ಪಾತಾಳ ಲೋಕ - ವಿಸ್ಮಯಕಾರಿ ನೀರಿನ ಪ್ರಪಂಚ | GREAT BARRIER REEF | Australia🇦🇺 | Flying Passport
Вставка
- Опубліковано 6 лют 2025
- "JAPAN GROUP TOUR" - AUGUST 21st
For Japan Group Tour Bookings from Flying Passport Tours Call or Whats app Below Number :
+917795538639
Website : www.flyingpassports.com
Email : contact@flyingpassports.com
Our Upcoming Trips : Japan
Departure Date : 21st August, 2024
"ಜಪಾನ್ ಗ್ರೂಪ್ ಟೂರ್" - ಆಗಸ್ಟ್ 21
ಫ್ಲೈಯಿಂಗ್ ಪಾಸ್‌ಪೋರ್ಟ್ ಟೂರ್ಸ್‌ನಿಂದ ಜಪಾನ್ ಗ್ರೂಪ್ ಟೂರ್ ಬುಕಿಂಗ್‌ಗಾಗಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ
+917795538639
Website : www.flyingpassports.com
Email : contact@flyingpassports.com
ನಮ್ಮ ಮುಂದಿನ ಪ್ರವಾಸಗಳು : ಜಪಾನ್
ನಿರ್ಗಮನ ದಿನಾಂಕ : 21 ಆಗಸ್ಟ್ , 2024
-----------------------------------------------------------------------------------------------------------------------
Get in touch with us ⬇️
Mobile/ Whatsapp : +917795538639
Website : www.flyingpassports.com
Instagram : / flying_passport
Facebook: / flyingpassport
Telegram : t.me/flyingpas...
Email Queries : flyingpassportkannada@gmail.com
ಒಂದೇ ಒಂದು ಸಲ commets ಓದುತ್ತಿರ ಅಂತ ನೀವೂ video uploaded ಮಾಡಿದಾಗಲೆಲ್ಲ commet ಮಾಡುತ್ತೀವಿ but ನೀವು ಫ್ರೀ ನೇ ಇಲ್ಲ ಓಕೆ ಬಿಡಿ ನಮ್ಮನ್ನು ಖುಷಿ ಪಡಿಸುತ್ತುದಿರ ಅಷ್ಟೇ ಸಾಕು ಹ್ಯಾಪಿ ಜರ್ನಿ ❤️💛❤️💛❤️🌹💐🥰🙋
Mee too
🥺
ನಿಜ ಗುರು 😔 but ಹ್ಯಾಪಿ ಜೇರ್ನಿ ❤️
ಸೂಪರ್ 👍
If they start replying to everyone then they can’t do any videos upload only 😂😂😂
ನೀವು ತೋರಿಸುವ ಅಧ್ಬುತ ಪ್ರಪಂಚ
ನೀವು ವಿವರಿಸುವ ವೈಖರಿ ನಿಮ್ಮಮಾತು ತುಂಬಾ ಇಷ್ಟ ಆಶಾಕಿರಣ
ಇದರ ಖರ್ಚು ವೆಚ್ಚಗಳ ಬಗ್ಗೆ ಹೇಳಿ ಅಣ್ಣ ಅಕ್ಕಾ ಒಮ್ಮೆ ನಾನು ಹೋಗ್ಬೇಕು ಅಂತ ಅನ್ನಿಸಿಬಿಟ್ಟಿದೆ 🥰🥰🥰
History nalli odiddeu ಪಾಠ ಹೇಳಿದ್ದೆವು ಈ ಗ ನೋಡಿದ ಹಾಗೆ ಆಯಿತು great🎉🎉🎉 super sister😂
Naavantu enta places ge hogtivo elvo but nimminda naavu e plases na kantumkondo hats of to u asha akka, and Kiran bro . Tumba , tumba chanagide swarga ne bhoomimele bandange ede❤
Wow... Just mesmerizing... Undersea was amazing 😍
ನಿಮ್ಮಿಂದ ಎಲ್ಲಾ ನೋಡು ಭಾಗ್ಯ ಸಿಕ್ಕಿದೆ thank you so much both of you❤️
ಕರ್ನಾಟಕದ ಜನತೆ ಕಡೆಯಿಂದ ನಿಮಗೆ ಧನ್ಯವಾದಗಳು 😍🖤
ಎಪಿಸೋಡ್ ಸೂಪರ್ 👌6, 7 ತರಗತಿ geography ಕ್ಲಾಸ್ ಅಲ್ಲಿ ಇದನ್ನ ಕಲಿತಿದ್ದೆ ಇವಾಗ ನೋಡಿದೆ...
Great experience namage thorisiddeeri nimmantha adrusta vantharu lakskke obbaru neevibbaru.devaru sadha eege nimmibbarannu erisali
ಗ್ಲೋಬಲ್ ಕನ್ನಡಿಗ & ಆಶಾ ಕಿರಣ್ ಸೇಮ್ ವಿಡಿಯೋ ಬಟ್ ಡಿಫ್ರೆಂಟ್ ವಿಡಿಯೋ ಒಳ್ಳೆಯದಾಗಲಿ ಜೈ ಕನ್ನಡಾಂಬೆ ಜೈ ಕರ್ನಾಟಕ💛❤️💛❤️🤝🤝🤝👍🙏💞
Wow ಸೂಪರ್ ವಿಶ್ವda ಅದ್ಭುತ ಸ್ಥಳ ತೋರಿಸುತ್ತೀರಿ ತುಂಬಾ ಚೆನ್ನಾಗಿದೆ ತುಂಬಾ kushi ಆಯ್ತು ಧನ್ಯವಾದಗಳು
ಅಬ್ಬಬ್ಬ ದಿ ಗ್ರೇಟ್ ಬ್ಯಾರಿಯರ್ ರೀಪ್ ಅದ್ಭುತವಾದ ಅನುಭವ ನೀಡಿದಿರಿ 👌🏻👌🏻ಧನ್ಯವಾದಗಳು
Super tour 👌 😎❤🙋 beautiful flag is super big adventure good information thanks so much kannda is always. You settle ed in Germany ಆದರೂ ಕನ್ನಡದ ಅಭಿಮಾನ ಕಂಡು ನಮಗೆ ನಿಮ್ಮ ಮೇಲೆ ಅಭಿಮಾನ ಉಕ್ಕಿ ಬಂದಿದೆ ಪ್ರವಾಸ ಎಷ್ಟು ಕುಶಿ ಕೊಡುತ್ತೆ ಅಲ್ವೇ ಜಿ ಕನ್ನಡಾಂಬೆ ಜಿ ಭುವನೇಶ್ವರಿ. ಜಿ ಭಾರತ್ ಮಾತಾ
ಅದ್ಭುತ ತುಂಬಾ ಚೆನ್ನಾಗಿತ್ತು ಓವ್
Mind blowing sir mam neeru olage hogidralla adu thumba ishta aytu.
Super video 👌🔥.
ಇಡೀ ವಿಡಿಯೋ ಎಲ್ಲಾ ಚೆನ್ನಾಗಿದೆ ಯಾವುದು ಚೆನ್ನಾಗಿದೆ, ಯಾವುದು ಅಂತ ಹೇಳೋದಕ್ಕೆ ಆಗಲ್ಲ. ಒಂದಕ್ಕಿಂತ ಒಂದು ಚೆನ್ನಾಗಿದೆ.
ಅದ್ಭುತ ಚಿತ್ರೀಕರಣ 💛❤️🇮🇳🌏
Wowww. Mana mohaka ❤❤❤❤. Esht helidru kadimene, asht Chanagide.. sooooperrrr.
Australian govt ನ ರಕ್ಷಣೆ, ಪೋಷಣೆ ಮತ್ತೆ ವೀಕ್ಷಣೆ ಎಲ್ಲವೂ ತುಂಬಾ ಚೆನ್ನಾಗಿದೆ
ವಿಡಿಯೋ ತುಂಬಾ ಸುಂದರವಾಗಿ ಬಂದಿದೆ
👌ಆಶಾ ❤️ಕಿರಣ್ 👏🙏
ಲವ್ ವ್ಯೂ GUYS ತುಂಬ್ತುಂಬಾ 😍🌍🕊💜👌Beautyyyyy!!! Obviously ಆಕಾಶ ನಂಗಿಷ್ಟ 😍😁
ಬಹಳ ಸುಂದರ ವಾ ದ ನಯನ ಮನೋ ರ ಮೆ ಯ ನ್ನು ತೋ ರಿ ಸಿ ದ್ದ ಕ್ಕೆ ಧನ್ಯವಾದಗಳು '!!!💚❤️🥰👾🌹🌹😘
ನೀವು ಏನು ತೋರಿಸಿದರು ತುಂಬಾ ಸಕ್ಕತ್ತಾಗಿ ಚೆನ್ನಾಗಿ ತೋರಿಸ್ತೀರಾ❤....
I like chopper ride so beautiful ❤️ thanks youKiran sir and Aasha medam ❤️😍😍❤️💕
ಸಮುದ್ರದ ಒಳಗೆ ಏನೇನೋ ಅಡಗಿದೆಯೋ ದೇವರೇ ಭಲ್ಲ.... ಅಧ್ಬುತ.... ವಿಶ್ಲೇಷಣೆ ಗೆ ಮೀರಿದ್ದು... 👌👌👌😍😍
Wow superb nice great barrier reef
Australia Ep 13 video was fentastic. Cruise very nice superb. Sea also super. Great barrier reef was super. Under the sea was very nice. Helicopter view was super. Great barrier reef wonderful. Activities nice. Food nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳
ತುಂಬಾ ಚೆನ್ನಾಗಿದೆ ಗ್ರೇಟ್ ಬ್ಯಾರಿಯರ್ ರೀಫ್ ನಮಗೂ ಸಹ ಅಲ್ಲಿಗೆ ಬಂದಷ್ಟು ಖುಷಿ ಆಗಿದೆ ಧನ್ಯವಾದಗಳು ನಿಮಗೆ 🙏
Bhala beautiful 😍
It is wonderful video ....Awesome ...thank you for taking us with you there to see the marvel of God😀
So so beautiful video i love the video ❤❤❤
ತುಂಬಾ ಚೆನ್ನಾಗಿತ್ತು ಮೇಡಂ & sir
Good luck kiran and Asha, unique experience and show also , bye bye
ಅಕ್ಕಾ ನಿಮ್ flying passport Chanel ala😂nivu flying birds anth ಇಡಬೇಕಿತ್ತು ನಿಮ್ chanel name yest ಹೊಂದಿಕೊಂಡು ಇರ್ಥಿರ ಅಕ್ಕ ಮಾಮ ಯಾವುದೇ ಕೆಯ ದೃಷ್ಟಿಯ ನಿಮ್ ಮೇಲೆ ಬೀಳದೆ ಇರ್ಲಿ ದೇವ್ರು valed ಮಾಡ್ಲಿ stay kush
ಕೊರಲ್ ರಿಪ್ ಬಗ್ಗೆ ಓದಿದ್ದೆ ಆದರೆ ಇವತ್ತು ನೋಡದೆ... ಆಶಾ ಕಿರಣ ❤💛
I am so happy to see kannadigas in other country and till i die i am greatful for you bcz you showed us different countries and culture of other country
Happy journey asha, kiran 😊❤
ಅಧ್ಭುತ 👌👌🙏
Super 🎉👍
Strong❤couple👫 God bless you with your family
Ammmmo apppo maravaless ಇನ್ನು ಏನೇನ್ ತೋರುಸ್ತೀರಾ 👌ಬಿ ಸೇಫ್🙏
Beautiful place
Super fantastic mind-blowing extraordinary vedio
Nice video
One and only the best video after valcano eruption in Island trip
ಆಶಾ ಯಾವಾಗಲು Full Tight 😂 love you guys ❤
Wow super amazing video thank you ☺️
Both was nice ❤
Super 🎊
Super bro. Sister'...........
Namgishta agiddu neevibru, each n everything u people explain very well...
Anna and attige 🥰🙏👌🙏🥰 super 🔥
ತುಂಬಾ ಅದ್ಭುತವಾಗಿದೆ ನೀವು ತೋರಿಸಿದ ಸ್ಥಳ❤❤❤
Wow ❤❤❤ heaven nay kirana. Asha ❤❤❤
ನಿಮ್ಮ cimitment ನಿಜಕ್ಕು great 🎉
Cimitment? 😂
ಅದ್ಬುತ 🎉
ಸೂಪರ್ 👍👍👍🤗💖💐
Super akka mava
Tumba chennagide sir
You are adventures people ❤
Tumba chennagide
Super nimma moolaka namage the great barrier Reef noduva bhagya dorkiddakke thumba thanks romanchana 👍🙏
Super Video 😊🎉
Thanks for making this video make more and upload videos
You both serve as an inspiration to many couples. Your enjoyment of life and travel is a model for how life should be lived. You guys are basically the poster couple for 'Living Your Best Life.' ❤️💯
Good evening ashakiran very nice video videos fantastic super wonderful experience ❤❤❤
Really beautiful and nivu thoriso placeses ge navu hogbeku annisuthe,, thank you guys
Nanagantu kannalli neeru Bantu .Ashtu santoshavaitu❤
Awesome vlog guys 😊😊😊😊😊
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ❤🎉❤🎉
Super
Wow Sooper great barrier rief thank you both for showing wonderful places in the planet
All are seens are❤it🎉
ಸೂಪರ್ ಸೂಪರ್ ವೀಡಿಯೊ.💛❤️
Good
Love u both ❤ stay blessed both of u
Wonderful amazing ❤ view of barrier Reef
Sir both of them are very lucky to born
Wow A & K it was mesmerising, I had done, the Scuba dive in Andaman. But I couldn't do it completely. Because I am a non swimmer Neevu thorsiddu thumba channagittu. Thank you to Karnataka's number one vloggers. Thank you again.
ಸೂಪರ್ ವಿಡಿಯೋ ಸರ್
ಜೈ ಕಿರಣ್ ಅಣ್ಣಾ ಆಶಾ ವೈನಿ ಜಯವಾಗಲಿ ✨🤗❤️
❤❤I ❤️it
ತುಂಬಾ ಚೆನ್ನಾಗಿ 🎉❤❤❤❤❤❤🎉🎉😂
Super amazing video bro
U both are lucky couples
ಸೂಪರ್ 👌💐💯💐💯
❤❤❤ super sir and Madam
Really awesome bro n sis 🤐🤐🤐🤐🤐🤐🤐🤐🤐🤐🤐🤐❤️❤️❤️❤️❤️❤️❤️❤️❤️❤️❤️❤️❤️❤️❤️❤️
Great barrier reef with great people 🙏
❤ super
Wonderful amazing view....
Broooo namge sabmerina baage thorsakaggutha broo plzzz try maadi
Sakkathagidhe guru🤩
Nice vlogs every time
ಸೂಪರ್ ವಿಡಿಯೋ
Second reefs fantastic
ನಿಮ್ಮ ವೀಡಿಯೋ ದಲ್ಲಿ ತೋರಿಸಿದ್ದು ನೀವೇ ಸೂಟ್ ಮಾಡಿದ್ದಾ ಅಥವಾ ಕೆಲ ಜಿಯೋಗ್ರಾಫಿಕಲ್ ನವರ ಫೋಟೋಸೂಟಾ
Love. You. .Anna..akka
Nim pair craziest 🔥🔥
Super😊