ಪಾಪಕೃತ್ಯ ಮಾಡಿದವರಿಗೆ ತ್ರಿಕರ್ಣ ಶುದ್ಧಿಯಿಂದ ತೀರ್ಪು ನೀಡಬೇಕು- ನ್ಯಾ.ಶ್ರೀಶಾನಂದ| Puttige Mutt | Bhagavad Gita

Поділитися
Вставка
  • Опубліковано 4 лют 2025

КОМЕНТАРІ • 162

  • @shivarajubiyer7881
    @shivarajubiyer7881 Місяць тому +30

    ಖಂಡಿತ ಈ ಒಂದು ಕಾರ್ಯಕ್ರಮ ಬಿತ್ತ್ರಿಸುತ್ತಿರುವ ಸುವರ್ಣ ನ್ಯೂಸ್ ಮತ್ತು ವೇದಿಕೆಯಲ್ಲಿ ಮಾತಾಡಿದ ಜಸ್ಟಿಸ್ ಅವರ ಮಾತುಗಾರಿಕೆ,ಎಲ್ಲರ ಮನಸನ್ನು ಸ್ವಲ್ಪ ಮಟ್ಟಿಗೆ ಮಾರ್ಪಡಿಸಲು ಸಹಕಾರಿ ಎಂದು ನನ್ನ ಅನಿಸಿಕೆ ಮತ್ತು ನನ್ನ ವಂದನೆಗಳು ಈ ಮಹಾನ್ ವ್ಯಕ್ತಿಗೆ..🙏🙏

  • @narayanrnarayanyoua4616
    @narayanrnarayanyoua4616 Місяць тому +21

    ಮಾನ್ಯ ನ್ಯಾಯಾದೀಶರ ಅದ್ಭುತವಾದ ಜ್ಞಾನಭಂಡಾರ ಮಾತುಗಾರಿಕೆ ಕೇಳುವ ನಾವೇ ಪುಣ್ಯಾತ್ಮರು, ಕೋಟಿ ಕೋಟಿ ನಮನಗಳು ಗೌರವಾನ್ವಿತ ನ್ಯಾಯ ದೀಶರಿಗೆ ಧನ್ಯೋಸ್ಮಿ 🙏🙏🙏

  • @gururajbagali2690
    @gururajbagali2690 Місяць тому +21

    ಅದ್ಭುತವಾದ ವಾಗ್ಝರಿ,ಅದ್ಭುತವಾದ ಜ್ಞಾನ ಭಂಡಾರ ಅಭಿನಂದನೆಗಳು.

  • @rajum1195
    @rajum1195 Місяць тому +32

    ನಿಮ್ಮಂತ ವ್ಯಕ್ತಿಗಳಿಂದ ಇಂಥ ಮಧುರವಾದ ವಾಕ್ಯಗಳನ್ನು ಕೇಳುವುದು ನಿಮ್ಮ ಬುದ್ಧಿವಂತಿಕೆಗೆ ನನ್ನದೊಂದು ದೊಡ್ಡ ಸಲಾಂ ಸರ್

  • @nagarajakm6374
    @nagarajakm6374 Місяць тому +17

    ಸತ್ಯಮೇವ ಜಯತೇ
    ಓಂ ಸನಾತನ ಧರ್ಮ ಜಯವಾಗಲಿ 🙏

  • @vageeshkm2260
    @vageeshkm2260 Місяць тому +16

    ಅತ್ಯಬ್ದುತ ಸರ್🌹🙏🏽👌🏽👍🏽🌹

  • @Parashivaiah
    @Parashivaiah Місяць тому +11

    ಸರ್ ನಿಮಗೆ ಅನಂತ ಧನ್ಯವಾದಗಳು ತಮ್ಮಂತಹ ನ್ಯಾಯಾದೀಷರು ನಮ್ಮ ದೇಶಕ್ಕೆ ಅನಿವಾರ್ಯ ತಮಗೆ ಕೋಟಿ ಕೋಟಿ ಧನ್ಯವಾದಗಳು

  • @vishwanathkustagivishwanat2079
    @vishwanathkustagivishwanat2079 Місяць тому +9

    ಅಭಿನಂದನೆಗಳು 👌👍🙏

  • @VijayKumar-zg2mo
    @VijayKumar-zg2mo Місяць тому +22

    ಇವರ ವಿಚಾರ ಶ್ರೀಮಂತ ಕ್ಕೆ ಅನಂತ ಪ್ರಣಾಮಗಳು ಸರ್ 🌹🙏

  • @nagarajaudupamegaravalli1346
    @nagarajaudupamegaravalli1346 Місяць тому +10

    ಮಹಾನುಭಾವರೇ ನಮೋನ್ನಮಃ 🙏🏻🙏🏻

  • @NagarajManjuMoger
    @NagarajManjuMoger 29 днів тому +3

    ಅಪ್ಪನ ದುಡ್ಡಲ್ಲಿ ಲಾಯರ್ ಗಿರಿ ಓದಿ ಜಡ್ಜ್ ಆಗಿರೋ ಅಹಂಕಾರಿ ನ್ಯಾಯಾಧೀಶರ ಎದುರು ಅಲ್ಲೋಬ್ರು ನ್ಯಾಯಬ್ರಹ್ಮ ಭಗವದ್ಗೀತೆ ಓದಿ ಮಹತ್ತರ ತೀರ್ಪು ಕೊಡ್ತವ್ರೆ 🙏🙏 ಇಂಥ ನ್ಯಾಯಾದೀಶರ ಪಡೆದ ಕನ್ನಡ ಜನಗಳೇ ಅದ್ರಷ್ಟವಂತರು 🫡🫡🫡

  • @lokeshkn8354
    @lokeshkn8354 Місяць тому +12

    🙏🙏 ನಮಸ್ತೆ ಗುರುಗಳೇ ನೀವು ಶ್ರೀಕೃಷ್ಣನ ಆಶೀರ್ವಾದದ ಮಕ್ಕಳುಗಳು ನಿಮ್ಮ ಮಾತಿಗೆ ಧನ್ಯವಾದಗಳು ಗುರುಗಳೇ

  • @ramavijayendra9316
    @ramavijayendra9316 Місяць тому +9

    Hari Srinivasa Acharyaray Dhanyavadagalu 🙏 🙏🙏🙏🙏🙏📚🎊👌👌❤️

  • @Prakash-oh2ko
    @Prakash-oh2ko Місяць тому +6

    Super program . Super jnane judge sir 🌹❤🙏🙏

  • @FakkirayyaNadihallimath
    @FakkirayyaNadihallimath 12 днів тому

    ಶ್ರೀಶಾನಂಧ. ಜಡ್ಜ್. ಸರಗೆ. ನನ್ನ. ಓಂದನೆಗಳು🌹🙏👍👌🌹

  • @jayalakshmihr1169
    @jayalakshmihr1169 24 дні тому

    ಧನ್ಯವಾದಗಳು 🙏💐🙏 ನಮಸ್ತೆ

  • @SSSTUDIO-86
    @SSSTUDIO-86 Місяць тому +4

    Superrrrrrrrrrrrr ❤❤❤❤❤❤

  • @raghavendram2715
    @raghavendram2715 12 днів тому

    Sir Very Good speech 👌 🙏

  • @bshamarao2811
    @bshamarao2811 Місяць тому

    Excellent🙏🌹🙏

  • @samboy180
    @samboy180 Місяць тому

    Excellent eye opener 👌

  • @IshwarappaMalapur
    @IshwarappaMalapur 23 дні тому

    🕉 I have no words to congratulate Hon' bl Justice. 💯×💯%√ 👌👍🙏🙏🙏🙏🙏 Thank you so much.

  • @sunandapatil1056
    @sunandapatil1056 18 днів тому

    ಇಂಥ ತಿಳುವಳಿಕೆ ಇದ್ದ ಜನ ನಿಮ್ಮಲ್ಲಿದ್ದರೆ ಒಳ್ಳೆಯದಾಗುತ್ತದೆ. ಸರ್ ಉತ್ತಮ ಶಿಕ್ಷಣ ನೋಡುವಂತಹ ಶಾಲೆ ಪ್ರಾರಂಭಿಸಿ ಮುಂದಿನ ಪೀಳಿಗೆಗೆ ಒಳ್ಳೆಯದಾಗುತ್ತದೆ.

    • @raamappu8757
      @raamappu8757 12 днів тому

      Nav vote haakbekagirodu hinta vyakti galige

  • @venkateshsreenivasamurthy7771
    @venkateshsreenivasamurthy7771 Місяць тому +4

    Abaundant knowledge and nice preaching.

  • @vasukiaithal1208
    @vasukiaithal1208 Місяць тому

    Very Knowledgeable person hats off❤❤❤

  • @ChrannChrann
    @ChrannChrann Місяць тому

    ❤❤❤❤ sir

  • @Madh-o4k
    @Madh-o4k Місяць тому +2

    The greatest orator.Hats off to you sir.Bow down to your knowledge. 🎉🎉🎉🙏🙏🙏🙏

  • @lakshmikumar9989
    @lakshmikumar9989 28 днів тому

    Sir iam very grateful, from your speech lot of thinking and learning to be practised .

  • @umeshbiradar2165
    @umeshbiradar2165 Місяць тому +6

    ನ್ಯಾಯಮೂರ್ತಿ ಶ್ರೀಶಾನಂದ ಅವರು ಅದ್ಭುತ ಜ್ಞಾನಿಗಳು ಮತ್ತು ವಾಗ್ಮಿಗಳು...😊😊

  • @PreemaPreema-n6t
    @PreemaPreema-n6t Місяць тому

    ನಿಜ ಸರ್, ಇಷ್ಟೊಂದು ಜ್ಞಾನ ಹೊಂದಿದ ನಿಮ್ಮಿಂದ ತಪ್ಪಾಗಲು ಸಾದ್ಯವಿಲ್ಲ. ಎಲ್ಲಾ ನ್ಯಾಯಾಲಯ ವ್ಯವಸ್ಥೆಯಲ್ಲಿ ಇಂತಹವರೇ ಇದ್ದರೆ ಚೆನ್ನಾಗಿರುತ್ತಿತ್ತು.

  • @SPGNIA
    @SPGNIA Місяць тому +4

    Wonderful topic and explanation

  • @poovannakp4514
    @poovannakp4514 Місяць тому +1

    Amazing,, very deep knowledgeable person with reasons, with citation , comparison with mythological events, amazing, congratulations 🙏🙏🙏🙏🙏

  • @sujataathani3245
    @sujataathani3245 Місяць тому +1

    Hare krishna 🙏🙏🙏🙏🙏

  • @somashekarsharma7739
    @somashekarsharma7739 Місяць тому +2

    Excellent presentation for pranamams

  • @govindarajun9812
    @govindarajun9812 Місяць тому +4

    💐🙏🙏🙏

  • @shabeerahmed7758
    @shabeerahmed7758 17 днів тому

    Good ❤sir.

  • @sudhabhat4651
    @sudhabhat4651 Місяць тому

    ಅಧ್ಬುತ ಮಾತುಗಳು

  • @srimathisyammohan4275
    @srimathisyammohan4275 Місяць тому +1

    🙏💐

  • @zameerahmed1619
    @zameerahmed1619 Місяць тому

    Namaskara sir 🙏 Thank you sir 💐💐💐💐💐

  • @shreedhargbhat6271
    @shreedhargbhat6271 Місяць тому +1

    what a beautiful Answers.Thank u sir

  • @venkataramayn5600
    @venkataramayn5600 Місяць тому +2

    Very nice

  • @ngouda5125
    @ngouda5125 Місяць тому +4

    AdbhutavaadMsahitigaagiNamadkaragalu🙏🙏🙏🙏🙏🙏

  • @hemas7322
    @hemas7322 Місяць тому +2

    🙏🏻🙏🏻💐

  • @srikantaprasad.n9883
    @srikantaprasad.n9883 Місяць тому +1

    ಸೂಪರ್ sir....ನಿಮ್ಮ ಜ್ಯಾನ ಭಂಡಾರಿಕೆ ಕೋಟಿ ಕೋಟಿ ನಮನಗಳು... God bless u. Too sir.... Long life to u... Sir..

  • @garuda1532
    @garuda1532 Місяць тому +1

    ❤🙏🙏🙏🙏🙏

  • @ManjulaKulkarni-jk4wn
    @ManjulaKulkarni-jk4wn Місяць тому +2

    🙏🙏👍👍🤝Sir

  • @sharadams4373
    @sharadams4373 Місяць тому +1

    Adbhuthavaada vaagjari judge sir nimmadu🙏🙏🙏🙏🙏🙏🙏🙏🙏🙏👍👌♥️

  • @dineshpoojary5309
    @dineshpoojary5309 14 днів тому

    ಇವರು ಕೃಷ್ಣ ನ ಅವತಾರ 🙏🙏🙏🙏

  • @guruniranjan1578
    @guruniranjan1578 Місяць тому

    🙏🏻🙏🏻🙏🏻🙏🏻🙏🏻

  • @veerappadevaru3574
    @veerappadevaru3574 Місяць тому +6

    ಜನ ಪ್ರತಿನಿಧಿಗಳ ತಪ್ಪು..ಜನ ಸಾಮಾನ್ಯರ ತಪ್ಪು ಒಂದೇ.. ನ್ಯಾಯಾಲಯಗಳು ಬೇರೆ ಬೇರೆ ಏಕೆ.

    • @ChandraMohan-t7x
      @ChandraMohan-t7x Місяць тому

      Veerappanavre Sadyada pareestiti yalli nimge tiluvalik e kammi ansutte 82 varshada naan u nodi nodi saakaa gee Saamaanya m anushyanaada na nninda ivarannu ti ddalu Saadyavilla vemba teermaana kke Bandiddene N eev bekaadre try maadee

  • @krishnamurthy9543
    @krishnamurthy9543 5 днів тому

    Beautiful speach sir

  • @ramalingegowda7432
    @ramalingegowda7432 Місяць тому +1

    Super ❤❤

  • @HnangadiHnangadi
    @HnangadiHnangadi 4 дні тому

    Jai Shree ram Jai hind ❤️🙏

  • @sumangalakrishna2206
    @sumangalakrishna2206 Місяць тому +2

    🙏🙏

  • @girishsk8365
    @girishsk8365 4 дні тому

    🎉🎉

  • @shobhahurakadli8877
    @shobhahurakadli8877 Місяць тому

    Respected sir.yours speech super.

  • @NagarathnaDeepa-hv3im
    @NagarathnaDeepa-hv3im 27 днів тому

    ನಾನ್ ಆದ್ರೂ ಬರ್ತ್ ಇದ್ದೆ ಗೊತ್ತೇ ಇರ್ಲಿಲ್ಲ

  • @nandaaste1541
    @nandaaste1541 Місяць тому +4

    ಉತ್ತರ ಬಹಳ suktavagide

  • @prassanakumarbl7993
    @prassanakumarbl7993 Місяць тому

    🎉🎉🎉🎉

  • @girishsk8365
    @girishsk8365 4 дні тому

    ನನಗೆ ಈಗ 66 ವರ್ಷಗಳು ನನ್ನ ಕೌಟುಂಬಿಕ ಜೀವನದಲ್ಲಿ ಸಮಸ್ಯೆ ಉಂಟಾಗಿದೆ ಹಾಗಾಗಿ ನಿಮ್ಮೊಂದಿಗೆ ನೇರವಾಗಿ ಮಾತನಾಡಬೇಕು ಹಾಗಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ಕಳಿಸಿ ತಮ್ಮನ್ನು ನೇರವಾಗಿ ಭೇಟಿ ಮಾಡುತ್ತೇನೆ. ಧನ್ಯವಾದಗಳು.

  • @AshokDesai-z1d
    @AshokDesai-z1d Місяць тому +1

    🌹🌹🙏🙏🌹🌹

  • @sagarmrgowda1700
    @sagarmrgowda1700 Місяць тому +2

    ❤❤❤❤

  • @ganapatimanju4442
    @ganapatimanju4442 Місяць тому +1

    ನ್ಯಾಯಮೂರ್ತಿಗಳ ಮಾತು ಕೇಳಲು ತುಂಬಾ ಸಂತೋಷ ವಾಗುತ್ತದೆ.

  • @madhukeshwar.hegdemadhu1931
    @madhukeshwar.hegdemadhu1931 Місяць тому +2

    ಸೂಪರ್

  • @SureIndra-w3t
    @SureIndra-w3t Місяць тому +2

    Devaru olledmadli sir tamage

  • @nirmalasuryanarayan9332
    @nirmalasuryanarayan9332 Місяць тому +1

    🙏🙏🙏🙏🙏🙏👌👌👌👌👌👌🎉🎉🎉🎉

  • @SharathHosakoppa-up1pw
    @SharathHosakoppa-up1pw Місяць тому +7

    ❤❤ಸರ್ ಹಾಗೆ ಸ್ವಲ್ಪ ಧರ್ಮಸ್ಥಳ ಸೌಜನ್ಯ ರೆಪ್ ಅಂಡ್ ಮರ್ಡರ್ ಕೇಸ್ ನೋಡಿ ಸರ್ ಜೈನ ಎಲ್ಲರು ಕೆಟ್ಟೋರಲ್ಲ ಧರ್ಮಸ್ಥಳ ಲ್ಲಿ ಇರೋರು ಒಳ್ಳೆರಲ್ಲ ಪ್ಲೀಸ್ ಟೇಕ್ ಕೇಸ್ 🙏🙏🙏

    • @raghuveerashenoy301
      @raghuveerashenoy301 Місяць тому

      ಆ ಕೇಸ್ ಅವರ ಪೀಠಕ್ಕೆ ಬಂದರೆ ಮಾತ್ರ ಅದರ ಬಗ್ಗೆ ತೀರ್ಪು ನೀಡಬಹುದು.

  • @sheshusenapura9370
    @sheshusenapura9370 Місяць тому +2

    Namaste gurugalige

  • @srinivass3182
    @srinivass3182 Місяць тому

    👌🙏

  • @goudabaramasali2706
    @goudabaramasali2706 Місяць тому +1

    This much knowledge o good 🎉

  • @indirasr2750
    @indirasr2750 Місяць тому +2

    ಅನಂತ ನಮಸ್ಕಾರ ಗಳು

  • @HkBlockWalkar
    @HkBlockWalkar Місяць тому +4

    Krishnam vande jagadgurum 🎉

  • @shantha6726
    @shantha6726 Місяць тому +1

    Beautiful explanation...thanks a lot to Asianet for bringing such a programmes

  • @janakirama4849
    @janakirama4849 Місяць тому +2

    ತಾವು ದಯವಿಟ್ಟು ಒಮ್ಮೆ
    ಡಾ/ಜಿ. ರಾಮಕೃಷ್ಣ ಅವರ:
    'ಭಗವದ್ಗೀತೆ - ಒಂದು ಅವಲೋಕನ' ಪುಸ್ತಕವನ್ನು ಓದಿ ಉಪಕರಿಸಬೇಕು.
    🙏

    • @pavankumar20001
      @pavankumar20001 Місяць тому

      ಎಲ್ಲಿ ಸಿಗತ್ತೆ ಸರ್?

  • @RameshKoregala
    @RameshKoregala Місяць тому +1

    🙏🙏🙏🙏🙏

  • @veerappadevaru3574
    @veerappadevaru3574 Місяць тому +5

    ಧರ್ಮ ಶಾಸ್ತ್ರಮಿದಂ ಪುಣ್ಯಂ
    ಪ್ರವಕ್ಷ್ಯಾಮ್ಯಹಮಚ್ಯುತ
    ಧರ್ಮ ಶಾಸ್ತ್ರಂ ಪ್ರತಿಷ್ಠಾಯ
    ಪ್ರವಕ್ಷ್ಯಾಮಿ ಪುನಃ ಪುನಃ//
    ನ್ಯಾಯಾಂಗ ವ್ಯವಸ್ಥೆಗೆ
    ಆತ್ಮ ಪರಮಾತ್ಮ.. ಸಂಬಂಧಿತ ತೀರ್ಪು. ಉದರ ಪೋಷಣೆಗೆ ಸಂಬಂಧಿತ ತೀರ್ಪು ಕೊಡಲಾಗುವುದಿಲ್ಲ

    • @manjunaths3728
      @manjunaths3728 Місяць тому

      Atma paramatma is not defined.. we can only define atma as jeeva ... As per Advaita both atma paramatma are both same .. if you feed poison to stomach,person will die .. court can question how person got poison . Then what person is feeding to his stomach if it is processed food from company and caused any disease then court will compensate or punish them if it intentionally done

  • @haridasprabhu382
    @haridasprabhu382 Місяць тому

    Super argument sar

  • @shalinins2445
    @shalinins2445 Місяць тому

    What a wonderful analysis sir. God bless you.

  • @girishhegde7455
    @girishhegde7455 Місяць тому +2

    ಜೈ ಭಾರತೀಯ ನ್ಯಾಯಲಯ

  • @shantharajdsshantharajds2929
    @shantharajdsshantharajds2929 Місяць тому

    I am so thankful to sir , for giving a meaningful word " Draupadi vastrakshaya " .

  • @rachannagouda8899
    @rachannagouda8899 Місяць тому +1

    ಸತ್ಯಮೇವ ಜಯತೇ

  • @kvshivaswamy
    @kvshivaswamy Місяць тому +2

    I really wanted this to be separated from full vedio , thank you for doing this.

  • @ShashidharShettigar-by7wo
    @ShashidharShettigar-by7wo Місяць тому +1

    ಮಹಾತ್ಮರನ್ನು.ಸಂದರ್ಶನ ಮಾಡುವವರು ಅನುಭವಿಗಾಲ್ಗುರ್ಬೇಕು

  • @scvreddy2373
    @scvreddy2373 Місяць тому

    Sir
    We are fortunate to have persons of your calibre in advocating philosophy of life based on geetha Sara.❤

  • @mahadevaswamyd3094
    @mahadevaswamyd3094 Місяць тому

    Respected sir it is a good judgement

  • @kngprasad4000
    @kngprasad4000 Місяць тому

    sasgtanga namanagalu shri shreeshananda sir

  • @RajendraAraliArali-yp2ht
    @RajendraAraliArali-yp2ht 15 днів тому

    GREAT SPEECH MY MILORD HEARTLY HATEUP THANKS TO ALL NAMSKER

  • @ananthganapathihegde9930
    @ananthganapathihegde9930 Місяць тому

    🙏👌🙏

  • @rameshangadi2928
    @rameshangadi2928 22 дні тому

    Adbutawad jnyan nimage Namaskaragalu sir

  • @rameshnigadi2772
    @rameshnigadi2772 Місяць тому

  • @ManjuKM-h6l
    @ManjuKM-h6l Місяць тому

    Super hero

  • @hebbatamseshagirirao
    @hebbatamseshagirirao Місяць тому +1

    Suuuper chanel sir

  • @shekarv7528
    @shekarv7528 Місяць тому

    It's essential for truth

  • @ShantaSedamkar
    @ShantaSedamkar Місяць тому +2

    So excellent but it is not included in our judiciary

  • @haridasprabhu382
    @haridasprabhu382 Місяць тому

    Call question and answer super

  • @SHOONYA00009
    @SHOONYA00009 Місяць тому +4

    I am more forwarded than u ❤🎉 raja rishi barga

  • @bathegowdasuper3830
    @bathegowdasuper3830 Місяць тому +1

    ಮಹಾ ವಿದ್ಯಾ ಸರಸ್ವತಿಯ ಪುತ್ರ

  • @prabha.n.k.krishnamurthy273
    @prabha.n.k.krishnamurthy273 Місяць тому

    Sooper. Still justice exits with this type of judges. Hats off

  • @parimalanb7715
    @parimalanb7715 Місяць тому

    ತ್ರಿಕರ್ಣ ಅಲ್ಲ ಅದು ತ್ರೀಕರಣ

  • @mrpaniyur7431
    @mrpaniyur7431 Місяць тому

    ಆಬ್ಬಬ್ಬಾ ಏನು ಜ್ನಾನ ಹೊಂದಿದ್ದಾರೆ

  • @CMahadevgowdru-xy9hz
    @CMahadevgowdru-xy9hz Місяць тому

    ಈಗ ಯುದ್ಧ ಯಾವಾಗ?