೇ ಎಲ್ಲೋ ಗೌಡ್ರು ಗೆ ಹುಟ್ಟಿದಿಯ ಅದ್ಕೆ ಎಲ್ಲಾ ಕಡೆ ಬಂದು ಕೆಟ್ಟದಾಗಿ ಕಮೆಂಟ್ ಹಾಕ್ತಿಯ ಸೂಳೆಮಗನೇ ನಿನ್ ನಂಬರ್ ಹಾಕು ತಾಕತ್ ಇದ್ರೆ ಗಾಂಡು ಸೂಳೆಮಗನೇ ನಿನ್ ಕುರಿ ನನ್ ಮಕ್ಲುಗೆ ಗತಿ ಇಲ್ಲದೆ ಭಿಕ್ಷೆ ಬೇಡುವಾಗ ಕೆಂಪೇಗೌಡ ಕುರುಬರ ಪೇಟೆ ಕಟ್ಟಿಕೊಟ್ಟ 😂😂ಗಟ್ಟಿಗೆಟ್ಟ ನಾಯಿ 😂

    • @TrueTeller-dk3vd
      @TrueTeller-dk3vd 3 місяці тому

      ಅಯ್ಯೋ ಸೂಳೆಮಗನೇ ಕುರಿ ಮೆಸೋ ಬೋಳಿಮಗ ನೀನೂ 🤣🤣🤣 ನಾಯಕ ಸಮುದಾಯದ ರಾಯಣ್ಣ ನ ಹೈಜಾಕ್ ಮಾಡೋ ಗಾಂಡು ನನ್ ಮಕ್ಳು ಇನ್ನು ಜಂಜೇಗೌಡ ಸೋಲಿಗ ರು ನಿನ್ ತಾಯಿನ ಕೆಯ್ಯ ಕುರುಬ ನನ್ ಮಗನೇ ಎಲ್ಲೋ ಗೌಡ್ರು ಗೆ ಹುಟ್ಟಿದಿಯ ಅದ್ಕೆ ಎಲ್ಲಾ ಕಡೆ ಬಂದು ಕೆಟ್ಟದಾಗಿ ಕಮೆಂಟ್ ಹಾಕ್ತಿಯ ಸೂಳೆಮಗನೇ ನಿನ್ ನಂಬರ್ ಹಾಕು ತಾಕತ್ ಇದ್ರೆ ಗಾಂಡು ಸೂಳೆಮಗನೇ ನಿನ್ ಕುರಿ ನನ್ ಮಕ್ಲುಗೆ ಗತಿ ಇಲ್ಲದೆ ಭಿಕ್ಷೆ ಬೇಡುವಾಗ ಕೆಂಪೇಗೌಡ ಕುರುಬರ ಪೇಟೆ ಕಟ್ಟಿಕೊಟ್ಟ 😂😂ಗಟ್ಟಿಗೆಟ್ಟ ನಾಯಿ 😂

    • @TrueTeller-dk3vd
      @TrueTeller-dk3vd 3 місяці тому

      ಅಯ್ಯೋ ಸೂಳೆಮಗನೇ ಕುರಿ ಮೆಸೋ ಬೋಳಿಮಗ ನೀನೂ 🤣🤣🤣 ನಾಯಕ ಸಮುದಾಯದ ರಾಯಣ್ಣ ನ ಹೈಜಾಕ್ ಮಾಡೋ ಗಾಂಡು ನನ್ ಮಕ್ಳು ಇನ್ನು ಜಂಜೇಗೌಡ ಸೋಲಿಗ ರು ನಿನ್ ತಾಯಿನ ಕೆಯ್ಯ ಕುರುಬ ನನ್ ಮಗನೇ ಎಲ್ಲೋ ಗೌಡ್ರು ಗೆ ಹುಟ್ಟಿದಿಯ ಅದ್ಕೆ ಎಲ್ಲಾ ಕಡೆ ಬಂದು ಕೆಟ್ಟದಾಗಿ ಕಮೆಂಟ್ ಹಾಕ್ತಿಯ ಸೂಳೆಮಗನೇ ನಿನ್ ನಂಬರ್ ಹಾಕು ತಾಕತ್ ಇದ್ರೆ ಗಾಂಡು ಸೂಳೆಮಗನೇ ನಿನ್ ಕುರಿ ನನ್ ಮಕ್ಲುಗೆ ಗತಿ ಇಲ್ಲದೆ ಭಿಕ್ಷೆ ಬೇಡುವಾಗ ಕೆಂಪೇಗೌಡ ಕುರುಬರ ಪೇಟೆ ಕಟ್ಟಿಕೊಟ್ಟ 😂😂ಗಟ್ಟಿಗೆಟ್ಟ ನಾಯಿ 😂

  • @PratapsingPratapsingtl
    @PratapsingPratapsingtl 3 місяці тому +73

    ಇಂತಹ ಅದ್ಭುತ ನಗರದ ನಿರ್ಮಾತೃ ನಮ್ಮ ಹೆಮ್ಮೆಯ ಕೆಂಪೇಗೌಡರಿಗೆ ಅನಂತ ಧನ್ಯವಾದಗಳು 🙏♥️🙏

  • @manjunathareddy9279
    @manjunathareddy9279 3 місяці тому

    Good information sir

  • @DhruvaKumar-m7e
    @DhruvaKumar-m7e 3 місяці тому

  • @satish.ngowda8283
    @satish.ngowda8283 3 місяці тому +43

    Jai Kempe Gowda 🙏

  • @janhavimuruli5147
    @janhavimuruli5147 3 місяці тому +44

    ನಮ್ಮ ಹೆಮ್ಮೆಯ ನಾಡಗೌಡ್ರು.. ಕೆಂಪೇ ಗೌಡರಿಗೇ ಎಷ್ಟೇ ನಮನ ಸಲ್ಲಿಸಿದರು ಸಾಲದು ❤❤ ಅವರ ಕೊಡುಗೆ ಅಪಾರ ❤❤❤💐💐💐🙏🙏🙏🙏🙏🙏🚩🕉️🚩

  • @kirangowda6714
    @kirangowda6714 3 місяці тому +35

    Kempegowdru❤

  • @karanamnagesh976
    @karanamnagesh976 3 місяці тому +67

    ನಮ್ಮ ಶ್ರೀ ಕೃಷ್ಣದೇವರಾಯನ ಸಾಮಂತರಾಜ.

    • @pramodgawda7413
      @pramodgawda7413 3 місяці тому

      Hawdu adre ವಿಜಯನಗರ ಸಾಮ್ರಾಜ್ಯ ಸ್ಥಾಪನೆಗು ಮುಂಚೆನೇ ಅವರು ಯಲಹಂಕ ರಜರಾಗಿದ್ದವರು

    • @retrobgmkannada
      @retrobgmkannada 3 місяці тому +2

      So what

    • @karanamnagesh976
      @karanamnagesh976 3 місяці тому +6

      Nothing. Just I am telling the fact.

    • @harshasakshati4283
      @harshasakshati4283 3 місяці тому +7

      Adre eega nodidre hampi halagi hogide but Bangalore develop agide😢

    • @srinivashindusthani
      @srinivashindusthani 3 місяці тому +3

      ಯೇನು ಕೃಷ್ಣದೇವರಾಯ ನಿಮ್ಮ ಸ್ವಂತದವರ ...ಸ್ವಲ್ಪ ಸರಿಯಾಗಿ ಮಾತಾಡೊದು ಕಲಿರಿ

  • @shivarajgn5014
    @shivarajgn5014 3 місяці тому +21

    ನಾಡ ಪ್ರಭು ಕೆಂಪೇಗೌಡ

  • @praveenkumarab5834
    @praveenkumarab5834 3 місяці тому +20

    Jai Kempegowda ❤❤🚩🚩

  • @sridharsanjeev3050
    @sridharsanjeev3050 3 місяці тому +157

    ದೇವೇಗೌಡರ ಸೊಸೆ ಭವಾನಿಗೂ ಇಂಥಒಂದು ಅವಕಾಶ ಕೊಡಬೇಕು.!😂

  • @ramgowda1990
    @ramgowda1990 3 місяці тому +2

    Godwru gattu india ge gottu
    We are not puntcher shop boy

  • @ಅಮೃತಬಿಂದು
    @ಅಮೃತಬಿಂದು 3 місяці тому +9

    Amar sir ಕೆಂಪೇಗೌಡರ ಬಗ್ಗೆ ಓದಲು ಯಾವುದಾದರು ಪುಸ್ತಕ ಇದ್ದರೆ ತಿಳಿಸಿ

  • @rajatnaik3642
    @rajatnaik3642 3 місяці тому +3

    No ! Bangalore GDP around 115-120 billion dollor and 4th largest city by GDP in India

  • @srinivasseen5209
    @srinivasseen5209 3 місяці тому +8

    Jai.vakkaliga.

  • @sowmyasree.g.tsowmyasree.g7240
    @sowmyasree.g.tsowmyasree.g7240 3 місяці тому +8

    Nadaa prabhu kempegowdarige ughe ughe..

  • @sridharsanjeev3050
    @sridharsanjeev3050 3 місяці тому +19

    ಆದ್ರೆ ಈಗಿನ ದೇವೆಗೌಡ ಕುಟುಂಬ🙄😂ಕಂಡೋರ್ ಹೆಣ್ಣುಮಕ್ಕಳನ್ನು ಹುರಿದು ಮುಕ್ಕವ್ರೆ😂

    • @TrueTeller-dk3vd
      @TrueTeller-dk3vd 3 місяці тому

      ನಿನ್ನಮ್ಮನು ಮುಕ್ಕಿದ್ರಾ 🤣

    • @sridharsanjeev3050
      @sridharsanjeev3050 3 місяці тому +1

      ​@@TrueTeller-dk3vdninnammanige mukkiddakke neen huttideeya ooormindri slemga😂

    • @TrueTeller-dk3vd
      @TrueTeller-dk3vd 3 місяці тому

      ನಿನ್ನಮ್ಮ ರೇವಣ್ಣ ಹತ್ರ ಮಲ್ಕೊಂಡು ನಿನ್ನ ಹೆತ್ತಿದ್ದಾಳೆ ಸೂಳೆಮಗನೇ ನಿನ್ ತಾಯಿನ ಕೆಯ್ಯ ನಿನ್ನ ಅಕ್ಕಿ ತಂಗಿನ ನಾನೆ ಕೆಯ್ಯೋದು

    • @TrueTeller-dk3vd
      @TrueTeller-dk3vd 3 місяці тому

      ನಿಮ್ಮವ್ವುನ್ ತುಲ್ಲುಗೆ ರೇವಣ್ಣ ಸರಿಯಾಗಿ ತುಣ್ಣೆ ನುಗ್ಗಿಸಿ ನಿನ್ ಜಾತಿ ನಾಯಿನ ಹುಟ್ಟಿಸಿದ್ದಾನೆ ಪಚ ಪಚ ಅಂತ ಕೆಯ್ದು

  • @chethanb1883
    @chethanb1883 2 місяці тому +3

    ಅಮರ್ sir ಇಂತ ನೆಲದಲ್ಲಿ ಅದರಲ್ಲೂ ನಮ್ಮ ಮಾಗಡಿಯಲ್ಲಿ ಜನ್ಮ ಪಡೆದ ನನಗೆ ಹೆಮ್ಮೆ, ಗರ್ವ ಇದೇ 🙏

  • @Hemanth..
    @Hemanth.. 3 місяці тому +16

    Soseya bali 😢😪🤧🤧🤧

  • @manojgowda6154
    @manojgowda6154 3 місяці тому +21

    ಗೌಡ್ರು ❤

  • @ShivaKumar-qu7zb
    @ShivaKumar-qu7zb 3 місяці тому +7

    Jai Kempegowdre

  • @sgowda6671
    @sgowda6671 3 місяці тому +7

    ನವ ನಗರ ನಿರ್ಮಾತೃ❤

  • @Ranjith-e1q
    @Ranjith-e1q 3 місяці тому +10

    Kempegowda❤❤❤

  • @chandrashekharhonakuppi9349
    @chandrashekharhonakuppi9349 3 місяці тому +11

    ಹಾಗಾದ್ರೆ ಮಾಗಡಿ ಕೆಂಪೇಗೌಡ್ರು ಯಾರು?

    • @srinivashindusthani
      @srinivashindusthani 3 місяці тому +1

      ಎಲ್ಲಾ ಓಂದೇ ಸರ್ ಕಂಪೇಗೌಡ ಅನ್ನೋ ಹೆಸರಿನ ಪಾಳೆಗಾರ ಓಬ್ಬರೇ

    • @TrueTeller-dk3vd
      @TrueTeller-dk3vd 3 місяці тому

      ಅವರು ಮುಮ್ಮಡಿ ಕೆಂಪೇಗೌಡ... ಯಲಹಂಕ ಹಿರಿಯ ಕೆಂಪೇಗೌಡರದ್ದು

    • @nachikethsachu4548
      @nachikethsachu4548 3 місяці тому

      Same

    • @kaalabhairava7258
      @kaalabhairava7258 2 місяці тому

      😂😂

  • @SURYAPRAKASH-xn2nn
    @SURYAPRAKASH-xn2nn 3 місяці тому +3

    Sir kempegowda the nadaprabhu who is founder father of Bengaluru . His forethought cannot be imagined. Even at the time of starting Bengaluru he has alloted one area to each community. It was well planned city. His daughter in law has sacrificed her life for building fort at Bengaluru. We have to search for persons like Kempegowda at present, since our Bengaluru is hapazardly growing without any planning without any forethought.

  • @Ranju_neeruq
    @Ranju_neeruq 3 місяці тому +6

    ಶ್ರೀ ಕೃಷ್ಣದೇವರಾಯ ❤

  • @bhagyalakshmi.mlakshmi8590
    @bhagyalakshmi.mlakshmi8590 3 місяці тому +4

    My🙌 to Kempagowda and daughter in law Lakshmi Devi.

  • @Majnu-hf9vq
    @Majnu-hf9vq 3 місяці тому +3

    JAI KEMPEGOWDA JAI VOKKALIGA🙏🏻🫡

  • @RoyalRavikumar143
    @RoyalRavikumar143 3 місяці тому +2

    Amar Prasad sir nim video mugithidange namge bejar aguthe .isthu bega mugitha antha .astu chennagi explain madthiraaa

  • @sudhakarbs5943
    @sudhakarbs5943 3 місяці тому +6

    🙏🙏🦁ಜೈ ಕೆಂಪೇಗೌಡ🦁🚩🚩

  • @shreedevishreedevi783
    @shreedevishreedevi783 3 місяці тому +6

    ಜೈ kempegowdaru

  • @manjunathamd1245
    @manjunathamd1245 3 місяці тому +16

    ಜೈ ಗೌಡ್ರು

  • @Kempegowda30
    @Kempegowda30 3 місяці тому +4

    🔥Kempegowda ❤️

  • @btpriyanka064
    @btpriyanka064 3 місяці тому +1

    Tamil nadu hooch tragedy bagge information kodi

  • @nalinis1359
    @nalinis1359 3 місяці тому +1

    Ivattu kotiyantara jana baduvudakke dari dipa namma kempegowda avaru 💐🙏

  • @neethugowda2995
    @neethugowda2995 2 місяці тому +1

    ನಾಡ ಪ್ರಭು ಕೆಂಪೇಗೌಡ್ರು❤❤

  • @GangadharG-nk8si
    @GangadharG-nk8si 3 місяці тому +5

    Super store ❤❤❤video very nice sir all the best 🎉🎉🎉

  • @bhagyalakshmi.mlakshmi8590
    @bhagyalakshmi.mlakshmi8590 3 місяці тому +1

    So v Bangalore people r giving our tax money to others 😭😭😭😭😭😭😭😭😭😭😭😭😭😭😭😭😭

  • @bkrishnaiah2062
    @bkrishnaiah2062 3 місяці тому +6

    Namaste

  • @Namaskara2004
    @Namaskara2004 2 місяці тому

    Nivu information yalla yalli hudkthira or yav books refer ಮಾಡ್ತೀರಾ ,,,please tell me

  • @arjunanperiyappa7285
    @arjunanperiyappa7285 Місяць тому

    Jai vanniyakula shatriyar. Thigala. Kempa gounder. Gowda

  • @ManjunathaManju-mu4kj
    @ManjunathaManju-mu4kj 3 місяці тому +1

    ಚಿತ್ರದುರ್ಗ ಮದಕರಿ ನಾಯಕರ ಬಗ್ಗೆ ಇತಿಹಾಸ ತಿಳಿಸಿ ಸರ್ .....

  • @raghavasanjeevinih8852
    @raghavasanjeevinih8852 3 місяці тому +1

    Magadi kempegowdru yaaru sir??

  • @jagadishhbjagadish6869
    @jagadishhbjagadish6869 3 місяці тому +3

    Kempegowdru❤️🙏

  • @sathish.c8549
    @sathish.c8549 2 місяці тому

    North Indians who are living in Bangalore should watch this video and understand the value of Kempegowda.

  • @vikrammp5870
    @vikrammp5870 2 місяці тому

    Ibrahim adilsha yaru
    Bali kottidu not fair
    Even more things of
    History to be revealed

  • @kiranngowda4482
    @kiranngowda4482 3 місяці тому +5

    Good information sir

  • @GooglySharuGowda
    @GooglySharuGowda 3 місяці тому +1

    ❤❤🙏🏻 ...... Thank you sir

  • @ganeshmax2096
    @ganeshmax2096 3 місяці тому +2

    Nadhaprabhu💛❤

  • @siddarajukannadiga3672
    @siddarajukannadiga3672 2 місяці тому

    Ramayana,mahabaratha Is not a story history sri

  • @talarisiddeswara8192
    @talarisiddeswara8192 3 місяці тому +2

    Amar ಅಣ್ಣಾ ನೀರು ಕಮ್ಮಿ ಇದೆ ಅಣ್ಣಾ

  • @ab20037
    @ab20037 3 місяці тому +2

    Thank you Amar sir for making History videos it is helpful for Students like us ❤

  • @bhagyalakshmikshatriya8156
    @bhagyalakshmikshatriya8156 2 місяці тому

    Very good knowledge giving us tqs sir

  • @prabhasherigar7860
    @prabhasherigar7860 3 місяці тому +1

    ‘Bengaluru’ anno hesru kooda Kempegowdre ittiroda?

  • @shyamnavi2988
    @shyamnavi2988 3 місяці тому +1

    Nama Bengaluru Only contribution 35% GDP Because Most MLA and MP of Karnataka don't wants to develop the infrastructure of other north and east and west of Karnataka regions , every time we see only caste base division will be done among people so therefore most of Karnataka people due to less Manufactures sectors industries Area compare to The most industrialized state in the country, Tamil Nadu, also tops the chart for housing the highest number of non-operational factories - 7,906. That is a quarter of the state's total number of factories. Gujarat has 6,431, and Maharashtra has 5,978 .

    • @chiranthjp1151
      @chiranthjp1151 3 місяці тому

      Sir investor barthilla sir , aste yake 371 J HK Kota kotre ,alliro jana a quota dalli kelsa tagondu south karnatakakke baruttare. Jana badalagabeku. Hubbali nalli IIT ide , adre yake adu bombay iit thara aglilla. Ade IIM bangalore ide , adu deshadalle dodda institute

  • @FeelTheDay28
    @FeelTheDay28 3 місяці тому +2

    Hats off to sir king kempegowda

  • @HemanthKumar-uc2tz
    @HemanthKumar-uc2tz 3 місяці тому +2

    🙏🙏🙏

  • @abhishekhm9045
    @abhishekhm9045 3 місяці тому +1

    Waiting for Chitradurga history in this episode.

  • @noobgamer-zz1pq
    @noobgamer-zz1pq 2 місяці тому

    Jai kempe gowda ❤

  • @anumanjukadanankoppa9490
    @anumanjukadanankoppa9490 3 місяці тому +4

    ನಮಸ್ತೆ ಸರ್ 🙏

  • @vikas289
    @vikas289 2 місяці тому

    Thank you for information

  • @sharathkumarpsharathkumarp1160
    @sharathkumarpsharathkumarp1160 2 місяці тому

    Jai kempegowdaji

  • @GanapatiGouda-n6m
    @GanapatiGouda-n6m 3 місяці тому +1

    Jai Kempegowdru

  • @pramodk9057
    @pramodk9057 3 місяці тому

    Sir one small correction niv helida rabbit kaathe vijaynagara samrajyadhu sir..

  • @subhashchandra2438
    @subhashchandra2438 3 місяці тому +2

    ಇದು ಸುಳ್ಳು ಇತಿಹಾಸ 😂

    • @TrueTeller-dk3vd
      @TrueTeller-dk3vd 3 місяці тому

      ಅಯ್ಯೋ ಸೂಳೆಮಗನೇ ಕುರಿ ಮೆಸೋ ಬೋಳಿಮಗ ನೀನೂ 🤣🤣🤣 ನಾಯಕ ಸಮುದಾಯದ ರಾಯಣ್ಣ ನ ಹೈಜಾಕ್ ಮಾಡೋ ಗಾಂಡು ನನ್ ಮಕ್ಳು ಇನ್ನು ಜಂಜೇಗೌಡ ಸೋಲಿಗ ರು ನಿನ್ ತಾಯಿನ ಕೆಯ್ಯ ಕುರುಬ ನನ್ ಮಗನೇ ಎಲ್ಲೋ ಗೌಡ್ರು ಗೆ ಹುಟ್ಟಿದಿಯ ಅದ್ಕೆ ಎಲ್ಲಾ ಕಡೆ ಬಂದು ಕೆಟ್ಟದಾಗಿ ಕಮೆಂಟ್ ಹಾಕ್ತಿಯ ಸೂಳೆಮಗನೇ ನಿನ್ ನಂಬರ್ ಹಾಕು ತಾಕತ್ ಇದ್ರೆ ಗಾಂಡು ಸೂಳೆಮಗನೇ ನಿನ್ ಕುರಿ ನನ್ ಮಕ್ಲುಗೆ ಗತಿ ಇಲ್ಲದೆ ಭಿಕ್ಷೆ ಬೇಡುವಾಗ ಕೆಂಪೇಗೌಡ ಕುರುಬರ ಪೇಟೆ ಕಟ್ಟಿಕೊಟ್ಟ 😂😂ಗಟ್ಟಿಗೆಟ್ಟ ನಾಯಿ 😂

    • @subhashchandra2438
      @subhashchandra2438 3 місяці тому +1

      @RajeshR-sx9pf ನಮ್ಮ ರಾಜರುಗಳಲ್ಲಿ ಬಹಳಷ್ಟು ಜನ ಬ್ರಿಟಿಷರ ಹಾಗೆ ಮೊಗಲರ ಗುಲಾಮರಾಗಿದ್ದರು ಅದೇ ಸತ್ಯ. ಹೇಳಿದ್ದಾನೆಲ್ಲ ನಂಬಿಕೊಳ್ಳೋಕೆ ನಾವೇನು ನಿನಂತೆ ದಡ್ಡರ 😂

    • @TrueTeller-dk3vd
      @TrueTeller-dk3vd 3 місяці тому

      ​@@subhashchandra2438ಈ ಸೂಳೆಮಗ ಸಾಬ್ರುಗೆ ಹುಟ್ಟಿದಾನೆ 😂

  • @maheshacharimaheshachari5625
    @maheshacharimaheshachari5625 3 місяці тому +2

    Kalki movie review sir

  • @panchamukhiproperties
    @panchamukhiproperties 3 місяці тому +1

    sir thumba chennagi varnane madiddiri nimage dodda namasthe

  • @chethanck1257
    @chethanck1257 2 місяці тому

    💥🙏🙏🙏💥

  • @srinivasseen5209
    @srinivasseen5209 3 місяці тому +1

    Vakkliga.

  • @jagadishhbjagadish6869
    @jagadishhbjagadish6869 3 місяці тому

    Kormangala dalli lakshmi bai avra samadi ide🙏

  • @angadisovakarnagaraj3777
    @angadisovakarnagaraj3777 3 місяці тому

    QLOF ಬಗ್ಗೆ ಸ್ವಲ್ಪ ಮಾಹಿತಿ ನೀಡುತೀರಾ ಪ್ಲೀಸ್

  • @prasanthgowda2249
    @prasanthgowda2249 3 місяці тому +2

  • @Anand-ik3pn
    @Anand-ik3pn 3 місяці тому +1

    Ok sir

  • @MandyaRajesh0512
    @MandyaRajesh0512 3 місяці тому +2

    ❤❤❤❤❤❤❤