ಪ್ರಾಣಿಗಳೂ ತಮ್ಮ ಬದುಕಲ್ಲಿ ತುಂಬಾ ಚೆನ್ನಾಗಿ ಬಾಳುತ್ತವೆ..ಸ್ವಲ್ಪ ನೋಡಿ ಸರ್. ಕೃಷ್ಣನ ಮಾತಿಗೆ ನೀವು ತರ್ಕ ಮಾಡ್ ಬಹುದಷ್ಟೆ.ನೀವು ಸಾಯುವಾಗ ರಾಮಕೃಷ್ಣ ಅಂತಾನೇ ಬಾಯ್ಬಡ್ಕೊತೀರಿ. ಎಲ್ಲ ಬುದ್ದಿಜೀವಿಗಳ ಕೊನೆದಿನಗಳು ಸನಾತನಿಯಾಗಿಯೆ ಮುಗಿದಿರೋದನ್ನು ಕಂಡವರು ನಾವು
Good information. As you advised, if we follow the same approach, it will work for sure. In the earlier video, you mentioned that our subconscious mind doesn't question or follow logic; it simply believes everything. So, if we focus only on positive thoughts, we will attract positive things into our life in the coming days. I also believe that people who make future predictions should always say that you will overcome challenges with a solution and that your struggles won't last long. When a person believes this, they will remember the one who made the prediction.
ಗೌರಿಶ ಸರ್ ನೀವು ಕೇಳುವ ಪ್ರಶ್ನೆಗಳು ತುಂಬಾ ಅದ್ಭುತವಾಗಿ ಇರುತ್ತವೆ. 🙏 ನಿಮ್ಮ ಸ್ಟುಡಿಯೋ ನಲ್ಲಿ ಬಂದವರು ಏನು ಮಾತಾಡುತ್ತಾರೆ, ಅವರು ಏನು ಹೇಳುತ್ತಾರೆ ಅದು ಅವರ ವಯಕ್ತಿಕ ಆದರೆ ನಿಮ್ಮ ಪ್ರಶ್ನೆ ತುಂಬಾ ಪ್ರಾಮಾಣಿಕ ಇರುತ್ತವೆ. ನಿಮ್ಮ ಪ್ರಶ್ನೆ ಗಳಿಗೆ ಉತ್ತರ ಬಂದವರು ಒಂದೊಂದು ಹೇಳಿ ಹೋಗುತ್ತಾರೆ ನಮಗೆ ಸರಿ ಯಾರು ಅಂತ ನಿಮ್ಮ ಪ್ರಶ್ನೆ ಇಂದಾನೆ ಅರ್ಥ ಆಗೋಕೆ ಸಾಧ್ಯ. ನಿಮ್ಮ ಪ್ರಶ್ನೆಗಳು ನಿಮ್ಮ ಸ್ಟುಡಿಯೋ ಹಾಗೂ ನಿಮ್ಮ ಮಾತುಕತೆ ತುಂಬಾ ಅದ್ಭುತ. 🙏 ಸರ್ವೇ ಜನಃ ಸುಖಿನೋ ಭವಂತು 🙏🙏🙏
ಅಲ್ಪ ಜ್ಞಾನಿ ಬಾಯಿ ಬಡಿಯುತ್ತಾನೆ 😔 ಅಂತಾರೆ ಗೊತ್ತಿಲ್ಲ ಇದು ಏನು ಅಂತ. ಕರ್ಮ ಸಿದ್ಧಾಂತ ಪ್ರಕಾರ, ನಮ್ಮ ಪ್ರತಿ ಕೃತ್ಯ (ಶರೀರ ಕರ್ಮ, ಮಾತಿನ ಕರ್ಮ, ಮತ್ತು ಮನಸ್ಸಿನ ಕರ್ಮ) ತಕ್ಕ ಪ್ರತಿಫಲ ನೀಡುತ್ತದೆ. ಪ್ರವೀಣ್ ಸರ್ ನಿಮಗೆ ಯಾವ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇದೆ? ನೀವು ಎಲ್ಲಾ ವಿಷಯದ ಬಗ್ಗೆ ಮಾತಾಡಿದಾಗ ಯೋಚನೆ ಆಗುತ್ತಿದೆ. ಮಾತಿನ ಕರ್ಮದ ಮೇಲೆ ತುಂಬಾ ನಿಗಾ ಇರಲಿ 🙏 ಜ್ಞಾನದ ದೀಪ ಹಚ್ಚಿ 🙏 ದೇವರ ಮೇಲೆ ನಂಬಿಕೆ ಇದೆ ನನಗೆ ದೇವರಿಗೆ ಕೃಷ್ಣ ಗೆ ನೀವು ಅವನು ಇವನು ನಂಗ್ ಮಾತ್ರ ಗೊತ್ತು ಅಂತಾನೆ ಹೀಗೆ ಏಕ ವಚನ ಬಳಸಿ ಮಾತಾಡುವ ನೀವು ಈ ರೀತಿಯ ಮನಸ್ಥಿತಿ ಹೇಗೆ ಬಂತು ಎಲ್ಲಿಂದ ಬಂತು.?
@kitthodpadagalu ವಿದ್ಯಾ ದದಾತಿ ವಿನಯಂ, ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ 🙏 ಸರಳತೆಗೂ ಮತ್ತು ಸರಳತೆಯ ಭ್ರಮೆಗೂ ವ್ಯತ್ಯಾಸ ಇದೆ. Flow ನಲ್ಲಿ ದೇವರಿಗೆ ಅಂದ್ರೆ ತಪ್ಪಾಗುತ್ತೆ ಸರ್. ಹಾಗಾದ್ರೆ, ಒಂದಿಷ್ಟು ಅವರ ಬಗ್ಗೆ ಮಾತಾಡುತ್ತ ಅವರಿಗೆ flow ನಲ್ಲಿ ಏಕ ವಚನ ಬಳಸಿ ಮಾತಾಡಿದಾಗ ಪ್ರಶ್ನೆ ಬರೋದಿಲ್ಲವೇ? ( ಮಾತು ಆಡದೆ ಇದ್ರೂ ಪರವಾಗಿಲ್ಲ ಗೌರವ ಇರಲಿ ಅಷ್ಟೇ )
100 acre hola ಇದ್ದವರು 20 ಎಕರೆಗೆ ಬಂದಿದ್ದಾರೆ ಯಾವ ಹೊಲ ಇಲ್ಲದವರು ಮಿಲಿಯನ್ ಗಳು ಆಗಿದ್ದಾರೆ ಯಾವದೇ ವಿಷಯ ಒಂದೇ ಆಂಗಲ್ ನಲ್ಲಿ ನೋಡಬೇಡಿ ಗಾಂಧಿ ಕಾಲದ ಶಕುಂತಳಾ ದೆವೀಯ ಪುನರ್ ಜನುಮದ ಕತೆ ಸುಳ್ಳಾ ಶತ ಶತಮಾನಗಳ ನಂಬಿಕೆ ಪ್ರಶ್ನೆ ಮಾಡಬೇಡಿ
"This human birth is also the most difficult life to handle. The lesser forms - the animals, the birds, the insects - they all evolve naturally to the human state. And here we are caught in a trap - a trap of desire and ego. Ego is the most troublesome and almost impossible barrier to overcome on our spiritual path." - Rev. Rajagopalachariji, Heartfulness Meditation
I liked all topics except this.. Means i don't say its not good, i don't agree, i didn't like Karma can be postponed by yaga, yagna, doing pooja is not that easy, we sit and do meditation.. So our karma will clear in this meditation.. Or it will be postponed by the way you think.. If you do papa, few births you have to take like animals, insects, science is only from few years.. Vedhas from 1000000... Years.. You are wrong... Have you seen any person doing meditation being depressing..
S...... kavirathna kalidasa movie kalikaduragaparameswari Devi song beautiful...... Allu Arjun kalikaduragaparameswari Devi song not good........#pushpa2therule collect 632 course nett in Hindi _the...... Allu Arjun UA-cam channel video...... truck video......nelamangala 22/12/2024 accident video.... truck truck truck...... it's God created small drama....... Rajkumar ravavaru elle eddaralla......... Kali Kali kalikaduragaparameswari Devi....... punitha Rajkumar death' time 11.30=1111111111......Kali+dasa.....dasa..... Allu Arjun........111.......
He is partially wrong and right, he seeing the world only from earth as origin point, as per the today science earth is just one planet on the universe and there are many other planets and realms and existence and aliens and consider earth as just one new destination or spec of material once earth become unhabitual beings comes different realms to earth and leave here until earth continues its good , once earth destroyers all go back their origin, simple example 90% population of Bengaluru is not native to Bengaluru all are migrated from different towns same way most them went back their towns during covid same applies to earth and humans, same happening now that humans are exploring the mars.
ಸರ್ ನಾವು ಸೈಂಟಿಫಿಕ್ ಆಗಿ ಎಲ್ಲವನ್ನು ನೋಡುವುದಕ್ಕೆ ಸಾಧ್ಯವಿಲ್ಲ ಸೈನ್ಸ್ ಕೇವಲ 100 ವರ್ಷಗಳಾಗಿದೆ ಅಷ್ಟೇ ಅದನ್ನು ಮೀರಿ ಏನು ಇದೆ ಅದರ ಬಗ್ಗೆ ತಿಳಿಸಿ
ಇದು ಸತ್ಯ 🙏
Neeja
ಮೊದಲು ವಿಜ್ಞಾನ ಎಂದರೆ ಏನು ಎಂದು ತಿಳಿಯಿರಿ ನಂತರ ನಮ್ನ ಅಭಿಪ್ರಾಯ ತಿಳಿಸಿ.
@@shankargowda116 nija shakthiyannu noodalu sadyavilla shakthiyidale jagaththu chalaneyallirodu
👌ಎಲ್ಲದಕ್ಕೂ ಕಾರಣ ಮನಸ್ಸೇ ಅಂತ ವೇದಗಳಲ್ಲಿ ಹೇಳಿದ್ದಾರೆ ಸಾರ್
Tq sir, ur a master❤🙏
ಪ್ರಾಣಿಗಳೂ ತಮ್ಮ ಬದುಕಲ್ಲಿ ತುಂಬಾ ಚೆನ್ನಾಗಿ ಬಾಳುತ್ತವೆ..ಸ್ವಲ್ಪ ನೋಡಿ ಸರ್. ಕೃಷ್ಣನ ಮಾತಿಗೆ ನೀವು ತರ್ಕ ಮಾಡ್ ಬಹುದಷ್ಟೆ.ನೀವು ಸಾಯುವಾಗ ರಾಮಕೃಷ್ಣ ಅಂತಾನೇ ಬಾಯ್ಬಡ್ಕೊತೀರಿ. ಎಲ್ಲ ಬುದ್ದಿಜೀವಿಗಳ ಕೊನೆದಿನಗಳು ಸನಾತನಿಯಾಗಿಯೆ ಮುಗಿದಿರೋದನ್ನು ಕಂಡವರು ನಾವು
Praveen Nayakk sir, very impressed with your thoughts.
Gaurish sir super concepts, please continue
ಸೂಪರ್ ಸರ್. ಏನೇ ಬಂದರೂ ಎದುರಿಸಬೇಕು ಹೆದರಿಕೋಬಾರದು.😊
Very nice...ur thought is very right
Very effective presentation of reality to promote humanism's best version for the aspirants
Good information. As you advised, if we follow the same approach, it will work for sure. In the earlier video, you mentioned that our subconscious mind doesn't question or follow logic; it simply believes everything. So, if we focus only on positive thoughts, we will attract positive things into our life in the coming days. I also believe that people who make future predictions should always say that you will overcome challenges with a solution and that your struggles won't last long. When a person believes this, they will remember the one who made the prediction.
Om Namo Bhagavathe Vasudevaya Prabhuji Guruji
ಗೌರಿಶ ಸರ್ ನೀವು ಕೇಳುವ ಪ್ರಶ್ನೆಗಳು ತುಂಬಾ ಅದ್ಭುತವಾಗಿ ಇರುತ್ತವೆ. 🙏
ನಿಮ್ಮ ಸ್ಟುಡಿಯೋ ನಲ್ಲಿ ಬಂದವರು ಏನು ಮಾತಾಡುತ್ತಾರೆ, ಅವರು ಏನು ಹೇಳುತ್ತಾರೆ ಅದು ಅವರ ವಯಕ್ತಿಕ ಆದರೆ ನಿಮ್ಮ ಪ್ರಶ್ನೆ ತುಂಬಾ ಪ್ರಾಮಾಣಿಕ ಇರುತ್ತವೆ.
ನಿಮ್ಮ ಪ್ರಶ್ನೆ ಗಳಿಗೆ ಉತ್ತರ ಬಂದವರು ಒಂದೊಂದು ಹೇಳಿ ಹೋಗುತ್ತಾರೆ ನಮಗೆ ಸರಿ ಯಾರು ಅಂತ ನಿಮ್ಮ ಪ್ರಶ್ನೆ ಇಂದಾನೆ ಅರ್ಥ ಆಗೋಕೆ ಸಾಧ್ಯ.
ನಿಮ್ಮ ಪ್ರಶ್ನೆಗಳು ನಿಮ್ಮ ಸ್ಟುಡಿಯೋ ಹಾಗೂ ನಿಮ್ಮ ಮಾತುಕತೆ ತುಂಬಾ ಅದ್ಭುತ. 🙏
ಸರ್ವೇ ಜನಃ ಸುಖಿನೋ ಭವಂತು 🙏🙏🙏
ಅಲ್ಪ ಜ್ಞಾನಿ ಬಾಯಿ ಬಡಿಯುತ್ತಾನೆ 😔 ಅಂತಾರೆ ಗೊತ್ತಿಲ್ಲ ಇದು ಏನು ಅಂತ.
ಕರ್ಮ ಸಿದ್ಧಾಂತ ಪ್ರಕಾರ, ನಮ್ಮ ಪ್ರತಿ ಕೃತ್ಯ (ಶರೀರ ಕರ್ಮ, ಮಾತಿನ ಕರ್ಮ, ಮತ್ತು ಮನಸ್ಸಿನ ಕರ್ಮ) ತಕ್ಕ ಪ್ರತಿಫಲ ನೀಡುತ್ತದೆ.
ಪ್ರವೀಣ್ ಸರ್ ನಿಮಗೆ ಯಾವ ಒಂದು ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ಇದೆ?
ನೀವು ಎಲ್ಲಾ ವಿಷಯದ ಬಗ್ಗೆ ಮಾತಾಡಿದಾಗ ಯೋಚನೆ ಆಗುತ್ತಿದೆ.
ಮಾತಿನ ಕರ್ಮದ ಮೇಲೆ ತುಂಬಾ ನಿಗಾ ಇರಲಿ 🙏
ಜ್ಞಾನದ ದೀಪ ಹಚ್ಚಿ 🙏
ದೇವರ ಮೇಲೆ ನಂಬಿಕೆ ಇದೆ ನನಗೆ ದೇವರಿಗೆ ಕೃಷ್ಣ ಗೆ ನೀವು ಅವನು ಇವನು ನಂಗ್ ಮಾತ್ರ ಗೊತ್ತು ಅಂತಾನೆ ಹೀಗೆ ಏಕ ವಚನ ಬಳಸಿ ಮಾತಾಡುವ ನೀವು ಈ ರೀತಿಯ ಮನಸ್ಥಿತಿ ಹೇಗೆ ಬಂತು ಎಲ್ಲಿಂದ ಬಂತು.?
Sir....its a flow....hagantha krishnanige disrespect alla....just understand what they are conveying
@kitthodpadagalu ವಿದ್ಯಾ ದದಾತಿ ವಿನಯಂ, ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ 🙏
ಸರಳತೆಗೂ ಮತ್ತು ಸರಳತೆಯ ಭ್ರಮೆಗೂ ವ್ಯತ್ಯಾಸ ಇದೆ. Flow ನಲ್ಲಿ ದೇವರಿಗೆ ಅಂದ್ರೆ ತಪ್ಪಾಗುತ್ತೆ ಸರ್.
ಹಾಗಾದ್ರೆ, ಒಂದಿಷ್ಟು ಅವರ ಬಗ್ಗೆ ಮಾತಾಡುತ್ತ ಅವರಿಗೆ flow ನಲ್ಲಿ ಏಕ ವಚನ ಬಳಸಿ ಮಾತಾಡಿದಾಗ ಪ್ರಶ್ನೆ ಬರೋದಿಲ್ಲವೇ? ( ಮಾತು ಆಡದೆ ಇದ್ರೂ ಪರವಾಗಿಲ್ಲ ಗೌರವ ಇರಲಿ ಅಷ್ಟೇ )
Praveen sir logic sariyagide
ಕೋಟಿಗೊಬ್ಬರಿಗೆ ಕೃಷ್ಣ ಅರ್ಥವಾಗೋದು
ಒಂದೇ ಪುಸ್ತಕದಲ್ಲಿ ತಿಳಿದರೆ ಹೀಗೆ ಇರುತ್ತದೆ... ಉತ್ತರ 😅😅
ಪ್ರವಿಣ್ ಸರ್ ,
65 ವರ್ಷಗಳ ಹಿಂದೆ ನೀವು ಎಲ್ಲಿದ್ರಿ ?
ಮುಂದಿನ 50 ವರ್ಷಗಳಲ್ಲಿ ಎಲ್ಲಿರಬಹುದು ?
ಏನಾದ್ರು ಉತ್ತರ ಇರಬೇಕಲ್ವಾ - ದಯವಿಟ್ಟು ತಿಳಿಸಿಕೊಡಿ ?
100 acre hola ಇದ್ದವರು 20 ಎಕರೆಗೆ ಬಂದಿದ್ದಾರೆ ಯಾವ ಹೊಲ ಇಲ್ಲದವರು ಮಿಲಿಯನ್ ಗಳು ಆಗಿದ್ದಾರೆ ಯಾವದೇ ವಿಷಯ ಒಂದೇ ಆಂಗಲ್ ನಲ್ಲಿ ನೋಡಬೇಡಿ ಗಾಂಧಿ ಕಾಲದ ಶಕುಂತಳಾ ದೆವೀಯ ಪುನರ್ ಜನುಮದ ಕತೆ ಸುಳ್ಳಾ ಶತ ಶತಮಾನಗಳ ನಂಬಿಕೆ ಪ್ರಶ್ನೆ ಮಾಡಬೇಡಿ
ನಿಜ. Sis
"This human birth is also the most difficult life to handle. The lesser forms - the animals, the birds, the insects - they all evolve naturally to the human state. And here we are caught in a trap - a trap of desire and ego. Ego is the most troublesome and almost impossible barrier to overcome on our spiritual path." - Rev. Rajagopalachariji, Heartfulness Meditation
ವೇಸ್ಟ್ ಡಿಸ್ಕರ್ ರ್ಷನ್. ಸುಮ್ನೆ ಇದ್ ಬಿಟ್ರೆ ಒಳ್ಳೇದು
I liked all topics except this..
Means i don't say its not good, i don't agree, i didn't like
Karma can be postponed by yaga, yagna, doing pooja is not that easy, we sit and do meditation.. So our karma will clear in this meditation.. Or it will be postponed by the way you think..
If you do papa, few births you have to take like animals, insects, science is only from few years.. Vedhas from 1000000... Years..
You are wrong...
Have you seen any person doing meditation being depressing..
Sir, then i need to know what is purpose of our life in this planet .Kindly let me know
Tiger🐯🐅🐅 is not human
Please don't compare with human 😂
Animals life different from humans
Atma akhanda adu bere bere dehagalalli pravartisuttade horatu halavaru atmagalu illa sir Krishna idannu spashta padisiddane artha madkolloke swalpa jnana beku ajnanigalige helidru arthavagolla
Namma hinde ondu dodda karmada queue ide. Papa mattu punyada line. Adu order prakarane react aguttade. Navu olleya kelasa past janmas dalli madiddare ella reetiyallu chennage irutteve. Ketta kelasa msdiddare kashta anubhavisabekagatte. Swalpa punya swalpa papa madiddare mixed phala iruttade. Idanna namma soceitynalli dina nitya nodutta iruttevalla. Hagagi karma siddhantavannu ellaru oppabeku. Illadiddare idakke bere uttara illa soceitynalli rich poor,educated,uneducated, idakella uttara navu madida janmantarada karmada phalavannu anubhavisuvudu ashte. Bere uttara illa.
S...... kavirathna kalidasa movie kalikaduragaparameswari Devi song beautiful...... Allu Arjun kalikaduragaparameswari Devi song not good........#pushpa2therule collect 632 course nett in Hindi _the...... Allu Arjun UA-cam channel video...... truck video......nelamangala 22/12/2024 accident video.... truck truck truck...... it's God created small drama....... Rajkumar ravavaru elle eddaralla......... Kali Kali kalikaduragaparameswari Devi....... punitha Rajkumar death' time 11.30=1111111111......Kali+dasa.....dasa..... Allu Arjun........111.......
Iskcon devotees annu mathadsi ji
Pls donot compare Astrology vs Spirituality. Both are diffrent science. Spirituality is highest science about God
Manushya prayatna enu madalla
He is partially wrong and right, he seeing the world only from earth as origin point, as per the today science earth is just one planet on the universe and there are many other planets and realms and existence and aliens and consider earth as just one new destination or spec of material once earth become unhabitual beings comes different realms to earth and leave here until earth continues its good , once earth destroyers all go back their origin, simple example 90% population of Bengaluru is not native to Bengaluru all are migrated from different towns same way most them went back their towns during covid same applies to earth and humans, same happening now that humans are exploring the mars.
Evarige sariyagi vichara Gottila. Science ginta meerida shakthi ede. Scintist kuda manushyane.
Defnation of science spending billions to prove 9 planets. Hindu religion wrote all this without spending.
Kadina biskor devaru avanage gothu yardage elli bisakabekàntha avenue Pravin Nayak alla
Atma annode sullu jiva hoythu mugithu
Modalu atma endare enu,paramatma endare enu endu upanishatgalannu odi tilidu matanadabeku. Neevu atma swaroopare. Adannu tiliyiri.