🙏🏻🙏🏻🙏🏻🙏🏻 ಧನ್ಯವಾದಗಳು ಮಲ್ಲು ಅಣ್ಣಾ ಯುವಕರು ಈಗಿನ ಜಮಾನಾದಲ್ಲಿ ಹೊಸ ಹೊಸ ಬೈಕಗಳ ಕ್ರೇಜ್ ಗಾಗಿ ಶೋಕಿಗಾಗಿ ಅತಿಯಾದ ವೇಗದಲ್ಲಿ ಪ್ರಯಾಣ ಮಾಡ್ತಾರೆ ಅವರಿಗೋಸ್ಕರ ಜಾಗೃತಿ ಮೂಡಿಸುವ ತಮ್ಮ ಒಂದು ಸಂಚಿಕೆ ನೀತಿ ಪಾಠವಾಗಲಿ ಅಂತ ನನ್ನ ಹಾರೈಸುವೆ ಇದನ್ ನೋಡಿ ಯುವ ಸಮಾಜ ವೇಗದಲ್ಲಿ ಮಿತಿಯಿರಲಿ
Mallu jamakandi bro ನಿಮ್ಮ ಇತ್ತಿಚಿನ ವಿಡಿಯೋಗಳು ಸಾಮಾಜಿಕವಾಗಿ ಉತ್ತಮ ಸಂದೇಶ ನೀಡುತ್ತಿವೆ.. ಇದು ಒಳ್ಳೆಯ ಕಾರ್ಯಕ್ರಮವಾಗಿದೆ.. ಆದರೆ. ಕಾಮಿಡಿ. ಕಡಿಮೆಯಾಗುತ್ತಿದೆ. All the best .....
ನಾವು ನಿಮ್ಮ ಅಭಿಮಾನಿ ಸರ್, ನಮ್ಮ ಮಗಳು ಖುಷಿ ಈಗ 6ವರ್ಷ ಅವಳು ನಿಮ್ಮ ತುಂಬಾ ದೊಡ್ಡ ಅಭಿಮಾನಿ, ದಿನಾಲೂ ತಪ್ಪದೆ ನಿಮ್ಮ ಕಾಮಿಡಿ ವಿಡಿಯೋ ನೋಡತಾಳ್ರಿ so ನಮ್ಮ ಮಗಳಿಗೆ ಒಂದ್ ಸಲ hai ಹೇಳ್ರಿ sir please once again hats of to you ಮಲ್ಲು ಸರ್ ಬನಹಟ್ಟಿಗೆ ಬಂದ್ರ ಬರ್ರಿ ನಮ್ಮ ಮನಿಗೆ ಪ್ಲೀಸ್ ನಮ್ಮ ಮಗಳಿಗೋಸ್ಕರ 🙏🏻😊
Really brother ee video elladrallu best andre very best.. Manassu murti tara ide... Tq broo❤😐😎😊😊and neevu kooda really uniform🥼 nalli hero thara ne kanastiddira.. ❤
ಸೂಪರ್ ಸರ್ ಒಳ್ಳೆಯ ಸಂದೇಶ ಕೋಟ್ಟಿದ್ದೀರಿ ಹಾಗೆ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤ ನಾನು ತಿಳಿಸಿದ ಹಾಗೆ ಒಂದು ಪಾತ್ರ ಓಕೆ ಓಕೆ ಮಾಡಿದ್ದೀರಿ ಇನ್ನೂ ಪೋಲೀಸ್ ಯಲ್ಲಿ ತುಂಬಾ ಸಂದೇಶ ಗಳು ಇವೆ ನಿಮ್ಮ ಟೀಂ ಚೆನ್ನಾಗಿ ನಟಿಸಿದ್ದಾರೆ ಇನ್ನೂ ಕೆಲವೊಂದು ಟಿಪ್ಸ್ ಗಳು ನಮಗೆ ತಿಳಿಸುತ್ತೀರಿ ಓಕೆ ಮಲ್ಲು ಸರ್ ಇನ್ನೂ ಮುಂದೆ ಆರ್ ಟಿ ಓ ಪಾತ್ರ ದಲ್ಲಿ ಕಾಣಿಸಿ ಕೋಂಡರೆ ತುಂಬಾ ಒಳ್ಳೆಯದು ❤❤❤❤❤❤❤
ಸೂಪರ್ ವಿಡಿಯೋ ತುಂಬು ಹೃದಯದ ಧನ್ಯವಾದಗ❤❤ ಜನಗಳು ತಿಳ್ಕೊಬೇಕು🎉🎉🎉🎉❤❤❤❤
ಸಮಾಜಕ್ಕೆ ಉತ್ತಮ ಸಂದೇಶ ಕೊಡುತ್ತಿರುವ ಮಲ್ಲು ಅಣ್ಣನಿಗೆ ಕೋಟಿ ನಮನಗಳು 🙏🙏🙏🙏🙏
❤❤❤❤❤❤❤❤❤❤❤
🙏🙏🙏🙏🙏🙏🙏🙏🙏🙏🙏🙏🙏🙏
❤❤😂🎉😢😮😅@@hanamantittangihal1054
ಮಲ್ಲು ಅಣ್ಣನ ಅಭಿಮಾನಿಗಳು ಇದ್ದರೆ ಲೈಕ್ ಮಾಡಿ 😢😢😮😮😊
Police part , dress super, yava hero ginta kadime illa , super mallu,and team,😊
ಭಹಳ ಉತ್ತಮವಾದ ವಿಡಿಯೋ ಮಲ್ಲು. ವೆಹಿಕಲ್ ಡ್ರೈವ್ ಮಾಡುವವರು ಅರ್ಥ ಮಾಡಿಕೊಳ್ಳುವ ವಿಷಯ. ಬಡವ ಶ್ರೀಮಂತ ಯಾರೇ ಇರ್ಲಿ ಪ್ಲಜ್ ರೆಸ್ಪೆಕ್ಟ್ ಯುವರ್ ಒನ್ ಲೈಫ್. ಟ್ಯಾಂಕ್ಸ್ ಮಲ್ಲು 🎉
ಇದ್ರೇ ಇಂತ ಪೊಲೀಸ್ ಇರ್ಬೇಕು ಅನ್ನೋರು like ಮಾಡಿ 🙏🏻♥️
❤️❤️ಸೂಪರ್ ನಮ್ಮ ಆನಂದ್ ಅಣ್ಣ 🔥🔥🔥🔥
Mallu anna naanu kuda police so namma duety bagge tilisidakke and also riding safety bagge tilisidakke tumba dannevadagalu mallu sir ❤❤and your team
Rob,,,,,,fans,,,,madi❤❤❤❤❤❤❤❤
ಮಿನಿಸ್ಟರ್ ಮಕ್ಳು ಗಳು ಹಾಗೂ ಬೇರೆ ಜನ ಕೆಲವರು ಬೇರೆಯವರಿಗೆ ತೊಂದ್ರೆ ಕೊಡ್ತಾರೆ ಸರ್ ಇದು ವಿಡಿಯೋ ಇಷ್ಟ ಆಯ್ತು sir👌😍
Mallu Boss fan like madi ♥️💯
ಒಳ್ಳೆ ಕೆಲಸ bro ❤️😍
ನ್ಯೂ ಲುಕ್ ಸೂಪರ್ ಮಲ್ಲು ಅಣ್ಣ 💞😍💞👌👌i love u ಅಣ್ಣ
ಮಲ್ಲು ಅಣ್ಣ ಆಕ್ಟಿಂಗ್ ಸೂಪರ್ 🔥🔥👌😍
ಪ್ರತಿ ವಿಡಿಯೋ ಕೂಡಾ ಹಾಸ್ಯಮಯ ವಾಗಿತ್ತು, ಆದರೆ, ಈ ವಿಡಿಯೋ, ಗಂಭೀರವಾಗಿದ್ದು, ಕರ್ತವ್ಯಕ್ಕೆ ಮೆರುಗು ನೀಡಿದೆ.❤
ಸೂಪರ್ ಮಲ್ಲು ಬಾಸ್ 💯🤛👑
ಪೋಲಿಸ್ ಡ್ರೆಸ್ ಮೇಲೆ ಸೂಪರ್ ಕಾಣುತ್ತೀರಿ ಅಣ್ಣ❤❤❤❤❤❤❤❤❤❤❤❤❤❤❤❤❤❤❤🎉
ಮಲ್ಲು ಅಣ್ಣ ಸೂಪರ್ 🔥🔥🔥🔥🔥🔥🔥❤️❤️❤️❤️❤️❤️❤️❤️
Super mallu anna ಸಮಾಜಕ್ಕೆ ಒಂದು ಒಳ್ಳೆ ಸಂದೇಶ ಕೊಟ್ಟಿದ್ದೀರಿ 🙏🏻🙏🏻❤️
🙏🏻🙏🏻🙏🏻🙏🏻
ಧನ್ಯವಾದಗಳು ಮಲ್ಲು ಅಣ್ಣಾ
ಯುವಕರು ಈಗಿನ ಜಮಾನಾದಲ್ಲಿ ಹೊಸ ಹೊಸ ಬೈಕಗಳ ಕ್ರೇಜ್ ಗಾಗಿ ಶೋಕಿಗಾಗಿ ಅತಿಯಾದ ವೇಗದಲ್ಲಿ ಪ್ರಯಾಣ ಮಾಡ್ತಾರೆ
ಅವರಿಗೋಸ್ಕರ ಜಾಗೃತಿ ಮೂಡಿಸುವ ತಮ್ಮ ಒಂದು ಸಂಚಿಕೆ ನೀತಿ ಪಾಠವಾಗಲಿ ಅಂತ ನನ್ನ ಹಾರೈಸುವೆ
ಇದನ್ ನೋಡಿ ಯುವ ಸಮಾಜ ವೇಗದಲ್ಲಿ ಮಿತಿಯಿರಲಿ
RCB winning button✅
ಎಲ್ರು ಹೇಳೋದು ಒಂದೆ ಅದು ಈ ಸಲ ಕಪ್ ನಮ್ದೆ❤ ಜೈ ಆರ್ಸಿಬಿ ✨✔
♥️
😂😂😂
haaaaaaaaaaa
@@HolabasuJadhavadfhfx
ಗಂಗಾವತಿ ಭತ್ತದ ನಾಡು 🎉🎉❤
Mallu jamakandi bro
ನಿಮ್ಮ ಇತ್ತಿಚಿನ ವಿಡಿಯೋಗಳು ಸಾಮಾಜಿಕವಾಗಿ ಉತ್ತಮ ಸಂದೇಶ ನೀಡುತ್ತಿವೆ.. ಇದು ಒಳ್ಳೆಯ ಕಾರ್ಯಕ್ರಮವಾಗಿದೆ.. ಆದರೆ. ಕಾಮಿಡಿ. ಕಡಿಮೆಯಾಗುತ್ತಿದೆ.
All the best .....
🎉zsssnsnsjsnsajsnsnzj😅
I1gsgs
Shssswwwwwwwhwywh
Super Ann💯❤️❤️
ಒಳ್ಳೆಯ ಸದೆಂಶ ಅಣ್ಣಾ 🙏🏻
ನಾವು ನಿಮ್ಮ ಅಭಿಮಾನಿ ಸರ್, ನಮ್ಮ ಮಗಳು ಖುಷಿ ಈಗ 6ವರ್ಷ ಅವಳು ನಿಮ್ಮ ತುಂಬಾ ದೊಡ್ಡ ಅಭಿಮಾನಿ, ದಿನಾಲೂ ತಪ್ಪದೆ ನಿಮ್ಮ ಕಾಮಿಡಿ ವಿಡಿಯೋ ನೋಡತಾಳ್ರಿ so ನಮ್ಮ ಮಗಳಿಗೆ ಒಂದ್ ಸಲ hai ಹೇಳ್ರಿ sir please once again hats of to you ಮಲ್ಲು ಸರ್ ಬನಹಟ್ಟಿಗೆ ಬಂದ್ರ ಬರ್ರಿ ನಮ್ಮ ಮನಿಗೆ ಪ್ಲೀಸ್ ನಮ್ಮ ಮಗಳಿಗೋಸ್ಕರ 🙏🏻😊
Really brother ee video elladrallu best andre very best.. Manassu murti tara ide... Tq broo❤😐😎😊😊and neevu kooda really uniform🥼 nalli hero thara ne kanastiddira.. ❤
ಅಣ್ಣಾ ಪೊಲೀಸ್ ಡ್ರೆಸ್ ಸೂಪರ್ ಕಾಣತಾವ ನೋಡ ವಿಡಿಯೋ ಸೂಪರ್ ಅಣ್ಣಾ ♥️♥️♥️
ಸೂಪರ್ 👌👌ರಿಯಲಿ 👌👌❤️🌹ಇಂತಹ ಒಳ್ಳೇದು ಮೆಸೇಜ್ ನೀಡುವ ಸ್ಟೋರಿ ಮಾಡಿ... ನಿಮಗೆ ದೇವರು ಒಳ್ಳೇದು ಮಾಡಲಿ 👍👍❤️🌹🌹
❤ ಮಲ್ಲು ವಿಷೆಶ ಪಾತ್ರದಲ್ಲಿ
ಅದ್ಬುತವಾದ ಸಂದೇಶ ಸಾರುವ ಕಿರುತೆರೆಯ ಚಿತ್ರ 🎉
❤❤❤❤❤👌👌👌
❤❤❤❤❤
😢😢😮😊 😊,,,,,,,😊😊 14:02 14:02 14:02 14:02 14:02 14:02 14:02 14:02 @@savalappathengale
Super mallu brother 👌👌👌👌👍🙏💐
Super mallu BOSS ❤️❤️💛💛 ರಿಸಿಬಿ ಫ್ಯಾನ್ಸ್ ಲೈಕ್ ಮಾಡಿ 😍
ಅಣ್ಣಾ ಅದು ಆರ್. ಸಿ. ಬಿ. 🐆🐆
ಲೇ ತಮ್ಮ RCB
Super ana❤❤❤❤❤
ಸಮಾಜಕ್ಕೆ ಉತ್ತಮ ಸಂದೇಶ ವಿಡಿಯೋ ❤ 🔥💛♥️ RCB forever wining moment 🎉🔥🔥
ಹೆಲ್ಮೆಟ್ ಎಲ್ಲಿ ಕಾಮಿಡಿ ಕಿಂಗ್ ಸೂಪರ್ ಸ್ಟಾರ್ ದಯವಿಟ್ಟು ಒಂದು ಲೈಕ್ ಮಾಡಿ❤❤😮😮
Abhimanigalu selfy kelak bandag ond photo kodula en samajakk olle message kodatar evar
@@kavitasbadigerkavitasbadig194photo kotilla andre sandesha bedva 😂
ಒಳ್ಳೆಯ ಸಂದೇಶಯುಕ್ತ ವಿಡಿಯೋ👌👌❤
ನೆನ್ನೆ RCB ಚೆನ್ನೈ ವಿರುದ್ಧ ಗೆದ್ದಿದ್ದು ಯಾರ್ಯಾರಿಗೆ ಎಲ್ಲಾ ಇಷ್ಟ ಆಯ್ತು ಲೈಕ್ ಮಾಡಿ ❤❤
Allo mallu annandu video nadadbittu ninga RCB chiti Bari yavatt elli en matadbeku gottilla
Modlu video yangagide noda Amele coment mada
Ni CSK fans adi sumne muchakondu kundru @@RamuNayaka-ov4lb
ಮೊಲ ಎದ್ದಾಗ ನಾಯಿ ಹೆಲಾಕ ಹೋತಂತ 😂😂
Super video anna
ಇಂದು ಸೂಪರ್ ವಿಡಿಯೋ 👏👏👏👏
एकच नंबर आणा 👍🙏 Please Saporting All Mallu Anna 🙏👍
कन्नड येते का भाऊ🤔
Wi
Nice aana super ❤❤❤❤❤❤❤
ಒಳ್ಳೇ ಸಂದೇಶ್ ಅಣ್ಣಾ ❤❤ ಇದೆ ರೀತಿಯಾಗಿ ವಿಡಿಯೋ ಮಾಡಿ.
ನಿನ್ನೆ ಲಾಸ್ಟ 20 ನೇ ಓವರ್ ಸೂಪರ್ ಬೌಲಿಂಗ್ ಯಶ್ ದಯಾ ಳ ಪ್ಲೇ ಆಪ್ ಎಂಟ್ರಿ ಆರ್‌ಸಿಬಿ ❤️❤️❤️
ಮಲ್ಲು ಅಣ್ಣಾ ಪೊಲೀಸ್ ಡೆರ್ಸ್ ಸೂಪರ್ ತುಂಬಾ ಒಳ್ಳೆ ವಿಡಿಯೋ ❤❤❤😂🎉🎉
Driver ಆದ ವರ ಅಭಿನಯ ಸರಳ ಮತ್ತು ನೈಜ..ಅತಿರೇಕ ಇಲ್ಲ.ಚಂದ ಸಂದೇಶ.ಧನ್ಯವಾದ ಇವ್ರೇ...🎉🎉🎉🎉🎉🎉🎉😊
08😊
Anari full superp yari ke mallu jamkhandi abhiman Yadav like money 🌄🇮🇳🇮🇳🇮🇳🇮🇳💘🎁🎇🧨
ನಿಮ್ಮ ಸಂದೇಶಕ್ಕೆ ಸೆಲ್ಯೂಟ್ ಮಲ್ಲು ಜಮಖಂಡಿ ❤
ಉತ್ತಮವಾದ ಸಂದೇಶವುಳ್ಳ ವಿಡಿಯೋ 👍👍👍👍👌👌👌
First comment mallu anna
Ihkjh
Very good message thank you mallu and team 🎉❤
😍👌💯ಮಲ್ಲು ಅಣ್ಣ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ನಾನು ನಿಮ್ಮ ಅಭಿಮಾನಿ 💯♥️
Good video mallu.
Mallu anna nii benki😍
Hudgi full gich... 🔥👌❤️😍❤️😍
ಧನ್ಯವಾದಗಳು ಮಲ್ಲು ಪೊಲೀಸ್ ಸರ್ 👌👌
Mallu police dress li 👌👌👌
ಮುಧೋಳದಲ್ಲಿ ಶೂಟಿಂಗ್ 🎉❤
ಸೂಪರ್ ಸರ್ ಒಳ್ಳೆಯ ಸಂದೇಶ ಕೋಟ್ಟಿದ್ದೀರಿ ಹಾಗೆ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤ ನಾನು ತಿಳಿಸಿದ ಹಾಗೆ ಒಂದು ಪಾತ್ರ ಓಕೆ ಓಕೆ ಮಾಡಿದ್ದೀರಿ ಇನ್ನೂ ಪೋಲೀಸ್ ಯಲ್ಲಿ ತುಂಬಾ ಸಂದೇಶ ಗಳು ಇವೆ ನಿಮ್ಮ ಟೀಂ ಚೆನ್ನಾಗಿ ನಟಿಸಿದ್ದಾರೆ ಇನ್ನೂ ಕೆಲವೊಂದು ಟಿಪ್ಸ್ ಗಳು ನಮಗೆ ತಿಳಿಸುತ್ತೀರಿ ಓಕೆ ಮಲ್ಲು ಸರ್ ಇನ್ನೂ ಮುಂದೆ ಆರ್ ಟಿ ಓ ಪಾತ್ರ ದಲ್ಲಿ ಕಾಣಿಸಿ ಕೋಂಡರೆ ತುಂಬಾ ಒಳ್ಳೆಯದು ❤❤❤❤❤❤❤
Awesome vedio....... actually ವೀಡಿಯೋ ಹೆಂಗ್ ಮುಗಿತ್ ಅತ್ತ ಗೊತ್ತ ಆಗ್ಲಿಲ್ಲ..... ಎಲ್ಲರದೂ ಒಳ್ಳೇ ನಟನೆ ಜೊತೆ ಜೊತೆಗೆ ಉತ್ತಮ ಸಂದೇಶ.......👏👏
Jsssid
❤❤🎉Nice video bro 🥰❤❤🎉
ಸಮಾಜಕ್ಕೆ ಒಳ್ಳೆ ಸಂದೇಶ ನೀಡುವಂತ ವೀಡಿಯೋ ಸೂಪರ್ ಅಣ್ಣಾ...❤
Tq for ವಿಡಿಯೋ brother 😊
Police dress super mallu anna ❤❤
RCB FANS lIKE🎉
Anna video mansigge hattitu . ಪೊಲೀಸ್ ಡ್ರೆಸ್ ನಿಮಗ ಭಾರಿ ಸೂಟ್ ಆಗ್ಯಾವ 🧡😇 ಬ್ರಾಂಡ್ ಕಾನ ತೆರಿ ಮಲ್ಲುಅಣ್ಣ..😎
ಮಲ್ಲು ಅಣ್ಣ ಬೇಕಿ ನಿ 👌👌👍
Mallu anna fan's like ❤
❤❤❤ಸೂಪರ್ 😍😍😍
Super mallu jamakandi
Nice information mallu Anna 👌👌👌👍👍
Fast like ❤
ಒಳ್ಳೆಯ ಸಂದೇಶ ಮಲ್ಲು ಅಣ್ಣ❤
👌👌👌👌👌🔥🔥🔥🔥🔥🔥🔥🔥
ವಿಡಿಯೋ 👌👌ಅಣ್ಣಾ ನೀವು 👌👌kanateri 🥰🥰
ಸೂಪರ್ ಅಣ್ಣ❤❤️❤️
ದಂಡದ ಜೊತೆ ಹೆಲ್ಮಟ್ ಕೊಡಬೇಕಿತ್ತು❤
Rokka yaar nimappa kodtana 😂😂
ಒಂದೊಳ್ಳೆ ಮೇಸೆಜ ನ ನೀಡಿದಿರಾ Super video
ಅ
Tank u
😮😮😮😮😮😮😮😮😮😮😮😮😅😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮😮@@ShankarnayakTeggihal
😮😮😮😮😮😮😮😮😮😮😮🎉🎉🎉🎉🎉🎉🎉🎉🎉🎉😢🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
Duduud 😢😢😢😢😢😢😢😢😢😢😢😢😮😅😢🎉
ಸೂಪರ್ ಮಲ್ಲು ಅವ್ರೆ ತುಂಬಾ ಒಳ್ಳೆಯ ಎಪಿಸೋಡ್ ತುಂಬಾ ಧನ್ಯವಾದಗಳು
Super boss ❤❤❤❤
ಒಳ್ಳೆಯ ಮೆಸೇಜ್ ಅಣ್ಣ ಪೊಲೀಸ್ ಡ್ಯೂಟಿ ಸುಪರ ಅಣ್ಣಾ
ಸೂಪರ್ ಸೂಪರ್ ಬ್ರೋ 👌👌👌
mallu jamakandi bro nimma comedy super 😢
ಮೂರ್ತಿ ಸೂಪರ್ ಸೂಪರ್ ಗುರು ಪಕ್ಕಾ ಪೊಲೀಸ್ 👍
ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಸರ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು ಸರ ಮತ್ತು ಮೇಡಂ ಅವರಿಗೆ
Good message bro ❤❤❤
Super ಮಲ್ಲು ಅಣ್ಣ ❤
ಈ ವೀಡಿಯೊ ಮತ್ತು ನಟನೆಗಳು ಸುಂದರವಾಗಿದೆ ಮಲ್ಲು ಜಮಖಂಡಿ ವರಿಗೆ ಧನ್ಯವಾದಗಳು❤❤
Benki anna ❤️❤️❤️💕
Super bro ❤
ಅನುಭವದ ವಿಡಿಯೋ 🤝👌🙏
Super hero 💪💪😊mallu sir❤
Video super bro❤❤❤❤❤
Super video. Good message 👏👏
One of the best msgs 😊
Super carector, policer kasta, policer work bagge thumba chennagi madiddiri 14:48
❤ಕೆಂಪೇಗೌಡ ❤😍⚡💯🤝
ಪೊಲೀಸ್ ಇಲಾಖೆಯ ಬಗ್ಗೆ ತಮಗಿರುವ ಗೌರವಕ್ಕೆ ಧನ್ಯವಾದಗಳು ಮಲ್ಲು ರವರೆ 🙏🏻🙏🏻💐💐
RCB Cup button
Mallu jamakndi fans like madi❤❤
Rcb ಮತ್ತು ಮಲ್ಲು ಜಮಖಂಡಿ ಅಭಿಮಾನಿ ಇದ್ದವರು ಲೈಕ್ ಮಾಡಿ
malu abhimane nanu but rcb d ala
एकदम सुपर.... बेस्ट संदेश.