ಧನ್ಯವಾದಗಳು ಮಹಾ ಗುರುಗಳೇ. ದಯವಿಟ್ಟು ನಿಮ್ಮ ಎಲ್ಲಾ ಸಿಬ್ಬಂದಿಗಳನ್ನು ಪರಿಚಯ ಮಾಡಿ ಕೊಡಿ. ಏಕೆಂದರೆ ಈ media master ನಲ್ಲಿ ಬರುವ ಮಾಹಿತಿ ನನ್ನ ಜೀವನ ಬದಲಾಯಿಸಿದೆ. ಅದಕ್ಕೆ ನಾನು ಅವರಿಗೆ ಧನ್ಯವಾದ tilisoddake ಅಷ್ಟೇ.
ಸರ್ 🙏🙏🙏🙏🙏🙏🙏 first comment 🎉🎉🎉🎉 ಒಳ್ಳೆಯ ಮಾಹಿತಿ ಸರ್ ಜೈ ಹಿಂದ್ ಸ್ವಾತಂತ್ರ್ಯ ದಿನಾಚರಣೆ ಶುಭಾಷಯಗಳು 🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ನಾವು ಈಗಿನ ಕಾಲದವರು ಓದಿದೀವಿ ಯವುದೋ university ಗಳಿಂದ Degree ಅದು ಇದು ಅಂತ ಓದಿಕೊಂಡು ನಮ್ಮನ್ನ ನಾವು ಬಹಳ ಬುದ್ಧಿವಂತರು ಅಂತ ತಿಳಿದುಕೊಂಡು ಶತದಡ್ಡರಾಗುತ್ತೀವಿ. ಪ್ರಕೃತಿಯಲ್ಲಿ ಕಂಡು ಬರೋ ಎಲ್ಲದನ್ನೂ ತರ್ಕಕ್ಕೆ ಒರೆ ಹಚ್ಚಿ ನೋಡೋದು ತಪ್ಪು. ಮನುಷ್ಯನ ತಿಳುವಳಿಕೆ ಗೆ ಅನುಭವಕ್ಕೆ ಮೀರಿದ್ದು ಬೇಕಾದಷ್ಟು ವಿಷಯಗಳು ನಮ್ಮ ಈ ಜಗತ್ತಿನಲ್ಲಿದೆ. ಯಾರಾದರೂ ಇಂಥ ವಿಷಯಗಳನ್ನು ಹೇಳಿದರೆ ಅದು ಯಾಕೆ ಹಾಗೆ ಅಂತ ಪ್ರಶ್ನೆ ಮಾಡೋದರಲ್ಲಿ ತಪ್ಪಿಲ್ಲ ಆದರೆ ಅದನ್ನ ಮೂಢ ನಂಬಿಕೆ ಅದು ಇದು ಅಂತ ತುಚ್ಛವಾಗಿ ಮಾತನಾಡಬಾರದು. ನಮ್ಮ ದೊಡ್ಡವರು ಇವೆಲ್ಲಾ ಮಾಡಿರೋದು ನಮ್ಮ ಒಳ್ಳೇದಕ್ಕೆ ಅಥವಾ ಏನೋ ಕಾರಣ ಇರೋದಕ್ಕೆ. ಅದಕ್ಕೆ ಹೇಳೋದು ನದಿ ಮೂಲ ಋಷಿ ಮೂಲ ಹುಡುಕಬಾರದು ಅಂತ. ಮೂಢ ನಂಬಿಕೆಗಳಿಗೆ ಒತ್ತು ಕೊಡಬಾರದು ನಿಜ. ಆದರೆ ಕಂಡಿದ್ದನ್ನೆಲ್ಲಾ ಕೇಳಿದ್ದನ್ನೆಲ್ಲಾ ಮೂಢನಂಬಿಕೆ ಅನ್ನಬಾರದು. ಮನುಷ್ಯನ ಶಕ್ತಿ ಬುದ್ಧಿ ತರ್ಕಕ್ಕೆ ಮೀರಿದ ಎಷ್ಟೋ ವಿಷಯಗಳು ಇವೆ. ಅವನ್ನೆಲ್ಲಾ ಕೆಡುಕಿದರೆ ಕೇಡು ತಪ್ಪಿದ್ದಲ್ಲಾ. 8:21 ರಲ್ಲಿ ತೋರಿಸಿದ್ದು ನಾಗಲಿಂಗ ಪುಷ್ಪ ನಾನು ನೋಡಿದ್ದೇನೆ. ಎಂಥಾ ಸುವಾಸನೆ ಅಂದ್ರೆ ಅದನ್ನ ಇನ್ನೂ ಮರೆತಿಲ್ಲಾ ನಾನು. ಈ ಕಾಡಿನ ವಿಷಯವನ್ನ ಆಧಾರಗಿಸಿಕೊಂಡು ಸುತ್ತ ಮುತ್ತಲಿನ ಕಥೆ ಸೇರಿಸಿಕೊಂಡು ಒಂದು ಸುಂದರವಾದ ಕಥೆಯನ್ನ ತಯಾರಿಸಿ ಒಂದು Film ಮಾಡೋದಕ್ಕೆ ಒಳ್ಳೆಯ ಪ್ರೇರಣೆ ಈ ಕಾಡು. ಸ್ವಾತಂತ್ಯ ದಿನದ ಶುಭಾಶಯಗಳು 🙏♥️🇮🇳 ಜೈ ಹಿಂದ್ ಜೈ ಕರ್ನಾಟಕ 🙏
happy indipendence day raghanna........nandu ondu korike ella hutathmara bagge onde videodalli namge thilisi raghanna....pls.......jai hind ....vande mataram.......bharath matha ki jai........
lam following your channel from many days. Tell us about the what situation faced by the India after independence expelially during 15-08-1947 26-01-1950 Please sir I am really waiting for this vedio
ಸರ ಇಂತ ಉತ್ತಮವಾದ ಮಾಹಿತಿ.ನಮ್ಮ ಪ್ರೀತಿಯ ಮೀಡಿಯಾ ಮಾಸ್ಟರ್ ನಿಂದ ಮಾತ್ರ ಸಾದ್ಯ.ಜೈ ಶ್ರೀರಾಮ.🙏🌷🙏🌷
ಭಾರತ ದೇಶದ ಸಮಸ್ತ ಜನತೆಗೆ ಸ್ವತಂತ್ರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಒಂದೇ ಮಾತರಂ
ಜೈ ಹಿಂದ್.
💐💐💐💐💐💐
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🌱🌷🌷🇮🇳🇮🇳
Nina puti
ಧನ್ಯವಾದಗಳು ಮಹಾ ಗುರುಗಳೇ. ದಯವಿಟ್ಟು ನಿಮ್ಮ ಎಲ್ಲಾ ಸಿಬ್ಬಂದಿಗಳನ್ನು ಪರಿಚಯ ಮಾಡಿ ಕೊಡಿ. ಏಕೆಂದರೆ ಈ media master ನಲ್ಲಿ ಬರುವ ಮಾಹಿತಿ ನನ್ನ ಜೀವನ ಬದಲಾಯಿಸಿದೆ. ಅದಕ್ಕೆ ನಾನು ಅವರಿಗೆ ಧನ್ಯವಾದ tilisoddake ಅಷ್ಟೇ.
ಅದ್ಭುತ ದ್ವನಿ ಸರ್ 💐💐💐🙏🔥
ಸ್ವಾತಂತ್ರದ ದಿನಾಚರಣೆಯ ಶುಭಾಶಯಗಳು🇮🇳🇮🇳sir
ಹುಲಿಕಲ್ ನಟರಾಜ್ ಕಳಿಸಿ 😂😀👍😀
Super guru ninu
ಇತರದ ಭಯದಿಂದಲೇ ಕಾಡಿನ ರಕ್ಷಣೆ ಯಾಗಿರೋದು 🙏🏻
ಸರ್ ನಮ್ಮ ಹುಬ್ಬಳಿ ಧಾರವಾಡ ಇತಿಹಾಸ ಸ್ವಲ್ಪ ತಿಳಿಸಿರಿ..........
ಜೈ ಹಿಂದ್ ಜೈ ಕರ್ನಾಟಕ ಮಾತೆ ಒಂದನೆಗಳು
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಗುರುಗಳೇ 💐💐💐💐💐👌
ಸ್ವಾತಂತ್ರ್ಯ ದಿನದ ಶುಭಾಶಯಗಳು🇮🇳🇮🇳❤️❤️❤️
Swatantra dinacharane shubhashayagalu
❤️❤️
ಸರ್ 🙏🙏🙏🙏🙏🙏🙏 first comment 🎉🎉🎉🎉 ಒಳ್ಳೆಯ ಮಾಹಿತಿ ಸರ್ ಜೈ ಹಿಂದ್ ಸ್ವಾತಂತ್ರ್ಯ ದಿನಾಚರಣೆ ಶುಭಾಷಯಗಳು 🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳🇮🇳🇮🇳
*ಸಮಸ್ತ ಭಾರತೀಯರಿಗೆ ೭೫ನೇ ವರ್ಷದ ಸಾತಂತ್ರ್ಯೋತ್ಸವದ ಶುಭಾಶಯಗಳು*
💖💖🇮🇳🇮🇳🇮🇳
ಈ ಕಾಡು ಹೀಗೆ ನಿಗೂಢವಾಗಿರಲಿ.
ಭಾರತದ ಬಹುತೇಕ ಕಾಡುಗಳು ಹೀಗೆ ಇರುತ್ತಿದ್ದರೆ ಒಳ್ಳೆಯದಿತ್ತು.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕🛕
ನಾವು ಈಗಿನ ಕಾಲದವರು ಓದಿದೀವಿ ಯವುದೋ university ಗಳಿಂದ Degree ಅದು ಇದು ಅಂತ ಓದಿಕೊಂಡು ನಮ್ಮನ್ನ ನಾವು ಬಹಳ ಬುದ್ಧಿವಂತರು ಅಂತ ತಿಳಿದುಕೊಂಡು ಶತದಡ್ಡರಾಗುತ್ತೀವಿ. ಪ್ರಕೃತಿಯಲ್ಲಿ ಕಂಡು ಬರೋ ಎಲ್ಲದನ್ನೂ ತರ್ಕಕ್ಕೆ ಒರೆ ಹಚ್ಚಿ ನೋಡೋದು ತಪ್ಪು. ಮನುಷ್ಯನ ತಿಳುವಳಿಕೆ ಗೆ ಅನುಭವಕ್ಕೆ ಮೀರಿದ್ದು ಬೇಕಾದಷ್ಟು ವಿಷಯಗಳು ನಮ್ಮ ಈ ಜಗತ್ತಿನಲ್ಲಿದೆ. ಯಾರಾದರೂ ಇಂಥ ವಿಷಯಗಳನ್ನು ಹೇಳಿದರೆ ಅದು ಯಾಕೆ ಹಾಗೆ ಅಂತ ಪ್ರಶ್ನೆ ಮಾಡೋದರಲ್ಲಿ ತಪ್ಪಿಲ್ಲ ಆದರೆ ಅದನ್ನ ಮೂಢ ನಂಬಿಕೆ ಅದು ಇದು ಅಂತ ತುಚ್ಛವಾಗಿ ಮಾತನಾಡಬಾರದು. ನಮ್ಮ ದೊಡ್ಡವರು ಇವೆಲ್ಲಾ ಮಾಡಿರೋದು ನಮ್ಮ ಒಳ್ಳೇದಕ್ಕೆ ಅಥವಾ ಏನೋ ಕಾರಣ ಇರೋದಕ್ಕೆ. ಅದಕ್ಕೆ ಹೇಳೋದು ನದಿ ಮೂಲ ಋಷಿ ಮೂಲ ಹುಡುಕಬಾರದು ಅಂತ. ಮೂಢ ನಂಬಿಕೆಗಳಿಗೆ ಒತ್ತು ಕೊಡಬಾರದು ನಿಜ. ಆದರೆ ಕಂಡಿದ್ದನ್ನೆಲ್ಲಾ ಕೇಳಿದ್ದನ್ನೆಲ್ಲಾ ಮೂಢನಂಬಿಕೆ ಅನ್ನಬಾರದು. ಮನುಷ್ಯನ ಶಕ್ತಿ ಬುದ್ಧಿ ತರ್ಕಕ್ಕೆ ಮೀರಿದ ಎಷ್ಟೋ ವಿಷಯಗಳು ಇವೆ. ಅವನ್ನೆಲ್ಲಾ ಕೆಡುಕಿದರೆ ಕೇಡು ತಪ್ಪಿದ್ದಲ್ಲಾ.
8:21 ರಲ್ಲಿ ತೋರಿಸಿದ್ದು ನಾಗಲಿಂಗ ಪುಷ್ಪ ನಾನು ನೋಡಿದ್ದೇನೆ. ಎಂಥಾ ಸುವಾಸನೆ ಅಂದ್ರೆ ಅದನ್ನ ಇನ್ನೂ ಮರೆತಿಲ್ಲಾ ನಾನು.
ಈ ಕಾಡಿನ ವಿಷಯವನ್ನ ಆಧಾರಗಿಸಿಕೊಂಡು ಸುತ್ತ ಮುತ್ತಲಿನ ಕಥೆ ಸೇರಿಸಿಕೊಂಡು ಒಂದು ಸುಂದರವಾದ ಕಥೆಯನ್ನ ತಯಾರಿಸಿ ಒಂದು Film ಮಾಡೋದಕ್ಕೆ ಒಳ್ಳೆಯ ಪ್ರೇರಣೆ ಈ ಕಾಡು.
ಸ್ವಾತಂತ್ಯ ದಿನದ ಶುಭಾಶಯಗಳು 🙏♥️🇮🇳
ಜೈ ಹಿಂದ್ ಜೈ ಕರ್ನಾಟಕ 🙏
ಸ್ವತಂತ್ರೋತ್ಸವದ ಹಾರ್ಥಿಕ ಶುಭಾಶಯಗಳು ಗುರುಗಳೇ
ನಿಮಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ಸರ್
ಸ್ವಾತಂತ್ರ್ಯ ದಿನದ ಶುಭಾಶಯಗಳು ಗುರುಗಳೆ🇮🇳❣️🇮🇳
🇨🇮🇨🇮ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು ಸಾರ್
I like this video, it's really interesting facts for an unknown person because every person needs this information. keep going ... brilliant workout.
75ನೇ ವರ್ಷದ ಸ್ವಾತಂತ್ರ್ರ್ಯದ ಶುಭಾಶಯಗಳು ರಾಘಣ್ಣ
And first' like😘😘😘
ಧನ್ಯವಾದಗಳು..
ಸೈಲೆಂಟ್ ವ್ಯಾಲಿ ಗೆ 6ಸಲ ಹೋಗಿ ಬಂದರು ಈ ವಿಷಯ ಗೊತ್ತಿರಲಿಲ್ಲ...
Wowwwwwww !!!!!
E Tara facts beku namge..sir...
ನಮ್ಮ ಸಂಗೊಳ್ಳಿ ರಾಯಣ್ಣರ ಬಗ್ಗೆ ಒಂದು ವಿಡಿಯೋ ಮಾಡಿ..
ನಮ್ಮ ಕನ್ನಡ ಜನರಿಗೆ ಗೊತ್ತಿರದ ರಾಯಣ್ಣನ ಬಗ್ಗೆ ತಿಳಿಸಿ
ಅದ್ಭುತ ಮಾಹಿತಿ ಧನ್ಯವಾದಗಳು 🙏😍
Maha avatar babaji bagge ond video madi pliz
First like and first viwe
ಸ್ವಾತಂತ್ರೋತ್ಸವದ ಶುಭಾಶಯಗಳು ಗುರುಗಳೇ ಮಾಹಿತಿಗೆ ಧನ್ಯವಾದಗಳು 🙏🏼💐
🇮🇳🧡ಜೈ ಜವಾನ್🤍ಜೈ ಕಿಸಾನ್💚ಜೈ ಹಿಂದ್🇮🇳@೭೫ ನೇ ಸ್ವಾತಂತ್ರ ದಿನಾಚರಣೆ ಶುಭಾಶಯಗಳು🇮🇳🧡🤍💚🇮🇳
Tummbad village bage explain madi gurugale
happy indipendence day raghanna........nandu ondu korike ella hutathmara bagge onde videodalli namge thilisi raghanna....pls.......jai hind ....vande mataram.......bharath matha ki jai........
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು ಸರ್
Super sir
ಸರ್ ಕುಂಚಿಕಲ್ ಫಾಲ್ಸ್ ಬಗ್ಗೆ ಮಾಹಿತಿ ನೀಡಿ.
ಜೈ ರಾಯಣ್ಣ ಜಯಂತಿ 🇮🇳
ಸಮಸ್ತ ಭಾರತೀಯರಿಗೆ 75ನೇ ಸ್ವಾತಂತ್ರ ದಿನದ ಶುಭಾಶಯಗಳು ಉತ್ತಮ ಮಾಹಿತಿ ಗುರುಗಳೇ
First View First Comment
First view sir ❤️😀
Super information sir❤
ನಿಮಗೂ ಕೂಡಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🚩💐💐
❤ super speech sir keep smile 😊😊
Devarayanadurga hills bagge heli gurugale
ತರ್ಕಕ್ಕೆ ನಿಲುಕದ್ದು.ಇಂತಹ ವಿಡಿಯೋಗಳು ಮಾಡಿ
Good information sir
First Comment...
ಜೈ ಹಿಂದ್, ವಂದೇ ಮಾತರಂ,
75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ...!🇮🇳🇮🇳🇮🇳🇮🇳🤗.
75. ನೇ ಸ್ವಾತಂತ್ರೋತ್ಸವದ ದಿನಾಚರಣೆಯ ಶುಭಾಶಯಗಳು 🇮🇳🙏💐
ಸರ್ ಇದಕ್ಕಿಂತ...ಸ್ವಾತಂತ್ರ್ಯ ಸಮರದಲ್ಲಿ ಮಡಿದು ಹೋದ ಮತ್ತು ನಮಗೆ ಗೋತ್ತಿಲ್ಲದ ಮಹಾತ್ಮರ ಚರಿತ್ರೆಯ ಪುಟವನ್ನು ಪರಿಚಯ ಮಾಡಿದ್ದರೆ...ಈ ದಿನ ಅರ್ಥಪೂರ್ಣವಾಗುತಿತ್ತು...🙏
ಇವತ್ತು ಒಂದು ದಿನ ಅವರ ಬಗ್ಗೆ ತಿಳಿದು ಕೊಂಡರೆ ಸಾಕೇ, ಅಥವಾ ಅವರ ಬಗ್ಗೆ ಇಂದು ತಿಳಿದು ನಾಳೆ ಮರೆತರೆ ಸ್ವಾತಂತ್ರ್ಯ ಅರ್ಥಪೂರ್ಣವಾಗುವುದೇ.? ಹೇಳಿ ಸ್ವಾಮಿ.
75 , Happy Independence Day 🇮🇳💐
,ಸ್ವಾತಂತ್ರ್ಯೋತ್ಸವ ಹಾರ್ಧಿಕ ಶುಭಾಶಯಗಳು
Sir Allige Hulikal Natarajan KALsli sir...
ಧನ್ಯವಾದಗಳು ಸರ್
Jai Hind ⚔️⚔️⚔️⚔️🇳🇪🇳🇪🇳🇪🇳🇪
Sir please make video of rashtrapati bhawan
First view first comment
Very interesting...
Sir karkota dynasty king lalithadithya muktapida bagge video madi
ಸ್ವಾತಂತ್ರ್ಯ ದಿನದ ಶುಭಾಶಯಗಳು ಸರ್
ಸಮಸ್ತ ಭಾರತೀಯರಿಗೆಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಕರ್ನಾಟಕದಲ್ಲೂ ಅಂತ ಕಾಡು ಇದೆ. ಕೆಲವೊಂದು ಕಾಡಿನಲ್ಲಿ ಒಂದು ಜಾತಿಯ ಹುಲ್ಲು ಇರುತ್ತದೆ. ಅದನ್ನು ನಾವು ಮುಟ್ಟಿದರೆ ಸಾಕು. ನಾವು ಬಂದ ದಾರಿ ನಮಗೆ ಮರೆತು ಹೋಗುತ್ತದೆ.
We thankful sir
Sir goumathe ya bagge hindu dharmadhallina pramukyathe thilisi🙏🙏🙏🙏🙏🙏🙏🙏🙏🙏🙏🙏
Nice
ಮೀಡಿಯಾ ಮಾಸ್ಟರ್ ನ ಎಲ್ಲ ಸಿಬ್ಬಂದಿ ವರ್ಗದವರಿಗೂ ಮತ್ತು ಈ ಚಾನೆಲ್ ನ ಚಂದಾದಾರರಿಗೂ ೭೫ ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳ...
ನಮಸ್ಕರಗಳು ರಾಘವೇಂದ್ರ ಸರ್ 🙏. ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
75 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಸರ್
Supar sir
First view
ಸ್ವಾತಂತ್ರ್ಯ ದಿನದ.ಶುಭಾಶಯಗಳು
Sir agadre ha kaad Alli ero pranigalige enu agalva
Fast view
ಹಲಗಲಿ ಬಂಟರ ಬಗ್ಗೆ ಮಾಹಿತಿ ನೀಡಿ ಸರ್
Avadhoota sri vinay gurujiyavaranna a kadige
ಸರ್ ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿ,
Happy Independence Day sir I love your channel
Please please do video on Wolf Messing
Thank you sir this information happy independence day dhanyawada
Happy birthday rayanna and happy independence day.......
ಮೀಡಿಯಾ ಮಾಸ್ಟರ್ ತಂಡಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು, ಭಾರತದ ಬಗ್ಗೆ 1ಚಿಕ್ಕ video ಮಾಡಿ sir, ಮತ್ತು ಸಂಗೊಳ್ಳಿ ರಾಯಣ್ಣನ ಬಗ್ಗೆ
🙏🙏🙏🙏🙏
Similar type of place is there near sakleshpura as well. Once long back they had shown in "heegu unte" program.
🇮🇳 Jai Hind 🇮🇳🇮🇳
Sir edu theenmurthy dam upper spot edanna siddar malai anthare elli siddar mattu yogigalu eddare antha nambike nanu staliya meenugara(Fisher man) jote ardakke hogiddene poorthi nodilla adre edu nijavaglu manthrikaru sasya prabeda galant sathya
Jai Hind Jai Karnataka
Fast comments
75ದೀನ ಸ್ವಾತಂತ್ರ್ಯ ದೀನಾಚರನೇಯ ಶುಭಾಶಯಗಳು
🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 happy Independence Day Jai hind
Bharat mata ki jai
lam following your channel from many days. Tell us about the what situation faced by the India after independence expelially during 15-08-1947 26-01-1950 Please sir I am really waiting for this vedio
ನಾವು 2 ಬಾರಿ ಹೋಗಿದ್ವಿ ಅದ್ಭುತ ಜಾಗ pine forest , pillar rocks , guna caves , Kodaikanal lake, dolphin nose, Etc.,
🇮🇳🇮🇳🇮🇳
75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಸರ್
Vyasa erabahudu
ಸರ್ ಭಾರತ ಸಂವಿಧಾನದ ಕುರಿತು ಸಂಚಿಕೆಗಳನ್ನು ಮಾಡಿ ಸರ್
ಸರ್ ಕಾಡು ಪ್ರಾಣಿಗಳಿಗೆ ಆ ರೀತಿ ಆಗುತ್ತಾ
75ನೇ ಸ್ವತಂತ್ರೋತ್ಸವದ ಶುಭಾಶಯಗಳು 🇮🇳🙏
Happy independence day media master 💓
ಅರಣ್ಯ ಇಲಾಖೆ ಸಿಬ್ಬಂದಿಗಳು ಅಲ್ಲಿ ಕೆಲಸ ಮಾಡ್ತಿಲ್ಟ ಸರ್???
Swatantrothsawd subashayagalu