PHD ಇದ್ದವರು ಮಾತ್ರ ಸಾಹಿತಿಗಳಾ...? ತಲೆಯಲ್ಲಿ ಏನಿದೆ ಸ್ವಾಮೀ..?? | Priyanka Karge | Chakravarty Sulibeli

Поділитися
Вставка
  • Опубліковано 4 жов 2024
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapathibolgere
    #Karnataka2023 #KarnatakaPolitics #KarnatakaElections2023 #KarnatakaVotes #KarnatakaElections2023 #CongressWinsKarnataka #KarnatakaPolls #VoteCongressKarnataka #KarnatakaVotesCongress #CongressForKarnataka #KarnatakaElectionUpdates #KarnatakaCongressManifesto#ElectionAnalysisKarnataka #CongressVisionForKarnataka
    #NewParliament, #2023Election, #Congress, #BJP, #JDS, #KannadaNews, #Karnataka2023 #KarnatakaPolitics #KarnatakaElections2023 #KarnatakaVotes #KarnatakaElections2023 #CongressWinsKarnataka #KarnatakaPolls #VoteCongressKarnataka #KarnatakaVotesCongress #CongressForKarnataka #KarnatakaElectionUpdates #KarnatakaCongressManifesto#

КОМЕНТАРІ • 3 тис.

  • @Bhoomathu
    @Bhoomathu Рік тому +86

    ಅಭಿನಂದನೆಗಳು ಸರ್, ನನ್ನ ಮನಸ್ಸಿನಲ್ಲಿ ಇದ್ದದ್ದೇ ಹೇಳಿದ್ದೀರಿ, ಆ ಬಿಳಿ ತಲೆಯ ಎಳೆ ಮುಖಕ್ಕೆ ಸರಿಯಾಗಿ ಕೊಟ್ಟಿದ್ದೀರಿ...ಸೂಪರ್ ನಾನು ನಿಮ್ಮ ಅಭಿಮಾನಿ ಆಗಿಬಿಟ್ಟಿದ್ದೀನಿ. 😊😊😊

  • @kirandevalapura5038
    @kirandevalapura5038 Рік тому +65

    ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಮತ್ತು ನಿಮ್ಮಷ್ಟೇ ಆಕ್ರೋಶವಿದೆ

  • @chinmayic
    @chinmayic Рік тому +92

    ಮಾನ್ಯ ಗಣಪತಿಯವರೇ, ನಿಮ್ಮ ಇಷ್ಟು ದಿನದ ಸಂಚಿಕೆಗಳೇ ಒಂದು ತೂಕವಾದರೆ, ಇಂದಿನ ಈ ಸಂಚಿಕೆಯೇ ಒಂದು ತೂಕ. ನನಗೆ ತುಂಬಾ ಇಷ್ಟವಾಯಿತು. ಆನಂದಬಾಷ್ಪವೇ ಸುರಿಯಿತು. ನಿಮ್ಮ ಈ ವಿಶ್ಲೇಷಣೆಗೆ ನನ್ನ ಕೋಟಿ ನಮನಗಳು

  • @rajeevarashmi748
    @rajeevarashmi748 Рік тому +279

    ಇವರುಗಳು ಮೊದಲು ತಾವು Public Servants ಅನ್ನೋದನ್ನೇ ಮರೆತಂತಿದೆ😊.

    • @jayaramuh8727
      @jayaramuh8727 Рік тому +5

      No - public hero

    • @jayasimhasimha9941
      @jayasimhasimha9941 Рік тому

      @@jayaramuh8727 public zero jathivadi keelarimeya krimi

    • @ShankaraShankara-pu9yq
      @ShankaraShankara-pu9yq Рік тому

      Kalla bvc sulemaga Karge

    • @shivakumarsiddappaHC8541
      @shivakumarsiddappaHC8541 Рік тому

      ನನ್ನ ಪ್ರಕಾರ ಅವನು ಹೆಚ್ಚು ವಿದ್ಯಾವಂತನಲ್ಲ. ಹಿಂದೂಸ್ತಾನ್ ಸಂಸ್ಕೃತಿಯ ಬಗ್ಗೆ ಅವನಿಗೆ ತಿಳಿಯಬೇಕು. ಬೌದ್ಧರಾಗಿರುವುದರಿಂದ ಅವರು ಗೋಹತ್ಯ ನಿಷೇಧವನ್ನು ಬೆಂಬಲಿಸಲಿ.

    • @vijayanthapur3698
      @vijayanthapur3698 Рік тому +3

      ​@@jayaramuh8727 langa hero.

  • @rajeswariraman1448
    @rajeswariraman1448 Рік тому +405

    ಸೂಲಿಬೆಲೆ ಒಬ್ಬ ಗೌರವ ವ್ಯಕ್ತಿ ಒಳ್ಳೆ ವಾಗ್ಮಿ ಹಿಂದೂ ಧರ್ಮದ ಪರವಾಗಿ
    ಮಾತನಾಡಿದರೆ ಅವರು ಕೋಮುವಾದಿ ಮುಸ್ಲಿಮ್ ಪರಮಾತನಾಡಿದರೆ ಗ್ರೇಟ್.
    ನಮ್ಮ ಮನೆ ಆಳುಗಳನ್ನು ನಾವು ಗೌರವ ಕೊಟ್ಟು ಮಾತನಾಡಿಸುವ ಸಂಸ್ಕೃತಿ ನಮ್ಮದು ಅವರೂಕೂಡ ಮನುಷ್ಯರು
    ಕರ್ಗೆ ಮಹಪಂಡಿತ ದರ್ಪ ಮೋದಿಜಿನ
    ನಿಂದಿಸಿದಾಗಲೇ ತಿಳಿತು p. M ಗೆ ಗೌರವ ಕೊಡಧವ್ಯಕ್ತಿ ಬರೀ ಇಟಲಿ ಫ್ಯಾಮಿಲಿಗೆ ಮಾತ್ರ ಗೌರವ ಪದವಿಗಾಗಿ.

    • @madhusudhan9936
      @madhusudhan9936 Рік тому +2

      Rajeswari ಯವರೇ ನಿಮ್ ಮನೆಲಿ ಎಷ್ಟು ಜನಾ ಆಳುಗಳಿದ್ದಾರೆ

    • @chanduc861
      @chanduc861 Рік тому

      ಮೇಡಂ ಯಾರಾದರೂ ಕೆಲಸಕ್ಕೆ ಬೇಕಾದರೆ ಹೇಳಿ ಒಬ್ಬ ಸದಾಚಾರಿ,ಸದ್ಗುಣ ವ್ಯಕ್ತಿ ಕೇಳುತ್ತಿದ್ದಾನೆ.

    • @susheelam8390
      @susheelam8390 Рік тому +28

      ​@Madhu Sudhan don't ask about servants but analyze what will happen to our Hindus n Hinduism

    • @padmak9236
      @padmak9236 Рік тому +6

      👌

    • @raghuc8649
      @raghuc8649 Рік тому

      ​@@madhusudhan9936ಖರ್ಗೆ ಮತ್ತು ಆತನ ಸುಪುತ್ರ ಮರಿಕರ್ ಗೆ ಅರುವತ್ತು ವರ್ಷಗಳಿಂದ ಗುಲಾಮಿ ಕಾಂಗ್ರೆಸ್ನ ಜೀತದಾಳುಗಳು
      ಮಧುಸೂದನ್ ನೀನು ಖರ್ಗೆ ಮತ್ತು ಮರಿ ಖರ್ಗೆಯ ಮನೆಯ ಕೆಲಸದಾಳು ಇರಬೇಕು ಅಲ್ವಾ

  • @bshreesrinath
    @bshreesrinath Рік тому +12

    ಸ್ವಾಮಿಗಳೇ, ನಿರ್ಭಯವಾಗಿ ಬಹಳ ಬಹಳ ಒಳ್ಳೆಯ ವಿಮರ್ಶೆ ಮಾಡಿದ್ದೀರಿ. ನಿಮ್ಮಂಥವರು ಇರ ಬೇಕು ನಮ್ಮ ರಾಜ್ಯದಲ್ಲಿ, ದೇಶದಲ್ಲಿ. ಒಂದಂತೂ ಸತ್ಯ ಏನೆಂದರೆ ಮಾತುಗಳು ಅವರವರ ಯೋಗ್ಯತೆಯನ್ನು ತೋರಿಸುತ್ತದೆ, ಅವರ ಹಿನ್ನೆಲೆಯನ್ನು ತೋರಿಸುತ್ತದೆ ಅಷ್ಟೇ.

  • @mohanaprinter9758
    @mohanaprinter9758 Рік тому +53

    ಪ್ರಬುದ್ಧವಾದ ಮಾತುಗಳು ಸರ್. ಧನ್ಯವಾದಗಳು

    • @muniraj7341
      @muniraj7341 Рік тому

      Jai hind jai Bharath jai jai p.karge sachivanagi
      Pragneyinda varthisuvudanu kaliyiri.
      Nima ahankari doranne
      Beda ninu bhodha darmadavana ege mathaduvudan Khali
      Magha jai karnataka

  • @naganna1506
    @naganna1506 Рік тому +129

    ನಾನು ಆ ಅರ್ಥದಲ್ಲಿ ಹೇಳಿಲ್ಲ ಅಂತಾರೆ ನೋಡಿ ನೆಕ್ಸ್ಟ್ ಖರ್ಗೆ ಅವರು. ಚಕ್ರವರ್ತಿ ಸೂಲಿಬೆಲೆ ಅವರು ಒಬ್ಬ ನಿಜವಾದ ದೇಶಪ್ರೇಮಿ.

    • @gayatrihegde4843
      @gayatrihegde4843 Рік тому

      ದೇಶಪ್ರೇಮಿಗಳು ಎಂದರೆ ಕಾಂಗ್ರೆಸ್ ನವರಿಗೆ ಅಲರ್ಜಿ ಸ್ವಾಮಿ

    • @khazikhaleel
      @khazikhaleel 20 днів тому

      Yava seeme deash preami nappa.

  • @sridharbv5829
    @sridharbv5829 Рік тому +50

    ಶ್ರೀ ಗಣಪತಿ ಅವರಿಗೆ ಅನೇಕಾನೇಕ ಧನ್ಯವಾದ ಗಳು, ಹೀಗೆ ನಿಮ್ಮ ವಿಕ್ಸಮರ ಇರಲಿ.

  • @mahadevmastiholi9173
    @mahadevmastiholi9173 Рік тому +162

    ನಿಮ್ಮಂತ..ಪತ್ರರ್ಕತರ.ಧರ್ಮಕ್ಕೆ.ಜಯವಾಗಲಿ.ನಾವು.ನಿಮ್ಮ.ಜೊತಗೆ.ಇದ್ದವೆ.ಜೈ.ಗಣಪತಿ.ಅಣ್ಣಾಜೀ

  • @sguutfhi1244
    @sguutfhi1244 Рік тому +263

    ಅಭಿನಂದನೆಗಳು ಗಣಪತಿ ಸರ್...... ಒಳ್ಳೆ ವಿಮರ್ಶೆ ಮಾಡಿದ್ದೀರಿ ಚನ್ನಾಗಿ ತೊಳೆದಿದ್ದೀರಿ...
    ನಾಳೆ ನಿಮ್ಮನ್ನು ಬಾಡಿಗೆ ಪತ್ರಕರ್ತ ಅಂತ ಹೇಳಿದ್ರು ಹೇಳಬಹುದು,
    ಕೆಲವು ಅವಿಧ್ಯಾವಂತರು...... ಅಲ್ಲ ಅಲ್ಲ..
    ಕೆಲವು ಅಜ್ಞಾನಿಗಳು....

    • @VenuGopal-en7uo
      @VenuGopal-en7uo Рік тому +8

      ಇವನೂಬ್ಬ ಮೂರ್ಖ.ಸರ್ ಇವರಿಗೆನು ಗೂತ್ತು ಇತಿಹಾಸದ ಬಗ್ಗೆ m

    • @sudhapurushotham2840
      @sudhapurushotham2840 Рік тому +5

      Sir wonderful explanation. Call these disloyal congress traitors n arrange for platform to discussion. They vl be exposed

    • @rajeeviraji1484
      @rajeeviraji1484 Рік тому +2

      S

    • @Thalaal123
      @Thalaal123 Рік тому +1

      Ganapathi saar 😂

    • @Thalaal123
      @Thalaal123 Рік тому

      Saambaar 😂

  • @shivanandamurthyym6147
    @shivanandamurthyym6147 Рік тому +7

    ಕಾಮೆಂಟ್ ಗಳು ಚೆನ್ನಾಗಿ ಬಂದಿವೆ, ನೀವು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಹೇಳಿದ್ದೀರಿ. ನಿಮಗೆ ಧನ್ಯವಾದಗಳು. ಹಾಗೆಯೇ ಸೂಲಿಬೆಲೆಯವರಿಗೂ ದೇವರು ಸದಾ ಆಯುಷ್ಯ, ಆರೋಗ್ಯ, ಇನ್ನೂ ಹೆಚ್ಚಿನ ಜ್ಞಾನ ಕೋಡಲಿ,ಎಂದು ದೇವರಲ್ಲಿ ನನ್ನದೋಂದು ಪ್ರಾರ್ಥನೆ. ಆತನೊಬ್ಬ ದೇಶಭಕ್ತ,ಜನ ಸ್ನೇಹಿ ,ಜ್ಞಾನಭಂಡಾರ.ನಮಸ್ಕಾರ.

  • @raghunathdhawaskar5648
    @raghunathdhawaskar5648 Рік тому +69

    ಶ್ರೀ ಗಣಪತಿಯವರು ಎಲ್ಲಾ ಪೂರಕ ಅಂಶಗಳೊಂದಿಗೆ ಅರಿವಿಲ್ಲದವರ ಅಜ್ಞಾನದ ಪರದೆಯನ್ನು ಸರಿಸುವ ಅತ್ಯಂತ ಸಮರ್ಥ ವಿಮರ್ಷೆ ಮಾಡಿದ್ದಾರೆ. ಅಭಿನಂದನೆಗಳು.🙏

  • @nithyanandarao713
    @nithyanandarao713 Рік тому +208

    ಯಾವುದೇ ಸಾಬೂನು ಬಳಸದೇ ಖರ್ರಗೆಯವರನ್ನು ಬೆಳ್ಳಗೆ ಮಾಡಲು ಶ್ರಮಿಸಿದ ತಮಗೆ ಧನ್ಯವಾದಗಳು 🙏🙏

  • @raghavendranaik5204
    @raghavendranaik5204 Рік тому +27

    ಗಣಪತಿ ಸರ್ ಈ ನಿಮ್ಮ ಪ್ರತ್ಯುತ್ತರ ಅದ್ಭುತವಾಗಿದೆ🔥🔥
    ಚಕ್ರವತಿ೯ ಸೂಲಿಬೆಲೆ ಸರ್❤🚩🚩

  • @nagarajaappi3612
    @nagarajaappi3612 Рік тому +17

    Wonderful Ganapathi,
    I salute you.
    Your Analysis is wonderful &
    200 per cent CORRECT.
    ONCE AGAIN I SALUTE YOU SIR.
    BEST OF LUCK.
    Many many thanks.
    God bless you, Sir.

  • @parasappakhairawadagi88880
    @parasappakhairawadagi88880 Рік тому +206

    ಅವರಿಗೆ ನೀವು ಉಗಿದ ಮಾತು ಅವರು ಆತ್ಮ ಹತ್ಯೆ ಮಾಡಿಕೊಳ್ಳಬೇಕು

    • @mamathabangera7649
      @mamathabangera7649 Рік тому +6

      Nimma mathu nijavagabeku

    • @parasappakhairawadagi88880
      @parasappakhairawadagi88880 Рік тому +1

      @@mamathabangera7649 👍🙏

    • @chandrakantpyati1955
      @chandrakantpyati1955 Рік тому

      ಪ್ರಿಯಾಂಕ ಅವರಿಗೆ ಆತ್ಮನೇ ಇಲ್ಲ,

    • @rameshsubramani5809
      @rameshsubramani5809 Рік тому +15

      ಮೂರು ಬಿಟ್ಟೋರು ಊರಿಗೆ ದೊಡ್ಡೋರು ಅನ್ನೋ ಗಾದೆ ಮಾತಿದೆ ಎಷ್ಟು ಊಗಿದ್ರೂ ಅಷ್ಟೇನೆ!

    • @harish7041
      @harish7041 Рік тому +11

      Mana maryade elde ero family avrdu

  • @narayanaswamy729
    @narayanaswamy729 Рік тому +18

    ಚೆನ್ನಾಗಿ ಹೇಳಿದೀರಾ 👌ಅಜ್ಞಾನಿಗೆ ಸರಿಯಾದ ತಿಳಿಸಿದೀರಾ 👍👍👍

  • @arunapa6627
    @arunapa6627 Рік тому +25

    First of all, Chakravarty is one of patriot. He is more brilliant than PHD holder. He motivates youngsters in a right way. He encourages Indian culture in a good way

  • @geethanarayana3095
    @geethanarayana3095 Рік тому +135

    Sir, ಇವತ್ತು ನಿಮಗೆ ನಾನು ತಲೆ ಬಾಗಿ ನಮಸ್ಕಾರ ಮಾಡ್ತೀನಿ ಈ ನಿಮ್ಮ ಉತ್ತಮ ಮಟ್ಟದ ತಿಳುವಳಿಕೆಗೆ🙏🙏🙏. ಕರ್ಗೆ ಅಂತ ಅವರನ್ನು ನಾವು ನೊಡಬೇಕಲ್ಲ ಅಂತ ನೋವು ಆಗುತ್ತೆ 😢

  • @raghuithal4811
    @raghuithal4811 Рік тому +44

    ಸಂಸ್ಕಾರ ಇಲ್ಲದೆ ಇದ್ರೆ ಇದೆ ತರಹ ಮಾತು ಬರೋದು, ನಿಮ್ಮ ವಿವರಣೆ 👌🙏

  • @gcswamy1997
    @gcswamy1997 Рік тому +69

    ಪರಿಪಕ್ವತೆಯ ವಿಚಾರ ವಿಶ್ಲೇಷಣೆಗೆ ಬಿ.ಗಣಪತಿಯವರಿಗೆ ಅಭಿನಂದನೆಗಳು.

  • @mahendramaya327
    @mahendramaya327 Рік тому +94

    ನಾನು 1991 ರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂತಹ ರಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳುತ್ತಾರೆ ಸತ್ಯ ನುಡಿದಿದ್ದಾರೆ b.ಗಣಪತಿ ರವರಿಗೆ ವಂದನೆಗಳು 🙏🙏🙏👌👌👌💐💐💐

  • @mckendadmathmckendadamath3200
    @mckendadmathmckendadamath3200 8 місяців тому +2

    ಮುಖ ಮನಸ್ಸಿನ ಕನ್ನಡಿ. ಮಾತು ಸಂಸ್ಕೃತಿಯ ಪ್ರತೀಕ. ಅವರಿಂದ ಇದಕ್ಕಿಂತ ಹೆಚ್ಚಿಗೆ ಏನನ್ನು ಬಯಸಬಾರದು. ಅದು ನಮ್ಮ ದಡ್ಡತನ ಆಗುತ್ತೆ ಸರ್. 🙏🙏

  • @jpnyoutubechannel9
    @jpnyoutubechannel9 Рік тому +40

    ಯಾವುದೇ ಪೂರ್ವಾಗ್ರಹ ಪೀಡಿತ ಮನೋಭಾವ ಇಲ್ಲದೇ ವಿಶ್ಲೇಷಣೆ ಮಾಡುವ ನಿಮಗೆ ಅನಂತ ಅನಂತ ಧನ್ಯವಾದಗಳು.

  • @mahanandasn3504
    @mahanandasn3504 Рік тому +258

    *"ಚಕ್ರವರ್ತಿ ಸೂಲಿಬೆಲೆ ಏನು‌ PhD ಮಾಡಿದರಾ" ಅಂತ ಪ್ರಶ್ನೆ ಮಾಡಿದ IT/BT Minister ಪ್ರಿಯಾಂಕ ಖರ್ಗೆ ಓದಿರೋದು 1st PUC ವರೆಗೂ ಅಷ್ಟೇ* 😂😂

    • @madhusudhan9936
      @madhusudhan9936 Рік тому +1

      ಪಾಸೋ ಪೆಲೋ ? ಪಸಾಗಿದ್ರೂ ಅದು 35% ಮಾತ್ರ. ಯಾಕೆ ಅಂದ್ರೆ ಇವನು ಮಾದಿಗ ಅಲ್ಲವಾ ಅದಕ್ಕೆ ಎಲ್ಲ ಸಿಗುತ್ತೆ. ಹೀಗೆ ಅರ್ಹರ ಅನ್ನ , ಅವಕಾಶ ಕಿತ್ತು ತಿನ್ನೋ ಇಂತ ಅನರ್ಹ ,ಇವನಿಗೆ ಏನು ವಿದ್ಯೆ ಇದೇ

    • @shivakumarsiddappaHC8541
      @shivakumarsiddappaHC8541 Рік тому +8

      I think he is a engineer 😀😂

    • @mahanandasn3504
      @mahanandasn3504 Рік тому +16

      @@shivakumarsiddappaHC8541 no bro, finished his SSLC @Poornapragna highschool,he discontinued to 1st PU , in MES college in 1996, and did his animation course in 1999, which he mentioned in his application while nomination filing, i have documents on this

    • @NannaBharatha28
      @NannaBharatha28 Рік тому +42

      Animation course ಮಾಡಿದ್ದಾ.....ಅಂದ್ಕೊಂಡೆ. ವರ್ತನೆ ಕೂಡ animal ತರನೇ ಇದೆ😂😂😂😂😂

    • @madhusudhan9936
      @madhusudhan9936 Рік тому +9

      @@shivakumarsiddappaHC8541 shata ತರೆಯೋ ಇಂಜಿನಿಯರ್

  • @bhyreshajadav3205
    @bhyreshajadav3205 Рік тому +18

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸಾರ್ ನಿಮಗೆ ಧನ್ಯವಾದಗಳು. ಖರ್ಗೆ ಅಂತವರು ತಿಳಿದುಕೊಳ್ಳಲಿ ಸಾಕು. ಅಧಿಕಾರ ಹೆಚ್ಚು ದಿನ ಉಳಿಯಲ್ಲ. ದುರಹಂಕಾರ.

  • @sharavathiks9918
    @sharavathiks9918 Рік тому +31

    ಟಿವಿ ಮಾದ್ಯಮದಲ್ಲಿ ನಿಮ್ಮ ಈ ವಿಷಯ ಬಂದಿದ್ದರೆ ಎಲ್ಲರಿಗೂ ಸತ್ಯಾ ಸತ್ಯತೆ ಗೊತ್ತಾಗುತ್ತಿತ್ತು

  • @gururajpatil5163
    @gururajpatil5163 Рік тому +92

    ತುಂಬಾ ಸಂತೋಷ ಗಣಪತಿ ಸರ್ ನಿವು ಹೇಳಿದ್ದು ತುಂಬಾ ಸತ್ಯವಾದ ಮಾತು

  • @rajuchandrashekar1443
    @rajuchandrashekar1443 Рік тому +2

    ಗಣಪತಿಯವರೇ ನಿಮಗೆ ಅನಂತಾನಂತಾ ಧನ್ಯವಾದಗಳು. ಸಂಸ್ಕಾರ ಇಲ್ಲದ ಜನ ಶಾಸಕ ಅಥವಾ ಸಚಿವ ಆದರೆ, ಅವರು ಬಳಸುವ ಶಬ್ದಗಳು ಹೀಗೆಯೇ ಇರುತ್ತವೆ. ಇವರು ಸಚಿವರಾಗಲು ಅರ್ಹತೆ ಇದೆಯೇ? ಎಂದು ಮತದಾರ ರಾದ ನಾವು ಯೋಚಿಸ ಬೇಕು ಏನಂತೀರಾ ನಮಸ್ತೆ

  • @ashahegde4962
    @ashahegde4962 Рік тому +157

    Priyanka Kharge is zero without his father.😅

    • @krishnakumar-mu5vi
      @krishnakumar-mu5vi Рік тому +1

      Supinely is also zero if he is not licking PM thika😂😂😂😂😂

    • @amithkumar2580
      @amithkumar2580 Рік тому

      ​@@krishnakumar-mu5vi le gandu yeno helthidya

    • @LakshmiLakshmi-ru2gk
      @LakshmiLakshmi-ru2gk Рік тому +11

      Priyanga doesnt even know knowledge doesnt come from degrees

    • @LakshmiLakshmi-ru2gk
      @LakshmiLakshmi-ru2gk Рік тому +11

      Priyanka kharge knows sitting in ac room nonsense

    • @susheelam8390
      @susheelam8390 Рік тому

      ​@@krishnakumar-mu5vi thuu illiterate idiot, using bad language rascal

  • @sureshnaik5272
    @sureshnaik5272 Рік тому +24

    ತುಂಬಾ ಮಾರ್ಮಿಕವಾಗಿ ಹೇಳುದ್ದೀರಿ.ಧನ್ಯವಾದ ನಿಮಗೆ.

  • @vishnukamat3718
    @vishnukamat3718 Рік тому +22

    ಇಂತ ರಾಜಕಾರಣಿ (ಮಂತ್ರಿಗಳ ) ಮುಖ ನೋಡುವ ನತದೃಷ್ಟರು ನಾವು. ಇದು ನಮ್ಮ ರಾಜ್ಯದ ಕರ್ಮ

    • @shivareddydn4312
      @shivareddydn4312 Рік тому

      That is the khargee real attitude

    • @vishwavishwa-sm4wg
      @vishwavishwa-sm4wg Рік тому

      S... Nage news channels nodoke eat agtill olle rawdiy galtra adtire.. E gowrnt yavga hoguttu anstide

  • @sureshkulkarni752
    @sureshkulkarni752 Рік тому +347

    ಒಳ್ಳೆಯ ವಿಷಯವನ್ನು ವಿಸ್ತರಿಸಿ ಖರ್ಗೆಗೆ ಸರಿಯಾಗಿ ಹೇಳಿದಿರಿ ಧನ್ಯವಾದಗಳು

    • @raajukala1968
      @raajukala1968 Рік тому

      ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಈ ವಚನವನ್ನು ಮರಿಖರ್ಗೆಗೆ ತಿಳಿಸಬೇಕು.
      ಇವರ ತಂದೆ AICC ಅಧ್ಯಕ್ಷರು ಇವರ ಬಲದಿಂದ ಅಹಂಕಾರ ತೋರಿಸುತ್ತಿದ್ದಾರೆ.
      ಸೂಲಿಬೆಲೆಯವರ ಬಗ್ಗೆ ಎಕವಚನ ಬಳಕೆ ಈ ಮರಿಖರ್ಗೆಗೆ ಯಾವ ನೈತಿಕತೆ ಯೋಗ್ಯತೆ ಇದೆ.
      ರಾಜ್ಯದ ಜನ ಪೂರ್ಣ ವಿಶ್ವಾಸದಿಂದ ಇವರನ್ನು ಗೆಲ್ಲಿಸಲಿಲ್ಲ ಇವರು ಗ್ಯಾರಂಟಿಗಳಿಂದ ಗೆಲ್ಲಿಸಿದ್ದಾರೆ.
      ಇನ್ನು ಕ್ಯಾಕರಿಸಿ ಉಗಿಯಬೇಕು ಇಂತಹ ಅಜ್ಞಾನಿಗಳಿಗೆ.

    • @rajannasg4744
      @rajannasg4744 Рік тому +5

      ಇವರಿಗೆ ತಿಳಿ ಹೇಳೂದು ಗೂಡೆಗೆತಿಳಿಹೇಳೂದುಒಂದೆ ಸರ್

    • @sudhapai2800
      @sudhapai2800 Рік тому

      ನಿಮ್ಮ ಮಾತುಗಳು ಈ ರಾಜಕೀಯದ ದೊಂಬರಾಟದವರ ತಲೆಯೊಳಗೆ ಹೊಕ್ಕಲೆಂದು ಹಾರೈಸೋಣ..

    • @megharaj189
      @megharaj189 Рік тому

      He is a useless fellow with worth nothing. He & his father contribution to public is looting public money making it personal property. It unfortunate these people are at helm of affairs of our state. It is a shame shame for karnataka.

    • @venkatraonalvade
      @venkatraonalvade Рік тому +5

      Respected Sir B Ganapati,, really thankful to you for informing the citizens in details.

  • @jyothisundar8067
    @jyothisundar8067 Рік тому +22

    ಧನ್ಯವಾದಗಳು ನಿಮ್ಮ ಪಾಠ ಅಲ್ಪರಿಗೆ ಅರ್ಥವಾಗುವುದಿಲ್ಲ ಇನ್ನೂ ಅವರ ಆಟ ತುಂಬಾ ಇದೆ

  • @sunithab4602
    @sunithab4602 Рік тому +2

    ಪ್ರೊಯಾಂಕ್ ಖರ್ಗೆ ಇವನ ಯೋಚನೆ ಯಾವಾಗಲು ಥರ್ಡ್ ಕ್ಲಾಸ್ ಇವನಿಗೆ ಕ್ಯಾಕರಿಸಿ ಮುಖದ ತುಂಬಾ ವುಗಿಬೇಕು ಸರ್. ನಿಮ್ಮ ಒಳ್ಳೆಯ ವಿಮರ್ಶೆಗೆ ನಮ್ಮ 🙏🙏🙏

  • @choudappakondakundi7693
    @choudappakondakundi7693 Рік тому +64

    ಚಕ್ರವರ್ತಿ ಸೂಲಿಬೆಲೆ ಅವರ ಬಗ್ಗೆ, ನಮ್ಮ ಮಕ್ಕಳಿಗೆ ಅವಶ್ಯಕತೆ ಇದೇಸ್ವಾಮಿ ತಿಳಿಸಿ ಅವನಿಗೆ.

    • @user-oz7li8ch3g
      @user-oz7li8ch3g Рік тому

      ಅವನ ಮಕ್ಕಳು ಓದೋದೇ ಬೇಡ, ಎಲ್ಲ ಮಕ್ಕಳಿಗೆ ಓದೋದು ಬೇಡ ಅನ್ನೋಕೆ ಇವನ್ಯಾರು?

  • @alekhabhat6455
    @alekhabhat6455 Рік тому +357

    ಇಂತಹ ಪುಟಗೋಸಿ, ದೇಶದ್ರೋಹಿ, ಸ್ವಹಿತಾಸಕ್ತಿ, ಸ್ವಜನಪಕ್ಷಪಾತಿ ರಾಜಕಾರಣಿಗಳನ್ನು ಪಡೆದಂಥ ನಾವು ನತದೃಷ್ಟರು.

    • @rgnayak4418
      @rgnayak4418 Рік тому +29

      ಇದೆಲ್ಲಾ ಕರ್ನಾಟಕ ಭಿಖಾರಿ ಮತದಾರರ ಪ್ರಭಾವ. ಜೈ ಕರ್ನಾಟಕ ಭಿಖಾರಿ ಮತದಾರರಿಗೆ

    • @shivakumarsiddappaHC8541
      @shivakumarsiddappaHC8541 Рік тому

      ದುರಂತ ಕರ್ನಾಟಕ ಐದು ವರ್ಷ ಮುಂದಿದೆ

    • @sampangiramaiahl2327
      @sampangiramaiahl2327 Рік тому +2

      BJP RSS yellariguna?

    • @sampangiramaiahl2327
      @sampangiramaiahl2327 Рік тому +2

      @@rgnayak4418 lay nayaka yenu inna samashye yelu

    • @sampangiramaiahl2327
      @sampangiramaiahl2327 Рік тому +4

      BJP yalliruva 25 MP galu desha dhrohi galu ivarindha janarighe yenu anukoola agidhe yeli. Modi ghe jai yennuva andha baktarighe yenu yelalu aguvudilla. Hanna thinnalu buddhi yelidare navu kakkasse thinnuteve yendare navu yenumadalu haguvudilla nivu adhani ambhani yara gulamaragiri

  • @kalavathigc5939
    @kalavathigc5939 Рік тому +25

    ಬುದ್ಧಿಮಾಂದ್ಯ ಇರುವ ಜನಗಳೆಲ್ಲಾ ರಾಜಕೀಯಕ್ಕೆ ಬಂದು ರಾಜಕಾರಣಿಗಳ ಆದರೆ ನಮ್ಮ ಸ್ಥಿತಿ ಇದುವೇ ಸರಿ

  • @pundalikkalliganur2969
    @pundalikkalliganur2969 Рік тому +60

    ಹೌದು ಜನ ಮುಗ್ಧರಲ್ಲ... ಈಗಲಾದರೂ ಗೊತ್ತಾಗಬಾರದೆ...

  • @radhikamkarnic19
    @radhikamkarnic19 Рік тому +104

    Let Priyank Kharge have a open debate with ಸೂಲಿಬೆಲೆ on any topic of his choice. Its an open challenge.

    • @shivakumarsiddappaHC8541
      @shivakumarsiddappaHC8541 Рік тому

      Yes .very soon let this idiot organise an open debate with sulibele & ganapati sir's..

    • @nithyanandam9231
      @nithyanandam9231 Рік тому +2

      Let them talk about the crude oil price and how many times Modi has dabba dabba decreased oil price and gold roads in india

    • @shivanagoudabhagavantagoud9044
      @shivanagoudabhagavantagoud9044 Рік тому +4

      Mr priyankaa karage, Never ever nobody contradict for CS

    • @panduranganaik9145
      @panduranganaik9145 Рік тому +5

      ಪಾಪ ಹಿಜ್ದಾಗಲಿಗೆಲ್ಲ ಯಾಕೆ ಛಾಲೆಂಜ್ ಹಾಕ್ತೀರಾ ಬ್ರದರ್. ಸೂಲಿಬೆಲೆಯಂತ ಕನ್ನಡದ ಗಂಡಿನಮುಂದೆ ದಿಬೆಟ್ಗೆ ಬರಬೇಕಾದರೆ ಅವಳೇ ನು ಗಂಡಸು ಅಲ್ವಲ್ಲ😂😂😂

    • @madhusudhan9936
      @madhusudhan9936 Рік тому +1

      @@panduranganaik9145 ಎಂತ ಮಾತು ನಾಯಕ್ ಅವರೆ ಸೂಲಿಬೆಲೆ ಯವರು ಎಲ್ಲಿ ಯಿ ಹಿಜ್ da ಎಲ್ಲಿ

  • @shasikanthasb7410
    @shasikanthasb7410 Рік тому +72

    ಸೂಲಿಬೆಲೆ ನಮ್ಮ ಸುಭಾಷ ಚಂದ್ರ ಬೋಸ್ ❤

  • @sujathaer1746
    @sujathaer1746 Рік тому +86

    ಅದ್ಭುತವಾದ ತಿರುಗೇಟು!!😂😂

  • @ceell8089
    @ceell8089 Рік тому +149

    Sulibele is more than phd, great patriot,

  • @hramesh4092
    @hramesh4092 Рік тому +2

    ಬಿ.ಗಣಪತಿಯವರೇ ನಿಮ್ಮ ಒಂದೋಂದು ಪ್ರಶ್ನೆಗಳು ಚಡ್ಡಿಲಿ ಒಂದಮಾಡ್ಕೋಬೇಕು ಹಾಗಿವೆ.ಚಕ್ರವರ್ತಿ ಎಂದೆಂದೂ ಚಕ್ರವರ್ತಿಯೇ...ಅಲ್ವಾ ? ನಿಮ್ಮ ಈ ದಿಟ್ಟ ಸುಧೀರ್ಘ ಮಾತುಗಳಿಗೆ ಅಭಿನಂದನೆಗಳು. ಬೇರೆಯವರಿಗೂ ಇದು ಪಾಠವಾಗಲಿ.ನಮಸ್ಕಾರ.❤

  • @kalpana2590
    @kalpana2590 Рік тому +122

    ಸರಿಯಾಗಿ ಹೇಳಿದ್ದೀರಿ ಸರ್, ನಾಲಿಗೆಗೆ ಎಲುಬಿಲ್ಲ ಅಂತ ಬಾಯಿಗೆ ಬಂದ ಹಾಗೆ ಮಾತಾಡುತ್ತಾರೆಮೂರ್ಖರು, ಇದು ಇವರ ಸಂಸ್ಕಾರವನ್ನು ತೋರಿಸುತ್ತದೆ 😡

    • @jayaramuh8727
      @jayaramuh8727 Рік тому +1

      ಸಂಸ್ಕಾರ ಗೊತ್ತಿಲ್ಲದವ ಸಂಸಾರ ಮಾಡಿದ ಹಾಗೇ

    • @PradeepNayak-eb2mw
      @PradeepNayak-eb2mw Рік тому

      ಇವರಿಗೆ ಸಂಸ್ಕಾರ ಎಂಬ ಪದವೇ ತಿಳಿದಿಲ್ಲ.

    • @jayasheelareddy
      @jayasheelareddy 3 місяці тому

      ಅವನಿಗೆ ಕೇಡುಗಾಲ ಜಾಗ್ರತೆ ಬರುತ್ತದೆ

  • @harshapatil3497
    @harshapatil3497 Рік тому +410

    ಕೇವಲ ಜಾತಿಯನ್ನು ದಾಳವಾಗಿಸಿಕೊಂಡು ಗೆದ್ದು ಬಂದ ಈ ಸಗಣಿ ನನ್ ಮಗನಿಗೆ ಏನು ಗೊತ್ತು.

    • @mohithr139
      @mohithr139 Рік тому +24

      Janaru ivanna ivarappana gelsodhu bidalla guru😂😂

    • @laxmikanthreddy9055
      @laxmikanthreddy9055 Рік тому +10

      Thank you brother🙏🙏

    • @geethanarayana3095
      @geethanarayana3095 Рік тому +17

      ಸರಿಯದ ಮಾತು 😊

    • @harshapatil3497
      @harshapatil3497 Рік тому

      @@mohithr139 ಅವರ ಕಾನ್ಸ್ಟಿಟ್ಯುಎನ್ಸಿಯ ಗಳೆಲ್ಲ ಮೀಸಲಾತಿ ಇದೆ. ದುಡ್ಡು, ಜಾತಿ , ಹೆಂಡ, ತುಂಡು ಇವುಗಳ ಮುಂದೆ ಯಾರ ಆಟನೂ ನಡೆಯಲ್ಲ. ಅದಕ್ಕೆ ಅವರು ಗೆದ್ದು ಬರೋದು.

    • @gopalakrishna256
      @gopalakrishna256 Рік тому +34

      ಸಗಣಿ ಹುಳ ಅನ್ನಿ ಇವ್ನ

  • @kishanrathod5684
    @kishanrathod5684 7 місяців тому +2

    Ee Elubu Tinno Naei Ge Nivu Sari yage Tollediri
    GANAPATI SIR You are To Great Nimage Tumba Dhanyawad gallu sir

  • @krishnamc2806
    @krishnamc2806 Рік тому +88

    ಇವನಿಗೂ ಅದೇಭಾಷೆಯ ಬೈಗಳು ಬರುತ್ತವೆ

  • @krishnamurthypbhatagni2828
    @krishnamurthypbhatagni2828 Рік тому +109

    ಚೆನ್ನಾಗಿ ಮನದಟ್ಟಾಗುವ ರೀತಿಯಲ್ಲಿ ವಿಷಯವನ್ನು ವಿಮರ್ಶೆ ಮಾಡಿದ್ದೀರಿ.ಧನ್ಯವಾದಗಳು. 👌🙏

  • @umano940
    @umano940 Рік тому +11

    ಗಣಪತಿ ನಿಮಗೆ ನನ್ನ ನಮನಗಳು 🙏🙏🙏🙏

  • @vinaykaul5970
    @vinaykaul5970 Рік тому +65

    ಅವರ ದುರಹಂಕಾರದ ಮಾತುಗಳು ಅವರ ಸಂಸ್ಕಾರವನ್ನು ಹೇಳುತ್ತವೆ

    • @sumanayak3435
      @sumanayak3435 Рік тому +1

      Nija helidri. Ganapathi Sir Very well said. Keep it up .We r all with u. Stay blessed

  • @sureshsubrahmanyam5108
    @sureshsubrahmanyam5108 Рік тому +102

    ಅತ್ಯದ್ಭುತ ಗಣಪತಿಯವರೇ ನಿಮ್ಮೀ ಮಾತುಗಳು 👏👏👏👏👏

  • @prasanna.n6133
    @prasanna.n6133 Рік тому +2

    ನಮಸ್ಕಾರ ಗಣಪತಿ ಸರ್.
    ಎಲ್ಲರೂ ಹೇಳಿರುವಂತೆ ನಮ್ಮ ಭಾವನೆಗಳನ್ನ ನಿಮ್ಮ ಮಾತಿನ ಮೂಲಕ ಹೇಳಿದ್ದಿರಿ,ತುಂಬ ತುಂಬ ಖುಷಿಯಾಗಿದೆ.ಖರ್ಗೆ ಸರ್ ಅವರಿಗೆ ಅರ್ಥ ಆಗಬೇಕಲ್ಲ.😊😊

  • @nagamani8969
    @nagamani8969 Рік тому +44

    ಗಣಪತಿ ಸಾರ್ ನಿಮಗೆ ಕೋಟಿ ನಮಸ್ಕಾರ
    🙏🙏🙏🙏🙏

  • @bsomashekara8209
    @bsomashekara8209 Рік тому +53

    ಮಹಾ ಬುದ್ಧಿವಂತ ಹಾಗೂ PhD ಮಾಡಿದ ರಾಜಕೀಯ ಜನಗಳ ಇದ್ದೇವೆ ನೋಡಿ ಆಹಾ ಧನ್ಯನಾದೇವು ನಾವು
    ಥೂ ಇವರ ಜನ್ಮ ಕ್ಕೆ ..........

    • @rgnayak4418
      @rgnayak4418 Рік тому

      ಇಷ್ಟು ಬೆಂಕಿ ಹಚ್ಚಿ

  • @revanasiddappa8421
    @revanasiddappa8421 Рік тому +6

    ಜೈ ಸುಲಿಬೆಲೆ ಸರ್......❤

  • @mohanabsmohana5005
    @mohanabsmohana5005 Рік тому +76

    ದಿಕ್ಕಾರ ದಿಕ್ಕಾರ ಪ್ರಿಯಾಂಕ ನಿನಗೆ ದಿಕ್ಕಾರ.,..

  • @sunitanarayana9920
    @sunitanarayana9920 Рік тому +36

    ಗಣಪತಿ ಯವರೆ,ಒಂದು ವೇದಿಕೆ ಕಲ್ಪಿಸಿ ಇವನನ್ನು ಕರೆದು ಚರ್ಚೆ ಆಗಲಿ

    • @madhusudhan9936
      @madhusudhan9936 Рік тому +1

      ಚಡ್ಡಿ ಲೇ ಹೇತು ಕೊಂಡು ಬಿಡ್ತಾನೇ ಅವಿದ್ಯಾವಂತ ಮಾದಿಗ. ಅದು ಸೂಲಿಬೆಲೆ ಜೊತೆ ಚರ್ಚೆ. ಯಾವ ವಿಷಯದಲ್ಲಿ? 10 th Fail ಗಿರಾಕಿ ಇವನು. ದುಡ್ಡು ಕೊಟ್ಟು ಪಾಸ್ agidane. ಅಯೋಗ್ಯ. ನಲಾಯಕ್ ನನ್ ಮಗ

    • @marulappavm7769
      @marulappavm7769 Рік тому

      ಏಸ್ ಖಂಡಿತ ಚೆರ್ಚೆ ಆಗಲಿ 👍

    • @bhagya3893
      @bhagya3893 Рік тому

      ಹೌದು charche nadeyabeku aga evana yogyathe ಗೊತ್ತಾಗುತ್ತದೆ

    • @user-oz7li8ch3g
      @user-oz7li8ch3g Рік тому

      ಹೌದು, ಜನರ ಹತ್ತಿರ ಫೋನನಲ್ಲಿ ಮಾತಾಡಿಸಿ

  • @badrinathyv9783
    @badrinathyv9783 Рік тому +5

    Excellent Ganapathi sir..u hv spoken v.well n took them..left n right..good..Pl.put them.
    For task...dhanyavad..Pl.dont leave them..at all.

  • @ರಾಮಕೃಷ್ಣಯ್ಯಆರ್

    ಉರಿದವ ಮೆರೆದವ ಮೂರೇ ಮೂರು ದಿನ.

    • @jayaramuh8727
      @jayaramuh8727 Рік тому +14

      ಮೂರು ದಿನದ ಬಾಳಿಗೆ ಏನೆಲ್ಲಾ ದುರಾಸೆ

    • @nandinimuthagi8273
      @nandinimuthagi8273 Рік тому

      Iwanappanige buddi kalisida Jan iwanigeke kalisalilla. E loparge

  • @krishnamurthyraju1846
    @krishnamurthyraju1846 Рік тому +115

    ಅಪ್ಪನಿಂದ ಬಂದ ಸಂಸ್ಕೃತಿ. ಪಕ್ಷದ ಪ್ರತಿಬಿಂಬ.

    • @jayasheelareddy
      @jayasheelareddy 8 місяців тому +1

      ಚಕ್ರವತ್ರಿ ಸೂಲಿಬೆಲೆ ಒಂದು ಕೂದಲಿಗೆ ಸಮಇಲ್ಲಾ ಇವ ಕರ್ರಗೆ

    • @shantamallaiah6694
      @shantamallaiah6694 8 місяців тому

      3.rd.class.karge.holasubaie

  • @raviprasad1205
    @raviprasad1205 Рік тому +6

    superb sir... we need straight forward people like you ,,,, to question these social worms

  • @mukundkulkarni4905
    @mukundkulkarni4905 Рік тому +85

    ಸಾರ್, ನೀವು ನಮ್ಮೆಲ್ಲರ ಭಾವನೆಗಳಿಗೆ ಅಭಿವ್ಯಕ್ತಿಯಾಗಿ ಸ್ಪಂದಿಸಿದ್ದೀರಿ. ಧನ್ಯವಾದಗಳು.

  • @vasudevsalian8453
    @vasudevsalian8453 Рік тому +59

    ಪ್ರಿಯಾಂಕ,ಕರ್ಗೆಯವ್ರ,ಮುಖಕ್ಕೆ,ಉಗುಳಿದ್ದೀರಿ,ಒಳ್ಳೇದು,

    • @hgveerappaswamy603
      @hgveerappaswamy603 Рік тому

      Neevu nidiruva vyakyana samnjasavaagide kargege maanvthava iddare uttarisali sulible avara maathina daatialli maatanadlu bruthadeya

  • @KsudarkarhegdaKsudakarhe-cu7wh
    @KsudarkarhegdaKsudakarhe-cu7wh 8 місяців тому +1

    Your strong reply to Mr karge is really marvelous. Mr karge don't know how to talk, Mr sulibale is a great scholer, great speaker.

  • @rajeevarashmi748
    @rajeevarashmi748 Рік тому +54

    ಇದೆಲ್ಲಾ ಆವಂಗೆ ಅರ್ಥವಾಗಲ್ಲ ಬಿಡಿ ಸರ್ please😅😅

  • @rohinishastry-cj8bp
    @rohinishastry-cj8bp Рік тому +70

    Yes ಕಾಂಗ್ರೆಸ್ ನವರಿಗೆ ತುಂಬಾ ಅಹಂಕಾರ ಬಂದಿದೆ wait and see ಇದು ತುಂಬಾ ದಿನ ಉಳಿಯೋದಿಲ್ಲ...

  • @ganapatibhat2026
    @ganapatibhat2026 Рік тому +2

    ಅದ್ಭತವಾಗಿದೆ. ನಿಮಗೆ ಶತ ಶತ ನಮನ. ಗಣಪತಿ.ನಮೋ.

  • @shashidharap3947
    @shashidharap3947 Рік тому +32

    ನೀವು ನಾವು ಹೇಳಿದ್ದು ಮರಿ ಖರ್ಗೆಗೆ ಅರ್ಥ ಆಗಬೇಕಲ್ಲ ಗಣಪತಿ sir, ಆ ಜ್ಞಾನ ಅವರಿಗೆ ಇಲೇಬೇಕಲ್ಲವೇ. 😅

    • @guruking5058
      @guruking5058 Рік тому

      ಖರ್ಗೆ ಅವರ ಯೋಗ್ಯತೆ ಹೇಳಿ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ. ಧನ್ಯವಾದಗಳು.

  • @sudhashankar9641
    @sudhashankar9641 Рік тому +170

    ಸರಿಯಾಗಿ ಹೆಳಿದಿರ ಸರ್.ಉಗಿರಿ ಚೆನ್ನಾಗಿ .ಹೇಳೊರು ಕೇಳೊರು ಯಾರು ಇಲ್ಲಾ ಅಂದುಕೊಂಡಿದ್ದಾರೆ ಕಾಂಗ್ರೆಸರಿಗೆ

  • @cvarvind137
    @cvarvind137 Рік тому +10

    ವಿಮರ್ಶೆ ಮಾಡುವ ಹಕ್ಕು ಎಲ್ಲರಿಗೂ ಇದೆ ಅದು ಗೌರವಯುತವಾಗಿರಲಿ

  • @nayanapandit9714
    @nayanapandit9714 Рік тому +34

    ನಾಲಗೆ ಅವನ ಯೋಗ್ಯತೆ ಹೇಳುತಿದೆ

  • @rudrapparudrappa2920
    @rudrapparudrappa2920 Рік тому +127

    ಇವನೊಬ್ಬ ಬಾಡಿಗೆ ಮಂತ್ರಿ

  • @gururajarchak4766
    @gururajarchak4766 Рік тому +3

    Thank you Ganapati Sir for giving the facts as they are.

  • @sadanandasadananda8833
    @sadanandasadananda8833 Рік тому +156

    😂 ಅಲ್ಪರ ಸಂಘ ಅಭಿಮಾನ ಭಂಗ ಹೀಗೆ ಮಾತಾಡುವುದು ಎಲ್ಲರೂ ಅಲ್ಪರು 😂🎉🎉🎉🎉🎉🎉🎉🎉🎉🎉🎉🎉🎉

  • @somashekar7412
    @somashekar7412 Рік тому +142

    BJP should give ticket to Mr Sulibele to contest MP election in Karnataka for 2024, definitely he will win and also strength for BJP.

    • @mukundkulkarni4905
      @mukundkulkarni4905 Рік тому +11

      He is not interested in electoral politics.

    • @mangalahs8039
      @mangalahs8039 Рік тому

      R s s people don't want power. They want to protect nation, fight for hindu rights.

    • @ManjulaManjula-jt4wj
      @ManjulaManjula-jt4wj Рік тому +14

      ಬೇಡ, ಯಾವ ಪಕ್ಷವನ್ನು ಸೇರುವುದು ಬೇಡ.ಅವರು ಹೀಗೆ ನಮ್ಮ ದೇಶದ ಇತಿಹಾಸದ ಬಗ್ಗೆ ಹಾಗೂ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿಸುತ್ತಾ ಇರಲಿ.

    • @ashokbhat3702
      @ashokbhat3702 Рік тому +2

      canara

    • @Win2prh385
      @Win2prh385 Рік тому +4

      My opinion he don't want to enter in Poltics.

  • @geethabarlaamai6831
    @geethabarlaamai6831 Рік тому +11

    ನಿಜವಾಗಿಯೂ ಸತ್ಯ ಸರ್...

  • @shanthack8918
    @shanthack8918 Рік тому +101

    After loosing so many elections the congress thinks that they have conquered India by winning Karnataka

  • @kachigerekumar5109
    @kachigerekumar5109 Рік тому +15

    ಎಲ್ಲದಕ್ಕೂ ಶ್ರೇಷ್ಠ ವಾದುದು ಸತ್ಯ ಆದರೆ ಪ್ರಾಮಾಣಿಕ ಜೀವನ ಅದಕ್ಕಿಂತಲೂ ಶ್ರೇಷ್ಠ. ಇವರುಗಳು,ನೀವುಗಳು,ನಾವುಗಳು.... 👌👍

  • @sarojasrinivas9090
    @sarojasrinivas9090 Рік тому +3

    Thank you Sir For your Strait Farward messages.We are all with you Sir.🎉

  • @ramaswamyt7235
    @ramaswamyt7235 Рік тому +81

    ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ಬಿಡಿ

    • @jayaramuh8727
      @jayaramuh8727 Рік тому

      ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ ಎಲ್ಲವೂ ಇಲ್ಲೇ ಇದೆ

    • @geethabasavaraj1620
      @geethabasavaraj1620 Рік тому

      We are like this by assuming we can't change them.

    • @srinivasa6513
      @srinivasa6513 Рік тому +3

      ಮೂರೂ ಬಿಟ್ಟ ಕಾಂಗಿಗಳನ್ನ ನಾಯಿಗೆ ಹೋಲಿಸಿ... ನಾಯಿಗಳಿಗೆ ಅವಮಾನ ಮಾಡಬೇಡ್ರ ಪ್ಪಾ...😂😂😂😂

  • @arjunfk8946
    @arjunfk8946 Рік тому +27

    ಈ ರಂಡಿ ಮಕ್ಕಳಿಗೇ ಕಾಂಗ್ರೆಸ್ ನವರಿಗೆ ಅಧಿಕಾರದ ಮದ ಏರಿದೆ ಬೋಳಿ ಮಕ್ಕಳಿಗೆ. ನಮ್ಮ ಜನಕ್ಕೆ ಯಾವುದರಲ್ಲಿ ಹೊಡಿದ್ರು ಬುದ್ಧಿ ಬರಲ್ಲ . ಮಾಡಿದ ತಪ್ಪಿಗೆ ಅನುಭವಿಸಬೇಕು ಇನ್ನ ಮುಂದೆ. 5 ವರ್ಷ ನಾವು ಹಿಂಗ್ ಗಪ್ ಚುಪ್ ಇರಬೇಕ . ಜೈ ಹಿಂದ್ ಜೈ ಶ್ರೀ ರಾಮ ಜೈ ಮೋದಿ ಜಿ 🚩🚩🚩🚩🚩

  • @RajannaM-o3m
    @RajannaM-o3m 10 місяців тому +2

    Thank you Sir.very nice.

  • @bshreedharamurthy9265
    @bshreedharamurthy9265 Рік тому +10

    ನಮಸ್ತೆ. ನಿಜ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ಅವರವರ ಯೋಗ್ಯತೆಗೆ ತಕ್ಕಂತೆ ಸ್ಲಾಗಿಸಿದ್ದೀರಿ / ಸಖತ್ತಾಗಿ ಉಗಿದಿದ್ದೀರಿ. ಅರ್ಥ ಮಾಡಿಕೊಳ್ಳುವವರಿಗೆ ಅರ್ಥವಾಗುತ್ತದೆ. ಮತ್ತೊಮ್ಮೆ ಅಭಿನಂದನೆಗಳು.

  • @sreenivask1660
    @sreenivask1660 Рік тому +40

    ಉತ್ತಮವಾದ ಪ್ರತಿಕ್ರಿಯೆ ಈರೀತಿಯಾಗಿಯೇ ಇಂತಹ ಅವಿವೇಕಿಗಳಿಗೆ ತಿಳಿ ಹೇಳಬೇಕು

  • @jayaramujayaramu8488
    @jayaramujayaramu8488 Рік тому +2

    Sri Ganapathi sir very ñice appreciatable words through to Congress especially mr mr Priyaka Karge Ministers.💐🙏🙏🇮🇳🇮🇳🇮🇳

  • @themahendra001
    @themahendra001 Рік тому +89

    Jai Chakravarthy, ಖರ್ಗೆ ಒಬ್ಬ ಮೂರ್ಖ

    • @chandrakanthamallya9332
      @chandrakanthamallya9332 Рік тому +9

      maha moorkha ,ayogya

    • @padmak9236
      @padmak9236 Рік тому +8

      Shatha murkha dhurahankari

    • @mahishivaram8641
      @mahishivaram8641 Рік тому +2

      ಚರ್ಕವರ್ತಿ ಸೂಲಿಬೆಲೆ, ಜೈಲು ಸೇರಬೇಕಾದ ಅರ್ಹ ವ್ಯಕ್ತಿ,,

    • @Karnatakadairies
      @Karnatakadairies Рік тому +3

      ​@@mahishivaram8641 ಏನ್ ಕಿತ್ಕೊಳಕ್ಕೆ ಆಗಲ್ಲ

    • @nagendraadith4250
      @nagendraadith4250 Рік тому

      ​@@mahishivaram8641 Nija guru ollevrella jailge hoglebeku good

  • @rpjagannatha5802
    @rpjagannatha5802 Рік тому +305

    ಇದು ಬರೀ ಪ್ರಾರಂಭ ಸ್ವಾಮಿ ನೀವು ಈ ವ್ಯಕ್ತಿಗೆ ಸರಿಯಾದ ಪಾಠ ಹೇಳಿದ್ದೀರಿ

  • @srbbalaji
    @srbbalaji Рік тому +38

    ಸರಿಯಾದ ಉತ್ತರ ಕೊಟ್ಟಿರುವ ನಿಮಗೆ ಧನ್ಯವಾದಗಳು

  • @Dr.santhosh
    @Dr.santhosh Рік тому +107

    His knowledge and patriotism is not less than any Ph.D holders.

  • @mallikarjunhallikeri1408
    @mallikarjunhallikeri1408 Рік тому +51

    👍💐💐ಸತ್ಯಮೇವ ಜಯತೇ 💐💐👍

  • @sampathkrishna1806
    @sampathkrishna1806 Рік тому +1

    ಖರ್ಗೆ ಕುಟುಂಬ ಇನ್ನೂ ಹೆಚ್ಚಾಗಿ ಕಲಿಯಬೇಕಿದೆ.

  • @nagrajnadoor2431
    @nagrajnadoor2431 Рік тому +41

    ಬಹಳ ಗೌರವ ಕೊಟ್ಟು ತಿಳುವಳಿಕೆ ಹೇಳಬೇಕಾದ ಅವಶ್ಯಕತೆ ಇಲ್ಲ.

    • @madhusudhan9936
      @madhusudhan9936 Рік тому +1

      ಅದೇ ಯಿ ಮಾಡಿಗನಿಗೆ ಮರ್ಯಾದೆ ಕೊಡೋ ಅಗತ್ಯ ನೇ ಇಲ್ಲ. ಇವನ ನ್ನ ಕೇಳಿ ಯಾವ ಜಾತಿ ಅಂತ helkolakke ಅವಮಾನ ಯಿ ದರಿದ್ರ ದವರಿಗೆ

  • @bapdadashivababa2363
    @bapdadashivababa2363 Рік тому +13

    ನನ್ನ ದೇಶದ ಅನ್ನ ತಿಂದು ನನ್ನ ದೇಶದ ಪ್ರಜೆಗಳ ಬಗ್ಗೆ ಮಾತಡಲಿಕ್ಕೆ ಕಾಂಗ್ರೆಸ್ ಎಂಜಲೂ ತಿಂದು ಬದುಕುತ್ತಿರುವ ಈ ಪ್ರಾಣಿಗಳಿಗೆ ಸರಿಯಾದ ಬುದ್ದಿಯನ್ನು ನಾಡಿನ ಪ್ರಜೆಗಳು ಅದಷ್ಟು ಬೇಗ ಕಲಿಸಲಿ ಇಷ್ಟೆಲ್ಲ ಮಾತಾಡೊ ಈ ಪ್ರಾಣಿ ಮೊದಲು ಸರ್ಕಾರ ಸವಲತ್ತುಗಳನ್ನು ಉಪಯೊಗಿಸುವುದನ್ನು ನಿಲ್ಲಿಸಿ ತದ ನಂತರ ಮಾತಾಡು. ತಂದೆ ಮಗ ಇಬ್ಬರೂ ಅವರೇ ಎಲುಬು ಇಲ್ಲದ ನಾಲಗೆ ಬಾಯಿಗೆ ಬಂದಂತೆ ಮಾತಾಡುತ್ತೆ .ಅಣ್ಣಾ ನಿಮಗೆ ಇನ್ನೂ ಅಧಿಕಾರ ತಿಳುವಳಿಕೆ ಎಲ್ಲದರ ಕೊರತೆ ಇದೆ ಆದಕ್ಕೊಸ್ಕರ ಒಂದು ಸಲ ಸುಲೆಬೆಲೆ ಅಣ್ಣನ ಜೋತೆಗೆ Tv ಗೆ debit ಗೆ ಬನ್ನಿ ಎಲ್ಲ ಚರ್ಚೆ ಅಗಲಿ ಒಂದುವೇಳೆ ಗೆದ್ದರೆ ಮಿನಿಷ್ಡರ್ ಕೇಲಸ ಮಾಡಿ ಸೊತರೆ ನಿಮಾನ್ಸನಲ್ಲಿ ರೋಗಿಗಳಿಗೆ ಉಪಚಾರ ಮಾಡಿ ಪುಣ್ಯ ಅದರೂ ಬರುತ್ತೆ. ಅಧಿಕಾರ ಶಾಶ್ವತ ಅಲ್ಲ ಪುಟ್ಟ ಜಿವನದಲ್ಲಿ ಕಲಿಯಬೆಕಾದದ್ದು ಇನ್ನೂ ಬಹಳ ಇದೆ. ಮೊದಲು ಹಿರಿಯರಿಗೆ ಗೊರವ ಕೊಡೊದು ಕಲಿ ಪುಟ್ಡ‌. ಹೇಗೆ ತಾವುಗಳು ಸರ್ಕಾರದ ಸಚಿವರು ಅಗಿದ್ದಿರೊ ಅದೆ ರೀತಿ ಪರಮಾತ್ಮನ ಅಡಳಿತದ ಸರ್ಕಾರದಲ್ಲಿ ಮೋದಿಜಿಯವರು ಸಹ ಒಬ್ಬ ಸಚಿವರು ಅವರು ಒಂದು ಪಕ್ಷದ ಪ್ರಧಾನಿ ಅಲ್ಲ.ಅವರು ಅಖಂಡ ಭಾರತ ದೇಶದ ಕಳಂಕ ರಹಿತ ಪ್ರಧಾನಿ ಅನ್ನೊದನ್ನ ನಿವಿಬ್ಬರೂ ತಂದೆ ಮಗ ಮರೆಯಬೇಡಿ

  • @pramodfh1480
    @pramodfh1480 Рік тому +4

    ನಿಮಗೆ ನನ್ನ ಸಲಾಮ ಸರ 🙏👌👍💐

  • @devendranathseelam5078
    @devendranathseelam5078 Рік тому +35

    Well said, excellent speech

  • @kanarayanareddy6608
    @kanarayanareddy6608 Рік тому +31

    ಇನ್ನೂ ಚೆನ್ನಾಗಿ ಉಗಿೀರಿ ಸಾರ್

  • @prakashrao8649
    @prakashrao8649 7 місяців тому +3

    Thank you sir your channel 🙏🙏

  • @ganpatibhat8120
    @ganpatibhat8120 Рік тому +24

    ತುಂಬಾ ಸತ್ಯವಾದ ಮಾತನ್ನ ಹೇಳಿದ್ರಿ
    ಅದು ಅವರಿಗೆ ಅರ್ಥ ಆಗುತ್ತಾ sir

    • @jayaramuh8727
      @jayaramuh8727 Рік тому +1

      ಅವರ ಭಾಷೆಯಲ್ಲಿ ಹೇಳಿದರೆ ಅರ್ಥ ಮಾಡ್ಕೋತಾರೆ

    • @shivaswamyholehoddu5459
      @shivaswamyholehoddu5459 Рік тому

      ಚೆನ್ನಾಗಿ ಹೇಳಿದ್ದೀರಿ ಆದ್ರೆ ಅಧಿಕಾರದ ಮಾಡದಲ್ಲಿ ತೆಳುತ್ತಿರೋ ಮಂತ್ರಿಗೆ ಅರ್ಥ ಆಗಬೇಕು ದುರಹಂಕಾರದ ಪರಮಾವಧಿ