PM ಮೋದಿಜಿ ಮತ್ತು ಟೆಲಿಪ್ರಾಮ್ಟರ್ ವಿವಾದ | B Ganapathi | Rahul Gandhi | Teleprompter | Twitter ಭಾಗ-1

Поділитися
Вставка
  • Опубліковано 20 січ 2022
  • ಮೋದಿಜಿ ಮತ್ತು ಟೆಲಿಪ್ರಾಮ್ಟರ್ ವಿವಾದ
    ಗೇಲಿ ಮಾಡಲು ಹೋಗಿ ಗಲ್ಲಿಯಲ್ಲಿ ಹೊಡೆಸಿಕೊಂಡ
    ಶ್ರೀಮಾನ್ ರಾಹುಲ್ ಪಪ್ಪು..!
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .Follow me on -
    • Instagram: / bolgereganapati
    • Facebook: / ganapati.bolgere
    • Twitter: / b4ganapathi
    • Facebook Page: tinyurl.com/2p8uznms.

КОМЕНТАРІ • 935

  • @geethanarayana3095
    @geethanarayana3095 2 роки тому +14

    ಗಣಪತಿ ಅವರೇ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು .ಒಳ್ಳೆ ವಿಷಯ ತಿಳಿಸಿ ಕೊಟ್ಟಿದ್ದಿರ.

  • @lathasudhakar5308
    @lathasudhakar5308 2 роки тому +39

    ಇವರ ಹುಳುಕುಗಳನ್ನು ಇನ್ನಷ್ಟು ಬಯಲಿಗೆಳೆಯಿರಿ.ಈಗಲಾದರೂ ಜನರಿಗೆ ಬುದ್ಧಿ ಬರಲಿ.ಧನ್ಯವಾದಗಳು

  • @jyothinrao7002
    @jyothinrao7002 2 роки тому +61

    ಬಹಳ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮಂತಹ ಸತ್ಯ ತಿಳಿಸುವ ಪತ್ರಕರ್ತರು ಇನ್ನೂ ಹೆಚ್ಚಾಗಿ ಬರಬೇಕು. ಮೋದಿಯಂತಹ ಪ್ರಧಾನಿ ಪಡೆದ ನಾವೇ ಧನ್ಯರು 🙏🙏

    • @aithalmanjunath4142
      @aithalmanjunath4142 2 роки тому +1

      Ganapathi sir exelent. Keep it uppit

    • @hemalathabv8408
      @hemalathabv8408 2 роки тому +1

      Splendid Sir

    • @vittalnaik6352
      @vittalnaik6352 2 роки тому

      ಭಾರತದ ಪ್ರಧಾನಿ ಗಾದಿ
      ಏರಿದ ನರೇಂದ್ರ ಮೋದಿ
      ಜಗತ್ತಿಗೇ ಮಾಡಿದರು ಮೋಡಿ
      ಭಾರತದ ಪ್ರಧಾನಿ,
      ಜಗತ್ತಿನ ನಂಬರ್ ಒನ್ ಪ್ರಧಾನಿ
      ಎನ್ನಲು ಭಾರತೀಯರಿಗೆಲ್ಲಾ ಹೆಮ್ಮೆ ಎನಿಸುತ್ತದೆ.
      ಮತ್ತೆ ಮತ್ತೆ ಏರಲಿ ನರೇಂದ್ರ ಮೋದಿ
      ನಮ್ಮ ಭಾರತದ ಪ್ರಧಾನಿ ಗಾದಿ
      ಎಂದು ಮನ ಬಯಸುತ್ತದೆ
      ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎನ್ನುವ ಸಮಾತಾವಾದಿ ನಾಯಕ
      ಮನ ಮೆಚ್ಚುವ ಕಾಯಕ
      ಸಾಧಿಸಿ ತೋರಿಸುವ ಸಾಧಕ
      ಭಾರತವನ್ನು ವಿಶ್ವಗುರು ಪಟ್ಟಕ್ಕೇರಿಸಲು
      ಸಾಧ್ಯವಿರುವ ಏಕೈಕ ಮಾಂತ್ರಿಕ
      ಹಾಗಾಗಿಯೇ ಇವರು ವಿಶ್ವದ ನಂಬರ್ ಒನ್ ನಾಯಕ.
      ಮೋದಿಯೆನ್ನುವ ಅಮೂಲ್ಯ ರತ್ನ, ದೇವರು ಭಾರತಕ್ಕೆ ಕೊಟ್ಟ ಕಾಣಿಕೆ
      ಆ ಮಾಣಿಕ್ಯವನ್ನು ಜತನದಿಂದ ಕಾಪಾಡುವುದು ಭಾರತೀಯರೆಲ್ಲರ ಹೊಣೆಗಾರಿಕೆ
      ಜಾತಿ ಧರ್ಮ ಪಂಥ ಬದಿಗಿಡಿ
      ದೇಶದ ಅಭಿವೃದ್ಧಿಯ ಬಗ್ಗೆ ಗಮನ ಕೊಡಿ.
      ಮೋದಿಯೆನ್ನುವ ಮಾಂತ್ರಿಕನನ್ನು ಮತ್ತೆ ಮತ್ತೆ ಆರಿಸಿ
      ಭಾರತದ ಪ್ರಧಾನಿ ಗದ್ದುಗೆಗೇರಿಸಿ
      ಭಾರತ ವಿಶ್ವಗುರು ಆಗುವುದನ್ನು ಕಂಡು ಸಂಭ್ರಮಿಸಿ.
      ನಾನು ಹೇಳಿದ್ದರಲ್ಲಿ ತಪ್ಪಿದ್ದರೆ ಕ್ಷಮಿಸಿ
      ಸರಿಯಿದ್ದರೆ ತಿಳಿಸಿ
      ಎಂದು ಹೇಳಿ ನನ್ನಮಾತು ಮುಗಿಸುತ್ತಿದ್ದೇನೆ ನಿಮಗೆಲ್ಲಾ ಕೈಮುಗಿದು ವಂದಿಸಿ.
      ಸ್ನೇಹಕ್ಕೂ ಸೈ
      ಸಮರಕ್ಕೂ ಸೈ
      ಎನ್ನುವ ನರೇಂದ್ರ ಮೋದೀಜಿಗೆ ಜೈ 🙏

  • @shantishnaik2945
    @shantishnaik2945 2 роки тому +51

    ನಿಮ್ಮ ಎದೆಗಾರಿಕೆಯನ್ನು ಮೆಚ್ಚಬೇಕು, ನಿಮ್ಮ ವೃತ್ತಿಯವರೆಲ್ಲ ನಿಮ್ಮಂತಾದರೆ ಎಷ್ಟು ಚೆನ್ನಾಗಿತ್ತು, ಆದರೆ,,,,, ಪರಿಸ್ಥಿತಿ ಅವರ ಬಾಯಿಗೆ ಬೀಗ ಜಡಿದಿದೆ, ಮುಂದುವರೆಸಿ, shri ದೇವರ ಆಶೀರ್ವಾದ ನಿಮಗಿರಲಿ, 🙏🙏,

    • @onlyrajlakshmi
      @onlyrajlakshmi 2 роки тому +4

      ಎಂಜಲು ಕಾಸಿಗೆ ಆಸೆ ಪಡೋರಿಗೆ ಸತ್ಯ ಮಾತಾಡೊ ಶಕ್ತಿ ಇರಲ್ಲ. ಸ್ವತಂತ್ರವಾಗಿ , ಸ್ವಾಭಿಮಾನ ದಿಂದ ಬದುಕಲು ಎಲ್ಲರಿಗೂ ಆಗಲ್ಲ.

  • @maheshamahesha906
    @maheshamahesha906 2 роки тому +20

    ಅದು ಹೇಗೆ ಇಷ್ಟು ವರ್ಷ ವೋಟ್ ಹಾಕದ್ವಿ ಈ ಕಾಂಗ್ರೆಸ್ ಪಕ್ಷಕ್ಕೆ ನಮಗೆ ಅಸಹ್ಯ ಆಗುತ್ತೆ ಸ್ವಾಮಿ...

    • @sridevimr8851
      @sridevimr8851 Рік тому

      ಎಲ್ಲಾ ಮೋಸ ವಂಚನೆಯಿಂದ ನ್ಯಾಯದಿಂದಂತೂ ಗೆದ್ದಿಲ್ಲ ಎಂದು ಈ ಬಾರಿ ಗೆದ್ದ ಹಾಗೆಯೇ ಹಿಂದಿನಿಂದಲೂ ಗಿಮಿಕ್ ಮಾಡಿಯೇ ಬಂದಿರುವುದು.

  • @subbegowda8745
    @subbegowda8745 2 роки тому +12

    ಚೆನ್ನಾಗಿ ಹೇಳಿದೀರಾ ಗಣಪತಿ ಅವರೇ....

  • @subrayhegde5572
    @subrayhegde5572 2 роки тому +12

    ಪಪ್ಪುಗೆ ತುಂಬಾ ಚೆನ್ನಾಗಿ ಉಗಿದಿದ್ದೀರಿ ಸರ್ 😍👌🙏

  • @sunitharao7094
    @sunitharao7094 2 роки тому +15

    ಸಜ್ಜನರಿಗೆ ಮಾತ್ರ ಸಜ್ಜನರನ್ನು ಗುರುತಿಸಲು ಸಾಧ್ಯ...
    ಜೈ ನಮೋ..🚩ಜೈ ಹಿಂದ್🇮🇳

    • @vittalnaik6352
      @vittalnaik6352 2 роки тому +2

      🙏ನ.ಮೋ 🙏
      ಮನಮೆಚ್ಚಿದ ನಾಯಕ
      ಸಾಧಿಸಿ ತೋರಿಸುವ ಸಾಧಕ
      ಭಾರತವನ್ನು ಬೆಳಗಿದ ಮಾಂತ್ರಿಕ

  • @satyaparva
    @satyaparva 2 роки тому +12

    ಚೆನ್ನಾಗಿ ಹೇಳಿದ್ದೀರಾ ಗಣಪತಿ ಯವರೇ

  • @parameshwarbhat2878
    @parameshwarbhat2878 2 роки тому +18

    👌ಗಣಪತಿ.
    ಜೈ ಮೋದಿಜಿ

  • @maheshpatgar2245
    @maheshpatgar2245 2 роки тому +61

    ಜೈ ಮೋದಿ...... ನಮೋ ಮತ್ತೊಮ್ಮೆ...,. 🙏🙏🙏🙏🙏🙏🙏🙏.

    • @prabhakar9471
      @prabhakar9471 2 роки тому +1

      papa nim brain nalli modhi bitre bere yenu illa ...brain less sagani

    • @AGR_CREATORS_8
      @AGR_CREATORS_8 2 роки тому +2

      @@prabhakar9471 nin taleli en pappu matra irodu

    • @prabhakar9471
      @prabhakar9471 2 роки тому

      @@AGR_CREATORS_8 better than modhi. yene agli paki ya birthday ge Pakistan ge bf biriyani thinlike hogila

    • @maheshpatgar2245
      @maheshpatgar2245 2 роки тому

      @@prabhakar9471 ನಮ್ಮ ತಲೇಲಿ ಬೈನ್ ಬೇಡ ಸಗಣಿನೇ ಇರಲಿ, ಬ್ರೈನ್ ಇದ್ರೆ ಬಟಾಟೆ ಇಂದ ಚಿನ್ನ ಮಾಡುವ ಮಶೀನ್ ಹೇಗೆ ಮಾಡುವುದು ಅಂತ ಯೋಚನೆ ಮಾಡಬೇಕಾಗುತ್ತೆ.

    • @AGR_CREATORS_8
      @AGR_CREATORS_8 2 роки тому +1

      @@prabhakar9471 nin hogidya pak ge

  • @AdityaLokesh
    @AdityaLokesh 2 роки тому +32

    ಒಳ್ಳೆಯ ಹಿಡಿತ ಭಾಷೆಯಲ್ಲಿದೆ ಅಧಿಕಾರ ಯುತವಾಗಿ ಮಾತನಾಡುತ್ತೀರಿ ಅಧಿಕೃತ ಅಂಕಿ ಅಂಶ ಇಟ್ಟ್ಕೊಂಡು ಮಾತನಾಡುತ್ತೀರಿ ಧನುವಾದಗಳು

    • @sureshps9123
      @sureshps9123 2 роки тому +3

      ಧನ್ಯವಾದಗಳು

  • @rajashekarn6214
    @rajashekarn6214 2 роки тому +21

    ಜೈ ಮೋದಿ ಜೈ ಹಿಂದೂಸ್ತಾನ 👌

  • @shankarmurthy7434
    @shankarmurthy7434 2 роки тому +15

    ಅವನ ಮಾತಿಗೆ ಯಾವ ಕಿಮ್ಮತ್ತಿಲ್ಲ , ಜನ ಮೋದಿ ಪರವಾಗಿ ಇದ್ದಾರೆ ಬಿಡಿ

  • @anitanagaral4491
    @anitanagaral4491 2 роки тому +14

    ದೇಶದ ಪ್ರಧಾನಿ ಯಾರೇ ಆಗಿರಲಿ ಅವರ ಬಗ್ಗೆ ಗೌರವ ದಿಂದ ನೇ ಮಾತಾಡಬೇಕು ಅನ್ನೋ ಕಾನೂನು ತರಬೇಕಾದ ಅವಶ್ಯಕತೆ ಇದೆ

  • @krishnaraju3264
    @krishnaraju3264 Рік тому +7

    ನಿಮ್ಮ ಕಾರ್ಯ ವನ್ನು ಹೃದಯ ಪೂರ್ವಕವಾಗಿ ಅಭಿನಂದನೆ ಗಳು

  • @chaithrachaithra3638
    @chaithrachaithra3638 2 роки тому +24

    🙏 ಜೈ ಮೋದಿಜಿ 🙏

  • @googleuser8565
    @googleuser8565 Рік тому +9

    ಬಿ ಗಣಪತಿ ಸುದ್ದಿ ವಾಹಿನಿಗೆ ಜಯವಾಗಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👍👌👍🙏 ಜೈ ಶ್ರೀರಾಮ್ ಜೈ ಹಿಂದ್ ಜೈ ಮೋದಿ ವಿಶ್ವ ಗುರು ಮೋದಿಜಿ

  • @manoharbadiger3804
    @manoharbadiger3804 2 роки тому +33

    ದುಡ್ಡು, ಆಸ್ತಿ- ಪಿತ್ರಾರ್ಜಿತ
    ಜ್ಞಾನ, ಬುದ್ಧಿ- ಸ್ವಯಾರ್ಜಿತ
    ಬಹಳ ಸೊಗಸಾಗಿ ಹೇಳಿದ್ದೀರಿ ಸಾರ್..👌👌

    • @tasleemarif9920
      @tasleemarif9920 2 роки тому

      Modiya Gyana ellarigu gottu, microphone Bidda takshana Baba Baba anta idda

    • @rohinivijayar3707
      @rohinivijayar3707 2 роки тому

      @@tasleemarif9920
      ಬಾಬಾ ಹಾಗಂದರೇನು ಏಕೆ ತಲಾಕ್ ತಲಾಕ್ ಹೆಣ್ಣಿನ ನೋವು ಗೂತ್ತಾಗಲ್ಲವಾ

    • @tasleemarif9920
      @tasleemarif9920 2 роки тому

      @@rohinivijayar3707 modi ge atleast talaku kodoke Helu. Yeshidha behen life halu aitu

  • @user-vl1ov5pf7m
    @user-vl1ov5pf7m 2 роки тому +18

    ಜೈ ಮೋದಿ🙏🙏🙏🙏🙏

  • @vittaltallali4821
    @vittaltallali4821 2 роки тому +11

    ಪಪ್ಪು ರಾಹುಲ್ ಇಟಲಿ ದೇಶದವರು ಸರ್ ಅವರು

  • @gcswamy1997
    @gcswamy1997 Рік тому +4

    ಪರಿಣಾಮಕಾರಿಯಾಗಿ ವಿಷಯ ವಿಶ್ಲೇಷಣೆ ಮಾಡಿದ ಮಾಧ್ಯಮ ಪ್ರತಿನಿಧಿಗಳಾದ ಶ್ರೀ ಬಿ.ಗಣಪತಿ ಅವರಿಗೆ ವಂದನೆಗಳು, ಅಭಿನಂದನೆಗಳು.

  • @venkatalakshammadevarajaia611
    @venkatalakshammadevarajaia611 2 роки тому +6

    ಶ್ರೀ. ಗಣಪತಿ ರವರಿಗೆ 👏👏ಇದೇ ರೀತಿ ನಿಮ್ಮ ಅನಿಸಿಕೆ ಮುಂದುವರಿಯಲಿ ಸರ್, ಧನ್ಯವಾದಗಳು 🙏

  • @n.k.murthy88
    @n.k.murthy88 2 роки тому +14

    ರಾಹುಲ್ ಒಬ್ಬ ಪ್ರಧಾನಿ ಅಭ್ಯರ್ಥಿ!!?
    ದೇಶದ್ ಕಥೆ ಅಷ್ಟೇ ಕಾಣಪ್ಪೋ!!!

  • @shivabasayyahiremath560
    @shivabasayyahiremath560 2 роки тому +43

    ಅವನಿಗೆ ಎಷ್ಟು ಉಗಿದರು ಅಷ್ಟೇ ಬಿಡಿ ಸಾರ್

  • @nagarajv8446
    @nagarajv8446 2 роки тому +13

    ಸಾರ್ ಅವನಿಗೆ ಕನ್ನಡ ಬರುವುದಿಲ್ಲ ಇಂಗ್ಲೀಷಲ್ಲಿ ಹೇಳಿ ಸ್ವಲ್ಪ ಉಗಿರಿ ಸಾರ್ ಅವನಿಗೆ ಅವಾಗಲಾದರೂ ಅರ್ಥಮಾಡಿಕೊಂಡು ಸುಮ್ಮನಿರುತ್ತಾನೇನು ನೋಡೋಣ

  • @user-yx9cd1xo5p
    @user-yx9cd1xo5p 2 роки тому +11

    🙏👌🏻🥰💪🇮🇳🇮🇳🇮🇳ಜೈ ಮೋದಿ ಜೈಭೀಮ್ 🇮🇳🇮🇳🇮🇳💪

  • @LaxmappaK-kj2jt
    @LaxmappaK-kj2jt Рік тому +5

    ಗಣಪತಿ ಸರ್, ನಿಮಗೆ ಧನ್ಯವಾದಗಳು. ನಿಮ್ಮಂಥವರ ಮಾತುಗಳು ಪ್ರಸ್ತುತ ಅತ್ಯವಶ್ಯ

  • @rekhac1616
    @rekhac1616 2 роки тому +11

    Good information sir 🙏. Jai Modi Ji

  • @guruputrahulamani5788
    @guruputrahulamani5788 2 роки тому +19

    Rahul Gandhi is one of the mad man

  • @gopalakrishnaknsshastri7008
    @gopalakrishnaknsshastri7008 Рік тому +7

    ದಯವಿಟ್ಟು ರಾಹುಲ್ ಗಾಂಧಿ ಎನ್ನು 25 ವರ್ಷ ಜೈಲ್ ಗೆ ಕಳಿಸಿ.

  • @mahalakshmit.n6320
    @mahalakshmit.n6320 2 роки тому +43

    ರಾಹುಲ್ ಗಾಂಧಿಯವರಿಗೆ ವಿಶ್ವೇಶ್ವರಯ್ಯನವರ ಹೆಸರು ಹೇಳಕ್ಕೆ ಬರಲಿಲ್ಲ😃😆😂🤣🤣

    • @vittalnaik6352
      @vittalnaik6352 2 роки тому +2

      ಆಲೂ ಡಾಲೊ ಸೋನಾ ನಿಕಾಲೋ ಎನ್ನುವ ರಾಹುಲ್ ಗಾಂಧಿ ಪಪ್ಪು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಹೆಡ್ಡನೊಬ್ಬ ಹೆಡ್ಡತನ ತೋರಿಸದೆ ಆತನಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ತಾನು ಪಪ್ಪು ಎಂದು ರಾಹುಲ್ ಗಾಂಧಿ ಘೋಷಿಸಿಕೊಂಡ ವೀಡಿಯೊ ಕೆಳಗಿದೆ ನೋಡಿ😂

    • @vittalnaik6352
      @vittalnaik6352 2 роки тому

      ua-cam.com/video/H0pohWsHZAc/v-deo.html

    • @vittalnaik6352
      @vittalnaik6352 2 роки тому +4

      ರಾಹುಲ್ ನೋಡಿ ಓದಿದರೂ ಅದೊಂದು ಪ್ರಹಸನವಸಾಗುತ್ತೆ ವಿಶ್ವೇಶ್ವರಯ್ಯ ಎನ್ನುವ ಪದವನ್ನು ಉಚ್ಚಾರಣೆ ಮಾಡಲು ಹಲವು ಬಾರಿ ಯತ್ನಿಸಿಯೂ ಉಚ್ಚಾರಣೆ ಮಾಡಲಾಗದ ಈತ ಇನ್ನು ಭಾಷಣ ಮಾಡಲು ಸಾಧ್ಯವೇ. NCC (full form) ಎಂದರೇನೆಂದು ಗೊತ್ತಿಲ್ಲದ ಪಪ್ಪುವಿನ ಸಾಮಾನ್ಯ ಜ್ಞಾನದ ಬಗ್ಗೆ ವಿವರಿಸಬೇಕೆ.
      ಈತ ಪ್ರಧಾನಿಯಾದ್ರೆ ದೇವರೇ ಗತಿ😜😂

    • @lakshmicabs4560
      @lakshmicabs4560 2 роки тому

      @@vittalnaik6352 next prime minister Ex. reserve Bank governor Mr Raghurama Rajan . Important ok.

    • @vittalnaik6352
      @vittalnaik6352 2 роки тому

      @@lakshmicabs4560 ಯಾಕೆ cab ಗಳಿಗೆ ಚಾನ್ಸ್ ಸಿಗುವಂತ ಯೋಜನೆಗಳನ್ನು ಹಾಕುತ್ತಾರಾ?😂

  • @rajuchandrashekar1443
    @rajuchandrashekar1443 Рік тому +14

    ಹಲೋ ಸ್ವಾಮಿ ಗಣಪತಿಯವರೇ ನಿಮಗೆ ವಂದನೆಗಳು. ಓದಲು ಈ ರಾಹುಲ್ ಗಾಂಧಿ ಯಂತಹ ದೇಶ ದ್ರೋಹಿಯನ್ನು ಭಾರತ ದಿಂದ "" ಗಡಿ "" ಪಾರು ಮಾಡಿದರೆ ತುಂಬಾ ಕ್ಷೇಮ. ಇಂಥ ನಮರ್ಧ ಗಳು ದೇಶದಲ್ಲಿದ್ದರೆ ದೇಶಕ್ಕೆ ತುಂಬಾ ಆಪತ್ತು. ಇವರಿಗೆ 1984 ರಲ್ಲಿ ಇದೇ ಕಾಂಗ್ರೆಸ್ಸಿನವರಿಂದ ಸಿಕ್ಕರ ಮೇಲೆ ನಡೆದ ಸಾಮೂಹಿಕ ಹತ್ಯಾಕಾಂಡ ಈ ಪಪ್ಪು ರಾಹುಲ್ ಗೆ ಗೊತ್ತಿಲ್ಲ ಅಂತ ಕಾಣ್ತದೆ, ಅದಕ್ಕೆ ಹೀಗೆಲ್ಲ ಬಾಯಿಗೆ ಬಂದಂತೆ ಬೊಗಳುತ್ತಾನೆ . ಮೂರ್ಖ
    ಭಾರತದ ಇತಿಹಾಸ ವನ್ನು ಸರಿಯಾಗಿ ತಿಳಿಯದ ಹುಂಬ. ಗ್ರಾಮ ಪಂಚಾಯತ್ ಸದಸ್ಯ ನಾಗಲೂ ಅರ್ಹತೆ ಇಲ್ಲದ ಈ ವ್ಯಕ್ತಿ ಅಖಂಡ ಭಾರತದ ಪ್ರಧಾನಿ ಯಾಗ ಬಲ್ಲನೇ ????? ಒಮ್ಮೆ ಯೋಚಿಸಿ ನಾಗರಿಕರೆ. ಸರಿಯಾಗಿ ಈ ಕಾಂಗ್ರೆಸ್ಸಿನ ಕ್ಷುದ್ರ ರಾಜಕೀಯ ವ್ಯಕ್ತಿಗಳಿಗೆ ಬುದ್ಧಿ ಕಲಿಸಬೇಕು. ಬರೀ ಬೇರೆಯವರ ಹಣವನ್ನು ನುಂಗಿ ಅಭ್ಯಾಸ ಇವರಿಗೆ, ದೇಶದ ಬಗ್ಗೆ ಕಾಳಜಿ ಇಲ್ಲ.

    • @amarayyavkmath
      @amarayyavkmath Рік тому +1

      ಕಾಂಗ್ರೆಸ್ ದಲ್ಲಿ ಹೆಚ್ಚಾಗಿ ಚಮಚಗಳು ತಮ್ಮ ಬೇಳೆ ಬೇಯಿಸಿಕೊಂಡು ರಾಜ್ಯ ದೇಶ ಬರ್ಬಾದಿ ಕಡೆ ಹೋಗುತ್ತಿದೆ ಎಂದು ಮತದಾರರಿಗೆ ಅರಿವೇ ಆಗಿಲ್ಲಾ ಯಾವಗ್ಗೆ ಅಷ್ಟೊತ್ತಿಗೆ ದೇಶ ವನ್ನು ಈ ವಿರೋಧಿಗಳು ಪಾಕಿಸ್ಥಾನ್, ಬಾಂಗ್ಲಾ ದೇಶ ಶ್ರೀಲಂಕಾ ಸಾಲಿನಲ್ಲಿ ನಿಲ್ಲಿಸುವ ರೊ ಅವಾಗೆ ಏನೂ ಪ್ರಯೋಜನ ಕಳೆದ 8/9 ವರ್ಷದಲ್ಲಿ ಒಂದೊಳ್ಳೆ ಗೌರವಯುತ ದೇಶವೆಂದು ಜಗತ್ತೇಲ್ಲಾ ಮೆಚ್ಚಿಕೊಂಡಂತದ್ದನ್ನು ವಿರೋಧಿಗಳು ಹಾಳುಮಾಡಲು ಯೋಚಿಸುತ್ತಿರುವದು ಗಮನಹರ ಅದಕ್ಕೆ ಆ ನಮಕ್ ಹರಾಮಿಗಳ ಇಚ್ಛೆ ಪೂರ್ತಿಯಾಗದಂತೆ ಕಾಯ್ದು ನೋಡಿಕೊಳ್ಳುವದು ಪ್ರತಿ ಯೊಬ್ಬ ಹಿಂದೂ ಸನಾತನಿ ಕರ್ತವ್ಯ ವೆಂದು ಭವಿಸುತ್ತೇವೆ ಶ್ರೀ ಮೋದಿಜೀ, ಶ್ರೀ ಯೋಗಿಜೀ, ಶ್ರೀ ಶಹಾಜಿ ಮತ್ತು ನಮ್ಮ ಕರ್ನಾಟಕದ ಶ್ರೀ BSY, ಶ್ರೀ ತೇಜಸ್ ಸೂರ್ಯ, sriCTR, ಶ್ರೀ ಚಕ್ರ ವರ್ತಿ ಸೂಲಿಬೆಲೆ ಶ್ರೀ ಅನಂತ ಹೆಗಡೆ ಇನ್ನೂ ಅನೇಕನೇಕ್ ಹಿಂದೂ ಸನಾತನಿ ದೇಶ ಭಕ್ತ, ದೇಶಪ್ರೇಮಿಗಳು ಅವರ ಹಾದಿಯಲ್ಲಿ hejje ಮೇಲೆ ಹೆಜ್ಜೆ ಇಟ್ಟು ಸಾಗಲು ಆಶಿಸುತ್ತೇವೆ ಶರೀರದಲ್ಲಿ ಪ್ರಾಣ ಇರುವತನ್ಕ ದೇಶಕ್ಕಾಗಿ ಹಿಂದೇ ಸರಿಯುವದಿಲ್ಲ ಹಾಗೇ ಕಧಿಮ್ ರನ್ನು ಹಿಂದೂ ದೇಶ ಸಂಸ್ಕೃತಿ ಬದಲಿಸಲು ಬಿಡುವದಿಲ್ಲ

    • @nagrajhy3587
      @nagrajhy3587 Рік тому

      I didn't remember the words in news paper:: Indira Gandhi herself written the death warant by allowing police to enter temple. Rahulgandhi himself didn't know their family history and he is fit for CIRCUS JOKER / CINEMA ACTOR

    • @vahinprasad2027
      @vahinprasad2027 Рік тому +1

      ಈ ಅವಿವೇಕಿ ಹೋರ್ರ ದೇಶದಲ್ಲಿ ಕೂಡ ಈ ಮಹಾನ್ ದೇಶದ ಮರ್ಯಾದೆ ಹಾಳು ಮಾಡುತ್ತಿದ್ದಾನೆ. ಯಾವುದು ಒಳ್ಳೆ ಕೆಲಸ ಮಾಡಲಿಲ್ಲ.ಈತನು ಎಸ್ಟು ವರ್ಷ ಕಳೆದರೂ ಪ್ರಧಾನಿ ಆಗಲು ಸಾಧ್ಯವಿಲ್ಲ.ಏಕೆಂದರೆ ನೀನು ಒಬ್ಬ ಗ್ರಾಮದ ಅದುಕ್ಷ ಆಗಲು ಲಾಯಕ ಇಲ್ಲ. Bafoon ಸರ್ಕಸ್ ಮಾಡಲು ಯೋಗ್ಯ ಅಷ್ಟೇ.

  • @bharathnp9935
    @bharathnp9935 2 роки тому +10

    ಇಟಲಿಯವರ ಬಗ್ಗೆ ಎಷ್ಟು ಮಾತಾಡಿದ್ರು ವ್ಯರ್ಥ ಬಿಡಿ,

  • @mlakannada9531
    @mlakannada9531 2 роки тому +26

    ಬಿಡಿ ಸರ್ ಅವುಗಳು ಬೊವೌ ಬೊವೌ ಗಳು

  • @basavarajpujar3920
    @basavarajpujar3920 2 роки тому +9

    ಜೈ ಮೋದಿಜಿ 🙏💐💐💐💐💐🌹

  • @VirupaxraoKulkarni-hv2mt
    @VirupaxraoKulkarni-hv2mt Рік тому +5

    ಸೂಪರ್ ಸರ್ ಧನ್ಯವಾದಗಳು

  • @susheelal4879
    @susheelal4879 2 роки тому +24

    Pappu is always a Pappu please neglect him.

  • @BhagyaLakshmi-br5fd
    @BhagyaLakshmi-br5fd 2 роки тому +18

    🙏🙏🇮🇳🇮🇳 ಜೈ ಮೋದಿಜೀ

  • @janakijanu1999
    @janakijanu1999 2 роки тому +31

    Jai modiji

  • @Kushiscuisine
    @Kushiscuisine 2 роки тому +24

    What you have said is 100%true.. 👌🏻perfect truth and facts... 👌🏻its so awesome to watch your videos Always, Well done for your bravery 👍🏻❤️I salute your courage and energy Ganapathi sir👍🏻❤️🙏

  • @vivekgouda1179
    @vivekgouda1179 2 роки тому +15

    Jai Hind

  • @supreethamanjunath9144
    @supreethamanjunath9144 2 роки тому +18

    🙏🙏 modi ji

  • @krishnegowda3911
    @krishnegowda3911 2 роки тому +18

    Rahul Gandhi is a funny fellow. Jai Modiji.
    Thanks Mr. Ganapathy.

  • @krishnamurthy6100
    @krishnamurthy6100 2 роки тому +10

    Super talking ganapati sir thank🙏 you

  • @shkamath.k2372
    @shkamath.k2372 2 роки тому +5

    ವಿವರಣೆಗೆ ಧನ್ಯವಾದಗಳು.ಜೈ ಹಿಂದ್.

  • @subramanyab4089
    @subramanyab4089 2 роки тому +10

    We need journalists like you Sir. We are proud of you.

  • @hgravihg2653
    @hgravihg2653 2 роки тому +11

    Bharat mata ki jai🇮🇳
    Vajpayee ki jai🙏
    Modi ji kijai ❤️

  • @balachandraks5989
    @balachandraks5989 2 роки тому +17

    ಪಪ್ಪು ಇನ್ನೂ ಹಂದಿಕಂದ. ಅವನಿಗಿನ್ನೂ ಲಾಲಿ ಪಪ್ಪು ತಿನ್ನೋ ವಯಸ್ಸು. ಐವತ್ತಾದರೂ, ಬುದ್ಧಿ ವಿಕಲಾಂಗ ವ್ಯಕ್ತಿ. ಇಂತಹವನನ್ನು ಪಡೆದ ಕಾಂಗ್ರೆಸ್ ಪಕ್ಷ ಧನ್ಯ. ಕಾರ್ಯಕರ್ತರು ಬಹುಜನ್ಮದ ಪುಣ್ಯ ಮಾಡಿರೋರು. ಅವನಿಗೆ ನಮ್ಮ ದೇಶದ ಬಗ್ಗೆ ಅರಿವಿಲ್ಲ. ಕ್ರಿಸ್ತನ ಊರಿನವನು, ಹೊಸವರ್ಷದ ಆಚರಿಸಲು ಇಟಲಿಯ ಅಜ್ಜಿ ಯ ಮನೆಗೆ ಓಡೋ ಹುಡುಗ. 👹👹👹
    ಕತ್ತೆಗೇನು ಗೊತ್ತು ಭತ್ತದ ಸುಗ್ಗಿ.....

    • @lakshmikanth9511
      @lakshmikanth9511 2 роки тому +2

      😁😁😁🤓🤓👌👌👻

    • @amareshl6348
      @amareshl6348 2 роки тому

      A gube blue j p bucket nanna makkala rg gadru badabavara mele preeti ide aa hitek yavaglu dress yelikkyaper parin puddu ambani adanide chinte

    • @user-oz7li8ch3g
      @user-oz7li8ch3g Рік тому

      ಈತ ಪ್ರಧಾನಿ ಆದರೆ ನಮ್ಮ ಪರಿಸ್ಥಿತಿ ಹೇಗಿರುತ್ತೆ ಅಂತ ಊಹಿಸಿ

  • @shivakumarshivu2160
    @shivakumarshivu2160 2 роки тому +5

    ನಿಮ್ಮ ಎದೆಗಾರಿಕೆ ಮಾತಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸಾರ್ 🌹🌹🌹

  • @prasadhl1298
    @prasadhl1298 2 роки тому +13

    Well said sir

  • @annapoornaanu7433
    @annapoornaanu7433 Рік тому +5

    ಏನು ಪಕ್ಕಾ ಮಾತಾಡುತ್ತೀರಿ ಸರ್ ಎಲ್ಲರಿಗೂ ಎಲ್ಲಾ ಕಡೆಗೂ ಮುಟ್ಟೋ ಹಾಗೆ. Super....ಎದೆಗಾರಿಕೆ ಅಂದ್ರೆ ಹೀಗಿರ್ಬೇಕು

  • @nagavallis8425
    @nagavallis8425 2 роки тому +6

    Namaste Sir Wonderful explanation .True journalist.Dhanyavadagalu Sir.

  • @harshaharsh9516
    @harshaharsh9516 2 роки тому +19

    ಎಂತಾ ಕಾಮಿಡಿ ಅಂದ್ರೆ ಆ ಪೆಕರ ರಾಹುಲ್ ಗಾಂಧಿ ವಹಿಸಿಕೊಂಡು ಇಲ್ಲಿ ಕೆಲವು ಪಪ್ಪು ಗುಲಾಮರು ಬಂದಿದ್ದಾವೆ ನೋಡ್ರಪ್ಪ 😅. ನಿಮಗೆಲ್ಲಾ ಅಂತ ಮಗನೇ ಹುಟ್ಟಲಿ ಬಿಡ್ರೋ🤣

  • @naveenn7742
    @naveenn7742 2 роки тому +14

    Sir you have explained nicely... Coz of Modiji only we r safe, Modiji should come another 10 years, we all together should struggle for that sir. We should protect this DIAMOND safely sir.

  • @indiras7504
    @indiras7504 Рік тому +3

    ನಿಮ್ಮ ಖಡಕ್ ಮಾತುಗಳು ಮನಮುಟ್ಟುವಂತೆ ಹೇಳುವ ನಿಮ್ಮ ಶೈಲಿ ಸೂಪರ್ ಸರ್ ಧನ್ಯವಾದಗಳು 🙏

  • @Bellarycivilian
    @Bellarycivilian 2 роки тому +6

    Modi ji protect the Indian's culture 🙏🙏🙏🙏🙏🙏

  • @gopalakrishnabhat7172
    @gopalakrishnabhat7172 2 роки тому +15

    You are right and also & very brave journalist.Thank you sir for the video.

  • @gayatrirao4204
    @gayatrirao4204 2 роки тому +5

    Jai Modiji,

  • @saraswatisrinivas1269
    @saraswatisrinivas1269 2 роки тому +5

    God bless you. Keep it up. 👍👍👍🙏🙏🙏🙏

  • @rgvlog7312
    @rgvlog7312 2 роки тому +11

    Very good analysis. Pleasure to hear you 🙏

  • @basurajhosmani4577
    @basurajhosmani4577 2 роки тому +9

    Super sir

  • @kjshetty9404
    @kjshetty9404 Рік тому +4

    I like your bold analysis.

  • @narayananayaka.knayaka.k4162
    @narayananayaka.knayaka.k4162 2 роки тому +7

    Nanna.abhiprayave.Nimmadagide.JAI.Bharatmata

  • @padmashrikarnick6772
    @padmashrikarnick6772 2 роки тому +8

    You have shown people how opposition must behave. Kudos sir💐💐

  • @vijayalakshmirai5626
    @vijayalakshmirai5626 2 роки тому +13

    Taanobba dodda “pappu ” antha edee jagathige thorisi kotta Rahul.🤣🤣🤣

  • @jyothisundar8067
    @jyothisundar8067 2 роки тому +5

    ಮೋದಿ ಯವರನ್ನು ಪಡೆದ ನಾವೇ ಧನ್ಯರು

  • @nanjundarao9543
    @nanjundarao9543 2 роки тому +5

    ಜೈ ಶ್ರೀರಾಮ. 'ಗಣೇಶಂ ಜ್ಞಾನದಾತಾರಂ...' 'ನುಡಿದರೆ ಮುತ್ತಿನ ಹಾರದಂತಿರ ಬೇಕು'. ಮುತ್ತಿಡಲೇ ಬೇಕಾದ ಹಾರ.
    ಜ್ಞಾನ ಆಹಾರ. ಪಪ್ಪು ಲಾಲಿಪಾಪ್. ಬೇಕೇಬೇಕು. ಬರೀ ಕಡ್ಡೀ ಅನ್ನಿ. ನಮಗೆ ಜೋಕಿನ ಬಡ್ಡಿ ಸಿಗುತ್ತೆಲ್ಲಾ!

  • @mohanbelagali7546
    @mohanbelagali7546 2 роки тому +8

    ಗಣಪತಿ ಯವರೇ daily ನಿಮ್ಮ ಸ್ಪೀಚ್ ಇರಬೇಕು ನೀವು ಮಾಡುವ ಕೆಲಸ ರಾಷ್ಟ್ರ ಉನ್ನತ್ತಿ ಯಾಗುವುದು

    • @S_SUR
      @S_SUR 2 роки тому

      Daily visiting mental hospital type

  • @raghavendracraft2079
    @raghavendracraft2079 2 роки тому +22

    You are correct sir, Rahul Gandhi is always like pappu by his attitude

    • @naga4791
      @naga4791 2 роки тому

      ಪಪ್ಪೂ ಯಾರು ಅಂತ teleprompter ಕೆಟ್ಟಾಗ ಗೊತ್ತಾಯಿತು ತರಡುವರೆಸಿ feku ಮಾತಾಡುವಾಗ ತಿಳಿಯಿತು

  • @shekharappals8560
    @shekharappals8560 2 роки тому +4

    Excellent truthful presentation.

  • @shivashankarappashivashank534
    @shivashankarappashivashank534 2 роки тому +8

    Well said sir.

  • @ramapparangannavar8255
    @ramapparangannavar8255 2 роки тому +5

    Jai,modiji

  • @jayadevappapatel5924
    @jayadevappapatel5924 2 роки тому +14

    Rahul Gandhi one of fool Congress he is like 4th Std Student... Jai Modiji

  • @ushaiyersrivatsa2057
    @ushaiyersrivatsa2057 Рік тому +2

    Excellent

  • @lakshmivenkatesh9357
    @lakshmivenkatesh9357 2 роки тому +5

    Nice information thanks Anna Jai Modi Jai Bharat Mata🙏🙏🙏🇮🇳

  • @prakashd7717
    @prakashd7717 2 роки тому +10

    Rahul Gandhi obba dadda shikamani sir.

  • @ravishankarhm690
    @ravishankarhm690 2 роки тому +15

    Our former honourable prime minister Sri Manmohan Singhji always read out the speech prepared by Soniaji, never spoke is own.

    • @naga4791
      @naga4791 2 роки тому +1

      But feku reads with the help of teleprompter this is exposed during the speach at virtual world economic forum meet

  • @ravichannal9361
    @ravichannal9361 2 роки тому +1

    ನಿಮ್ಮ ಪ್ರಾಮಾಣಿಕತೆಗೆ ಧನ್ಯವಾದಗಳು ಸರ್

  • @kiran-si3ub
    @kiran-si3ub 2 роки тому +7

    Jai modi

  • @lbatti2750
    @lbatti2750 2 роки тому +4

    You are Really great journalist

  • @lathakamalakar2326
    @lathakamalakar2326 2 роки тому +8

    ಮೋದಿಜೀ yelli, ರಾಹುಲ್ ಗಾಂಧಿ yelli, neglect the issue, nobody respect him.

  • @drvenugopaldoddaballapurra7040

    Very good news

  • @chadrakantchitagar7431
    @chadrakantchitagar7431 Рік тому +3

    ತುಂಬಾ ಚೆನ್ನಾಗಿ ವಿವರಣೆ ಹೇಳಿದಿರಿ ಸರ್

  • @drvenugopaldoddaballapurra7040

    It must go viral in all indian languages

  • @channaveerappamadiwalar4134
    @channaveerappamadiwalar4134 2 роки тому +6

    1885ರಲ್ಲಿ AHo Hume ಅನ್ನು ವಂತ ಬ್ರಿಟಿಷ್ ಕಲೆಕ್ಟರ್ ಈಗಿನ Indian National Congress ಅನ್ನು ವಂತ ಪಾರ್ಟಿ ಯನ್ನ ಹುಟ್ಟು ಹಾಕತಾರೆ ಬ್ರಿಟಿಷ್ ರೂ ಹುಟ್ಟು ಹಾಕಿದಂತ ಪಾರ್ಟಿ ಕಳೆದ 70 ವರ್ಷ ಗಳಿಂದ ನಮ್ಮನ್ನು ಆಳುತ್ತಾ ಬಂದಿದೆ ಹಾಗಾದರೆ ಬ್ರಿಟಿಷ್ ರಿಂದ್ ನಮಗೆಲ್ಲಿ ಸ್ವತಂತ್ರ ಸಿಕ್ಕಿದೆ ಈಗಲೂ ಅವರುಅವರು ಹುಟ್ಟು ಹಾಕಿ ದಂತ ಪಕ್ಷ ದ ಮುಖಾಂತರ ನಮ್ಮನ್ನು ಈಗಲೂ ಪರೋಕ್ಷವಾಗಿ ಆಳುತ್ತಿದ್ದಾರೆ ಇನ್ನಾ ದರೂ ಯಚ್ಚ ರ ಗೊಳ್ಳಿ ಈಗಲಾದರೂ ಕಾಂಗ್ರೆಸ್ ಪಕ್ಷ ದ ಅಸ್ತಿತ್ವ ವನ್ನು ಸಮಾಪ್ತಿ ಗೊಳಿಸಿ ನಮ್ ದೇಶ ವನ್ನು ಕಾಪಾಡಿ ಕೊಳ್ಳೋಣ ಜೈ ಹಿಂದ್ 🇮🇳🇮🇳🇮🇳🇮🇳🇮🇳

  • @sathishsathisht6073
    @sathishsathisht6073 2 роки тому +5

    Well said sir, thanks

  • @Bellarycivilian
    @Bellarycivilian 2 роки тому +6

    BJP mathhomme🔥🔥🔥🔥 , jai modi ji 🙏🙏🙏🙏🙏🙏🙏🙏

  • @mohandasballal6819
    @mohandasballal6819 2 роки тому +7

    40 is the old age of youth , 50 is the youth of old age . Still childishness

  • @shankarappap6999
    @shankarappap6999 2 роки тому +3

    Coment is real.appropriate.

  • @shrimatihegde1078
    @shrimatihegde1078 2 роки тому +3

    Supar thank you sir

  • @ramakrishnahitlasara9437
    @ramakrishnahitlasara9437 2 роки тому +8

    ಕಮಂಗಿ,, ಕಪಂಗಿ ಈ ರಾಹುಲ್ ಗಾಂಧಿ.... 😆😆

  • @kadalugowda
    @kadalugowda Рік тому +1

    ಅತ್ಯುತ್ತಮ ವಿಶ್ಲೇಷಣೆ

  • @rajav1687
    @rajav1687 2 роки тому +27

    The PM need not prove his oratary skills or his knowledge.
    He can adompt to any situation.
    It is unfortunate to watch Rahul commenting on PM.Rahul could not pronounce the name of sir MV.

    • @naga4791
      @naga4791 2 роки тому

      We came to know his oratary skill on day before yesterday when the telepropmter failed

    • @naga4791
      @naga4791 2 роки тому +1

      No1 lier feku exposed

    • @nagarajnajemariappa1812
      @nagarajnajemariappa1812 2 роки тому

      Jai ಮೋದಿಜೀ

    • @naga4791
      @naga4791 2 роки тому +1

      @@nagarajnajemariappa1812 feku dodda ಸುಳ್ಳುಗಾರ ಅಂತ ತೆಲಿಪ್ರಾಂಪ್ಟರ್ ಗು ಗೊತ್ತಾಯಿತು

    • @patriotic_hindu1
      @patriotic_hindu1 2 роки тому

      @@naga4791 ನಿನ್ನ ಪಿಂಡ

  • @subhashb.rsubhashb.r172
    @subhashb.rsubhashb.r172 2 роки тому +8

    Cheap politics by congress

  • @sidrampatil1420
    @sidrampatil1420 2 роки тому +3

    Very good speech anna heege munduvariyiri

  • @annappanaik8906
    @annappanaik8906 2 роки тому +5

    100 percent

  • @sharmila2125
    @sharmila2125 2 роки тому +3

    Very nice

  • @bhagyaa6962
    @bhagyaa6962 2 роки тому +7

    Chnnagi ugididdira sir pappuge

  • @keety12
    @keety12 Рік тому +2

    Jai hind jai modiji vande mataram 🎉🙏🌄