ಗಂಡ ಗಂಡನ ಕರ್ತವ್ಯ ಮಾಡಿದ್ರೆ ಯಾವ ಹೆಣ್ಣು ಬಿಟ್ಟು ಬರಲ್ಲ. ಹೆಣ್ಣು ಗಂಡನ ಎಲ್ಲಾ ಕಷ್ಟದಲ್ಲೂನು ಜೊತೆಲ್ಲೇ ಇರ್ತಾಳೆ ಯಾವಾಗ ಅವ್ಳ ಪ್ರೀತಿ ಅವರಿಗೆ ಅರ್ಥ ಆಗಲ್ಲ. ಅವ್ಳ ಸ್ವಾಭಿಮಾನಕ್ಕೆ ಅವಮಾನ ಮಾಡೋದು. ಇನ್ನ ಯಾವ ಕಾರಣಕ್ಕೂ ಅವ್ನ ಜೊತೆ ಬದುಕೋಕೆ ಸಾಧ್ಯನೇ ಇಲ್ಲ ಅಂದಾಗ ಮಾತ್ರ ಅವ್ಳ ಗಂಡನಿಂದ ದೂರ ಆಗೋದು. ಅವ್ಳ ಯಾಕ್ ದೂರ ಅದ್ಲು ಅನ್ನೋದು ಅವರಿಗೆ ಗೊತ್ತಿರುತ್ತೆ. ಯಾರ ಪರ್ಸನಲ್ ಲೈಫ್ ಬಗ್ಗೆನೂ ಕಾಮೆಂಟ್ ಮಾಡ್ಬೇಡಿ.
@@ashasanthosh8297 ondu nija helala henngiage artila swatantrata bandidey ivaga hinde irlilaa but ganddaru ias kas adru hendti na bidala but hendti ondu sannaa sarkari naukri sikaru gandaranna care madalla kali gala
ನಿಜಕ್ಕೂ ನನಗೆ ನಿಮ್ಮ ಬಗ್ಗೆ ಬಹಳ ಖುಷಿ ಆಯ್ತು. ಇದಕ್ಕೆ ಎರಡು ಕಾರಣ. ಒಂದು ನಿಮ್ಮ ಜೀವನ ಗೆದ್ದ ರೀತಿ. ಇನ್ನೊಂದು ನೀವು ನಿಮ್ಮ ಶಿಕ್ಷಕರನ್ನ ನೆನೆದು ಅವರಿಂದನೇ ನಾನು ಅಂತ ಗೌರವ ಕೊಟ್ರಲ್ಲಾ ಅದು ಬಹಳ ಖುಷಿ ಅಯ್ತು. ಯಾಕಂದ್ರೆ ಈಗ ಯಾರೂ ಶಿಕ್ಷಕರನ್ನು ನೆನಸಿಕೊಳ್ಳೋದಿರಲಿ ಎದುರಿಗೆ ಇದ್ರೂ care ಮಾಡಲ್ಲ ಗೌರವನೂ ಇರಲ್ಲ.. ನಾನು ಒಬ್ಬ ಶಿಕ್ಷಕನಾಗಿ ಈ ಮಾತು ಹೇಳ್ತಾ ಇದ್ದಿನಿ. Really you are great.. All the best for your future
Still lot of students are there when ever we eat food we remember our teachers who guided us in right way . But now even teachers are not like earlier one they just come and go very mechanical life
ಸಿಸ್ಟರ್ ಈಗಿನ ಕಾಲ ಹೇಗಿದೆ ಅಂದ್ರೆ ನಾವು ಚನ್ನಾಗಿದ್ರೂ ತೆಗಳತಾರೆ ಚನ್ನಾಗಿಲ್ದೆ ಇದ್ರೂ ತೆಗಳತಾರೆ ಇದ್ಕೆಲ್ಲ ನೀವು ತಲೆ ಕೆಡಸ್ಕೊಬೇಡಿ ಜಗತ್ತಲ್ಲಿ ಒಳ್ಳೇದು ಕೆಟ್ಟದ್ದು ಇದ್ದೆ ಇರುತ್ತೆ. 🙏💐 💛❤️
ನೀನು ಕೊಚ್ಚೆ ತರ ಆಡೋದಕ್ಕೆ ಆರೀತಿ ಕಾಮೆಟ್ ಹಾಕ್ತಾರೆ ಆಮೇಲೆ ನೀವು ಯಾವ ಸಿನಿಮಾ ದಲ್ಲಿ ನಟನೆ ಮಾಡಿದ್ದೀರಿ ಯಾವ ಧಾರಾವಾಹಿ ಲೀ ನಟನೆ ಮಾಡಿದ್ದೀರಿ ಹೇಳಿ ಯಾವ್ದೋ ಗಲೀಜು ಕಾಮಿಡಿ ಶೋ ಮಾಡಿದ ಕಾರಣಕ್ಕೆ ನೀವು ನಟಿನ ಈವಾಗ ಒಂದು ಶೋಕಿ ಶುರು ಆಗಿದೆ ಏನೋ ಒಂದು ಸಿಲ್ಲಿ ಕಾರಣ ಕೊಟ್ಟ ಗಂಡ ನಿಗೆ ಡೈವೋರ್ಸ್ ಕೊಡೋದು ಆಮೇಲೆ ಅರೆ ಬರೇ ಬಟ್ಟೆ ಹಾಕೊಂಡು ಬೀದಿ ಬೀದಿ ಸುತ್ತೋದು ಯಾರಾದ್ರೂ ಏನಾದ್ರು ಹೇಳಿದ್ರೆ ದೊಡ್ಡ ದಾಗಿ ವೇದಾಂತ ಮಾತನಾಡೋದು ಯಾರಿಗೂ ಯಾವ ಕುಟುಂಬ ದಲ್ಲೂ ಬಾರದೆ ಇರೋ ತರ ಕಷ್ಟ ಅನುಭವಿಸಿರೋ ತರ ಹೊರಗಡೆ ಗಂಡನ ಮೇಲೆ ದೂರು ಹೇಳಿಕೊಂಡು ಓಡಾಡೋದು ನಿಮ್ಮ ಅವತಾರ ನೋಡಿದ್ರೆ ಗೊತ್ತಾಗುತ್ತೆ ಜನಗಳಿಗೆ
ಮೊದಲೇ ಇವರ ಫ್ಯಾನ್ ನಾನು ... ಜೊತೇಲಿ ಇವರ ಒಳ್ಳೆಯತನಕ್ಕೆ ಇನ್ನೂ ಬೋಲ್ಡ್ .... ವಾಯ್ಸ್ ಚೆನ್ನಾಗಿದೆ ... ಸಕಲೇಶಪುರ ದ ದೇವರ ಮನೆ ಬೆಟ್ಟಕ್ಕೆ ಹೋದಾಗ ಆಗುವ ಖುಷಿಯೇ ಈಗಲೂ ಆಯಿತು .... ಜಾಹ್ನವಿ ...ಸೂಪರ್ ನೀವು ...
Hiii janavi akka 🌹🙏🏼 nice lady nivu... Yake bad comments ge thale kedisbedi akka..... Kaliyuga akka yella anubhavisthare akka.. Don't worry.. 💕, nanna magalu kuda little flower school puttur illi kalithiddale so beautiful school..
Wow apart from Ur interview neen sakaleshpura bagge helvoga body li current paas ago feeling nanganthu ...koti kansu ide skp li ❤❤ how can i forget those memories... Iddid 6 years but 6 janmka agostu nenp kushi. .. lovely place lovely people's not to forger my sweet heart's ❤❤❤
ಪರಂ ಸರ್ ಇವ್ರು ನನ್ನ ಕ್ಲಾಸ್ ಮೆಟ್ ತುಂಬಾ ಪ್ರತಿಭಾವಂತೆ !! ನಾವು ಕಾಲೇಜ್ ನಲ್ಲಿ ತುಂಬಾ ರೇಗಿಸುತ್ತಿದ್ವಿ !! ಆದ್ರೆ ಈಕೆ ಯಾವತ್ತು ಕೂಡ ಕೂಡ ತಿರುಗಿ ಏನು ಹೇಳಿಲ್ಲ !! ಕಾಲೇಜ್ ನಲ್ಲಿ ಈಕೆ ಟಾಪರ್ ತುಂಬಾ ಸ್ಪೃರದ್ರೂಪಿ ಈಕೆ !!! ತುಂಬಾ matured girl ?? ಆಕೆ ಸಿನಿಮಾ ಅಲ್ಲದೆ ಓದು ಕೂಡ ಚನ್ನಾಗಿ ಮಾಡಿದ್ರು ತುಂಬಾ ಆತ್ಮೀಯ ವಾಗಿ ಮಾತಾಡುತ್ತಿದ್ದರು
You are a bright, talented, confident young woman with many successes. Ignore the cynics and grow to your full potential. Kochhe is the appropriate description of those negative people. All the best.
ಅಯ್ಯೊ.... ನೀವು ಇದಕ್ಕೆಲ್ಲ ತಲೆ ಕೆಡಿಸಿಕೊಂಡ್ರೆ ಅಷ್ಟೇ..... ನಿಮ್ ಬದುಕು..... ಇದು ಕಲಿಯುಗ..... ಇಲ್ಲಿನ ತುಂಬಾ ಜನಗಳ ಮನಸ್ಥಿತಿ ಹಾಗೆ ಇರೋದು.... ಸುಮ್ನೆ ಮುಂದೆ ಹೋಗು...... ನಿಮ್ಮ ಬದುಕು ನಿಮ್ಮದು.... ಸಂತೋಷದಿಂದಿರಿ 😊😊😊
It's your life you are leading don't bother about negative comments negative minded people always comment negative only personal life knows only to the person who has undergone the difficulties nobody has got the right to comment anybody's personal life some sadistic will definitely comment we can't avoid it be brave n move on your life take care God bless you kanda❤
Respect cause she is hustling for her and her family’s life , without doing any anti social works, unlike democratically elected representatives, what’s wrong in promoting oneself.
Nim noovu nimge gottiratte gandaninda yeenu novittu manasikavagiyu anta nimge gottu jhanvi keluv kolku hulaglu irtave tale kediskabedi kasta yaaru hogsalla aramagiri nim life neev lead maadi naayigalu bogultairtave dear you hVe your own life you lead and enjoy the life ❣️ deevru nimge ettarakke togondigli anta aashistini
ನಾನು ಕೂಡ ಸ್ಟ್. ಜೋಸೆಫ್ ಸ್ಕೂಲ್ , ಸಕಲೇಶಪುರ, 1965 ನಲ್ಲಿ. ನನ್ನ ತಂದೆ ಅಲ್ಲಿ ಕ್ರಾಫಾರ್ಡ್ ಹಾಸ್ಪಿಟಲ್ ನಲ್ಲಿ ಸರ್ಜನ್, ಅವರೇ ಆಗ ಹಾಸ್ಪಿಟಲ್ ಹೆಡ್ ಆಗಿದ್ರು , ನೀವು ಕೂಡ ಅದೇ ಸ್ಕೂಲ್ ಪ್ರಾಡಕ್ಟ್ ❤
ಯಾಕಪ್ಪ ಹೆಣ್ಮಕ್ಳು ಹೆಸರು ಮಾಡ್ಬಾರ್ದ ? ಹೆಣ್ಣು ಗಂಡಿನ ಸಮಕ್ಕೆ ದುಡಿದು ಹೆಸರು ಮಾಡಿದ್ರೆ ಯಾಕೆ ಸಹಿಸೋಕೆ ಆಗಲ್ಲ ನಿಂಗೆ? ನೀನು ಮಾನಸಿಕ ಅಸ್ವಸ್ತ ಇದ್ಯಾ ಹಾಗಾಗಿ ದೇವ್ರ್ ನಿಂಗೆ ಅಕ್ಕ ತಂಗಿ ಕೊಟ್ಟಿದ್ರೆ ಅವ್ರಿಗೆ ಒಳ್ಳೇದಾಗ್ಲಿ and ಹೆಂಡ್ತಿನ ಕೊಡದೆ ಇರ್ಲಿ
Nanu ಕೂಡ st. Joseph school sakleshpur ದಲ್ಲಿ study ಮಾಡಿದ್ದೂ. U also sakleshpur. Tv ವರೆಗೂ ಹೋಗಿದೀರಾ vry nc sakleshpur ಅಂತ ಹೇಳ್ತೀರಾ ಕೇಳೋಕೆ ಖುಷಿ. ಸಕಲೇಶಪುರ ಇಂದ ಹೋದವ್ರು ಯಾರು ಹೇಳಲ್ಲ ಊರು name expmle chandanshetty ylode illa .U nc janavi
Jhanvi i don't knw about others comments on your divorce but about your dresses its true that it's not looking good on you. Even when you wear short dress in public your not feeling comfortable in it. Note: i am saying this seeing multiple videos. Not all who comment are jobless or kachadas few are here to correct you. Either you accept or deny it's the truth. Please watch your short dress videos by yourself nd say u really feel comfortable in it. If possible please refer this comment even to master Anand's wife.
@@nishugowda6172 there are plenty of job opportunities there to feed a family of 2. She is not a new to the media already well known face in anchoring. I know She has a dream in acting so trying hard to get in to it but in the way of pursuing it she is knowing or unknowingly wearing dresses which is not suitable to her. As a well wisher I tried to admit her mistake. Nishu gowda enri nim mentality 😂
Taking a particular incident and blaming a person is not at all appreciable and it shows that, what environment the people are from, nothing else. The real human follows the principle of "live and let live always"...😊😊😊
ಘಾಹ್ನವಿ ನೀವು ಒಬ್ಬ ಹೆಣ್ಣು ಮಗಳಾಗಿ ದರ್ಯವಾಗಿ ಇರಿ ನಿಮ್ಮ ನೋವಿನಲ್ಲಿ ನಾವು ಸದಾ ಇರುತೀವಿ ನಾವು ನೀವು ಟಿವಿ 9 ನಲ್ಲಿ ಇದ್ದಾಗ ನಿಂದ ನಾವು ನಿಮ್ಮ ಅಭಿಮಾನಿ ನಿಮ್ಮ ಸಾಧನೆಗೆ ಅಭಿನಂದನೆಗಳು
ಕೆಲವರಿಗೆ ಇನ್ನೊಬ್ಬರ ವಿಷಯದ ಬಗ್ಗೆ ಮಾತನಾಡಿದ್ದಾರೆ ನಿದ್ದೇನೆ ಬರಲ್ಲ ಅನ್ಸುತ್ತೆ ಅಂತಹ ಹುಚ್ಚು ಜನಗಳ ಮಾತಿಗೆ ತಲೆಕೆಡಿಸ್ಬಾರ್ದು ನಿಜ ಹೇಳ್ಬೇಕಂದ್ರೆ ಇನ್ನೊಬ್ಬರ ಬಗ್ಗೆ ಏನೇನು ಮಾತನಾಡ್ತರಲ್ಲ ಅವ್ರ ಬಗ್ಗೆ ಒಂದು ಕೆಟ್ಟ ಕಾದಂಬರಿಯೇ ಇರುತ್ತೆ
Jahnavi, actually Tv ನೋಡೋಕೆ ಜಾಸ್ತಿ ಹೋಗೋಲ್ಲ, ಬಟ್ ನಿಮ್ಮ ಈ ಇಂಟರ್ವ್ಯೂ ನೋಡಿದ ಮೇಲೆ ಖುಷಿ ಆಯ್ತು, ನಿಮ್ಮ ಕನ್ನಡ ಭಾಷೆ ತುಂಬಾ ಇಷ್ಟ ಆಯ್ತು
ಗಂಡ ಗಂಡನ ಕರ್ತವ್ಯ ಮಾಡಿದ್ರೆ ಯಾವ ಹೆಣ್ಣು ಬಿಟ್ಟು ಬರಲ್ಲ. ಹೆಣ್ಣು ಗಂಡನ ಎಲ್ಲಾ ಕಷ್ಟದಲ್ಲೂನು ಜೊತೆಲ್ಲೇ ಇರ್ತಾಳೆ ಯಾವಾಗ ಅವ್ಳ ಪ್ರೀತಿ ಅವರಿಗೆ ಅರ್ಥ ಆಗಲ್ಲ. ಅವ್ಳ ಸ್ವಾಭಿಮಾನಕ್ಕೆ ಅವಮಾನ ಮಾಡೋದು. ಇನ್ನ ಯಾವ ಕಾರಣಕ್ಕೂ ಅವ್ನ ಜೊತೆ ಬದುಕೋಕೆ ಸಾಧ್ಯನೇ ಇಲ್ಲ ಅಂದಾಗ ಮಾತ್ರ ಅವ್ಳ ಗಂಡನಿಂದ ದೂರ ಆಗೋದು. ಅವ್ಳ ಯಾಕ್ ದೂರ ಅದ್ಲು ಅನ್ನೋದು ಅವರಿಗೆ ಗೊತ್ತಿರುತ್ತೆ. ಯಾರ ಪರ್ಸನಲ್ ಲೈಫ್ ಬಗ್ಗೆನೂ ಕಾಮೆಂಟ್ ಮಾಡ್ಬೇಡಿ.
Prathiyondhi hudugiru nimma haage yochisalla...
Fifty50....Hudugrenu ollevralla and hudugirenu saacha alla
ಸತ್ಯವಾದ ಮಾತು ಸಿಸ್ ❤
@@Nisai1913 100%
@@ashasanthosh8297 ondu nija helala henngiage artila swatantrata bandidey ivaga hinde irlilaa but ganddaru ias kas adru hendti na bidala but hendti ondu sannaa sarkari naukri sikaru gandaranna care madalla kali gala
Sorry to say eega divorce annode business madkondu meritha iddare many gals..
ನಿಜಕ್ಕೂ ನನಗೆ ನಿಮ್ಮ ಬಗ್ಗೆ ಬಹಳ ಖುಷಿ ಆಯ್ತು. ಇದಕ್ಕೆ ಎರಡು ಕಾರಣ. ಒಂದು ನಿಮ್ಮ ಜೀವನ ಗೆದ್ದ ರೀತಿ. ಇನ್ನೊಂದು ನೀವು ನಿಮ್ಮ ಶಿಕ್ಷಕರನ್ನ ನೆನೆದು ಅವರಿಂದನೇ ನಾನು ಅಂತ ಗೌರವ ಕೊಟ್ರಲ್ಲಾ ಅದು ಬಹಳ ಖುಷಿ ಅಯ್ತು. ಯಾಕಂದ್ರೆ ಈಗ ಯಾರೂ ಶಿಕ್ಷಕರನ್ನು ನೆನಸಿಕೊಳ್ಳೋದಿರಲಿ ಎದುರಿಗೆ ಇದ್ರೂ care ಮಾಡಲ್ಲ ಗೌರವನೂ ಇರಲ್ಲ.. ನಾನು ಒಬ್ಬ ಶಿಕ್ಷಕನಾಗಿ ಈ ಮಾತು ಹೇಳ್ತಾ ಇದ್ದಿನಿ. Really you are great..
All the best for your future
Still lot of students are there when ever we eat food we remember our teachers who guided us in right way . But now even teachers are not like earlier one they just come and go very mechanical life
ನಿಮ್ಮ ನಿಷ್ಕಲ್ಮಷ ಮನಸ್ಸು, ಮುಚ್ಚು ಮರೆ ಇಲ್ಲದ ಮಾತು ಬಹಳ ಇಷ್ಟವಾಯಿತು...ನಿಮಗೆ ಒಳ್ಳೆಯದಾಗಲಿ...❤
ಬೇರೆಯವರ ಬಗ್ಗೆ ಗೊತ್ತಿಲ್ಲದೇ ಮಾತಾಡಬಾರದು 🙏🙏
ನಿಮಗೆ ಒಳ್ಳೆದಾಗಲಿ 🙏🙏
ಒಡಲಾಳದ ನೋವು ಅರಿಯೋಕೆ ಒಳ್ಳೆ ಮನಸು ಇರಬೇಕು
ತಂಗಿ ಒಳ್ಳೆಯದಾಗಲಿ❤
ಸಿಸ್ಟರ್ ಈಗಿನ ಕಾಲ ಹೇಗಿದೆ ಅಂದ್ರೆ ನಾವು ಚನ್ನಾಗಿದ್ರೂ ತೆಗಳತಾರೆ ಚನ್ನಾಗಿಲ್ದೆ ಇದ್ರೂ ತೆಗಳತಾರೆ ಇದ್ಕೆಲ್ಲ ನೀವು ತಲೆ ಕೆಡಸ್ಕೊಬೇಡಿ ಜಗತ್ತಲ್ಲಿ ಒಳ್ಳೇದು ಕೆಟ್ಟದ್ದು ಇದ್ದೆ ಇರುತ್ತೆ. 🙏💐 💛❤️
Nivu ತುಂಬಾ ಫೇಮಸ್ ಆಗತಿದಿರಿ ಒಳ್ಳೆಯ ರೀತಿಯಲ್ಲಿ ಇದ್ದೀರಿ ಆದಷ್ಟು ಬಟ್ಟೆ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ವಹಿಸಬೇಕು ನೀವು ನಿಮ್ಮ ಹಸ್ಬೆಂಡ್ ಜೊತೆಗೇ ಇದ್ರೆ ಚೊಲೋ ಆಗತೆತಿ ❤
Idolle kathe aitalla. Neevu iri hogi
Shilpaka nim matu kelivara evRu
ನೀನು ಕೊಚ್ಚೆ ತರ ಆಡೋದಕ್ಕೆ ಆರೀತಿ ಕಾಮೆಟ್ ಹಾಕ್ತಾರೆ ಆಮೇಲೆ ನೀವು ಯಾವ ಸಿನಿಮಾ ದಲ್ಲಿ ನಟನೆ ಮಾಡಿದ್ದೀರಿ ಯಾವ ಧಾರಾವಾಹಿ ಲೀ ನಟನೆ ಮಾಡಿದ್ದೀರಿ ಹೇಳಿ ಯಾವ್ದೋ ಗಲೀಜು ಕಾಮಿಡಿ ಶೋ ಮಾಡಿದ ಕಾರಣಕ್ಕೆ ನೀವು ನಟಿನ ಈವಾಗ ಒಂದು ಶೋಕಿ ಶುರು ಆಗಿದೆ ಏನೋ ಒಂದು ಸಿಲ್ಲಿ ಕಾರಣ ಕೊಟ್ಟ ಗಂಡ ನಿಗೆ ಡೈವೋರ್ಸ್ ಕೊಡೋದು ಆಮೇಲೆ ಅರೆ ಬರೇ ಬಟ್ಟೆ ಹಾಕೊಂಡು ಬೀದಿ ಬೀದಿ ಸುತ್ತೋದು ಯಾರಾದ್ರೂ ಏನಾದ್ರು ಹೇಳಿದ್ರೆ ದೊಡ್ಡ ದಾಗಿ ವೇದಾಂತ ಮಾತನಾಡೋದು ಯಾರಿಗೂ ಯಾವ ಕುಟುಂಬ ದಲ್ಲೂ ಬಾರದೆ ಇರೋ ತರ ಕಷ್ಟ ಅನುಭವಿಸಿರೋ ತರ ಹೊರಗಡೆ ಗಂಡನ ಮೇಲೆ ದೂರು ಹೇಳಿಕೊಂಡು ಓಡಾಡೋದು ನಿಮ್ಮ ಅವತಾರ ನೋಡಿದ್ರೆ ಗೊತ್ತಾಗುತ್ತೆ ಜನಗಳಿಗೆ
Shilpa avre avruhusband sari illa ananada vyakti hendathi ge swathantrya kodada muttala
Evle dudidhu gandanna sakbeku andre adru badlu onti edre olledhu alva
Kalamadhyama Parameshwarji Sir Savita Sister 🙏🙏
Dhanayavadagalu Sir For Your Best Blog Channel 👍👍
Genuine jahnavi neenu innu hettarakke belibeku...bad comments bage yochne madbeda ....❤❤❤❤love you❤
ಮೊದಲೇ ಇವರ ಫ್ಯಾನ್ ನಾನು ... ಜೊತೇಲಿ ಇವರ ಒಳ್ಳೆಯತನಕ್ಕೆ ಇನ್ನೂ ಬೋಲ್ಡ್ .... ವಾಯ್ಸ್ ಚೆನ್ನಾಗಿದೆ ...
ಸಕಲೇಶಪುರ ದ ದೇವರ ಮನೆ ಬೆಟ್ಟಕ್ಕೆ ಹೋದಾಗ ಆಗುವ ಖುಷಿಯೇ ಈಗಲೂ ಆಯಿತು ....
ಜಾಹ್ನವಿ ...ಸೂಪರ್ ನೀವು ...
ಕನ್ನಡವೇ ನಿತ್ಯ ಕನ್ನಡವೇ ಸತ್ಯ❤
Kind hearted jahnavi..
Forget about negative comments ❤
Your so real queen , your really a inspiration for those who dreams big with difficult situation, I wish you beacome so successful
What ever it might be,Respect you post this interview..thanks to kalamadyama
Accident na yestu nagta nagta yeltira....i like your confidence. Be happy always.
Agogira past na nag nagta helidre adu confidence agatha🤔
ಒಳ್ಳೇ ಬಟ್ಟೆ ಹಾಕಿದ್ರೆ ಯಾರೂ ಕೂಡ ಕೆಟ್ಟ ಆಡಲ್ಲ, ಮೈ ತೋರಿಸೋ ಬಟ್ಟೆ ಹಾಕಿದ್ರೆ ಕೆಟ್ಟ ಮಾತ್ ಬಂದೇ ಬರುತ್ತದೆ..
Mucchappa saaku. Hudugi swalpa chanda kansidre saku 30 mola seere sutkondru neevu jollu sursodu bidala bidi. Batte ondu nepa aste nimgella
4 years baby child rape agate....it's all about mindset
Yes ast Valle rithiyali iroladre batte chanagirod hakbahudala may yala thorskindu thirgbeku antha yenilvala adgol ajji thara madkoli anthila hakolo dress may muchkindidre Chanda anodu illa andre Jana nivu yest valeyavragidru bedadirodane helodu
100 %RIGHT 👍
She is hunting for rich brats
All the best mam next future sadane madodu ennu thumba ede dont wory
ಒಳ್ಳೆ interview sir
Hiii janavi akka 🌹🙏🏼 nice lady nivu... Yake bad comments ge thale kedisbedi akka..... Kaliyuga akka yella anubhavisthare akka.. Don't worry.. 💕, nanna magalu kuda little flower school puttur illi kalithiddale so beautiful school..
A thing of beauty is a joy forever. Beauty with Brain.All the best madam.
I am proud of u
Comment ಮಾಡೋ ರೇ ಎರಡು ಮೂರು ಮದುವೆ ಜೊತೆಗೆ setups ಕೂಡ ಇರ್ತಾರೆ.. ಅವರದು ಕಾಣಲ್ಲ.. ನಿಮ್ಮದು ಸಾರ್ವಜನಿಕ ಬದುಕು ಕಾಣುತ್ತೆ ಅಷ್ಟೇ... . ಧೈರ್ಯ ಇರಲಿ❤🎉all the best
Wow apart from Ur interview neen sakaleshpura bagge helvoga body li current paas ago feeling nanganthu ...koti kansu ide skp li ❤❤ how can i forget those memories... Iddid 6 years but 6 janmka agostu nenp kushi. .. lovely place lovely people's not to forger my sweet heart's ❤❤❤
ನಾನು ಕೂಡ 3-8 schooling ಅಲ್ಲೇ. ನನಗೂ ಸಕಲೇಶಪುರ ಅಂದ್ರೆ beautiful memories.
@devikamani1070 nand engineering days 😊
Madam neevu n nimma nera nade nudi esto hennu makkalige spoorthi aagatte.God bless you
ಪರಂ ಸರ್ ಇವ್ರು ನನ್ನ ಕ್ಲಾಸ್ ಮೆಟ್ ತುಂಬಾ ಪ್ರತಿಭಾವಂತೆ !!
ನಾವು ಕಾಲೇಜ್ ನಲ್ಲಿ ತುಂಬಾ ರೇಗಿಸುತ್ತಿದ್ವಿ !!
ಆದ್ರೆ ಈಕೆ ಯಾವತ್ತು ಕೂಡ ಕೂಡ ತಿರುಗಿ ಏನು ಹೇಳಿಲ್ಲ !!
ಕಾಲೇಜ್ ನಲ್ಲಿ ಈಕೆ ಟಾಪರ್
ತುಂಬಾ ಸ್ಪೃರದ್ರೂಪಿ ಈಕೆ !!!
ತುಂಬಾ matured girl ??
ಆಕೆ ಸಿನಿಮಾ ಅಲ್ಲದೆ ಓದು ಕೂಡ ಚನ್ನಾಗಿ ಮಾಡಿದ್ರು
ತುಂಬಾ ಆತ್ಮೀಯ ವಾಗಿ ಮಾತಾಡುತ್ತಿದ್ದರು
You are a bright, talented, confident young woman with many successes. Ignore the cynics and grow to your full potential. Kochhe is the appropriate description of those negative people. All the best.
Bad comments ignore medam i like you so much❤
Mucche le mangala saaku
Mam ignore him also
@chethanBG-ru2jc nin hogi madve madko aa ganda bittolna chetan
Enjoy your freedom Jahnavi & fly high in your career ❤❤❤
you are precious ..may u grow and glow always .....
ಇವಳಿಗೆ ಧಿಮಾಕು ಜಾಸ್ತಿ ಸಾಧಾರಣವಾದ ಗಂಡ ಇವಳನ್ನು ಸುಧಾರಿಸುವುದು ಬಹಳ ಕಷ್ಟ
O saku saku nimgenu avr bagge baari gotta
ಅಯ್ಯೊ.... ನೀವು ಇದಕ್ಕೆಲ್ಲ ತಲೆ ಕೆಡಿಸಿಕೊಂಡ್ರೆ ಅಷ್ಟೇ..... ನಿಮ್ ಬದುಕು..... ಇದು ಕಲಿಯುಗ..... ಇಲ್ಲಿನ ತುಂಬಾ ಜನಗಳ ಮನಸ್ಥಿತಿ ಹಾಗೆ ಇರೋದು.... ಸುಮ್ನೆ ಮುಂದೆ ಹೋಗು...... ನಿಮ್ಮ ಬದುಕು ನಿಮ್ಮದು.... ಸಂತೋಷದಿಂದಿರಿ 😊😊😊
S
Stay blessed❤️❤️ good luck❤️❤️
ನಿಮ್ಮನ ನೋಡೋದೆ ಒಂದು ಖುಷಿ❤❤❤
ಬಟ್ಟೆ ಸರಿ ಇಲ್ಲ ಅಂದ್ರೆ, ಸರಿಯಿಲ್ಲ ಅಂತಾರೆ
ಸರಿಯಾದ ಬಟ್ಟೆ ಅಂದ್ರೆ ಏನು sir
Avara jeevana avara ista . Avr indoru entertainment field nalli avru hage ready aagle beku. Adralli tappenide. Nodo drushti change aagbeku.
@@jyothi433Mai muccho tara irbeku madam namdu bhaarata
ಬೇರೆಯವರು ಇರಿಸು ಮುರಿಸು ಆಗದಂತೆ ಹಾಕಿಕೊಳ್ಳುವುದು@@jyothi433
@@aishwaryaks-m4n sai pallavi gotta madam. She is the top actress in india today.
Nim kannada tumba chenagide nim story childhood same nan memory nenapige Bantu nanu kooda nim Tara struggle madi education complete madide
Really salute mam
So sweet lady❤❤❤❤❤
Ur great and brave beautyful lady ❤️
It's your life you are leading don't bother about negative comments negative minded people always comment negative only personal life knows only to the person who has undergone the difficulties nobody has got the right to comment anybody's personal life some sadistic will definitely comment we can't avoid it be brave n move on your life take care God bless you kanda❤
👌👌
ಅಪ್ಪ ಇಲ್ಲ ಅನ್ನೋ feelings always pain
Waiting for Anushree interview 🙏🙏
God bless you and your child dear.
It’s ok Jahnavi sister…. God bless you and don’t lose your confidence go head
Love you janavi❤ god bless you happy new year🎉🎉🎉🎉
You are very good person ❤❤❤❤❤ dont give importance to the bad talks.
You r good lady heartly
Many years enda ಸಕಲೇಶಪುರ ದಲ್ಲೇ ಇದಿರ ಸಕಲೇಶಪುರ ಅಂತ ಹೇಳೋದು ನೋಡಿ ಖುಷಿ ಆಗುತ್ತೆ
Keep it up ಮಗಳೆ ಹೆಣ್ಣಿಲ್ಲದಿದ್ದರೆ ಪ್ರಪಂಚವೇ ಇಲ್ಲ
Respect cause she is hustling for her and her family’s life , without doing any anti social works, unlike democratically elected representatives, what’s wrong in promoting oneself.
Jayashri mam voice is diffrent ur voice is very unique and its very sweet and soft❤❤❤
God bless you
Respect n love ❤
ನಿಮಗೆ ಒಳ್ಳೇದಾಗಲಿ
ಸಹಕಾರ ಸಾರಿಗೆ,ಕೊಪ್ಪ (TCS)
ಇದರ ಬಗ್ಗೆ ವಿಡಿಯೋ ಮಾಡಿ
ಕನ್ನಡದ ಬಗ್ಗೆ ಕನ್ನಡ ಸ್ಕೂಲ್ ಬಗ್ಗೆ ಕನ್ನಡ ಗುರುಗಳ ಬಗ್ಗೆ ಕೇಳಿ ಕುಷಿ 🎉ಅಯಿತು ❤
Don't worry. Jahnavi madam. Life is full of challenges. Don't worry about others. Take right decision and go ahead🎉
Salute you Jhanavi.
Courage and Strength
It is the commentator of bad, lewd comments is the Criminal.
Nayii bogalidare devaloka alalla . God blessyou.
Dayram sarvarta sadanam 👏👏👏👍👌👌👌👌🙏
ಬದುಕನ್ನು ಎಲ್ಲರೂ ಬದುಕುತಾರೆ ಆದ್ರೆ ನಾವು ಯಾವ್ ರೀತಿ ಬದುಕುತೀವಿ ಅನ್ನೋದು ಮುಖ್ಯ ಆಗುತ್ತೆ ತಾಯಿ
ಕನ್ನಡ ಚಂದವಾಗಿ ಮಾತಾಡುತ್ತೀರಿ
Jai Kannada jai karnataka
I know sakaleshpura nammuru kuda hwdu kudugaralli clg nivu odiddu nanu same u r my inspiration ❤
She is 2012 batch
ವೆರಿ ಟ್ಯಾಲೆಂಟೆಡ್ ಗರ್ಲ್
Super
Her Voice ❤️
May God bless you
have a wonderful life a head
Even I don’t have my Dad he passed away due to cardiac arrest
ಜಾಹ್ನವಿ ❤❤
ನಾನ್ ಇವ್ರ ಇನ್ನೂ ಮದ್ವೆ ಆಗಿಲ್ಲ ಅಂತ ಅನುಕೊಂಡಿದ್ದೆ
Nim noovu nimge gottiratte gandaninda yeenu novittu manasikavagiyu anta nimge gottu jhanvi keluv kolku hulaglu irtave tale kediskabedi kasta yaaru hogsalla aramagiri nim life neev lead maadi naayigalu bogultairtave dear you hVe your own life you lead and enjoy the life ❣️ deevru nimge ettarakke togondigli anta aashistini
ಇವಾಗಿನ ಜನ ಎನ್ ಆದ್ರು ಮಾತಾಡುತಾರೆ ಆದ್ರೆ ಅವರು ಬಂದು ನಮ್ಮನು ನೋಡಿಕೊಳ್ಳುವ ಯೋಗ್ಯತೆ ಇಲ್ಲ ಬಿಡಿ ನೀವು ಗ್ರೇಟ್ ❤
Dear nimma mathu nodudre niwu good
Everyone has their own priorities respect Jahvavi, respect women..
27:22 ಪ್ರಬುದ್ಧ ಮಾತು 👏
ನಾನು ಕೂಡ ಸ್ಟ್. ಜೋಸೆಫ್ ಸ್ಕೂಲ್ , ಸಕಲೇಶಪುರ, 1965 ನಲ್ಲಿ. ನನ್ನ ತಂದೆ ಅಲ್ಲಿ ಕ್ರಾಫಾರ್ಡ್ ಹಾಸ್ಪಿಟಲ್ ನಲ್ಲಿ ಸರ್ಜನ್, ಅವರೇ ಆಗ ಹಾಸ್ಪಿಟಲ್ ಹೆಡ್ ಆಗಿದ್ರು , ನೀವು ಕೂಡ ಅದೇ ಸ್ಕೂಲ್ ಪ್ರಾಡಕ್ಟ್ ❤
ನಾನು ಕೂಡ ಅದೇ ಸ್ಕೂಲ್ . ಆದರೆ ಈಗ ಇರೋದು ಬೆಂಗಳೂರಿನಲ್ಲಿ
So nice. Where in Bangalore.what are you doing now.
ಕೆಲವು ಹೆಣ್ಮಕ್ಳು ಹೆಸರು ಬಂದ್ ಮೇಲೆ ಹೀಗೆ ಆಡೋದು.....
Nimmanna ta gandasru hesru illa anta urige heege adodu
ಯಾಕಪ್ಪ ಹೆಣ್ಮಕ್ಳು ಹೆಸರು ಮಾಡ್ಬಾರ್ದ ? ಹೆಣ್ಣು ಗಂಡಿನ ಸಮಕ್ಕೆ ದುಡಿದು ಹೆಸರು ಮಾಡಿದ್ರೆ ಯಾಕೆ ಸಹಿಸೋಕೆ ಆಗಲ್ಲ ನಿಂಗೆ?
ನೀನು ಮಾನಸಿಕ ಅಸ್ವಸ್ತ ಇದ್ಯಾ ಹಾಗಾಗಿ ದೇವ್ರ್ ನಿಂಗೆ ಅಕ್ಕ ತಂಗಿ ಕೊಟ್ಟಿದ್ರೆ ಅವ್ರಿಗೆ ಒಳ್ಳೇದಾಗ್ಲಿ and ಹೆಂಡ್ತಿನ ಕೊಡದೆ ಇರ್ಲಿ
@nishugowda6172 ನಮಗೇನು ಉರಿ ಇಲ್ಲ ಆ ಕೆಲವರಲ್ಲಿ ನಿವು ಒಬ್ರು ಅನ್ಸತ್ತೆ ಅದಕ್ಕೆ ಉರಿತಿದೆ ನಿಮಗೆ
@@nishugowda6172 ನೀವು same category ಅನ್ಸತ್ತೆ
Shokina avar duddalle tane madatare😂avaru earn madiddu.
Nija 100%..helorige yenu madodikke kelsa iralla alva..papa hinge innobra bagge mathadode avra kelsa...adkella thale kediskobardu...nanu anubhavisideeni adra kasta yenu antha...anubhavisidavrige matra gothiruthe novu
Nice bad ignore maddi be happy sister you are great women ❤
Nanu ಕೂಡ st. Joseph school sakleshpur ದಲ್ಲಿ study ಮಾಡಿದ್ದೂ. U also sakleshpur. Tv ವರೆಗೂ ಹೋಗಿದೀರಾ vry nc sakleshpur ಅಂತ ಹೇಳ್ತೀರಾ ಕೇಳೋಕೆ ಖುಷಿ. ಸಕಲೇಶಪುರ ಇಂದ ಹೋದವ್ರು ಯಾರು ಹೇಳಲ್ಲ ಊರು name expmle chandanshetty ylode illa .U nc janavi
it is her life she can do what ever she want no one has right to question
Janhavi don't care, U lead your life happily. That's your life, the decision taken by U is correct. Don't worry
Purusha pradhana samaja hennige yavglu kettadagi bimbsodu helodu😢😢😢😢 hendthi bittonu divorce kott onu etc etc yaru helolla.
Janakke hotte mucchu asooeye....nev hengidru antare...u r brilliant talented and beautiful ❤❤❤ just enjoy ur life beautifully
God bless you 🎉
Jhanvi i don't knw about others comments on your divorce but about your dresses its true that it's not looking good on you. Even when you wear short dress in public your not feeling comfortable in it. Note: i am saying this seeing multiple videos.
Not all who comment are jobless or kachadas few are here to correct you.
Either you accept or deny it's the truth.
Please watch your short dress videos by yourself nd say u really feel comfortable in it.
If possible please refer this comment even to master Anand's wife.
Okay she won't wear. Go and take care of her family. Also make sure she gets opportunities. Will you?
@@nishugowda6172 there are plenty of job opportunities there to feed a family of 2.
She is not a new to the media already well known face in anchoring.
I know
She has a dream in acting so trying hard to get in to it but in the way of pursuing it she is knowing or unknowingly wearing dresses which is not suitable to her. As a well wisher I tried to admit her mistake.
Nishu gowda enri nim mentality 😂
@@nishugowda6172 Fake feminist found here😂
It’s her choice n wife ❤❤❤
It takes some time to get used to it. Anyways why does it bother you so much?
U r great madam, Nimma Kannada Thumba chennagide,,,,
Taking a particular incident and blaming a person is not at all appreciable and it shows that, what environment the people are from, nothing else. The real human follows the principle of "live and let live always"...😊😊😊
U r nice ma janve sistr💓💓💓💓💓💓💓💓
So what. ಯಾರೇ koogaadali no ಪ್ರಾಬ್ಲಮ್. ನಿಮ್ಮ ಮಾತಿನಲ್ಲಿ ಗೊತ್ತಾಗುತ್ತೆ ನಿಮ್ಮ ಸಭ್ಯತೆ ಸರಳತೆ. 🙏👍
ಸೂಪರ್ ❤️
ಘಾಹ್ನವಿ ನೀವು ಒಬ್ಬ ಹೆಣ್ಣು ಮಗಳಾಗಿ ದರ್ಯವಾಗಿ ಇರಿ ನಿಮ್ಮ ನೋವಿನಲ್ಲಿ ನಾವು ಸದಾ ಇರುತೀವಿ ನಾವು ನೀವು ಟಿವಿ 9 ನಲ್ಲಿ ಇದ್ದಾಗ ನಿಂದ ನಾವು ನಿಮ್ಮ ಅಭಿಮಾನಿ ನಿಮ್ಮ ಸಾಧನೆಗೆ ಅಭಿನಂದನೆಗಳು
Jhanvi madam neemage onedhu 🙏Neem life nalli yen nadhidhyo yeno gothila but voledh agli madam all the best :)
Your always in our heart be confident ❤❤🎉
Super❤❤❤
Saw her in Rockline mall on max day release day she is just sweet lady All the best Mam
ಕೆಲವರಿಗೆ ಇನ್ನೊಬ್ಬರ ವಿಷಯದ ಬಗ್ಗೆ ಮಾತನಾಡಿದ್ದಾರೆ ನಿದ್ದೇನೆ ಬರಲ್ಲ ಅನ್ಸುತ್ತೆ ಅಂತಹ ಹುಚ್ಚು ಜನಗಳ ಮಾತಿಗೆ ತಲೆಕೆಡಿಸ್ಬಾರ್ದು ನಿಜ ಹೇಳ್ಬೇಕಂದ್ರೆ ಇನ್ನೊಬ್ಬರ ಬಗ್ಗೆ ಏನೇನು ಮಾತನಾಡ್ತರಲ್ಲ ಅವ್ರ ಬಗ್ಗೆ ಒಂದು ಕೆಟ್ಟ ಕಾದಂಬರಿಯೇ ಇರುತ್ತೆ
Bad comments ignore love you medam
Support you Jahnavi . You are a pure soul❤
God Bless You.
ನಮ್ದು ಸಕಲೇಶಪುರ ,ಸ್ಟ್ ಜೋಸೆಫ್ ಸ್ಕೂಲ್ ನಲ್ಲಿ ಓದಿದ್ದು
♥️♥️♥️♥️Ista aithhu mathukathe